ಕಥೆ ಕೇಳಿದ ಡಿ.ರಾಮಾನಾಯ್ಡು ಪುಟ್ಟಣ್ಣರಿಗೆ ಹೋಲಿಸಿದರು.ಮುಂದೇನಾಯ್ತು? ನೆನಪಿನ ಪುಟಗಳು-24 |Director Murali Mohan
HTML-код
- Опубликовано: 19 окт 2024
- ಸಂತ ಮುರಳಿಮೋಹನ್-ಚಿತ್ರನಿರ್ದೇಶಕ-ಸಂಭಾಷಣೆಕಾರ
======================================
ರಿಯಲ್ ಸ್ಟಾರ್ ಉಪೇಂದ್ರರವರ ಕಾಲೇಜು ಸಹಪಾಠಿ-ಆಪ್ತಮಿತ್ರರರಾದ (ನಿರ್ದೇಶಕ) ಮುರಳಿಮೋಹನ್ ಉಪೇಂದ್ರರರ ಜೊತೆಯಲ್ಲಿ...ಉಪೇಂದ್ರರ ಸಲುವಾಗಿಯೇ ಚಿತ್ರರಂಗಕ್ಕೆ ಬಂದವರು.
ಉಪೇಂದ್ರರವರಂತೆಯೇ ಕಾಶಿನಾಥ್‍ರ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತ ಮುರಳಿಮೋಹನ್ ನಂತರ ಗೆಳಯ ಉಪೇಂದ್ರರ ಜೊತೆಜೊತೆಯಲ್ಲೇ ಹೆಜ್ಜೆ ಹಾಕುತ್ತಾ ತರ್ಲೆ ನನ್ಮಗ,ಶ್,ಓಂ,ತೆಲುಗು ಓಂ, ಆಪರೇಶನ್ ಅಂತ,ಎ ಮೊದಲಾದ ಸಿನಿಮಾಗಳಿಗೆ ತಮ್ಮ ಹೆಗಲು ನೀಡುತ್ತಾರೆ.
ನಂತರ...ಸ್ವತಂತ್ರವಾಗಿ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮುರಳಿಮೋಹನ್ ಕಿಚ್ಚ ಸುದೀಪ್ ಮತ್ತು ರೆಬಲ್ ಸ್ಟಾರ್ ಅಂಬರೀಶ್’ರ ಕಾಂಬಿನೇಷನ್’ನಲ್ಲಿ “ಓ ಕುಸುಮ ಬಾಲೆ” ಎನ್ನುವ ಚಿತ್ರವನ್ನು ಆರಂಭಿಸುತ್ತಾರೆ.ಕಾರಣಾಂತರಗಳಿಂದ ಆ ಸಿನಿಮಾ ಪೂರ್ಣಗೊಳ್ಳದೇ ಹೋದರೂ...ನಂತರದ ದಿನಗಳಲ್ಲಿ “ಉಪೇಂದ್ರ”ರ ನಾಗರಹಾವು ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ಸ್ಯಾಂಡಲ್ ವುಡ್ ನಿರ್ದೇಶಕರಾಗುತ್ತಾರೆ.
ಮುಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ ಮಲ್ಲಿಕಾರ್ಜುನ ಚಿತ್ರವನ್ನು,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ಸಂತ” ಎನ್ನುವ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿ “ಸಂತ” ಮುರಳಿಮೋಹನ್ ಎಂದೇ ಖ್ಯಾತರಾಗುತ್ತಾರೆ.
ಮೂರು ದಶಕಗಳಿಗಿಂತಲೂ ಹೆಚ್ಚಿಗೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ-ಇಂದಿಗೂ ಕಾರ್ಯೋನ್ಮುಖರಾಗಿರುವ,ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಸಂತ ಮುರಳಿಮೋಹನ್ ರವರು ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಯೂಟ್ಯೂಬ್ ವಾಹಿನಿಯೊಂದಿಗೆ ತಮ್ಮ ಬಾಲ್ಯ-ಹರೆಯ-ಉಪೇಂದ್ರರ ಪರಿಚಯ-ತಮ್ಮ ಚಿತ್ರ ಬದುಕು ಮತ್ತು ತಮ್ಮ ಬದುಕಿನ ಜೊತೆಗೆ ಬೆರೆತು ಹೋದ ಉಪೇಂದ್ರರ ಚಿತ್ರ ಬದುಕಿನ ಏಳುಬೀಳುಗಳು-ಸೋಲುಗೆಲುವು ಮೊದಲಾದ ಚಿತ್ರರಂಗದಲ್ಲಿನ ಆರಂಭದಿಂದ ಹಿಡಿದು ಇಂದಿನವರೆಗಿನ ಎಲ್ಲ ಅನುಭವಗಳನ್ನೂ ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.ನೋಡಿ... ತಮ್ಮ ಅಭಿಪ್ರಾಯ ತಿಳಿಸಿ...ಇಷ್ಟವಾದರೆ ಹಂಚಿಕೊಳ್ಳಿ.
ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಚಾನೆಲ್’ಗೆ ಚಂದಾದಾರರಾಗಿ. ಧನ್ಯವಾದಗಳು.
#Director_MuraliMohan_Sandalwood_Diaries
#Director_MuraliMohan_interview
#Making_Of_TharleNanMaga_Shh_A_kannadaMovies
#ಮೇಕಿಂಗ್_ಆಫ್_ಶ್_ತರ್ಲೆನನ್ಮಗ_ಎ_ಮುರಳಿಮೋಹನ್
#OM_film_25_year_celebration
#making_of_om_kannada_movie
#OM_25years
#OMkannadaFullMovie
#OM25YearsAnniversaryCelebration
#DirectorMuraliMohanInterview,
#OmSilverJubilee,
#OmFilmTrendSettingVideo,
#OmMuraliMohan_interview
#om_kannada_movie_songs,
#ಓಂಸಿನಿಮಾ25ವರ್ಷ
#ಶಿವಣ್ಣಉಪೇಂದ್ರಓಂಸಿನಿಮಾ
#ಓಂtoಶುಭಂನೆನಪುಗಳು
#ಶಿವಣ್ಣಉಪೇಂದ್ರಓಂಸಿನಿಮಾ
#ಓಂtoಶುಭಂನೆನಪುಗಳು
ಮುರುಳಿಯವರೆ ನಾನು ಸಿನಿಮಾದವನು ಅಲ್ಲ, ವೃತ್ತಿಯಲ್ಲಿ ವಕೀಲ, ನಿಮ್ಮದು ಒಂದು episode ನೋಡಿದೆ ಮಾತಿನಲ್ಲಿ ತುಂಬಾ ಪ್ರಾಮಾಣಿಕತೆ ಇತ್ತು, ನಂತರ ನಿಮ್ಮ ಎಲ್ಲಾ episode ಗಳನ್ನು ನೋಡಿದ್ದೇನೆ,
ಯಾವುದೆ ವೃತ್ತಿಯಾಗಲಿ ಯಶಸ್ಸು ಪಡೆಯಲು ಬುಧ್ದಿವಂತಿಕೆ, ಕಠಿಣ ಶ್ರಮವೂಂದೆ ಸಾಲದು, ಅದೃಷ್ಚವು ಬೇಕು, ನಂಬಿ ಬಂದವರು ದೊಡ್ಜ ಸ್ಟಾರ್ ಆದರು, ನಂಬಿಕೊಂಡವರು ಒದ್ದಾಡುತ್ತಿದ್ದಾರೆ,
ವಿಧಿ ನಿಮ್ಮ ಜೀವನದಲ್ಲಿ ತುಂಬಾ ಆಟವಾಡಿದೆ.
ಹೃದಯವಂತ ಮನುಷ್ಯನು ನೀವು
Whoever thinks uppi did not supported this guy.
1. Upendra offered Murali for 'A' movie music direction, but he denied, later its gone to Guru & rest his history
2. In every upendra sirs movie, he has given a important role to murali, ex: Om,Shhh etc
3. uppi offered 'Hollywood' movie to murali, that too when uppi's carrier was at peak.
4. again uppi has offered 'Nagarahavu', that too for Rockline production. Murali saying, they did not alllowed to make changes, datz wt movie was flop.
these all just reasons, Even yaare neenu cheluve, Preethse was remake, still we love those movies.. uppi tried hard to help murali, but Muralis himself was not confident enalf & failed to proov. anway heard the news tha Murali wil be directing Shivanna, i wish him all the best & movie wil be huge success and these friends( uppi & murali) wil remain as gud friends forver
Super sir new episode ge daily wait madta irtivi
ಮುರುಳಿ ಮೋಹನ್ ಸರ್ ಅವರ ಜೀವನದ ಅನುಭವವನ್ನು ಕೇಳುತ್ತಿದ್ದರೆ ಸ್ಪೂರ್ತಿ ಆಗುತ್ತಿದೆ.. ಮುಂದಿನ ವಿಡಿಯೋಗಾಗಿ ಕಾಯ್ತಾ ಇರ್ತಿನಿ..
ಅಂದ ಹಾಗೆ.. ಮುರುಳಿ ಸರ್ ಅವರ ವಿಡಿಯೋಗಳಿಗಾಗಿಯೇ.. ಈ ಚಾನಲ್ subscribed ಮಾಡಿದ್ದೀನಿ.. ಎಲ್ಲರಿಗೂ ಶುಭವಾಗಲಿ..
ಧನ್ಯವಾದಗಳು ಸರ್
ಮುರಳಿ sir.. ನಿಮ್ಮ ಎಲ್ಲ episodes 1 min ಕೂಡ ಬೇಜಾರ್ ಆಗೋಲ್ಲ..
Lovely speech sir... NIMMA ELLA MUNDINA PROJECT work elladakku devariddane sir... 🙏 🙏 🙏 🙏 🙏 🙏.. JAI ANJANEYA
Murali sir is ultimate Narrator🔥
Waiting for ur film sir....
Murali mohan sir super
Eega nimage ondu olle cinima maado avakasha sigali endu shubha haaraisuttene. Hage eega hosadaage baro new commers ge tumba vishaya tilisiddakke dhanyavadagalu.
Sir I am subscribe your channel. only for Murali Mohan sir 👍
ಥ್ಯಾಂಕ್ ಯೂ ಸರ್
Murali sir, nevu helodu keldare bejaru aguthe, nimge ondu power ful sucess siga beku. I wish u best of luck.
The reason why I appreciate you Murali sir. God bless you.
Manju Sir iddu episode sakatha inspired aguthe new comers ge...
Olle praytna sir ...
Reality shocks. One should have a good coordinating team effort for any success. Regards
Very interesting and challenging journey.. Following Murali mohan episode in multiple youtube channels.. I have an question for Murali sir, does he feel that Upendra sir didn't help or support him in Film journey, as initially they all promised to stay and grow together in film industry.. Does Upendra sir forgot his close friends who sacrificed everything for his growth in film industry.. Need to know how is friendship with Upendra and Murali mohan now at present time..
What can do upendra,they did work together but every person have deferent idea and deferent taste in films also.
@filmdirector s.muralimohan , dear sir,
I watched Santha now & really liked it. Shivanna, Aarthi.C, you & Gurukiran did amazing job. Very realistic movie with real Sangliyana.
Rama Rao sir compared you to Putannaji & that’s the greatest award. God bless you with more such movies in future.
ನಿಮ್ಮ ಲೈಫ್ ಸ್ಟೋರಿನೇ ಒಂದು ಸಿನಿಮಾ ಮಾಡಬಹುದು....
ನಿಮ್ಮ ಜೀವನದ ಅನುಭವಗಳನ್ನು ಸೇರಿಸಿ ಇಂದಿನ ನೇಟಿವಿಟಿಗೆ ತಕ್ಕಂತೆ ಒಂದು ಸಿನಿಮಾ ಮಾಡಿ ಸರ್ ಖಂಡಿತ ಶುಭವಾಗುತ್ತದೆ...
Don't worry sir ivag olle cenemagalu madi, jana kai hiditare
Upload daily 2 episode's plz
Next direction maadi sir .....
❤❤❤.
waiting your episode sir
ಕೇವಲ ಅವ್ರ ಅವ್ರ ಫ಼್ಯಾನ್ ಚಿತ್ರ ನೋಡಿದ್ರೆ ಚಿತ್ರ ಗೆಲ್ಲಲ ಸರ್..ಎಲ್ರೂ ನೊಡ್ಬೆಕು ಎಲ್ರುಗೂ ಚಿತ್ರ ಇಷ್ಟ ಆಗ್ಬೆಕು ಅವಾಗಲೆ ಚಿತ್ರ ಗೆಲ್ಲೊದು..
Super sir
Sir nimage Kannada film industry nimmanta director na producers baliskondilla..?.un fortunectley bad luck...?bt nijavaglu nimage ondu olle success sigabeku so adastu Bega nimage sigali ......i wish u gd luck sir....👍👍👍🌹🌹🌹
Fast fast fast sar All is well
Great Murali God bless you
olle talent ide sir
Upendra avru Chiranjeevi ge helake hogiddu Swastik story naa please Murulimohan sir reply madi
Good
Jagadeka veera athiloka sundari producer C Ashwinidutt
Sir so many producers are there pls niv madbekagiro stories ella film madi...
Very honest director
Sir why that same story u didn’t do in kannnada ..???
Will do if I get suitable producer
Sir my suggestion is why can't you try with D BOSS
Vyjayanti movies Hyderabad producer name ashwinidutt
Diamond having curiosity but not easy to keep every one 😀 sir😴
ಅದನ್ನೇ ಸರ್ ಹಣೆಬರಹ ಅನ್ನೋದು ಯಾವುದೂ ನಮ್ಮ ಕೈಲಿ ಇರೋಲ್ಲ
Edanna helidre bere channel alli
Niv belibeku sir
Producer name Ashwini dutth
Problem is these kind of talented ppl only concentrate on work and don't think what next for me, imagine after om if these Ppl started thinking like today's generation and be cautious on their own marketing
Ashwini datth Aa banner yjayanthi. Movis
Ru working for prajakeeya now
Go Murali. No rpt
Vyjayanthi movies
ನೀವು ಹೇಳುವದೂ ನಿಜ ಅಃತ how to believe
only Dev Bhari Dove
That is ramanayudu sir
Vyijanthi movies
full Pataki don't believe staining not truth Joker Murali Mohan
Ee thara dirty politics inda kannada industry alli remakes jasthi agiddu
Swamake madovrge chance kodalla
So sad sir, nivu a cenema galannu madididre kannada industry innu bere thara irthithu, remake industry agthirlilla😏
But antha grt script adhu aaagidhrey....Kannadadalley maadboditthu....a script yenaaaythu?... Boss neew ardha kathegaley heltira ansutthey
Script ಈಗಲೂ ಇದೆ... ಸೂಕ್ತ ನಿರ್ಮಾಪಕ ಬೇಕಾಗಿದೆ...
@@dm4619 Sir...u have contacts with biggies of industry ...nimma interview na story prakara nimma odanaata halawaaru olley producers galey stars gal jothey itthu....haaagidre producers sigodh kashtana...adhu nimgey....
And moreover a script e kaaldalli work aaaguthha...
@@dm4619 Sir sanna sanna filmakers like Diya, Rama Rama rey , ondu motteya kathe,love mocktail....iwagala budget hardly 2 to 3 cr olgadeyne aaagirolwaa...so if u trust ur script...y not convince a producer...
And yaakey neewu antha olley script idhru Santha and mallikarjuna thara cinema thegudri?
@@Pa-ck1is pratiyondakku nann interviews poorti nodidare uttara sigutte
Bajanay ninu kelsa madu guru....bare boglay
ivru uppige sama anno thara build up tagotaare.. astu talent ididre yaar support ilde click aagi atleast kelavu volle cinema maadiroru..
ಹ್ಹಹ್ಹಹ್ಹ.... correct...
He never said that in any video . He is merely accounting the situations he faced in the industry .
Guru...neeew direct maadiruwa movie galey worstu...
Santha and Mallikarjuna...🤦♂...
Nagarahawu and Mallikarjuna erdu remakeu...
Sumney UPPI sir SHIVANNA hesru add maadkond nim beley beyskotheera ashtey 🤐
Uppendra cinema gallela superhit agidu ella evara contribution kuda ede ega upendra cinema madre menche thra fire ella prajarajakeya madi hage madtini hege madtini antha helo uppi ge swantha assistant galanu promote madake agilla upendra ega ero sithiyalli ellarigu ondu mane athva swalpa dudu kodbohudu ethu adre uppi hagenu madllia cinema annodu ondu team work uppendra hero agidakke eshtu dina industry alli hego badukondru ella andidre avrigu ede gathi
Neen en madidya guru comments madod Bittu😂
@@manoja9972 ಪ್ರಜಾಕೀಯ ದ ಬಗ್ಗೆ ಉಪ್ಪಿ ಬಗ್ಗೆ ಏನೇನೋ ಹೇಳಬೇಡಿ ಇವರ ಬಳಿ ಹಿಂದೆ ಯಾವುದೋ ಕಾಮೆಂಟ್ನಲ್ಲಿ ಚರ್ಚಿಸಿದ್ದೇನೆ. ಅವರು ನಾನು ಹೇಳಬೇಕಾದ ಕಥೆಯನ್ನು ಕೇಳಿದ ನಂತರ ಮಾತನಾಡೋಣ ಎಂದಿದ್ದಾರೆ. ಉಪ್ಪಿಯ ಜೊತೆ ಬೆಳೆದು ತುಂಬಾ ಚೆನ್ನಾಗಿದ್ದಾರೆ ಯಾರಿಗೆ ಚಂಚಲತೆ ಹೆಚ್ಚಿತ್ತು ಅವರು ಬೆಳೆಯಲು ಸಾಧ್ಯವಾಗಲಿಲ್ಲ ಇವರಿಗೆ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಲು ಅವಕಾಶ ಕೊಟ್ಟಿದ್ದು ಹಾಲಿವುಡ್ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಕೊನೆಗೆ ನಾಗರಹಾವು ನಿರ್ದೇಶಕನನ್ನು ಮಾಡಿದ್ದು ಉಪ್ಪಿ ಇವರು ನಿರ್ಮಾಪಕರ ಒತ್ತಡ ಇದ್ದಿದ್ದರಿಂದ ಅದು ಹೇಗಿತ್ತು ಹಾಗೆ ತೆಗೆದು ಕೊಟ್ಟೆ ನನಗೆ ಅದು ತುಂಬಾ ಈಜಿ ಅನ್ನುತ್ತಾರೆ ಇವರು ನಿರ್ದೇಶಕನಾಗಿ ಚಿತ್ರದಲ್ಲಿ ಎಷ್ಟು ಶ್ರಮ ವಹಿಸ ಬೇಕು ಇತ್ತು ಅದನ್ನು ವಹಿಸಲಿಲ್ಲ ನಿರ್ಮಾಪಕರು ಸಾವಿರ ಹೇಳುತ್ತಾರೆ ಆದರೆ ನಿರ್ದೇಶಕನಾದವನು ಕೆಲವೊಂದು ಮಾಡಲೇಬೇಕು ಎಂದು ಮಾಡಬೇಕು ನಿರೂಪಿಸಲು ಅವರು ಮುಂದೆ ಹು ಎಂದು ನಂತರ ಇವರು ಏನು ಬೇಕು ಅದು ಮಾಡಬೇಕಿತ್ತು. ಉಪ್ಪಿ ಕೂಡ ಇಂಥ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಂಡಾಗ ನಿರ್ಮಾಪಕರನ್ನು ಯಾಮಾರಿಸಿ ಕಥೆಗೆ ಏನು ಬೇಕು ಅದು ಮಾಡಿರುತ್ತಾರೆ 50 ಪರ್ಸೆಂಟ್ ಮಾಡಿದರು ಆ ಸಿನಿಮಾ ಸೋತಿದ್ದರು ಇಂದಿಗೆ ಅದು ಅದ್ಭುತ ಎಂದೆನಿಸುತ್ತದೆ. ಇವರು ರೀಮೇಕನ್ನು ತುಂಬಾ ಈಸಿ ಎಂದುಕೊಂಡಿದ್ದಾರೆ ಅದರಲ್ಲಿ ಗೊತ್ತಾಗುತ್ತದೆ ಇವರಿಗೆ ಓವರ್ ಕಾನ್ಫಿಡೆನ್ಸ್ ಅವರೇ ಹೇಳುವ ಪ್ರಕಾರ ಅಷ್ಟೇ ಅಲ್ಲದೆ ಇವತ್ತಿನ ಪರಿಸ್ಥಿತಿಯು ಕೂಡ ಅದೇ ಬೇರೆ ರಾಜ್ಯಗಳಲ್ಲಿ ನಮ್ಮ ತಂತ್ರಜ್ಞರನ್ನು ಬಳಸಿಕೊಳ್ಳಲು ಹೋದರೆ ವಿರೋಧಗಳು ಬರುತ್ತವೆ ದರ್ಶನ್ ಅವರು ಕುರುಕ್ಷೇತ್ರ ಸಮಯದಲ್ಲೂ ಹೇಳಿದ್ದರು ಅಲ್ಲಿ ಚಿತ್ರೀಕರಣ ಮಾಡಬೇಕು ಎಂದರೆ ಅಲ್ಲಿನ ತಂತ್ರಜ್ಞರನ್ನು ಬಳಸಿಕೊಳ್ಳಬೇಕು ಕರ್ನಾಟಕದಲ್ಲಿ ಒಂದೇ ಎಲ್ಲರಿಗೂ ಬಿಡುತ್ತಾರೆ. ಉಪೇಂದ್ರ ಚಿರಂಜೀವಿ ಸಿನಿಮಾ ನಿರ್ದೇಶನ ಮಾಡಬೇಕಿತ್ತು ಇದನ್ನು ಇವರೊಬ್ಬರೇ ಅಲ್ಲತೆಲುಗು ysv ಚೌದರಿ, ವಿವಿ ವಿನಯಕ್ ಕೂಡ ಹೇಳಿದರೆ ಅದು ದ್ವಿಪಾತ್ರದ ಚಿತ್ರ. ಅವರು ಹೇಳುತ್ತಾ ಆರೀತಿಯ ಚಿತ್ರವನ್ನು ನಾವು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇವರು ಈಗ ಹೇಳುತ್ತಿರುವುದು ಅರ್ಧ ಕಥೆ ಅದನ್ನು ಕೇಳಿಕೊಂಡು ಮಾಡುವುದು ಸಾಧ್ಯವಿಲ್ಲ ಅವರು ಪೂರ್ತಿ ಹೇಳಿದ ನಂತರ ಮಾತನಾಡಿ. ಸಿನಿಮಾರಂಗ ಒಂದರಲ್ಲಿ ಕಷ್ಟ ವಿರುವುದಿಲ್ಲ ಪ್ರತಿಯೊಂದು ಒಂದು ಈರೀತಿ ಕಾಲೆಳೆತ ಇದ್ದೇ ಇರುತ್ತದೆ. ಇವರು ಚಿತ್ರರಂಗವನ್ನು ನೆಗೆಟಿವ್ ಆಗಿ ಬಿಂಬಿಸುವ ಹಾಗೆ ಮಾತುಗಳು.
ಇವರೇ ಹೇಳುವ ಪ್ರಕಾರ ಪೋಲಿಸನ ಹೆಂಡತಿ ರಿಮೇಕ್ ಮಾಡುವ ಸಂದರ್ಭದಲ್ಲಿ ಕಾಶಿ ಉಪ್ಪಿ ಅವರಿಗೆ ಅವಕಾಶ ಕೊಡುವ ಮಾತಿತ್ತು ಇವರು ತಮ್ಮನ್ನು ತಾವು ನೀ ರೂಪಿಸಿಕೊಳ್ಳಲು ಮಧ್ಯದಲ್ಲಿ ನಿರ್ಮಾಪಕರಿಗೆ ಮಾಲಾಶ್ರೀಯವರ ಸಜೆಶನ್ ಕೊಟ್ಟರು. ಅದರಿಂದ ನೆಗೆಟಿವ್ ಆಗಿ ಬದಲಾಗಿದ್ದು ಕಾಶಿ ಮತ್ತು ಉಪ್ಪಿ ಅವರಿಗೆ.
Ysv ಹೇಳುವ ಪ್ರಕಾರ ಉಪೇಂದ್ರ ಅವರು ಕರ್ನಾಟಕದಿಂದ ತಮ್ಮ ಜೊತೆ 15 ಜನಗಳನ್ನು ಯಾವಾಗಲೂ ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ನಾನು ಅವರೊಡನೆ ಕಳೆದ ಮೂರು ದಿನಗಳನ್ನು ಜೀವನದಲ್ಲಿ ಮರೆಯುವುದಿಲ್ಲ ಎನ್ನುತ್ತಾರೆ ವಿವಿ ವಿನಯಕ್ ಕೂಡ ಹಾಗೆ ಟೊಮೇಟೊ ಎಂಬ ಚಿತ್ರದ ಸಂದರ್ಭದಲ್ಲಿ ಕಳೆದ ಘಟನೆಯನ್ನು ವಿವರಿಸುತ್ತ
ಇವತ್ತಿಗೂ ಕೂಡ ಅಲ್ಲಿಯ ತಂತ್ರಜ್ಞರನ್ನು ಬಳಸಿಕೊಳ್ಳುವ ಒತ್ತಡ ಇರುವಾಗ ಇಲ್ಲಿಂದ ಕನ್ನಡಿಗರನ್ನು ಕರೆದುಕೊಂಡು ಹೋಗಿ ಬೆಳೆಸುವ ಇಚ್ಛೆಯನ್ನು ಮೆಚ್ಚಲೇಬೇಕು ಇವರನ್ನು ಕರೆದರು ಚಿರಂಜೀವಿ ಸಿನಿಮಾ ಗೆ ಆದರೆ ಇವರು ಅದನ್ನು ವರ್ಕ್ ಆಗೋದಿಲ್ಲ ಎಂದು ನೆಗೆಟಿವ್ ಆಗಿ ಹೇಳಿದರು. ಹೀಗಿರುವಾಗ ಯಾವುದೇ ರೀತಿಯಾಗಿ ಇಟ್ಟಿರ ಹೀಗಿರುವಾಗ ಯಾವುದೇ ವ್ಯಕ್ತಿ ನೆಗೆಟಿವ್ ಪರ್ಸನ್ನು ಜೊತೆಗೆ ಇಟ್ಟುಕೊಳ್ಳುತ್ತಾರೆ.
ಇಷ್ಟೆಲ್ಲಾ ಉಪೇಂದ್ರ ತೊಂದರೆ ಮಾಡಿದ್ರು ಅನ್ನೋದೇ ಆದರೆ ಇವರು ಓಂ ಚಿತ್ರದ ಬೆಳ್ಳಿ ಹಬ್ಬಕ್ಕೆ ಮೊನ್ನೆ ಉಪೇಂದ್ರ ಜೊತೆಯಲ್ಲಿ ಇದ್ದರು. ಹಾಗಾಗಿ ಅವರು ಕಥೆ ಪೂರ್ತಿ ಹೇಳುವವರೆಗೂ ಕಾಯಿರಿ ಸುಮ್ಮನೆ ಮಾತಾಡುವುದು ತಪ್ಪು ಅವರು ಭೂತಕಾಲದಲ್ಲಿ ತಮಗಾದ ಅನುಭವಗಳನ್ನು ಅವತ್ತಿನ ಆಲೋಚನೆಯನ್ನು ಹೇಳುತ್ತಿದ್ದಾರೆ ಹಾಗಾಗಿ ನೆಗೆಟಿವ್ ಆಗಿ ಬಿಂಬಿಸುತ್ತಿದ್ದಾರೆ ವರ್ತಮಾನದಲ್ಲಿ ಏನೆನ್ನುತ್ತಾರೆ ಅದು ಅಂತ್ಯ ದಲ್ಲಿ ಗೊತ್ತಾಗುತ್ತದೆ...
ಇದನ್ನು ಮೀರಿ ಹೇಳುವುದಾದರೆ ಉಪೇಂದ್ರ ಒಬ್ಬ ಸಣ್ಣ ನಿರ್ದೇಶಕ ಸರ್ ಇವರು ತೆಲುಗು ಪ್ರೊಡ್ಯೂಸರ್ಗಳು ಮತ್ತು ರೈಟರುಗಳು ಹೇಳಿರುವ ಹಾಗೆ ಪುಟ್ಟಣ್ಣ ರೇಂಜ್ ಉಪೇಂದ್ರ ಪುಟ್ಟಣ್ಣ ಅವರ ಬಳಿ ಸಹಾಯಕ ನಿರ್ದೇಶಕ ಆಗಬಹುದು ಪುಟ್ಟಣ್ಣ ಅವರನ್ನೇ ಸಹ ನಿರ್ದೇಶಕನಾಗಿ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲವಲ್ಲ ಇವರು ಪುಟ್ಟಣ್ಣ ಸಾರ್ ದೊಡ್ಡ ವ್ಯಕ್ತಿ ಅದಕ್ಕೆ ಇವರಿಗೆ ಹೆಲ್ಪ್ ಮಾಡೋ ಯೋಗ್ಯತೆ ಇಲ್ಲ ಅಂತ ಸುಮ್ಮನಿರಬಹುದು
@@king7583 Awralliro Flaws identify maadi DECIPHER maadthawni....🤣🤣🤣🤣
@@manoja9972 Bro...yelru adhe reethi alwa....Awru yenaadru maaadtharey maadlilla anno expectation itkolbardalwa?.... Becz... Ond platform kodbodhu...onderadu opportunity kodbodhu...spoon feeding cinema industryli expect maadakaagolla...
Uppi sir kuda kashinaath awru nangenaadru ond maney katkodbahudhu produce maadbodhu antha he didnt expect alwa....awru haakotta haadhi indha awra swantha talent indha beludru....
Same with many Assoc directors...eg...Narthan of Mufti...
Kiran Raj of Charlie 999..
Super sir
Vyjayanthi movies
Yess you are right