ಧನ್ಯವಾದಗಳು ಗೆಳೆಯರೆ,ಇದನ್ನು ಕಲಿಯಬೇಕು ಎಂದು ಹಾಕಿಲ್ಲ..ಜನಪದ ಸಾಹಿತ್ಯದಲ್ಲಿ ಮಡಿವಂತಿಕೆ,ಶಿಸ್ಟತೆ ಎಂಬುದಿಲ್ಲ...ಭಾಷೆಯಲ್ಲಿ ಶುದ್ಧತೆಯಿಲ್ಲದಿದ್ದರೂ,ತಮ್ಮ ಬದುಕಿನಲ್ಲಿ ಬಾಳಿ ತೋರಿಸಿದವರು ನಮ್ಮ ಜನಪದರು..ದೊಂಬಿಸಾದರೆನ್ನುವ ಈ ಪರಂಪರೆಯವರು ಬೈಗುಳಗಳನ್ನೇ ಪದಕಟ್ಟಿ ಹಾಡಿರುವ ಇದು ಜನಪದದಲ್ಲಿ ಒಂದು ಪ್ರಕಾರ..ಆದುದರಿಂದ ಇದನ್ನು ಜನಪದದ ಒಂದು ಪ್ರಕಾರವಾಗಿ ಹಾಗೂ ಅಳಿದು ಹೋಗುತ್ತಿರುವ ಜನಪದ ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಉಳಿಸುವ ಒಂದು ಪ್ರಯೋಗವಸ್ಟೇ.. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು..
ಸೂಪರ್ ಹಾಡಿದ್ದೀರಿ 🎉
@@123Ganeshakj ಧನ್ಯವಾದಗಳು ಸರ್ ನಿಮಗೆ ,ನಿಮ್ಮ ಸಹಕಾರ ಮತ್ತು ಸ್ನೇಹ ಸದಾ ಮುಂದುವರಿಯಲಿ.ಒಮ್ಮೆ ಸಿಂಗಪುರಕ್ಕೆ ಬನ್ನಿ
ಇಂತಹ ಹಾಡುಗಳನ್ನು. ಯಾರು. ಕಲಿಯಲು ಯೊಗಯವಲ. ಛೀ
ಧನ್ಯವಾದಗಳು ಗೆಳೆಯರೆ,ಇದನ್ನು ಕಲಿಯಬೇಕು ಎಂದು ಹಾಕಿಲ್ಲ..ಜನಪದ ಸಾಹಿತ್ಯದಲ್ಲಿ ಮಡಿವಂತಿಕೆ,ಶಿಸ್ಟತೆ ಎಂಬುದಿಲ್ಲ...ಭಾಷೆಯಲ್ಲಿ ಶುದ್ಧತೆಯಿಲ್ಲದಿದ್ದರೂ,ತಮ್ಮ ಬದುಕಿನಲ್ಲಿ ಬಾಳಿ ತೋರಿಸಿದವರು ನಮ್ಮ ಜನಪದರು..ದೊಂಬಿಸಾದರೆನ್ನುವ ಈ ಪರಂಪರೆಯವರು ಬೈಗುಳಗಳನ್ನೇ ಪದಕಟ್ಟಿ ಹಾಡಿರುವ ಇದು ಜನಪದದಲ್ಲಿ ಒಂದು ಪ್ರಕಾರ..ಆದುದರಿಂದ ಇದನ್ನು ಜನಪದದ ಒಂದು ಪ್ರಕಾರವಾಗಿ ಹಾಗೂ ಅಳಿದು ಹೋಗುತ್ತಿರುವ ಜನಪದ ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಉಳಿಸುವ ಒಂದು ಪ್ರಯೋಗವಸ್ಟೇ..
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು..
ನಿಮ್ಮ ಕನ್ನಡಕ್ಕೊಂದು ನಮ್ಮ ಸಲಾಮ್ 🙏
@@ಕಲ್ಲಳ್ಳಿಭಜನಾಮಂಡಳಿ ಧನ್ಯವಾದಗಳು ಸರ್ ನಿಮಗೆ ,ನಿಮ್ಮ ಸಹಕಾರ ಮತ್ತು ಸ್ನೇಹ 🎉
Very nice gurugale munduvarisi
Thanku pls subscribe and share it
Thanks ramu
Super super super super super
Thanku somuch
Tappu tappu hadtidira
🙏🙏🙏🙏🙏🙏🙏
Dhanyvaadagalu