ಪಂಚಮಸಾಲಿ ಹೋರಾಟಕ್ಕೆ ಹೆಬ್ಬಾಳ್ಕರ್ ಮಗಳಾಗಿ ಬಂದಿದ್ರಾ ಅಥವಾ ಪ್ರತಿನಿಧಿಯಾಗಿಯಾ? Basangouda Patil Yatnal ಪ್ರಶ್ನೆ

Поделиться
HTML-код
  • Опубликовано: 13 дек 2024

Комментарии • 19

  • @prakashp.r1788
    @prakashp.r1788 18 часов назад +11

    ಯತ್ನಾಳ ಸಾಹೇಬ್ರೆ ಮುಂದೊಂದು ದಿನ ಕರ್ನಾಟಕದಲ್ಲಿ ಯೋಗಿ ಆದಿತ್ಯನಾಥ್ ಸ್ಥಾನದಲ್ಲಿ ನೋಡಲು ಬಯಸುತ್ತೇನೆ ನಿಮಗೆ ಆ ದೇವರು ಕರುಣೆ ತೋರಿಸಲಿ

  • @somanathshivoor-r9e
    @somanathshivoor-r9e 18 часов назад +7

    ಸಮಾಜದ ಹೋರಾಟಕ್ಕೆ ಬಂದು ನಿಮ್ಮ ಮಗಳು ಎಂದು ಹೇಳುವದು ಸುವರ್ಣ ಸೌಧದಲ್ಲಿ ಕುಳಿತು ಪಂಚಮಸಾಲಿ ಸಮಾಜದ ವಿರುದ್ಧ ಮಾತನಾಡುವುದು ಹೆಬ್ಬಾಳ್ಕರ್ ಅವರನ್ನು ಚೆನ್ನಮ್ಮಳ ಸ್ಥಾನದಲ್ಲಿ ನೋಡಬೇಕೆಂದು ಆಸೆ ಸಮುದಾಯವಾಗಿತ್ತು ಇವಳು ಸಮುದಾಯಕ್ಕೆ ಹಿಡಂಬಿ. ಆಗಿದ್ದಾಳೆ ಎತ್ತಿನ ಗೌಡ ಹೇಳುತ್ತಿರುವುದು ಸತ್ಯವಾಗಿದೆ ನಿಜವಾಗಿಯೂ ಪಡೆಯುವುದರಿಂದ ಉಳಿದ ಸಮುದಾಯಕ್ಕೆ ಅನ್ಯಾಯ ಮಾಡುವ ಮನಸ್ಥಿತಿ ನಮಗಿಲ್ಲ ಇದೆಲ್ಲವೂ ಮನಗಂಡೇ ಟೂಡಿ ಟು ಸಿ ಅಂತ ಮಾಡಿದ್ದಾರೆ ಅದನ್ನೇ ಸುಪ್ರೀಂ ಕೋರ್ಟ್ ನಲ್ಲಿ ಈಗ ತಡೆ ಇದೆ ಸುಪ್ರೀಂಕೋರ್ಟ್ ನಲ್ಲಿ ಅದನ್ನು ಪರಿಹರಿಸಿಕೊಂಡು ಉಳಿದೆಲ್ಲ ಸಮುದಾಯಗಳಿಗೆ ಟೂಡಿ ಟು ಸಿ ಯಲ್ಲಿ ನ್ಯಾಯ ಕೊಡುತ್ತೇವೆ ಇದು ಯತ್ನಾಳ ಗೌಡರ ಘರ್ಜನೆ

  • @akotresh3501
    @akotresh3501 16 часов назад +1

    Jia brp sarakara⚔️⚔️ 🚩🚩🦁🦁

  • @shivaraygoudabiradar8686
    @shivaraygoudabiradar8686 14 часов назад +1

    ಪಂಚಮಸಾಲಿ ಹೋರಾಟದ ಸಭೆಗೆ ಬಂದು ಪಂಚಮಸಾಲಿ ಸಮಾಜದ ಮಗಳಾಗಿ ಹೋರಾಟಕ್ಕೆ ಬಂದಿದ್ದೀನಿ ಅಂತ ಹೇಳಿ ಆಮೇಲೆ ವಿಧಾನಸೌಧ ವಿಧಾನಸಬೆಯ ಕಾರ್ಯ ಕಲಾಪಕ್ಕೆ
    ಹೋದಾಗ ಸರ್ಕಾರದ ಪ್ರತಿನಿಧಿ ಅಂತ ಹೇಳಿ ಇಬ್ಬೆಯ ನೀತಿಯನ್ನು ಪ್ರತಿಪಾದಿಸುತ್ತಿದ್ದಾರೆ ಇದರಿಂದ ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾಗಿದೆ ಲಕ್ಷ್ಮಿ ಹೆಬ್ಬಾಳಕರ ಅವರ ಮೇಲಿನ ವಿಶ್ವಾಸ ಹೋಗಿದೆ ಈಗ ಪಂಚಮಸಾಲಿಗ
    ಳು ನಂಬುವ ಸ್ಥಿತಿಯಲ್ಲಿ ಇಲ್ಲ

    • @sherakillo3602
      @sherakillo3602 10 часов назад

      ಸೇಡು vote ಮುಖಾಂತರ ಗ್ಯಾರಂಟಿ ಗಳನ್ನು ಧಿಕ್ಕರಿಸಿ.

  • @SGowda-u3u
    @SGowda-u3u 7 часов назад

    Jai yatnal ji 🩷🩵 Jai BRP King 👑 of Karnataka 💐🎉

  • @RajuNaganasura
    @RajuNaganasura 17 часов назад

    Jai brp

  • @dileep978
    @dileep978 16 часов назад

    Devre, Yatnaal Saaahebrige Balaa Shakti kodu devre, avrinnu Strong agli Devre

  • @sharanappasatammanavar1599
    @sharanappasatammanavar1599 16 часов назад

    Laxmi Hebbalkar Vilanagi bandidru

  • @SatishChinagundi-z2z
    @SatishChinagundi-z2z 17 часов назад +1

    Ni mb patil guda hondanike aagi , babaleshwar election lli ni vijugavad para prachar madillo ni ,vijugavada panchamasalino,ni heludu purana tinnodu badane kaio😅😅

  • @ChandrakantBirajdar-si4uq
    @ChandrakantBirajdar-si4uq 49 минут назад

    Jai brp congress luchha rajkarani

  • @shankarkaradigudd5544
    @shankarkaradigudd5544 9 часов назад

    ಮುಂದಿನ ಸಲಾ ಸೋಲೋ ಕಟ್ಟ ಇಟ್ಟ ಬುತ್ತಿ