ನರಸಿಂಹರಾಜು ಅವರು ಸಾಯುವ ಹಿಂದಿನ ದಿನ ನಡೆದ ಘಟನೆಗಳು..!! | Narasimha Raju Cinema Yana | Ep 5

Поделиться
HTML-код
  • Опубликовано: 7 сен 2024
  • #narasimharaju #rajkumar #rajkapoor

Комментарии • 43

  • @sudhayv5583
    @sudhayv5583 Год назад +5

    ಬಹಳಷ್ಟು ವಿಷಯವನ್ನು ಸುಧಾ ನರಸಿಂಹರಾಜು ಅವರ ಮೂಲಕ ತಿಳಿಸಿದ್ದೀರಿ ಧನ್ಯವಾದಗಳು

  • @ygcg8696
    @ygcg8696 Год назад +17

    ರಾಜಕುಮಾರ್, ನರಸಿಂಹರಾಜು , ಬಾಲಕೃಷ್ಣ ಒಟ್ಟಿಗೆ ಇರುವ ಎಲ್ಲ ಸಿನಿಮಾಗಳು ಎಂದಿಗೂ ಉತ್ತಮೋತ್ತಮ ಚಿತ್ರಗಳು !
    👌🏼😍

  • @keshavak9948
    @keshavak9948 Год назад +13

    ಬಾಲ್ಯದ ದಿನಗಳಲ್ಲಿ ನಾವು ಸಿನೆಮಾ ಅರ್ಥ ಆಗದಿದ್ದರೂ ನರಸಿಂಹರಾಜು ಅವರ ದೃಶ್ಯಗಳನ್ನು ನೋಡಿ ಖುಷಿ ಪಡುತ್ತಿದ್ದೆ ವು.☺️☺️❤️

  • @harishsn3480
    @harishsn3480 Год назад +10

    Watching ಅಣ್ಣವ್ರು and ನರಸಿಂಹ ರಾಜು sir movies on Sunday evening were the part of our happy childhood. ❤
    We cried with them in emotional seens and laughed like anything for there comedies.
    And we had a habit of discussing about previous day's movie with classmates on Monday. I still remember, we discussed more about ನರಸಿಂಹ ರಾಜು sir comedy and ಅಣ್ಣವ್ರ fights.
    Our kids are missing all those humor's..

  • @venkateshsk7918
    @venkateshsk7918 Год назад +5

    ನಮ್ಮಜ್ಜಿ ಸಾಕಮ್ಮ ಅವರು ಜಯಮಹಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು, ನರಸಿಂಹರಾಜು ಅವರು ತೀರಿಕೊಂಡು ದಿನ ಬಹಳ ಅಳುತ್ತಿದ್ದರು ನಾವೆಲ್ಲ ತುಂಬಾ ಚಿಕ್ಕ ಮಕ್ಕಳು, ನಮಗಾಗ ಅರ್ಥ ಆಗಿರಲಿಲ್ಲ, ಆದರೆ ಈಗ ತಿಳಿಯುತ್ತಿದೆ 🙏🏻

  • @sreenivasprasad1442
    @sreenivasprasad1442 Год назад +3

    ಸಾಕ್ಷಾತ್ಕಾರ ಮತ್ತು ಅಪರಾಧಿ ನರಸಿಂಹರಾಜು ಅವರ ಅಭಿನಯದ ನನ್ನ ಇಷ್ಟದ ಚಿತ್ರಗಳು.

  • @renu520
    @renu520 Год назад +2

    ಭಹಳ ಒಳ್ಳೆ ಕಲಾವಿಧ. ಬಹಳ ಸೊಗಸಾಗಿ ನಿರೂಪಣೆ ಮಾಡಿದ್ದೀರಾ. 🙏🙏🙏🌹🌹🌹ಜೈ gurudev

  • @surishetty39
    @surishetty39 Год назад +5

    ಅದೇ ಕಣ್ಣು ಸಿನಿಮಾದ ಪೋಲಿಸ್ ಪಾತ್ರದಾರಿ ಸತೀಶ್ ಬಗ್ಗೆ ಮಾಹಿತಿ ನೀಡಿ ಸರ್

  • @dharmasenar2875
    @dharmasenar2875 7 месяцев назад

    Vatal T.Narasipura Taluk Mysore District
    Not Chamarajanagara

  • @rtsharanrt6099
    @rtsharanrt6099 Год назад +3

    ಸಂಧ್ಯಾರಾಗ ಸಿನಿಮಾ ಯೂಟ್ಯೂಬಲ್ಲಿ ಸಿಗ್ತಾ ಇಲ್ಲ.. ಎಲ್ಲಿ ಸಿಗಬಹುದು ದಯವಿಟ್ಟು ತಿಳಿಸಿ ?

  • @chandrashekhardivate7503
    @chandrashekhardivate7503 11 месяцев назад

    Chandra shekar b👌👌👌👌

  • @mcningappahutti1661
    @mcningappahutti1661 Год назад +2

    ಕನ್ನಡದಿಂದ ತಮಿಳು ಚಿತ್ರರಂಗಕ್ಕೆ ಹೋದ ಮುರುಳಿ ಮತ್ತು ಕೋಕಿಲ ಮೋಹನ ಬಗ್ಗೆ ಸಂಚಿಕೆಗಳನ್ನು ಮಾಡಿ.

  • @jeethus5
    @jeethus5 Год назад +4

    Vishwa Sresta Nata Annavaru Hagu Best Comidiyan Narasimharaju Sir Jodi Bombat

  • @subhashyaraganavi8910
    @subhashyaraganavi8910 Год назад

    Very amazing ur voice sir

  • @priyadarshan7745
    @priyadarshan7745 Год назад

    🙏❤️🙏

  • @keshavak9948
    @keshavak9948 Год назад +3

    ಸಿನೆಮಾದ ಒಳ ಹೊರಗುಗಲೆಲ್ಲ ಗೊತ್ತಿದ್ದರೂ ಬೇರೆ ಕಲಾವಿದರ ಸಿನೆಮಾಗಳನ್ನು ಇಷ್ಟಪಡುತ್ತಿದ್ದರು ಎಂದರೆ ಅವರ ಸಿನೆಮಾ ಪ್ರೀತಿ ದೊಡ್ಡದು.🙏🏾🙏🏾🙏🏾

  • @chandrashekar-kg7oi
    @chandrashekar-kg7oi Год назад +4

    ಪ್ರಕಾಶ್ ಸಿ ಐ ಡಿ 999
    ಬೇಬಿ ಸಿ ಐ ಡಿ 888

  • @kaustubg7264
    @kaustubg7264 Год назад +3

    Sir, how old was he when he died? Please reply. Thank you for letting us know about different personalities in a very neat and crisp way. Really appreciate your dedicated service. Also would like to know about your life in one episode. How you got interest in Film world, what was your early life like, your family, your parents, siblings etc. Hope you don't disappoint us. 🙏

    • @TotalKannadaMedia
      @TotalKannadaMedia  Год назад +2

      He was 56 years old when he died

    • @kaustubg7264
      @kaustubg7264 Год назад

      @@TotalKannadaMedia thank you sir. He left us at a very young age. Very sad.

  • @user-xu6pt6kp7s
    @user-xu6pt6kp7s Год назад +1

    Best comedian

  • @MHRavikumar
    @MHRavikumar Год назад

    😢

  • @AnnammaLakshmi-vh5xf
    @AnnammaLakshmi-vh5xf Год назад

    😮

  • @balajiv5820
    @balajiv5820 Год назад +1

    ನೋವಿನಲ್ಲೂ ನಲಿವುl😮

  • @mukundrv4254
    @mukundrv4254 Год назад

    🙏🙏🙏🙏🙏🙏👍👍👍👍👍👏👍👏👏👏👏👏👍😪😪😪😪😪😪😪😪😪😪😪😢😢😢😢

  • @nagaratnam6357
    @nagaratnam6357 Год назад

    Sir, Kalpana avru 1979 ralli teeri hodaru anta nenapu.kalpana avru sattaga Narasimharaju badukidru alva sir

    • @ravindrabyakod2416
      @ravindrabyakod2416 Год назад

      ನರಸಿಂಹರಾಜು ಆಗ ಬದುಕಿದ್ದರು.ಕಲ್ಪನಾ ನಿಧನರಾದುದು ೧೯೭೯ ರ ಮೇ ೧೨ ರಂದು. ಅಂದರೆ ನರಸಿಂಹರಾಜು ತೀರಿಕೊಳ್ಳುವ ಎರಡು ತಿಂಗಳು ಮೊದಲು. ಕಲ್ಪನಾ ಚಿತೆಗೆ ಅಗ್ನಿಸ್ಪರ್ಶ ಮಾಡಲು ನರಸಿಂಹರಾಜುರವರೇ ಸೀಮೆಎಣ್ಣೆ ತರಿಸಿಕೊಟ್ಟರಂತೆ. ಆ ಬಗ್ಗೆ ರವಿಬೆಳಗೆರೆ ತುಂಗಾ ಅಗ್ಗವಾಗಿ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದಿದ್ದರು.ನಂತರ 'ಕಲ್ಪನಾ ವಿಲಾಸ' ಎಂಬ ಪುಸ್ತಕದಲ್ಲೂ ದಾಖಲಿಸಿದರು. ದುರ್ದೈವವಶಾತ್ ಚಿತ್ರೋದ್ಯಮವಾಗಲಿ ನರಸಿಂಹರಾಜು,ಕಲ್ಪನಾ ಕುಟುಂಬವರ್ಗವಾಗಲಿ ಬೆಳಗೆರೆಯವರ ಮೇಲೆ ಏನೂ ಕ್ರಮಕೈಗೊಂಡಂತಿಲ್ಲ.

    • @ravindrabyakod2416
      @ravindrabyakod2416 Год назад

      'ತುಂಬಾ ಅಗ್ಗವಾಗಿ...'ಎಂದು ಓದಿಕೊಳ್ಳುವುದು

    • @nagaratnam6357
      @nagaratnam6357 Год назад

      Narasimharaju satta isvi bere irbahuda annodakke kelidddu ashte.idaralli enadru tappideya.nimma comment nijvaglu namage artha aglilla

    • @ravindrabyakod2416
      @ravindrabyakod2416 Год назад

      ತಾವು ಕೇಳಿದುದು ಏನೂ ತಪ್ಪಲ್ಲ. ಹೆಚ್ಚಿಗೆ ಬರೆದು ಆ ಮಹಾನ್ ಕಲಾವಿದರಿಗೆ ಅವಹೇಳನ ಮಾಡಲಾರೆ. ಆಸಕ್ತಿಯಿದ್ದು 'ಕಲ್ಪನಾವಿಲಾಸ' ಪುಸ್ತಕ ದೊರೆತರೆ ಓದಿ.

    • @sureshmn-yw6dw
      @sureshmn-yw6dw Год назад

      Both of them died in the year 1979

  • @pundalikkalliganur2969
    @pundalikkalliganur2969 Год назад +1

    ಒಳ್ಳೆಯ ನಿರೂಪಣೆ ಮತ್ತು ‌ನೆನಪುಗಳು ಸರ್

  • @rajannan6995
    @rajannan6995 Год назад +1

    I feel your information is incomplete and little bit wrong

  • @anwarbasha6780
    @anwarbasha6780 Год назад +1

    Raj Kapoor jote yava movie sar name please

    • @anwarbasha6780
      @anwarbasha6780 Год назад +1

      Chorhi chorhi 1956

    • @padmaa5130
      @padmaa5130 Год назад

      Sakshathkara

    • @anwarbasha6780
      @anwarbasha6780 Год назад +1

      @@padmaa5130 chori chor 1956 narsimha Raju act madidu sakshatkara prithvi raj kapoor act madidu Raj Kumar jote madam

    • @ravindrabyakod2416
      @ravindrabyakod2416 Год назад

      ಮತ್ತೊಂದು ಒಳ್ಳೆಯ ಸರಣಿ. ಅಭಿನಂದನೆಗಳು.