Soujanya Case : ಪರೋಡಿ ಗ್ಯಾಂಗ್.. ಎರಡು ಪೆಗ್ ಹಾಕೊಂಡು ಮಾತಾಡೋದಲ್ಲ | Mahesh Thimarodi | Power TV News

Поделиться
HTML-код
  • Опубликовано: 23 дек 2024

Комментарии • 2 тыс.

  • @dineshshetty1138
    @dineshshetty1138 Год назад +286

    ನಾನು ಕೂಡ ಪವರ್ ಟಿವಿ ಚಾನೆಲ್ ಪರವಾಗಿ ಇದ್ಧೆ ಈವಾಗ ಗೊತ್ತಾಯಿತು ಇವನು ದೊಡ್ಡ ಬಕೆಟ್ ಚಾನೆಲ್ ಅಂತ

  • @Manjunath1993R
    @Manjunath1993R Год назад +150

    ಕಾಲ್ ಮಾಡಿದೋರನ್ನ ಮಾತಾಡ್ಲಿಕ್ಕೆ ಬಿಡಿ ನೀನೇ ಮಾತಾಡ್ತಿದ್ಯ

  • @sudarshansgowda3330
    @sudarshansgowda3330 Год назад +131

    ನಿನ್ನ value ನ ನೀನೆ ಕಳೆದುಕೊಳ್ಳುತ್ತ ಇದ್ದೀಯ.😂😂
    MD Roll call ರಾಕೇಶ್

    • @sripanjikal2046
      @sripanjikal2046 Год назад +7

      Innu munde yenadru case complaint idre police station or court'ge hoguva agathya illa. Power TV ge hodre saku. Ee rakesh ne high Court supreme Court judge yella......😂😂😂

    • @prasadmakarajyothi120
      @prasadmakarajyothi120 Год назад +3

      Aye nattunaye rakeshe kalve

    • @vinaykochi7481
      @vinaykochi7481 Год назад

      Avanu rapist sir last year sikkibidhu pettu thindidaane

    • @vinaykochi7481
      @vinaykochi7481 Год назад +9

      Power tv alla punk tv😂

    • @sripanjikal2046
      @sripanjikal2046 Год назад +1

      avana anthyakaalakke avanu ee program madtha irodu.

  • @mysore2708
    @mysore2708 Год назад +175

    ಮಾತಿನಲ್ಲೇ ರಾಕೇಶ್ ಗೆ ಚಪ್ಪಲಿಯಲ್ಲಿ ಹೊಡೆದಂಗೆ ಆಗಿದೆ.. ಸೂಪರ್ ಸಂತೋಷ್ ಪೂಜಾರಿ...

  • @deepakm7715
    @deepakm7715 Год назад +126

    ಸಂತೋಷ್ ಪೂಜಾರಿ 👌👌

  • @vinayap9161
    @vinayap9161 Год назад +248

    ಪವರ್ ಟಿವಿ ಯವರ ಯೋಗ್ಯತೆ. ಏನೆಂಬುದು ಆ ದೇವರೇ ಜನರಿಗೆ ತೋರಿಸುತ್ತಿದ್ದಾರೆ,

    • @vinaygadig7366
      @vinaygadig7366 Год назад +5

      S ge settlement agirbeku

    • @AjitJoki
      @AjitJoki Год назад

      Jai power TV we appreciate your bold coverage and exposing Mr Mahesh

    • @DeekshithPoojary-eb8mt
      @DeekshithPoojary-eb8mt Год назад

      ​@@AjitJokihowdu howdu bold coverage😂

    • @likhithlikhi1264
      @likhithlikhi1264 Год назад

      ​@@AjitJoki 😂 super joke .power tv alla lofer tv😂

  • @kavyacoorg3926
    @kavyacoorg3926 Год назад +269

    ನಾಚಿಕೆ ಆಗ್ಬೇಕು ನಿನಗೆ ಸೌಜನ್ಯಳ ಮತ್ತು ಸಂತೋಷ್ ಪರವಾದ ಒಂದು ಮಾತಿಲ್ಲ ಕೇವಲ ನಿಶ್ಚಲ್ ಜೈನ್ ಪರ ವಕಾಲತ್ತು ವಹಿಸ್ತಾ ಇದ್ದೀಯಾ ದಿನ ಇದೇ ಆಯ್ತು ಇದರ ಬದಲು ಮರು ತನಿಖೆಗೆ ಸರ್ಕಾರಕ್ಕೆ ತಲುಪುವ ಹಾಗೇ ಒತ್ತಡ ಏರಿದ್ದರೆ ಸಂತ್ರಸ್ತರ ಕುಟುಂಬಕ್ಕೆ ಮನಸ್ಸಿಗೆ ನೆಮ್ಮದಿ ಸಿಕ್ತಾ ಇತ್ತು ಹಾಗೇ ದಿನಪೂರ್ತಿ ನಿಶ್ಚಲ್ ನಿಶ್ಚಲ್ ಅಂತಾ ಬಾಯಿ ಬಡೆದು ಕೊಳ್ತಾ ಇದ್ದೀತಲ್ಲ ಆತ ಅಮಾಯಕ ಹಾಗಿದ್ರೆ ಇದರಿಂದ ಹೊರಗೆ ಬರ್ತಾ ಇದ್ದ ನೀವು ಈತ ಸಾಚಾ ಅಂತಾ ಎಷ್ಟೇ ನಿರೂಪಿಸಿದರು ಜನರು ನಂಬಲ್ಲ ಅದರ ಬದಲು ಮರುತನಿಖೆಗೆ ಒತ್ತಡ ಹೇರಿ ಆಗ ನಿನ್ನ ಮಗ ನಿಶ್ಚಲ್ ಇದರಿಂದ ಹೊರಗೆ ಬರುತ್ತಾನೆ ಹೋರಾಟಗಾರರ ಬಗ್ಗೆ ಕೀಳಾಗಿ ಮಾತಾಡ್ತ್ಯಾ ಅಲ್ಲಾ ನೀನ್ ಚಪ್ಪಲಿ ಏಟು ತಿಂದ ಹಾಗೆ ಯಾರಿಗೂ ಬಿದ್ದಿಲ್ಲ ಅದನ್ನಾ ಮೊದಲು ಅರ್ಥ ಮಾಡ್ಕೊ

    • @kavyacoorg3926
      @kavyacoorg3926 Год назад

      ​@@kittycatworld8153 ಹೌದು ಬ್ರೋ ಇವನಿಗೆ ಒಂದು ಸಲ ಚಪ್ಪಲಿ ಏಟು ತಿಂದದ್ದು ಸಾಕಾಗಿಲ್ಲ ಅನ್ಸುತ್ತೆ ಆ ಮಹಿಳೆ ಅಷ್ಟು ಧೈರ್ಯವಾಗಿ ಆಫಿಸ್ ನುಗ್ಗಿ ಹಾಗೇ ಹೊಡಿತ್ತಾಳೆ ಅಂದ್ರೆ ಈತ ಎಷ್ಟು ಸಾಚಾ ಅಂತಾ ಗೊತ್ತಾಗುತ್ತೆ ಈತ ಹೋರಾಟಗಾರರ ಬಗ್ಗೆ ಮಾತಾಡ್ತಾನೆ ನಾವೆಲ್ಲರೂ ಕೇಳ್ತಾ ಇರೋದು ಸೌಜನ್ಯಳ ಸಾವಿಗೆ ನ್ಯಾಯ ಈತ ಅವರ ಕುಟುಂಬವನ್ನೆ ಅಪರಾಧಿಗಳಾಗಿ ಮಾಡ್ತಾ ಇದ್ದಾನೆ ಈಗಾಗಲೇ ತುಂಬಾ ನೊಂದಿದ್ದಾರೆ ಅವರ ಕುಟುಂಬದವರು ಈತನಿಗೆ ಮಾನ ಮರ್ಯಾದೆ ಇಲ್ಲ ಎಲ್ಲಾ ವನ್ನೂ ಮಾರಿಕೊಂಡಿದ್ದಾನೆ ನೀಚ.

    • @sarithasarithashetty7198
      @sarithasarithashetty7198 Год назад +10

      Ede aithu evandu

    • @meerasawanthmeera5549
      @meerasawanthmeera5549 Год назад +4

      😂

    • @lasvegas2068
      @lasvegas2068 Год назад

      ಹೋರಾಟಗಾರ ಮಹೇಶ್ ಶೆಟ್ಟ ತಿಮರೋಡಿ,
      ಪಾಪಿಗಳ ಕೈಯಲ್ಲಿ ಸಿಕ್ಕು ನಲುಗಿ ಅತ್ಯಾಚಾರಕ್ಕೆ ಬಲಿಯಾಗಿ ಜೀವ ಬಿಟ್ಟ ಸೌಜನ್ಯಗೆ ನ್ಯಾಯ ಸಿಗಬೇಕೆಂದು ನೀವು ನಡೆಸುತ್ತಿರುವ ಹೋರಾಟ ಪ್ರಾಮಾಣಿಕವಾದದ್ದೆಂದು ಭಾವಿಸಿ ಪವರ್ ಐವಿಯೂ ಅದನ್ನ ಶ್ಲಾಘಿಸಿತ್ತು.
      ಆದರೆ ಈಗ ನಮಗೆ ಸೂಟ್ಕೇಸ್ ಬಂದಿರೋ ಕಾರಣ ನಾವು ನಿಮ್ಮನ್ನು ಸಪೋರ್ಟ್ ಮಾಡಲು ಆಗುವುದಿಲ್ಲ. ಈ ಕಾರ್ಯಕ್ರಮ ನಮಗೆ ಸೂಟ್ಕೇಸ್ ಕೊಡುತ್ತದೆ ಎಂದು ಮೊದಲೇ ಗೊತ್ತಿತ್ತು ಮತ್ತು ಅದೇ ಉದ್ದೇಶದಿಂದ ನಾವು ಈ ಕಾರ್ಯಕ್ರಮವನ್ನು ಪ್ರಾರಂಭಿಸಿರುತ್ತೇವೆ. ದಯವಿಟ್ಟು ಕ್ಷಮಿಸಿ.

    • @prakashchandrashetty8678
      @prakashchandrashetty8678 Год назад +8

      Exactly👍

  • @sathishprabhu5971
    @sathishprabhu5971 Год назад +95

    ಕ್ಷಮಿಸು ಸೌಜನ್ಯ ಅಂದರೆ ನಾನು ತಪ್ಪು ಮಾಡುತ್ತಿದ್ದೇನೆ ನನ್ನನ್ನು ಕ್ಷಮಿಸು ಏಂದು ಅರ್ಥ?

  • @nagendranythady1038
    @nagendranythady1038 Год назад +40

    ಆ,,,,,ಟೀವಿ ಶೆಟ್ಟಿ ,,,ಹೇಲು ತಿಂದು
    ಹಂದಿಯಂತೆ ವರ್ತಿಸುತ್ತಿದ್ದಾನೆ ಅಷ್ಟೆ
    ‌‌‌😂😂😂😅

  • @harinishivalingaiah554
    @harinishivalingaiah554 Год назад +41

    ಶೀರ್ಷಿಕೆ ಕ್ಷಮಿಸು ಸೌಜನ್ಯ ಬದಲು ಕಾಮಾಂಧರಿಗೆ clean chit ಅಂತ ಇರಬೇಕಿತ್ತು

  • @Praveen-if6zx
    @Praveen-if6zx Год назад +166

    ರಾಕೇಶ ಟಿವಿ ಮುಂದೆ ತಟ್ಟೆ ಇಟ್ಟು ಬಿಕ್ಷೆ ಬೇಡು 😂ನೀನ್ನಗೆ ಮಾನಸಿಕ 😂😂😂 ಕಂಕನಾಡಿ ಫಿಕ್ಸ್ ಮಾಡುವ 😂😂

  • @shubhaprada2404
    @shubhaprada2404 Год назад +164

    ಬಿಸ್ಕುತ್ ಬಿದ್ದಿದೆ...ನಾಯಿಗೆ

    • @nagaraja.knagaraja.k8676
      @nagaraja.knagaraja.k8676 Год назад

      Baashanakke baliyadara neevu😢 Sakshi ondu kodade Bari mathige baliyadra ayyo devre 😢😢😢

    • @Sanjeevi7058
      @Sanjeevi7058 Год назад +1

      S

    • @mysore2708
      @mysore2708 Год назад

      ರಾಕೇಶ್ ಶೆಟ್ಟಿ ಡಬ್ಬ ಇಟ್ಟಿಲ್ಲ ಆಯ್ತ ಅವರು ದುಡ್ಡು ಮಾಡಿದ್ದು ಸೂಟ್ಕೇಸ್ ಬಂದ ಹಣದಿಂದ...

    • @rohithshet8672
      @rohithshet8672 Год назад +1

      HAA....😄😄

  • @rajeshnsalian4155
    @rajeshnsalian4155 Год назад +82

    ಪವರ್ ಟೀವಿಯ ಯೋಗ್ಯತೆ ಇಷ್ಟೇನಾ.

  • @shaas03
    @shaas03 Год назад +70

    ಜೈ ಮಹೇಶಣ್ಣ ಸತ್ಯಕ್ಕೆ ಜಯವಾಗಲಿ 🙏🔥🔥🔥

  • @nagrajj3961
    @nagrajj3961 Год назад +22

    ಮಹಿಳೆಯರಿಂದ ಚಪ್ಪಲಿ ಸೇವೆ ಚೆನ್ನಾಗಿ ಆಗಿದೆ ಮುಂದೆ ಕಾದಿದೆ ಮಾರಿ ಹಬ್ಬ.

  • @dineshshetty1138
    @dineshshetty1138 Год назад +199

    ಪವರ್ ಟಿವಿ ಬ್ಯಾನ್ ಮಾಡಲೇಬೇಕು

  • @aryastark6937
    @aryastark6937 Год назад +60

    ಬೋಳಿಮಗನೆ ರಾಕೇಶ

  • @RavikalaShetty-gy1si
    @RavikalaShetty-gy1si Год назад +133

    ಲೋ ತಿರ್ಪೆ ನಿನ್ನ ಚಾನಲ್ ಗೆ ಬಂದ ಕಾಮೆಂಟ್ ನೋಡು ಎಲ್ಲಾ ಉಗಿತಾ ಇದ್ದಾರೆ 😂😂😂

    • @rodriguespramila2319
      @rodriguespramila2319 Год назад +4

      Eveningi yastu Hana kottidare nischal jain avara kutumba

    • @nagarajr4841
      @nagarajr4841 9 месяцев назад

      ರಾಕೇಶ್ ಗೆ ಹೆಣ್ಣು ಮಕ್ಕಳು ಇದ್ದಿದ್ರೆ ಆ ನೋವು ಗೋಥಾಗತಿತ್ತು

  • @SathishahjHani-g8t
    @SathishahjHani-g8t Год назад +80

    ಜೈ ಮಹೇಶ ಅಣ್ಣ 👍👍👍👍👍

  • @avinsalian7011
    @avinsalian7011 Год назад +16

    ಅದು ಅವತ್ತು ಚಪ್ಪಲಿ ಏಟು ಯಾಕೆ ಕೊಟ್ರು ನಿನಗೆ ಅದ್ದಕ್ಕೆ ಪ್ರೊಫ್ ಕೊಡು

  • @shobhanr5531
    @shobhanr5531 Год назад +83

    ಜನತೆಗೆ ...ನೀವು ಪ್ರಶ್ನೆ ಕೇಳಿ ಅನ್ನುವುದು..ಅದು ನಿಮ್ಮ ಪರ ಇದ್ದರೆ ಸರಿ ಇಲ್ಲ ನಿಮ್ಮ ವಿರುದ್ಧ ಇದ್ದರೆ ಅವರಿಗೆ ದೊಡ್ಡ ಬಾಯಿ ಮಾಡಿ ಮುಚ್ಚಿಸುವುದು ಧೂ..

  • @nvnbyadarahalli
    @nvnbyadarahalli Год назад +91

    ನನ್ನ ಪ್ರಕಾರ
    ''ಕ್ಷಮಿಸು ಸೌಜನ್ಯ'' ಪೂರ್ಣ ವಿವರಣೆ ಏನಂದರೆ....
    Already sowjanya case ವಿಚಾರದಲ್ಲಿ ನಮ್ಮ channelannu ಮಾರಾಟ ಮಾಡಿ ಆಗಿದೆ ಆದ್ದರಿಂದ...ಅವರ ಪರವಾಗಿಯೇ ನಾವು ಮಾತನಾಡಬೇಕಾಗಿರುವುದರಿಂದ..ನಾವು siwjanyala ಪರವಾಗಿ....ಮತ್ತು ಹೋರಾಟದ ಪರವಾಗಿ ಜಾಸ್ತಿ ಮಾತಾಡಲು ಆಗುವುದಿಲ್ಲ ಅಲ್ಲದೆ ನಮ್ಮ channel ee case na ನ್ಯಾಯಕ್ಕಾಗಿ ಇಲ್ಲ ಎಂದು ....ಪ್ರೋಗ್ರಾಂ.ನ ಮೊದಲೇ "ಕ್ಷಮಿಸು sowjanya" ಎಂದು ಹೇಳಿದೆ .....ಆ ಅಯೋಗ್ಯ ಚಾನೆಲ್ ಏನಂತೀರಾ ಸ್ನೆಹಿತರೆ....

  • @kavithakapikad2574
    @kavithakapikad2574 Год назад +104

    ನಿನ್ನ ಸ್ಯಾಟಲೈಟ್ ಚಾನಲ್ ಗೆ ಸಿಡಿಲು ಬಡಿಯಲಿ😂

  • @keshavakokkada1973
    @keshavakokkada1973 Год назад +30

    ಜೈ ಮಹೇಶಣ್ಣ 🚩🚩🚩

  • @anandalakshmi2278
    @anandalakshmi2278 Год назад +16

    ನೀನೆ ಅತ್ಯಾಚಾರಿ ರಾಕೇಶ್

  • @shubhaprada2404
    @shubhaprada2404 Год назад +163

    ರಾಕೇಶ ಅಲ್ಲ..ರಕ್ಕಸ

    • @nagaraja.knagaraja.k8676
      @nagaraja.knagaraja.k8676 Год назад

      Nivella dari thappiddhira Sakshi kotru fake andre hege.neevu yavde Sakshi kodade bari baashana nodi baliyagiddira😂

    • @ShubhashreeDevadiga
      @ShubhashreeDevadiga Год назад +2

      Jai mheshanna

    • @nagaraja.knagaraja.k8676
      @nagaraja.knagaraja.k8676 Год назад

      @@ShubhashreeDevadiga sulhelthirodu gothagthilva nimge mahesha thimrodi

    • @likhithlikhi1264
      @likhithlikhi1264 Год назад

      ​@@nagaraja.knagaraja.k8676 super joke😂😂😂😂😂😂😂😂

  • @SS-zx4bk
    @SS-zx4bk Год назад +241

    ಲೋ ಬೇವರ್ಸಿ ರಾಕೇಶ್ ಶೆಟ್ಟಿ ನಿನ್ನ ಹಣೆಬರಹ ಮೊನ್ನೆ ಗೊತ್ತಾಗಿದೆ.. ಚಪ್ಲಿ ಯಲ್ಲಿ ಪೆಟ್ಟು ತಿಂದದ್ದು 😂😂

    • @rohithshet8672
      @rohithshet8672 Год назад +1

      😆😆😆😆

    • @sharmilakotian9392
      @sharmilakotian9392 Год назад +1

      Ayoo chappal dha pett nenapiji remind malpodavv

    • @anvithaanvi4362
      @anvithaanvi4362 Год назад +1

      Wow good news chappali hara haki....rakesh Shetty nyaya hudukitorge dari tappisalu nodtane ..... Rakesh Shetty antavnu erovargu nyasa sigalu bidalla papi

    • @avishkotian2582
      @avishkotian2582 9 месяцев назад

      Video link unta😂?

  • @SadashivaSadashiva-r4f
    @SadashivaSadashiva-r4f Год назад +67

    ನಾಯಿ ಪವರ್ ಟಿವಿ

  • @deepsh8296
    @deepsh8296 Год назад +17

    ಇವನ ಅಹಂಕಾರಕ್ಕೆ ಇದುವೇ ಅಂತ್ಯ ...Ooooo ರಾಕೇಶ

  • @ChandravBebi
    @ChandravBebi Год назад +15

    Jai Mahesh Anna. Justice for sowjanya.😢

  • @dineshshetty1138
    @dineshshetty1138 Год назад +138

    ಧರ್ಮಸ್ಥಳ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಜೈ ಮಹೇಶ್ ಶೆಟ್ಟಿ ತಿಮರೋಡಿ

    • @Mothersmidia2
      @Mothersmidia2 Год назад

      ದಯವಿಟ್ಟು ಯೋಗ್ಯತೆ ಇಲ್ಲದ ಮೈ ಶೆಟ್ಟಿ ತಿಮರೋಡಿ ಅಣ್ಣಪ್ಪ ಮಂಜುನಾಥನ ಹೆಸರಲ್ಲಿ ಸೇರಿಸಬೇಡಿ ಅವರೊಬ್ಬ ದೊಡ್ಡ ಸುಳ್ಳುಗಾರ

  • @RavikalaShetty-gy1si
    @RavikalaShetty-gy1si Год назад +297

    ರಾಕೇಶ್ ಡಬ್ಬ ಇಟ್ಟಿಲ್ಲ 😂ಸೂಟ್ಕೇಸ್ ತಗೊಂಡಿದಾನೆ 😂

    • @oye.itsme145
      @oye.itsme145 Год назад +5

      🤣🤣🔥

    • @lavinadsouza2981
      @lavinadsouza2981 Год назад

      ಸಿಗದಿದ್ರೆ ಬಿಡೋದಿಲ್ಲ. ಇಷ್ಟು ಕಷ್ಟ ಪಟ್ಟು ಸುಳ್ಳನ್ನು cover ಮಾಡಿದ್ದಾರೆ. ಇವರಿಗೆ ಮನುಷ್ಯತ್ವ ಇರೋದ್ ಇಲ್ವಾ.

    • @DineshB-rq9em
      @DineshB-rq9em Год назад +4

      Yes

    • @sathisham5568
      @sathisham5568 Год назад +8

      ನಿಜ್ವಾಗ್ಲೂ ಸರ್...3-4 ಲಕ್ಷ ಅಂತೆ ಎಪಿಸೋಡ್ ಗೆ ಎಷ್ಟು ತೆಗೆದುಕೊಂಡು ಇರಬಹುದು?

    • @annapurnamahantinmath3194
      @annapurnamahantinmath3194 Год назад

      Nijana

  • @7RN11
    @7RN11 Год назад +201

    Power TV ಬ್ಯಾನ್ ಆಗುವ ಕಾಲ ಹತ್ತಿರ ಬಂದಿದೆ...

    • @hemashetty1729
      @hemashetty1729 Год назад +7

      Yes. seriously..karma will not leave him

    • @sripanjikal2046
      @sripanjikal2046 Год назад +6

      Avana anthyakalakke avanu ee episode madtha irodu!

    • @AjitJoki
      @AjitJoki Год назад

      First ban public speech of Mahesh timmarodi

    • @shashisj5327
      @shashisj5327 Год назад

      👍

  • @manojpunacha2976
    @manojpunacha2976 Год назад +13

    ಜೈ ಮಹೇಶಣ್ಣ 👍🏻👍🏻👍🏻👍🏻👍🏻

  • @purushothamaacharya1332
    @purushothamaacharya1332 Год назад +8

    90% ಜನ ನ್ಯಾಯದ ಪರ. ಕೇವಲ 10% ಜನ ಅಷ್ಟೇ ಅನ್ಯಾಯದ ಪರ... ಇಷ್ಟು ಸಾಕಲ್ವ ಇವರಿಗೆ.

  • @suhaskumarshet5879
    @suhaskumarshet5879 Год назад +68

    10ವರ್ಷ ರಾಕೇಶ್ ಶೆಟ್ಟಿ ಎಲ್ಲಿ ಸತ್ತಿದ?

  • @Manjunath1993R
    @Manjunath1993R Год назад +347

    ಲೇ ರಾಕೇಶ ನಿನ್ನ ನಾಟಕ ಎದ್ದು ಕಾಣುತ್ತಿದೆ ಬಿಡೋ ನಾಲಾಯಕ್

    • @rudrappak3425
      @rudrappak3425 Год назад

      Burude sulemagane tilidu mathadle

    • @shashikalashashikala961
      @shashikalashashikala961 Год назад +1

      En kalkondiddane avnu.magla hendthina agidre hinge charche madthidhna muchkondiroke enu.

  • @praveenpoojari946
    @praveenpoojari946 Год назад +56

    ಸಂತೋಷ್ ಅಣ್ಣ ಆ ಬೋಳಿಮಗನಿಗೆ ಉಗಿದು ಉಪ್ಪಿನಕಾಯಿ ಹಾಕಬೇಕಾಗಿತ್ತು ಮಿಸ್ ಮಾಡ್ಕೊಂಡೆ ನೀವು

  • @chethankumarskm4088
    @chethankumarskm4088 Год назад +73

    ಅದೆಲ್ಲಾ ಇರ್ಲಿ. ನಿಮ್ಮ ದೊಡ್ಡ ಆಂಕರ್ "ಚಂದನ್ ಶರ್ಮಾ" ಎಲ್ಲಿದ್ದಾರೆ ಮಾರೆ...?
    ಒಬ್ಬ ಆಂಕರ್ ನೆ ಕಾರ್ಯಕ್ರಮದ ಎರಡನೇ ಭಾಗಕ್ಕೆ ಹಿಡಿದಿಟ್ಟುಕೊಳ್ಳಲು ಆಗಲಿಲ್ಲ ನಿಮ್ಗೆ. ಹನ್ನೊಂದು ವರ್ಷದಿಂದ ಒಟ್ಟಾಗಿ ಹೋರಾಟ ಮಾಡೋರ ಬಗ್ಗೆ ಲೇವಡಿ...

    • @naveen9671
      @naveen9671 Год назад

      ಚಂದನ ಶರ್ಮಾಗೆ ಹೆದರಿಕೆ ಶುರುವಾಗಿದೆ ಈ ರಾಕೇಟ್ ಜೊತೆ ಸೇರಿ ಹಾಳಾಗುವುದು ಬೇಡ ಅಂತ

    • @kavithakapikad2574
      @kavithakapikad2574 Год назад +11

      👌🏻👌🏻point

    • @agnesdsouza691
      @agnesdsouza691 Год назад +6

      Ninu dabba ittu mane kattu

    • @SatishKumar-ve5zs
      @SatishKumar-ve5zs Год назад +2

      Paapa avaru niyathagiruvavaru evana hanebaraha nodi bittirbeku. First episode maduvaga avara mukadalli thumba besara etthu

  • @ravimala5209
    @ravimala5209 Год назад +70

    Power tv fack news

  • @shetty6589
    @shetty6589 Год назад +149

    ಜೈ ಮಹೇಶಣ್ಣ. ಬಕೆಟ್ ಟಿವಿ ರಾಖೇಶ

  • @pradeepsaligramapradee6003
    @pradeepsaligramapradee6003 9 месяцев назад +2

    Power TV ❎ Payment tv ✅

  • @dineshshetty1138
    @dineshshetty1138 Год назад +95

    ಸೌಜನ್ಯ ವಿರೋಧಿ ಚಾನೆಲ್ ಪವರ್ ಟಿವಿ

  • @avinashkmkenkere2517
    @avinashkmkenkere2517 Год назад +50

    ಇನ್ನೂ ಸತಿ ಒದೆ ಬಿದ್ದರೆ ಸರಿ ಆಗುತ್ತೆ

  • @gangadharabg5186
    @gangadharabg5186 Год назад +43

    420 420 power t .v

  • @RadhammaRadhamma-ch2yl
    @RadhammaRadhamma-ch2yl Год назад +3

    ಪವರ್ ಟಿವಿ ಬ್ಯಾನ್ ಆಗಲೇಬೇಕು

  • @ravishetty540
    @ravishetty540 Год назад +147

    ಜೈ ಮಹೇಶನ್ನ

  • @ahjgy9414
    @ahjgy9414 Год назад +140

    ರಂಪೆಜ್ಗೆ ಹೇಳಿದ್ರಿ ತಾಯಿತಾ ಕಟ್ಬೇಕು ಅಂತ.. ನಿನ್ನನು ಕಂಕನಾಡಿಗೆ ಸೇರಿಸಬೇಕು 😄

  • @madhava.dbangera2404
    @madhava.dbangera2404 Год назад +63

    ಸಂತೋಷ್ re,,, ಸೂಪರ್ ಮಾತಾಡಿ ದ್ದೀರಿ

  • @santoshpujar4909
    @santoshpujar4909 Год назад +11

    ಸೂಪರ್ ರವಿ ಕಲಾ ಶೆಟ್ಟಿ 👌

  • @prakashshetty5389
    @prakashshetty5389 Год назад +3

    ರಾಕೇಶ್ ನನ್ನು ಸರ್ ಅಂತ ಕರೀಬೇಡಿ
    ಬ್ಯಾವರ್ಸಿ ರಾಕೇಶ್ ಅಂತ ಕರೀರಿ

  • @AnandKumar-ij2yl
    @AnandKumar-ij2yl Год назад +58

    ರಾಕೇಶ್ ಶೆಟ್ಟಿಯವರೇ ನಿಮ್ಮ ಬಗ್ಗೆ ಎಲ್ಲರಿಗೂ ಗೊತ್ತು ಸುಮ್ನೆ ಇರಿ ನಿಮ್ಮ ಬೆಳೆ ತುಂಬಾ ಬೆಯ್ತಿದೆ ಅಂತ ಗೊತ್ತು ಒಂದು ಪ್ರತಿಷ್ಠಿತ ಚಾನಲ್ನಲ್ಲಿ ನೀವು ಹೇಗೆ ಮಾತಾಡ್ತಿರ ಅಂತ ಗೊತ್ತು

  • @sathishprabhu5971
    @sathishprabhu5971 Год назад +47

    ಇವನ ಒಟ್ಟಿಗೆ ಯಾಕೆ ಮಾತಾಡುತ್ತೀರಿ

  • @lokeshd3513
    @lokeshd3513 Год назад +4

    ಎಡ್ಡಿ ತಾತ ಒಂದ್ ಸಲ ಪವರ್ ಟಿವಿ ಅವ್ರ್ಗೆ ಬೀಜ ಹೊಡ್ದಿದ ------->ಕಥೆ ( ಮತ್ತೆ ಚಿಗುರಿದ ಬೀಜ )🤣🤪😄

  • @PraveenKumarmalnad
    @PraveenKumarmalnad Год назад +107

    ಇನ್ನಷ್ಟು 🪣ಹಾಕ್ಬೇಕು ರಾಕೇಶ....
    ನಮ್ಮ ಕನ್ನಡಿಗರು ಇ ಮುಂಚೆ ಮೆಟ್ಟಲ್ಲಿ ಹೊಡೆದಿದು ಮರೆತು ಹೋಗೋದು ಬೇಡ...
    ಪವರ್ ಟಿವಿ ಅಲ್ಲಿ ಕುತ್ಕೊಂಡು ಸುಳ್ಳು ಮಾಹಿತಿ ಕೊಟ್ಟರೆ ಯಾರು ಕೇಳಲ್ಲ...
    ಪವರ್ ಟಿವಿ ಏನು ದೊಡ್ಡ ಮಾಧ್ಯಮ ಅಲ್ಲ...
    TRP ಗೋಸ್ಕಕರ ಬೊಗಳೆ ಬಿಡೋದು... ಯಾರು ನಂಬಬೇಡಿ...
    ಇವನು ಬೊಗಳೆ ಬಿಡೋದು

  • @sudarshanshetty9673
    @sudarshanshetty9673 Год назад +124

    ಜೈ ಮಹೇಶ್ ಅಣ್ಣ

  • @Lb-fe4vq
    @Lb-fe4vq Год назад +53

    ಸಂತೋಷ್ ರೆ ಸೂಪರ್ ಬೆಂಕಿ ಮಾತು

  • @sunithats1563
    @sunithats1563 Год назад +4

    Mahesh anna 💪💪🔥🔥👍👍.justice for sowjanya 🙏🙏

  • @sudarshansgowda3330
    @sudarshansgowda3330 Год назад +92

    ಶಾಟ ಲೈಟ್ ಚಾನೆಲ್ MD ರಾಕೆಚ್ 😂

  • @appuu4622
    @appuu4622 Год назад +57

    Fake power tv

  • @dineshs6129
    @dineshs6129 Год назад +95

    ಮಹೇಶ್ ಅಣ್ಣನ ಬಗ್ಗೆ ಮಾತಾಡಕ್ಕೆ ಏನು ಯೋಗ್ಯತೆ ಇದೆ ನಿನಗೆ

  • @Unknown-o8u8m
    @Unknown-o8u8m Год назад +1

    Jai Mahesh Anna Hero super sir

  • @rajeshmrajumk5832
    @rajeshmrajumk5832 Год назад +2

    Jai maheshanna 🔥 jai soujanya 🔥 jai kusumavathi 🔥 jai odanadi 🔥

  • @sureshpoojary8316
    @sureshpoojary8316 Год назад +180

    ಜೈ ಮಹೇಶಣ್ಣ 🙏🙏🙏🙏

  • @RavikalaShetty-gy1si
    @RavikalaShetty-gy1si Год назад +57

    ರಾಕೇಶ ಹೋಗಿ ಭಿಕ್ಷೆ ಬೇಡು ನಾಯಿ 😂

  • @divyamanglore4438
    @divyamanglore4438 Год назад +131

    ಜೈ ಮಹೇಶಣ್ಣ

  • @9902491572
    @9902491572 Год назад +1

    ಸಂತೋಷ್ ಪೂಜಾರಿ jai👌🏻

  • @Loansproperties
    @Loansproperties Год назад +21

    Power Tv ban agutte 100%

  • @ooo5ssy
    @ooo5ssy Год назад +32

    ಸಂತೋಷರವರುಸೂಪರ್.

  • @sarala1970
    @sarala1970 Год назад +20

    power tv ಪ್ರಾಮಾಣಿಕವಾಗಿ ಮಾತಾಡೋ ಎಷ್ಟು ಹಣ ತಗೊಂಡಿದ್ದೆ

  • @vimalarao8833
    @vimalarao8833 Год назад +2

    Cc ಕ್ಯಾಮೆರಾ ಯಾಕೆ ಆಫ್ ಇತ್ತು

  • @ramam2402
    @ramam2402 Год назад +32

    Nayi..bevarsi..tv..

  • @helloshivraj444
    @helloshivraj444 Год назад +42

    ರಾಕೇಶ ಪೋದು ಕಂಕನಾಡಿ ಡ್ ಬೇಗ ಅಡ್ಮಿಟ್ ಆಲಾ.. ಇಜ್ಜಯಂಡ ಜನಕ್ಲ್ ಬತ್ತೆದ್ ಲೆತೊಂದು ಪೋಪೆರ್ .. 🤣🤣🤣

  • @lasvegas2068
    @lasvegas2068 Год назад +26

    Rakesh Shetty dabba ittilla, aadre avnige direct suitcase bandide

  • @shwethav1613
    @shwethav1613 Год назад +1

    Jai Maheshanna 🙏🚩🔥

  • @nanjundas1874
    @nanjundas1874 Год назад +58

    Rip power TV

    • @shankumar8812
      @shankumar8812 Год назад +8

      Om Shanthi power tv

    • @kavithakapikad2574
      @kavithakapikad2574 Год назад +8

      Power tv ಗೆ ಶ್ರದ್ಧಾಂಜಲಿ ಮತ್ತೆ ಹುಟ್ಟಿ ಬರಬೇಡ😂

    • @bstbst6932
      @bstbst6932 Год назад +1

      Rip😢😢

  • @nagarajinchal31
    @nagarajinchal31 Год назад +24

    Jai Mahesh anna

  • @chandrakanthamogaveerakodi380
    @chandrakanthamogaveerakodi380 Год назад +43

    Please give justice for soujanya 🙏🏻🙏🏻🙏🏻🙏🏻🙏🏻

  • @francisdsouza4405
    @francisdsouza4405 Год назад +2

    Jai mahesh sir ❤

  • @rooparoopa.l.m4511
    @rooparoopa.l.m4511 Год назад

    ಎಷ್ಟು ವರ್ಷಕ್ಕೆ ಹುಡ್ಕತಿಯೋ ಚಪ್ಲಿ... 11 ವರ್ಷ ಕಳ್ದಿದೆ...

  • @mangalababu4636
    @mangalababu4636 Год назад +7

    ಪವರ್ t v ge ಜಾಸ್ತಿ suitcase ಪವರ್ ಬಂದಿದೆ. ಅಬ್ಬ ಎಷ್ಟೊಂದು ಜೋಶ್ ನೋಡಿ... ಅಪರದಿನ mucchi ಹಾಕೋಕೆ... 😅

  • @BalakrishnakPandith
    @BalakrishnakPandith Год назад +29

    Jai thimarody

  • @suprabhaps3148
    @suprabhaps3148 Год назад +1

    ಇವನೇನು ಸುಪ್ರೀಂ ಕೋರ್ಟ್ ಜಡ್ಜ್. ಸಂತೋಷ್ ಸುಮನಿರಿ.

  • @allrounder.m.a4619
    @allrounder.m.a4619 Год назад +2

    Verry good santhosh poojari. Sir

  • @arjun.rathod
    @arjun.rathod Год назад +34

    ನಿಮ್ಮ ಟೈಟ್ಲಲ್.ದಲ್ಲೇ.ಉತ್ತರ.ಇದೇ.....

  • @akshataashu7323
    @akshataashu7323 Год назад +25

    Jai Mahesh Anna 🙏🙏🙏

  • @Chaithrac6971
    @Chaithrac6971 Год назад +26

    Nachike aag beku nimge soujanyanige nyaya kodisthene antha heli nishchal Jain ge support madtha iddiya 😡😡😡

    • @nagaraja.knagaraja.k8676
      @nagaraja.knagaraja.k8676 Год назад

      Nishchal Jain viruddha nimhathra Sakshi idre Kodi illa bari baashana madthivi andre enu prayojna illa

    • @AkhileshAkhilesh-vb2gv
      @AkhileshAkhilesh-vb2gv Год назад +1

      @@nagaraja.knagaraja.k8676 Saakshi ede marutanike yadre a saakshi yan court li kodabeka dadu adan bittu bere kadege kotre a sakshi yan kuda naasha padisuatare, ega agale sakshi ya 3 janar murder agidare adake ...
      Nishal Jain andu Dharmastala dali edda CCTV footage copy yarige sigbeko avarige seri agide hagu adan gopyavagi edaligide ... Marutanike yadre court ge submit madal .....

    • @nagaraja.knagaraja.k8676
      @nagaraja.knagaraja.k8676 Год назад

      @@AkhileshAkhilesh-vb2gv Sakshi idre marutanike madsoke lawyer's q nalli barthare.sajshi ilderodakke ivella horata harata.

    • @annapurnamahantinmath3194
      @annapurnamahantinmath3194 Год назад

      E dabba rakesh mattu e dabba channel ge sakshi kodoke ivanenu nyayadhishna

    • @AkhileshAkhilesh-vb2gv
      @AkhileshAkhilesh-vb2gv Год назад

      @@nagaraja.knagaraja.k8676 Horata madlebeku & doddavara ella nagna satya prapanch ke gottagabeku, aga matra marutanike yadre naya sigute ella andre 2011 rali adante e salau erua sakshi yanu avara prabhava balaci police mulaka ve nasha madisi tanike madutare adake first doddavara prabhava kugisua kelasa horata da mulaka agutide agli bidi nimage enu samasye .!?
      E horata, doddavaru madida karmada pala ...

  • @fantasysports3092
    @fantasysports3092 Год назад

    Thu nina ಜನ್ಮಕ್ಕೆ ಒಂದೇ ಒಂದು ಕಾಮೆಂಟ್ ಇಲ್ವಲ್ಲಾ ನಿನ್ ಪರ 😂😂😂

  • @RandhikaRai
    @RandhikaRai Год назад

    Jai mahes anna🙏🙏🙏🙏🙏🙏🙏🚩🚩🚩🚩🚩

  • @sharmilakotian9392
    @sharmilakotian9392 Год назад +18

    Santhosh poojary well said

  • @SandeepChatgpt
    @SandeepChatgpt Год назад +23

    Passport duplicate Maadi ಎಷ್ಟು ಜನ ವಿದೇಶಕ್ಕೆ ಹೋಗ್ತಾರೆ. ಅಂಥದ್ರಲ್ಲಿ ನೀವು ಕೊಟ್ಟ ಡಾಕ್ಯುಮೆಂಟ್ಸ್ ಹೇಗೆ original ಅಂತ ತಿಲ್ಕೊಳ್ಳಿದು. ? 🤔

    • @oye.itsme145
      @oye.itsme145 Год назад

      Super 🔥

    • @SunilKumar-wo2oo
      @SunilKumar-wo2oo Год назад

      Hello boss...
      Passport exit stamp showing original , and amrican visa also...
      Mahesh shetty is making good money....

    • @SandeepChatgpt
      @SandeepChatgpt Год назад +3

      @@SunilKumar-wo2oo Produce it to court. Let the court decide if it is valid or not. And if he was really not in the country then let the court give him a clean chit. But if his name was not in the chargesheet then why does he or his family need to worry. Let them file a defamation case against whoever is bringing his name. Stop the drama. The public is not a fool to believe what any channel is portraying.

  • @SudheeshNs-t1m
    @SudheeshNs-t1m Год назад +17

    Thimarodi annanige jai

  • @madhukumark.r7765
    @madhukumark.r7765 Год назад

    ಎಂಥಾ ದುರಹಂಕಾದರ ಮಾತುಗಳು 😅😅😅 ಇಲ್ಲಿ ಆದ್ದಕ್ಕೆ ಜನ ಈ ಚಾನೆಲ್ ಅನ್ನು ಸುಮ್ಮನೆ ಬಿಟ್ಟಿದ್ದಾರೆ ಬೇರೆಕಡೆ ಆಗಿದ್ರೆ ಬೇರೇನೇ ಆಗ್ತಿತ್ತು

  • @aruns9271
    @aruns9271 Год назад +2

    Justice for soujanya 🙏🙏

  • @prabhudevt-zd5kt
    @prabhudevt-zd5kt Год назад +17

    Power Tv MD Tuu ನಿಮ ಜನುಮಕೆ

  • @SandeepChatgpt
    @SandeepChatgpt Год назад +12

    ಅವರದು ಪರೋಡಿ ಗ್ಯಾಂಗ್ .. ನಿಮ್ದು ಯಾವ ಗ್ಯಾಂಗ್ ?

  • @shankarmuchur2241
    @shankarmuchur2241 Год назад +24

    Rakesh shetty obba dodda atthyachari...

  • @shalushalini6465
    @shalushalini6465 Год назад +2

    Very good santhosh poojary

  • @sharanuhulyal2084
    @sharanuhulyal2084 Год назад +13

    ಪವರ್ ಟೀವಿಯವರಿಗೆ ಉಗಿರಿ..

  • @manjunathv-kv9wz
    @manjunathv-kv9wz Год назад +23

    ಈಗ ನೀನು ದಾರಿ ತಪ್ಪಿದಿಯ.