Girija Lokesh : ಕ್ಯಾನ್ಸರ್​ನಿಂದ ಅಪರ್ಣಾ ಊಟ ಮಾಡೋಕೆ ಕಷ್ಟ ಪಡ್ತಿದ್ರು.. | Anchor Aparna Is No More

Поделиться
HTML-код
  • Опубликовано: 10 июл 2024
  • Girija Lokesh : ಕ್ಯಾನ್ಸರ್​ನಿಂದ ಅಪರ್ಣಾ ಊಟ ಮಾಡೋಕೆ ಕಷ್ಟ ಪಡ್ತಿದ್ರು.. | Anchor Aparna Is No More | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to RUclips Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #GirijaLokesh, #Aparna, #AparnaVastarey, #Cancer, #AnchorAparna, #AparnaIsNoMore, #AnchorAparnaIsNoMore, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Комментарии • 154

  • @vijayalakshmiyadaki7800
    @vijayalakshmiyadaki7800 21 день назад +71

    ಎಂತಹ ಅದ್ಭುತ ಪ್ರತಿಭೆ , ಬೇಸರವಾಯ್ತು

  • @vijayakumardm5930
    @vijayakumardm5930 21 день назад +30

    ಒಳ್ಳೆಯ, ಸುಸಂಸ್ಕೃತ, ಸುಂದರ ವ್ಯಕ್ತಿತ್ವ..

  • @nadatarangam8106
    @nadatarangam8106 21 день назад +16

    ಇದಂತು ಬಹಳ ದುಃಖದ ಸಂಗತಿ. 🤷🏻‍♀️ಶ್ರೀಮತಿ ಅಪರ್ಣಾ ಎಂದೊಡನೆ ನೆನಪಾಗುವುದು ಅವರ ಸೊಗಸಾದ ಕನ್ನಡ. ಏನದ್ಭುತ ಕನ್ನಡ ಭಾಷಾ ಪಾಂಡಿತ್ಯ... ಅದೆಷ್ಟು ಸ್ಪಷ್ಟವಾದ ಉಛ್ಛಾರಣೆ, ಅತ್ಯಂತ ಸುಂದರ ನಿರೂಪಣೆ... ಕೇಳುತ್ತಿದ್ದರೇ ಮತ್ತೆ ಮತ್ತೆ ಕೇಳಬೇಕೆನಿಸುವಂಥಃ ಸೊಗಸಾದ ಕನ್ನಡ

  • @vijay-fz5ln
    @vijay-fz5ln 21 день назад +29

    ಭಾಗವತ ಅವರ ಆತ್ಮಕೆ ಶಾಂತಿ ಕೊಡಲ್ಲಿ 🙏🏻🙏🏻🙏🏻 ನಂಬಲು ಅಸಾಧ್ಯ 😢

  • @kicchagani5531
    @kicchagani5531 21 день назад +68

    ನನ್ನ ತಂದೆ ಕೂಡ ಹೀಗೆ ಚೆನ್ನಾಗಿ ಆದ್ರು ಚೆನ್ನಾಗಿ ಆದ್ರು ಅಂತನೆ ಅನ್ಕೊಂಡ್ವಿ 2022 ಅಲ್ಲಿ ಅವರನ್ನ ಕಳೆದುಕೊಂಡ್ವಿ 😢😢😢 ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ ಅಪರ್ಣಾ ಮೇಡಂ 😢😢😢

  • @user-cj6em9yc8e
    @user-cj6em9yc8e 21 день назад +23

    Namma metro ದಲ್ಲಿ ನಿಮ್ಮ ನೆನಪು ಅಮರ

  • @jayanthkumarb1913
    @jayanthkumarb1913 21 день назад +16

    Aparna is alive with us heart'

  • @nammahalli8145
    @nammahalli8145 21 день назад +7

    ಅಪರ್ಣಾ ಮಾಸದ ನೆನಪು.. Childhood memories... Thank you for entertaining us in childhood❤❤❤😢

  • @sudhapadmanabha9771
    @sudhapadmanabha9771 21 день назад +18

    ಇದು ಕನ್ನಡಕ್ಕೆ ಲಾಸ್ 😢

  • @23sprasad
    @23sprasad 21 день назад +19

    God didn't want her to grow old; she passed away while still looking young!!

  • @poornimacharaki9152
    @poornimacharaki9152 14 дней назад +1

    ಇದ್ದಾಗ ಅವರ ಬಗ್ಗೆ ಏನೇನು ಏನೇನು ಗೊತ್ತಿರಲ್ಲ ಹೋದ್ಮೇಲೆ ಎಲ್ಲ ಗೊತ್ತಾಗೋದು 😭

  • @MamathaMs-ls1nd
    @MamathaMs-ls1nd 21 день назад +20

    ಅಯ್ಯೋ ವರು 😢 ಮಿಸ್ ಯು 🙏🌺🙏

  • @abhishektharihallivlogs3930
    @abhishektharihallivlogs3930 21 день назад +5

    Whenever we hear her voice in bus stand and railway station she will be remembered always

  • @user-vm3us5pc6i
    @user-vm3us5pc6i 21 день назад +26

    ತುಂಬಾ ಬೇಸರದ ವಿಷಯ 🥲cant believe

  • @BadappaGalabi-xx1ci
    @BadappaGalabi-xx1ci 21 день назад +1

    ನನ್ನ ತಾಯಿಗೂ ಹೀಗೆ ಆಗಿತ್ತು ಚಕ್ಕ ಅಪ್ಪಿಗೆ ಅಂತ ಹೋದಾಗ ಡಾಕ್ಟರ್ ಅವರಿಗೆ ಹೀಗೆ ಆರಾಮಿಲ್ಲ ಅಂತ ಹೇಳಿದರು ಅವರಿಗೂ ಊಟ ಮಾಡುವುದು ಕಷ್ಟ ಆಗ್ತಿತ್ತು ಅದನ್ನೆಲ್ಲ ನೋಡಿ ನಮಗೆ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು2022 ರಲ್ಲಿ ನನ್ನ ತಾಯಿ ತೀರಿಕೊಂಡರು ತುಂಬಾ ನೋವಾಗುತ್ತೆ ಈಗ ಮೇಡಮ್ ಅವರ ವಿಷಯ ತಿಳಿದು ಬಹಳ ಬೇಜಾರಾಯ್ತು ತುಂಬಾ ಕಷ್ಟ ಆಗುತ್ತದೆ ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ🙏🙏

  • @govindarajubenche9297
    @govindarajubenche9297 21 день назад +12

    RIP really it's big loss for Kannada Nadu.

  • @Glamour_world_stories
    @Glamour_world_stories 21 день назад +37

    Cancer munde

  • @kotreshk8202
    @kotreshk8202 21 день назад +8

    ತುಂಬಾ ದುಃಖದ ವಿಷಯ 😢

  • @adarshaln5893
    @adarshaln5893 21 день назад +7

    ಕನ್ನಡ ರತ್ನ ❤❤❤

  • @AmbujaAmbuja-bd8uf
    @AmbujaAmbuja-bd8uf 21 день назад +8

    Om shaanti