ಏಜ್ ಆಗುವುದನ್ನ ಕಡಿಮೆ ಮಾಡುವ | ತುಳುನಾಡಿನವರು ಹೆಣ್ಮಕ್ಕಳಿಗೆ ಮೊದಲ ಮುಟ್ಟಿನ ಸಮಯದಲ್ಲಿ | ಮದುಮಗಳಿಗೆ ಕೊಡುವ ಪಾಯಸ👸👸
HTML-код
- Опубликовано: 7 фев 2025
- #kannadavlog #white #bright #anti #ageing #methi #seed #payasa #healthy #traditional_food
#kannada #beauty #traditional_food #kannada #recipe #kudla#dailyvlogs
Eshtu dina madi tinnabeku madam
@@shrimatir5968 minimum 5days..7days to 9 days maximum
Very detailed information..thank you ❤
@@santhoshkumarjogi9953 thank you ❤️
Very good nice recipy ,good effort all the best
@@padmajav1718 thank you so much ❤️
Nice recipe ❤
@@Svpj-w6z thank you ❤️
ಪದೇ ಪದೇ ಹೇಳಿದ್ದನ್ನೇ ಹೇಳಿದರೆ ತಾಳ್ಮೆ ತಪ್ಪುತ್ತೆ. ಚಿಕ್ಕದಾಗಿ ಹೇಳಿದರೆ ಒಳ್ಳೆಯದು. Healthy food
Ha aithu..nimma suggestion thakolthene ❤️ thank you ❤️
ಚೆನ್ನಾಗಿದೆ ನೀವು ಹೇಳಿರುವುದು. ಆದ್ರೆ ಧಯಮಾಡಿ ಹೇಳೋಧನ್ನೇ ಪದೇ ಪದೇ ಹೇಳಬೇಡಿ.
@@nagavenichaitra ಹಾ ಆಯ್ತು.. ❤️
Nice recipi,thank you madam.
@@jayalakshmib2420 than you so much ❤️
Healthy food' good for health thank you madam ❤
U r always welcome ❤️
Healthy tips akshatha for hair growth and skin whitening ge nanu try madutene 👍👌
Ha k k..try madi .amele nange result comment.adi heli
Very nice vlog...very informative..and usefull❤
Thank you ❤️
Very healthy food... Nice vlog dear ❤👌
Thank you dea❤️
ಮಾತು ಸ್ವಲ್ಪ ಕಮ್ಮಿ ಆದ್ರೆ ಒಳ್ಳೆದು. ಮಾಹಿತಿ ಚೆನ್ನಾಗಿದೆ
ತುಂಬ ಧನ್ಯವಾದಗಳು..❤️😍❤️
ಮಾತು ಭೇದ ತಲೆಯ ನಾವು ಬರುತ್ತೆ ಭಾಗ ಮುಗಿಸಿ ತಾಯಿ😢😂
Aithu sir..😀
Very nice. It's mentya Pongal ❤
@@RadhaRatnamala-mi3sl ya...u try it once..it's very tasty..
👌👍
Thank you ❤️😍
ಮಂತ್ರಕ್ಕಿಂತ ಉಗುಳೇ ಜಾಸ್ತಿ ಆಯಿತು....ಹೋಗು ತಾಯಿ....😢
@@hemasuresh1029 ನಿಮ್ಮ ಸಜೆಶನ್ಸ್ ಯಾವಾಗಲೂ ಬೇಕಮ್ಮ.. ಸೇಮ್ ವಿಡಿಯೋನ ಶಾರ್ಟ್ ಅಂಡ್ ಸ್ವೀಟ್ ಆಗಿ ಬೇರೆ ವಿಡಿಯೋ ಮತ್ತೆ ಮಾಡ್ತೀನಿ ಸರಿನಾ ಅವಾಗ ನೀವು ನೋಡಿ ❤️...
ಹೇಳಿದನ್ನೇ ಎಷ್ಟು ಸಲ ಹೇಳುವುದು, ಚಿಕ್ಕದಾಗಿ ಚೊಕ್ಕದಾಗಿ ಹೇಳುವುದನ್ನು ಕಲಿಯಿರಿ
K..thumba sala..helidna .. yenu repeat aithu...helthira
Please make it short and simple
Ya...noted.thank you ❤️
Vivaravaagi,hints and health benefits jothage heliddira, thanq, continue with good videos like this.
Thank you,thank you so much ❤️😊😊😊
Thank you for information mam 🎉🎉
Ur welcome ❤️
ಕತೆ ಕಡಿಮೆ ಮಾಡಿ
@@narayanaullal4921 kathe yelli helide
🙏ಅಪ್ಪ್ಪಪ್ಪಾ 🙏ಸಾಕು
😀❤️❤️ ನೆಕ್ಸ್ಟ್ ಟೈಮ್ ಮತ್ತೆ ಮೆತ್ತೆಗಂಜಿ ಶಾರ್ಟಾಗಿ ಸ್ವೀಟ್ ಆಗಿ ಮಾಡಿ ಹಾಕ್ತೀನಿ..
ಓಕೆನಾ ಚಂದ್ರ ಲೀಲಾ ಅವರೇ
Nice recipe 👌❤️
@@rukminib8010 thank you so much ❤️
👍👍
Thank you ❤️
Best information sister nivu mangalore or udapina
Udupi
Madam 7 days use madedre dappa agalva
Nimge dappa agbeka
Beda agbardu
ತುಂಬಾ ಚನ್ನಾಗಿದೆ
@@basanagoudabiradar2310 thank you ❤️
ತು೦ಬಾ ಚೆನ್ನಾಗಿದೆ👌
@@SkndB-ud4fg thank you ❤️
Very usefully thanku
@@ashalatha7825 welcome ❤️
@@ashalatha7825 it means a lot
Super 👌👌🎉
@@arathiputtu750 thank you ❤️
❤😍
@@kushijogi4761 thank you so much ❤️
Nice😊
Thank you so much ❤️
ಒಳ್ಳೆದಿದೆವ್ಲೋಗ್
Thank you so much ❤️
ವಿಡಿಯೋ ದೊಡ್ಡದಾಗಿ ಆಗಬೇಕು ಅಂತ ಉದ್ದಕ್ಕೆ ಎಳೆಯ ಬಾರದು. ಬೋರ್ ಆಗುತ್ತೆ. ಪ್ಲೀಸ್
🙏🙏
@@chandrakalashetty7804 ಹಾ ಹಾಗೇನಿಲ್ಲ ನಾನು ಹೀಗೆ ಮಾಡಿದ್ದು .. ದೊಡ್ಡದಾಗಬೇಕು ಅಂತ ಮಾಡ್ಲಿಲ್ಲ ನಾನೆಲ್ಲ ಡೀಟೇಲ್ ಹೇಳಬೇಕಿತ್ತು ಅಷ್ಟೇ...
ಅಭಿನಂದನೆಗಳು ನಿಮ್ಮ ಮಾಹಿತಿ ತುಂಬಾ ಒಳ್ಳೇದು ಇದೆ ಧನ್ಯವಾದಗಳು.
@@srinivasaag150 thank you so much ❤️
First coment mente ganji nange esta
Ha..nangesa thumba esta ..❤️..nivu tulunadu avra
Menthe ganji🥰
@@babithadevadiga thank you ❤️
@@babithadevadiga nimge estana.. ❤️
Very nicely explained, very helpful, Thanks for sharing👍
@@chetanatn7283 thank you so much ❤️..it means a lot...
Edunna naavu store madbahuda or daily nu madtha ne irbeka sister
@@Sowmyavihaari1265 haudu..namge nam amma daily 5days madikodtha edru..
Usefull
@@kushijogi4761 thank you dea ❤️
👌
@@mamathauday4483 thank you ❤️
Beautiful sis
@@shwetalifestylevlog9 thank you so much ❤️
ಮನುಷ್ಯನಿಗೆ ಬಣ್ಣಕ್ಕಿಂತ ಗುಣ ಮತ್ತು ಆರೋಗ್ಯ ಮುಖ್ಯ.
ಎಸ್ ಇದು ಆರೋಗ್ಯದ ಜೊತೆಗೆ ಬಣ್ಣಕೂಡ ಕೊಡ್ತದೆ... ಮೂಳೆಗಳ ಪ್ರಾಬ್ಲಮ್ಗೆ ಕೂಡ ಬೆಸ್ಟ್ ಸಲ್ಯೂಷನ್
Super
@@hildarodrigues5388 thank you ❤️
Super natural health infirmation madem thank you madem god bless you
@@raghavendrah3576 thank u ❤️
Nice recipe
@@Lakshmishayana thank you so much ❤️
Nanna favourite edu......
Thank you...nanna favourite kuda haudu..😍
ತುಂಬಾನೇ ಲಾಂಗ್ ಆಯ್ತು ಮೇಡಂ
ಹೌದಾ ಅದರ ಬಗ್ಗೆ ಸ್ವಲ್ಪ ಹೇಳಬೇಕಾಯಿತು.. ತುಂಬಾ ತುಂಬಾ ಇತ್ತು ವಿಷಯ ಅದಕ್ಕೆ..
Nice healthy recipe. Pls keep sharing such healthy tips and recipes. Thank you for sharing.
Thank you so much mam ❤️
Major missing mentya ganji😭
Best one♥️
@@PavanaGujjar thank you pavana ❤️
❤
❤️❤️
ನನಗೆ ಸ್ಪಲ್ಪ ಪಾಯಸ👌
@@SkndB-ud4fg madi maneyalli..
Dappa aagtare andiralla akka aishwary dappa elvalla
Nanu first time periods adaga kodthare antha heliddu..adre avaru figure maintaining madthare alwa..edu thindre thumba dappa agalla.. swalpa...hauda alwa antha dappa agthare..
Back pain yenadaru heli akka 8 month aetu hospital hogidde kadime aagilla
@sangeetachalageri5328 menthe ganji nu back pain agutthe.. delivery time alli ,back pain ge menthe ganji kodthare..innu bere next yavagadru helthini..vlog alli
@@akshathabajagoli k
ರಾಮ ರಾಮಾ, ವಿಡಿಯೋ ಗಳು short ಆಗಿರ್ಬೇಕು.
Ya sure..
Hi sis first comment
@@veenahadimani3387 thank you so much ❤️
@@veenahadimani3387 nivu yava uru
ಅವ್ವ ತಾಯಿ ನನಗೆ ನಿದ್ದೆ ಬರ್ತಿತ್ತು ಮಲಗಿದ್ದೀನಿ ನಿನ್ನ ಟಿಪ್ಸ್ ಫ್ಲಾಪ್
ಮಲಗಿ ಎದ್ದು ಕಮೆಂಟ್ ಮಾಡ್ತಿದ್ದೀರಾ.. ತುಂಬಾ ಧನ್ಯವಾದಗಳು❤️ ಪೂರ್ಣಿಮಾ❤️😀
😴😴😴😴😴😳
@@ShanthiPrajyothi yen aithu .shanthi avare
Hi sis pls pigmentation dry sensitive skin remids helu
Yes..next vlog . pigmentation de erutthe ..wait madi ..
Vedio mugivastralli age adage feel aytu mam
@@ranjithjogi3060 hauda. 😀😀..next matthe short agi menthe ganjina madi hakthini ❤️
@@ranjithjogi3060 nimma uru..?
9 years magu ge kodbahuda ma'am
Ha kodbahudu❤️
Supar
Thank you so much ❤️
Very nice recipe...u have explained the health benefits also...but u can make d video more compact...👍
@@trysomethingnew38 thank you so much ❤️
@@trysomethingnew38 ya sure ❤️
Shilpa Shetty Anushka Shetty Aishwarya Rai srinidhi shetty 😍👌
@@bharathshetty2749 yes 😍
Hi madam good video madam super
@@BasavarajMohare thank you so much ❤️
ಮಹಾತಾಯಿ ಮಾತಾಡಿದ್ದೆ ಮಾತಾಡಿ ಏಳಿಯೋದು ಬಿಡಿ
ನಿಮ್ಮ suggestions ಯಾವಾಗ್ಲೂ ಬೇಕು. ನಳಿನಿ. ಯವರೇ ಮತ್ತೆ ನಾನು ಅದನ್ನ ಶಾರ್ಟ್ ಅಂಡ್ ಸ್ವೀಟ್ ಆಗಿ ಮತ್ತೆ ನಾನು ಬೇರೆ ವಿಡಿಯೋ ಅಪ್ಲೋಡ್ ಮಾಡ್ತೀನಿ, ಮತ್ತೆ ಗಂಜಿ ಬಗ್ಗೆ k na
ಕಡಿಮೆ ಮಾತಾಡಿ ವಿಷಯ ಹೇಳಿದರೆ ಸಾಕು ,ಬೋರ್ ಆಗುತ್ತೆ
@@kumudamn858 ಹೌದಾ ತುಂಬಾ ಬೋರ್ ಅನ್ಸ್ತಾ... ವಿಷಯ ಹೇಳಿಕೆ ತುಂಬಾ ಇತ್ತು ಸೋ ಹಾಗೆ ಹೇಳಿದೆ..
Mathu jasti aythu helidne heltira solpa kadime mathdi so good sister ❤
@ts-ml1vx thank you so much..for ur suggestions ❤️
Tq mam it was very usefulness but please make short
@@sulochanasarvanan8248 ya sure..
ಮಾತು ಕಮ್ಮಿ ಮಾಡಿ e😃
Aithu ...ri😀
ಮಾತು ತುಂಬಾ ಜಾಸ್ತಿ ಆಯಿತು
Okay pa❤️
Well explained 😍
@@kushijogi4761 thank you dea Khushi ❤️❤️❤️❤️❤️❤️it means a lot ❤️
Sushma
NIV heltha eruvaga nange nidde banthu
Hauda😌..nimge content esta agilwa.. recipe esta agilwa
Bag hale korenade place
@@nethravathigb2607 nethravathi avare..full detail agi helidini..doubt edre keli.. ❤️ thank you so visit madidakke ❤️
Bari puranadalle mugitu bidi
ಒಮ್ಮೆ ನೀವು ಮೆಂತೆ ಗಂಜಿ ಮಾಡಿ ನೋಡಿ ತುಂಬಾನೇ ತುಂಬಾನೇ ಟೇಸ್ಟಿಯಾಗಿದೆ❤️
Kayee bekidre kalisuva vishayakke banni.
Huuuu
Yestu mathadthare.
@JayaprashanthJayaprashanth ha ha 😀
ಕಥೆ ಕಡಿಮೆ ಮಾಡಿ ಸ್ಫೂಟಾವಾಗಿ ಹೇಳಮ್ಮ.
Aithamma ❤️😍
Chikadagi hali sister. long time yale badi sister please
@@nagarajshetty3302 ha sari.. ❤️
ಮ್ಯೇಂತೆ ಗಂಜಿ ಬಗೆ ಹೇಳಿದಿರಲ್ಲ ಅದು ಹೇಗೆ ಮಾಡಬೇಕು ಮಾ ಮೇಡಂ
ವಿಡಿಯೋನ ಪೂರ್ತಿ ನೋಡಿ .
ನಾನು ಮಾಡಿ ತೋರಿಸಿದ್ದಾನೆ. ಮಿಡಿಲ್ ಅಲ್ಲಿ ನೋಡಿ
Ayyo pls next video bega mugiyo thara maadi pls t😢😢
@@sindu4271 ha k...next vlog upload madidini ❤️
ಯಂತ ಮರ್ರೆ ನೀವು ತುಂಬಾ ಖುಷಿಯಾಯಿತು 👌🏻
Thank you so much ❤️
Nivu yava uru..
ನಮಸ್ಕಾರ ಮೇಡಂ 🙏🙏
ನಮಸ್ಕಾರ🙏🙏🙏
ಮುಗಿಯುವಷ್ಟರಲ್ಲಿ ನಿದ್ದೆ ಬಂತು ,
😁😁😁😆😆😅thank You so much for commenting..❤️
😂😂😂
❤️😍😍😍😍
Belagge ed noebekittu😄😃
@@avijayaa2818 😀😀
Thank you friend
@@DhanaLakshmi-nl6lr u r welcome ❤️
Istu doddadagi heludakinta solpa bega heli mugisbauditalva...
@@sapdevadiga5128 ha..bega helbahuditthu..but menthe ganji ge astu importants etthu...adra bagge helakke so ❤️
Hagga madudu madam thelise
@@PrabhavathiB-iw8cq nodi ede alwa..video middle alli ede.. recipe
ಚಿಕ್ಕದಾಗಿ ಹೇಳು ಮಗಾ . ಈಗ ಮೆಂತೆ ಗಂಜಿ ಹೇಗೆ ಮಾಡೋದು ಅಂತ ಹೇಳು . ಹೇಳಿದ್ದ nne repeat ಮಾಡಬೇಡ
Aithu..amma...
Thumbha long aythu story
@@shruthishruthi5635 hauda Shruthi...same content matthe short and sweet agi hakthini..next time k na .
Nanu swalp dappa edini sister edu tindre ennu dappa aagtini😲
@@sangeetachalageri5328 thumba dappa agalla ...swalpa aste healthy agi...nivu ellandre Bella use madbedi...hage thinni
@akshathabajagoli sister nanu daily ond spun night neni ettu tintidde dapp aagidde aadre nange gottirlilla nivu helidag dapp aagtare ant gottigiddu adke kelde
@akshathabajagoli belly fat jasti aagide akka yen madodu swalp heli akka please
@sangeetachalageri5328 exercise compulsory madlebeku...jothege food kuda limited thakobeku...sweet hella jasthi thinbardu
@@akshathabajagoli k sister thanku
Nice vlog ❤
Thank you ❤️
Athi aitu
Yenu aithu ..antha helidre..sari madkobahudu
ಏಕ್ಷನ್ ಜಾಸ್ತಿ
ಹೌದಾ ಏನು ಆಕ್ಷನ್ ಮಾಡಿಲ್ಲ... ಎಲ್ಲ ನ್ಯಾಚುರಲ್ ವಿಡಿಯೋ ಮಾಡಬೇಕಾದರೆ ಏನು ಭಾವನೆ ಇತ್ತು ಅದು ಮುಖದಲ್ಲಿ ಬರುತ್ತದೆ
ಒಂದು ಮೆಂತೆ ಪಾಯಸ ಮಾಡೋಕೆ ಇಷ್ಟೆಲ್ಲ ವಿಡಿಯೋ ಮಾಡೋದು ಬೇಕಿತ್ತಾ ದೇವರೇ 🙏🙏🙏
ಅಲ್ಲ ಪುಷ್ಪ. ಅವರೇ, ಮೆಂತೆ ಗಂಜಿ ಮಾಡ್ಲಿಕ್ಕೆ ತಗೊಂಡ ಟೈಮ್ ಸ್ವಲ್ಪ, ಆದರೆ ಮೆಂತೆ ಗಂಜಿ ಬಗ್ಗೆ ಹೇಳಿಕೆ ಅಷ್ಟೊಂದು ಇತ್ತು ಪುಷ್ಪ.... ಅದು ನಮ್ಮ ಮೂಳೆಗಳಿಗೆ ಹಾಗೆ ನಮ್ಮ ಸ್ಕಿನ್ನಿಗೆ ಅಷ್ಟೊಂದು ಹೆಲ್ಪ್ ಇತ್ತು...
thank you friend thumaba chennagi thilisiddira ❤
Age...andrenu......?adanna..kadime...madakkaguttha.?
Nivu young agi nodakke kanisthira antha..
Bega heli mugisi boraguthe
@@geethashetty5240 huu ❤️
ಹೇಳಿದ್ದೇ ಹೇಳ್ತೀಯಲ್ಲ ತಾಯಿ... ಕೇಳ್ತಿದ್ರೆ ನಿದ್ದೆ ಬರುತ್ತೆ....
@@shashigowda255 hauda...nimge video ista aitha..menthe ganji esta aitha
Amm tayi Anna na yaru fridge li idbaradamma
@@niveditharaj8081 ಹೌದು ಕರೆಕ್ಟ್ ಇಡ್ಲಿ ಇಲ್ಲ ಅದನ್ನ ಬಟ್ ನನಗೆ ಏನು ಮಾಡಲಿಕ್ಕೆ ಆಗಲಿಲ್ಲ ಫ್ಲಾಟ್ ಅಲ್ಲಿ ನೀರೇ ಇರ್ಲಿಲ್ಲ ಅಡಿಗೆ ಮಾಡಕ್ಕೆ ..
Nanu yauagalu tintini hagenu hagilla.
Varakke ondu dina alla..daily thinbeku ❤️
Hage navu sa madthivi..heat adaga thampu madakke yella..but madumagalige kodvaga daily breakfast ge 1 ಬಟ್ಟಲು full kodthare..5dina..
ಮಾತ್ ಕೇಳಕ್ಕಾಗಲ್ಲ ಕೆಲಸ ಮಾಡಿ
ಆಯ್ತು ಬಟ್ ನಾನ್ ಅದರ ಬಗ್ಗೆ ಹೇಳಲೇಬೇಕಲ್ವಾ... ನನ್ ಹೇಳಿಲ್ಲ ಅಂದ್ರೆ ತಪ್ಪಾಗುತ್ತೆ
Nijwaglu wait agutha yesht day thinbeku mam
@@jannaajas4122minimum 5 dinadinda maximum 9 days .. continuous dina dina thinbeku...
@@jannaajas4122 haudu..momma color kintha swalpa light agutthe..
Ok tq mam🙏🙏🙏
@jannaajas4122 u r always welcome ❤️
Super
Thank you so much ❤️