Lakshman : ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ವಾಗ್ಧಾಳಿ ನಡೆಸಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ | TV9 Kannada

Поделиться
HTML-код
  • Опубликовано: 23 мар 2022
  • ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ರೇಣುಕಾಚಾರ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ನಾಯಕರ ಮೇಲೂ ಲಕ್ಷ್ಮಣ್ ವಾಗ್ಧಾಳಿ ನಡೆಸಿದ್ದಾರೆ. ನೀವೇನು ಸತ್ಯ ಹರಿಶ್ಚಂದ್ರನ ತುಂಡುಗಳಾ ಎಂದಿದ್ದಾರೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #Lakshman #Congress #Spokeperson #Talkwar #Renukacharya
    TV9 Kannada | Kannada News | Latest Kannada News |
    Credits: #Regional #Harish/producer|#VinayKadur | Editor | #TV9D

Комментарии • 303

  • @IqbalIqbal-zy6tz
    @IqbalIqbal-zy6tz 2 года назад +62

    ಇದು ರೇಣುಕಾಚಾರ್ಯನ ಎರಡನೇ ಅಲೆ

  • @dnarasimhulu4312
    @dnarasimhulu4312 2 года назад +41

    ಇವರಿಂದ ಮೂಲ ದಲಿತರಿಗೆ ಅನ್ಯಾಯ ಆಗುತ್ತಿದೆ

    • @nagarajk2042
      @nagarajk2042 2 года назад

      ಎಸಿ ಪಟ್ಟಿಯಲ್ಲಿ ಮೂಲತಃ ಐದು ಜಾತಿಗಳು ಮಾತ್ರ ಇದ್ದವು.. ಇವತ್ತು ಎಲ್ಲರೂ ಎಸಿ ಜಾತಿ ಸರ್ಟಿಫಿಕೇಟ್ ಪಡೆದು ಮೂಲ ದಲಿತರಗೆ ಅನ್ಯಾಯ ಆಗುತ್ತಿದೆ

    • @bedajangamhorata2313
      @bedajangamhorata2313 2 года назад

      ಸಂವಿಧಾನದ ಪ್ರಕಾರವಾಗಿ ಅವರು ಬೇಡಜಂಗಮ ಅರ್ಹತೆ ಇರುವುದರಿಂದ ಪಡೆದಿರುತ್ತಾರೆ ಇವರು ಯಾರು ಅದನ್ನು ವಿರೋಧಿಸಲು ಜಂಗಮರೇ ಬೇಡಜಂಗಮ ಎಂದು ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನಮಗೆ ನಮ್ಮ ಹಕ್ಕು ಕೊಟ್ಟಿರುವುದು ಅಂಬೇಡ್ಕರವರು ನೀವ್ಯಾರು ಅದನ್ನು ವಿರೋಧಿಸಲು

    • @nagarajk2042
      @nagarajk2042 2 года назад

      @@bedajangamhorata2313 ಶಾಲಾ ದಾಖಲಾತಿ ಹಾಗೂ ಅವರ ತಂದೆ ದಾಖಲಾತಿಗಳು ಹಿಂದು ಲಿಂಗಾಯತ ಅಂತಾ ಇದ್ದಾಗ ಬೇಡ ಜಂಗಮ ಹೇಗೆ ಬದಲಾಗುತ್ತದೆ? ಬೇಡ ಜಂಗಮ ಕುರಿತು ಕೇಂದ್ರ ಸರ್ಕಾರದ ವರದಿಯನ್ನು ಮಾನ್ಯ ಗೊಳಿಹಟ್ಟಿ ಶೇಖರ್ ಅವರು ಮೊನ್ನೆ ಅಧಿವೇಶನದಲ್ಲಿ ಮಂಡಿಸಿದ್ದಾರೆ ಅದನ್ನು ನೋಡಬಹುದು

    • @bedajangamhorata2313
      @bedajangamhorata2313 2 года назад

      @@nagarajk2042 ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಶಾಲಾ ದಾಖಲಾತಿಯಲ್ಲಿ ಇರುವಂತಹದ್ದು ಅಂತಿಮವಲ್ಲ ಅವಶ್ಯಕ ವಿದ್ದಲ್ಲಿ ಸ್ಥಳ ಪರಿಶೀಲನೆ ಮತ್ತು ಪಂಚನಾಮ ಮುಖ್ಯವಾಗಿರುತ್ತದೆ ಲಿಂಗಾಯತ ಅನ್ನುವುದು ಒಂದು ಜಾತಿಯಲ್ಲ ಅದು ಒಂದು ವರ್ಗ ಬಸವಣ್ಣನವರ ತತ್ವಗಳನ್ನು ಪಾಲನೆ ಮಾಡುತ್ತಿರುವುದರಿಂದ ನಾವು ಶಾಲೆಗಳಲ್ಲಿ ಲಿಂಗಾಯತ ಎಂದು ಹಾಕುತ್ತೇವೆ ಆದರೆ ನಮ್ಮ ಮೂಲ ಜಾತಿ ಜಂಗಮ ವಾಗಿದ್ದು ಇದು ಪರಿಶಿಷ್ಟ ಜಾತಿಯ ಮೊದಲ ಪಟ್ಟಿಯಲ್ಲಿ ಸೇರಿರುತ್ತದೆ ಹಾಗೆ ಜಂಗಮರೇ ಬೇಡ ಜಂಗಮರು ಎಂದು ನ್ಯಾಯಾಲಯ ತೀರ್ಪು ನೀಡಿರುತ್ತದೆ ಏಕೆಂದರೆ ಇವರು ಧಾರ್ಮಿಕ ಭಿಕ್ಷಾಟನೆ ಮಾಡಿ ಎಲ್ಲಾ ಜನಾಂಗದವರಿಗೆ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ 70 ವರ್ಷದಿಂದ ನಾವು ಸರಿಯಾಗಿ ಸೌಲತ್ತುಗಳನ್ನು ಪಡಿತಾ ಇಲ್ಲ ಈಗ ಯುವಕರಿಗೆ ಗೊತ್ತಾಗಿದೆ ನಾವು ಪಡೆಯುತ್ತೇವೆ ನಮ್ಮ ಹಕ್ಕು ನಮಗೆ ಬೇಕು ನನ್ನ ಶಾಲಾ ದಾಖಲಾತಿಯಲ್ಲಿ ಬೇಡಜಂಗಮ ಇದೆ ಆದರೂ ಕೊಡುತ್ತಿಲ್ಲ ಹೀಗೇನೇ ಆದರೆ ಹೇಗೆ

    • @nagarajk2042
      @nagarajk2042 2 года назад

      @@bedajangamhorata2313 ಹಾಗಾದರೆ ಎಲ್ಲ ಲಿಂಗಾಯತರು ಎಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿ

  • @avinashk8660
    @avinashk8660 2 года назад +13

    ಲೋ ರೇಣುಕಾ... ಏನಲ್ಲೋ ನಿಂದು...

    • @manjunathamanju5755
      @manjunathamanju5755 2 года назад

      Nindeno nin amman

    • @avinashk8660
      @avinashk8660 2 года назад

      @@manjunathamanju5755ಲೋ ಮುಂದುವರ್ಸೊ... ಅಷ್ಟಕ್ಕೇ ನಿಂತು ಬಿಟ್ಟಾ

    • @avinashk8660
      @avinashk8660 2 года назад

      @@manjunathamanju5755 ಎದ್ದೆಳೋ ಮಂಜುನಾಥ.... ಬೋಳಿ ಮಗನೇ... ಮಾತಾಡೋವಾಗ ನೋಡಬಿಟ್ಟು ಮಾತಾಡು... ನಿನ್ನ ಅಪ್ಪನಂತ ಬಾಷೆ ಗೊತ್ತು...

    • @sujendram1206
      @sujendram1206 2 года назад

      420 Rennuka Charya in Dismissed IN MLA post immedetly

  • @nagarajk2042
    @nagarajk2042 2 года назад +26

    ಅವನ ಮೇಲೆ ಕ್ರಮ ಕೈಗೊಳ್ಳಬೇಕು

  • @ChandraShekar-hp6yk
    @ChandraShekar-hp6yk 2 года назад +34

    ಇದು ತಪ್ಪು MLA ಅರೆಸ್ಟ್ ಮಾಡಲು ಯಾಕೆ ವಿಳಂಬ? ಇಂದು ಕಾನೂನಿನ ಪ್ರಕಾರ ಅರೆಸ್ಟ್ ಮಾಡಿ, ಕಾನೂನಿಗೆ ಗೌರವ ಕೊಡುವುದು ಸೂಕ್ತ.

    • @bedajangamhorata2313
      @bedajangamhorata2313 2 года назад

      ಸಂವಿಧಾನದ ಪ್ರಕಾರವಾಗಿ ಅವರು ಬೇಡಜಂಗಮ ಅರ್ಹತೆ ಇರುವುದರಿಂದ ಪಡೆದಿರುತ್ತಾರೆ ಇವರು ಯಾರು ಅದನ್ನು ವಿರೋಧಿಸಲು ಜಂಗಮರೇ ಬೇಡಜಂಗಮ ಎಂದು ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನಮಗೆ ನಮ್ಮ ಹಕ್ಕು ಕೊಟ್ಟಿರುವುದು ಅಂಬೇಡ್ಕರವರು ನೀವ್ಯಾರು ಅದನ್ನು ವಿರೋಧಿಸಲು

    • @prabhakarpraba9811
      @prabhakarpraba9811 2 года назад

      S bradhars

    • @byogeshbyogesh5877
      @byogeshbyogesh5877 2 года назад

      @@prabhakarpraba9811 v

    • @yogi3962
      @yogi3962 Год назад

      ಅರೆಸ್ಟ್ ಆಗಲ್ಲ.. ಯಾಕ್ ಅಂದ್ರೆ ಬೇಡ ಜಂಗಮ cast SC ಅಲ್ಲಿ ಬರುತ್ತೆ...

    • @rameshvikas2520
      @rameshvikas2520 Год назад

      @@yogi3962 nooooo

  • @ajayarun7083
    @ajayarun7083 2 года назад +50

    Shame Renukacharya immediately u resign the mla candidate Post

    • @entertainmentteluguvideo8950
      @entertainmentteluguvideo8950 2 года назад +2

      Turka post

    • @dhanyakharajola5671
      @dhanyakharajola5671 2 года назад +2

      100/ reanuka chari tharadavre kojp Yale eruvavrela

    • @chethan.m3254
      @chethan.m3254 2 года назад

      ಕಾಂಗ್ರೆಸ್ ಗೆ ಹೇಗೆ ಗೊತ್ತಾಯಿತು ಏಕೆಂದರೆ ಮಾಡಿಸಿರುವುದು ಕಾಂಗ್ರೆಸ್ ಸೇ ಅವರಿಗೆ ಮೊಸರಲ್ಲಿ ಕಲ್ಲು ಹುಡಕಬೇಕಲ್ಲವ ಅದಕ್ಕೆ ಇಂತ್ತಹ ಚಿಲ್ಲರೆ ಕೆಲಸಗಳು ಮಾಡುತ್ತಾರೆ

  • @VikasKumar-we2bw
    @VikasKumar-we2bw 2 года назад +23

    Good work 👍

  • @sreepalkalavathi4481
    @sreepalkalavathi4481 2 года назад +33

    Oh full family duplicate certificate

    • @bedajangamhorata2313
      @bedajangamhorata2313 2 года назад

      ಸಂವಿಧಾನದ ಪ್ರಕಾರವಾಗಿ ಅವರು ಬೇಡಜಂಗಮ ಅರ್ಹತೆ ಇರುವುದರಿಂದ ಪಡೆದಿರುತ್ತಾರೆ ಇವರು ಯಾರು ಅದನ್ನು ವಿರೋಧಿಸಲು ಜಂಗಮರೇ ಬೇಡಜಂಗಮ ಎಂದು ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನಮಗೆ ನಮ್ಮ ಹಕ್ಕು ಕೊಟ್ಟಿರುವುದು ಅಂಬೇಡ್ಕರವರು ನೀವ್ಯಾರು ಅದನ್ನು ವಿರೋಧಿಸಲು

  • @honnapparajus7079
    @honnapparajus7079 2 года назад +12

    420 BJP leader Renukacharya

  • @victorbraggs8506
    @victorbraggs8506 2 года назад +13

    Wel done mr Lakshman sir

  • @SILENTKILLER-bt7nx
    @SILENTKILLER-bt7nx 2 года назад +23

    File FIR against his daughter and brother and sons

  • @ranganthreddybh1699
    @ranganthreddybh1699 2 года назад +11

    Mla inda sespend madi

    • @bedajangamhorata2313
      @bedajangamhorata2313 2 года назад

      ಸಂವಿಧಾನದ ಪ್ರಕಾರವಾಗಿ ಅವರು ಬೇಡಜಂಗಮ ಅರ್ಹತೆ ಇರುವುದರಿಂದ ಪಡೆದಿರುತ್ತಾರೆ ಇವರು ಯಾರು ಅದನ್ನು ವಿರೋಧಿಸಲು ಜಂಗಮರೇ ಬೇಡಜಂಗಮ ಎಂದು ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನಮಗೆ ನಮ್ಮ ಹಕ್ಕು ಕೊಟ್ಟಿರುವುದು ಅಂಬೇಡ್ಕರವರು ನೀವ್ಯಾರು ಅದನ್ನು ವಿರೋಧಿಸಲು

  • @anwararsh6451
    @anwararsh6451 2 года назад +8

    Really ur a good spokesperson .keep it up sir

  • @shivusugoor462
    @shivusugoor462 2 года назад +7

    Shame on him, Renukacharya

    • @bedajangamhorata2313
      @bedajangamhorata2313 2 года назад

      ಸಂವಿಧಾನದ ಪ್ರಕಾರವಾಗಿ ಅವರು ಬೇಡಜಂಗಮ ಅರ್ಹತೆ ಇರುವುದರಿಂದ ಪಡೆದಿರುತ್ತಾರೆ ಇವರು ಯಾರು ಅದನ್ನು ವಿರೋಧಿಸಲು ಜಂಗಮರೇ ಬೇಡಜಂಗಮ ಎಂದು ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನಮಗೆ ನಮ್ಮ ಹಕ್ಕು ಕೊಟ್ಟಿರುವುದು ಅಂಬೇಡ್ಕರವರು ನೀವ್ಯಾರು ಅದನ್ನು ವಿರೋಧಿಸಲು

  • @humanbeing828
    @humanbeing828 2 года назад +12

    Good job sir, 👍..heege maduva ella brashta adhikaarigalannu kaanunu munde thanni

  • @magodubootharaju2449
    @magodubootharaju2449 2 года назад +15

    Jaibheembkhi

  • @bheemlr1079
    @bheemlr1079 2 года назад +7

    ಆಡಳಿತದವರು ಬೆತ್ತಲಾಗಿದಾರೆ.

  • @ismailsab5124
    @ismailsab5124 2 года назад +6

    M Laxman sir I salute you

  • @irfanahmedia9467
    @irfanahmedia9467 2 года назад +7

    Avanobba Huccha Sir..

  • @vinayakacreations5340
    @vinayakacreations5340 2 года назад +5

    Super sir

  • @AnilKumar-lr9bq
    @AnilKumar-lr9bq 2 года назад +5

    💯 percent

  • @siyakhansiya8617
    @siyakhansiya8617 2 года назад +14

    Cast certificate kottavanu, cast certificate pdedavanu boath are wanted to face criminal offence, as a MLA should known the crime, tilidu tilidu madida offence very strong offences. Its applicable for common people i think Not for rulers.

    • @chethan.m3254
      @chethan.m3254 2 года назад

      Edu congress mdiruva ಕುತಂತ್ರ madyamagalige ಗೊತ್ತಾಗದ್ದು ಇವರಿಗೆ ಹೇಗೆ ಗೊತ್ತಾಯಿತು. ಇದನ್ನು ಮಾಡಿಸಿರುವುದು ಕಾಂಗ್ರೆಸ್ ಸೆ

    • @stirtstrite1438
      @stirtstrite1438 2 года назад

      Sabreeee wait and seeee.......

  • @gangaraja9816
    @gangaraja9816 2 года назад +10

    Shame on u Renukacharya ninu ninna makkala maryade tegedidiya

    • @bedajangamhorata2313
      @bedajangamhorata2313 2 года назад

      ಸಂವಿಧಾನದ ಪ್ರಕಾರವಾಗಿ ಅವರು ಬೇಡಜಂಗಮ ಅರ್ಹತೆ ಇರುವುದರಿಂದ ಪಡೆದಿರುತ್ತಾರೆ ಇವರು ಯಾರು ಅದನ್ನು ವಿರೋಧಿಸಲು ಜಂಗಮರೇ ಬೇಡಜಂಗಮ ಎಂದು ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನಮಗೆ ನಮ್ಮ ಹಕ್ಕು ಕೊಟ್ಟಿರುವುದು ಅಂಬೇಡ್ಕರವರು ನೀವ್ಯಾರು ಅದನ್ನು ವಿರೋಧಿಸಲು

  • @dhanujaya1469
    @dhanujaya1469 2 года назад +33

    Gandu BJP Nan makalu 😡🤬sc certificate 🤬

  • @syednasrulla9784
    @syednasrulla9784 2 года назад +4

    Shem on you mr Blue 💙 Film Hero Renuka achary

  • @saifulla2335
    @saifulla2335 2 года назад +4

    Good job sir well done send to cm Jaya Karnataka

  • @sam-sh3jd
    @sam-sh3jd 2 года назад +6

    👍🙏👍👍👍👍👍🙏🙏🙏🙏🙏

  • @parashuramhannikeri6974
    @parashuramhannikeri6974 2 года назад +3

    File fir against his daughter and brother immediately. Shame on Renukacharya. Renukacharya must resign immediately. It's a criminal act offence. Action is to be initiated under SC St act.

  • @gowdagowda8724
    @gowdagowda8724 2 года назад +6

    ಹೇಳದು ಶ್ರೀ ರಾಮ್, ಮಾಡದು?

    • @bedajangamhorata2313
      @bedajangamhorata2313 2 года назад

      ಸಂವಿಧಾನದ ಪ್ರಕಾರವಾಗಿ ಅವರು ಬೇಡಜಂಗಮ ಅರ್ಹತೆ ಇರುವುದರಿಂದ ಪಡೆದಿರುತ್ತಾರೆ ಇವರು ಯಾರು ಅದನ್ನು ವಿರೋಧಿಸಲು ಜಂಗಮರೇ ಬೇಡಜಂಗಮ ಎಂದು ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನಮಗೆ ನಮ್ಮ ಹಕ್ಕು ಕೊಟ್ಟಿರುವುದು ಅಂಬೇಡ್ಕರವರು ನೀವ್ಯಾರು ಅದನ್ನು ವಿರೋಧಿಸಲು

    • @gowdagowda8724
      @gowdagowda8724 2 года назад

      @@bedajangamhorata2313 ವಿರೋಧ, ಮಾಡ್ತಾ, ಇಲ್ಲ, ಹೇಳದು ಶ್ರೀರಾಮ್, ಮಾಡದು, ಇತರ, ಕೆಲಸಗಳು, ಅವಹೇಳನಕಾರಿ, ಹೇಳಿಕೆಗಳು, ಜಾತಿ ಹೆಸರಲ್ಲಿ, ಸಟಿ೯ಪಿಕೆಟ್, ಮತ್ತೆ, ಅದನ್ನ, ಸಮಥಿ೯ಸಿಕೊಳದು ಇದೆಲ್ಲಾ ಏನು, ಅದಕ್ಕೆ, ಹೇಳದೊಂದು, ಮಾಡದೊಂದು, ಅಂತ ಆಗೆ ಹೇಳಿರದು, ಬೇರೆ, ಅಥ೯, ಕಲ್ಪಿಸಬೇಡಿ,

  • @manjunathmmanjunathm3487
    @manjunathmmanjunathm3487 2 года назад +6

    Jai bheem

  • @manuk-ih3zv
    @manuk-ih3zv 2 года назад +7

    Dabba renukacharya

  • @ramashramash4831
    @ramashramash4831 2 года назад +5

    Very good home work from VONGRESS keep it up go forward to corner all the fellows. This is not criminal offense they are criminals.

  • @fakkireshh3582
    @fakkireshh3582 2 года назад +3

    ಸೂಪರ್ sir

  • @siddeshasiddesha3051
    @siddeshasiddesha3051 2 года назад +1

    🤝👏👌✍ immediately case case

  • @skk6980
    @skk6980 2 года назад +9

    Super

  • @babychowdappa2065
    @babychowdappa2065 2 года назад +2

    Super exlant bìg shòck for b j p government it is too shame shama..?

  • @krishnaprasad3088
    @krishnaprasad3088 2 года назад +3

    Thacildar ನನ್ನು ಕೆಲಸದಿಂದ ವಜಾ ಮಾಡಬೇಕು .

  • @magatumrajebai2832
    @magatumrajebai2832 2 года назад +4

    1 a tashilar. Saspend madi

  • @prkentertainmentkote6226
    @prkentertainmentkote6226 2 года назад +3

    Idakke BJP avarinda khanditha 200% uttara sigolla sir. Karnatakadalli BJP ya kela bhrashtacharigala ella case galu enaaythu antha idi vishwakke gottide. Ella halla idithave ashte.
    Jarakiholi case enaaythu. Yadiyurappa magana case enaaythu. Intha halavu case galu enaaythu. Ella ivarade sarkara, ivarige bekaada reethi case na thirugisikolthare.

  • @ramkrishnakotabagi2885
    @ramkrishnakotabagi2885 2 года назад +2

    Super sir 🔥🔥

  • @shanashana3236
    @shanashana3236 2 года назад +1

    Puwer. Full. Sar jai karnataka

  • @mohammedhaneef6341
    @mohammedhaneef6341 2 года назад +6

    Yenro modi bhaktare ..
    Feshada pm degree certificate kottavre.. Adu duplicate......
    Renukacharya😃 duplicate certificate..
    Thooo kallaru,... Kallara sangha 🥾🥾

  • @ravihnp8784
    @ravihnp8784 Год назад +1

    Laxmanna sir good speech Sathya thilisidira thank you

  • @ansarsheikh4907
    @ansarsheikh4907 2 года назад +2

    Shame Shame shame
    Renuka shame

  • @suryanarayana4534
    @suryanarayana4534 2 года назад +1

    Laxman sir......Nim thara politicians nam rajyakke beku sir ......

  • @raghunandhansk6056
    @raghunandhansk6056 2 года назад +13

    Renukacharya...rajiname kodlebeku...edu kanunige drohada kelasa maadiddare

    • @bestchallenger7156
      @bestchallenger7156 2 года назад +1

      @@kulkarniyalagooresh3595 ತೂ ಲೋಫರ್

    • @bestchallenger7156
      @bestchallenger7156 2 года назад

      @@kulkarniyalagooresh3595 ಬಿಜೆಪಿ ಯವರು ಏನ್ ಮಾಡ್ತಿದ್ದಾರೆ ಅಂತ ಕಣ್ಣಲ್ಲಿ ನೋಡ್ತಾ ಇಲ್ವಾ... ಏನೇ ಮಾಡಿದ್ರು ಬಿಜೆಪಿ ಯವರನ್ನು defend ಮಾಡ್ಕೊಳ್ತಿದ್ದೀಯಲ್ಲ ನೀನು ಎಂಥ ಮಗ ಅಂತ ಕುತ್ಕೊಂಡು ನೀನೆ ಯೋಚನೆ ಮಾಡು ಗೊತ್ತಾಗುತ್ತೆ...

    • @kulkarniyalagooresh3595
      @kulkarniyalagooresh3595 2 года назад +1

      @@bestchallenger7156 neenu nijavaaglu hindu Naa athavaa cross Beed naa

    • @bestchallenger7156
      @bestchallenger7156 2 года назад

      @@kulkarniyalagooresh3595ಭ್ರಷ್ಟಾಚಾರನ ವಿರೋಧಿಸೋದು ಕಲಿ ಯಾವ್ ಹಿಂದೂ ಆದ್ರೇನು ಮುಸ್ಲಿಂ ಆದ್ರೇನು ಕ್ರಿಸ್ಟಿಯನ್ ಆದ್ರೇನು

    • @kulkarniyalagooresh3595
      @kulkarniyalagooresh3595 2 года назад +1

      @@bestchallenger7156 cangress ಇದ್ದಾಗ yellavu chennaagie ittaa

  • @basavarajtattibasavarajtat6355
    @basavarajtattibasavarajtat6355 Год назад +1

    Very good working

  • @dundappabadagi2841
    @dundappabadagi2841 2 года назад +1

    Even action must be taken against those officers...

  • @mammu1750
    @mammu1750 2 года назад +2

    Renukacharya obba sc ge huttirbeku sir adhakke avana maklu sc categari adiyalli Barthare sir

  • @sulaimansulai1458
    @sulaimansulai1458 2 года назад +1

    Do fir to the all officers provide

  • @realshooter1223
    @realshooter1223 2 года назад +2

    Get out from there.

  • @n.nagarajt7015
    @n.nagarajt7015 2 года назад +4

    420Bjp

  • @ballkrishnaj2757
    @ballkrishnaj2757 2 года назад +3

    Should be panish

  • @anthonygerald8234
    @anthonygerald8234 2 года назад +1

    Sir, in this case he himself concerted position in religion
    In jail no place for them, now they put belaming on issueing officer, that's all

  • @victorcrasta500
    @victorcrasta500 2 года назад +1

    Statistic calculation more than lacks people using

  • @ramup1759
    @ramup1759 2 года назад

    Why don't you take legal action,

  • @indian-cf2go
    @indian-cf2go Год назад +1

    😢

  • @munivenkatappauma1764
    @munivenkatappauma1764 2 года назад +3

    Sir orginali which caste

  • @charalababu123babu4
    @charalababu123babu4 Год назад

    Hat's of to Mr, Lakshman ji

  • @rajapparajappa4257
    @rajapparajappa4257 2 года назад +1

    Super...dove raja renukacharya nenu sc cast ge hogibedu

  • @sukadevkamble6286
    @sukadevkamble6286 2 года назад +1

    Chapali tagond hodiri Nan mgan sc janarige Anya madavarn

  • @sathishnjsathishnj8226
    @sathishnjsathishnj8226 2 года назад +3

    Kachadda BJP

  • @arunr6290
    @arunr6290 2 года назад

    Guru nija edre yelu dubak hagbardu

  • @MallikarujunaMallikaruju-wq8jh
    @MallikarujunaMallikaruju-wq8jh 5 месяцев назад +1

    ಉದಯಣ್ಣ ಅವರ ಮುಖಕ್ಕೆ

  • @janakirambk8292
    @janakirambk8292 2 года назад +24

    Please note BJP members are above law,. No law of this country can sue them. Even supreme court is not competant to investigate. If any attempt is made it will become like Ramesh jarkeholy caße fate

    • @bedajangamhorata2313
      @bedajangamhorata2313 2 года назад

      ಸಂವಿಧಾನದ ಪ್ರಕಾರವಾಗಿ ಅವರು ಬೇಡಜಂಗಮ ಅರ್ಹತೆ ಇರುವುದರಿಂದ ಪಡೆದಿರುತ್ತಾರೆ ಇವರು ಯಾರು ಅದನ್ನು ವಿರೋಧಿಸಲು ಜಂಗಮರೇ ಬೇಡಜಂಗಮ ಎಂದು ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನಮಗೆ ನಮ್ಮ ಹಕ್ಕು ಕೊಟ್ಟಿರುವುದು ಅಂಬೇಡ್ಕರವರು ನೀವ್ಯಾರು ಅದನ್ನು ವಿರೋಧಿಸಲು

    • @subramanyasubramanya7753
      @subramanyasubramanya7753 Год назад

      L

  • @kalandharkalandhar5803
    @kalandharkalandhar5803 2 года назад +1

    Renikachery manemele reda mafali avanu kalla

  • @amanpolicenavar9449
    @amanpolicenavar9449 2 года назад +1

    Shame ರೇಣುಕಾಚಾರ್ಯ

  • @niralacooks123
    @niralacooks123 2 года назад +1

    Estondu jana ips ias adikarigalu sc st jati patra paddiddare please enquiry madi

  • @magatumrajebai2832
    @magatumrajebai2832 2 года назад +1

    Dardekor

  • @somlinghallyal9931
    @somlinghallyal9931 2 года назад +1

    Artikvagi hindulidavrige meslati beku

  • @rocceshnishit2708
    @rocceshnishit2708 2 года назад

    Punish him if found guilty for obtaining the false caste certificate..

  • @kalandharkalandhar5803
    @kalandharkalandhar5803 2 года назад +1

    Kamuka renukacharya nanu arest madi

  • @mahesh.syagalymahesh.syaga103
    @mahesh.syagalymahesh.syaga103 2 года назад

    Kyakirshi ugiri sir

  • @shivappabiradar550
    @shivappabiradar550 2 года назад

    Mr Renuka charya is not suitable for BJP he should allow to go out from it.

  • @NaveenKumar-cw1fm
    @NaveenKumar-cw1fm 2 года назад

    Manaellada Jatigadegalu Renukacharya

  • @subaiyyaae8034
    @subaiyyaae8034 2 года назад

    ManyaLaksmana.sir.Nimma.mathina.chaturathege..hagu.Burude.biduva.kodangigalige.Adhara.sahitha.chatibeesidu.Great.

  • @syedallabakashsyedallabaka6313

    Vary good answer M lakshman sir Renukacharya oba galabekora

  • @nthoshkumarvsnthu7503
    @nthoshkumarvsnthu7503 2 года назад +1

    😂🔥

  • @manjunathag9247
    @manjunathag9247 2 года назад

    Ashame

  • @swamygowda2322
    @swamygowda2322 2 года назад

    Jathi meesalathi thegedu arthika meesalhi jarige barabeaku.

  • @gaganrathod56
    @gaganrathod56 2 года назад +1

    Sc and ST nimuna ge yanadru madidhra

  • @veereshdk1942
    @veereshdk1942 Год назад +1

    ಅದನ್ನ ಮಲ್ಲಿಕಾರ್ಜುನ ಖರ್ಗೆ ಗೆ ಕೇಳೋ ಗುಲಾಮ

  • @chidananadaguttedar3270
    @chidananadaguttedar3270 Год назад +1

    420

  • @pyategowdamp6807
    @pyategowdamp6807 Год назад +1

    Siddu❤boss🔥

  • @suryathejas987
    @suryathejas987 Год назад

    Renu. Kis

  • @razakm9916
    @razakm9916 2 года назад

    Elladru solpa mana maryade idre renuka achrya nethakondu saythane

  • @sureshgrsvb2105
    @sureshgrsvb2105 2 года назад

    Renukha mahathme sc certificate bekha enquire agli
    Sacha dongigaldu gothaguth

  • @ramachandraarsi9997
    @ramachandraarsi9997 Год назад

    ಲಕ್ಷ್ಮಣ ಮೈಸೂರ್ ನಲ್ಲಿ ನಿನಗೆ ಆದ ಅವಮಾನ ಸಾಕೇನಪ್ಪ

  • @acilogistics4012
    @acilogistics4012 2 года назад +1

    Makalu bar dancer

  • @basavarajp1385
    @basavarajp1385 2 года назад

    Sc st general yavudu beda ella tegidakbidi ellarigu samanavada kanunu jarige barabeku

  • @gnarendraprasad3250
    @gnarendraprasad3250 2 года назад

    Renukacharis second way, shameless people ,people of his constituency as no ethics, what kind of leadership....

  • @baskarpoojary1718
    @baskarpoojary1718 2 года назад +3

    💞👻👻👻👻👻

  • @sudhirpawar3263
    @sudhirpawar3263 Год назад

    Renukacharya Evaru Harijan lingayat are Alla harijana

  • @kumarswamykumarshasthri4565
    @kumarswamykumarshasthri4565 2 года назад +1

    ಬರೀ ಕುಡಕ್ರೆ ಇದ್ದಿರಲ್ಲೋ..

  • @MUNIPRASADGUTHA
    @MUNIPRASADGUTHA Год назад +2

    Immediately arrest the person who issued the certificate and the person who has misused this facility - This is against law

  • @jayaramann6351
    @jayaramann6351 2 года назад

    St SC ge hastond savlabya yake hadan helu first

  • @shariffc4629
    @shariffc4629 2 года назад

    Nurse. Jai Lakshmi. Mutu. Raj
    Jocker. Nanmaga. 😁😁

  • @madivalappadombi5616
    @madivalappadombi5616 Год назад

    ಅವ್ನು.innamylya.byada

  • @varunhiremath6827
    @varunhiremath6827 2 года назад

    Adu Avar haku savidanadali bada jangamra hakide abake avaru tugodidare

  • @sumthim564
    @sumthim564 2 года назад

    Modi hai tho mumkin hai.