Q And A About Sub Concious Mind With Dr Bharath Chandra|Gaurish Akki|9.15 pm|22 Jan

Поделиться
HTML-код
  • Опубликовано: 28 окт 2024

Комментарии • 477

  • @GaurishAkkiStudio
    @GaurishAkkiStudio  Год назад +24

    Thanks for all the response. All the good words. Will continue the series
    -GaS

    • @prashantkoli6598
      @prashantkoli6598 Год назад +1

      Sir 🙏🙏🙏🙏

    • @prashantkoli6598
      @prashantkoli6598 Год назад +1

      Sir Dr baratha sir affermeshion hakidara ante avunna send madi plzzzzzzzzzzzzz plzzzzzzzzzzzzz 🙏🙏🙏🙏🙏🙏🙏🙏🙏🙏🙏🙏

    • @shivarajmadnal2364
      @shivarajmadnal2364 Год назад

      Sir I need Bharath Chandra sir contact no because I have huge problem but i hv to survive plzz give me his or his team no plzz or his Gmail id

    • @shivarajmadnal2364
      @shivarajmadnal2364 Год назад

      Sir ee tharada karykrama galannu maadi

    • @keerthismg7204
      @keerthismg7204 Год назад

      Sir now a days biggest issue is Dipression.Specially for youngsters and we don't know how to come out of it.Please make video about what to do about Dipression, how to come out of it.

  • @prasannaanjanayacridetco-o6217
    @prasannaanjanayacridetco-o6217 9 месяцев назад +2

    ವ್ಯಪಾರ ದ ದೃಷ್ಟಿ ಇಂದ ಇದು ತುಂಬಾ ಉಪುಯೋಗ ಸರ್

  • @Bindu-jd8gj
    @Bindu-jd8gj 2 месяца назад +1

    Sir nimma ee samajamukhi videos tumba upayukthavagidhe, dhanyavadagalu.

  • @reenagagan9965
    @reenagagan9965 Год назад +1

    Gourish sir nimge dhanyavadagalu.innu mundeyu inta programm munduvaresi.avaru heliddu pratiyobdu agutte,agide nanu follow madideeni. Sakastu sala vedio nodi motivation thagoteeni.

  • @danolidayanand7368
    @danolidayanand7368 Год назад +1

    ತುಂಬ ಚೆನ್ನಾಗಿತ್ತು..

  • @shrijyothi6422
    @shrijyothi6422 Год назад +1

    Thank u Goureesh avre nimma ee video namage namma life ge thumba upayuktavaytu Dr. Bharat Chandra avara matugalannu keuvude ondu habbadante anisutade Namma samasyegalige avaru koduva solvation galannu noduvaga "eega baduku sulabha" antanisutade.

  • @basavarajfkumbar6965
    @basavarajfkumbar6965 Год назад +1

    DEAR SIR, tumbu hrudayada dhanyawadagalu nanna nechina Dr bharath chandra mattu Gaurish akki .

  • @RaviPrakash-br1bj
    @RaviPrakash-br1bj 2 месяца назад +1

    ತುಂಬಾ ಒಳ್ಳೆಯ ಕಾರ್ಯಕ್ರಮ.... ನಿಮ್ಮ ಇಬ್ಬರಿಗೂ ಧನ್ಯವಾದಗಳು...

  • @laxmikabadi1940
    @laxmikabadi1940 Год назад +1

    ತುಂಬಾ ಚೆನ್ನಾಗಿ ಈ ಕಾರ್ಯಕ್ರಮ ಬಂದಿದೆ 👍👍

  • @raghavendraraghav1256
    @raghavendraraghav1256 Год назад +1

    Gourish Akki Sir : nim channel fantastic, super, olle olle interview & olle content irutte.

  • @girishnayak4088
    @girishnayak4088 Год назад +1

    ತುಂಬಾ ಧನ್ಯವಾದಗಳು ಸರ್ ❤❤
    ನನಗೆ ಈ ವಿಷಯದಲ್ಲಿ ನನಗೆ ಬಹಳ ಆಸಕ್ತಿ ಇದೆ.
    ಇದೆ ವಿಷಯದ ಬಗ್ಗೆ ವಿಡಿಯೋ ಮಾಡಿ.
    ಈ ವಿಷಯದ ಮೊದಲ 7 ವಿಡಿಯೋ ನೋಡಿದ ನಂತರ
    ಈ ವಿಡಿಯೋ ನೋಡಿ ಬಹಳ ಸಂತೋಷವಾಯಿತು.
    ನಿಮ್ಮ ಈ ವಿಡಿಯೋ ಗಳು ನನ್ನ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಅನ್ನಿಸಿತು.
    ಬಹಳ ಸಹಾಯ ಆಗಿದೆ.
    ಮತ್ತೊಮ್ಮೆ ಧನ್ಯವಾದಗಳು ❤❤❤

  • @amareshbk1173
    @amareshbk1173 Год назад +1

    Namste sir nimma program namage tumba ista dayavittu continue madi nannna maga bahala hatamari hege sari madodu heli sir

  • @roopas8477
    @roopas8477 Год назад +2

    ಇಬ್ಬರಿಗೂ ತುಂಬಾ ತುಂಬಾ ಧನ್ಯವಾದಗಳು ಸರ್. ಬಹಳಷ್ಟು ತೂಕದ ಮಾತುಗಳನ್ನು ಆಡಿದಿರಿ. ತುಂಬಾ ಒಳ್ಳೆಯ ಪ್ರೋಗ್ರಾಮ್.

  • @gopinathacharyajyothishyav3164
    @gopinathacharyajyothishyav3164 8 месяцев назад +2

    ಥ್ಯಾಂಕ್ಸ್ ಸ್ಸಾರ್ , ಯಾವುದೇ ಪ್ರತಿಫಲಾಲಪೇಕ್ಷೆಯಿಲ್ಲದೆ ಭರತ್ ಸಾರ್, ಗೌರೀಶ್ ಸಾರ್ರವರ, ಚಾನೆಲ್ನಲ್ಲಿ ಮನಸ್ಸಿನ😢😢 ಬಗ್ಗೆ ಅತ್ಯದ್ಬುತ maahithi ಕೊಡುತ್ತಿದ್ದಾರೆ. ಇಬ್ಬರಿಗೂ ಆನಂತ ಧನ್ಯವಾದಗಳು.

  • @ChikkannaChikkanna-id9qm
    @ChikkannaChikkanna-id9qm Год назад +1

    Thumba olle karyakrama . continue please 🎉

  • @ramakrishnabhat6867
    @ramakrishnabhat6867 Год назад +2

    ನಿಮ್ಮ ಪ್ರೋಗ್ರಾಂ ಬಹಳಉಪಯುಕ್ತ ವಾಗಿದೆ. ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು🙏

  • @sangameshmangalgi
    @sangameshmangalgi 2 месяца назад +2

    Thanks, Gaurish Akki! this kind of question-answer session will address many challenges for viewers. Many questions relate to most of us. I am from Pune and a very old student (winners workshop) of Dr. Bharath Chandra. I've been in touch with him since 1999. Great personality and wonderful success guru. I am missing him in Pune for a long time.

  • @hariprasadn4579
    @hariprasadn4579 Год назад +1

    ತುಂಬಾ ಚೆನ್ನಾಗಿದೆ

  • @ashasridhar1684
    @ashasridhar1684 Год назад +2

    Anchor is spiritual ly awakened person, i practice meditation since 23years, it is easy to have conversation with spiritually awakened people. They understand better.

  • @JayaBK-jf9et
    @JayaBK-jf9et Год назад +1

    Thumba chhnnagide sir ebbarigu thanks

  • @shakuntalabhat5109
    @shakuntalabhat5109 Год назад +2

    ತುಂಬಾ ಒಳ್ಳೆಯ ಕಾರ್ಯಕ್ರಮ. ಉಪಯುಕ್ತ ಮಾಹಿತಿ ಸಿಕ್ಕಿದ್ದಕ್ಕೆ ತುಂಬಾ ಧನ್ಯವಾದಗಳು.

  • @jothihiriyanna1274
    @jothihiriyanna1274 Год назад +2

    Super chennagi ide

  • @ashwinim2391
    @ashwinim2391 Год назад +2

    Awesome sir 👌👌😊😊

  • @ranikeshva1385
    @ranikeshva1385 Год назад +3

    ನಮಸ್ತೆ ಸರ್ ಗೌರೀಶ್ ಸರ್ ನಿಮ್ಮ ಚಾನೆಲ್ ನಿಂದ ಪ್ರಸಾರವಾಗುತ್ತಿರುವ ಪ್ರತಿಯೊಂದು ವಿಷಯಗಳು ಪ್ರತಿಯೊಬ್ಬರ ಜೀವನಕ್ಕೂ ಉಪಯುಕ್ತ ಮಾಹಿತಿಯನ್ನು ಹಂಚುತ್ತೀದ್ದೀರಿ ನಿಮಗೆ ಹಾಗೂ ಭಾರತ ಚಂದ್ರ ಸರ್ ನನ್ನ ಧನ್ಯವಾದಗಳು

  • @jalajamanju6337
    @jalajamanju6337 Год назад +1

    Bhoomige banda bhagavantha.🙏🙏

  • @mallusherikar7381
    @mallusherikar7381 6 месяцев назад +1

    Sir nammella ಸಮಸ್ಯೆ ಗಳಿಗೆ....ಸರಳವಾದ ಪರಿಹಾರ,,mind ....ಬಗ್ಗೆ ಇಷ್ಟೊಂದು clarity sikkiddarinda......ಊಹೆ madada ರೀತಿ ಅದ್ಭುತ ಅನುಭವ agtide,,ankodiddu elllaaadannu.......agtide sirrr ......sub conscious mind..........ನಿಜವಾಗಿ ಹೇಳಬೇಕೆಂದರೆ miracles agodakke....ಇದಕ್ಕಿಂತ uttama marga innondu illa sir

  • @bnsubbalakshmi3112
    @bnsubbalakshmi3112 11 месяцев назад +1

    Very vwry nice and informative program sir useful to many people

  • @nandarao5870
    @nandarao5870 Год назад +1

    ನಿಮಗೆ ತುಂಬು ಹೃದಯದ ಧನ್ಯವಾದಗಳು

  • @funnyanimalsvm
    @funnyanimalsvm Год назад +1

    ಧನ್ಯವಾದಗಳು ಗುರುಗಳೇ

  • @ctshivaramctshivaram
    @ctshivaramctshivaram 4 месяца назад +1

    Very Good program Sir

  • @somupujari9292
    @somupujari9292 Год назад +1

    ನನಗೂ ಕೂಡ ಬೆಳಗ್ಗೆ ಏಳಬೇಕೆಂದರೆ ತುಂಬಾ ಕಷ್ಟವಾಗುತ್ತಿತ್ತು ನೀವು ಹೇಳಿಕೊಟ್ಟ ಹಾಗೆ ನಾನು ಪಾಲನೆ ಮಾಡಿದ್ದೇನೆ ಮಲಗುಮಂಚೆ ನಾನು ಬೆಳಗ್ಗೆ ಐದು ಗಂಟೆಗೆ ಏಳಬೇಕು ಎಂದು ಮನಸ್ಸಿನಲ್ಲಿ ಹೇಳುತ್ತೇನೆ ಅವಾಗ ನನಗೆ ಕರೆಕ್ಟಾಗಿ 04:50 ನಿಮಿಷಕ್ಕೆ ಎಚ್ಚರವಾಗುತಿತ್ತು ಇದು ನನಗೆ ತುಂಬಾ ಸಹಾಯಕಾರಿಯಾಗಿದೆ ಮತ್ತು ಕೆಲಸ ಮಾಡುತ್ತದೆ

  • @GadigappaH
    @GadigappaH Год назад +1

    Excellent program

  • @umadaroji883
    @umadaroji883 Год назад +1

    Akki sir good programs by u sir keep conducting

  • @umasdevi6227
    @umasdevi6227 Год назад +1

    ಬಹಳ ಒಳ್ಳೆಯ ಸಲಹೆಗಳು🎉🎉 ಗೌರೀಶ್, ಭರತ್ ಚಂದ್ರ ಅವರಿಗೆ ಮನದಾಳದ ಧನ್ಯವಾದಗಳು!! ಅಫರ್ಮೇಶನ್ ಗಳನ್ನು ನಾನೂ ಹೇಳಿಕೊಳ್ಳುತ್ತಿರುವೆ.

  • @sbpatilmodicare410
    @sbpatilmodicare410 Год назад +1

    ತುಂಬಾ ಅದ್ಬುತ ಕಾರ್ಯಕ್ರಮ ಡಿಯರ್ Dr. ಭರತ್ ಚಂದ್ರ ಸರ್ 👌😊🔥❤️
    ಹಾಗೇನೇ ಗೌರೀಶ್ ಅಕ್ಕಿ ಸರ್ ನೀವು ಮಾಡುತ್ತಿರುವ ಕಾರ್ಯಕ್ರಮ ನನಗೆ ತುಂಬಾ ಉಪಯುಕ್ತ ಆಗ್ತಿದೆ ಧನ್ಯವಾದಗಳು ಸರ್ ನಿಮ್ಮಿಬ್ರಿಗೂ ❤️😊🙏
    ಹೀಗೆ ಮೂಡಿಬರಲಿ ಸರ್ ನಾವು ನಿಮ್ಮ ಕಾರ್ಯಕ್ರಮಕ್ಕೆ ಕಾಯ್ತಾ ಇರ್ತೀವಿ ಸರ್ 👍👏🙏

  • @mallan3230
    @mallan3230 Год назад +2

    ನಾನು ಈ ಪ್ರೋಗ್ರಾಮ್ ನೋಡಿದರಿಂದ ನಕಾರಾತ್ಮಕ ಭಾವನೆಗಳು ಹೋಗಿದೆ ಸರ್, ಇದೇ ರೀತಿ ಪ್ರೋಗ್ರಾಮ್ ಮುಂದುವರಿಸಿ ನಮ್ಮ ಜೀವನ ಉತ್ತಮಕ್ಕೆ ಬೇಳಿತಿವಿ ಸರ್,🙏🙏🙏🙏🙏

  • @somayyaam1734
    @somayyaam1734 Год назад +1

    A very good programme👍👍Lilly Somaya.

  • @nagaraj989
    @nagaraj989 Год назад +1

    ನನಗೆ ತುಂಬಾ ಕೋಪ ಇತ್ತು ನಾನು ನೀವು ಹೇಳಿದ ಹಾಗೆ ಮಾಡುತ್ತಿದ್ದೇನೆ ಕೋಪ ಕಡಿಮೆ ನಿಮಗೆ ತುಂಬಾ ಥ್ಯಾಂಕ್ಸ್ ಸರ್.

  • @ShreeRaghavendraKannada
    @ShreeRaghavendraKannada Год назад +2

    Gourish sir edu namma bedike
    Bharathchandra sir mattu Praveen nayak avara videos galu varakke ondu athava eradu ebbara video galu beku. evarinda ondishtu margadarshana khanditha avashyakathe ede. Thank u sir🙏🙏🙏

  • @ksn5730
    @ksn5730 Год назад +2

    ಸಾರ್ ನಿಮ್ಮ ಅದ್ಬುತ ಮಾತುಗಳು ನಮಗೆ ಬದುಕಿನಲ್ಲಿ ಆಸಕ್ತಿ ತರುತ್ತೆ. ವಾರಕ್ಕೆ ಒಮ್ಮೆಯಾದರೂ ನಿಮ್ಮ ಮಾತುಗಳನ್ನು ಕೇಳುವ ಭಾಗ್ಯ ಕೊಡಿ.ತ್ರಿಶಂಕು ಸ್ಥಿತಿಯಲ್ಲಿರುವ ಮನಸ್ಸುಗಳಿಗೆ ಗುರಿ ಮುಟ್ಟಲು ದಾರಿ ತೋರಿಸುತ್ತದೆ.

  • @veerannakvveeranna7244
    @veerannakvveeranna7244 Год назад +1

    ಇಡೀ ಪ್ರಪಂಚದ ಜನರು ಶ್ರೀಮಂತರಾಗಬೇಕು ಎಂಬ ನಿಮ್ಮ ಉದ್ದೇಶ ತುಂಬಾ ಉಪಯುಕ್ತವಾದ ಮಾಹಿತಿ ಯನ್ನು ನೀಡಿದೀರೆ ಧನ್ಯವಾದಗಳು ಧನ್ಯವಾದಗಳು ಸಾರ್

  • @RR_Recipes
    @RR_Recipes Год назад +1

    ನಿಮ್ಮ ಈ ಕಾರ್ಯಕ್ರಮಕ್ಕೆ ತುಂಬಾ ಧನ್ಯವಾದಗಳು ಎಷ್ಟೋ ಪ್ರಶ್ನೆಗಳಿಗೆ ಸರಳವಾದ ಹಾಗೂ ಉಪಯುಕ್ತವಾದ ಪಾಲಿಸಬಹುದಾದ ಅಳವಡಿಸಿಕೊಳ್ಳಬಹುದಾದ ಉತ್ತರಗಳನ್ನು ನೀಡಿರುತ್ತೀರಿ ಅದಕ್ಕಾಗಿ ಭರತ್ ಚಂದ್ರ ರವರಿಗೂ ಗೌರೀಶ್ ಅಕ್ಕಿ ರವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @prabhan864
    @prabhan864 Год назад +19

    Namaste sir.. ನಿಮ್ಮ ಮಾತುಗಳು ನಮ್ಮ ಜೀವನಕ್ಕೆ ತುಂಬಾ ಸ್ಪೂರ್ತಿ sir...nimma ಕಾರ್ಯಕ್ರಮ ನಮಗೆ ವಾರಕ್ಕೆ ಒಂದು ಬಾರಿಯಾದರೂ ಏರ್ಪಡಿಸಿ ಭರತ್ ಚಂದ್ರ sir ಅವರೊಂದಿಗೆ.. ಆಗ ಪ್ರತಿಯೊಬ್ಬರೂ ಸಹ ನಮ್ಮ ಸುಖ ಜೀವನಕ್ಕೆ ಬೇಕಾದ ಎಲ್ಲ ಮೌಲ್ಯಗಳನ್ನು ಅಳವಡಿಸಿ ಕೊಳ್ಳುತ್ತೇವೆ..ಧನ್ಯವಾದಗಳು sir

    • @gayatriprasad2231
      @gayatriprasad2231 Год назад +2

      ಸಾರ್ ದಯವಿಟ್ಟು ವಾರದಲ್ಲಿ ಒಂದು ಬಾರಿ ಯಾದರೂ ಭರತ್‌ಚಂದ್ರ ಅ‌ವರ ಮಾ.ತುಗಳನ್ನು ಕೇಳಿದರೆ ನಮಗೆ ಸ್ಫೂರ್ತಿ ಸಿಗುತ್ತದೆ .

  • @manjuladevi5128
    @manjuladevi5128 Год назад +1

    ನಮಸ್ತೆ ಸಾರ್ ತುಂಬಾ ಒಳ್ಳೆಯ ಕಾರ್ಯ ಕ್ರಮ ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಿ ಸಾರ್ ಇಬ್ಬರಿಗೂ ಧನ್ಯವಾದಗಳು

  • @devarajhg5185
    @devarajhg5185 Год назад +1

    ಸಮಾಜ ತಮ್ಮ ಆಶಯವನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳುವುದು ಅಗತ್ಯ. 👌🙏ಧನ್ಯವಾದಗಳು ಸರ್ 🙏🙏

  • @avinashs49
    @avinashs49 Год назад +2

    My Avinash very good program I am interest

  • @veenahegde1363
    @veenahegde1363 Год назад +1

    ನನಗಂತೂ ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಇಷ್ಟ .
    ನನಗೆ ಯಾವಾಗಲೂ ನಾನು ಅಂದುಕೊಂಡಿದ್ದು ನೀವೂ ಹೇಳಿದ ಹಾಗೆ ನೇರವೆರುತ್ತೆ . ಇನ್ನಷ್ಟು ವಿಡಿಯೋ ಬರಲಿ ಎಂದು ಬಯಸುತ್ತೇನೆ .ನನ್ನ ಸ್ಟೆಟಸ್ ನಲ್ಲು ಲಿಂಕ್ ಹಾಕಿರ್ತೆ .

  • @goodmessages2304
    @goodmessages2304 Год назад +1

    ನನ್ನಲ್ಲಿರೋ ಬಹಳ ಅಂಧಕಾರ ಹೋಯ್ತು ನನಗೆ 🙏ಧನ್ಯವಾದಗಳು ಇಬ್ಬರಿಗೂ 🙏🙏🙏🙏

  • @teachingtoolsm.y.venkatesh4925
    @teachingtoolsm.y.venkatesh4925 Год назад +1

    ನಿಮ್ಮ ಮಾರ್ಗದರ್ಶನ,ಸಲಹೆ, ಸೂಚನೆಗಳು ನಮಗೆ ತುಂಬಾ ಉಪಯುಕ್ತವಾಗಿದೆ.ಇದೇ ರೀತಿ ವಿಡಿಯೋಗಳನ್ನು ಮಾಡಿ ಎಂದು ಕೇಳಿಕೊಳ್ಳುತ್ತೇನೆ. ತಮಗೆ ಅನಂತ ಅನಂತ ಧನ್ಯವಾದಗಳು. 🙏🙏🙏🙏

  • @shivannaj2726
    @shivannaj2726 Год назад +1

    ನಿಮ್ಮೆಲ್ಲರ ಒಳ್ಳೆಯ ಪ್ರಯತ್ನದಿಂದ ಸರ್ವರಿಗೂ ಒಳಿತಾಗಲಿ,ಧನ್ಯವಾದಗಳು🙏👌👌👌🌄🌍

  • @chandruhangaragi4166
    @chandruhangaragi4166 Год назад +2

    Nanu Dr.Bharatchandr sir share market class taken n vidio continue watching.but he is marvelousperson in all field thanks sir

  • @basavarajvsajjan1473
    @basavarajvsajjan1473 Год назад +1

    ಈ ವಿಡಿಯೋ ತುಂಬಾ ಉಪಯುಕ್ತ, ಪ್ರತಿವಾರ ಹೊಸ ಸಂಚಿಕೆ ಬರಲಿ ಸರ್👍👍

  • @mindset143
    @mindset143 Год назад +1

    ತುಂಬಾ ಚೆನ್ನಾಗಿದೆ. ಮುಂದುವರೆಸಿ ಈ ಥರ ಸಬ್ಜೆಕ್ಟ್ .

  • @smilingstar2215
    @smilingstar2215 Год назад +1

    ಇಂತಹ ಕಾರ್ಯಕ್ರಮ ಬಹು ಉಪಯುಕ್ತ .ಮತ್ತಷ್ಟು ಹೆಚ್ಚಿನ ಕಾರ್ಯಕ್ರಮ ಬರಲಿ ಧನ್ಯವಾದಗಳು ಡಾ ಭರತ್ ಚಂದ್ರ ಸರ್ ಮತ್ತು ಗೌರೀಶ್ ಸರ್

  • @ambikagowda6232
    @ambikagowda6232 Год назад +1

    This programme is very very useful sir Bharath Chandra Sir du videos na ella nodidini ella thumba useful videos sir

  • @akashanjutagi3695
    @akashanjutagi3695 Год назад +1

    ತುಂಬಾ ಒಳ್ಳೆಯ ಕಾರ್ಯಕ್ರಮ ಹೀಗೆ ಮುಂದುವರಿಸಿ ❤️❤️🙏🏻🙏🏻

  • @UshaRani-hz6xm
    @UshaRani-hz6xm Год назад +1

    ಕಾರ್ಯಕ್ರಮವು ಸರಳವಾಗಿ ಎಲ್ಲರಿಗೂ ಅರ್ಥವಾಗೋ ಹಾಗಿದೆ....
    ಧನ್ಯವಾದಗಳು. 🙏

  • @ರಂಗಗಾಯನಪಯಣ
    @ರಂಗಗಾಯನಪಯಣ Год назад +1

    ತುಂಬಾ ಒಳ್ಳೇಯ ಮಾಹಿತಿ ಧನ್ಯವಾದಗಳು ಸರ್ 🙏💐

  • @atmagyan981
    @atmagyan981 Год назад +1

    ಸತ್ತೇವಾಗಳು ನನಗೆ ಖಷಿಯಾಯಿತು ಸಾರ್

  • @keerthismg7204
    @keerthismg7204 Год назад +1

    I'm really very interested and very happy to watch this video..Subjective communication technique na explain, TELEPATHY POWER bagge video madudre thumba help aguthe.Please idara bagge mahithi Kodi.

  • @hampammam8591
    @hampammam8591 Год назад +1

    ಚೆನ್ನಾಗಿ ಮೂಡಿ ಬಂದಿದೆ program. Thank you sir.

  • @panchaksaris1328
    @panchaksaris1328 Год назад +1

    ಸಾರ್ ನಿಮ್ಮ ಸಂವಾದ ತುಂಬಾ ಅದ್ಬುತ. ತುಂಬಾ ಧನ್ಯವಾದಗಳು

  • @anithaananda6776
    @anithaananda6776 Год назад +8

    Hello Sir
    Please keep the program coming. Never ever stop them.
    Very uplifting and educative
    🙏🏻🙏🏻🙏🏻

  • @ranichandrashekar3007
    @ranichandrashekar3007 Год назад +1

    ಧನ್ಯವಾದಗಳು ಸರ್

  • @shrinathu7448
    @shrinathu7448 Месяц назад

    Namaste sir tq vmuch more sir guru sir dr Bharath chandra sir avara video galu tumba ne nammantavarige use agtide sir tumba ne motivated agi helkodtiddare nanu kooda practice madtini nimm kelsa kke dhanyavada and sir gu dhanyavada heli sir 🙏🏻🙏🏻🙏🏻🙏🏻🙏🏻

  • @mamathat9166
    @mamathat9166 Год назад +1

    ಅತ್ಯಂತ ಅದ್ಭುತ ಕಾರ್ಯಕ್ರಮ. ಮುಂದಿನ ವಾರ ದಯವಿಟ್ಟು ಕಾರ್ಯಕ್ರಮ ಮಾಡಿ.

  • @ramitashetty99
    @ramitashetty99 Год назад +1

    ತುಂಬಾ ಒಳ್ಳೆ ಕಾರ್ಯಕ್ರಮ

  • @erannnas9209
    @erannnas9209 Год назад

    ಸರ್ ತುಂಬಾ ಚನ್ನಾಗಿ ಮೂಡಿಬಂದಿದೆ. ಎಲ್ಲರಿಗೂ ಅರ್ಥ ಆಗುವ ರೀತಿ ಮಾತಾಡುತ್ತೀರಿ. ಆದರೆ subbacnssiss ಮೈಂಡ್ ಬಗ್ಗೆ ತಿಳಿಸಿ ಧನ್ಯವಾದಗಳು

  • @pranav.psuma.k8073
    @pranav.psuma.k8073 Год назад

    Sir nevu helida yalla salahe nanage thumba help aagidi sir thank u so.... Much both of you....🙏

  • @sumanshenoy4823
    @sumanshenoy4823 Год назад +2

    Excellent Program. Life is our school. Everyday is new lesson.
    The persons like you are teachers.
    Surely, we will get distinction. 👏👏👏

  • @swatishetty1595
    @swatishetty1595 Год назад

    Very nice sir
    Nim video nodi nan lifenalli tumba improve agidini sir tq so much

  • @alenvictorraj677
    @alenvictorraj677 Год назад +1

    Very nice very informative......I will follow you Sir...... thanks dear Sir+Sir

  • @adarshmk9382
    @adarshmk9382 Год назад +1

    Sir please kannada and time jasti made matta prati sunday made we feel so happy with this program

  • @panchaksaris1328
    @panchaksaris1328 Год назад +1

    ಸಾರ್ ನಿಮ್ಮ ಈ ಕಾರ್ಯಕ್ರಮ ತುಂಬಾ ಚನ್ನಾಗಿಇದೆ ಮತ್ತೊಂದು ಪ್ರೋಗ್ರಾಮ್ ಮಾಡಿ

  • @MurthyTalks_Santhosh_Murthy_K
    @MurthyTalks_Santhosh_Murthy_K Год назад +1

    Pls do more videos 🙏,
    Thanks to both of you,

  • @sushanthsb8227
    @sushanthsb8227 Год назад

    ನಿಮ್ಮ ಮಾರ್ಗದರ್ಶನಕ್ಕೆ ತುಂಬಾ ಧನ್ಯವಾದಗಳು.... ಈ ವಿಷಯ ತುಂಬಾ ಆಸಕ್ತಿದಾಯಕ ಮತ್ತು ಜೀವನ ಗೇ ಅಳವಡಿಸಿಕೋಂಡ್ರೆ ನಾವು lifelli tumba santhoshavagirbowdu ..... Nanu 2years ninda ea techniques follow ಮಾಡ್ತಿದೀನಿ ಮತ್ತು ಸಕ್ಸಸ್ ಆಗಿದೀನಿ ಸಹಾ.... ಆದ್ರೆ Nanna subconscious mind ನಾ power bagge ಡೌಟ್ ಮಾಡಬಾರದು...... ಅದು ಆಗುತ್ತೆ ಅನ್ನೋ ವಿಶ್ವಾಸ ಇರಬೇಕು ಖಂಡಿತ ಆಗುತ್ತೆ 100%

  • @rukmini9897
    @rukmini9897 Год назад +1

    Super sar nanu simpal visulation try madidde adu saksas aagide sar. Nimdu ebrugu thanks sar

  • @pradeeppradee2640
    @pradeeppradee2640 Год назад

    Dayavittu innu hecchu hechhagi videos madi. Nimma karyakke hruthpurvaka danyavadagalu..💐

  • @govindarajuc5111
    @govindarajuc5111 9 месяцев назад

    This is very important for humans life's thank U sir.

  • @Shivaroopam387
    @Shivaroopam387 Год назад

    Subconscious mind
    Law of attraction
    Visualisation
    Telepathy
    Positive thinkness
    ಇದರ ಬಗ್ಗೆ ಹೆಚ್ಚು ವಿಡಿಯೋಗಳನ್ನು ಮಾಡಿ ಸರ್

  • @hampammam8591
    @hampammam8591 Год назад

    ಸರ್, ಇನ್ನುಷ್ಟು ಹಾಕಿ ತುಂಬಾ ಚೆನ್ನಾಗಿದೆ.

  • @poornimagokavi2435
    @poornimagokavi2435 Год назад

    Good information sir thank you plz continues this same programs

  • @jayaprakashkp9371
    @jayaprakashkp9371 Год назад

    Namaste Sir, Nanu kelavu kelasagalu like Children education, construction of house,Children's marriage are all successful because of visualization. Thanks

  • @akhilashetty1465
    @akhilashetty1465 Год назад

    Please do the program. I am always waiting for your program.

  • @RSS987
    @RSS987 Год назад +1

    Please continue this sir

  • @rradhamallachar6262
    @rradhamallachar6262 Год назад

    Namaste.. Sir tumba Olle program,, life changing experience ayitu,,, Dr Bharat chandra sir avarigu thanks sir,,
    Sir next week husbend, wife na madhya olle relationship bagge please maatadi,,, Special aagi young couples ge,,,

  • @praveenpatil1603
    @praveenpatil1603 Год назад

    Hi sir namaste ee vidio nodi tumba khushi aagataede sir

  • @vadirajms8847
    @vadirajms8847 Год назад

    Pl continue noble task, Thanks a lot

  • @yamanappamang4321
    @yamanappamang4321 Год назад

    Super sir
    Ide Tara innu hechhu programs madi sir

  • @amitashetty1240
    @amitashetty1240 Год назад

    Thank you so much This type of programm

  • @ashag2939
    @ashag2939 Год назад +4

    Very nice program sir ! Both of them are my most favourite personalities in their own fields, Dr Bharath Chandra’s audio cassettes also I have listened as a student! Thanks to technology we can watch him online ! Thanks for everything, and everyone especially gaurish akki sir 🎊

  • @eshwarsm7420
    @eshwarsm7420 Год назад

    Please continue the program

  • @chethananchan2013
    @chethananchan2013 Год назад

    Nimage punya baruvantha programs galu evu sir.
    Pls keep doing it 🙏🏻

  • @durgashree8260
    @durgashree8260 Год назад

    Namase sir nimma matugalannu keli nanu iga yavagalu tumba positive agi yochi su tiddene hage yellarigu adanne tumbasali helu ttittene

  • @us.989
    @us.989 Год назад

    please innu heachu programs madi I m very interested. tumba valle program madtiddira thank you so much

  • @chandrakanthas5571
    @chandrakanthas5571 Год назад

    Very nice program sir ! 🙏

  • @shivakumarhiremathhiremath9064
    @shivakumarhiremathhiremath9064 Год назад +2

    👌👌👌👌sir

  • @sharadab.s9934
    @sharadab.s9934 Год назад

    Program chennaagide tqu sir.

  • @varadarajaluar2883
    @varadarajaluar2883 Год назад

    Thanks & Namaste 🙏 for both.

  • @kudupa1982
    @kudupa1982 Год назад

    ಸೂಪರ್,,,ಕಂಡಿತಾ ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬರಬೇಕು