ಹಳ್ಳಿಯ ಭಾಷೆ ಸಾಹಿತ್ಯ ಕನ್ನಡ ಭಾಷಾ ತನ್ನದೇ ಆದ ಗೌರವವನ್ನು ಇಟ್ಟುಕೊಂಡಿದೆ. ಅದಕ್ಕೆ ಈಗಿನ ಸಿನೆಮಾ ಹೋಲಿಕೆ ಮಾಡಲು ಅಸಾಧ್ಯ. ಅದರ ಹಾಡು ಕೇಳುವದರಿಂದ ಮನಸ್ಸಿಗೆ ನೆಮ್ಮದಿ ಕೊಟ್ಟಿದೆ. ಮತ್ತೊಮ್ಮೆ ಇಂತಹ ಹಾಡನ್ನು ಕೇಳುವದು ಕನಸಿನ ಮಾತುಗಳು.
ಶಿಕ್ಷಣ ಸಚಿವರೆ ಕನ್ನಡಿಗನ ವರ್ಣಮಾಲೆಯ ಅಕ್ಷರಗಳನ್ನು ಈಗಿನ ಮಕ್ಕಳಿಗೆ ಬಹಳ ಮುಖ್ಯವಾದ ಮಹತ್ವದ ಜೀವನದ ಪಾಠ,ಅದು ಇಲ್ಲದೆ ಮಕ್ಯಳು ಮಾತಿನ ದಾಟಿ ಬದಲಾವಣೆ ಮಾಡಿಕೊಂಡಿರುವುದು ವಿಪರ್ಯಾಸ ನೋಡಿ
When we were kids we used to sing these songs. One of my friends was singing this song at classroom. The teacher entered the classroom he was punished for singing film song. Those were the days when we used to go to the talkies to watch the movies.
ರವಿಚಂದ್ರನ್ ಅವರ ಹಳ್ಳಿ ಮೇಷ್ಟ್ರೇ.. ಹಳ್ಳಿ ಮೇಷ್ಟ್ರೇ ಹಾಡಿಗೂ ಇದಕ್ಕೂ ಎಷ್ಟೊಂದು ವ್ಯತ್ಯಾಸ... 🤔
Idu udugi inondu udugige yeli kododu adu gotiladavarige yelikododu adu uduga udugige yelikododu adu gotirorige aste
ಇದು ನನ್ನ ಬಾಲ್ಯದ ದಿನಗಳನ್ನು ನೆನಪಿಗೆ ಬರುವುದು. ತುಂಬಾ ಅರ್ಥ ಇದೆ ಈ ಹಾಡಿನಲಿ. ❤
ಹಳ್ಳಿಯ ಭಾಷೆ ಸಾಹಿತ್ಯ ಕನ್ನಡ ಭಾಷಾ ತನ್ನದೇ ಆದ ಗೌರವವನ್ನು ಇಟ್ಟುಕೊಂಡಿದೆ. ಅದಕ್ಕೆ ಈಗಿನ ಸಿನೆಮಾ ಹೋಲಿಕೆ ಮಾಡಲು ಅಸಾಧ್ಯ. ಅದರ ಹಾಡು ಕೇಳುವದರಿಂದ ಮನಸ್ಸಿಗೆ ನೆಮ್ಮದಿ ಕೊಟ್ಟಿದೆ. ಮತ್ತೊಮ್ಮೆ ಇಂತಹ ಹಾಡನ್ನು ಕೇಳುವದು ಕನಸಿನ ಮಾತುಗಳು.
ಹಳೆಯ ನೆನಪು ಪುನಃ ಬಂತು, ಸೊಗಸಾದ ಹಾಡು
This song is how I learnt Kannada alphabet from school in UKG 😊😊 even crores of money will not bring back those golden times
Kalpana medam youarelegend actor thankyou very much medam
My Favorite Actress Kalpana. ❤❤🙏
Dr Rajkumar Guri HD Kannada Full Movie Upload Maadi
ಶಿಕ್ಷಣ ಸಚಿವರೆ ಕನ್ನಡಿಗನ ವರ್ಣಮಾಲೆಯ ಅಕ್ಷರಗಳನ್ನು
ಈಗಿನ ಮಕ್ಕಳಿಗೆ ಬಹಳ ಮುಖ್ಯವಾದ ಮಹತ್ವದ ಜೀವನದ ಪಾಠ,ಅದು ಇಲ್ಲದೆ ಮಕ್ಯಳು ಮಾತಿನ ದಾಟಿ ಬದಲಾವಣೆ ಮಾಡಿಕೊಂಡಿರುವುದು ವಿಪರ್ಯಾಸ ನೋಡಿ
ನಿಜ... ಪಾಠ ಕೆಲಿಸಿದ ಗುರುಗಳಿಗೂ ಸಹಾ ಮರ್ಯಾದೆ ಇಲ್ಲ ಈ ಕಾಲದಲ್ಲಿ...
ಎಂಥಾ ಅರ್ಥಗರ್ಭಿತ ಹಾಡು. ನನ್ನ ಪ್ರೀತಿಯ ಹಾಡಿದು.
When we were kids we used to sing these songs. One of my friends was singing this song at classroom. The teacher entered the classroom he was punished for singing film song. Those were the days when we used to go to the talkies to watch the movies.
Very👌 super excellent evergreen Song🎵
Super melodious evergreen meaningful song🎉❤
ಕಲ್ಪನಾ ಓವರ್ ಆಕ್ಟಿಂಗ್
ನಮ್ಮ ಕನ್ನಡ
❤❤ ಅದ್ಭುತವಾದ ಸಾಹಿತ್ಯ❤❤
What a song ?
Beautiful actresses and S.Janaki 'svoice 👌👌👌
👌
Jai kannada Amma 🙏🏼🙏🏼🙏🏼👌🌹💥👌🌹💥
Tumba muddada haadu ❤❤❤❤❤
Good songs
ಎ ಏ ಎಐ ಬಿ ಜೆ ಪಿ ಘಾ ಜೈ
Super❤❤❤❤❤❤❤❤
What a song
Super 🙏
❤❤
Nice song
R n jayagopal Acting 1 . 46 ❤❤❤❤❤
❤🎉😊
This sung by janaki and renuka,,, not sumithra
Kannadada Abhimanada Hadu
I am hearing this song first time ❤ on 23 March 2024
Abh
1970.old.is.gold.haleya.nenapu.dr.raj