yake thick aagi hachikollabeku heli dear, I will try soon, weekly estu aari use maadtira dear, wow! nagu idre kale jaasti super duper dear, onagisa baarada, rub maadi tegeyabeku, aloveera gel night malguvaaga hachhikondu malaguttira dear.nice dear,
ತೆಳುವಾಗಿ ಹಚ್ಚಿಕೊಂಡರೆ ಉಜ್ಜುವಾಗ ಸರಿಯಾಗಲ್ಲ ದಪ್ಪ ಹಚ್ಚಿಕೊಂಡರೆ ಉಜ್ಬೇಕಾದ್ರೆ ನಮ್ಮ ಮುಖದಲ್ಲಿ ಇರುವ ಸಣ್ಣ ಸಣ್ಣ ಕೂದಲು ಬರುತ್ತೆ ರಶ್ಮಿ ವಾರಕ್ಕೆ ಟೈಮ್ ಇದ್ರೆ ಎರಡು ಸರಿ ಮಾಡಿ ಟೈಮ್ ಇಲ್ಲ ಅಂದ್ರೆ ವಾರಕ್ಕೆ ಒಂದು ಸರಿ ಮಾಡಿ ಹೌದು ರಶ್ಮಿ ಅಲೋವೆರಾ ಜೆಲ್, ನನಗೆ ಅಡ್ಜಸ್ಟ್ ಆಗೋಗಿದೆ ತುಂಬಾ ಚೆನ್ನಾಗ್ ಆಗುತ್ತೆ ನಿಜ್ವಾಗ್ಲೂ ತುಂಬಾ ಖುಷಿಯಾಗುತ್ತೆ ರಶ್ಮಿ ನಿಮ್ಮ ಒಂದೊಂದು ಕಮೆಂಟ್ ನಮಗೆ ಸ್ಪೂರ್ತಿ ❤️❤️❤️
Like done. 69 Super So nice useful information about connected. Beauty skin care products. With Home remedy Soundarya. Raani yaagalu. Mane mathuugaluu So nice use ful home remedies Thank you for sharing Nandhini. akka
ನಿಮ್ಮ ಕಣ್ಣಿನ ಕೆಳಗೆ ಕಪ್ಪು ಕಲೆ ಇದೆ ಈ ಟಿಪ್ಸ ಯಿಂದ ಯಾಕೆ ಹೋಗಿಲ್ಲ
ಯೌಟ್ಯೂಬ್ ಚಾನೆಲ್ ಮಾಡಿ ನಿಮಗೆ ಗೊತ್ತಾಗತ್ತೆ ಅದು 3 ಚಾನೆಲ್ ಮಾಡಿ monetize ಮಾಡಿಕೊಳ್ಳಿ ಆಮೇಲೆ ನಿಮ್ಮ ಕಣ್ಣು ನೋಡಿಕೊಳ್ಳಿ
Nimma bere eradu channel hesaru heli madam.
@@dhirendradesai9309
Nandini kannada vlogs
Jenugoodu vlog
Ilaxmigundure
@@Bennekrishna2411nija namige gottu adara kasta
ತುಂಬಾ ಚೆನ್ನಾಗಿದೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನನಗೆ ಇದರಲ್ಲಿ ತುಂಬಾ ಆಸಕ್ತಿ ಇದೆ ಥ್ಯಾಂಕ್ ಯು 😂
ಖಂಡಿತ ಹಚ್ಚಿ ನಿಧಾನವಾಗಿ ಕಡಿಮೆಯಾಗುತ್ತೆ ❤️
Tq akku 🥰nanu e face pack huduktidde.... Perfect measurement joteli heliddira... Nanantu ivatte try madtini
❤️❤️
Super amma remedies 👌
Good tips amma❤
yake thick aagi hachikollabeku heli dear, I will try soon, weekly estu aari use maadtira dear, wow! nagu idre kale jaasti super duper dear, onagisa baarada, rub maadi tegeyabeku, aloveera gel night malguvaaga hachhikondu malaguttira dear.nice dear,
ತೆಳುವಾಗಿ ಹಚ್ಚಿಕೊಂಡರೆ ಉಜ್ಜುವಾಗ ಸರಿಯಾಗಲ್ಲ ದಪ್ಪ ಹಚ್ಚಿಕೊಂಡರೆ ಉಜ್ಬೇಕಾದ್ರೆ ನಮ್ಮ ಮುಖದಲ್ಲಿ ಇರುವ ಸಣ್ಣ ಸಣ್ಣ ಕೂದಲು ಬರುತ್ತೆ ರಶ್ಮಿ ವಾರಕ್ಕೆ ಟೈಮ್ ಇದ್ರೆ ಎರಡು ಸರಿ ಮಾಡಿ ಟೈಮ್ ಇಲ್ಲ ಅಂದ್ರೆ ವಾರಕ್ಕೆ ಒಂದು ಸರಿ ಮಾಡಿ ಹೌದು ರಶ್ಮಿ ಅಲೋವೆರಾ ಜೆಲ್, ನನಗೆ ಅಡ್ಜಸ್ಟ್ ಆಗೋಗಿದೆ ತುಂಬಾ ಚೆನ್ನಾಗ್ ಆಗುತ್ತೆ ನಿಜ್ವಾಗ್ಲೂ ತುಂಬಾ ಖುಷಿಯಾಗುತ್ತೆ ರಶ್ಮಿ ನಿಮ್ಮ ಒಂದೊಂದು ಕಮೆಂಟ್ ನಮಗೆ ಸ್ಪೂರ್ತಿ ❤️❤️❤️
@@Bennekrishna2411 Thanks dear
Ok mam ennondu vishaya mam wheet powder hakidre hair remove aguthi add madali heli mam. Tumba benifit ede. Wax agathaya erolla.
ಹೌದ ನನಗೆ ಗೊತ್ತಿರಲಿಲ್ಲ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏
super trips amma thank you
ಧನ್ಯವಾದಗಳು 🙏ಹೀಗೆಯೇ ನನ್ನ ಜೊತೇಲಿ ಇರಿ 🥰
ನಮಸ್ಕಾರ ಅಮ್ಮ ತುಂಬಾನೇ ಒಳ್ಳೆ ಟಿಪ್ಸ್ ಮಾಹಿತಿ ಕೊಟ್ಟಿಗೆ ತುಂಬಾ ಧನ್ಯವಾದಗಳು ಉತ್ತಮ ಹಂಚಿಕೆ ವ್ಲಾಗ್ ನಿಮ್ಮ ಆಶೀರ್ವಾದ ಬೇಕು ಅಮ್ಮ 🙏🙏❤️
❤️❤️ಖಂಡಿತಾ 🙏🙏
It is very useful face pack.thank you so much
.l
❤️❤️
Good inpormesion❤
Super tips madam thanks for you
ಧನ್ಯವಾದಗಳು 🙏
Tqu mam valleya Tips kottidakke danyavadagalu
ಧನ್ಯವಾದಗಳು 🙏
ವಯಸ್ಸು ಅದು ನಮಗೆ ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು
ಧನ್ಯವಾದಗಳು 🙏
ಫೇಸ್ ಕ್ಲೀನಪ್ ಟಿಪ್ಸ್ ಬಹಳ ಚೆನ್ನಾಗಿದೆ ತುಂಬಾ ಚೆನ್ನಾಗಿದೆ ಅದ್ಭುತವಾಗಿದೆ ಒಂದು ಇನ್ಫಾರ್ಮಶನ್ ಥಾಂಕ್ ಯು ಸೊ ಮಚ್ ನಾವು ಟ್ರೈ ಮಾಡ್ತೀವಿ❤❤
❤️❤️❤️
Very good suggestion medam
Suuper Amma👌
ಧನ್ಯವಾದಗಳು 🙏
Like done. 69
Super
So nice useful information about connected. Beauty skin care products. With Home remedy
Soundarya. Raani yaagalu. Mane mathuugaluu
So nice use ful home remedies
Thank you for sharing
Nandhini. akka
ಅಪ್ಪು ಸರ್ 🙏🙏
ತುಂಬಾ ಉತ್ತಮ ಮಾಹಿತಿ ತಿಳಿಸಿದ್ದೀರಿ.ಧನ್ಯವಾದಗಳು🙏
ಧನ್ಯವಾದಗಳು ಹೀಗೆಯೇ ಸಪೋರ್ಟ್ ಮಾಡಿ 🙏
Tumba channagi helkotri amma, 🙏🏻try madteeni
ನೀವು ಸಣ್ಣಗಾಗಲು ಬಳಸುವ ಸಾಮಗ್ರಿಯ ಹೆಸರೇನು ಎಲ್ಲಿ ಸಿಗುತ್ತದೆ
ಈ ವಿಡಿಯೋದಲ್ಲಿ ಲಿಂಕ್ ಹಾಕಿದ್ದೇನೆ ನೋಡಿ 🥰
Thank you madam..🎉🎉
ಧನ್ಯವಾದಗಳು 🙏
ಅಮ್ಮ ಚೆನ್ನಾಗಿದ್ದೀರ
Nice amma❤
Ohh ho 😂nimma beauty secret iga gottaytu nodi... Super 👌akka... Nanu try madtini
ಮಾಡು ಚಿನ್ನಿ ❤️❤️
ತುಂಬ ಇಷ್ಟ ಆಯಿತು ಧನ್ಯವಾದಗಳು
ಧನ್ಯವಾದಗಳು 🙏
Very nice thanks
ಧನ್ಯವಾದಗಳು 🙏
ತುಂಬಾ ಚೆನ್ನಾಗಿ ಇದೆ ಅಮ್ಮಾ ಫೆಸ್ ಪ್ಯಾಕ್ 😍
❤️❤️
Good information Akka ❤️✨
❤️❤️❤️
Thankyou
ಧನ್ಯವಾದಗಳು 🙏ಸದಾ ಹೀಗೆಯೇ ನಿಮ್ಮ ಸಪೋರ್ಟ್ ಇರಲಿ 🙏
Amma super hit agta ede nim channel
❤️❤️
Tumba chennagide nimma idea supper.... 🎄⚽🎉🌼
Dr. Nandini ma... 🍎🍏
ಪ್ಲಬರ್ 🍫🍫🍫
ಪ್ಲಬರ್ 🤣🤣
Super tips
ಧನ್ಯವಾದಗಳು 🙏
Oho neevu E reethi madodhikke milky beauty agirodhu 😂 nanu try madithini evaglindhane 😂😂😂 super amma
🥰🥰
ತುಂಬಾ ಚೆನ್ನಾಗಿ ತಿಳಿಸಿದ್ದೀರಾ🎉
❤️❤️
❤
Thank u 👍
Super remedy
🙏🙏
Nice face pack mam....
🙏🙏
Hi amma hegiddhira ❤ thumba khushi aythu nimma 6k+ sub ❤❤nodi ❤u amma
ಶ್ವೇತಾ ❤️❤️❤️❤️
Super maji
ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡಿ 🙏
Really exlent information ❤🙏🏿🙏🏿🙏🏿
🙏🙏🙏
ಕಸ್ತೂರಿ ಅರಿಶಿಣ ಎಲ್ಲಿ ಸಿಗುತ್ತೆ ಅಮ್ಮಾ
ಆಯುರ್ವೇದ ಮೆಡಿಕಲ್ ಸ್ಟೋರ್ ನಲ್ಲಿ ಸಿಗುತ್ತದೆ 🥰ನಿಮ್ಮ ಸಪೋರ್ಟ್ ಹೀಗೆಯೇ ಇರಲಿ 🙏
👌👌👌👌💯
Super mem
Super trips
ಕಸ್ತೂರಿ ಅರಶಿನ ಎಲ್ಲಿ ಸಿಗುತ್ತೆ ಮೇಡಮ್
ಆಯುರ್ವೇದ,ಗ್ರಂಥಿಗೆ ಅಂಗಡಿಲಿ ಸಿಗುತ್ತದೆ 🙏🙏
ಸೂಪರ್
💯💯🙏
Super
ಅಮ್ಮ ತುಂಬಾ ಒಳ್ಳೆಯ ಮಾಹಿತಿ ಥ್ಯಾಂಕ್ ಯು ಅಮ್ಮ
❤️❤️
Mukha helade iddaru kannugalu nodidre saku nimma dukha artha agutte akka 🥰 ....
❤️❤️❤️
Thank you very much 🎉
🙏🙏
Wow super mam useful tips
❤️❤️
ಯಾವ ರೋಜ್ ಹೂ.ಪನ್ನೀರ್ ಗುಲಾಬಿನಾ ?
ಅಂಗಡಿಲಿ ಸಿಗತ್ತೆ 🥰🥰
Ee kaalugalanna dry fry madi mill madsiddhira mam
ಹಾಗೆಯೇ ಮಿಲ್ ಗೆ ಹಾಕಿಸಿದ್ದು 🥰
Akka edella hachhi re bellagagitta yakendare nanu bereyevaru. Heliddu madi. Yenu upayoga agilla
ಮನೆಯಲ್ಲೇ ಇರುವ ಸಾಮಗ್ರಿಗಳು ಅಲ್ವಾ ಬೆಳ್ಳಗೆ ಅಂತೂ ಆಗಲ್ಲ ಕಲೆಗಳು ಇರುವುದು ನಿಧಾನಕ್ಕೆ ಹೋಗುತ್ತೆ ❤️❤️
Super video amma🎉🎉🎉🎉
🙏🙏
Thank you ☺️ am yr just new subscriber 💐
ಧನ್ಯವಾದಗಳು 🙏🙏
Wow super
ಧನ್ಯವಾದಗಳು 🙏
Kasturi arisina elli sigute mam
ಆಯುರ್ವೇದ ಅಂಗಡಿ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತೆ ನೋಡಿ ❤️❤️
Nevo thorisida e vidiyo vllidu. Edannu madothivi❤
ಧನ್ಯವಾದಗಳು 🙏
Sister newe karate hylideer❤
🙏🙏
Apple tomato difference enta heli madam
ಫಾರಂ ಟೊಮೆಟೊಗೆ ಆಪಲ್ ಟೊಮೆಟೊ ಅಂತ ಹೇಳ್ತಾರೆ
Super mam 🎉
🙏🙏
ಥ್ಯಾಂಕ್ಸ್
ಸೂಪರ್ ❤❤ಅಮ್ಮ
❤️❤️
Yes ❤❤❤
🙏🙏
L158 sooooooo beautiful dear friend ❤️❤️❤️ stay connected also ✅💕
❤️❤️❤️
👌👌👌👍
Super Amma ❤
❤️❤️
Nice sharing beauty tips👌🏼
ನಾಗು ❤️❤️
Hi mam super face pack
❤️❤️
👌
ತುಂಬಾ ಒಳ್ಳೆ ಟಿಪ್ಸ್ ಅಮ್ಮಾ 👌👌
🙏🙏
Nice information beauty tips ❤
Amma nange 33age hachkobahudu alva...amma andre bejarilaa alva nange amma ella so nimanu nodi amma nenpadru 😢 thank u niu mathadodu esta aithu
ಹಚ್ಚಿಕೊಳ್ಳಿ ಏನೂ ಚರ್ಮಗೆ ಏನೂ ತೊಂದರೆ ಆಗಲ್ಲ ಮನೆಯಲ್ಲೇ ಇರುವ ವಸ್ತುಗಳು ಅಲ್ವಾ ಕಂಡಿತಾ ಕರೀರಿ ❤️❤️❤️
Talegehenhstirameda
ನಮ್ಮ ಕಮೆಂಟಿಗೆ ರಿಪ್ಲೈ ಮಾಡಿ ಅಕ್ಕ
❤️❤️
Gayada example 👌akku 🥰
❤️❤️
Kannina side kappadakke enu hachbeku
ಚನ್ನಾಗಿ ನಿದ್ರೆ ಮಾಡಿ ಅಲೋವೆರಾ ಜೆಲ್ ದಿನ ಹಚ್ಚಿ ಕ್ರಮೇಣ ಕಡಿಮೆ ಆಗತ್ತೆ ❤️
Nandiniyavare nim kankelage kappagide adansari Madi Saku mukada kalmar chennagide
🙏🙏
ಯೌಟ್ಯೂಬ್ ಮಾಡಿ 3 ಚಾನೆಲ್ ಮಾಡಿ ಕಣ್ಣಿನ ಸುತ್ತ ಕಪ್ಪು ನಿಮಗೆ ಅನುಭವ ಆಗತ್ತೆ 🙏🙏
Very nice ma 👌❤️
🙏🙏
Very nice ❤❤❤❤
❤️❤️
ಎಷ್ಟು ದಿನಕ್ಕೊಮ್ಮೆ ಮಾಡಬೇಕು ಎಂದು ಹೇಳಿಲ್ಲ ಅಲ್ವಾ
ವಾರಕ್ಕೆ ಒಮ್ಮೆ ಇಲ್ಲ ಅಂದ್ರೆ 15 ದಿನಕ್ಕೆ ಒಮ್ಮೆ ಮಾಡಿಕೊಳ್ಳಿ 🙏
Kasturi aridhin elli sigutte
ಆಯುರ್ವೇದ ಮೆಡಿಕಲ್ ಸ್ಟೋರ್ನಲ್ಲಿ ಸಿಗುತ್ತದೆ 🥰ನಿಮ್ಮ ಸಪೋರ್ಟ್ ಹೀಗೆಯೇ ಇರಲಿ 🙏
Tumba channel ge helidira amma dun ✅✅
belli ge yavaga tips needtheera mam
ಮಾಡ್ತಿನಿ ❤️
❤️🙏🏻👌🏻
🙏🙏
Super ಅಕ್ಕ
❤️❤️
Kasturi haldi Elli purchase maddri
Gandigay angadili siguthay
ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತೆ
@@carnaticmusicandlightmusic3064 tq nimma voice channagede
ಆಯುರ್ವೇದ ಶಾಪ್ನಲ್ಲಿ ಸಿಗತ್ತೆ ❤️
❤️❤️❤️
Good information
Nice ಅಕ್ಕಾ 😃😃
❤️❤️
ಚೀನಾಗಿದೆ ವಿಡಿಯೋ 👌👌👌👌
🙏🙏
Super vlog hi
ನಾನು ಇದನ್ನೇ ಎಲ್ಲಾ use ಮಾಡೋದು ನಾನು ಯಾವತ್ತಿಗೂ ಕೆಮಿಕಲ್ free ne😄
❤️❤️
👍🏻
Super🎉
❤️❤️
ನಿಮಗೆ ವಯಸ್ಸು ಆಗಿದೆ mam ಕಲರ್ ಇದಿರಿ but age ಕಾಣುತ್ತೆ. ಆದ್ರೂ ಬದುಕನ್ನು ಲೈಕ್ ಮಾಡ್ತೀರಿ so thank you
🙏🙏
Suma bharadwaj Mangalore 👌👍
ಧನ್ಯವಾದಗಳು 🙏