ನೀಲ್ಕೋಡ್ ಯಕ್ಷ ಕೌಮುದಿ| 😍 ಭವಿಷ್ಯದ ಭರವಸೆ| 💫ಏಳರ ಪೋರನ ಅಚ್ಚರಿ ಮೂಡಿಸಿದ ಪ್ರಸ್ತುತಿ🔥⚡| ಕು.ಆತ್ರೇಯ| ಹಿಲ್ಲೂರು 💖💖💖

Поделиться
HTML-код
  • Опубликовано: 12 сен 2024
  • ತಾರೀಖು 24-08-2024 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನೀಲ್ಕೋಡ್ ಯಕ್ಷ ಕೌಮುದಿ ಯಕ್ಷಗಾನ
    ಕಲಾಕ್ಷೇತ್ರದ ಮೇಲ್ಛಾವಣಿಯೇ ಹಾರಿ ಹೋಗುವಂತೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆಸುರಿಸಿದ ಕು.ಆತ್ರೇಯಾ ಗಾಂವ್ಕರ್ ನಿಂದ ಭಾರಿ ಚಂದದ ಪ್ರಸ್ತುತಿ....😍🔥💖
    ಹಿಮ್ಮೇಳದಲ್ಲಿ :
    ರಾಮಕೃಷ್ಣ ಹೆಗಡೆ ಹಿಲ್ಲೂರು
    ಅನಿರುದ್ ಹೆಗಡೆ
    ಪ್ರಜ್ವಲ್ ಮುಂಡಾಡಿ
    ಕಲೆ ಕಲಾವಿದರ ಪ್ರೋತ್ಸಾಹಕ್ಕೆ ನಮಗೆ ನಿಮ್ಮ ಬೆಂಬಲ ಅಗತ್ಯ
    ಹೆಚ್ಚಿನ್ ವೀಡಿಯೋ ಗಾಗಿ ಚಾನಲ್ Subscribe ಆಗಿ 🙏
    / @priyalg8325

Комментарии • 16

  • @jayaprakashjp625
    @jayaprakashjp625 19 дней назад +7

    🎉ಒಳ್ಳೆಯ ಕಲಾವಿದನಾಗಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ

  • @user-ip1xc4iy4e
    @user-ip1xc4iy4e 8 дней назад +1

    ದೇವರು ನಿನಗೆ ಒಳ್ಳೆಯ ದ್ದು ಮಾಡಲಿ ಕಂದ❤❤❤❤❤

  • @harishnaik9090
    @harishnaik9090 5 дней назад

    God bless you magu

  • @ilovemyindia9655
    @ilovemyindia9655 6 дней назад

    ❤God bless you my dear

  • @sumangalahegde3284
    @sumangalahegde3284 13 дней назад

    👌👌👌😍🙏

  • @bharathipai8933
    @bharathipai8933 8 дней назад

    Oh cute tumba ether belithare

  • @laxmibhat7700
    @laxmibhat7700 11 дней назад

    Cute boy 👌

  • @shridharnaik1732
    @shridharnaik1732 18 дней назад +1

    ವಯಸ್ಸಿಗೂ ಮೀರಿದ ಪ್ರತಿಭೆ.ಅದ್ಭುತ ಕಲಾವಿದ 7:28

  • @veenadinesh1574
    @veenadinesh1574 18 дней назад +1

    ಈ ಪುಟ್ಟನ ಭವಿಷ್ಯ ಉಜ್ವಲವಾಗಲಿ ......ಈತನ ಕುಣಿತ ನೋಡುವುದೇ ಖುಷಿ

  • @UnknownFriend-pu1bq
    @UnknownFriend-pu1bq 16 дней назад

    ಅದ್ಭುತ ಪ್ರತಿಭೆ. ಭವಿಷ್ಯ ಉಜ್ವಲ ವಾಗಲಿ.

  • @swarnanoopura
    @swarnanoopura 19 дней назад +2

    “ದಿಗ್ಭ್ರಾಂತ” ಅಂದರೆ ಸರಿ ಅನ್ನಿಸುತ್ತಿದೆ..

  • @narayanahegde633
    @narayanahegde633 15 дней назад

    I watched in person and video clip many times....super ..super

  • @nagarajk6929
    @nagarajk6929 14 дней назад

    Super

  • @nagrajmogaveera3442
    @nagrajmogaveera3442 18 дней назад

    VERY. NICE. NEXT KANNI

  • @girvanihegde1515
    @girvanihegde1515 16 дней назад

    ಈ ಮಗುವನ್ನು ಪಡೆದ ತಂದೆ ತಾಯಿ ಎಷ್ಟು ಪುಣ್ಯವಂತರೋ