DARJI | Kannada FULL MOVIE | Mico Manju | T Anand | Srinagara Chandru

Поделиться
HTML-код
  • Опубликовано: 12 янв 2025

Комментарии • 111

  • @rajannav8540
    @rajannav8540 2 месяца назад +9

    ನಿಮ್ಮ ಈ ಚಿತ್ರಕ್ಕೆ ನನ್ನ ವಿನಯಪೂರ್ವ ವಂದನೆಗಳು 🙏ಮಧ್ಯಮವರ್ಗದ ಜನರ ಆದರ್ಶ ಅವರ ಸಾಂಸಾರಿಕ ಜೀವನದಲ್ಲಿ ಏನೆಲ್ಲಾ ಕಷ್ಟ, ನೋವು ಮತ್ತು ದುಃಖಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ತುಂಬಾ ಅರ್ಥಪೂರ್ಣವಾಗಿ ತೋರಿಸಿದ್ದೀರಿ. ಅಭಿನಯಿಸಿದ ಎಲ್ಲ ಕಲಾವಿದರಿಗೆ ವಂದನೆಗಳು. ಈ ಚಿತ್ರವನ್ನು ಇನ್ನೂ ಹೆಚ್ಚಿನ ವೀಕ್ಷಿಸಿ ಪ್ರೋತ್ಸಾಹಿ ಎಂದು ಕೋರುತ್ತೇನೆ. 🤝👌👍

  • @udayashivaofficial8483
    @udayashivaofficial8483 2 месяца назад +6

    ತಂದೆಯ ನೆನಪ ತಂದು ಕಣ್ಣೀರು ತರಿಸೊ ಚಿತ್ರ.. ಶುಭವಾಗಲಿ ಚಂದ್ರು ಸರ್ ನಿಮ್ಮಿಂದ ಕನ್ನಡ ಚಿತ್ರರಂಗಕ್ಕೆ ಇನ್ನೂ ದೊಡ್ಡ ದೊಡ್ಡ ಸಿನಿಮಾಗಳ ಕೊಡುಗೆ ಅತ್ಯವಶ್ಯಕ👌🏻🙏🏻🙏🏻🙏🏻💛❤️💛❤️💛❤️🎥🌺🌺🌺🌺🌺

  • @ArunKumar-wm7ke
    @ArunKumar-wm7ke Месяц назад +7

    ಒಳ್ಳೆಯ ಕಥೆ. ಸಂಬಂಧಗಳ ಹಾಗು ಬದುಕಿನ ಮೌಲ್ಯಗಳನ್ನು ಮನ ಮುಟ್ಟುವಂತೆ ಚಿತ್ರಿಸಲಾಗಿದೆ. ಧನ್ಯವಾದಗಳು.

  • @acmusicnrl7865
    @acmusicnrl7865 2 месяца назад +7

    ಬಹಳ ಚೆನ್ನಾಗಿ ನಟನೆ ಮಾಡಿದ್ದೀರಿ ಲಲಿತಾ ಮೇಡಂ... ಸಮಾಜಕ್ಕೆ ಇಂತಹ ಸಿನಿಮಾಗಳು ಅಗತ್ಯ.. ಚಿತ್ರ ತಂಡಕ್ಕೆ ಅಭಿನಂದನೆಗಳು ಮೇಡಂ.. ಶುಭವಾಗಲಿ
    -ಅಸ್ಲಂ ಶೇಖ, ನರಸಲಗಿ. (ವಿಜಯಪುರ ಜಿಲ್ಲೆ)

  • @leelavatileelavati2657
    @leelavatileelavati2657 2 месяца назад +5

    ಇಂಥಾ ಘಟನೆಗಳನ್ನು ಕಥೆ ರೂಪಧಲ್ಲಿ ಮಧ್ಯಮ ವರ್ಗದ ಕುಟುಂಬದ ಧಾರಾವಾಹಿಗಳು ಬರಬೇಕು ಮನೆ ಮನೆಗೂ ತಲುಪುತ್ತದೆ ಮಕ್ಕಳಿಗೆ ಕಷ್ಟದ ಅರಿವಾಗುತ್ತದೆ ❤ಸಿನಿಮಾ ಚೆನ್ನಾಗಿದೆ ❤

  • @sharanammagodi5135
    @sharanammagodi5135 2 месяца назад +5

    ತಂದೆಯ ಬಗ್ಗೆ ತುಂಬಾ ಮನ ತುಂಬಿ ಬರುವ ಕಥೆ, ಅಪ್ಪ ಅಂದ್ರೆ ಆಕಾಶ ಅವ್ರ ಬೆಲೆ ಇದ್ದಾಗ ಗೊತ್ತಾಗಲ್ಲ ❤❤❤❤❤❤❤❤❤❤❤❤

  • @PBK-karnataka
    @PBK-karnataka Месяц назад +7

    80-90 ರ ದಶಕದ ಪರಿಸರ ನೆನಪಿಸಿತು❤

  • @ramyaramya970
    @ramyaramya970 2 месяца назад +6

    ಅದ್ಭುತವಾದ ಚಿತ್ರ ಕಣ್ಣಲ್ಲಿ ನೀರು ಬಂತು 😢

  • @parmeshaks1126
    @parmeshaks1126 2 месяца назад +4

    ಅರ್ಥ ಗಂಭೀರ ವಾದ ಚಿತ್ರ ಈಗಿನ ಮಕ್ಕಳಿಗೆ ಸಂಸ್ಕಾರ ತಂದೆ ತಾಯಿ ಗುರು ಅತಿಥಿ ಮತ್ತು ದೇವರ ಬಗೆಗಿನ ನಂಬಿಕೆಯ ನ್ನು ಸೊಗಸಾಗಿ ಚಿತ್ರಿಸಿದ್ದಾರೆ ಇವರಿಗೆ ತುಂಬು ಹೃದಯದ ದನ್ಯವಾದಗಳು❤

  • @Narasimhajlr194
    @Narasimhajlr194 2 месяца назад +3

    ತುಂಬಾ ಅದ್ಬುತ ಚಲನಚಿತ್ರ .
    ಮಂಜುನಾಥ್ ಸರ್ ಅಭಿನಯ ಸೂಪರ್ .
    ಶ್ರೀನಗರ ಚಂದ್ರು ರವರಿಗೆ
    ಕೋಟಿ ಕೋಟಿ ನಮನ ಗಳು
    ಒಳ್ಳೆ ಚಿತ್ರ ಕೊಟ್ಟಿದೀರ .
    ಕಥೆ ಮತ್ತು ಚಿತ್ರಕಥೆ ಸಂಭಾಷಣೆ ಸೂಪರ್ 👌👌👌👌👌👌

  • @suchitrasuchi3580
    @suchitrasuchi3580 Месяц назад +5

    ಉತ್ತಮ ಚಿತ್ರ, ಅತ್ಯುತ್ತಮ ಅಭಿನಯ ಮಂಜು ಸರ್

  • @acmusicnrl7865
    @acmusicnrl7865 2 месяца назад +4

    ಕಥೆ ಚೆನ್ನಾಗಿದೆ. ಎಲ್ಲಾ ಕಲಾವಿದರೂ ಅತ್ಯುತ್ತಮ ನಟನೆ ಮಾಡಿದ್ದಾರೆ..

  • @Mrgcreation
    @Mrgcreation Месяц назад +3

    ❤ wonderful content ❤🎉prahalandh character actor my favourite since 90s

  • @inayathinayath1654
    @inayathinayath1654 Месяц назад +8

    ಆಸ್ಕರ್ ಪ್ರಶಸ್ತಿಗೆ ಯೋಗ್ಯ ❤❤❤

  • @sathyasunderbhats.k46
    @sathyasunderbhats.k46 2 месяца назад +5

    ಅತ್ಯುತ್ತಮ movie excellent

  • @vishwarpatilrajpatil237
    @vishwarpatilrajpatil237 2 месяца назад +1

    I think it's one of the best story to understand a father Sentements to in my generation to understand what they are doing we don't see but we have to understand like this kind of stories.
    And also this generation will not prouduse this of stories
    Thank for all to produce such Lot of this in this storeseries.

  • @buddabudda864
    @buddabudda864 2 месяца назад +6

    ಗುರು ನಮ್ಮ ಟೈಲರ್ ವೃತ್ತಿಯಲ್ಲಿ ಸಿನಿಮಾ ತೋರಿಸುತಕ್ಕೆ ಧನ್ಯವಾದಗಳು ಆದರೆ ಈ ಟೈಲರ್ ಸಿನಿಮಾ ಬಂದಿಲ್ಲ ಎಂಬ ಕೊರತೆ ನನ್ನಲ್ಲಿತ್ತು

    • @veerannanagavi6264
      @veerannanagavi6264 Месяц назад

      ನಿಜ ಸರ್ ನಾನೂ ಒಬ್ಬ ಟೈಲರ್. ನಿಜವಾಗ್ಲೂ ಖುಷಿಯಾಯ್ತು

  • @Prajwalfibreglass
    @Prajwalfibreglass Месяц назад +2

    ಬಹಳ ಸೊಗಸಾದ ಚಿತ್ರ ...
    ಮಕ್ಕಳು ನಮ್ಮ ಕರ್ಮಕ್ಕೆ ಹುಟ್ಟ್ಕೋತಾರೆ ಅದು ಸತ್ಯ ...

  • @pushpadonur2213
    @pushpadonur2213 Месяц назад +4

    ನಮ್ ಅಪ್ಪ ಕೂಡ ಟೈಲರ್ ನಾನು ಇನ್ನೂ ಮೂವಿ ನೋಡ್ತಾ ಇದೀನಿ ಆದ್ರೂ ಕಣ್ಣಲ್ಲಿ ನೀರು ಬರ್ತಾ ಇದೆ ಪೂರ್ತಿ ನೋಡಿಲ್ಲ

  • @tuvcourierhelpdesk7517
    @tuvcourierhelpdesk7517 2 месяца назад +1

    Realy Good Massages For Public...🙏🙏🙏🙏🙏

  • @chanduchandu5716
    @chanduchandu5716 Месяц назад +4

    ivathina kalakke e thara movies beku.. super meseg in kaliyuga

  • @ManuHP-e4u
    @ManuHP-e4u 2 месяца назад +5

    Nama manjana acting super ❤

  • @sebirodrigas6610
    @sebirodrigas6610 2 месяца назад +4

    super sir ❤❤❤❤👌👌👌👌👌

  • @sumanthsumanth2425
    @sumanthsumanth2425 Месяц назад +2

    ಸೂಪರ್ ಸೂಪರ್ ❤💞💕🙏🌹

  • @Shalini6-w2k
    @Shalini6-w2k 25 дней назад +1

    Super movie ❤️

  • @vijay449
    @vijay449 2 месяца назад +16

    being a critic here -New 500 Rupees notes + QR code in the jewelry shop didn't exist when Prahlad helped his Wife's father !! It was supposed to be 1995-2000' era !!

  • @Cricket_.123
    @Cricket_.123 2 месяца назад +2

    Nice movie .I love my appa .i miss my appa 😢😢

  • @FazilaFazilabanu-i8x
    @FazilaFazilabanu-i8x 9 дней назад +1

    This is our village 🙂

  • @kalandarbelavadi5140
    @kalandarbelavadi5140 2 месяца назад +2

    ಸೂಪರ್ ಮೂವೀ ಸರ್ ❤❤😢😢

  • @prasannakumarsmprasanna5671
    @prasannakumarsmprasanna5671 Месяц назад +3

    ತುಂಬಾ ದುಃಖ ಆಯಿತು 😂😂😂😂

  • @vasanthdesihamsa4701
    @vasanthdesihamsa4701 2 месяца назад +3

    Omg...ಇಷ್ಟು ಬೇಗ ಯೂ ಟ್ಯೂಬ್ ಗೆ ಯಾಕೆ‌ ಬಿಟ್ರಿ??

  • @VigneshA-d6l
    @VigneshA-d6l 2 месяца назад +1

    One of the best emotional movie

  • @MalluDuniya-g7h
    @MalluDuniya-g7h 2 месяца назад +1

    Super 👌❤️ film 👍💯

  • @GuruGuru-gr2ew
    @GuruGuru-gr2ew Месяц назад +1

    Super movie ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @mohamadrafi4845
    @mohamadrafi4845 13 дней назад +2

    Sir. Supper supper inthaha. Filim. Maidi. Makkalige. Thorisona. Sir.

  • @thulasithulasi6960
    @thulasithulasi6960 2 месяца назад +1

    Nice movie 🎉🎉

  • @usharanir2027
    @usharanir2027 Месяц назад +1

    Heart touching movie

  • @swamysb9470
    @swamysb9470 Месяц назад +1

    Wonder full miove ❤❤❤❤❤

  • @AmmuAmmu-c8d
    @AmmuAmmu-c8d Месяц назад +1

    Very nice movie ❤

  • @chaithrachaithra4378
    @chaithrachaithra4378 Месяц назад +1

    Super movie anna

  • @nagaraj64ynraj68
    @nagaraj64ynraj68 10 дней назад +1

    Super move on kannada sekren

  • @maheshchinagundi666
    @maheshchinagundi666 2 месяца назад +1

    👌 movie sir

  • @budyappagowda2372
    @budyappagowda2372 2 месяца назад +1

    Super, honesty is poverty.

  • @amitkumarbilakundi638
    @amitkumarbilakundi638 2 месяца назад +1

    Best feeling movie, love you appa

  • @jai.ganesh..
    @jai.ganesh.. 2 месяца назад +3

    Super sir

  • @ranganathas8953
    @ranganathas8953 Месяц назад +1

    Super movie

  • @hasansabsudi5106
    @hasansabsudi5106 22 дня назад

    ಸೂಪರ್ ಚಾಲನೆ ಚಿತ್ರ ❤❤❤

  • @mudakappapoojar2280
    @mudakappapoojar2280 Месяц назад +2

    ಸೂಪರ್ ಪಿಚರ್ ಸರ್

  • @SharanabasappaKwati
    @SharanabasappaKwati 2 месяца назад +2

    👌👌❤

  • @nimmapretiyahusen
    @nimmapretiyahusen Месяц назад +1

    ಸೂಪರ್

  • @sanjeevhasarani8127
    @sanjeevhasarani8127 2 месяца назад +2

    ಮಕ್ಕಳಿಬ್ಬರೂ ಅಭಿನಯ ಚೆನ್ನಾಗಿ ಮಾಡಬೇಕು.ತಂದೆ ಒಳ್ಳೆಯವ,ಮಕ್ಕಳು ....????

  • @Vgirl_vira
    @Vgirl_vira 10 дней назад

    This is our village 😊

  • @shreshata.K.R.kidsworld
    @shreshata.K.R.kidsworld 2 месяца назад +2

    ❤🎉🎉super 👏👏👏👏👏👌👌👌👌👏💐💐🙏🏻

  • @priyadigitalchincholi990
    @priyadigitalchincholi990 2 месяца назад +1

    ಸೂಪರ್ ಮಹಾದೇವ ಸರ್

  • @nagganahn380
    @nagganahn380 2 месяца назад +1

    ❤ super

  • @sumanthsumanth2425
    @sumanthsumanth2425 Месяц назад

    Sir ಸೂಪರ್ 💞💕💕🙏🙏q🙏

  • @manikantagvmanikantagv1958
    @manikantagvmanikantagv1958 2 месяца назад +1

    Super movie sir ❤🙏

  • @srinivasppise6558
    @srinivasppise6558 2 месяца назад +1

    Iam a tailor good movie❤❤

  • @sunandaim3689
    @sunandaim3689 2 месяца назад +1

    Super story 🙏🙏🙏🙏q

  • @ViraajS-v9x
    @ViraajS-v9x 2 месяца назад +5

    Super movie 😢😢🙌👌

    • @venkateshathimmaiah5407
      @venkateshathimmaiah5407 Месяц назад

      ಇದು ಸೂಪರ್ ಮಾವಿನ, ತೂ..., ಹುಟ್ಟಿಸಿದ ಮಕ್ಕಳ ಸ್ವಲ್ಪನೂ ಆಸೆನ ತಿರಿಸಿವುದಕ್ಕೆ ಆಗಲಿಲ್ಲ ಎಂದ ಮೇಲೆ ಹೆಂಡತಿ ಮಕ್ಕಳು ಯಾಕೆ, ಆಡುಗೂಲಜ್ಜಿ ಕಥೆ

    • @venkateshathimmaiah5407
      @venkateshathimmaiah5407 Месяц назад

      ಇದು ಸೂಪರ್ ಮಾವಿನ, ತೂ..., ಹುಟ್ಟಿಸಿದ ಮಕ್ಕಳ ಸ್ವಲ್ಪನೂ ಆಸೆನ ತಿರಿಸಿವುದಕ್ಕೆ ಆಗಲಿಲ್ಲ ಎಂದ ಮೇಲೆ ಹೆಂಡತಿ ಮಕ್ಕಳು ಯಾಕೆ, ಆಡುಗೂಲಜ್ಜಿ ಕಥೆ

  • @PadmaBai-n1h
    @PadmaBai-n1h 2 месяца назад +1

    Super movie 😢👌🙏

  • @bashasab8478
    @bashasab8478 Месяц назад +2

    Mis you papaa😢

  • @shanthabanjan8558
    @shanthabanjan8558 2 месяца назад +2

    Adbhtavad cinema bahalha dukkavaitu 🙏🏻🙏🏻🙏🏻🙏🏻🙏🏻🙏🏻🙏🏻👌🏿👌🏿👌🏿👌🏿👌🏿👌🏿👌🏿👍🏿

  • @ArjunH-wc1lz
    @ArjunH-wc1lz 2 месяца назад +2

    Super sir

  • @narayanadeshpande4843
    @narayanadeshpande4843 2 месяца назад +2

    ಪರಿಷೇಚನ ,ಶಬ್ದ ಬಳಸುವ ಬದಲಿಗೆ ಆಚಮನ ಎಂದು ತಪ್ಪಾಗಿ ಬಳಸಿದ್ದು, ಅದನ್ನು ಸರಿಪಡಿಸಬೇಕು.

  • @santoshgoudsantoshgoud8724
    @santoshgoudsantoshgoud8724 2 месяца назад

    Super

  • @manjunatharao6372
    @manjunatharao6372 Месяц назад +1

    ❤❤❤❤

  • @Venkateshps07
    @Venkateshps07 2 месяца назад +1

    ❤❤❤❤🎉🎉

  • @madhukumar9343
    @madhukumar9343 Месяц назад +2

    Thumba sogasaada chithra

  • @subramanisubbi9445
    @subramanisubbi9445 2 месяца назад +2

    Truth about life of someone else,

  • @srinivasseena1146
    @srinivasseena1146 2 месяца назад +1

    Appa I mis u appa 😢

  • @pradeepgowda3912
    @pradeepgowda3912 2 месяца назад +1

    🙏🙏🙏👍👍

  • @KrishnaKrishna-lx3xc
    @KrishnaKrishna-lx3xc 2 месяца назад +2

    🙏

  • @meenakshid78meenakshi25
    @meenakshid78meenakshi25 Месяц назад +1

    😢heart touching move

  • @jagadishsheela247
    @jagadishsheela247 2 месяца назад +1

    👌👌👌👌🥰🥰🥰🥰🙏🙏🙏

  • @divyardivyar6420
    @divyardivyar6420 19 дней назад

    Part 2 maadi pls

  • @veerukambar1252
    @veerukambar1252 Месяц назад +1

    Iam tailer. This is movi hort teaching

  • @aggressiveboi1504
    @aggressiveboi1504 Месяц назад

    🙏🙏🙏🙏🙏❤❤❤❤

  • @lakshmiprakashprakash7117
    @lakshmiprakashprakash7117 2 месяца назад +3

    😭😭🙏🏼🙏🏼

  • @shridhar8308
    @shridhar8308 2 месяца назад +1

    Please don't play with someone's emotions

  • @nagarajangadi6592
    @nagarajangadi6592 2 месяца назад

  • @shabanashirhatti-u5j
    @shabanashirhatti-u5j 2 месяца назад +1

    Darji hindi ya pada edu namma kandda da durgati

    • @babu-mk8tq
      @babu-mk8tq 2 месяца назад

      kannada dhalli enanthare?

  • @nagaraj64ynraj68
    @nagaraj64ynraj68 10 дней назад

    E Kate bareda punyathma sukavagere

  • @sumanthsumanth2425
    @sumanthsumanth2425 Месяц назад

    😂😂😂😂😂🙏🙏

  • @rajshekharhalkatti8232
    @rajshekharhalkatti8232 11 дней назад

    👆👌👍🙏💐🚩💯

  • @appukumbar6106
    @appukumbar6106 16 дней назад

    😂😢

  • @nisha7963
    @nisha7963 2 месяца назад +3

    ಸರಿಯಾಗಿ ಆಕ್ಟಿಂಗ್ ಮಾಡಲು ಕಲಿಯಿರಿ ಬೋರಿಂಗ್ ಆಕ್ಟಿಂಗ್

  • @maalidipal2136
    @maalidipal2136 22 дня назад

    Chinaali batte maravnu

  • @nimmapretiyahusen
    @nimmapretiyahusen Месяц назад +1

    ಸೂಪರ್

  • @SowmyaGowda-b4o
    @SowmyaGowda-b4o Месяц назад +1

    Super

  • @prabhulingdhannur282
    @prabhulingdhannur282 Месяц назад

    Super sir

  • @hulagappajogappanavar1803
    @hulagappajogappanavar1803 2 месяца назад +1

  • @koushalyanarayapura1414
    @koushalyanarayapura1414 2 месяца назад +1

    Super sir

  • @dayanandadaya766
    @dayanandadaya766 Месяц назад

    Super movie

  • @basavarajbasavaraj818
    @basavarajbasavaraj818 Месяц назад +1