"ಏನಾದ್ರೂ ಮಾಡಿ ನನಗೆ ಕೆಟ್ಟ ಹೆಸರು ತರಬೇಡಿ ಅಂತಿದ್ರು ಅಪ್ಪ!"-Dinakar Toogudeepa Full Interview-

Поделиться
HTML-код
  • Опубликовано: 15 окт 2024
  • #dinakarthoogudeepa #darshantogudeepa
    #kalamadhyama​​​​​​​​​​ #param​​​​​​​​​​ #kannadainterviews
    ನಿರ್ದೇಶಕ ಹಾಗೂ ನಟ ದಿನಕರ್ ತೂಗುದೀಪ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    Director Dinakar Toogudeepa Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kaiva Kannada Movie, kaiva Kannada, kaiva Trailer, kaiva Songs, jayateertha Director Interview, Jayaram Karthik Interview, Dhanveer Interview, Cutout Anand Interview, Megha Shetty Interview, ramesh Indira Interview, Kannada Motivational Interview, Kalamadhyama, Kalamadhyama Media Works, KS Parameshwar, Savita Param, Kalamadhyama RUclips Channel, Kalamadhyama Videos,

Комментарии • 211

  • @KalamadhyamaYouTube
    @KalamadhyamaYouTube  3 месяца назад +34

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @sauravspeed
    @sauravspeed 3 месяца назад +148

    ದಿನಕರ್ ನೀವು ತುಂಬಾ simple ಇನ್ನೂ ಜಾಸ್ತಿ direction ಮಾಡಿ.

  • @Muniraju.Gattahalle
    @Muniraju.Gattahalle 3 месяца назад +99

    ದಿನಕರ್ ಸರ್ ನಿಮಗೆ ಒಳ್ಳೆಯ ಬುದ್ಧಿ ದರ್ಶನಕ್ಕೆ ಇಲ್ವಲ್ಲ. ನಿಜವಾಗಲೂ ನಿಮ್ಮ ದೊಡ್ಡ ಗುಣ 🙏🙏

  • @sumanthraj223
    @sumanthraj223 3 месяца назад +44

    ಹೃದಯವಂತ ದಿನಕರ್❤

  • @Manjushetty634
    @Manjushetty634 3 месяца назад +52

    Hi ದಿನಕರ್ ಸರ್ 🌹💐🙋‍♂️🙏
    ಒಳ್ಳೆದಾಗಲಿ ಸರ್ 🙋‍♂️😊😍

  • @narayanaswamyvtejashree.n7323
    @narayanaswamyvtejashree.n7323 3 месяца назад +25

    ದಿನಕರ್ ನಿಮ್ಮ ಹೆಸರು ಕೇಳಿದ್ದೆ ಅದರೆ ತಾವು ಇಷ್ಟು ಒಳ್ಳೆಯ ಗುಣ ಇದೆ ಅಂತ ಈವತ್ತೇ ನೋಡಿದ್ದು ನಿಮಗೆ ಖಂಡಿತ ಒಳ್ಳೆಯದಾಗುತ್ತೆ

  • @praveenadr48
    @praveenadr48 3 месяца назад +29

    Open heart anistu dinakar sir du

    • @ashwinim4428
      @ashwinim4428 3 месяца назад

      Avnu hoditidnanthe obru RUclips ali helidru dharshan film kelake hodaga

  • @raghavendraramachar1587
    @raghavendraramachar1587 3 месяца назад +21

    I was checking comments and there is only positive comments.
    That I'd you, and that is your Achievement.
    Let all success be yours.❤

  • @shivarajbelliyavar9964
    @shivarajbelliyavar9964 3 месяца назад +5

    ಮೊದಲನೇದಾಗಿ ಕಲಾ ಮಾಧ್ಯಮಕ್ಕೆ ಅಭಿನಂದನೆ ಸಲ್ಲಿಸುತ್ತಾ ....ಹಾ...ಎಂತ ಸಂದರ್ಶನ ದಿನಕರ್ ಸರ್ ಒಟ್ಟಿಗೆ ಅವರು ಮಾತನಾಡುವ ನಡಿ ನುಡಿ ಶೈಲಿ ತುಂಬಾ ಮೆಚ್ಚುಗೆಯಾಯಿತು .ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ಕರುಣಿಸಲಿ ........

  • @nagabhushanbhushan9497
    @nagabhushanbhushan9497 3 месяца назад +19

    ದಿನಕರ್ ನಿಮ್ಮನ್ನ ನೋಡಿ ನಿಮ್ಮ ಅಣ್ಣ ಸ್ವಲ್ಪ ಕಲಿಬೇಕು

  • @mallikmahinar4207
    @mallikmahinar4207 3 месяца назад +15

    Really dinakar sir . good human being all the best sir for your future ❣️❣️

  • @dhanushree8284
    @dhanushree8284 3 месяца назад +6

    Olle adhbhuta nata toogudeep sir..❤. Nivu maganagi. Appa hesaru ulisiddira

  • @PampaBond
    @PampaBond 3 месяца назад +159

    ಹೆಣ್ಣು ಹೊನ್ನು ಮಣ್ಣು... ಹಣ ಅಧಿಕಾರ ಬಂದಾಗ ವಿನಯ ಇರಬೇಕು 🙏

    • @KavithaKavi-y7k
      @KavithaKavi-y7k 3 месяца назад +4

      ತುಂಬಾ ನೋವು ಆದಾಗ ವಿನಯ talme ಯಾರಿಗೂ ಇರೋಲಾ ಹೇಳೋಕೆ ಕೇಳೋಕೆ ಚನಾಗೆರುತ್ತೆ

    • @hari24Hh
      @hari24Hh 3 месяца назад +5

      ​@@KavithaKavi-y7kanta novu yen avnge😂😂😂😂😂😂😂😂😂 doddu namu famu matte en rodne avnge😂😂

    • @chandrashekharaannaiah1230
      @chandrashekharaannaiah1230 3 месяца назад +1

      Nijavada maathu brother ❤

    • @KavithaKavi-y7k
      @KavithaKavi-y7k 3 месяца назад

      @@hari24Hh name fame kutid kade bandila ಕಷ್ಟ pattu banderodu 0 enda yavanu ಬೆಟ್ಟಿ kas kotila yav darshan andre elaregu ಉರಿ haaa🤦‍♂️🤦‍♂️

    • @PampaBond
      @PampaBond 3 месяца назад

      @@KavithaKavi-y7k ದರ್ಶನ್ ಪಬ್ಲಿಕ್ ಹೀರೋ ಮಾದರಿ ಇರಬೇಕು.. ಯಾಕೆ ಇರೋಕೆ ಆಗಲ್ಲ... ರಾಜಕುಮರ್, ವಿಷ್ಣು, ಅಪ್ಪು ಇವ್ರೆಲ್ಲ ಇರಲಿಲ್ವಾ

  • @HarishKumar-mn6ue
    @HarishKumar-mn6ue 3 месяца назад +55

    Nim ಅಣ್ಣ ನಿಮ್ ತಂದೆ ಏನ್ ಹೇಳಿದ್ರು..ಅದ್ಕೆ ವಿರುದ್ಧವಾಗಿ ಇದ್ದಾನೆ
    😢😢

    • @KavithaKavi-y7k
      @KavithaKavi-y7k 3 месяца назад

      ಹೆಜೆ ಹೆಜೆ ನೋವು ಕೊಡ್ತಾ ಇದ್ರೆ nagta ಇರುತರ ರಿ ಅನುಭವಸೂರಿಗೆ ತಾನೇ gotagodu

  • @shreegs6437
    @shreegs6437 3 месяца назад +49

    ರಾಜಕುಮಾರ್ ❤

    • @KiranRossi
      @KiranRossi 3 месяца назад +2

      Lilavati 😂

    • @anilkumarnani925
      @anilkumarnani925 3 месяца назад

      ​@@KiranRossiಕವಿತಾ ಗೌಡ 🤣😄🤣🤣

  • @R.R-l6v
    @R.R-l6v 3 месяца назад +22

    ಜೀವನದ ಕಥೆ ಇಷ್ಟೇ ಕಂಡ್ರಪ್ಪ ನಾನು ನಿಜವಾಗಲೂ ದಿನಕರ ಅಭಿಮಾನಿ ವಯಸ್ಸಿನಲ್ಲಿ ನಾನು ಅವರಿಗಿಂತ ದೊಡ್ಡವನು ಒಂದು ದಿನ ಕೂಡ ಅವರನ್ನು ನೋಡಿಲ್ಲ ಆದರೆ ಅವರ ಪ್ರತಿಯೊಂದು ನಡೆ-ನುಡಿ ಅವರ ಭಕ್ತಿ ಪೂರ್ವಕ ಮಾತುಗಳಿಗೆ ನಾನು ಅಭಿಮಾನಿಯಾಗಿದ್ದೇನೆ ನಾನು ಯಾವ ಚಲನಚಿತ್ರ ನಟರಿಗೆ ಅಭಿಮಾನಿ ಅಲ್ಲ ಆದರೆ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ ಕಾಲ್ಪನಿಕ ಕಥೆಯನ್ನು ತೋರಿಸಿರುತ್ತಾರೆ ಹಾಗೆಂದು ಅದನ್ನು ನಿಜ ಜೀವನಕ್ಕೆ ಅರ್ಥೈಸಿಕೊಳ್ಳಬಾರದು ಉದಾಹರಣೆಗೆ ನಮ್ಮ ಮನೆಯ ನಡೆಯುವ ಘಟನೆಯನ್ನು ಮರೆತು ಚಲನಚಿತ್ರ ವೀಕ್ಷಣೆ ಮಾಡುತ್ತಿರುತ್ತೇವೆ ಅದು ನಮ್ಮ ನಿಜ ಜೀವನ ಆದರೆ ಇದು ಕಾಲ್ಪನಿಕ ಜೀವನ ಎರಡರ ನಡುವೆ ಬದುಕಬೇಕೆವಿನ ಬೇರೆಯ ಪದಗಳಿಗೆ ಅರ್ಥವಿಲ್ಲ ಎನಿಸುತ್ತದೆ

  • @chandreshachamak7309
    @chandreshachamak7309 3 месяца назад +8

    ಅಪ್ಪನ ಮಗ ನೀನೇ ಗುರು😊❤

  • @anuvasantha
    @anuvasantha 3 месяца назад +39

    ಇದು ಯಾವಾಗ ಮಾಡಿದ ಇಂಟರ್ವ್ಯೂ.. ಇತ್ತೀಚೆಗೆ ಮಾಡಿದ್ದಂತೂ ಅಲ್ಲಾ..😏🙄👍

    • @Mahan73536
      @Mahan73536 3 месяца назад +10

      Samay nodi hakirodu😅😂

  • @MrA2Z2199
    @MrA2Z2199 3 месяца назад +8

    Man ,, i loved your personality ❤

  • @sachinke9525
    @sachinke9525 3 месяца назад +5

    Dinakar nima maturity respect towards industry humbleness was really 👏

  • @chandrashekharaannaiah1230
    @chandrashekharaannaiah1230 3 месяца назад +2

    You are truly gentleman and so simple natured guy dinakar bro❤ stay blessed and happy always 🙏

  • @ನಾನು-ಥ9ಠ
    @ನಾನು-ಥ9ಠ 3 месяца назад +41

    ನಾನು ಒನ್ ಟೈಮ್ ಅಲ್ಲಿ ದರ್ಶನ್ ಗೆ ಫ್ಯಾನ್ ಆಗಿದ್ದೆ ಯಾವಾಗ ಅವ್ರ್ ದುರಹಂಕಾರ ತಿಕಾ ಕೊಬ್ಬು ಜಾಸ್ತಿ ಆಯ್ತೋ ನನ್ ರಾಜೀನಾಮೆ ಕೊಟ್ಟೆ ಏನ್ ಗೊತ್ತ ಪಾಪದ್ ಕೊಡ ತುಂಬಿದಾಗ ಅನುಭವಿಸಲೇ ಬೇಕು ಅಷ್ಟೇ ಆದ್ರೆ ಮರಿಯಾದೆ ವಾಪಾಸ್ ಬರಲ್ಲ

    • @vinaykumart0205
      @vinaykumart0205 3 месяца назад +13

      Nivu brother educated fan andre🔥❤

    • @RaviRani-uw3ns
      @RaviRani-uw3ns 3 месяца назад +3

      ಸತ್ಯವಾದ ಮಾತು

    • @ab-nr9nw
      @ab-nr9nw 2 месяца назад

      Best decision in your life

  • @Swathi-cm8kn
    @Swathi-cm8kn 3 месяца назад +10

    Ella 5 fingers equal iralla. Example ee brothers. Obba rakshasa innobbaru kind simple. Naanu thumba hemmeyinda heli kolluttane. Nanage 48 yrs. Istara varege darshan onde ondu movie nodilla🎉. Jai appu sir❤

  • @vasudevraghvendra6428
    @vasudevraghvendra6428 3 месяца назад +10

    All the best..

  • @mangalab2148
    @mangalab2148 3 месяца назад +12

    ತಂದೆಗೆ ಮೊದಲೇ ಗೊತ್ತಾಗಿತ್ತು ಮಗನ ಬಗ್ಗೆ.... ಅವರ ಹೆಸರು ಹಾಳ್ ಮಾಡಿಬಿಡ್ತಾರೆ ಅಂತ... ವಿಪರ್ಯಾಸ ಅಲ್ವಾ...😢😢

    • @Jayalakshmik-h1g
      @Jayalakshmik-h1g 2 месяца назад

      Ella tande taayi nu makkalu bagge heege yochne madode

  • @viram_705
    @viram_705 3 месяца назад +11

    ಇವರ ಮಾತಿನ ಶೈಲಿ ತುಂಬಾ ಚೆನ್ನಾಗಿದೆ, ದರ್ಶನ್ ನಂತಲ್ಲ

  • @sridharn2086
    @sridharn2086 3 месяца назад +5

    God bless you Dinakar thoogudeepa sir...but very sad about your brother any way God will shows good way..

  • @Prachanda5390
    @Prachanda5390 3 месяца назад +9

    Respect dinakar sir

  • @hari24Hh
    @hari24Hh 3 месяца назад +36

    Darshan has not learned 1 percent of simplicity from his brother😡

  • @Prodigy76616
    @Prodigy76616 3 месяца назад +2

    Dinakar thoogudeepa is the best asset of kannada cinema.

  • @murthymurthi.b2776
    @murthymurthi.b2776 2 месяца назад

    Good sharing

  • @SuuPant
    @SuuPant 3 месяца назад +5

    Togudeepa Srinivas Sir ❤❤
    Dinakar 🫡👍
    Hopefully in future I say the same for his brother. First his fans should watch this & respect they had for other Dr Rajkumar and all other actors, simply his 3rd grade fans only abuse.

    • @shamalaramaiah473
      @shamalaramaiah473 2 месяца назад

      Yes yes all his fans are third class, uneducated fan's, they comments only vulger worst comments

  • @vishnuprasad6751
    @vishnuprasad6751 3 месяца назад

    Super director, good human being....

  • @srinidhin3127
    @srinidhin3127 3 месяца назад +2

    Dinakar sir nim direction madiro all movies super agide plz matte darshan jote sarathi-2 Navagraha-2 Movie madi

  • @PraveenSv-j1r
    @PraveenSv-j1r 3 месяца назад +24

    Respected u sir ... Dharshan ge nimmastu budhi illa sorry sir

  • @dileepmuthu1296
    @dileepmuthu1296 2 месяца назад

    Same appana face,nice man

  • @1world1democracy
    @1world1democracy 3 месяца назад +7

    Law of attraction - ಏನು ಆಗಬಾರದು ಅಂದುಕೊಳ್ಳುತ್ತೇವೆಯೋ ಅದೇ ಆಗೋದು.. ಅದಕ್ಕೆ ಒಳ್ಳೆಯದನ್ನು ಅಂದುಕೊಳ್ಳಬೇಕು ಆಗ ಒಳ್ಳೇದು ಆಗುತ್ತೆ

  • @ShanmukhaTM
    @ShanmukhaTM 3 месяца назад +3

    Super sir nevu

  • @gouspeerdon
    @gouspeerdon 3 месяца назад +3

    2:15 Thoogudeep Srinivas sir correct aage think maadidru..

  • @pv6307
    @pv6307 3 месяца назад

    Dinakar, u are really an ultimate excellent personality

  • @CParamesh-un5md
    @CParamesh-un5md 3 месяца назад +4

    Super speach sir 🙏

  • @Poorvika-i2r
    @Poorvika-i2r 3 месяца назад +1

    You are great sir 🙏

  • @ShwethaSree-xi8jf
    @ShwethaSree-xi8jf 3 месяца назад +1

    Super sir ❤

  • @subhash3317
    @subhash3317 3 месяца назад +3

    👏👏👏

  • @mallikarjuntvtvm5321
    @mallikarjuntvtvm5321 3 месяца назад +3

    👑ನಿಮ್ಮ ಅಪ್ಪ ಪಂಚಪ್ರಾಣ👑

  • @ganeshrai9677
    @ganeshrai9677 3 месяца назад +4

    Dagar boosa obba ....saku ....ivaruge innu avana nayigaku ...leyyy beversi dagar boosa ...takath idre nabba karesro ninna kittoda sedge ....... dinakar sir ❤

  • @ROCKY-ci7gx
    @ROCKY-ci7gx 3 месяца назад

    Ondu durahankarada mathilla good heart person❤

  • @sureshcm5928
    @sureshcm5928 2 месяца назад

    ಅಂಜದಗಂಡು ಮೈ ಫೇವರೇಟ್ ಮೂವಿ 🙏🏿👍🏿🙏🏿

  • @Jaip24
    @Jaip24 3 месяца назад

    Dinakar u r too good

  • @sureshcm5928
    @sureshcm5928 2 месяца назад

    ಬಾಸ್ i love ನವಗ್ರಹ ಮೂವಿ ಸರ್ you are ಗ್ರೇಟ್ ನವಗ್ರಹ 2 ಮಾಡಿ ಸರ್

  • @chandrashekharaannaiah1230
    @chandrashekharaannaiah1230 3 месяца назад +4

    Puneeth sir theerkondilla bro, namma heart alli innu idare❤

    • @shamalaramaiah473
      @shamalaramaiah473 2 месяца назад

      ಹುಗೀರಿ ಮುಖಕ್ಕೆ 😔

  • @sureshcm5928
    @sureshcm5928 2 месяца назад

    ಅಮ್ಮನಿಗಿಂತ ದೇವರಿಲ್ಲ ಸರ್ 🙏🏿🙏🏿🙏🏿🙏🏿🙏🏿🙏🏿🙏🏿ಅಮ್ಮ ನೇ ದೇವರು

  • @ganeshraj495
    @ganeshraj495 3 месяца назад +4

    22:56 😢😢😢

  • @ambareshkiccha
    @ambareshkiccha 3 месяца назад

    ದಿನಕರ್ ಸರ್ ❤

  • @RANGE1737
    @RANGE1737 3 месяца назад +3

    Jai D BOSS ❤

  • @FHAKARUSABJAMADAR
    @FHAKARUSABJAMADAR 3 месяца назад +23

    ಎಂತ ತಂದೆ ಎಂತಾ ಫ್ಯಾಮಿಲಿ ಇಂತವರ್ ಮನಿಯಲ್ಲಿ

    • @shamalaramaiah473
      @shamalaramaiah473 2 месяца назад

      Obb ಕೊಲೆಗಾರ😅😂

    • @shamalaramaiah473
      @shamalaramaiah473 2 месяца назад

      ತಂದೆ ಒಳ್ಳೆ ಮನುಷ್ಯ ದೊಡ್ಡಮನೆ ಯ ಮೇಲೆ ತುಂಬಾ ಅಭಿಮಾನ ಇಟ್ಟಿದ್ರು, ಹಿರಿಯ ಅಣ್ಣನ ಹಾಗೆ ನೋಡಿದ್ರೂ ಇವರ ತಂದೆ

  • @KRISHNAL-tf4eu
    @KRISHNAL-tf4eu 3 месяца назад +1

    Sir. Dharshange inmele dayrct. Madbedi nivu maddre nanu nan frends nodola sir berevrge madi. Kanditha nodthivi pls sir

  • @sureshcm5928
    @sureshcm5928 2 месяца назад

    ಬ್ಲಡ್ ನಲ್ಲೆ ಬರುತ್ತೆ ಸರ್ ❤🎉❤❤❤❤❤❤

  • @umeshsagara2906
    @umeshsagara2906 3 месяца назад +10

    ಸಾರಥಿ move,,ಇಂಗ್ಲಿಷ್ ನಾ The lion king move ರಿಮೇಕ್

    • @ajastha1876
      @ajastha1876 3 месяца назад +2

      ಅದು ಈಗ ಗೊತ್ತಾಯ್ತಾ ನಿನಗೆ

    • @Raja-ky2bg
      @Raja-ky2bg 3 месяца назад +2

      ಧನಗಳು ಓಡುವ ಒಂದು ಸೀನ್ ಮಾತ್ರ .. 😂

    • @ajastha1876
      @ajastha1876 3 месяца назад +1

      @@Raja-ky2bg ಇಲ್ಲ the whole story The Lion King, ಆದ್ರೆ ದೇಸಿ twist.

    • @umeshsagara2906
      @umeshsagara2906 3 месяца назад

      @@ajastha1876 ಯಾವಾಗ್ಲೋ ಗೊತ್ತಾಗಿತ್ತು but ಹೇಳೋಕೆ ಸಂಧರ್ಭ ಇವಾಗ್ ಸಿಕ್ಕಿದ್ದು.... 👍

    • @umeshsagara2906
      @umeshsagara2906 3 месяца назад

      @@Raja-ky2bg ಇಲ್ಲ ತುಂಬಾ ಸಿನ್ ಇದೆ ಬ್ರೋ...

  • @sureshcm5928
    @sureshcm5928 2 месяца назад

    ನವಗ್ರಹ 2 ಮಾಡಿ ಬಾಸ್ 🙏🏿🙏🏿🙏🏿🙏🏿🙏🏿

  • @VasanthKumar-sj1hw
    @VasanthKumar-sj1hw 3 месяца назад +4

    Guru e timealli e video bekitha ...konegu maga appna hesruna HALMADBITTA Very sad for this family 😢

  • @raghavasrp1042
    @raghavasrp1042 3 месяца назад +6

    Nimmanna nodidre nimma thandeya gunagalu poorthi nimmalle ide dinakar sir..

  • @kumarchaithra4450
    @kumarchaithra4450 3 месяца назад

    ❤ ತೂಗುದೀಪ ವಂಶ ❤

  • @Being_honest171
    @Being_honest171 3 месяца назад +1

    Jai Thoogudeepa ❤

  • @AnilSamane-g5o
    @AnilSamane-g5o 3 месяца назад +5

    T R P kalamadyma

  • @jayanthjayyu2931
    @jayanthjayyu2931 2 месяца назад

    ನಮ್ಮ ಶಿಕಾರಿಪುರ😻🤩🥳💪🏻

  • @sureshcm5928
    @sureshcm5928 2 месяца назад

    ನೀವೆಲ್ಲ ಗ್ರೇಟ್ ಸರ್ 🙏🏿🙏🏿🙏🏿🙏🏿🙏🏿🙏🏿🙏🏿

  • @manjunathambiger8213
    @manjunathambiger8213 3 месяца назад +1

    Sir plz Shivanand S Neelanvar bagge Episode madi
    Plz sir

  • @ravikumarramaiah4766
    @ravikumarramaiah4766 3 месяца назад +9

    Darshan permenant Agee jail alee irbeku, avaaga nimma appana atmake shanti

  • @raviprakash9995
    @raviprakash9995 3 месяца назад +7

    ನಿಜವಾಗಲೂ ನಿಮ್ಮ ಬುದ್ದಿ ಇದ್ದಿದ್ದರೆ ನಿಮ್ಮ ಮೇಲೆ ತುಂಬಾ ಅಭಿಮಾನ ಎನ್ ಮಾಡ್ತೀರ ನಿಮ್ಮ ಬುದ್ದಿ ನಿಮ್ಮ ಅನ್ನನಿಗೆ ಇಲ್ಲ ನಿಮ್ಮ ಅಪ್ಪಾಜಿ ಹೆಸರು ನೀವು ಉಳಿಸಬಹುದು ಅನ್ಸುತ್ತೇ

  • @sureshcm5928
    @sureshcm5928 2 месяца назад

    ನೀವು ಇನ್ನು ಬೇರೆ ಮೂವಿ ಮಾಡಿ ಸರ್ 🙏🏿🙏🏿🙏🏿🙏🏿

  • @narasimhauppi8680
    @narasimhauppi8680 3 месяца назад

    Kaiva acting super sir....

  • @sureshcm5928
    @sureshcm5928 2 месяца назад

    ಲವ್ಲೀ ಸರ್

  • @SusheelaSushi-cg3sh
    @SusheelaSushi-cg3sh 3 месяца назад +1

    Dinakar tugudeepa sir neevu nimma thande avara tharane idira so please acting Maadi sir chanaagirutte ❤

  • @KRISHNA24636
    @KRISHNA24636 2 месяца назад +1

    ಮೋಸ್ಟ್ಲಿ ಅವರಿಗೆ ದರ್ಶನ್ ಒಂದಲ್ಲ ಒಂದು ದಿನ ಹೀಗೆ ಮಾಡ್ತಾನೆ ಅಂತ ಗೊತ್ತಿತ್ತು ಅನ್ಸುತ್ತೆ...

  • @sureshcm5928
    @sureshcm5928 2 месяца назад

    ಸರ್ ನಾವು ನಿಮಗಿಂತ ದೊಡ್ಡೋರೋ ಚಿಕ್ಕೋರೂ ಗೊತ್ತಿಲ್ಲ ನಿಮ್ಮ ತಂದೆ ಅವರ ಆಲ್ಮೋಸ್ಟ್ ಎಲ್ಲಾ ಮೂವಿ ನೋಡಿದೀನಿ

  • @shivaraja3377
    @shivaraja3377 3 месяца назад

    🌹🙏🙏🙏🙏🙏🌹

  • @anandk6164
    @anandk6164 3 месяца назад

    ನಿಮ್ಮ್ ಧ್ವನಿ ಯಶ್ ತರ ಇದೆ ಅಣ್ಣಾ

  • @naturelover-ov8py
    @naturelover-ov8py 3 месяца назад

    Old interview param sir new interview madi

  • @chethan3052
    @chethan3052 3 месяца назад +3

    Ivarathra darshan kaliyodu thumba ide

  • @Jaip24
    @Jaip24 3 месяца назад

    Dinakar matte darshan noduvaaga tumbaa ollethana kanuttade, parents channagi beleaiddare, hage difference kanthide Darshan ge aham tumbiruvudu kanuttide.

  • @thejash4006
    @thejash4006 3 месяца назад

    Darshan sir nevu Deepa sar belgbeku kalthalali idera bandu belge sar

  • @doctorscirclekannada
    @doctorscirclekannada 3 месяца назад +10

    ಅವ್ರ ಅಪ್ಪ ಇದ್ದಿದ್ರೆ ಮಗ ಇಂಗ್ ಆಗ್ತಾ ಇರ್ಲಿಲ್ಲ

  • @TheChandan1992
    @TheChandan1992 3 месяца назад +6

    Yappa yentha vyathyasa… ondhae tayiya ottaeli huttidhru ondhu kolaku mandala innondh mandara pushpa… atleast thoogudeepa yessru hulsokkae neen obba adhru idhyalla sakku bidappa 🙏🏻

  • @praveenkumar-dh5nc
    @praveenkumar-dh5nc 3 месяца назад

    Sir this not the time to show your marketing skills I think you are more efficient and skilled to attract viewers

  • @shishirmotappa3724
    @shishirmotappa3724 3 месяца назад

    Sarathi kannada movie is a part where Dinakar took a scene of Lion King an Hollywood movie. He copied a scene from LION KING. The son Simba is left on his own when the bulls arrive and the father Mufasa watching his son stuck with the bulls. Why? Why Did Dinakar copy the same scene

  • @sampath7400
    @sampath7400 3 месяца назад

    education is most important than money

  • @pavana3276
    @pavana3276 2 месяца назад +1

    Viparyasa andre swanta tammanige mane kodislila..2nd setup ge koti lekkada mane..saarathi anta film kottirlila andre darshan iglu kelage irtida..manege maari oprige upakari..beligge kodo kai night hodiyo kai darshan..bad very bad papa dinakar avara face noduvaga gottagutte bitkodlila avaru darshana na

  • @RajuRaju_it4xl
    @RajuRaju_it4xl 3 месяца назад +1

    ಅಣ್ಣ ತಮ್ಮ ಇಬ್ರು ಒಂದು ಮೂವಿ ಮಾಡಿ ಸರ್ ದರ್ಶನ್ ಹೀರೋ ಆಗಿ ತಮ್ಮ ಮೇನ್ ವಿಲನ್ ಆಗಿ 😀

  • @sudhams3056
    @sudhams3056 3 месяца назад

    Dhinkar sir please direct one more sarathi to darshan sir

  • @lachiskitchen
    @lachiskitchen 2 месяца назад

    Film industry avrge mathu thumba chennagi baru the

  • @Infinitycut
    @Infinitycut 3 месяца назад +4

    ದೊಡ್ಮನೆ 🔥🔥🔥🔥🔥

  • @ravibk7927
    @ravibk7927 3 месяца назад +4

    Darshan avanu sayuvavaregu kettavane.

  • @Lohith010
    @Lohith010 3 месяца назад +1

    Old video na use maddadu thoppu @kalamadhyama Param sir... Its very bad

  • @pavanrs3484
    @pavanrs3484 3 месяца назад +1

    Opportunist param nivu👏

  • @sushmaanandreddy4881
    @sushmaanandreddy4881 3 месяца назад

    Navagraha movie super

  • @shamalaramaiah473
    @shamalaramaiah473 2 месяца назад

    ನೋಡಿ ಕೇಳಿಸಿ ಕೊಳ್ಳಿ ಇವರ ತಂದೆ ಚಿತ್ರರಂಗದಲ್ಲಿ ಬೆಳಿಯೋಕೆ ದೊಡ್ಡಮನೆ ne ಕಾರಣ ಅಂತ ಹೇಳಿದ್ರು, ಹಾಗು ತೂಗುದೀಪ ಅವರ ಮನೆಗೆ ಅಣ್ಣಾವ್ರ ಹೆಸರು ಇಟ್ಟಿದ್ದಾರೆ ಮು ಪಾ ಅಂತ ಮು ಅಂದ್ರೆ ಮುತ್ತುರಾಜ್ ಪಾ ಅಂದ್ರೆ ಪಾರ್ವತಮ್ಮ ಅಂತ ಹೇಳಿದ್ರು, thanks ❤ jai Raja vamsha, ❤

  • @TheChandan1992
    @TheChandan1992 3 месяца назад +1

    15 yrs indha nanu avvl jothaene idhini hahahah ee dialogue yargo yedhage hodhangidhae

  • @yashm5297
    @yashm5297 3 месяца назад +4

    Re-release episode

  • @charishi
    @charishi 3 месяца назад

    ದಿನಕ್ಕೆ ಒಂದು ಕ್ವಾರ್ಟರ್ ಬಹಳ ಅಲ್ವಾ?? Great ಕುಡುಕರು ಇಂತವೆರಲ್ಲ