ಹಾಗೆ ಒಣಗಿಸಿದರೆ ಸಾಕು, ವರ್ಷವಿಡೀ ಬಳಸಬಹುದು. ತುಂಬಾದಿನ ಇಡುವಾಗ ಯಾವಾಗಲೂ ಹಸಿ ಅಂಶ ತಾಕದಹಾಗೆ ನೋಡಿಕೊಂಡರೆ ಬೂಸ್ ಬರುವುದಿಲ್ಲ. ನಂತರ ಮಾಡುವಾಗ ಬಿಸಿ ನೀರಲ್ಲಿ ತೊಳೆದು ಬಳಸಿ. ಏಕೆಂದರೆ ಒಣಗಿಸುವಾಗ ಧೂಳೇನಾದರೂ ಇದ್ದರೆ ಹೋಗುತ್ತೆ, ಧನ್ಯವಾದಗಳು
ನೀರಿನ ಅಂಶ ಒಂಚೂರೂ ಇಲ್ಲದ ಹಾಗೆ ಒಣಗಿಸಿದರೆ, ಸ್ವಲ್ಪ ದಿನ ಬಿಟ್ಟೂ ಕೂಡ ಉಪಯೋಗಿಸಬಹುದು, ಪಸ್ಮಿ ಅಂದರೆ ಸರಿಯಾಗಿ ಒಣಗದಿದ್ದರೆ, ಬೂಸ್ ಬರುತ್ತೆ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ,ಇಲ್ಲಿ ದಿನದಲೆಕ್ಕಕ್ಕಿಂತ ಚೆನ್ನಾಗಿ ಒಣಗುವುದು ಮುಖ್ಯ, ಧನ್ಯವಾದಗಳು
nice sharing your new friend from usa 🇺🇸 stay connected
ಧನ್ಯವಾದಗಳು
😊😊
ಧನ್ಯವಾದಗಳು
Nice madam
ಧನ್ಯವಾದಗಳು
naavu horagadene 1 varsha idtivi chanage irute 🤤🤤🤤🤤
ಧನ್ಯವಾದಗಳು
ಧನ್ಯವಾದ ನಮಸ್ಕಾರ
ಧನ್ಯವಾದಗಳು
Super madam nanu e recipe hudukutta ede thumbha thanks
ಧನ್ಯವಾದಗಳು
.
Bisilalli vanagisalu endru( uppu, arishina) haakabeka? Haage piece maadi vanagisidre saaka dayavittu tilisi 🙏
ಹಾಗೆ ಒಣಗಿಸಿದರೆ ಸಾಕು, ವರ್ಷವಿಡೀ ಬಳಸಬಹುದು.
ತುಂಬಾದಿನ ಇಡುವಾಗ ಯಾವಾಗಲೂ ಹಸಿ ಅಂಶ ತಾಕದಹಾಗೆ ನೋಡಿಕೊಂಡರೆ ಬೂಸ್ ಬರುವುದಿಲ್ಲ. ನಂತರ ಮಾಡುವಾಗ ಬಿಸಿ ನೀರಲ್ಲಿ ತೊಳೆದು ಬಳಸಿ. ಏಕೆಂದರೆ ಒಣಗಿಸುವಾಗ ಧೂಳೇನಾದರೂ ಇದ್ದರೆ ಹೋಗುತ್ತೆ, ಧನ್ಯವಾದಗಳು
ನೀರಲ್ಲಿ ತೊಳದ್ರೆ ಬಸ್ರು ಬರಲ್ಲ ಏನು ನೀವ್ ವಾಶ್ ಮಾಡಿದ್ರಿ ಅದ್ಕೆ ಕೇಳ್ತಾಇದಿನಿ
ಬೇಗ ಹೇಳಿ ನಾನು ವನಗಿಸಿದಿ ಈಗ ಮಾವಿನ ಕಾಯಿ ನಾ
Water hakidre halagogudilva
ಕಾಯುಸಿ ಆರಿಸಿದ ಉಪ್ಪಿನ ನೀರು ಹಾಕಿದರೆ ಹಾಳಾಗಲ್ಲ, ಧನ್ಯವಾದಗಳು
Thanks 🙏🏼
ಧನ್ಯವಾದಗಳು
Ona maavinakaayi uppinakaayi jothe bisi anna kalasi thindavare ballaru adara ruchi
Sugar haaka beka ? Estu haaka beku?
ಧನ್ಯವಾದಗಳು
Nice👌👌👌👌😀
ಧನ್ಯವಾದಗಳು
ಎಷ್ಟು ದಿನ ಒಣಗಿಸಬೇಕು
ನೀರಿನ ಅಂಶ ಒಂಚೂರೂ ಇಲ್ಲದ ಹಾಗೆ ಒಣಗಿಸಿದರೆ, ಸ್ವಲ್ಪ ದಿನ ಬಿಟ್ಟೂ ಕೂಡ ಉಪಯೋಗಿಸಬಹುದು, ಪಸ್ಮಿ ಅಂದರೆ ಸರಿಯಾಗಿ ಒಣಗದಿದ್ದರೆ, ಬೂಸ್ ಬರುತ್ತೆ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ,ಇಲ್ಲಿ ದಿನದಲೆಕ್ಕಕ್ಕಿಂತ ಚೆನ್ನಾಗಿ ಒಣಗುವುದು ಮುಖ್ಯ, ಧನ್ಯವಾದಗಳು
Ok
ನಿಮ್ಮ ಕನ್ನಡ ತುಂಬಾ ಶುದ್ಧ ವಾಗಿದೆ 👍👍
ಧನ್ಯವಾದಗಳು
nice
Nice.
ಧನ್ಯವಾದಗಳು
Nice sis
Super nice
ಧನ್ಯವಾದಗಳು
ನಿಮ್ದು ಯಾವ ಊರು
ಶಿರಾ,ಧನ್ಯವಾದಗಳು
Super
ಧನ್ಯವಾದಗಳು
e4rr999MN
ಧನ್ಯವಾದಗಳು