Gruha Lakshmi Scheme: BPL, ಅಂತ್ಯೋದಯ, APL ಕಾರ್ಡ್ದಾರರು ಫಲಾನುಭವಿಗಳು |
HTML-код
- Опубликовано: 14 июл 2023
- ಜುಲೈ 17 ಅಥವಾ 19ರಂದು ಗೃಹಲಕ್ಷ್ಮಿಗೆ ಚಾಲನೆ - ರಾಷ್ಟ್ರೀಯ ನಾಯಕರನ್ನು ಕರೆಸಿ ಕಾರ್ಯಕ್ರಮಕ್ಕೆ ಚಿಂತನೆ - ಮಹಿಳಾ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ - BPL, ಅಂತ್ಯೋದಯ, APL ಕಾರ್ಡ್ದಾರರು ಫಲಾನುಭವಿಗಳು - ಕರ್ನಾಟಕ ಒನ್, ಗ್ರಾಮ ಒನ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ - ಅರ್ಜಿ ಸಲ್ಲಿಕೆಗೆ ಯಾವುದೇ ರೀತಿಯಲ್ಲಿ ಡೆಡ್ಲೈನ್ ಇಲ್ಲ - GST, ತೆರಿಗೆ ಕಟ್ಟದವರು ಮಾತ್ರ ಯೋಜನೆಗೆ ಅರ್ಹರು - ಆಧಾರ್ ಲಿಂಕ್ ಮಾಡಿಸದವರಿಗೂ ಗೃಹಲಕ್ಷ್ಮೀ ಯೋಜನೆ ಹಣ - ಪಾಸ್ಬುಕ್, ಪಡಿತರ ಚೀಟಿಯಲ್ಲಿ ಹೆಸರು ಟ್ಯಾಲಿಯಾದ್ರೆ ಅರ್ಹತೆ - ಪ್ರಜಾಪ್ರತಿನಿಧಿಗಳನ್ನು ನೇಮಿಸಿ ನೋದಣಿಗೆ ಅವಕಾಶ - ಮಹಿಳಾ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#Tv9Kannada #GruhaLakshmiScheme #DCMDKShivakumar #SevaSindhu #LakshmiHebbalkar #Siddaramaiah #Kannadanews
Tv9 Kannada | Tv9 Kannada News | Kannada News | Latest Kannada News | Gruha Lakshmi Scheme | Gruha Lakshmi App | 2000 Rs For Head Of Family | Lakshmi Hebbalkar | Congress Guarantee Schemes | Karnataka Politics
Credits: #BreakingNews | #Mahesh| #Tv9 |
Siddrammahya congersss Jai
Bda revenue department bangalore north hesaraghatta yalahanka yashavanthapura hoblis khathedararige shasanabaddavagi 1956.1959.1960.1969 resurvay notification governament gezette agirodune muchittu hagarana akrama madtidare. Boogallarige notification illada bogus documents srushti madi parihara noc kodtidare saripadisi
Ration card link opin madi
APL card ghe rice koduthilla yake sir helidhu yellarighu rice kodutheve antha
YAke sir naghe rice ilva