ವಿದುರ ನೀತಿ..! ಜಗತ್ತಿಗೆ ಬದುಕಿನ ಪಾಠವನ್ನ ಹೇಳಿದ್ದ ಮಹಾಜ್ಞಾನಿ ವಿದುರ..! Mahabharata Part-144

Поделиться
HTML-код
  • Опубликовано: 1 фев 2025

Комментарии • 290

  • @MediaMastersKannada
    @MediaMastersKannada  4 года назад +549

    ಮಿತ್ರೋಂ...! ಮೂರು ವಾರಗಳ ಕಾಲ ಇಡೀ ಇಂಡಿಯಾ ಲಾಕ್ಡೌನ್. ಪ್ರಧಾನ ಮಂತ್ರಿಗಳು ಘೋಷಿಸಿದ್ದಾರೆ. ಮೂರು ವಾರ ಅಂದ್ರೆ 21 ದಿನ ಕಡಿಮೆ ಅವಧಿಯಲ್ಲ. ಆದ್ರೆ ಅನಿವಾರ್ಯ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಈ ಲಾಕ್ ಡೌನ್ ನಿಂದಾಗಲಿರುವ ಸಮಸ್ಯೆಗಳಿಗೆ ಹೇಗೆ ಪರಿಹಾರ ಹುಡುಕುತ್ವೆ, ಕಾದು ನೋಡಬೇಕು. ತೀರಾ ಬಡವರ್ಗಗಳು ನಿರ್ಗತಿಕರ ಬದುಕುಗಳ ಬಗ್ಗೆ ನಿಜಕ್ಕೂ ಆತಂಕವಾಗುತ್ತಿದೆ. ಕಳೆದ ಎರಡು ದಿನಗಳಿಂದ ರಾಜ್ಯ ಸರ್ಕಾರದ ವರ್ತನೆ ಎಡಬಿಡಂಗಿ ತನಗಳು, ಗೊಂದಲಗಳು ಮುಂದಿನ ದಿನಗಳ ಬಗ್ಗೆ ಆತಂಕ ಹೆಚ್ಚು ಮಾಡ್ತಿವೆ. ದಯವಿಟ್ಟು ನಿಮ್ಮ ಅಕ್ಕಪಕ್ಕದಲ್ಲಿನ ಜನರ ಬಗ್ಗೆ ಕಾಳಜಿ ಇರಲಿ. ಅಸಹಾಯಕರ ಅಗತ್ಯಗಳನ್ನ ಮರೆಯಬೇಡಿ. ಸಾಮಾಜಿಕ ಕಳಕಳಿ ಕಾಳಜಿಯನ್ನ ಪ್ರದರ್ಶಿಸೋಣ. ಕಷ್ಟದ ಸಮಯವನ್ನ ಎದುರಿಸುವ ಸ್ಥೈರ್ಯ ಮತ್ತು ಆತ್ಮ ವಿಶ್ವಾಸ ನಮ್ಮಲ್ಲಿರಲಿ. ಜೈಹಿಂದ್ ಜೈ ಕರ್ನಾಟಕ.

    • @ashoka26081
      @ashoka26081 4 года назад +4

      ಇದರ ಬಗ್ಗೆ ನೀವು ವಿಶ್ಲೇಷಿಸಿ ಹೇಳಿ ಸಾರ್

    • @a.k.mascot7892
      @a.k.mascot7892 4 года назад +2

      Sir Do some interesting video please

    • @poe4092
      @poe4092 4 года назад

      Ok sir but you send more videos. We watch

    • @aon7480
      @aon7480 4 года назад +4

      hats off sir. Nimma e kalajige 🙏🙏🙏🙏

    • @Ravisadaanagha1595
      @Ravisadaanagha1595 4 года назад +2

      ಹೌದು ಸರ್

  • @manjugudde
    @manjugudde 4 года назад +56

    ಜೀವನದಲ್ಲಿ ವಿದುರ ನಂತ ಗೆಳೆಯರು ಮತ್ತು ಸಲಹೆಗಳನ್ನು ಪಾಲಿಸಿದರೆ ಸಾಕು ಜೀವನ ಶೈಲಿ ತುಂಬಾ ಸುಂದರವಾಗಿ ಕಾಣಬಹುದು

  • @muttubadodagi6684
    @muttubadodagi6684 4 года назад +44

    ನಿಮ್ಮ ಧ್ವನಿ ಇಂದ ಕೆಳುತಿದ್ದರೆ ಅದು ಏನೋ ಗೊತ್ತಿಲ್ಲ ಇವಾಗ ನಡೀತಿರೋದು ಮಹಾ ಭಾರತ ಕತೆ ಕಣ್ಣು ಮುಂದೆ ಬರುತ್ತೆ supper

  • @cramesh6527
    @cramesh6527 4 года назад +3

    ಗುರುಗಳೇ ನಿಮ್ಮ ಮಾರ್ಗದರ್ಶನ ಹೀಗೆ ಮುಂದುವರೆಯಲಿ ಗುರುಗಳೇ ನಿಮ್ಮ ಈ ಸೇವೆ ಸಮಾಜಕ್ಕೆ ಬಹಳ ಅವಸ್ಯೇಕತೆ ತುಂಬಾ ಮುಕ್ಯೆ

  • @kiranch716
    @kiranch716 4 года назад +18

    ಸರ್ ನಾನು ಲ್ಯಾಬ್ ಅಲ್ಲಿ ಕೆಲಸ ಮಾಡ್ತಾ ಇದೀನಿ ನಾನು ನಿಮ್ಮ ಪ್ರತಿ ವಿಡಿಯೋ ನೋಡ್ತಾ ಇದೀನಿ ನಿಮ್ಮ ಪ್ರತಿ ಸಲಹೆಯನ್ನು ನಾನು ಅನುಸರಿಸಿ ಇದ್ದನಿ ನಿಮಗೇ ಮತ್ತು ನಿಮ್ಮ ಟೀಮ್ ಗೆ ನನ್ನ ಧನ್ಯವಾದಗಳು ಸರ್💐💐💐

  • @VenkateshVenkatesh-dy3mz
    @VenkateshVenkatesh-dy3mz 4 года назад +3

    ಗುರುಗಳೇ ಈವತ್ತು ನನಗೆ ಜ್ಞಾನೋದಯ ಮಾಡಿಬಿಟ್ಟಿರಿ ಧನ್ಯವಾದಗಳು ಗುರುಗಳೇ ಧನ್ಯವಾದ🙏🙏🙏🙏🙏🙏🙏🙏🙏🙏🙏🙏🙏🙏🙏

  • @boodeppapoojari6686
    @boodeppapoojari6686 4 года назад +56

    ವಿಧುರನ ಮಾತುಗಳು ಅದ್ಬುತ ಸರ್

  • @KarthikKarthik-iq5fo
    @KarthikKarthik-iq5fo 4 года назад +21

    Thanks a lot Sir. ಇಂದಿನ ವಿಡಿಯೋ ನನಗೂ ನನ್ನ ಜೀವನಕ್ಕೂ ಮಾರ್ಗದರ್ಶನವಾಗಿವೆ.

  • @crazyrebel7406
    @crazyrebel7406 4 года назад +38

    ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನ ಬರಿ ಮನರಂಜನೆಗೋ ಮತ್ತು ಧಾರ್ಮಿಕ ಕಾರಣಗಳ ಜೊತೆಗೆ ಅದರ ಹಿಂದಿನ ಗುಡಾರ್ಥವನ್ನು ಅರಿತು ಅದನ್ನು ಜೀವನದಲ್ಲಿ ಅನುಸರಿಸೋದು ಅತಿ ಮುಖ್ಯ.

  • @sushmapyati396
    @sushmapyati396 3 года назад +21

    ವಿದುರನ ನೀತಿ ಇಡೀ ಜಗತ್ತಿಗೆ ಮಾದರಿ, ಅದನ್ನು ಈ ಮೂಲಕ ನಮ್ಮೆಲ್ಲರಿಗೂ ನೀವು ತಿಳಿಸಿದ ರೀತಿ ಅತ್ಯಂತ ಸಮರ್ಪಕವಾಗಿದೆ, ಕೇಳಿ ತುಂಬಾ ಹೃದಯ ತುಂಬಿ ಬಂತು, ನಿಮಗೆ ಗೌರವ ಪೂರ್ವಕ ಧನ್ಯವಾದಗಳು 🙏🙏

  • @chetantm438
    @chetantm438 4 года назад +52

    ವಿಧುರ ನೀತಿ ಇವತ್ತಿನ ಯುವಕರಿಗೆ ಅವಶ್ಯವಾಗಿ ಬೇಕಾಗಿದ್ದಾವೆ. ದಯವಿಟ್ಟು ಇನ್ನೂ ಹೆಚ್ಹು ತಿಳಿಸಿ

  • @kathyayinign9175
    @kathyayinign9175 4 года назад +23

    ಆಹಾ,ಎಂಥಾ ಅಧ್ಬುತವಾದ ಮಾತುಗಳು, 🙏🙏🙏🙏

  • @ramuhs7356
    @ramuhs7356 4 года назад +3

    ನನ್ನ ಪ್ರಕಾರ ಇಷ್ಟು ವಿಡಿಯೋ ಗಳಲ್ಲಿ ಇದು best in the first ... ನಿಜವಾದ ಜೀವನದ ಅರ್ಥ , ಮೌಲ್ಯ , ನಾವು , ಅನುಸರಿಸಬೇಕಾದ ಕ್ರಮಗಳು , ವೇದ ಸಾರಗಳು... ಆದರೆ ಅನುಸರಿಸುವ ವ್ಯಕ್ತಿ ನಿಜವಾದ ದೇವ ಮಾನವ.....

  • @venkateshsk5798
    @venkateshsk5798 4 года назад +4

    ವ್ಹಾ ಗುರುಗಳೇ ನಿಮ್ಮ ವಿವರಣೆ ಸಾಕ್ಷಾತ್ ವಿಧುರನೇ ಬಂದು ನೀತಿ ಮಾತು ಹೇಳಿದಂತೆ ಭಾಸವಾಯಿತು.

  • @sureshnayaksuresh8572
    @sureshnayaksuresh8572 4 года назад +3

    ಗುರುಗಳೇ ಏತಕ್ಕೆ ನಿಲ್ಲಿಸಿಬಿಟ್ರೀ ದಯವಿಟ್ಟು ಮುಂದುವರಿಸಿ. ಜೀವನ ಅಂದರೆ ಏನು ಮತ್ತು ಹೇಗೆ ಜೀವನ ಮಾಡಬೇಕು. ಅನ್ನುವುದಕ್ಕೆ.ಉತ್ತಮವಾದ ಉದಾಹರಣೆಗಳನ್ನು ಕೊಡುತ್ತಿದ್ದೀರಿ. ನಿಮಗೆ ಎಷ್ಟೇ ನಮನ ಸಲ್ಲಿಸಿದರು ಸಾಲದು. ಪದಗಳಲ್ಲಿ ತಪ್ಪಿದ್ದರೆ ಕ್ಷಮೆ ಇರಲಿ ಸರ್. ಮತ್ತೊಮ್ಮೆ ನಮಸ್ಕಾರ

  • @moonshaker0076
    @moonshaker0076 4 года назад +9

    Sir i think nima 144 episode ali this was very knowledgeable and too much to understand ( Intha good episode adastu Example jothe irli) i will listen again this vedio.. tumba chenagide

  • @shashidharchende7308
    @shashidharchende7308 4 года назад +6

    ನೀವು ಹಾಕಿರುವ ಪ್ರತಿಯೊಂದು ವಿಡಿಯೋವನ್ನು ಒಂದೂ ಬಿಡದೆ ನೋಡ್ತಾ ಇದ್ದೀನಿ ತುಂಬಾ ಖುಷಿ ಆಗ್ತಾ ಇದೆ ಇಷ್ಟು ದಿನ ಕಮೇಟ್ ಮಾಡಿಲ್ಲ .ಆದಷ್ಟು ಹೆಚ್ಚು ಹೆಚ್ಚು ವಿಡಿಯೊಗಳನ್ನು ಹಾಕಿ ಸರ್ ತುಂಬಾ ಫ್ರೀ ಯಾಗಿದ್ದೇವೆ ಈಗ ಜನರ ಮೇಲೆ ಇರುವ ನಿಮ್ಮ ಕಾಲೇಜಿಗೆ ನನ್ನ ತಂದು ದೊಡ್ಡ ಸೆಲ್ಯೂಟ್ 🙏

  • @Ramesh-zq2mk
    @Ramesh-zq2mk 4 года назад +14

    ಸರ್ ಈ ಸಂಚಿಕೆ ನಮ್ಮ ಮನಸ್ಸಿಗೆ ತುಂಬಾನೇ ನೆಮ್ಮದಿ ಕೊಟ್ಟಿದೆ ಸರ್ ಇದರಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳುವ ಪಾಠ ತುಂಬಾನೇ ಇದೆ ಇದು ಮಹಾಭಾರತಕ್ಕೆ ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ಕೂಡ ಇಂತಹ ಅನೇಕ ಘಟನೆಗಳನ್ನು ನಾವು ಅಳವಡಿಸಿಕೊಳ್ಳಬೇಕು

  • @anupamaanu8525
    @anupamaanu8525 4 года назад +23

    ಇಂದಿನ ಬದುಕಿಗೆ ಒಂದು ಅರ್ಥ ಪೂರ್ಣ ಮಾಹಿತಿ

  • @karthickshetty6587
    @karthickshetty6587 4 года назад +25

    One of the best episode.

  • @suryaprakash5992
    @suryaprakash5992 4 года назад +21

    OMG , First to make comment of this one of the finest episodes for all times to come. Even during the MAHABHARATA relay of those times long long time back of this episode it was the FINEST THEN. GOD BLESS YOU Raghavendra ji.

  • @sunilmr708
    @sunilmr708 4 года назад +5

    One of the best video Raaghu Anna 🙏, Superb, marvellous, fantastic.

  • @KannadaCinemaLove
    @KannadaCinemaLove 4 года назад +69

    ಯಪ್ಪಾ, ಎಷ್ಟು ಸಲಾ REPEAT ಕೇಳ್ಬೇಕೋ....
    .
    ಇಷ್ಟೊಂದು ವಿಚಾರಗಳು & ವಿಷಯಗಳನ್ನು ಕೇಳಿ ಅರಗಿಸಿಕೊಳ್ಳುವುದಕ್ಕೆ ಆಗ್ತಿಲ್ಲವಲ್ಲಾ..
    .
    ಬಹುಶಃ, ನಾನಿನ್ನೂ ತಾಳ್ಮೆ & ಸಂಯಮದಿಂದ ಗ್ರಹಿಕೆಯ ಶಕ್ತಿಯನ್ನು ಪಡೆಯಬೇಕೇಣೊ ಅನ್ನಿಸುತ್ತಿದೆ...

  • @shankarkn9520
    @shankarkn9520 4 года назад +1

    Sir vidhura neethina thumba chennagi vivarisidhira thanks

  • @muninarayanaswamyv5720
    @muninarayanaswamyv5720 4 года назад +5

    Thank you for this video sir...I am waiting from past two days....sir please upload every day...#mahabharatha videos

  • @madhuramadhura120
    @madhuramadhura120 4 года назад +1

    ಕಾಯುತ್ತಾ ಇದ್ದೆ ಸಾರ್ ಧನ್ಯವಾದಗಳು 🙏

  • @nandeeshls4884
    @nandeeshls4884 4 года назад +5

    As always awaited.. This is the best one

  • @shivanandkodaganur8565
    @shivanandkodaganur8565 4 года назад +1

    ಸರ್ ತುಂಬಾ ಅದ್ಭುತವಾಗಿದೆ....

  • @0.Prakash
    @0.Prakash 4 года назад +29

    ಸರ್ ಪ್ಲೀಸ್ ಅಗಸ್ತ್ಯ ಮಹರ್ಷಿ ಬಗ್ಗೆ ತಿಳಿಸಿ ಸರ್ ನಾನು ಬಹಳ ತಿಂಗಳುಗಳಿಂದ ಕೇಳುತ್ತಿದ್ದೆನೆ

  • @rajums6873
    @rajums6873 4 года назад

    Great full gurugale humble request to you sir supported on this message was automatically helping to me and others thanks

  • @ganapatipuranik2761
    @ganapatipuranik2761 4 года назад +1

    Nivu helida dharma sukshma chennagittu sir thank you

  • @ganeshtharihalli766
    @ganeshtharihalli766 4 года назад +1

    ಸರ್ ನಿಮ್ಮ ವಿಡಿಯೋಗೊಸ್ಕರ ಕಾಯ್ತಿರ್ತಿವಿ ....ಬಹಳ 🙏🙏🙏

  • @vijithkumar1711
    @vijithkumar1711 4 года назад +4

    ವಿದುರನಿಗೆ ವಿವಾಹವಾಗಿದೆಯ

  • @DVG3333
    @DVG3333 4 года назад +5

    u r big inspiration sir ! great job sir..

  • @ashokermunja5721
    @ashokermunja5721 4 года назад

    Excellent sir 🙏
    Om bhagavathe vasudevaya 🙏

  • @shivu4002
    @shivu4002 4 года назад +2

    Good ETHICS episode for civil services examination.....well sir....

  • @srikanthadc5588
    @srikanthadc5588 4 года назад +2

    Buddana bagge 1 video madi Gurugale please 🌳🌴🦋🙂🌷🌹🌺💐💐👏🙏

  • @mahadevhunsur9341
    @mahadevhunsur9341 4 года назад +2

    Super sir your great knowledge and experience.. Be continuing your method of teaching.. 🙏🙏🙏🙏🙏

  • @mohanmanoji2605
    @mohanmanoji2605 3 года назад +1

    ಪ್ರೀತಿಯಿಲ್ಲದ ಹೃದಯ ನಕ್ಷತ್ರವಿಲ್ಲದ ಬಾನಿನಂತೆ ನಿನ್ನ ಪ್ರೀತಿ ತುಂಬಿದ್ದ ನನ್ನ ಹೃದಯದಲ್ಲಿ ಯಾರಿಗೂ ಸ್ಥಾನ ಸಿಗುವುದಿಲ್ಲ ನಂಬು ನಂಬು ನನ್ನನ್ನು

  • @ratnakarhanasi2748
    @ratnakarhanasi2748 4 года назад +2

    ವಿದುರ ನೀತಿ ಒಂದೇ ನಿತ್ಯಂ

  • @sidramayyaswami1996
    @sidramayyaswami1996 4 года назад +2

    व्वा सर मस्त आहे
    i like it
    सर आज मला जीवनाचा अर्थ कळाला आहे विदुर चा बोलण्यातून सगळं घेण्यासारखे आहे
    ते शब्द म्हणजे (gold word) आहेत
    Thanks sir (your voice super) i like it your voice

  • @naveenr1407
    @naveenr1407 4 года назад +4

    Hats of to your presentation skill sir....

  • @ganapatipuranik2761
    @ganapatipuranik2761 4 года назад +1

    Very valuable information 👌

  • @simplethoughts723
    @simplethoughts723 4 года назад +1

    Tumba Olle Mahiti ,sir, Namgu kuda,

  • @kishormural883
    @kishormural883 4 года назад +2

    Best lesson sir
    Thank you for making this video

  • @vmlp697
    @vmlp697 4 года назад +1

    ಆಲಮಟ್ಟಿ ಜಲಾಶಯದ ಹಿನ್ನೀರಿನ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @krsathya6756
    @krsathya6756 4 года назад +1

    Olle vishya... Thanks

  • @chethanchethan1098
    @chethanchethan1098 4 года назад +3

    🙏🙏🙏ಗುರುಗಳೆ

  • @nageshe8412
    @nageshe8412 4 года назад +1

    First comment

  • @rakeshmadari1787
    @rakeshmadari1787 4 года назад

    Really wonderful this episode
    Thank you sir

  • @harishadasara8332
    @harishadasara8332 3 года назад +1

    Namasakara gurugale

  • @nishchithgowdru627
    @nishchithgowdru627 4 года назад +2

    ee ella, uttama manushyana nijavada gunagalu tilisiddakke thank u sir

  • @abhilashkumar5934
    @abhilashkumar5934 4 года назад +2

    Thank you for wonderful information Sir.

  • @artificialcreator1
    @artificialcreator1 4 года назад +1

    Sir really you are great.... u have lot of knowledge...

  • @sowmyam3089
    @sowmyam3089 4 года назад +10

    The way you explaining is fabulous no words to thank you sir actually, in this crucial time also am feeling calm, peaceful. Keep up the good work and share your knowledge sir. we always with you.👍🙏

  • @BasavarajuBsBSR
    @BasavarajuBsBSR 4 года назад +1

    ಧನ್ಯವಾದಗಳು ಸಾರ್ 🙏🙏

  • @thankskannada3267
    @thankskannada3267 4 года назад +3

    Super sir and ಅಮತ್ಯ ರಾಕ್ಷಸ ನ ಬಗ್ಗೆ ಒಂದು ವೀಡಿಯೋ ಹಾಕಿ

  • @sashidar5649
    @sashidar5649 4 года назад

    Super sir my first comment

  • @anilmetagar3343
    @anilmetagar3343 4 года назад +1

    Super super basa

  • @shilpab6788
    @shilpab6788 4 года назад +8

    Sir.. Nemma kali nanna doddu namaskara... Yestu channagi explain madthira🙏🙏🙏... Nevu ee kaliyuga dalli huttidaru yentha samskaravantharagidira.. Aah maha tayi nemma naligeyalli eddare

  • @arvindgowda.v8770
    @arvindgowda.v8770 4 года назад +1

    So much to learn from this video sir, tq

  • @mahalakshmimaha4365
    @mahalakshmimaha4365 4 года назад +1

    Namaste sir media masters namaste 🙏

  • @yamanoorappayamanu5385
    @yamanoorappayamanu5385 4 года назад

    Super gurugale

  • @chandujadhav7576
    @chandujadhav7576 4 года назад +2

    ತುಂಬಾ ನೀತಿ ಪಾಠ ಇದೆ ಸರ್

  • @somupatil1340
    @somupatil1340 4 года назад +5

    Sir swami vivekanand avar bagge video madi

  • @akshayrk814
    @akshayrk814 4 года назад +2

    Vidura Neeti...can solve all our problems

  • @anandakumar6910
    @anandakumar6910 4 года назад

    ಧನ್ಯವಾದ ಗಳು. ಸರ್ .

  • @cmscms4753
    @cmscms4753 4 года назад +7

    Sir nim voice supper sir, nim deadly soma part 2 movie chindi agg mdidiraa

  • @raghuraghu8653
    @raghuraghu8653 4 года назад

    My first commet sir

  • @chetanakumartanakedar1171
    @chetanakumartanakedar1171 4 года назад

    Super.. sir
    Daily video Madi sir

  • @ravitv6543
    @ravitv6543 4 года назад

    1st comment
    Ur voice is superb ...👌👌

  • @ashwathpawar6010
    @ashwathpawar6010 4 года назад

    First cmt...Suppper

  • @harsha2584
    @harsha2584 4 года назад +1

    Hari Om
    Jai Shri ram
    Jai Shri Krishna

  • @raghumr6230
    @raghumr6230 4 года назад

    Nice and Sanjay Gandhi bagge video madi please😫🙏🙏💓😫🙏🙏💓🙏💓

  • @bnyadavdboss6927
    @bnyadavdboss6927 4 года назад

    First like and first comment

  • @girishg.s.moters4093
    @girishg.s.moters4093 4 года назад

    First comment raganna

  • @kannadavpcreation9112
    @kannadavpcreation9112 4 года назад

    Super sir 👌👌👌👌👌

  • @suyodhana0076
    @suyodhana0076 4 года назад

    Sir frist coment nandy sir

  • @shashikumar149
    @shashikumar149 4 года назад

    Beautiful episode🙏🙏🙏

  • @sachin9025
    @sachin9025 4 года назад

    ನೀವೂ ತಿಳಿಸಿರುವ ಈ ಮಾಹಿತಿಗಳು ನಮಗೆ ಮತ್ತೆಲ್ಲೂ ಸಿಗೊ ಸಾಧ್ಯತೆ ಇಲ್ಲ, ಅದ್ಬುತ ಮಾಹಿತಿ, ಪ್ರತಿ ಒಬ್ಬ ಮಾನವನು ಈ ವಿಚಾರ ತಿಳ್ಕೊ ಬೇಕು.

  • @vmlp697
    @vmlp697 4 года назад +1

    ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @VarunKumar-yl8nj
    @VarunKumar-yl8nj 4 года назад

    Wow greatest video I ever watched

  • @DineshYadav-bn1kn
    @DineshYadav-bn1kn 4 года назад

    Wonderful Gurugale

  • @yamanoorappayamanu5385
    @yamanoorappayamanu5385 4 года назад

    Adbhuta guruji

  • @shashichanda2826
    @shashichanda2826 4 года назад

    ತುಂಬಾ ಒಳ್ಳೆಯ ಮಾತುಗಳು

  • @chandagopi550
    @chandagopi550 4 года назад

    Fist comt

  • @natrajkumar7531
    @natrajkumar7531 4 года назад +2

    Thanks ragu Sir

  • @chaandbaasha786
    @chaandbaasha786 4 года назад +6

    ವಿದುರನು ಹೇಳಿದ ಮಾತುಗಳನ್ನು ಪಾಲಿಸುವ ಬುದ್ಧಿ ವಂತರು ನಿಷ್ಠಾವಂತ ರು ಈಗಿನ ಕಾಲದಲ್ಲಿ ಯಾರಿದ್ದಾರೆ ಹೇಳಿ?

  • @rameshnerli3267
    @rameshnerli3267 4 года назад

    ಧನ್ಯವಾದಗಳು ಸರ್

  • @sureshpapemar3894
    @sureshpapemar3894 4 года назад

    Super episode sir...

  • @sanjaykh1926
    @sanjaykh1926 4 года назад +5

    ನಿಮ್ಮ Female voice channel ಅಲ್ಲಿ ಪಂಚತಂತ್ರ ಕಥೆ ಹೇಳಲಿಕ್ಕೆ ಹೇಳಿ!! ಚೆನ್ನಾಗ್ ಹೇಳ್ತಾರೆ ಅವ್ರು.....ಇಂಥ ತುಂಬಾ ವಿಷಯಗಳು ಅದರಲ್ಲಿದೆ.....

  • @anantha122
    @anantha122 4 года назад

    Suuuuuuuper information sir

  • @kushadevaraj9250
    @kushadevaraj9250 4 года назад

    Gurugale 💐💐💐💐👌👌👌👌

  • @Anand91975
    @Anand91975 4 года назад

    Tumbaa chennagi ide.

  • @narayan.g621
    @narayan.g621 4 года назад

    Superb sir.

  • @nagarajanagu4687
    @nagarajanagu4687 4 года назад

    ಸೂಪರ್ ಸರ್

  • @vijaykumarkumbhar7752
    @vijaykumarkumbhar7752 4 года назад +1

    This is applicable for today's political leaders

  • @madhukumarmh2156
    @madhukumarmh2156 4 года назад

    ಸರ್ ಇವತ್ತು ಮನುಷ್ಯ ನೀವು ಹೇಳಿರುವ ಸಂಗತಿಗೆ ತದ್ವಿರುದ್ಧವಾಗಿ ಇದ್ದಾನೆ😥😥😥

  • @ravimkmadnal4174
    @ravimkmadnal4174 4 года назад

    Nyc video.....

  • @suma.a6875
    @suma.a6875 4 года назад +2

    Namasthe sir