The truth was Asbok mon was rich guy but his mother's brother was working in our factory as a welder. Important fact here is summeira had affairs with Asbok mon friends. This is the truth. I got this from known source.
Hi ಸರ್ 🌹💐🙏🙋🤗😍 ಸರ್ ದೇವ್ರಾಣೆ ಒಳ್ಳೆವರಿಗೆ ನ್ಯಾಯ ನೀತಿ ಸತ್ಯ ಅನ್ನೋರಿಗೆ ಸಮಾಜ ಹುಚ್ಚನ ಪಟ್ಟಾ ಕಟ್ಟತ್ತೆ ಇದನ್ನ ನಿಜವಾಗಲೂ ನಮ್ಮ್ ಉಪ್ಪಿ ಸರ್ ನಾಗರಹಾವು ಸಿನಿಮಾ ನೆನಪಿಗೆ ಬಂತು 🙋 ಆ ಸಿನಿಮಾದಲ್ಲಿ ಪಟೇಲರು ಉಪ್ಪಿ ಸರ್ ಕುಟುಂಬಕ್ಕೆ ತಾನು ತುಂಬಾ ಒಳ್ಳೆವನು ಅನ್ನೋ ತರಾ ಆಕ್ಟ್ ಮಾಡಿ ಈಡಿ ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡು ಉಪ್ಪಿ ಸರ್ ಕುಟುಂಬನ ಬೀದೀಪಾಲು ಮಾಡಿರ್ತಾರೆ 🙋 ಯಾರನ್ನು ನಂಬಬಾರದು ಸರ್🙋🤗😍
KuKuFM Download Link: kukufm.sng.link/Apksi/hpfh/r_0807a1dfa050% discount for 1st 250 UsersCoupon code: KTF50
🙏 ಜೀವನದಲ್ಲಿ ನೆನಪಿಟ್ಟುಕೊಲ್ಲಲೆಬೆಕಾದ ಸಂಗತಿ. ಇವತ್ತು ಒಳ್ಳೆತನಕ್ಕೆ ಬೆಲೆನೇ ಇಲ್ಲ ಸರ್
ನಮ್ಮ ಒಳ್ಳೆಯತನ ಯಾವ ರೀತಿ ಉಪಯೋಗಿಸಿಕೊಂಡು ನಮ್ಮನ್ನು ಬಿಸಾಡುತ್ತಾರೆ ಎನ್ನುವದು ಇದಕ್ಕೆ ಉದಾಹರಣೆ.
ನಿಜ ಸರ್ ಕೆಟ್ಟತನ ಎಷ್ಟು ಕೆಟ್ಟದೋ
ಒಳ್ಳೆತನನ್ನು ಅಷ್ಟೇ ಕೆಟ್ಟದ್ದು ಇದು ಉತ್ತಮ ಉಧಾರಹಣೆ.............
ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಗೋತ್ತೇಆಗಲ್ಲ ನಮ್ಮಅವರೆ ನಮ್ಗೆ ಆಗಲ್ಲ 🤦
ನಿಜವಾಗಿಯು ಹೌದು ಹೆಚ್ಚಿಗೆ ಉಪಾಕಾರ ಮಾಡಿದ ಕಾರಣ. ನನಗೂ ಅನುಭವ ಆಗಿದೆ..
ಅದಕೆ ಸ್ನೇಹಿತರೆ level ನೋಡಿ ಮದುವೆ ಆಗಬೇಕು..ಅದರಲ್ಲೂ ಈ ಗಂಡ ಬಿಟ್ಟವರ ಬಗ್ಗೆ ತುಂಬಾ ಹುಷಾರಗಿರಬೇಕು
ಒಳ್ಳೆ ತನಕ್ಕೆ ಉಳಿವು ಈ ಕಲಿಗಾಲದಲ್ಲಿ ಅಲ್ಲ ಪುರಾಣಕಾಲದಿಂದಲೂ ಸಹಾ ಇಲ್ಲ..
✨ಅದ್ಬುತ ಸರ್ TQ fo information sir 🤝👌🏻💐💐 ಇಂತ ಹೆಚ್ಚೆರಿಕೆ ಸಂಗತಿಗಳನ ನಮ್ಮ ಯುವ ಜನತೆಗೆ ಹೆಚ್ಚು ತಿಳಿಸಿ ✨ ಅ ಪೊಲೀಸ್ ಸರ್ ಗೆ ಧನ್ಯವಾದ 👮💐✨🙏
The truth was Asbok mon was rich guy but his mother's brother was working in our factory as a welder. Important fact here is summeira had affairs with Asbok mon friends. This is the truth. I got this from known source.
Yavattu haagene. . Yaru olledu bayastaro, ollede madtaro avrige ನೋವು jaasti ........ 🙏
ಪೊಲೀಸ್ ಅಧಿಕಾರಿ ಆಗ ಬಯಸುವವರಿಗೆ ಒಂದು ವಿಡಿಯೋ ಮಾಡಿ ಪ್ರಕಾಶ್ ಸರ್
Yes
Super work police officer s. It's fact ಒಳ್ಳೆಯ ಮನಸು ಹೃದಯಗಳ ಉಳಿಗಾಲ ಇಲ್ಲ..
ಒಳ್ಳೆ ಸ್ನೇಹಿತರು ಸಿಗೋದು ತುಂಬಾ ಕಷ್ಟ, ಯಾರನ್ನು ಅತಿಯಾಗಿ ನಂಬಬಾರದು....
Hi ಸರ್ 🌹💐🙏🙋🤗😍
ಸರ್ ದೇವ್ರಾಣೆ ಒಳ್ಳೆವರಿಗೆ ನ್ಯಾಯ ನೀತಿ ಸತ್ಯ ಅನ್ನೋರಿಗೆ ಸಮಾಜ
ಹುಚ್ಚನ ಪಟ್ಟಾ ಕಟ್ಟತ್ತೆ
ಇದನ್ನ ನಿಜವಾಗಲೂ ನಮ್ಮ್ ಉಪ್ಪಿ ಸರ್
ನಾಗರಹಾವು ಸಿನಿಮಾ ನೆನಪಿಗೆ ಬಂತು 🙋
ಆ ಸಿನಿಮಾದಲ್ಲಿ
ಪಟೇಲರು ಉಪ್ಪಿ ಸರ್ ಕುಟುಂಬಕ್ಕೆ ತಾನು ತುಂಬಾ ಒಳ್ಳೆವನು ಅನ್ನೋ ತರಾ ಆಕ್ಟ್ ಮಾಡಿ ಈಡಿ ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡು ಉಪ್ಪಿ ಸರ್ ಕುಟುಂಬನ ಬೀದೀಪಾಲು ಮಾಡಿರ್ತಾರೆ 🙋
ಯಾರನ್ನು ನಂಬಬಾರದು ಸರ್🙋🤗😍
Yes before marrying anyone u should try to study about their past behavior..
ನಿಜ ಅತಿಯಾದ ಒಳ್ಳೆತನ ಕೆಟ್ಟತನಕ್ಕಿಂತ ಕೆಟ್ಟದ್ದು.
LOVE FROM ಗುಮ್ಮಟನಗರಿ VIJAYAPUR
ಒಳ್ಳೆಯ ಸಂದೇಶ ಅತಿಯಾದ ಒಳ್ಳೆ ತನವು ವಿಷ ಇದ್ದ ಹಾಗೆ 😔😔😔😔😔
Yakee sir ee bumii mele manushya istuu krurii agthanee irodu onduu jivna sir.
*LOVE FORM TULUNAD* 💛❤️
Hats off to sp sir, superb story sir tquuu
Sir online rummy bagge ondu video madi please
hats off to Ajay sing 👏 👌 great job sir..
Moral of the story; if you are too nice,,
People will start to using you 👿
Ayayoo kaliyugha yestu hinaa sirr
So dont trust anyone guys. It's better to be alone
Hi bro happy dhipavali god bless you love from Hassan
ಸೂಪರ್ ವಾಯ್ಸ್
Sir neevu case jotege avrige estu varsha jail aytu antanu heli plz
Too much honesty is poisonous
ಸರೆ ಭೀಮ್ ತೀರದ ಬಗ್ಗೆ ವಿಡಿಯೋ ಮಾಡಿ
Story super sir
ಹೆನ್ ಸರ್ ಇದು 🙏🙏🙏
Yuga purusha 2
Good information
Hair transplant bagge heli
Bro nim voice is awesome
yes 💯
Hai anna Happy Deepavali
ಒಳ್ಳೆತನ ಇರಬೇಕು ಆದರೆ ಜಾಗರೂಕವಾಗಿರಿ ಅಷ್ಟೇ
It's true
First like first comment
Really very sad.
Yes it's true
Nimma dwani. Adbuta.
1 like ♥️
Super sir
First seen
Kp Arvind king of Race 💞💞💞💞💞💞
ಹೆಣ್ಣು ಮಾಯೆ... ಅಷ್ಟೇ
Second handle mindriii
Hm madve agodhe beda ansuthe entha arindha
😭😭
❤️❤️
Yaranna namodhu ,
😭😭😭😭😭
🥺😒😒
😢😢😢😢🖕🏼💯💯❤️
ಥೂ
❤❤❤
😭😭
😔😔😔😔