Vaatsalyadhaare / ವಾತ್ಸಲ್ಯಧಾರೆ - Arundhathi Vasishta
HTML-код
- Опубликовано: 10 фев 2025
- #ramayana #raam #ramnavami #guru #ರಾಮ #devotional #devotionalsongs #ಭಕ್ತಿಗೀತೆ #singer #singing #song #kannadasongs #kannada #jaishreeram #arundhathivasishta #manojvasishta #vaatsalyadhaare
ಗುರು-ರಾಮರನ್ನ ಅಧ್ವೈತ ಭಾವದಿಂದ ಕಾಣುವ ಅಪರೂಪದ ಕವನ..
ರಚನೆ - ಶ್ರೀಮತಿ ಲಲಿತಾಲಕ್ಷ್ಮೀ ಭಟ್ ಸಂಗೀತ - ಶ್ರೀ ಮನೋಜ್ ವಸಿಷ್ಠ. ಗಾಯನ - ಶ್ರೀಮತಿ ಅರುಂಧತಿ ವಸಿಷ್ಠ. ವಾದ್ಯ ಸಂಯೋಜನೆ - ಪಂ. ಪ್ರವೀಣ್ ಡಿ. ರಾವ್ ವೀಡಿಯೋ- ಶ್ರೀ ವಿಕಾಸ್ ಕಾಕೋಲು ವೀಡಿಯೋ ಎಡಿಟಿಂಗ್ - ಶ್ರೀ ಪ್ರವೀಣ್ ನಾಯರ್ ರೆಕಾರ್ಡಿಂಗ್ - ಪ್ರಭಾತ್ ಸ್ಟೂಡಿಯೋ ನಿರ್ಮಾಣ - ಸಾಮ ಸ್ಟೂಡಿಯೋಸ್ ಮತ್ತು ಪ್ರಾಣ ಸ್ಟೋರೀಸ್
❤🙏 ಮನಸ್ಸಿಗೆ ಮುದನೀಡುವ ಸಾಹಿತ್ಯ-ರಾಗ-ಗಾಯನ 👏👏👏👏
Super..😍 Jai shriram..🙏
ಸೂಪರ್ 💐💐💐💐ಆನಂದವಾಯಿತು
ಅದ್ಬುತ ಸುಂದರವಾಗಿಮೂಡಿಬಂದಿದೆ.❤
Soothing ❤ Tribute 😔😍
Very nice.
ಎಷ್ಟು ಕೇಳಿದರೂ ಇನ್ನೂ ಕೇಳಬೇಕೆನ್ನಿಸುವ ಸಂಗೀತಾ ಸಂಯೋಜನೆ ಮತ್ತು ಹಾಡುಗರಿಕೆ 👌👌👏👏
ಮನೋಜ್ ವಸಿಷ್ಠ ಅವರು ಇನ್ನಷ್ಟು ಸಂಗೀತ ಸೇವೆ ಮಾಡಲು ಇರಬೇಕಿತ್ತು 🙏
ಕೇಳಲು ತುಂಬಾ ಮಧುರವಾಗಿತು. ಭಕ್ತಿ ಭಾವದಿಂದ ಕೂಡಿತು. ನಯವಾದ ರಾಗ ಸಂಯೋಜನೆ ಹಾಗೂ ಗಾಯನ ಮನಸಿಗೆ ಮುದ ನೀಡಿತು. ಆ ಶ್ರೀರಾಮನ ಕೃಪೆ ನಿಮಗೆ ಸದಾ ಇರಲಿ.
ಭಕ್ತಿಪೂರ್ವಕವಾದ ಗಾಯನ ಕೇಳಲು ಹಿತಕರವಾಗಿತ್ತು🙏
What a song....great singing 🎉🎉🎉
🙏❤️🙏
🎉 super akk
Excellent Sahitya, hadugarike Adbhuta, Bhavanegala Mahapoora. Hegendu Bannisali. Keluttha hodante Kannugalinda Ashrudhare. Hare Rama. 🙏🙏🙏❤❤❤👌👌👌💯💯💯💯👍👍👍
💗
Soulfull singing ಅನುಷಾ. ಅವಾಗವಾಗ ಕೇಳ್ತೀರ್ಥಿ. Very melodies
❤❤
ಮತ್ತೆ ಮತ್ತೆ ಕೇಳ್ತಾ ಇದ್ದೆ. ಅನುಷಾ,ಲಲಿತಾಳ ರಚನೆಗಳಿಗೆಲ್ಲ ನೀನು ಧ್ವನಿಯಾಗು.
God bless you. 🙌
ಸುಂದರವಾದ ರಚನೆ, ಉತ್ತಮವಾದ ರಾಗ ಸಂಯೋಜನೆಯ, ಸುಮಧಯರವಾದ, ಭಕ್ತಿ ಪೂರ್ವಕ ಗಾಯನ.
ಅದ್ಭುತವಾದ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ, ಸುಮಧುರ ಭಕ್ತಿ ಪೂರ್ಣ ಗಾಯನ. ಮತ್ತೆ ಮತ್ತೆ ಕೇಳಬೇಕೆಂದು ಅನಿಸುವ ಅದ್ಭುತ ರಚನೆ. 👌👌👌👌🙏🙏🙏🙏🙏🙏🙏
🙏🙏🙏
ಜೈ ಶ್ರೀ ರಾಮ 🙏🏼🙏🏼🌹🌹🌹
ಅಪಾರ ಆನಂದವಾಯಿತು ಅರುಂಧತಿ 👌🏼👌🏼👌🏼👌🏼👍🏼👍🏼👍🏼👍🏼🌹🌹🌹🎉🎉🎉🎉
❤ ಸುಮಧುರ ಕಂಠ ಅನುಷಾ, ಲಲಿತಕ್ಕನ ಅದ್ಬುತ ಸಾಹಿತ್ಯ
ಇದನ್ನು ಕೇಳಿದ ಎಲ್ಲರೂ ರಾಮನಲ್ಲಿ ಲೀನಾ
ಅದ್ಭುತ ಭಕ್ತಿಭಾವದ ಪ್ರವಾಹ🙏🏼🙏🏼🙏🏼
ಲಲಿತಕ್ಕ ಇಲ್ಲೆಲ್ಲಾ ನೀ ಇಲ್ಲೇ ಇದ್ದೆ..ಕಾಣದೇ ಮಾತಾಡ್ದೇ ರಾಶಿ ದಿನ ಆತು ಕಾಣ್ತು ಅಷ್ಟೇ. ಅನುಷಾ ತುಂಬಾ ಸುಂದರವಾಗಿ ಹಾಡಿದ್ದೆ..
ನಿನಗೆ ಶ್ರೀ ಗುರುಗಳು ಮತ್ತು ಶ್ರೀ ರಾಮ ಮತ್ತಷ್ಟು ಶಕ್ತಿ ಕೊಡಲಿ ತಂಗಿ🙏🙏🙏
ಅದ್ಭುತ!! ಭಾವ ಭಕ್ತಿ ತುಂಬಿ ಹಾಡಿದ ಅದ್ಭುತ ಸಾಹಿತ್ಯ.. ರಾಗ ಸಂಯೋಜನೆ.. Very soothing... ವರ್ಣಿಸಲು ಪದಗಳೇ ಸಿಗುತ್ತಿಲ್ಲ!!! ಶ್ರೀಗುರು ಅನುಗ್ರಹ ಸದಾ ಇರಲಿ 🙏👌👌❤❤
ಹೃದಯ ಭಾವವೇ ಹಾಡಾದಂತಿದೆ, ಧನ್ಯವಾದಗಳು
No words, this is just amazing, mam❤❤ Jai Ram, Jay Sita Ram❤😊🙏
ಅದ್ಭುತ, ಮನಮೋಹಕ, ಕರ್ಣ ರಸಾಯನ 🙏🙏🙏🙏
ಮತ್ತೆ ಮತ್ತೆ, ಒಮ್ಮೆ, ಮಗದೊಮ್ಮೆ ಕೇಳಬೇಕೆನಿಸುವ ಹಾಗೆ ಹಾಡಿದ್ದೀರಿ 🙏🙏🙏🙏❤️
ಭಕ್ತಿಪೂರ್ವಕವಾದ ಗಾಯನ ಕೇಳಲು ಇಂಪಾಗಿದೆ ಸೂಪರ್ 👏🙏
Makes me listen again and again. Beautiful song . God bless.❤
ಸುಂದರ ರಚನೆ, ಗಾಯನ ಮತ್ತು ಸಂಗೀತ ಸಂಯೋಜನೆ. 😁👌👌👌💐💐🙏🏻🙏🏻 ಎಲ್ಲ ಕಾರಣಕರ್ತರಿಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು😍💕💕💐💐👏👏👍👍🤝🤝🙏🏻🙏🏻
ಅದ್ಭುತ ಸಾಹಿತ್ಯವಿದು, ಗಾಯನ ಸುಪರ್ ❤❤❤👌👌👌👍👍
ಮತ್ತೆ ಮತ್ತೆ ಕೇಳ ಬೇಕೆನಿಸುತ್ತೆ. ಧನ್ಯವಾದಗಳು
. ❤
ಮಧುರ ಭಕ್ತಿಯ ಧಾರೆ.. 🙏🙏🙏👏👏👏😍
ಬಹುರಮ್ಯ ಪ್ರಸ್ತುತಿ....
ಲಲಿತೆಯ ಸಾಹಿತ್ಯವನ್ನು ಲಾಲಿತ್ಯಪೂರ್ಣವಾಗಿ ಪ್ರಸ್ತುತ ಪಡಿಸಿದ ಲಿಲಿತಾತ್ಮಜೆ ❤
ಸುಂದರ ಹಾಡು ಲಲಿತಾ ಲಕ್ಷ್ಮಿ ನೆನಪಾತು
ಅನುಷಾ ನಿನ್ನ ಧ್ವನಿ ಮ್ರದು ಮಧುರ❤
ಅದ್ಭುತವಾದ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆ, ಈ ಹಾಡು ಕೇಳಿ ಮನಸ್ಸಿಗೆ ನೆಮ್ಮದಿ, ಸಂತೋಷ ಸಿಕ್ಕಿತು, ಮತ್ತೆ, ಮತ್ತೆ ಕೇಳಬೇಕೆನಿಸುತ್ತಿದೆ.
ಲಲಿತಾ ನೀನು ಅಮರ ಅಮರ 🙏🏼🙏🏼🙏🏼🙏🏼🙏🏼🙏🏼🌹🌹🌹🌹🌹🌹
ಸುಂದರ ರಚನೆ, ಸುಮಧುರ ಗಾಯನ ❤
ತಂಗಿ ಲಲಿತಕ್ಕನಾ ನೆನಪು ಹಸಿರಾತು.... 🙏... ಚಂದಾಜು
Very nice 👌 👍 👏
Excellent
CrystalClear Devotional ,& deep Penetrating to SOUL . God Has Blessed U.
Mesmerising!!! No words can do justice to appreciate this rendition! May Bhagavathi bless you abundantly 🙏🏽♥️
Awesome singing . Bhakti poorvaka
Adbhutha sahithya, Sangeetha, gayana...devine
ಅನುಷಾ ಸೂಪರ್ ಸೂಪರ್ ಸೂಪರ್,ಎಂಥಾ ಇಂಪು , ಸಾಹಿತ್ಯದ ಬಗ್ಗೆ ಮಾತೇಇಲ್ಲೆ❤
Superrr singing 👌👏👏👏
ಅನುಷಾ ಸೂಪರ್....👌🏻👌🏻👌🏻👏👏👏
Soothing rendition, wonderful composition so mellifluously sung 💯 💐 May God bless you 💐
🎉ಸೂಪರ್
ಜೈ ಶ್ರೀ ರಾಮ್
ಮಗಾ........ 🥰🥰
Tumba chennagi moodi bandu song akka
ರಚನೆ, ಸ್ವರ ಸಂಯೋಜನೆ, ಗಾಯನ, ವಾದ್ಯ ಸಂಗೀತ, ಧ್ವನಿಮುದ್ರಣ ..ಎಲ್ಲದರ ಸುಂದರ ಸಮನ್ವಯ ಒಂದು ಅನುಭವವನ್ನೇ ಕೊಟ್ಟಿತು.
- ಚಿದಂಬರ ಕಾಳಮಂಜಿ
Actually Manoj haDiddu keLidde nenpagtu. Very soothing ❤
Super super 👌👌
ಹಾಡು ಒಳ್ಳೆ ವಾತ್ಸಲ್ಯಧಾರೆಯಾಗಿ ಮೂಡಿ ಬಂದಿದೆ
Wonderful magale
Very nice , much obliged to get lyrics.
Wow❤
Very nice
Wow suuuuuper singing
Nice voice atge
Super madam
Very nice ❤
ಆಹಾ ❤🙏
Super🎉🎉🎉🎉🎉
Excellent ,soul touching melody
Beautiful
Very nice....
Beautiful voice
ಭಾವಪೂರ್ಣ ಗಾಯನ ಅಷ್ಟೇ ಚಂದದ ಸಾಹಿತ್ಯ ಹಾಗೂ ರಾಗ ಸಂಯೋಜನೆ, ಹಿನ್ನೆಲೆಯಲ್ಲಿ ವಾದನ
V nice...
❤👌👍
👌👌👌🙏🙏🙏
Very soothing ❤
lovely
🙏🙏👌👌👌🙏🙏🙏🖐️
Super ❤
❤
Super
Lyrics eedare kalasi
Adbutha
..........
akka🥹♥️🙏