ನೆನ್ನೆ ತನಕ ನೆನ್ನೆ ತನಕ ತಿಳಿಯದು ಪ್ರೇಮದ ಊರಿನ ದಾರಿ ಕಂಡ ಒಡನೆ ಒಮ್ಮೆ ನಿನ್ನನೆ ನಡೆಯುವ ಆಸೆಯೂ ನಾ ಜೊತೆ ಸೇರಿ ಅಲ್ಲಿ ಮೈಲಿ ಗಲ್ಲು ನಿಂತ ಹಾಗೆ ನೀನೇ ನಿಂತಿದ್ದೆ ಇನ್ನು ಮುಂದೆ ಎಲ್ಲಾ ನೀನೆನೆ ನಂದು ಅನ್ನೋದೆಲ್ಲಾ ನಿಂದೇನೆ ಪ್ರೇಮ ಪ್ರೇಮ ನಿಂಗೆ ಪ್ರಣಾಮ ನಾ ಇನ್ನು ಮುಂದೆ ನಿನ್ನ ಗುಲಾಮ ನೆನ್ನೆ ತನಕ ನೆನ್ನೆ ತನಕ ಸೋನೆಯಲ್ಲಿ ಸಿಕ್ಕಿಕೊಂಡ ಅರಗಿಣಿಯ ತರಹ ನನ್ನ ಮನಸು ನೆನೆದೋಯ್ತು ಸಂತೆಯಲ್ಲಿ ತಪ್ಪಿ ಹೋದ ಮಗು ತರಹ ಮನಸು ಕಂಡ ಕ್ಷಣವೇ ಕಳೆದೋಯ್ತು ಮೊನ್ನೆ ಕನಸಿನಲೂ ಬೊಗಸೆ ತುಂಬಾ ಪ್ರೀತಿ ತಂದಿದ್ದೆ ಇನ್ನು ಮುಂದೆ ಎಲ್ಲಾ ನೀನೇನೆ ನೀನು ಇದ್ರೆ ಎಲ್ಲಾ ಚಂದಾನೆ ನೀನೇ ನನ್ನ ಪ್ರತಿ ಮುಂಜಾನೆ ನನ್ನ ಮಾತು ನಿಜಾ ನಿನ್ನಾಣೆ ನನ್ನ ಭುಜ ನಿನ್ನ ಭುಜ ತಗುಲಿದರೆ ಪುಳಕ ಒಳಗೊಳಗೇ ಖುಷಿ ಪಡುವೆ ನನ್ನ ಜೀವ ಇರೋ ತನಕ ಮರೆಸುವೆನು ತವಕ ಕೊನೆವರೆಗೂ ಜೊತೆಗಿರುವೆ ನಿನ್ನ ಸೂಜಿ ಗಲ್ಲು ಕಣ್ಣಿನಿಂದ ನನ್ನೇ ಕೂಡಿದ್ದೆ ಇನ್ನು ಮುಂದೆ ಎಲ್ಲಾ ನೀನೇನೆ ಎಲ್ಲಾ ಜನ್ಮ ನಿನ್ನಾ ಜೊತೆನೆ ನಿನ್ನಾ ಪ್ರೀತಿ ನನ್ನ ಪುಣ್ಯನೆ ಪ್ರೀತಿಗುನು ನಾವೇ ಇಷ್ಟನೇ ಕೊನೆ ತನಕ ಕೊನೆ ತನಕ
Boss ಅರ್ಜುನ್ ಜನ್ಯ .sir ಇಷ್ಟು feeling ಯಾವ ಸಾಂಗಲ್ಲು ಕೊಟ್ಟಿಲ್ಲ ..ಸುಂದರವಾದ melody ಸಾಂಗ್ ...boss. good ಸಾಹಿತ್ಯ ವಿ ನಾಗೇಂದ್ರಪ್ರಸಾದ್ sir ...good singing ಸಂಜೀತ್ ಹೆಗ್ಡೆ.. feel..
@@mahammadsadik2374 ಗೊತ್ತು bro, ಕವಿರತ್ನ ಡಾ!! ವಿ ನಾಗೇಂದ್ರ ಪ್ರಸಾದ್ ಅವರು ಬರೆದಿರೋದು. ಅವರು ಬರೀ ಪೆನ್ ಹಿಡಿದ್ರೆ ಇಂತಹ ಸಾಕಷ್ಟು ಹಾಡುಗಳು ಹಾಳೆ ಮೇಲೆ ಅಕ್ಷರ ರೂಪದಲ್ಲಿ ಬಂದ ಬಿಡುತ್ತವೆ. ನಾನು ಒಬ್ಬ ಸಾಹಿತಿ ❤️, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯಕ್ಕೆ ನಾನು ಅಭಿಮಾನಿ ❤️
I am North Indian guy, but use to listen other language songs such as Malayalam, Gujrati , Bengali but this guy's voice forced me to forget all others.... Song/singer. God blessed him already... Still wish that God bless him more and more...
I am from Maharashtra and I fell in love with kannada song culture little similarity in Marathi culture but , his voice melt my heart and remind me of nearest one ❤
ದನಿಯಲ್ಲಿ ದೇವರೆ ಇರುವಂತೆ ಭಾಸ ಭಗವಂತನ ಈ ಅತ್ಯದ್ಭುತ ಸೃಷ್ಟಿಗೆ ಕೋಟಿ ಕೋಟಿ ನಮನಗಳು ಸಂಜಿತ್ ಸಂಗೀತದ ಸಂಜೀವಿನಿ ಭಗವಂತನ ಶ್ರೀರಕ್ಷೆ ಸದಾನಿಮ್ಮ ಮೇಲಿರಲಿ ಮತ್ತಷ್ಟು ಮಗದಷ್ಟು ಸಂಗೀತ ವರ್ಷ ಧಾರೆ ಕನ್ನಡ ಸಿನಿ ಲೋಕದಲ್ಲಿ ಮೂಡಿಬರಲಿ ❤❤❤❤
Not fair to compare an artist with another. Each one of them are too talented in their own ways.. Yes, Sanjith has a very distinct and refreshing voice...
he didn't win sa re ga ma pa but trust me he has achieved more than any winner of sa re ga ma pa (Thankkk you for 130 likes good to see so many of u have great taste)
Iam from Kerala ,it's my favourite Kannada song ..I hear 10 times more daily ... headphone effect superb ..jai Karnataka jai Kannada matha .
Mm 0). No
@@ManyaManya-iu2wp😢
Same her ❤❤❤❤
.
🙏🙏🙏
Any one in 2025 😅
With
Today ❤
Yesss 😊
ನಿಜವಾಗಲೂ ಈ ಸಾಂಗ್ ಎಷ್ಟು ಸಾರಿ ಕೇಳಿದರು ಬೇಜಾರು ಆಗಲ್ಲ ಅದಕ್ಕೆ ಯಾವಾಗಲೂ ಇದು ನನ್ನ ಫೇವರೆಟ್ ಸಾಂಗ್ ಆಗಿರುತ್ತೆ ❤
Who removed in sarigamapa bluddy rascle how nice singing ❤big fan of sanchith
ಇಂತಹ ಹಾಡಿಗೆ 😳ಯಾಕಿನ್ನೂ ಸಿಕ್ಕಿಲ್ಲ ಅವಾರ್ಡ್ 😳😳😳😳😳
ಲಿರಿಕ್ಸ್ 🔥🔥🔥🔥
ಮ್ಯೂಸಿಕ್ 🔥🔥🔥🔥
ವಾಯ್ಸ್ 🔥🔥🔥🔥🔥
ಇನ್ನೇನು ಬೇಕು???!!😳😳😳👆♥️
Can you please explain the lyrics 🥹
Love from Kerala. Songu chengidhe ❤️
❤
I love kerala
ಸಂಚಿತ್ ಧ್ವನಿಯಲ್ಲಿ ಹಾಡು ಕೇಳುತ್ತಾ ಇದ್ರೆ...ಎಲ್ಲೋ ತೇಲಿದೆ ಹಾಗೆ ಆಗುತ್ತೆ...ಅದ್ಭುತ ಗಾಯನ...ಅರ್ಜುನ್ ಜನ್ಯ ಅವರ ಸಂಗೀತ ಅದ್ಭುತ ...ಶುಭವಾಗಲಿ ವಿಕ್ರಂ ರವಿಚಂದ್ರನ್ ......
,,,,,,,
I love ❤ songs
Sanjith heghade songs ❤❤❤❤❤❤❤
Mind Blowing...Lovely....Sanjith Bro..❤
Congratulations to entire team from ಮೊದಲ ಮಳೆ ಟೀಮ್....
Am a tamilian, recently addicted to kannada songs... Most of the words are similar in both languages. Love from tamilnadu 😍😍😍😍😍😍
Mm
😊😊😊😊
My ❤❤❤❤❤
I thought both languages born as twins so many words found almost similar
We are Indians bro 🧡🤍💚🤝🛺🚔🚕🚍🚑🏍🚂⛽️✈️🛩🚁⛴️ all are brothers
Hii Nanba 🤍
ನೆನ್ನೆ ತನಕ
ನೆನ್ನೆ ತನಕ
ತಿಳಿಯದು ಪ್ರೇಮದ
ಊರಿನ ದಾರಿ
ಕಂಡ ಒಡನೆ
ಒಮ್ಮೆ ನಿನ್ನನೆ
ನಡೆಯುವ ಆಸೆಯೂ
ನಾ ಜೊತೆ ಸೇರಿ
ಅಲ್ಲಿ ಮೈಲಿ ಗಲ್ಲು
ನಿಂತ ಹಾಗೆ ನೀನೇ ನಿಂತಿದ್ದೆ
ಇನ್ನು ಮುಂದೆ ಎಲ್ಲಾ ನೀನೆನೆ
ನಂದು ಅನ್ನೋದೆಲ್ಲಾ ನಿಂದೇನೆ
ಪ್ರೇಮ ಪ್ರೇಮ ನಿಂಗೆ ಪ್ರಣಾಮ
ನಾ ಇನ್ನು ಮುಂದೆ ನಿನ್ನ ಗುಲಾಮ
ನೆನ್ನೆ ತನಕ
ನೆನ್ನೆ ತನಕ
ಸೋನೆಯಲ್ಲಿ ಸಿಕ್ಕಿಕೊಂಡ
ಅರಗಿಣಿಯ ತರಹ
ನನ್ನ ಮನಸು
ನೆನೆದೋಯ್ತು
ಸಂತೆಯಲ್ಲಿ ತಪ್ಪಿ ಹೋದ
ಮಗು ತರಹ ಮನಸು
ಕಂಡ ಕ್ಷಣವೇ
ಕಳೆದೋಯ್ತು
ಮೊನ್ನೆ ಕನಸಿನಲೂ
ಬೊಗಸೆ ತುಂಬಾ
ಪ್ರೀತಿ ತಂದಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ನೀನು ಇದ್ರೆ ಎಲ್ಲಾ ಚಂದಾನೆ
ನೀನೇ ನನ್ನ ಪ್ರತಿ ಮುಂಜಾನೆ
ನನ್ನ ಮಾತು ನಿಜಾ ನಿನ್ನಾಣೆ
ನನ್ನ ಭುಜ ನಿನ್ನ ಭುಜ
ತಗುಲಿದರೆ ಪುಳಕ
ಒಳಗೊಳಗೇ
ಖುಷಿ ಪಡುವೆ
ನನ್ನ ಜೀವ ಇರೋ ತನಕ
ಮರೆಸುವೆನು ತವಕ
ಕೊನೆವರೆಗೂ ಜೊತೆಗಿರುವೆ
ನಿನ್ನ ಸೂಜಿ ಗಲ್ಲು
ಕಣ್ಣಿನಿಂದ ನನ್ನೇ ಕೂಡಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ಎಲ್ಲಾ ಜನ್ಮ ನಿನ್ನಾ ಜೊತೆನೆ
ನಿನ್ನಾ ಪ್ರೀತಿ ನನ್ನ ಪುಣ್ಯನೆ
ಪ್ರೀತಿಗುನು ನಾವೇ ಇಷ್ಟನೇ
ಕೊನೆ ತನಕ
ಕೊನೆ ತನಕ
Thanks sir 🥰⚡
Super lyrics
Super.....💞👌
Tq
🌪️🔥
from Kerala fans sanjith Hegde ❤❤❤❤❤
Boss ಅರ್ಜುನ್ ಜನ್ಯ .sir ಇಷ್ಟು feeling ಯಾವ ಸಾಂಗಲ್ಲು ಕೊಟ್ಟಿಲ್ಲ ..ಸುಂದರವಾದ melody ಸಾಂಗ್ ...boss.
good ಸಾಹಿತ್ಯ ವಿ ನಾಗೇಂದ್ರಪ್ರಸಾದ್
sir ...good singing ಸಂಜೀತ್ ಹೆಗ್ಡೆ.. feel..
ಅರ್ಜುನ್ ಜನ್ಯ ಸರ್ ಇದ್ದಾರೆ ಅಂದ್ರೆ ಆ ಸಿನಿಮಾಗೆ ಒಂದು ಮಟ್ಟಕ್ಕೆ ಗೆಲುವು ಸಿಕ್ಕ ಹಾಗೇನೇ , ಯಾಕಂದ್ರೆ ಅಷ್ಟು ಚೆನ್ನಾಗಿ music ಮಾಡ್ತಾರೆ . ❣️❤️
Pakka.. ಅದ್ಕೆ ನಮ್ ಕನ್ನಡಡವ್ರನ್ನ ಬೆಳೆಸಬೇಕು
Bro lyrics baradavar bagge tilkobeku,,,, avare barililla andre yar music madtre
@@mahammadsadik2374 ಗೊತ್ತು bro, ಕವಿರತ್ನ ಡಾ!! ವಿ ನಾಗೇಂದ್ರ ಪ್ರಸಾದ್ ಅವರು ಬರೆದಿರೋದು. ಅವರು ಬರೀ ಪೆನ್ ಹಿಡಿದ್ರೆ ಇಂತಹ ಸಾಕಷ್ಟು ಹಾಡುಗಳು ಹಾಳೆ ಮೇಲೆ ಅಕ್ಷರ ರೂಪದಲ್ಲಿ ಬಂದ ಬಿಡುತ್ತವೆ.
ನಾನು ಒಬ್ಬ ಸಾಹಿತಿ ❤️, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯಕ್ಕೆ ನಾನು ಅಭಿಮಾನಿ ❤️
@@Guypoint ಹೌದು😊
@@mahammadsadik2374 bro music illandre adkke song annalla just lesson tare oodbekashte🤣🤣
Thanks to sa re ga ma pa 😍 intha melody and magical voice iro prathibhe na Karnataka ge parichayisidu ❤ 🥰 great sanjith hegde ❤ fvrt one❤
After listening song something feeling ❤️
I am North Indian guy, but use to listen other language songs such as Malayalam, Gujrati , Bengali but this guy's voice forced me to forget all others.... Song/singer.
God blessed him already... Still wish that God bless him more and more...
ಎಷ್ಟು ಸಲ ಕೇಳಿದ್ರು ಬೇಜಾರು ಆಗೋದಿಲ್ಲ ಗುರು ❤🎶
Voice super 💐🙌🏻🍃
Ur a gift to karnataka..every one loves kannada..while they hear ur voice, with jannya ji MC.❤
😅😅 3:08 😅😅😅 3:16 😅😅😅😊
I am Marathi really this song your voice is great I have heard it many times very nice soft silent❤
ತುಂಬಾ ಅದ್ಭುತವಾಗಿ ಈ ಸಾಂಗ್ . ಕೇಳಿದ್ರೆ ಕೇಳಿತಾನೆ ಇರಬೇಕು ಅನಿಸುತ್ತೆ 💗
Sema to guru
❤
ಹೊಸ ಯುವಪ್ರತಿಭೆಯನ್ನು ಹೊರಗಡೆ ತಂದ ಅರ್ಜುನ್ ಜನ್ಯ ಗೆ ತುಂಬು ಹೃದಯದ ಧನ್ಯವಾದಗಳು
ಈ ಹಾಡನ್ನು ಸಾವಿರ ಸಲ ಕೇಳಿದ್ದೇನೆ
I'm bengalian but I love kanada 🎵
Super bro
Good bro
2024 ರಲ್ಲಿ ಯಾರ ನೋಡ್ತಾ ಇದ್ದೀರಾ 😊
Who is watching it in 2024❤
Superb Melodious song Sanjith anna ❤
1Qq❤❤❤❤❤❤❤❤❤
It's me
It's me
f*** i am watching😂😊
@@Thippeswamy.AAkkanthappame
I am from Maharashtra and I fell in love with kannada song culture little similarity in Marathi culture but , his voice melt my heart and remind me of nearest one ❤
Great full to you
It is the power of kannada songs 🎵🥰
@@KushalKushal-ki2zm yeah ofcourse 🌼
Yes girls 💗, actually there is some who always remind me of that culture ,
@@ashabhingare9025 🥰
ತ್ರಿವಿಕ್ರಮ ಹಾಡುಗಳು ತುಂಬಾ ಸೊಗಸಾಗಿ ಮೂಡಿಬಂದಿದೆ ಆಲ್ ದ ಬೆಸ್ಟ್ ವಿಕ್ರಮ್ ರವಿಚಂದ್ರನ್
💕
ಕೇಳ್ತಾ ಇರ್ಬೇಕು ಅನಿಸುತ್ತದೆ ಈ ಸಂಗ್ ❤❤❤
U are gifted with the world's most beautiful voice ❤
Im from telugu...just now listen hedge song Guntur karam from telgu...now I'm addicted his voice❤❤❤
Same
Fabulous voice.... Sanjith ji
Ultimate composition arjun sir...
Love u both ❤
ವಾವ್ ತ್ರಿವಿಕ್ರಮ ಏನ್ ಗುರು ಒಂದಕ್ಕಿಂತ ಒಂದು ಸಾಂಗ್ ಸುಪರ್ಬ್ ಆಗಿದೆ ನಾನು ಅಂತೂ ಮೊದಲ ದಿನ ಮಿಸ್ ಮಾಡದೇ ಸಿನಿಮಾ ನೋಡ್ತೇನೆ...
🔥🔥❤❤❤❤👌👌👌👌
Superb
I'm from odisha. But I like you kanada song ❤🤗 lyrics ✨
Me too even I Can singing this song
@@Mamunidailylife oo really 😍
🤗
Iam also ❤
Thank you bro ide thara kannadigarige saport madibro❤❤❤❤🎉
ಆಹಾ ಎಂತ ಅದ್ಬುತ ಸಂಗೀತ ಎಂತಹ ಅದ್ಭುತ ಸಾಹಿತ್ಯ ಗಾಯನ
ಕೇಳ್ತಾ ಇದ್ರೆ ಹೃದಯಕ್ಕೆ ತಂಪು ಕಿವಿಗೆ ಇಂಪು....
ನೋಡೋಕೆ ಕಾಯುತ್ತ ಇದ್ದೇವೆ
❤❤❤❤❤ 2:24
ಅತ್ಯದ್ಭುತವಾದ ಕಂಠಸಿರಿ ,ಅತ್ಯುತ್ತಮವಾದ ಸಾಹಿತ್ಯ ,ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಜೀ ಕಂಪೊಸಿಂಗ್ ಅದ್ಭುತವಾಗಿದೆ....ಹಾಡನು ಕೇಳುತ್ತಿದ್ದರೆ ಯಾವುದೋ ಲೋಕಕ್ಕೆ ನಮ್ಮನ್ನು ಕೊಂಡೋಯ್ದಂತ ಅನುಭವ....
ನನಗೂ ಸಹ ಹಾಗೆ ಅನ್ನಿಸ್ತಿದೆ
ತುಂಬಾ ಅದ್ಭುತವಾಗಿ ಈ ಸಾಂಗ್,,, ಕೇಳಿದ್ರೆ ಮತ್ತೆ ಮತ್ತೆ ಕೇಳ್ತಾ ಇದ್ರು ಪುನ ಪುನ ಕೇಳಲು ಸೂಪರ್ ಸೂಪರ್ ಅದ್ಬುತ ಅನ್ನಿಸುತ್ತೆ, ಅದರಲ್ಲೂ ಮುಖ್ಯವಾಗಿ ಮಾಲ್ ನಲ್ಲಿ ಕೇಳಲು ಇಂಪು,,,
Super❤❤❤
ನೀನೆ ನನ್ನ ಪ್ರತಿ ಮುಂಜಾನೆ... ನನ್ನ ಮಾತು ನಿಜ ನಿನ್ನಾಣೆ.,.. ಈ ತರ ಇಡಿ ಫುಲ್ ಲಿರಿಕ್ ಇಷ್ಟ ಆಯ್ತು.. ಏಜೆ ಮ್ಯೂಸಿಕ್ ಸಂಚಿತ್ ವಾಯ್ಸ್ ❤️❤️❤️❤️❤️👌
666klk
😂😂😂😂
Blootooth + Voice + Full sound = Heaven
Adune madthirodu iga
Full sound edre kivi vaikondu hogute🙄
❤
@@MR-ROHITH-11 😂❤❤😂❤❤😂❤❤❤😂❤😂❤❤😂❤😂❤❤😂😂😂😂❤😂😂
Here me listening like this... 😊
Arjun Janya Sir And Sanchit Hedge I Am Fan Of Both From Mumbai 💞🤩🤩🤩💞🆒
Yehhhh.....sanjith Hegde sir....❤ their voice melts everyone.....fidaaaaaa.....favvvvv woww voiceeeee.... amazing..💗🦋🐰🧿
ಸಂಜಿತಾ ಸರ್ ನಿಮ್ಮ ಹಾಡು ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನಿಸುತ್ತೆ ನಿಮ್ಮ ತರ ಹಾಡಬೇಕು ಅನ್ನೋ ಅಸೆ ನನ್ನದು ಸರ್ ನಿಮಗೆ 🙏🙏🎉
ನಿಜ ಸಂಜಿತ್ sir ಏನ್ voice ಗುರು ನಿಮ್ಮದು ಯಸ್ಟ್ time ಕೇಳಿದ್ರು ಕೇಳ್ತಾ ಇರ್ಬೇಕು ಅನ್ನೋ. Voice ನಿಜ godgift ನಿಮಿಗೆ realy ಐ love your voice
Beautiful Melody........ Song of the year
Trivikrama......
Who is watching 2025❤️
I am from Delhi kannada song super kiccha❤
And i'm from haryana bro ❤
U hear h2o movie song 😊 from upendra boss movie
One of the best melody 2022 sandalwood film industry in Trivickrama film
Very smooth voice. Excellent Fabulous Mind-blowing singing
2:04 superb song..... Anyone listening in 2025....💕
Arjun janya sr +sanchit hegade sr super combination 👌🏻👌🏻advantures artist 👌🏻👌🏻
❤❤❤❤❤ 3:23
🥰🥰🥰
Listen 1000 time never get bored ,, i love this song .
from meghalaya .
Check my page tooo 🥺✨
l Love you Love Love Love 🍸🌹🌹🍸🌹🌹🍸
🌹🌹🌹🌹🌹🌹🌹
🌹🌹🌹🌹🌹🌹🌹
🍸🌹🌹🌹🌹🌹🍸
🍸🍸🌹🌹🌹🍸🍸
🍸🍸🍸🌹🍸🍸🍸
🍸🍸🍸🌹🍸🍸🍸
🍸🎁😊❤☺🎁
Valla
@@sagargokak124 9999999
Hi
Sanjth Hegde !!!! what a song man. Excellent, you are Arijit Singh of South India
Beautiful sanjit bro❤
ಎಷ್ಟು ಸಲ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ ಈ song...😘❤🌍
Waoo... Love from Nagaland.❤ Your Voice and the melody of the song is outstanding.
I don't know how many times I listen this song for per day ❤ I addicted to this song
Super bro❤
Music&ಸಾಂಗ್ ಬೆಂಕಿ guru👌
Just melted up on your voice...form Kerala ❤
Kannada is more sweet when he sings 😘😻😻.....kannada is emotion...love Karnataka ❤️⭐
Super anna❤
What a voice yaar ❤ composing by arjun janya sir ❤🙏🙏
Ur voice is excellent ❤
I'm big fan for ur voice😍
Osm voice brother ❣️❣️❣️❣️❣️
Love from North India😘😘😘👌
ದನಿಯಲ್ಲಿ ದೇವರೆ ಇರುವಂತೆ ಭಾಸ ಭಗವಂತನ ಈ ಅತ್ಯದ್ಭುತ ಸೃಷ್ಟಿಗೆ ಕೋಟಿ ಕೋಟಿ ನಮನಗಳು ಸಂಜಿತ್ ಸಂಗೀತದ ಸಂಜೀವಿನಿ ಭಗವಂತನ ಶ್ರೀರಕ್ಷೆ ಸದಾನಿಮ್ಮ ಮೇಲಿರಲಿ ಮತ್ತಷ್ಟು ಮಗದಷ್ಟು ಸಂಗೀತ ವರ್ಷ ಧಾರೆ ಕನ್ನಡ ಸಿನಿ ಲೋಕದಲ್ಲಿ ಮೂಡಿಬರಲಿ ❤❤❤❤
ನಿನ್ನ ಭುಜ ನನ್ನ ಭುಜ ತಗುಲಿದರೆ ಪುಳಕ ....ಒಳಗೊಳಗೇ ಖುಷಿ ಪಡುವೆ....❤ En lyrics guru.
ಸೋನೂನಿಗಮ್ ಕಿಂತ ಒಂದು ಹೆಜ್ಜೆ ಮೇಲೆ ಇವರ voice ❤️❤️❤️❤️
Sonu Nigam na 10% illa eegin singers. Bega bandu bega hogbidtare. Sonu Nigam ge compare maadoke agalla.
Not fair to compare an artist with another. Each one of them are too talented in their own ways.. Yes, Sanjith has a very distinct and refreshing voice...
No maga never
Sonu nigam is holly Wood and Bollywood singer
😂
Sanchith is pride of our Karnataka. Love this guy’s voice. Hope he gets to sing more and more Kannada songs.
Pride of our karnataka alla pride of our india
You got the name wrong though..... it's Sanjith
Its vry nice sng 👌
@@nasirbendrala5524 hh,tmkx
@@ganeshrathod7113 ninne thanaka song it's very super
Wow.. I don’t understand the language. But it proves again music has no language ❤
Listen 100time not a bored..... Feeeling much more time🤩my happiness song🫂fvt singer Sanjith Hegde💞🤜🏻🤛🏻
Check my page tooo 🥺✨
Wow super song my favorite song🥰🎵
May be you are in love ❤ right
❤I don't understand Kannada but, I love this song 🎉
ಇದುನ್ನ ಕೇಳ್ದಾಗ ನನ್ ಹಳೆಯ ನೆನಪುಗಳು ಎಲ್ಲಾ ಕಣ್ಣು ಮುಂದೆ ಬರ್ತಾ ಇದೆ 😍🥺😘 wonderful song sir 🙏✨
Superb... Soothing... amazing voice and music....
What a talented voice.I really became his fan after hearing this song. This song is just so amazing......No words to express
Same here.... What eh voice
ಏನು ಹಾಡು ಇದು ಏನು ಸಿಂಗಿಂಗ್ wow super mind blowing I love this song I enjoyed this song ❤️❤️
ಈ ತರಹದ live ಹಾಡುಗಾರಿಕೆ
ಕನ್ನಡದ ಮೈಲುಗಲ್ಲು... ಸಾಹಿತ್ಯ ಸಂಗೀತ ಹಾಡುಗಾರಿಕೆ ಅತ್ಯದ್ಭುತ... ಹೊಸತನಕ್ಕೆ ಬುನಾದಿ
Third live performance idu, song akidare guru
But the song u r hearing is not live.... This is the original song from movie.... Not live...
Superb Lyrics .... Buddivantariga Maatra .......
I Was Waiting For This Song.... This Was Played At Teaser Release Time... There I Became Admire Of Music Of This Song
Rise up who are sanjeeth hegade fans ❤
Me
What a Voice, Music my God. After a long time super namma Kannada song... Awesome.. God Bless You Sanjith Hegde.
Yes true... after long time a great song in kannada industry 👍
Wonderful 🎉 music 🎵🎶❤❤
Kannadiga from USA lovely song super composition Great team 🥰🥰🥰🥰
Wow
Superb rendition .. chemistry, admiration for each other.. Sanjit and Arjun Janya is visible from 3:36 to 3:50
i Love song❤❤❤❤❤❤
I am nepali 🇳🇵 but I love kannada song why 🤔🤨🤨
❤ love from karnataka
Bcoz music has no language
Try to learn kannada language bro, more sweetness you can enjoy...
Kannada is that thing all are love it
B couse kannada in so beautiful
Super bro🎉🎉
1:21 1:22 1:26
ಪ್ರೇಮ ಪ್ರೇಮ ನಿನಗೇ ಪ್ರಣಾಮ... ಎಷ್ಟು ಚೆನ್ನಾಗಿ ಇದೆ ಈ ಸಾಲುಗಳು ❤❤❤
Hi
Bvc
Sanjit hedge ka big fan is here
Same
Beautiful melodies song .. liked lot.... Music and sanjits voice amazing...
Music🎶 + Lyrics ...ultimate 🔥🔥🔥🔥
ನಿಮ್ಮ ಕಂಠದಲ್ಲಿ ಹಾಡುಗಳನ್ನು ಕೇಳುವುದು ನಮ್ಮ ಸೌಭಾಗ್ಯ ನಾನಂತೂ ನಿಮ್ಮ ಬಿಗ್ ಫ್ಯಾನ್ ಆಗಿಬಿಟ್ಟಿದ್ದೇನೆ ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿ ಅಂತ ಹಾರೈಸ್ತೀನಿ
Nanu kuda sote sote sote hats off sir
ಸಕತ್ ಮೆಲಕು ಹಾಕುವ ಹಾಡು ಜೈ ವಿಕ್ರಮ್ ಬಾಸ್ 💞💕❤
ಅದ್ಬುತವಾದ ಹಾಡು ❤...
he didn't win sa re ga ma pa but trust me he has achieved more than any winner of sa re ga ma pa
(Thankkk you for 130 likes good to see so many of u have great taste)
Hii
I believe
He is mesmerising with his Voice, Greatfull Voice. He will be great of this generation.
B/z he loves singing with happiness if we do anything with love and happiness results will be ❤
@@Manju-yn9gk so true
Sonu and sanjith ,we are blessed to hear this song , keep rocking love u both and all team😊
I love my Kannada song I love my people I love my culture I love my religions
Thank you so much
😊😊
😊😊😊😊😊😊😊😊😊😊😊😊😊😊😊😊😊😊😊
ಅರ್ಜುನ್ ಜನ್ಯ ಮ್ಯೂಸಿಕ್ ಸೂಪರ್ ಸಾಂಗ್ ❤️👌
I'm soooo obsessed with Sanjith Hegde itself.. amazing voice ❤
song 😇😇😇😇😇😇😇😇😇😇
Amazing voice ❤️❤️❤️ sanjith big fan of u from Kerala 🥰
ಸೂಪರ್ ಸೂಪರ್ ಸೂಪರ್ ..... ಅಮೇಜಿಂಗ್ ಸಿಂಗಿಂಗ್.....👍👍👍