ಹಲಸಿನ ಗಿಡದಿಂದ ಕೋಟಿ ಸಂಪಾದನೆ! | Jack Anil Ninnikallu Nursery | Masth Magaa | Amar Prasad

Поделиться
HTML-код
  • Опубликовано: 12 сен 2024
  • ಗಿಡಗಳಿಗಾಗಿ ಸಂಪರ್ಕಿಸಿ: ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ
    9448778497
    ಇವರ ನರ್ಸರಿಗೆ ಹೋಗಲು ಗೂಗಲ್ ಮ್ಯಾಪ್ಸ್ ಲಿಂಕ್👇🏻
    👇👇👇👇👇👇👇👇👇
    Jack Anil's Ninnikallu Nursery Puttur
    maps.app.goo.g...
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #JackAnil #JackFruit #MasthMagaa #AmarPrasad
    #jackanil #allseasonjackfruit #jackfruitcultivation #ninnikallunursery #Vietnamsupperearly
    #ninnithijackfruit #putturjackfruit #jackfruitnursery #jackfruitplantation #chandrahalasu #halasunursery

Комментарии • 277

  • @MasthMagaa
    @MasthMagaa  Год назад +91

    ಸ್ನೇಹಿತರೆ ದಯವಿಟ್ಟು ಗಮನಿಸಿ 🔴
    ವಾಹನ ಚಲಾಯಿಸುವಾಗ ದಯವಿಟ್ಟು ಸೀಟ್ ಬೆಲ್ಟ್ ಧರಿಸಿ. ನಮ್ಮ ಪ್ರೀತಿಯ ವೀಕ್ಷಕರು ಬಹಳ ಜನ ಈ ವಿಚಾರದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸ್ನೇಹಿತರೆ ನಾವು ವರದಿಯ ಉದ್ದೇಶಕ್ಕೆ ರೆಕಾರ್ಡಿಂಗ್ ಸಂದರ್ಭದಲ್ಲಿ ಮಾತ್ರ ಸೀಟ್ ಬೆಲ್ಟ್ ಧರಿಸಿಲ್ಲ. ಮೈಕ್‌ಗೆ ಸೀಟ್ ಬೆಲ್ಟ್ ರಬ್ ಆಗಬಹುದೇನೋ ಅನ್ನೋ ಕಾರಣಕ್ಕಾಗಿ ಈ ರೀತಿ ಮಾಡಿದ್ದೇವೆ. ಅದೇ ಕಾರಣಕ್ಕೆ ತುಂಬಾ ನಿಧಾನಕ್ಕೆ ಚಲಿಸಿದ್ದೇವೆ. ಆದರೆ ಉಳಿದಂತೆ ಸೀಟ್ ಬೆಲ್ಟ್ ಧರಿಸುವುದು ತುಂಬಾ ತುಂಬಾ ಮುಖ್ಯ.
    ಹಾಗೇ ಈ ಹಲಸಿನ ಗಿಡಗಳಿಗಾಗಿ ಸಂಪರ್ಕಿಸಿ: ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ
    9448778497
    ಇವರ ನರ್ಸರಿಗೆ ಹೋಗಲು ಗೂಗಲ್ ಮ್ಯಾಪ್ಸ್ ಲಿಂಕ್👇🏻
    👇👇👇👇👇👇👇👇👇
    Jack Anil's Ninnikallu Nursery Puttur
    maps.app.goo.gl/4tZAwouppW5tiMJh7
    ಧನ್ಯವಾದಗಳು ಗೆಳೆಯರೇ 🙏

    • @allinone_747
      @allinone_747 Год назад

      Yes sir...I said Bcz you got an lot of viewers than other news channel and people's are very eager to watch the information that you gives. So you got an great opportunity to make awareness about the safety while driving. Yes i do understand that its quite uncomfortable wearing seat belt while reporting. Yes, drive slow when you can't wear seat belt..

    • @rameshbhavimani8287
      @rameshbhavimani8287 Год назад

      Sir phone send madi sir avaradu

    • @MasthMagaa
      @MasthMagaa  Год назад +1

      @@rameshbhavimani8287 9448778497

    • @shivarajgn5014
      @shivarajgn5014 Год назад

      Hats off ur work Mr AMAR PRASAD sir..... Really we appreciate😊🙏❤ you

    • @krishnapoojar7420
      @krishnapoojar7420 Год назад

      Sir hage nim mobile number kodi😊 I'm big fan of you sir

  • @TheSurajshetty
    @TheSurajshetty Год назад +32

    ಸಿಂಪಲ್ಲಾಗಿ ಎಷ್ಟು ಚೆನ್ನಾಗಿ ವಿವರಿಸಿದರು ಅನಿಲ್.... ಅಮರ್ ಸರ್ ಗೆ ತುಂಬ ಥ್ಯಾಂಕ್ಸ್

  • @TheSurajshetty
    @TheSurajshetty Год назад +35

    ತುಂಬ‌ ಉಪಯುಕ್ತ ಮಾಹಿತಿ...... ಯುವಕರಿಗೆ ಸ್ವ ಉದ್ಯೋಗಕ್ಕೆ ಇಂತಹ‌ ಪ್ರಯತ್ನಗಳನ್ನ ಮಾಡಿ ಸರ್

  • @skvlogs8863
    @skvlogs8863 Год назад +11

    ನಮ್ಮ ತುಳುನಾಡಿಗೆ ಸ್ವಾಗತ ಸುಸ್ವಾಗತ 🙏🌹🌹ಅಮರ್ ಸರ್.

  • @devappadeva2445
    @devappadeva2445 Год назад +49

    ರೈತರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ವಿಡಿಯೋ ಮಾಡಿ ಸರ್

    • @AshrafAli-ut1ed
      @AshrafAli-ut1ed Год назад

      ರೈತರ ಬಗ್ಗೆ ಇನ್ನೂ ಹೆಚ್ಚಿನ ವೀಡಿಯೋ ಮಾಡಿ ಅಮರ್ ಪ್ರಸಾದ್ ಸರ್

  • @vijaykeragute3711
    @vijaykeragute3711 Год назад +4

    Thanku ಅಮರ SIR ನೀವು ಮಾಡುತ್ತಿರು ಕೆಲಸ ತುಂಬಾ ತುಂಬಾ ಒಳ್ಳೇದು ನಿಮನ್ನು ಎಷ್ಟು ಹೊಗಳಿದ್ರು ಕಮ್ಮಿನೆ sir👍🏻

  • @manjunathg17
    @manjunathg17 Год назад +4

    I am excited...cannot wait to buy one and enjoy my own jackfruit in next 18 months 😀👍. Amar sir... ಇದೇ ರೀತಿ ಹೆಚ್ಹು ಹೆಚ್ಚು nursery video ಹೊರತನ್ನಿ 🙏

  • @prajwaldc9764
    @prajwaldc9764 Год назад +1

    I am not saying I am a big fan of you but a truly a true "abhimani" of you amar ji ... You are a inspiration for the upcoming anchors .. the way narrates truly amazing ... Love from Mangalore...

  • @prasadravi054
    @prasadravi054 Год назад +13

    ಹಾಯ್ ಅಮರ್ ಯಾವಾಗ ಬಂದಿದ್ದು.. ನಮ್ಮ ಊರು ಅಲ್ಲೇ ಪಕ್ಕಾ.. ♥️😍ಫೇಮಸ್ ನರ್ಸರಿ...ನಿನ್ನಿಕಲ್ಲು ಹಿಸ್ಟರಿ ತುಂಬಾ ಇದೇ... ಅದೇ ಗಿಡ ತಂದು ನೆಟ್ರೆ ಅಷ್ಟೊಂದು ಹಲಸಿನ ಹಣ್ಣು ಬರಲ್ಲಾ

  • @raghavhegde1244
    @raghavhegde1244 Год назад +1

    ಆಹಾ ಎಂಥಾ ಒಳ್ಳೆಯ ಮಾಹಿತಿ, ಹಾಗೂ ಕಸಿಯ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು 👌👌👍💐

  • @ajayhindulingayath4926
    @ajayhindulingayath4926 Год назад +6

    Really good information to the every farmer ♥️

  • @Ganeshmeenavu
    @Ganeshmeenavu Год назад +3

    Sir hlooo masth maga nana best chanal namma vurina narsari tankyou sir

  • @genevivepinto5983
    @genevivepinto5983 Год назад +2

    Yes I have plants 4m him good jackfruit very tasty amer u also get good will grow in koppa

  • @manjumanisha2841
    @manjumanisha2841 Год назад +1

    ಒಳ್ಳೆಯ ವಿಚಾರ ತಿಳಿಕೊಟ್ಟಿದ್ದೀರಾ ಧನ್ಯವಾದಗಳು ಸರ್

  • @vinayakhkalburgi
    @vinayakhkalburgi Год назад +1

    ಬಾಸ್..
    ಡ್ರೈವಿಂಗ್ ಮಾಡ್ತಾ ಮಾಡ್ತಾ ವಿಡಿಯೋ ಮಾಡಬೇಡಿ..
    ಸ್ವಲ್ಪ
    ಹೆಚ್ಚು ಕಮ್ಮಿ ಆದರೂ..
    ಅಪಘಾತ ಕಟ್ಟಿಟ್ಟ ಬುತ್ತಿ..
    ಬೇಡ ಅಲ್ಲವೇ..
    🤗

  • @abhishekail7471
    @abhishekail7471 Год назад

    Yesterday went to jack Anils nursery.
    Such a humble down to earth person
    Must support his effort and experience.All type of fruits plants are available in cheap cost.jackfruit is major attraction.

  • @madhukm9423
    @madhukm9423 Год назад +4

    Seat belt hakikondu hodadi sir, safty important

  • @lparvathi6770
    @lparvathi6770 Год назад +1

    ಸೂಪರ್ ಸೂಪರ್ ಧನ್ಯವಾದಗಳು 🙏🙏🙏 ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @DR-pj3iz
    @DR-pj3iz Год назад +1

    TQ sir ಒಳ್ಳೆ ಸಂದೇಶ ಕೊಟ್ಟಿದಿರಿ 🙏

  • @hareeshasr7938
    @hareeshasr7938 Год назад +1

    ಉಪಯುಕ್ತ ಮಾಹಿತಿ ನೀಡಿದ್ದೀರಿ.... ಧನ್ಯವಾದಗಳು ಸರ್ ನಿಮಗೆ...

  • @sharaths.a7192
    @sharaths.a7192 Год назад +1

    ಜನರ ಹತ್ತಿರ ತಲುಪಿದಾಗ. ವಿಶ್ವಾಸದ ಜೊತೆಗೆ ನಿಮ್ಮ ಚಂದಾದಾರರು ಜಾಸ್ತಿ ಆಗುತ್ತಾರೆ

  • @the_white_wolf__
    @the_white_wolf__ Год назад +1

    ಇವರು ನನ್ನ ಊರಿನವರು ಇವರ ನರ್ಸರಿ ಇಂದ ತಂದ ಗಿಡಗಳು 4 ವರ್ಷದಲ್ಲಿ ಫಳ ಕೊಟ್ಟಿದೆ.
    ಇವರ ನರ್ಸರಿ ಇಂದ ನಾವು ತುಂಬಾ ಗಿಡ ತಂದಿದ್ದೇವೆ...

  • @somashekar1336
    @somashekar1336 Год назад +1

    ಅಮರ್ ತುಂಬಾ ಒಳ್ಳೆ ಎಪಿಸೋಡ್
    ಹೊರಗಡೆ ಬಂದು ವಿಷಯ ತಿಳಿಸಿದ್ದು ಸೂಪರ್.

  • @adhiladil6576
    @adhiladil6576 Год назад +3

    We want more videos of this type from amar sir

  • @rockstarshri
    @rockstarshri Год назад +6

    ಈ ರೀತಿ ವಿಷಯದ ಬಗ್ಗೆ ವಿಡಿಯೋ ಮಾಡಿ ♥️

  • @krishnakg8229
    @krishnakg8229 Год назад +2

    ಕೃಷಿ ಬಗ್ಗೆ ಮಾಹಿತಿ ನೀಡುವ ಪ್ರಯತ್ನಕ್ಕೆ ಧನ್ಯವಾದಗಳು

  • @myyoutube702
    @myyoutube702 Год назад +3

    ರೈತರ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ದನ್ಯವಾದಗಳು 🙏

  • @shreyasganiga8480
    @shreyasganiga8480 Год назад +5

    Namma uru Tulunadu ❤

  • @ajithka8843
    @ajithka8843 Год назад +4

    ಕೃಷಿಯ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಮಾಡಿ ಸಾರ್....‌........

  • @doddaiahn6834
    @doddaiahn6834 Год назад +6

    ನಮ್ಮ ಕಲ್ಪಾತುರು ನಾಡಿನ ಸಿದ್ದು ಅಲಸೂ ತಿನ್ನಿ💐💐👌

    • @edwindcunha2712
      @edwindcunha2712 Год назад

      ಸಿದು ಹಲಸು ಸಸಿಗಳು ಎಲ್ಲಿ ಸಿಗುತ್ತದೆ

    • @Vivianfernandesroy
      @Vivianfernandesroy Год назад

      ​@@edwindcunha2712 ಸಿದ್ದು ಹಲಸು ಮಂಗಳೂರಿಗೆ ಸೂಕ್ತವಲ್ಲ.

  • @anadi6530
    @anadi6530 Год назад +1

    Wow amazing 👏
    Thanks for sharing 🙏
    Dinesh Mysore

  • @shreyasganiga8480
    @shreyasganiga8480 Год назад +3

    Puttur Vivekananda college alli Krishi mela edhe banni

  • @santoshishwargond7563
    @santoshishwargond7563 Год назад

    Sir shrigandhada marukatte bagge tilisi

  • @krishnappak4049
    @krishnappak4049 Год назад

    ನೂತನ ರೀತಿ ಮಾಹಿತಿ ನೀಡಲು ಪ್ರಯತ್ನ ಮಾಡಿದ್ದೀರಿ, ಶುಭವಾಗಲಿ.

  • @manjunathg9568
    @manjunathg9568 2 месяца назад

    Thank you masth magaa ❤❤❤❤❤❤❤❤❤❤❤❤❤❤❤❤❤

  • @ibrahimibbukalpane4268
    @ibrahimibbukalpane4268 Год назад

    ಅಮರ್ ಸಾರ್ ಪುತ್ತೂರು ನಮಗೆ ಹತ್ತಿರ ಆಗುತ್ತದೆ ನಮ್ಮೂರಿಗೆ ಬಂದು ವಿಡಿಯೊ ಮಾಡಿದ್ದ ಕ್ಕೆ ನಿಮಗೆ ತುಂಬಾ ಧನ್ಯವಾದಗಳು

  • @NayakfoodtravelVlogs
    @NayakfoodtravelVlogs Год назад +3

    Thank you for unique video 🥰🥰❤️❤️❤️

  • @tharakunder8615
    @tharakunder8615 5 месяцев назад

    Thank you for the information....

  • @pramodbhandary272
    @pramodbhandary272 Год назад +1

    Pls visit once ANIL BALANJA narsary near Dharmasthala, he is having 750+ varieties fruit plant available

  • @premashetty1440
    @premashetty1440 Год назад

    Thumbha kushiyayitu.Nimma prayatha, business bagge.Neevu sale rate costly yenu alla aanisutthe.Nanagu ee kelasa maduva manassagurthe.God bless you.

  • @shrikantambler5449
    @shrikantambler5449 Год назад +1

    Thank you so much for your useful information Amar Sir

  • @appu_msd1454
    @appu_msd1454 Год назад

    ಈ ವೀಡಿಯೋ ಯುವಕರಿಗೆ ತುಂಬಾ ಉಪಯುಕ್ತವಾಗಿದೆ

  • @premamaheshbaabu3370
    @premamaheshbaabu3370 Год назад

    Nimma kannada tumba chennagide bahal kushi kodutte danyavadagalu

  • @manis3286
    @manis3286 Год назад +1

    Thank you bro u r doing excellent work I love u 💐💐💐💐💗💗💗💗

  • @benaka6296
    @benaka6296 Год назад +4

    Sir seat belt wear madi 🙏

  • @User_shamh
    @User_shamh Год назад

    Very useful information Amar thankyou...thanks Anil ....

  • @Nithin_Coorg
    @Nithin_Coorg Год назад +1

    Seat belt? Love to hear puttur Mangalore accent!

  • @stanleyif7988
    @stanleyif7988 Год назад

    Amar. , You did good job. Also educate people with jackfruit by- products .

  • @whatsappstatusvideo7539
    @whatsappstatusvideo7539 Год назад

    Thank you amar sir formar ge tumba use aguthye e Tara videos continue madi plz

  • @bettahallirangaswamy8331
    @bettahallirangaswamy8331 Год назад

    ಒಳ್ಳೆಯ ಕಾರ್ಯಕ್ರಮ ಹೀಗೆ ಮೂಡಿಬರಲಿ ನಮ್ಮ ಮಸ್ತ್ ಮಗ ಮನೆ ಮಗನಾಗಿ

  • @deekshithkarkera8710
    @deekshithkarkera8710 Год назад +1

    Sir shiradi ghat road bagge ondu video madi

  • @basavaraj7486
    @basavaraj7486 Год назад +2

    Amar sir look like hero

  • @shakunthalanarayanaswamy6409
    @shakunthalanarayanaswamy6409 Год назад +1

    Super sir

  • @Chandrashekar-ot5xg
    @Chandrashekar-ot5xg Год назад

    Sir neevu chennagi news helthira all the best

  • @user-zl7rf6ds9y
    @user-zl7rf6ds9y Год назад +3

    👏🙌ಸೂಪರ್ ಮಗ...💛❤️

  • @jnaneshak3923
    @jnaneshak3923 Год назад

    Best Coconut tree bagge video maadi sir

  • @gopalarao99
    @gopalarao99 Год назад +1

    Very amazing interview and interesting episode useful for every garden lovers.he is doing very great service by supplying the wonderful grafted plants 🪴.

  • @dharmachavadi9
    @dharmachavadi9 Год назад

    ಅನಿಲ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿ ತುಂಬಾ ಇಂಟರೆಸ್ಟಿಂಗ್ ಇದೆ

  • @PradeepPradeep-iv6io
    @PradeepPradeep-iv6io Год назад

    ಸೂಪರ್ ಡೂಪರ್ ಸಾರ್ ವಿಶೇಷ ವಾದಸುಧಿ🙏🙏🙏🙏🙏

  • @PraveenKumar-nx3he
    @PraveenKumar-nx3he Год назад +2

    Please where the seat belt sir

  • @saiman536
    @saiman536 Год назад +1

    sirafi alla dakshina kannada almost road hange ne nalin kumar kateel manege hoguva rasthe ne sari illa bere radthd avasthe helbeku antha illa

  • @lokanathancp7376
    @lokanathancp7376 Год назад

    realy very good information thank u amar prasad

  • @manojpatil5410
    @manojpatil5410 Год назад +1

    Anil anna super

  • @manjunarayanappa6281
    @manjunarayanappa6281 Год назад

    please do more like this to help Farmers

  • @shilpaparigna9095
    @shilpaparigna9095 Год назад

    What about the taste and fruit colour. Please mention

  • @akkamahadeviakkamahadevi4361
    @akkamahadeviakkamahadevi4361 Год назад

    Good idea for your message God bless you and your family

  • @sunandasaradhi4520
    @sunandasaradhi4520 Год назад

    Very good information
    Thankyou so much

  • @meshakjohn6771
    @meshakjohn6771 Год назад

    Super Superb ,,,,Amarprasad Bro,,,💯👏👏💜💚💙🇳🇪🇳🇪

  • @Keep_Calm333
    @Keep_Calm333 Год назад +1

    Amar Sir in Sagara there is a person called Prakash Naik. He has grown many varieties in Jackfruit. Please do a video of that

  • @manjunathkaranth56
    @manjunathkaranth56 Год назад +1

    ನೀವು ಅವರು ಓದಿದ್ದು ಕಡಿಮೆ ಅಂತಹೇಳಿದಿರಿಆದರೆ ನಾವು ಓದಿದ ಲಾಸಹ ಮಾಸಲಾಸಹಜೀವನದಲ್ಲಿ ಎಂದು ಉಪಯೋಗ ಬಂದಿದೆ

  • @darshandarshan8290
    @darshandarshan8290 Год назад

    It is very useful farmers and tqsm

  • @mitheshr.s6959
    @mitheshr.s6959 Год назад

    Pls do video about Sidda halasu/ siddu Halasu.

  • @kanthappapujari7818
    @kanthappapujari7818 Год назад +1

    Thanks for information

  • @ksdmithungaming2437
    @ksdmithungaming2437 Год назад

    ನಮ್ಮ ಊರು ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ 🔥❤️👍

  • @PrabhuShankarHB
    @PrabhuShankarHB 8 месяцев назад

    Thanks. You

  • @bhairegowdamegha5898
    @bhairegowdamegha5898 Год назад

    ತುಂಬಾ ಒಳ್ಳೆಯ ವಿಡಿಯೋ ಸಾರ್ ಜೈ ರೈತ

  • @Chandrashekar-ot5xg
    @Chandrashekar-ot5xg Год назад

    Sir same tree GKVK. BANGALORE
    Illi siguthade Thailand pink Antha hesru kottiddare ondu Sala try madi

  • @jampafreefire
    @jampafreefire Год назад +1

    namdu ide last year almost 80lakhs bantu idrindane

  • @yuvarajsinghjawoor7822
    @yuvarajsinghjawoor7822 Год назад

    JackRaja❤ bangarada manushya

  • @ishwarabhat.9141
    @ishwarabhat.9141 Год назад +1

    ನಮ್ಮೂರಿನ ಕೃಷಿಯ ಬಗ್ಗೆ ವಿಡಿಯೋ 🙏🏼

  • @khudirambose9910
    @khudirambose9910 Год назад +2

    Namma mane ಪುತ್ತೂರು ❤🙏

  • @ShivaKumar-vj3ie
    @ShivaKumar-vj3ie Год назад +1

    ನಮ್ಮ ಊರಿಗೆ ಬಂದದ್ದಕ್ಕೆ 🙏🏻🙏🏻🙏🏻🙏🏻

  • @lathikkumarn3087
    @lathikkumarn3087 Год назад

    I will also order and distribute to neighbours

  • @m.a.shankarappashankarshan7811
    @m.a.shankarappashankarshan7811 Год назад +1

    Good msg

  • @luthislasrado3553
    @luthislasrado3553 Год назад

    Thanks brother giving the information

  • @saifullasaif3267
    @saifullasaif3267 4 месяца назад

    Good news sar

  • @sumangowda6814
    @sumangowda6814 Год назад

    Make video of chandrayun durga iy is very beautiful historical place but no one should develop that it is equal to chitradurga it is in (tumkur,koratagere)

  • @vanikulkarni9386
    @vanikulkarni9386 Год назад

    Please make a vedio on engineering courses

  • @devarajdevaraj7329
    @devarajdevaraj7329 Год назад

    Thank you Amar sir 🙏✌️🇮🇳

  • @anithaaravinda2003
    @anithaaravinda2003 Год назад +1

    Very nice video! Growing plants is a sress buster! Thanks for this Video Amar 🙏

  • @sanjuns9179
    @sanjuns9179 Год назад

    Sir cattle feed factory bagge vedios madi

  • @user-gz2tw2fl2d
    @user-gz2tw2fl2d 4 месяца назад

    Where it is available in Bangalore

  • @stanleyif7988
    @stanleyif7988 Год назад

    Grafting topic is being taught during elementary schools. Sadly all forget .

  • @girishrakesh1396
    @girishrakesh1396 Год назад

    Good information sir......

  • @harishgowdabp
    @harishgowdabp Год назад +3

    Safety first, wear a seat belt when driving

  • @Vishu_Vishalakshi
    @Vishu_Vishalakshi Год назад

    Looking very smart 😎

  • @skeditz2917
    @skeditz2917 Год назад

    0:36 Love from puttur 😍

  • @Universal923
    @Universal923 Год назад +3

    Jackfruit in high quantity is ok
    But is it tasty is questionable 😊
    From mangalore 😊

  • @mohandasshettyn8370
    @mohandasshettyn8370 Год назад

    Very good information

  • @sanjugm8009
    @sanjugm8009 Год назад +1

    ತಿಂಗಳಿಗೆ ಒಮ್ಮೆ ಈ ರೀತಿ ಕೃಷಿ ಮಾಹಿತಿ ನೀಡಿ ಸರ್ 🙏🙏🙏