ಕೃಷ್ಣನು ಬೆಣ್ಣೆಯನ್ನೇಕೆ ಕದ್ದನು? | ಶ್ರೀ ಕೃಷ್ಣ ಜನ್ಮಾಷ್ಟಮಿ 2024 | ISKCON Bangalore Kannada
HTML-код
- Опубликовано: 28 окт 2024
- ಬಾಲಕೃಷ್ಣನು ಬೆಣ್ಣೆಕಳ್ಳನಾಗಿ ಎಲ್ಲರಿಗೂ ಚಿರಪರಿಚಿತ. ಅವನು ಗೋಪಾಲಕರೊಂದಿಗೆ ಸೇರಿ ಗೋಪಿಯರ ಮನೆಗಳಿಂದ ಬೆಣ್ಣೆ ಮತ್ತು ಮೊಸರನ್ನು ಏಕೆ ಕದಿಯುತ್ತಿದ್ದ?
ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಶುಭ ಸಂದರ್ಭದಲ್ಲಿ ಆತನ ಈ ಲೀಲೆಯ ಕಾರಣವನ್ನರಿಯಲು ಈ ವಿಡಿಯೋ ನೋಡಿ ಮತ್ತು ಇತರರಿಗೂ ಶೇರ್ ಮಾಡಿ.
ನೀವು ತುಂಬಾ ನೆನಪು ಮಾಡಿಕೊಳ್ಳುವ ಕೃಷ್ಣನ ಲೀಲೆ ಯಾವುದು? ಕಾಮೆಂಟ್ಸ್ ನಲ್ಲಿ ಹಂಚಿಕೊಳ್ಳಿ!
#krishna #krishnajanmashtami #janmashtami #iskconbangalore
Hare Krishna 🙏
Hare Krishna
I remember Kalinga mardini
Govardhan giridhari
Damodara incident 😊
ದಾಮೋದರ ಲೀಲೆ