DVG ಅವರ ಜೀವನಧರ್ಮಯೋಗದ ವಿಶೇಷ | Part 4 | | Dr Gururaj Karajagi

Поделиться
HTML-код
  • Опубликовано: 24 авг 2024
  • ಈಶಾವಾಸ್ಯೋಪನಿಷತ್ | Dr Gururaj Karajagi
    Gokhale Institute of Public Affairs
    #DrGururajKarajagi #KnowledgeIsSpherical

Комментарии • 21

  • @sumanthmanjunath7377
    @sumanthmanjunath7377 3 года назад +4

    ಡಿವಿಜಿ ಅವರ ಮಾತನ್ನು ಕೇಳೋ ಭಾಗ್ಯ ನಮಗಿಲ್ಲ. ಆದರೆ . Dr. ಗುರುರಾಜ್ ಕರ್ಜಗಿ ಅವರು, ತಮ್ಮ ಈ ಪ್ರವಚನದಿಂದ ಸಾಕ್ಷಾತ್ ಡಿವಿಜಿ ಅವರ ಮಾತನ್ನು ಕೇಳುವ ಹಾಗೆ ಮಾಡಿದ್ದಾರೆ ❤️❤️❤️🔥

  • @ajajju17
    @ajajju17 4 года назад +5

    Every speech of Gururaj karajagi sir is great .. no one can talk better than u sir on mahan Dvg

    • @vasukinagabhushan
      @vasukinagabhushan 4 года назад +2

      ಹೆಸರಿಗೆ ತಕ್ಕಂಥ ಡಾ ಗುರುರಾಜ್ ಕರಜಗಿ ಯವರ ಪ್ರವಚನಗಳು ಸೂಕ್ಷ್ಮ ದೃಷ್ಟಿ ಹಾಗೂ ದೂರ ದೃಷ್ಟಿಯಿಂದ ತುಂಬಿ ತುಳುಕುತ್ತವೆ. 🙏

  • @shanthancn5114
    @shanthancn5114 4 года назад +1

    ಒಂದೊಂದಕ್ಕೂ ಚೆನ್ನಾಗಿ ಉದಾಹರಣೆ ಕೊಟ್ಟು ವಿವರಿಸುತ್ತೀರಿ ಧನ್ಯವಾದಗಳು ಗುರುಗಳೇ ಹಾಗೂ ಕೋಟಿ ನಮನಗಳು🙏🙏🙏🙏🙏

  • @bharathiramachandrarao7065
    @bharathiramachandrarao7065 4 года назад +4

    Sri gurubyo namaha..sri Krishnarpanamastu.

  • @kalavatipatil9535
    @kalavatipatil9535 Год назад

    Very nice speech tanks sir

  • @sannegowdabg9322
    @sannegowdabg9322 3 года назад

    Hare krishna

  • @jayaramjayaramp5135
    @jayaramjayaramp5135 3 года назад +1

    🙏🙏🙏🙏

  • @radhamurthy9912
    @radhamurthy9912 Год назад

    🙏🙏🙏🙏🙏

  • @sangeethanrithya4968
    @sangeethanrithya4968 3 года назад

    Sir dayavittu advertisement na beginning and end alli idi.......in between ads are so much disturbing in grasping the knowledge u r showing.... The flow in which the mind is going is broken...... It will be helpful to the society.... So that people won't get distracted by ads in between.... N concentrate on the knowledge u r showering.... Thank you for the priceless knowledge u r giving us sir 🙏🏻🕉️

  • @RajaRam-vj5hx
    @RajaRam-vj5hx 4 месяца назад

    🌹🌹🌹🌹🌹🌹🌹🙏🙏🙏🙏🙏🙏🙏

  • @divyaprashanth1398
    @divyaprashanth1398 4 года назад

    Very good speeches

  • @KiranKumar123Go
    @KiranKumar123Go 2 года назад

    ನಾವು ಏನೇ ಮಾಡಿದರೂನು ಅದು ಕರ್ಮ ಅಂತಾನೆ ಅನ್ನಿಸಿಕೊಳ್ಳುತ್ತಲ್ಲ. ಜ್ಞಾನ ಪಡೆದುಕೊಳ್ಳಬೇಕೆಂದರೆ ಓದಬೇಕು ಕೇಳಿಸಿಕೊಳ್ಳಬೇಕು ಅರ್ಥವಾಗದ ವಿಷಯವನ್ನು ಕೇಳಿ ಅರ್ಥೈಸಿಕೊಳ್ಳಬೇಕು ಇದೆಲ್ಲವೂ ಕರ್ಮವೇ ಅಲ್ಲವೇ??? ಭಗವಂತನ ಮೇಲಿನ ಭಕ್ತಿ ಕೂಡ ಕರ್ಮವೇ ಅಲ್ಲವೇ. ಅಂದ ಮೇಲೆ ಯಾವ ಜೀವಿಯೂ ಅಕರ್ಮಣಿ ಆಗುವುದಕ್ಕೆ ಸಾಧ್ಯವೇ ಇಲ್ಲ ಅನ್ನೋದು ನನ್ನ ಪ್ರಶ್ನೆ??? ಇದು ಸರಿಯೋ ತಪ್ಪೋ ನಾನು ತಿಳಿದಿಲ್ಲ. ನನ್ನ ಅಲ್ಪ ಜ್ಞಾನದ ಪರಿಧಿ ಮತ್ತು ಅಲ್ಪ ಅನುಭವದಿಂದ ಹುಟ್ಟಿದ ಒಂದು ವಿಚಾರ ಅದನ್ನೇ ತಮ್ಮಲ್ಲಿ ಕೇಳಿ ತಿಳಿದುಕೊಳ್ಳುವ ಹಂಬಲ. ಕರ್ಮ ಎಲ್ಲದಕ್ಕೂ ಬಹು ಮುಖ್ಯ ಅಂತ ನನ್ನ ನಂಬಿಕೆ. ಕರ್ಮವೇ ಪ್ರಧಾನವಾದದ್ದು ಅನ್ನೋದು ನನ್ನ ನಂಬಿಕೆ ಕೂಡ.
    ಹರಿ ಓಂ 🙏♥️🇮🇳

  • @sarasaachyuta3817
    @sarasaachyuta3817 4 года назад

    Namaste, gurubhyo namaha,

  • @rameshrao7468
    @rameshrao7468 4 года назад

    Om

  • @Auto_Tech_shivanand
    @Auto_Tech_shivanand 4 года назад

    🙏ಜೀವನಧರ್ಮಯೋಗ 🙏

  • @shobithaflorence7261
    @shobithaflorence7261 3 года назад

    Thank you so much sir.please send link to get videos in order like play list

  • @sannegowdabg9322
    @sannegowdabg9322 3 года назад

    Hare krishna