ಡಾII ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 115ನೇ ಜಯಂತಿI ನಮ್ಮ ಗ್ರಾಮದಲ್ಲಿI

Поделиться
HTML-код
  • Опубликовано: 6 фев 2025
  • ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕು ಮೇದೂರು ಗ್ರಾಮದಲ್ಲಿ ದಿನಾಂಕ 01.04.2022 ರಂದು ಸಿದ್ದಗಂಗಾ ಮಠದ ಶ್ರೀಗಳು, ನಡೆದಾಡಿದ ದೇವರು, ತ್ರಿವಿಧ ದಾಸೋಹಗಳು ಹಾಗೂ ತ್ರಿಕಾಲ ಶಿವಪೂಜಾ ಸಂತರು ಆದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನದ ಅಂಗವಾಗಿ ಮೇಲೂರು ಗ್ರಾಮದಲ್ಲಿ ಎಲ್ಲ ಸದ್ಭಕ್ತರು ಹಾಗೂ ಗ್ರಾಮದ ಮುಖಂಡರು ಸೇರಿ ಜಯಂತಿಯನ್ನು ಆಚರಣೆ ಮಾಡಿದ್ದು ವಿಶೇಷವಾಗಿತ್ತು. ನಿಮಗೂ ಕೂಡ ಈ ವಿಡಿಯೋ ಇಷ್ಟವಾದಲ್ಲಿ 1 ಲೈಕ್ ಹಾಗೆ ಕಮೆಂಟ್ ಮಾಡುವುದು ಮರಿಬೇಡಿ ಅಂತ ಹೇಳ್ತಾ ವೀಕ್ಷಿಸಿದ ಎಲ್ಲರಿಗೂ ಧನ್ಯವಾದಗಳು.
    #ಶಿವಕುಮಾರಸ್ವಾಮೀಜಿ
    #shivakumaraswamiji
    #115thbirthday
    #medur
    #programVibes

Комментарии • 7