ರೋಡ್​​ ಶೋ ಎಲ್ಲಾ ಎಲೆಕ್ಷನ್​​ ಗಿಮಿಕ್​​​ | PM Narendra Modi Road Show In Bengaluru | Vistara

Поделиться
HTML-код
  • Опубликовано: 4 май 2023
  • ರೋಡ್​​ ಶೋ ಎಲ್ಲಾ ಎಲೆಕ್ಷನ್​​ ಗಿಮಿಕ್​​​ | PM Narendra Modi Road Show In Bengaluru | Vistara
    #vistaranews #pmmodi #roadshow#campaign #karnatakaelections2023 #flowers #kannadanews #electioncampaign #ವಿಸ್ತಾರನ್ಯೂಸ್ #latestnews #newsupdates #assemblyelection2023 #karnatakapolitics
    🔗🔗 We are also on these 🔗🔗
    🌐🌐 Vistara News Website 🌐🌐
    vistaranews.com/
    👍👍Subscribe To Vistara News👍👍
    / vistaranews
    👇👇Follow and Like us on Facebook👇👇
    / vistaranews
    👇👇Follow us on Instagram 👇👇
    / vistaranews
    👇👇Follow us on Twitter👇👇
    / vistaranews
    👇👇Follow us on Koo👇👇
    www.kooapp.com/profile/vistar...
    👇👇Follow us on Sharechat👇👇
    sharechat.com/profile/vistara...
    👇👇Follow us on Pinterest👇👇
    / vistaranews
    Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
    ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
    Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intensons are clear and not meant to hurt anyone’s emotion or value.

Комментарии • 635

  • @rohitprasad3009
    @rohitprasad3009 Год назад +231

    ನಮ್ಮ ಜನ ಬುದ್ಧಿವಂತರಾಗಿದ್ದಾರೆ...❤

  • @lokeshkm7107
    @lokeshkm7107 Год назад +75

    ಮೋದಿ COVID ಬಂದಾಗ ಮತ್ತು ಪ್ರವಾಹದ ಸಂದರ್ಭದಲ್ಲಿ ಯಾಕೆ ಬರಲಿಲ್ಲ ...😢😢😢😢😢😢

    • @niranjanav123
      @niranjanav123 Год назад

      Band en madabekitto?
      Yake Nimge dose siglilva?

    • @lokeshkm7107
      @lokeshkm7107 Год назад

      @@niranjanav123 ನಾನು ಒಂದೇ ಒಂದು Dose ಹಾಕಿಸಿ ಕೊಂಡಿ.ಲ್ಲ... ನಾನು ಗಟ್ಟಿ ಪಿಂಡ ಓಕೆ... 🤣🤣🤣🤣🤣🤣🤣

    • @niranjanav123
      @niranjanav123 Год назад

      @@lokeshkm7107
      Hagidre problem en?
      Modi betiyindane solve hagodu?

    • @rajgopaliyyangar
      @rajgopaliyyangar Год назад

      Covid bandaga yaru yarannu bheti madilla anna..
      Nere antira adu ondu nature calamity..
      En madudu

    • @lokeshkm7107
      @lokeshkm7107 Год назад

      @@rajgopaliyyangar ▪︎▪︎ಅಣ್ಣಾ ನೆರೆ ಬಂದಾಗ ಕೇರಳ ಕ್ಕೆ ಬಂದ ಮೋದಿ ಕರ್ನಾಟಕ ಕ್ಕೆ ಯಾಕೆ ಬರಲಿಲ್ಲ ▪︎▪︎👍👍👍👍

  • @mallapparayanna7580
    @mallapparayanna7580 Год назад +77

    ಒಬ್ಬ ಪ್ರಧಾನಿ ಆಗಿ ರಾಜ್ಯಕ್ಕೆ ಈ ತರ ಬರುವುದು ಸರಿಯಲ್ಲ ಜನರ ಕಷ್ಟ ಕೇಳುವುದನ್ನು ಬಿಟ್ಟು ಬರೇ ರೋಡ್ ಶೋ ಮಾಡಿದರೆ ದೇಶ ಉದ್ದಾರ ಆಗಲ್ಲ

  • @kprajanna5879
    @kprajanna5879 Год назад +164

    ಇ ಸುದ್ದಿ ಯಾವುದೇ ಕಾರಣಕ್ಕೂ ಸುವರ್ಣ ಟಿವಿಯಲ್ಲಿ ಬರುವುದಿಲ್ಲ 😂

    • @chamundishivakumar6995
      @chamundishivakumar6995 Год назад +22

      ಅದು ಹೆಸರಿಗೆ ಮಾತ್ರ ನ್ಯೂಸ್ ಚಾನಲ್. ಆದರೆ ಅದು ಮೋದಿಯ ಶಂಖ ಜಾಗಟೆ

    • @elishkumarvb4839
      @elishkumarvb4839 Год назад +18

      Yes ಕರೆಕ್ಟಾಗಿ ಏಳಿದಿರಿ ಸರ್

    • @rakeshgc7300
      @rakeshgc7300 Год назад +15

      ನಿಜವಾಗಿಯೂ ನಿಜ

    • @madhuchandra5225
      @madhuchandra5225 Год назад

      Ajith hanumakkanavar full Josh allirtane ivattu. Modi mania modi hawa dhool ebbisida modi , bari ee thara bucket hoditare ashte. Kachada Nan makklu.

    • @madhu_g18
      @madhu_g18 Год назад +8

      Suverna tv avnu bucket Ajith

  • @shivakumar9904
    @shivakumar9904 Год назад +234

    ಉಯ್ಗಿರಿ ಮೋದಿಗೆ

    • @premasanil8291
      @premasanil8291 Год назад

      Nin ammange ugibeku muttala

    • @shashikumar24156
      @shashikumar24156 Год назад +14

      No use bro,, Nam Jana change agi vote hakodralli ತೋರಿಸಬೇಕು

  • @hussainsaheb8703
    @hussainsaheb8703 Год назад +49

    ಬಿ. ಜೆ. ಪಿ ಡೌನ್

  • @abdulrajak2999
    @abdulrajak2999 Год назад +155

    ಇತರ ಜನ ಎಚ್ಚೆತ್ತುಕೊಳ್ಳುವುದು ತುಂಬಾ ಒಳ್ಳೆಯದು.

  • @ShivaKumar-gs6td
    @ShivaKumar-gs6td Год назад +221

    ಸರ್ ಮೋದಿ ಅವರಿಂದ ತುಂಬಾ ತೂಂದರೆ ಆಗ್ತಿದೆ

    • @premasanil8291
      @premasanil8291 Год назад +2

      Nadige haru ninnida yav laba ella

    • @Reeyan128
      @Reeyan128 Год назад +7

      Vote for Congress

    • @niranjanav123
      @niranjanav123 Год назад +1

      Half day only please co operate

    • @parashuramdevanagavi4595
      @parashuramdevanagavi4595 Год назад +4

      Modi is good. Karnataka bjp is not good. So beedi beedi suttu bekagide PM modi .😢😢

    • @irfanirfa289
      @irfanirfa289 Год назад +11

      40% commission dudinda, road show 🚫

  • @shaasbros1433
    @shaasbros1433 Год назад +13

    ಸ್ವಾಭಿಮಾನಿ ಕನ್ನಡಿಗರು ಈ ಮಾರ್ವಾಡಿಗಳ ಗುಲಾಮರಲ್ಲ.. 😢

  • @sureshraj3842
    @sureshraj3842 Год назад +29

    ಈ ಬಾರಿ ಜನ ಉತ್ತರ ಕೊಡುತ್ತಾರೆ

  • @mYtUbe-Latheef
    @mYtUbe-Latheef Год назад +31

    ಇದಕ್ಕೆಲ್ಲ ಮತದಾನದ ಮೂಲಕ ಉತ್ತರಿಸಬೇಕು ಜನಸಾಮಾನ್ಯರು

  • @somashekersoma-if2rt
    @somashekersoma-if2rt Год назад +36

    ಮೋದಿಜಿ ನೀವು ಎಷ್ಟೇ ಪೋಸ್ ಕೊಟ್ರು ನಿನ್ನಿಂದ ಗೆಲ್ಲಕ್ಕೆ ಆಗಲ್ಲ

    • @chayadevi2246
      @chayadevi2246 Год назад

      85% commission looti congressna nirnama maadi

  • @sriss479
    @sriss479 Год назад +144

    ಉಗಿರಿ.. ಧರ್ಮ ನೋಡಿ vote ಹಾಕೋದು ಹೀಗೆ ಇರುತ್ತೆ..

  • @ibs5400
    @ibs5400 Год назад +30

    ಮೋದಿ ದೇಶದ ಪ್ರದಾನಿಯೋ ಬಿಜೆಪಿ ಯ ಎಲೆಕ್ಷನ್ ಕ್ಯಾಂಪೈನರೋ.. ಪ್ರವಾಹ ಬಂದಾಗ ಪ್ರಧಾನಿ ಎಲ್ಲಿದ್ದರೂ... ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ .. ರಾಹುಲ್ ಗಾಂಧಿ ಕಾಶ್ಮೀರ್ ವರೆಗೂ ನಡಕೊಂಡು ಹೋಗಿದ್ದಾರೆ ಯಾರಿಗೂ ಈತರ ತೊಂದರೆ ನೀಡಿಲ್ಲ

    • @chayadevi2246
      @chayadevi2246 Год назад

      85% commission looti congressna nirnama maadi..Nim pappu waste body..yaaru avra hathra hogolla..adhte nam PMge kole mado sanchu irodhrindha avara rakshane modhala adhyathe..thu nin janmakke

  • @onlyjustice10
    @onlyjustice10 Год назад +61

    ಹಾಕಿದ್ರಲ್ಲ ಓಟು ಅನುಭವಿಸಿ.....

    • @chayadevi2246
      @chayadevi2246 Год назад

      yaake looti congress, JDS avrella road show maadlilva.. nim kannige modiji obbarena kanodhu

    • @onlyjustice10
      @onlyjustice10 Год назад +1

      @@chayadevi2246 ನೀವು road show ಮಾಡಿ ಬೇಡ ಅನ್ನಲ್ಲ. ಯಾವ ಘನಂದಾರಿ ಕೆಲಸ ಮಾಡಿದೀರಂತ ಮತ ಕೇಳ್ತಾ ಇದ್ದೀರ ನಾಚಿಕೆ ಆಗಲ್ವ ನಿಮಗೆ. ಸಂವಿಧಾನ ಬದ್ಧವಾದ ಕೆಲಸ ಮಾಡಿ ಜನ ಕೈ ಮುಗಿತಾರೆ ನಿಮಗೆ. ಆ road show ಮಾಡಲು ಅಧಿಕಾರ ಕೊಟ್ಟಿರೋದೆ ನಮ್ಮ ಸಂವಿಧಾನ ಅಂತಹ ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವ ನೀವು ಜನರಲ್ಲಿ ಮತ ಕೇಳುವ ಯೋಗ್ಯತೆ ನಿಮಗೆ ಇಲ್ಲ.

  • @Boss3563
    @Boss3563 Год назад +194

    BJP ge vote hakbedi, BJP mukta Karnataka pakka

    • @dr.rameshmr9572
      @dr.rameshmr9572 Год назад

      Pakistan alle erabeku nevgallu

    • @premasanil8291
      @premasanil8291 Год назад +3

      Pak gati nimage

    • @Boss3563
      @Boss3563 Год назад

      @@premasanil8291 rich enda kelage bandu kuli madu bisilalli 250 rs kodatare node aga tiliyutte nimage India na Pak anta, andha bakti enda hogbandu baduki

    • @niranjanav123
      @niranjanav123 Год назад +4

      I vote to BJP

    • @Boss3563
      @Boss3563 Год назад +8

      @@niranjanav123 andha bakti

  • @anjiianji1417
    @anjiianji1417 Год назад +50

    ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅಯ್ಯೋ ದೇವ್ರೆ

  • @rockisrockrambo7846
    @rockisrockrambo7846 Год назад +10

    ಪ್ರೀತಿಯ ಫೆಕೇಂದ್ರ, ಇದು ಕರ್ನಾಟಕ, ಗುಜರಾತ್ ಅಥವಾ ಉತ್ತರ ಪ್ರದೇಶ ಅಲ್ಲ 😂❤❤

    • @chayadevi2246
      @chayadevi2246 Год назад

      85% commission looti congressna nirnama maadi..Our PM belomgs to every state..thu nin janmakke

  • @deepikasagara7353
    @deepikasagara7353 Год назад +21

    ಇವ್ರು ಯೋಗ್ಯತೆ ಜನಕ್ಕೆ ಗೊತ್ತು,,

    • @chayadevi2246
      @chayadevi2246 Год назад

      modhalu nin yogyathe nin janakke gothadhre saaku

    • @deepikasagara7353
      @deepikasagara7353 Год назад

      @@chayadevi2246 ಯಾವನೋ ಇವ್ನು ನಾನು ಏನ್ ಚುನಾವಣೆ ನಿಲ್ಬೇಕ, ನಾನು ಏನ್ ರಾಜಕಾರಣಿನಾ, ಗೊತ್ತಾದ್ರು ಒಂದು, ಗೊತ್ತಾಗಿಲ್ಲ ಅಂದ್ರೇ ಇನ್ನೊಂದು, ರಾಜಕಾರಣಿಗಳಿಗೆ ಹಾಗಲ್ಲ, ಯೋಗ್ಯತೆ ಗೊತ್ತಾದ್ರೆ ಅವ್ರು ಬದುಕು ಆಯೋಮಯಾ,, ಹೂವಿನ ಹಾರ ಹಾಕೋ ಜನ, ಬೇರೇನೇ ಹಾರ ಹಾಗ್ತರೆ

  • @m.nanjundaiah69m.nanjunda2
    @m.nanjundaiah69m.nanjunda2 Год назад +59

    ಉಗಿರಿ ಮುಖಕ್ಕೆ ಶೋ ಮ್ಯಾನ್ ಶೋ ಮಾಡ್ತಾವ್ನೆ

    • @sappagiprabhu9754
      @sappagiprabhu9754 Год назад

      ಬಡ್ಡಿ ಮಗ ಮೋದಿ ಅವನು ಮಾಡೋದೆಲಾ ಗಿಮಿಕ್ ಅವನು ಅವನ ಸರ್ಕಾರ ಏನು ಮಾಡಿದಾರೋ ಒಂದೂ ಹೇಳುಕೋಳಲು ಏನೋ ಇಲ್ಲ, ಧರ್ಮ ದ ಆಧಾರದ ಮೇಲೆ ಮತ ಕೇಳತಾನೇ

    • @VinodVinod-hw4vd
      @VinodVinod-hw4vd Год назад

      ಶೂ ಮ್ಯಾನ್ ಕಂಡು ಉರಿತಾ🚩🚩 ಜೈ ಬಿಜೆಪಿ🚩

    • @abdulhabibmohammed4188
      @abdulhabibmohammed4188 Год назад +1

      Thoo worst PM

    • @chayadevi2246
      @chayadevi2246 Год назад

      @@abdulhabibmohammed4188 85% commission looti congressna nirnama maadi

    • @chayadevi2246
      @chayadevi2246 Год назад

      85% commission looti congressna nirnama maadi

  • @jayajayasurya8400
    @jayajayasurya8400 Год назад +29

    ಪ್ರಜೆಗಳಿಂದ ಆಯ್ಕೆ ಆದಂತಹ ವ್ಯಕ್ತಿಗಳು ಯಾರೇ ಆಗಿರಲಿ ಪ್ರಜೆಗಳಿಗೆ ಉಪದ್ರ ಕೊಡಬಾರದು.

  • @daru2632
    @daru2632 Год назад +3

    ನಮ್ಮ ಜನಕ್ಕೆ ಮಾನ ಮರ್ಯಾದಿ ಇದ್ರೆ ಕಾಂಗ್ರೆಸ್ ಗೇ ❤️ ವೋಟ್ ಆಕೀ... ❤️

  • @sudharma7034
    @sudharma7034 Год назад +31

    ಪ್ರಧಾನಿ ನಾಯಿ ತರ ಬೀದಿ ಅಲೆಯೋದ

    • @chayadevi2246
      @chayadevi2246 Год назад

      nayige niyathu idhe ..nam deshadha PM ge bele kododha ninanthavaru ee deshadha praje agoke naalayak.. thu nin janmakke

  • @Peacemindworld23
    @Peacemindworld23 Год назад +23

    ಪ್ರಜ್ಞಾವಂತ ಜನರು 👌🏼

  • @jagadeeshgk6813
    @jagadeeshgk6813 Год назад +64

    Talk like a gentleman,
    🙏🙏🙏

  • @mareppahosamani4380
    @mareppahosamani4380 Год назад +92

    Bjp%40😢😢😢😢😢😢😢

  • @haisuguna
    @haisuguna Год назад +17

    ಉಗಿರಿ ಮಕ್ಕೆ.. ಯಾವ ಮುಖ ಇಟ್ಟ್ಕೊಂಡು ಕರ್ನಾಟಕಕ್ಕೆ ಬರ್ತಾರೋ 🤣🤣

    • @chayadevi2246
      @chayadevi2246 Год назад

      85% commission looti congressna nirnama maadi

  • @azamathulla1610
    @azamathulla1610 Год назад +48

    Super anna good

  • @digitalworld4496
    @digitalworld4496 Год назад +22

    ನಮ್ ಸಿದ್ದರಾಮಯ್ಯಗೆ ನೋಡಿ ಎಷ್ಟು ಹೆದರಿಕೆ 😂😂😂😂

    • @ManjuNath-zy4wi
      @ManjuNath-zy4wi Год назад

      Nimmavva tullada

    • @digitalworld4496
      @digitalworld4496 Год назад

      @@ManjuNath-zy4wi ಯಾಕೆ ನಿನ್ ತಂಗಿಗೆ ಯಾಕೆ ತುಲ್ಬಾರ್ದು

    • @ManjuNath-zy4wi
      @ManjuNath-zy4wi Год назад

      @@digitalworld4496 le nimm jasti tullakk nann tunni

    • @ManjuNath-zy4wi
      @ManjuNath-zy4wi Год назад

      @@digitalworld4496 hols jati hadargitti makkal

    • @digitalworld4496
      @digitalworld4496 Год назад

      @@ManjuNath-zy4wi ನಿನ್ ತಂಗಿ 💋

  • @vivekvirat6641
    @vivekvirat6641 Год назад +9

    ಮೋದಿ only showman 😄😄😄😄

  • @captainfun0123
    @captainfun0123 Год назад +26

    ಸೂಪರ್ ಸರ್ 🙏🌹💯

  • @ArhanKHAN-lm3nb
    @ArhanKHAN-lm3nb Год назад +117

    Idu original public❤

  • @user-vt6nz8zn6n
    @user-vt6nz8zn6n Год назад +121

    Please don't vote bjp 😢😂😂😂

  • @mareppahosamani4380
    @mareppahosamani4380 Год назад +55

    😂😂😂😂😂😂 ಮೋದಿಗೆ ಕ್ಯಾಕರಿಸಿ ಮುಖಕ್ಕೆ ಉಗಿಬೇಕು ಎಲ್ಪಿಜಿ ಗ್ಯಾಸ್ ಬೆಲೆ ಎಷ್ಟು ಅಡುಗೆ ಎಣ್ಣೆ ಬೆಲೆ ಎಷ್ಟು ಜನಸಾಮಾನ್ಯರನ್ನು ನೋವು-ನಲಿವು ಏನು ಗೊತ್ತಿದೆ ಮುಟ್ಟಾಳ

    • @premasanil8291
      @premasanil8291 Год назад

      Nin appa muttala ninanta tirgotina hutticida avan mukakke kyakarici ugibeku

    • @chayadevi2246
      @chayadevi2246 Год назад

      nim congress, JDS enu 100rs ge cylindrege kodthidhra?? LPG, aduge enne interntational economyge sambadhisidhu..modhalu adhannu thilko.,.thu

    • @onlyjustice10
      @onlyjustice10 Год назад

      ಮಾಡೋ comment ಗೆ ಹುರುಳಿರಬೇಕು ಸುಮ್ಮನೇ ಮಾಡೋದಲ್ಲ. Congress jds Gas 450ಗೆ ಕೊಡ್ತಿದ್ರು ನಿಮ್ಮ ಗಡ್ಡಪ್ಪ ಬಂದ ಮೇಲೆನೇ 1250 ಆದದ್ದು.80 ರೂ ಇದ್ದ ಅಡುಗೆ ಎಣ್ಣೆ ಯ ಬೆಲೆ ಈಗ 180 ಆಗಿದೆ. ಪ್ರತಿಯೊಂದು ವಸ್ತುವಿನ ಬೆಲೆ ಗಳನ್ನು ಸ್ವಲ್ಪ ಪರಿಶ್ಕಾರ ಮಾಡಿ ಆ ಮೇಲೆ comment ಮಾಡುವಿರಂತೆ.

  • @anilkumara8739
    @anilkumara8739 Год назад +15

    ಕಾಂಗ್ರೆಸ್ ಬೆಂಬಲಿಸಿ... ಸಿದ್ದರಾಮಯ್ಯ ಅವರು ಸಿಎಂ ಆಗಬೇಕು...

  • @omkardegalmadi1440
    @omkardegalmadi1440 Год назад +26

    Very Good Sir

  • @nkhajavali1978
    @nkhajavali1978 Год назад +20

    Super

  • @lohithp18
    @lohithp18 Год назад +58

    Puppet show Modi is full of Gimmicks

    • @chayadevi2246
      @chayadevi2246 Год назад

      85% commission looti congressna nirnama maadi

  • @manjun6311
    @manjun6311 Год назад +63

    Vote hakbedi e daridra bjp ge

    • @chayadevi2246
      @chayadevi2246 Год назад

      85% commission looti congressna nirnama maadi

    • @manjun6311
      @manjun6311 Год назад

      @@chayadevi2246 Bjp, congress yaradu daridragalle. Avarigge support madi Neevu daridra agbedi

  • @shaw071
    @shaw071 Год назад +54

    40% Blujp naa Karnataka dinda kithbisakki 🤦🏻‍♂️

    • @niranjanav123
      @niranjanav123 Год назад

      My family vote to modi

    • @shaw071
      @shaw071 Год назад +1

      @@niranjanav123 what is modis contribution to Karnataka where he was when it was affected with floods,corona yaake barlilappa nimma feku ivaga bandi yen nataka aadhrunu jana vote madalla neen antha dadh sagani nan maklu vote madodu blujp ge 🤦🏻‍♂️

    • @niranjanav123
      @niranjanav123 Год назад +1

      @@shaw071
      Neenu yarige vote madbeku annodu ninnishta haage bereyavara choicena virida nadonu prajaprabutva raashtrdalli irabaradu look raja prabhutva
      Let's wait for result

    • @irfanirfa289
      @irfanirfa289 Год назад +1

      40% commission party ge 40 seat kodi 🚫, 40% commission dudinda, road show 🚫 bada janarige ottegu itilla

    • @shaw071
      @shaw071 Год назад

      @@niranjanav123 TM nadiyole nange gothu yaarige vote maadbeku aadhre janarige goobe kulsorge mathra madalla neenu sagani bhakta neenge yenu gothu Badavara kashta antha naanu keliro prashne ge neen T dalli dum ilal answer madakke sumne T yella mathadbeda Hogole seedless sede nan magane 🤣

  • @allabaksha5298
    @allabaksha5298 Год назад +31

    👏👏👏👏👏👏

  • @shivanandabc2626
    @shivanandabc2626 Год назад +13

    SUPER AJJI

  • @premaprema575
    @premaprema575 Год назад +39

    well said sir, we are all educated, which is right ✓or wrong ×,peoples think senctive. 👍👍👍🔥.

  • @amareshr3282
    @amareshr3282 Год назад +7

    100% Right sir jail Congress

  • @gireshakumar290
    @gireshakumar290 Год назад +5

    ಸೂಪರ್

  • @siddaramaiahb2832
    @siddaramaiahb2832 Год назад +23

    I like you ಸರ್ 👍

  • @mahesh.s9764
    @mahesh.s9764 Год назад +31

    I ಸಲ ಕಾಂಗ್ರೆಸ್ ಗೆಲುವು ಪಕ್ಕ🔥🔥ಸಿದ್ದೂ ಅಂದ್ರೇ ಬರೀ ವ್ಯಕ್ತಿ ಅಲ್ಲ ಅವ್ರು ಈ ನಾಡಿನ ಶಕ್ತಿ 🔥🔥Jai siddu jai shreeram 🔥

  • @girish.3424
    @girish.3424 Год назад +21

    Mr. Prime Minister this is not UP this is karnataka

    • @chayadevi2246
      @chayadevi2246 Год назад

      Hello Mr. PM belongs to India not only for UP

    • @girish.3424
      @girish.3424 Год назад

      @@chayadevi2246 Hello Ms. whatever the hell you are, even a LKG baby knows that fact, my words meant about the election gimmicks which won't work in my state unlike their undeclared kingdom "UP"...,first understand the comment and then reply... JOKER 🤣

  • @nagarajmnagrajam3818
    @nagarajmnagrajam3818 Год назад +7

    Super anna

  • @ravikumarjn3437
    @ravikumarjn3437 Год назад +6

    The great show man of india

  • @unknown2070
    @unknown2070 Год назад +4

    Super correct 👍🏻

  • @chintuchintu1800
    @chintuchintu1800 Год назад +8

    Super feedback

  • @varma7493
    @varma7493 Год назад +30

    Even i have decided not to vote these people because of this drama n causing inconvenience to public n transport

    • @chayadevi2246
      @chayadevi2246 Год назад

      No problem if you not vote..sick mind

  • @HemanthKumar-wc4pf
    @HemanthKumar-wc4pf Год назад +8

    In history this is the first time

  • @maithramy4309
    @maithramy4309 Год назад +8

    Jay cangaress jai sidaramya sir MBP sir DKS sir parmeshwar sir jai remesh Kumar sir jai hariparsd sir 🖐💙🙏💯💪🏽

  • @Anulogs4
    @Anulogs4 Год назад +2

    Smart ಕರ್ನಾಟಕ people 👌

  • @550voltss
    @550voltss Год назад +3

    7 ambulance were struck in the traffic which I saw today ......I pay pray to God to keep the patients safe. I request PM please don't do all the rallies in bangalore goo and do this in rural parts of karanataka.

  • @ravichandra9066
    @ravichandra9066 Год назад +6

    Super bro

  • @ambroseamanna
    @ambroseamanna Год назад +5

    ಸಿದ್ದರಾಮಯ್ಯ ಭಯ.

  • @pavithrap883
    @pavithrap883 Год назад +3

    Super 👌👌👌

  • @gangadharmunavalli7700
    @gangadharmunavalli7700 Год назад +8

    Cut Rs 500/-. in the existing monthly payment to the public and reduce gas cylinder price.

  • @atozchannel5392
    @atozchannel5392 Год назад +4

    🔥🔥🔥🔥

  • @veerabhadraiahveerabhadrai1281
    @veerabhadraiahveerabhadrai1281 Год назад +9

    Public ge thondare kodabedi gas rate oil price yella kadime madi madalu badavarige kasta agabaradhu

  • @shivashankar1661
    @shivashankar1661 Год назад +3

    Good sir

  • @gangadharmunavalli7700
    @gangadharmunavalli7700 Год назад +10

    Road show is not necessary and recommended in Bengaluru as it creates traffic jam and public suffer. And public is educated and aware of election and they will not change the loyalty after road show.

  • @skb4740
    @skb4740 Год назад +3

    ಏನಾದರೂ ಆದರೆ ಇಲ್ಲಿ ನವರು ದೆಹಲಿಯಿಂದ ಲೆಟರ್ ಅನ್ನು ತರ್ಬೇಕು, ನಮ್ಮ. ಹೆಣ್ಣು ಮಕ್ಕಳಿಗೆ ಯಾವುದೇ ಕಷ್ಟ ಪರಿಹರಿಸಲು.😮😢

  • @premsagarsagar3749
    @premsagarsagar3749 Год назад +4

    👌👌👌👌👌👌👌

  • @sureshkamble8472
    @sureshkamble8472 Год назад +1

    Our peoples are very smart good keep it up

  • @vinayv8206
    @vinayv8206 Год назад +3

    idhu namma India dha dhourbhagya
    ellidhe namma samvidhana 🙏

  • @satsonu
    @satsonu Год назад +6

    Wow public has woken up..BJP has failed big time

  • @sasori7d494
    @sasori7d494 Год назад +2

    Well said .

  • @girishv7799
    @girishv7799 Год назад +20

    ನಿಜವಾದ ಪ್ರಜೆಗಳು.. ಇದಕ್ಕೆ ಬಿಜೆಪಿಗೆ 🙏🙏🙏🙏🙏🤣🤣😂🤣

  • @nagarajh9403
    @nagarajh9403 Год назад +16

    Modani 🤣🤣🤣🤣

  • @user-be2wu6mh1z
    @user-be2wu6mh1z Год назад +13

    Congress esala blujp na dhulipata madi hakute adake Modi na kardu e show madu a show madu antare bhaya dali bidid dare blujp 😂😅

    • @chayadevi2246
      @chayadevi2246 Год назад

      85% commission looti congressna nirnama maadi,..savadhi blue person nim congressge serkondidhare andhre nimdhu kamagress

  • @manjunathbhumi2524
    @manjunathbhumi2524 Год назад +2

    ಅಧಿಕಾರ ಇದ್ದಾಗ ಅಭಿರುದ್ದಿ ಮಾಡಿದ್ರೆ ಇತರ ಬಂದು ಬೀದಿ ಬೀದಿ ಬಂದು ಭಿಕ್ಷೆ ಬಿಡೋ ಅವಶ್ಯಕತೆ ಇರಲ್ಲ

  • @pureindian1234
    @pureindian1234 Год назад +9

    40% bjp commission sarkar

  • @arcotsrinivas7060
    @arcotsrinivas7060 Год назад +16

    Yes this is election road show

    • @niranjanav123
      @niranjanav123 Год назад

      Haudappa pracharane thappenu

    • @NudiKannada-ni5id
      @NudiKannada-ni5id Год назад +3

      He's PM to whole country. He's in Karnataka from past week or so. If does this kind of election campaign in all other states when election is taking place most of the days in year will be spent in campaigning. Expected better from him honestly 🙏
      Before anyone says anything I did vote for BJP during MP elections. But what's not appropriate needs to be pointed out instead of Defending everything they do .

    • @blazeboy6215
      @blazeboy6215 Год назад +1

      ​@@niranjanav123 he is a PM of India and not a campaign minister of BJP

    • @unknown2070
      @unknown2070 Год назад +1

      If ppl want to vote bjp they will vote , why Modi has to come n here do road show . Let him do his work in his office . We will definitely vote . Why he is disturbing public n wasting money on these shows

    • @niranjanav123
      @niranjanav123 Год назад

      @@blazeboy6215
      Than need to bring new law that nobody who is elected should not do campaign like
      GP, TP, ZP, MLA,MLC,MP,+ more ppl
      Please demand for it y only partiality to oppose modi
      Please demand all
      So let's them bring as act I also ok & ppl also support it

  • @chandrashekharpatil5472
    @chandrashekharpatil5472 Год назад +2

    Super sir

  • @mahalingkampu3787
    @mahalingkampu3787 Год назад +1

    Good punch

  • @muzaheermuzu8572
    @muzaheermuzu8572 Год назад +2

    ದಯವಿಟ್ಟು 🙏🙏💐ಎಚ್ಚರ ಗೊತ್ತಾಯಿತಲ್ಲ ಈ ಬ್ಲೂಜೆಪಿ ಕಥೆ...... 🤦‍♂️😂😂😂🤦‍♂️😂🤦‍♂️🤦‍♂️

  • @AbdulRazak-jl3mt
    @AbdulRazak-jl3mt Год назад +1

    ji congraas

  • @chandrashekharpatil5472
    @chandrashekharpatil5472 Год назад +1

    Super spich sir

  • @tonyjoseph2395
    @tonyjoseph2395 Год назад +1

    👍🙏👌

  • @bodhisattvaaaaaa
    @bodhisattvaaaaaa Год назад +2

    ಸರಿಯಾಗಿ ಹೇಳಿದಾರೆ.. ನಿಜವಾಗ್ಲೂ ಜನಪರ ಕೆಲಸ ಮಾಡಿದ್ರೆ ಜನ ಈ ತರ ಬಯ್ಯಲ್ಲಾ

  • @whresurbooksavailablebt5631
    @whresurbooksavailablebt5631 Год назад +3

    ಹಾಕ್ರಿ vote avrige😄😄

  • @brnagarajsastry4946
    @brnagarajsastry4946 Год назад +3

    Completely agree, roadshow by any party is not correct. Inconvencing public be it elders or students shows the scant respect of political parties . Hope better sense prevails and leaders who make these roadshows understand common man's problems.

  • @putta757
    @putta757 Год назад +2

    ಜೈ ಭೀಮ್

  • @1981muddu
    @1981muddu Год назад +2

    Super sirr 🫡👏

  • @AntonyPereira-ql2dd
    @AntonyPereira-ql2dd Год назад +2

    Why should one man be given so much important? Distracting public is very bad . It is human resources waste by politicial party. Let's all this time change the government and vote to Congress.

  • @user-nd4jb5vp4r
    @user-nd4jb5vp4r Год назад +2

    ಶೋಕಿ ಪ್ರಧಾನಿ ಇವ್ರು ಅಷ್ಟೇ 😂

  • @YuvarajYuva-dj3qn
    @YuvarajYuva-dj3qn Год назад +1

    Chapli alli oderi

  • @aranya_santha
    @aranya_santha Год назад

    🔥🔥

  • @samjhon3437
    @samjhon3437 Год назад +1

    🕉️✝️☪️🤝💞💪👈🏻🇮🇳🦁🇮🇳🐯🇮🇳 Jai Karnataka Jai Hind East ay West Karnataka is the best ❤️💛

  • @ruksanabanu1904
    @ruksanabanu1904 Год назад +2

    Solute you sir, ugeeri innu, ee policesarige

  • @manjunathm7337
    @manjunathm7337 Год назад +5

    ಉಗಿರಿ ಮೊಕಕ್ಕೆ

  • @enayathullah6822
    @enayathullah6822 Год назад

    👏👏👏👏👏👏👏

  • @vijaykumarviji5188
    @vijaykumarviji5188 Год назад +1

    Jai, congrss,143

  • @KumarKumar-ri3sf
    @KumarKumar-ri3sf Год назад

    Ji congress

  • @maithramy4309
    @maithramy4309 Год назад +1

    Jay cangaress INC Rahull g jai peryanka g jai INC Dr mannamhonsing g jai mellkarjun kargay g jai 🙏💙🖐

  • @nagarajukempegowda1589
    @nagarajukempegowda1589 Год назад +1

    Nija sir