ಕಲಿಯುಗದ ಕುಡುಕ ನಾಟಕ ಕ್ಯಾಸೆಟ್ ನಲ್ಲಿ ಸಾಕಷ್ಟು ಬಾರಿ ಆನಂದಿಸಿದ್ದೀನಿ ಸರ್..... ಧನ್ಯವಾದಗಳು ನಿಮಗೆಲ್ಲರಿಗೂ ಅಣ್ಣಾ.... ಪರಮ್ ಸರ್ ನಿಮಗೂ ಸಹ ನಮ್ಮ ಶುಭಾಶಯಗಳು..ಒಂದು ಅದ್ಭುತವನ್ನೇ ಸಾಧಿಸುತ್ತಿರುವಿರಿ. ವೃತ್ತಿ ರಂಗಭೂಮಿಯಿಂದ ಶುರುಮಾಡಿ ಕಲಾವಿದರು,ಲೇಖಕರು,ಕವಿಗಳು,ಸಾಹಿತಿಗಳು,ಸಂಗೀತಕಾರರು,ನೃತ್ಯ ವಿಶಾರದರು,ನಟನಾ ಚಾತುರ್ಯವುಳ್ಳವರು,ಸಾಮಾಜಿಕ ಕಳಕಳಿಯನ್ನು ಉಳ್ಳವರು,ಅಪರಾಧ ಪತ್ತೆ ವಿಭಾಗದವರು( ನಮ್ಮ ಹೆಮ್ಮೆಯ ಆರಕ್ಷಕರು) ಹೀಗೆ ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡಿದವರನ್ನು ನೋಡುವ ಭಾಗ್ಯ ಕಲ್ಪಿಸಿದ್ದೀರ...ಆಜೀವ ಪರ್ಯಂತ ಚಿರ ಋಣಿ..ನಿಮಗೆ ನಾ ಶ್ರೀಧರ್ ಕೆ.ಆರ್. ಸಹ ಶಿಕ್ಷಕ ಮಾನಸ ಗಂಗೋತ್ರಿ ಹೈಯರ್ ಪಬ್ಲಿಕ್ ಶಾಲೆ ಹುಚ್ಚವ್ವನಹಳ್ಳಿ ದಾವಣಗೆರೆ ತಾ|| & ಜಿ||
Look, how flawless he speaks in Kannada. How he remembers his good old times and speaks tough life lessons, emotional stories in Ranga Bhoomi and his entrepreneur journey. An example where One cassette can bring so much laurel, recognition, attraction and acceptance in many states. He has a great strength to sail through the ups and downs, competitions. He is self-made, with a lot of value systems inculcated in his work ethic and achieved success. we can learn 101 things from his life. More than any of the modern personality or spiritual courses. Kudos to all his his effort
ನಾನೊಬ್ಬ ಕಲಾವಿದನಾಗಿ ಹೇಳ್ತೀನಿ ಕಲೆಯನ್ನು ಇಷ್ಟಪಡಬೇಕು ಅತಿ ಹೆಚ್ಚು ಇಷ್ಟಪಡಬಾರ್ದು ಜೀವನ ಬಂಡಿ ಸಾಗಿಸಲು ಒಂದು ಉದ್ಯೋಗ ಆ ಉದ್ಯೋಗವೇ ಒಂದು ವ್ಯಾಪಾರ ಅಥವಾ ಏನೇ ಆಗಿರಲಿ ಮಾಡಿ ಆರಾಮಾಗಿ ರಿ
That' was awesome sir. ಕಲಿಯುಗದ ಕುಡುಕ ಅದೆಷ್ಟು ಸಾರಿ ಕೆಳಿದ್ವಿ ಅನ್ನೋದೇ ಲೆಕ್ಕ ಹಾಕುವುದಕ್ಕೆ ಆಗಲ್ಲ ಅಷ್ಟು ಸರಿ ಕೆಳಿದಿನಿ. ತುಂಬಾ ಚೆನ್ನಾಗಿದೆ ಆಗಿನ ಕಾಲಕ್ಕೆ wow
ರಾಜು ತಾಳಿಕೋಟಿ ಒಳ್ಳೆ ಕಲಾವಿದರು ಸರ್ 👍👍
ನಿಮ್ಮ ನಾಟಕಗಳು ತುಂಬಾ ಅದ್ಬುತ ತುಂಬಾ ಹಾಶ್ಯಾಮಯ ನಿಮ್ಮದು ಅದ್ಭುತ ನಟನೆ ❤❤👌👌👍
ರಾಜು ತಾಳುಕೋಟಿ ಒಬ್ಬ ಅದ್ಬುತ ಕಲಾವಿದರು ನಿಮ್ಮ ಪರಿಶ್ರಮ್ಮಕ್ಕೆ ನಿಮ್ಮ ನಟನೆಗೆ ಕೋಟಿ ಕೋಟಿ ಪ್ರಣಾಮಗಳು
ಕಲಾಮಾಧ್ಯಮದಲ್ಲಿ ಎಲ್ಲ ಸಂದರ್ಶನಗಳು ಯುವಕರಿಗೆ ಬಹಳ ಸ್ಪೂರ್ತಿ ತಂದುಕೊಟ್ಟಿವೆ ಧನ್ಯವಾದಗಳು ಸರ್
ಆಗೀನ ಕಾಲದಲ್ಲಿ ನಮ್ಮಕಡೇ ದೊಡ್ಡ ಸೂಪರ್ ಸ್ಟಾರ್😍 ನಮ್ ರಾಜಣ್ಣ
ಕಲಿಯುಗದ ಕುಡುಕ ನಾಟಕ ಕ್ಯಾಸೆಟ್ ನಲ್ಲಿ ಸಾಕಷ್ಟು ಬಾರಿ ಆನಂದಿಸಿದ್ದೀನಿ ಸರ್..... ಧನ್ಯವಾದಗಳು ನಿಮಗೆಲ್ಲರಿಗೂ ಅಣ್ಣಾ....
ಪರಮ್ ಸರ್ ನಿಮಗೂ ಸಹ ನಮ್ಮ ಶುಭಾಶಯಗಳು..ಒಂದು ಅದ್ಭುತವನ್ನೇ ಸಾಧಿಸುತ್ತಿರುವಿರಿ. ವೃತ್ತಿ ರಂಗಭೂಮಿಯಿಂದ ಶುರುಮಾಡಿ ಕಲಾವಿದರು,ಲೇಖಕರು,ಕವಿಗಳು,ಸಾಹಿತಿಗಳು,ಸಂಗೀತಕಾರರು,ನೃತ್ಯ ವಿಶಾರದರು,ನಟನಾ ಚಾತುರ್ಯವುಳ್ಳವರು,ಸಾಮಾಜಿಕ ಕಳಕಳಿಯನ್ನು ಉಳ್ಳವರು,ಅಪರಾಧ ಪತ್ತೆ ವಿಭಾಗದವರು( ನಮ್ಮ ಹೆಮ್ಮೆಯ ಆರಕ್ಷಕರು) ಹೀಗೆ ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡಿದವರನ್ನು ನೋಡುವ ಭಾಗ್ಯ ಕಲ್ಪಿಸಿದ್ದೀರ...ಆಜೀವ ಪರ್ಯಂತ ಚಿರ ಋಣಿ..ನಿಮಗೆ ನಾ
ಶ್ರೀಧರ್ ಕೆ.ಆರ್.
ಸಹ ಶಿಕ್ಷಕ
ಮಾನಸ ಗಂಗೋತ್ರಿ ಹೈಯರ್ ಪಬ್ಲಿಕ್ ಶಾಲೆ
ಹುಚ್ಚವ್ವನಹಳ್ಳಿ
ದಾವಣಗೆರೆ ತಾ|| & ಜಿ||
ನಮ್ಮ ಬಿಜಾಪುರ ಹುಲಿ 😍
ತಾಳಿಕೋಟೆ ಸರ್ ಜೊತೆ ನಮ್ಮ ವಿಕಟಕವಿ ಯೋಗರಾಜ್ ಭಟ್ರ ಸಿನಿಮಾ ಪ್ರಯೋಗಗಳು ನಿಜವಾಗ್ಲೂ ಹಬ್ಬದ ಔತಣ ಎನ್ನಬಹುದು...❤
Thank u very much sir for interviewing Raju sir
D*h*mokashi
Hi Param sir Raju talikote interview madidake thumbaa thankyou sir Kaliyugada kuduka Nataka super
ರಾಜು ತಾಳಿಕೋಟಿ ಎಂತವರು ರಾಜ್ಯಕ್ಕೆ ಒಳ್ಳೆಯ ಮಾದರಿ ಶುಭವಾಗಲಿ
ಸೂಪರ್. Sar
Raju sir great person sir tq very much sir 🙏🙏🙏🙏
ನನ್ನ ಊರು ತಾಳಿಕೋಟಿ 🙏
ಸೂಪರ್ ಅಣ್ಣ 🙏💐💐
Neeu karnataka tha hemmeya kalavidaru adu namma hemme god bless you
Love you raju sir and param anna
ಫ್ಯಾನ್ಸ್ from ಹೊಸಪೇಟೆ ಬಳ್ಳಾರಿ 🥰🥰🥰
My favorite movie manasare Raju sir acting is excellent
Best drama artist 🙏🙏
ತುಂಬಾ ಚೆನ್ನಾಗಿದೆ ಸರ್
ನಿಜಕ್ಕೂ ಒಂದು ಮಾಯಾಲೋಕ....ಮೈಸೂರಿನಲ್ಲೇ ಇರುವುದು ಹೆಚ್ಚುಗಾರಿಕೆ..... ಒಮ್ಮೆ ನೋಡಲೇಬೇಕಾದ ಅದ್ಭುತ ಜಗತ್ತು..... ಧನ್ಯವಾದಗಳು..
Good job 🙏🙏🙏🙏🙏
ನಿಮ್ಮ ನಾಟಕ ಬಹಳ ಸಲ ಕೇಳಿದ್ದೇನೆ ಸರ್ ಆದರೆ ನೋಡಕ್ ಆಗಿಲ್ಲ ಬಂದ್ರೆ ಎಲ್ಲಿ ಸಿಕ್ತೀರಾ ಸರ್
1 sec du skip maadade noduvastu interest ittu 👌👌
Raju thalikoti.. Precious gem of North karnataka in the field of Drama.
😮
ಇದು ಬಹಳ ಹಳೆಯ ವಿಡಿಯೊ ನೀವು ಈಗ ಇದನ್ನು ಅಪ್ಲೋಡ್ ಮಾಡಿದ್ದೀರ
Howdu..matte upload maadidare views goskara..en karmano guru
ತುಂಬಾ ಒಳ್ಳೆಯ ಕಲಾವಿದ ನೀವು
Raju sir super sir comidy
Hats off to you sir.
Supar. Next episod pls
Most awaited
ಸೂಪರ್ ಸರ್ ❤❤
Great episode 👍
First view, first comment first like
Tq param sir 🙏🙏🙏💐💐
🤩🏆📸🤩🏆📸🤩🏆📸🤩🏆
Innu jasti episodes barli 🎉🎉
Good interview
ನಿಮ್ಮ ಬಗ್ಗೆ ಗೌರವವಿದೆ, ಹೆಮ್ಮೆಯಿದೆ
Super sir..
🔥🔥🔥🔥👌👌
Raju talikote monne Hagari bommanahalli yalli nimma nataka nodidvi nimma abinaya mast ettu Sir nimmuna nodoke nam family yalla bandu nodidvi
Sir nimma website water mark..swalpa innu fade aagbeku ansuthe..vidoe dalli ade eddu kaanuthe
Emotional talks
Super raju thalikote
👏👏🙏🙏🌹🌹❤❤
Super 🥰
Uttar Karnataka huli❤❤❤❤
Super Bro
I am from bijapur 🙏
Thumba olle kalavidasar
👌
Super sir
Look, how flawless he speaks in Kannada. How he remembers his good old times and speaks tough life lessons, emotional stories in Ranga Bhoomi and his entrepreneur journey. An example where One cassette can bring so much laurel, recognition, attraction and acceptance in many states. He has a great strength to sail through the ups and downs, competitions. He is self-made, with a lot of value systems inculcated in his work ethic and achieved success. we can learn 101 things from his life. More than any of the modern personality or spiritual courses.
Kudos to all his his effort
0000
@@ramalingappadollina6364 xxd*π DD di d xx oz
😅😅
9io....ilp
Goodsir.obb.kalavid
❤❤❤❤
🙏🙏
❤🙏🏻
Also Introduce JEWARGI RAJANNA
Namaskari raju sir,aradiri.Paramesh sir nivu aramadiri
Nimma maathu super sir, huttu kalaavidaru
❤️😘
👍👍👍👍👍
Yak sir 1 episode madiri
💚💚
Uttarakarnatakada upendra nimma dialogues benki sir
RAJAppa
Nam Uttar Karnataka real hero avar avar bagge innu episode madiri
Good namma base namma jana nela mana maribedi rajutalikoti sr ella nimmanna bidalla nammoru nivu ok utarkannada
ರಂಗಭೂಮಿ ಮತ್ತು ಕೃಷಿಭೂಮಿಯನ್ನು ಸ್ವರ್ಗ ಎಂದು ತಿಳಿದ ಏಕೈಕ ವ್ಯಕ್ತಿ ನೀವೇ sir.
ನಿಮ್ಮ್ ಕಲೆ ಯಾರಿಗೂ ಬರುವದಿಲ್ಲ☀🙏🙏🙏☀🙋♂️
ನಾನೊಬ್ಬ ಕಲಾವಿದನಾಗಿ ಹೇಳ್ತೀನಿ ಕಲೆಯನ್ನು ಇಷ್ಟಪಡಬೇಕು ಅತಿ ಹೆಚ್ಚು ಇಷ್ಟಪಡಬಾರ್ದು ಜೀವನ ಬಂಡಿ ಸಾಗಿಸಲು ಒಂದು ಉದ್ಯೋಗ ಆ ಉದ್ಯೋಗವೇ ಒಂದು ವ್ಯಾಪಾರ ಅಥವಾ ಏನೇ ಆಗಿರಲಿ ಮಾಡಿ ಆರಾಮಾಗಿ ರಿ
ವರದಪ್ಪ ನವರ ಮನೆಯವರನ್ನು ಮಾತನಾಡಿಸಿ
🙏
Bks iyangar mane avarna interview madi pls
nammurin talikoti raju 🙏
ಇವನೊಬ್ಬ ಅಹಂಕಾರ
adbuth kalavida
Le param kleyugda kudka dilogue hodsu
Raaju anno hesru keli hindu ankondidde... adyake saabru aadru hindu hesru.
Le Raju egu ba nav nodrive
111
Rokka edavga sokku bahala nodevi re adru nevu jatre erbekettu next time erlella Ella banda
Arogya.saritagilla
Vemalla yenu nenna ...
Tumba bejar aagta ede nim mele
ದಿಲೀಪ್ ಕುಮಾರ ಹೆಸರು ಬದಲಸಿಕೊಂಡಂತೆ ನೀವು ಬದಲಾಯಿಸಿಕೊಂಡಿರಬೇಕು ಬಿಡಿ.
Talikoti yudha
Super sir