TQ very much sir nivu bhahal raitarige upayoga aguvant video madatir hage nima video nodda mele bhahal Jana raitaru agidare sir one's again Thanks sir nanu nima video onedu miss madadde nodatini TQ sir 🙏🙏🙏🙏🙏
Dear Mallinath sir...very simple and highly informative explanation...very good quality compost Healthy and rich worms... I am eager to visit this unit... Thank you Rangu sir
ತುಂಬಾ ಚೆನ್ನಾಗಿದೆ ಸುಪರ ವಳ್ಳೇದ ಆಗಲಿ
ಸರ್ ಒಳ್ಳೆಯ ಮಾಹಿತಿ ನೀಡಿದಿರಿ ಧನ್ಯವಾದಗಳು. ಸರ್ ಈ ರೈತರು ಸಾವಯವದಲ್ಲಿ ಕಲ್ಲಂಗಡಿ ಬೆಳೆ ಬೆಳೆದಿರುವುದರ ಬಗ್ಗೆ ಮಾಹಿತಿ ಬೇಕಾಗಿದೆ.
Thumba adhbutha video kottiro Rangu Kasthuri sir olle mahithi kottiro Mallinatha sir gu thumbu rudhayadha dhanyawadhagalu ❤️🙏🏼❤️
ಧನ್ಯವಾದಗಳು ಸರ್ ನಿಮ್ಮ ಮಾತುಗಳು ,ಮಾಹಿತಿ,ರೈತರಿಗೆ ಸಲಹೆ, ಸೂಚನೆ, ನೋಡಿ ತುಂಬಾ ಖುಷಿ ಆಯಿತು ಅಂತ ಹೇಳಿ ಮತ್ತೊಮ್ಮೆ ಧನ್ಯವಾದಗಳು ಹೇಳುವೆ
ಸದಾ ನಿಮ್ಮ ಪ್ರೀತಿ ಸಹಕಾರ ಆಶೀರ್ವಾದ ಹೀಗೆ ಇರಲಿ ಸರ್ 🙏🙏
TQ very much sir nivu bhahal raitarige upayoga aguvant video madatir hage nima video nodda mele bhahal Jana raitaru agidare sir one's again Thanks sir nanu nima video onedu miss madadde nodatini TQ sir 🙏🙏🙏🙏🙏
🙏🙏🙏🙏
ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ಹೃದಯ ಪೂರಕವಾದ ಧನ್ಯವಾದಗಳು
ನಿಮಗೂ ಕೂಡ ಧನ್ಯವಾದಗಳು ಬರಿ ವಿಡಿಯೋ ನೋಡಿ ಬಿಡಬೇಡಿ ಸರ್ ಸಾದ್ಯವಾದರೆ ಅನುಕೂಲ ಇದ್ದರೆ ನೀವು ಕೂಡ ತಯಾರಿಸಿಕೊಳ್ಳಿ ಇತರ ರೈತರಿಗೂ ಮಾಹಿತಿ ನೀಡಿ 🙏🙏
Raghu sir ur number
ಒಳ್ಳೆಯ ಮಾಹಿತಿ .ಧನ್ಯವಾದಗಳು ನಮಸ್ಕಾರ 🙏
ನಮಸ್ಕಾರಗಳು ಸರ್
Dear Mallinath sir...very simple and highly informative explanation...very good quality compost
Healthy and rich worms...
I am eager to visit this unit...
Thank you Rangu sir
🙏🙏
Rangu. Super hat's off to farmer v good information. TQ
ನಮಸ್ತೆ ಸರ್ 🙏🙏
ಈ ವ ಯ ಸ್ಸಿನಲ್ಲಿಯು ನಿಮ್ಮ ಕೃಶಿ ಚಟುವಟಿಕೆಯನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ ದ್ಯನ್ಯ ವಾದಗಳು
🙏🙏
ತುಂಬಾ ಧನ್ಯವಾದಗಳು ಸರ್ ಮೇಳಕುಂದ ಬಿ ಇಂದ ಹತ್ತು ಕಿಲೋಮೀಟರ್ ನಮ್ಮ ಊರು ಆದರೆ ನಮಗೆ ಗೊತ್ತಿರಲಿಲ್ಲ ಈ ಮಾಹಿತಿ
ನಮಸ್ಕಾರಗಳು ಸರ್
ಸೂಪರ್ ಮಾಹಿತಿ ಸರ್ ಥ್ಯಾಂಕ್ಸ್ ಉತ್ತಮ ಕೆಲಸ ಮಾಡ್ತಇದಿರಾ 👍👍👍👍👍🤗
ನಮಸ್ಕಾರಗಳು ಸರ್
ಒಳ್ಳೆಯ ಮಾಹಿತಿ ನಿಡಿದ್ದೀರಾ ಸರ
ನಮಸ್ಕಾರಗಳು ಸರ್
This was very good report among all your videos
Thank you sir
Dhanyavad sar Valle vichar
🙏🙏
Super business
100%
Erehulugobar balasuva vidanada bage video madi
Super information sir good morning
Good morning sir
Good information sir
Thank you sir
Sir 20 kwintel yare huluna onde sala 500rs haage yaaru tagotare sir.plese tilisi
ನೋಡಿ ಅದನ್ನ ಅವಸರ ಇರುವವರು ಮಾತ್ರ ತಗೊತಾರೆ ನೀವು ಹಲವು ವಾಟ್ಸಾಪ್ ಗುಂಪುಗಳಲ್ಲಿ ಪೇಸ್ ಬುಕ್ ಪೇಜ್ ಗಳಲ್ಲಿ ಹಂಚಿಕೊಳ್ಳಿ
ನಿಮ್ಮ ಕೃಷಿ ಪ್ರೀತಿ ತುಂಬಾ ಇಷ್ಟ ಆಯ್ತು ಸರ್
ನಾಮಸ್ಕರಗಳು ಸರ್
ಓಳೇಯ ಮಾಹಿತಿ., ಧನ್ಯವಾಧಗಳು.
ನಾಮಸ್ಕರಗಳು ಸರ್
Super
🙏🙏
Great sir
Namaste sir
Super ರಂಗು ಸರ್ ಧನ್ಯವಾದಗಳು
ನಿಮ್ಮ ನಂಬರ್ ಕೊಡಿ ಪ್ಲೀಸ್
Supar sar
Namaste sir
Thanks
🙏🙏
Nice
Thank you
Sir sajji haakidvi continue male aagi hullu hola ek aagide adanna correct madake enadroo idea idena sir
ಸರ್ ಕುಂಟೆ ಹೊಡೆದು ಕಳೆ ತೆಗೆಸಬೇಕು ಸಾವಯವದಲ್ಲಿ ಬೇರೆ ಮಾರ್ಗ ಇಲ್ಲ
ನೀವು chemical ಹಾಕುವುದಾದರೆ ಹುಲ್ಲು ನಾಶಕ ಸಿಗುತ್ತೆ
@@Rangukasturi adarinda bele ge tondre agalva sir
@@Rangukasturi chemikal ninda
Pairige problum aagalva sir
ಆಗದೇ ಇರುವಂತಹ Chemical ಇವೆ ವಿಚಾರಿಸಿ
Thank you sir
🙏🙏
@@Rangukasturi sir dalimbe bele savayavadalli yaradru madidre tilisi pt
ಸರಿ ಸರ್
Good information, I need earthworm name I mean model
Plz contact farmer for more Details
ರಂಗು ಸರ್ ನಮಸ್ಕಾರ
🙏🙏
ನಮ್ಮದು ಬಾದಾಮಿ ನಮಗೆ ಎರೆಹುಳುಗಳು ಬೇಕಾಗಿದ್ದಾ
He should also give earthworm on demand..
@9:53
ಹಸಿ ಸೆಗಣಿ ಹಾಕಬಹುದಾ ಅಥವಾ ಸೆಗಣಿ ಒಣಗಿಸಿ ಪುಡಿ ಮಾಡಿ ಹಾಕಬೇಕಾ
ಯಾವುದಾದರೂ ಸರಿ ನೀರಿನಿಂದ ತೇವ ಮಾಡುತ್ತಾ ಅದರ ಒಳಗಿನ ಬಿಸಿ ತಾಪಮಾನ ಹೋದಮೇಲೆ ಬಳಸಿ
🙏🙏🌹🌹👍👍
Namaste sab
Sell yell madbek?
K 😘
Hello Sir,
I have vermicompost unit in my village Basavakalyan, Hipparga ghat. Can i share my unit details here??
Ok sir
Sir pit size 3*15,w which material used to build it,worms 300rs /kg, only,
red bricks and cement. visit your nearby horticulture dept/ agri university to know more. if you are nearby dharwad/ranibennur visit university.
D k ಶಿವಕುಮಾರ್ ಇದೆ ಕೃಷಿ ಮಾಡಿ ಹಣಗಳಿಸಿದ್ದೇನೋ ?
ಸಿದ್ದರಾಮಯ್ಯನವರಿಗೆ ಕೇಳಿ ಹೇಳ್ತಾರೆ
ಪುಣ್ಯಕ್ಕೆ ಮರಣ ಎಲ್ಲರಿಗೂ ಇದೆ. ಇಲ್ಲದಿದ್ದರೆ ಶ್ರೀಮಂತರು ಇದಕ್ಕೂ ಕೂಡ ಗೇಲಿ ಮಾಡುತಿದ್ದರು ಅವನು ಬಡವನಾಗಿದ್ದ ಅದಕ್ಕೆ ಸತ್ತುಹೋದ ಅಂತ.
Ma
Sir Sindagi talukadalli yerehulu ghatak yellide tilisi sir
Contact college of agriculture vijayapur
Sir nanu ee business madabeku anta madeni sir nammalli 20 danagalive sir
ಮಾಡಿ ಸರ್ ಒಳ್ಳೆಯ ಆದಾಯ ಇದೆ
Thank you sir
ಎರೆ ಹುಳು ಬೇಕಾಗಿವೆ ಸರ್.
ಕರೆ ಮಾಡಿ ವಿಚಾರಿಸಿ ಸರ್
Sir, how to sell earthworms?
ಈಗ ನಿಮ್ಮ ಹತ್ತಿರ ಇದ್ದರೆ ಹೇಳಿ details ಹಾಕಿ
Heyge ready maadodu antha clear aagi maahithi illa...
ಹೌದು ಸರ್
ಅವರು ಎಲ್ಲಾನು ಕನ್ನಡದಲ್ಲಿ ಹೇಳಿದ್ದಾರೆ ಹಾಗಾಗಿ ಸರಿಯಾದ ಮಾಹಿತಿ ಇಲ್ಲ
ಇದರ ಮಾರಾಟ ಹೇಗೆ ಸರ್
ಒಮ್ಮೆ ಕರೆ ಮಾಡಿ ವಿಚಾರಿಸಿ ಸರ್
ಹುಳುನ ಹೇಗೆ ಮಾರಬೇಕು
ವಿಡಿಯೋ ಪೂರ್ತಿ ನೋಡಿ no ಇದೆ ಕರೆ ಮಾಡಿ ವಿಚಾರಿಸಿ
ಇದಕ್ಕೆ ಮಾರ್ಕೆಟಿಂಗ್ ಎಲ್ಲಿ ಇದೆ
ಲೋಕಲ್ ಮಾರ್ಕೆಟಿಂಗ್ ಸರ್ ಹೆಚ್ಚಿ ಮಾಹಿತಿಗಾಗಿ ಮಲ್ಲಿನಾಥ ಸರ್ ಸಂಪರ್ಕಿಸಿ
ರಂಗು ಕಸ್ತೂರಿ ಸರ್ ನಿಮ್ಮ ನಂಬರ್ ಕೊಡಿ ಪ್ಲೀಸ್
Insta ದಲ್ಲಿ ಸಂಪರ್ಕಿಸಿ ಸರ್
ಸರ್ ಹೇಗೆ ಮಾರಾಟ ಮಾಡೋದು
ನೀವು ತಯಾರು ಮಾಡಿ ನಾನು ಮಾರಾಟ ಮಾಡಿಸುವೆ ಹೆಚ್ಚಿನ ಮಾಹಿತಿಗಾಗಿ ಮಲ್ಲಿನಾಥ ಸರ್ ಗೆ ಸಂಪರ್ಕಿಸಿ
@@Rangukasturi ನೀಮ್ಮನಂಬರಿಸರಾ
Sir avra number kodi
ಸರ್ ವಿಡಿಯೋ ಪೂರ್ತಿ ನೋಡಿದರೆ no ಸಿಗುತ್ತೆ
Olaya videos
ನಮಸ್ಕಾರಗಳು
Good education but what do you give to grow earthworm.?
Pure cow dung
Sir nimma contact number shareadri
Contact my insta ಸರ್
Super
Good information sir
Thank you sir
Sr nim no kodri