Why is he talking now he should have taken these issues to logical end by taking suitable actions. Why is he blackmailing BJP people now? He should work for people interest and not for his own interest.
ಈ ವಿಷಯ ಯಾವತ್ತು ನಿಮಗೆ ಗೊತ್ತಿದ್ದು ಆವಾಗೆಲ್ಲ ಸುಮ್ಮನೆ ಹೀಗೆ ಬಾಯಿ ಬಡಿದುಕೊಳ್ಳುವುದು ಏಕೆ ಯಾವ ಸ್ಥಾನಗಳು ಅನ್ನುವ ಹೊಟ್ಟೆಕಿಚ್ಚಿನಿಂದ ಹೇಳುತ್ತಿರುವುದು ಸ್ಥಾನ ಅಂತ ಇಲ್ಲ ಸ್ವಲ್ಪ ಮಾನವ ಇದೆ ಹೀಗೆ ಬಾಯಿ ಬಡ್ಕೊಳ್ತಾ ಇದ್ರೆ ಅದು ಕೂಡ ಇರುವುದಿಲ್ಲ.. ಕಾಮೆಂಟ್ ಮಾಡುತ್ತಿರುವ ಪ್ರಜ್ಞಾವಂತ ಇದರ ಬಗ್ಗೆ ಸ್ವಲ್ಪ ಗಮನ ಕೊಡಿ. ಅವಾಗಿಂದ ಇಲ್ಲಿವರೆಗೆ ಯಾಕೆ ಸುಮ್ಮನೆ ಇದ್ದೀರಿ ಬಾಯಿಯಲ್ಲಿ ಬಾಳೆಹಣ್ಣು ಇಟ್ಟುಕೊಂಡಿದ್ದೀರಾ ಅಂತ.
ಯತ್ನಾಳ್ ರವರೇ ನಿಮ್ಮ ಮನಸ್ಥಿತಿ ಈಗ ಯಾವ ತರ ಇದೆ ಎಂದು ಎಲ್ಲರಿಗೂ ಗೊತ್ತಾಯಿತು. ನಿಮ್ಮಗೆ ಅಧಿಕಾರ ಸಿಗಲಿಲ್ಲ ಅಂತ ಬಾಯಿಗೆ ಬಂದಂತೆ ಮಾತಾಡುವುದು ಸರಿಯಾ. ಕೆಲವೊಮ್ಮೆ ನಮ್ಮ ಮಾತುಗಳೇ ನಮ್ಮನ್ನು ನಾಶ ಮಾಡುತ್ತದೆ. ಬೇರೆಯವರ ಮೇಲೆ ಸಂಶಯ ದ್ವೇಷ ಸಾಧಿಸುವುದರಿಂದ ನಮ್ಮ ವ್ಯಕ್ತಿತ್ವವೇ ನಾಶವಾಗುತ್ತದೆ.
ನೇರ ದಿಟ್ಟ ನಿರಂತರ ಯಾತ್ನಾಳ ಸರ್ ❤❤❤
ಯಾವ ಪಕ್ಷವಾದರೇನು ಹೇಳುವ ವಿಷಯದಲ್ಲಿ ಸತ್ಯ ಇದೆಯಾ... ಸಮಾಜದ ಒಳಿತು ಇದೆಯಾ, ಅದಷ್ಟೇ ಮುಖ್ಯ ನಮಗೆ.
ಅದೇ ಪಕ್ಷದಲ್ಲಿ ಇದ್ದು ಅಧಿಕಾರಕ್ಕೆ ಆಸೆ ಪಡೋದು ಯಾಕೆ ಅಷ್ಟು ಸಾಚಾ ಮನುಷ್ಯ 😂😂
ಹೌದು ಹುಲಿಯಾ. ಬಿಡಬೇಡಿ ಸರ್ ಕಳ್ಳರಿಗೆ ಶಿಕ್ಷೆ ಆಗಲೇಬೇಕು
ನಿಜವಾಗಲೂ ಯತ್ನಾಳ್ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು.ಇವರನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು.
1000% ನಿಜ
Howda corona ad yak helilla eee comedy piece
@@rahil1484 ಅವಾಗ ಸಾಬ್ರಿಗ್ ಕರೋನ್ ಇತ್ತು ಅದ್ಕ
100% nija
Evanobba, huchha
ಜಯವಾಗಲಿ ಸರ್ ನೀವು ಹೇಳುವುದ ಸತ್ಯವಾಗಿದೆ ಭ್ರಷ್ಟರಿಗೆ ಶಿಕ್ಷೆಯಾಗಲಿ
am with u sir ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಶಭಾಷ್ ಯತ್ನಾಳ ಸಾಹೇಬರೇ ನಿಮ್ಮಂತ ನಾಯಕರು ನಮಗೆ ತುಂಬಾನೇ ಅವಶ್ಯಕ ರಿ ನಮ್ ಉತ್ತರ ಕರ್ನಾಟಕದ ಹುಲಿ❤❤
Ist divsa huli makoditenree
ಸತ್ಯಕ್ಕೆ ಜಯವಾಗಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ... ಯತ್ನಾಳ್ ಸಾಹೇಬ್ರಿಗೆ ಧನ್ಯವಾದಗಳು 💐
ನಿಮ್ಮನ್ನ ಮುಖ್ಯಮಂತ್ರಿ ಅಂತ ಗೋಷಣೆ ಮಾಡಿದರೆ ನನ್ನ ವೋಟ್ ನಿಮಗೆ ನಿಮ್ಮ ಪಾರ್ಟಿಗೆ
Also if announce this news yedurappa to yatnal..then yatnal will support to yediyurappa it’s politics😂😂😂
Nanna vote
Yatnal next ಬಿಜೆಪಿ ಸಿಎಂ ಆಗಬೇಕು ಅಂದ್ರೆ ಯಲ್ಲಾರು ಲೈಕ್ ಮಾಡಿ
Tale hidka taye ganda sule maga 😀 😂
Against its own party only reasonable points like corruption etc. in that case he deserves to become cm
Why you slept till date
You didn't get opposition leader
So ego is rising
ನೀವು ಪಕ್ಷೇತರ ಅಭ್ಯರ್ಥಿ ಆಗಿ ನಿವೆ ಸಿಎಂ ಮುಂದೆ ಜೈ ಯತ್ನಾಳ್ ಬಾಸ್
ನಿಜವಾದ ಬಡವರ ಬಂದು ಅಂದ್ರೆ ಅದು ನಮ್ಮ ಯತ್ನಾಳ್ ಸಾಹೇಬ್ರು ಮಾತ್ರ 🙏
😂😂
@@shivakumarm5381 ನಿಮ್ಮ ನಗುವಿಗೆ ಅರ್ಥವಿಲ್ಲ ಯತ್ನಾಳರಲ್ಲಿ ಸ್ವಾರ್ಥವಿಲ್ಲ
Thirdu 😂
Psycho
ನಿಮ್ಮ.ಮನೆ.ಉದ್ಧಾರ.ಮಾಡಿದಾನೇ.ಏನು.ಮಗು.ಎಷ್ಟುಬಡವ.ವಿಧ್ಯಾವಂತ.ಪದವಿದರರು.ಸಾಲ.ಮಾಡಿ.ಇವನ.ಬ್ಯಾಂಕಿನಲ್ಲಿ.ಕೆಲಸಕ್ಕ.ರೂಕ್ಕ.ಕೂಟ್ಟರ.ಒಂದು.ಉದ್ಧೆಯನ್ನ.ಉಚಿತವಾಗಿ.ಕೂಟ್ಟಾನ.ಏನು.ಮಗ.
ಇಂತಹ ವಿಷಯಗಳಲ್ಲಿ ನಿಮ್ ಈ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್
ಸೂಪ್ಪರ್ ಯತ್ನಾಳ್
ನಿಮ್ಮಂತಹ ರಾಜಕಾರಣಿಗಳು ಬೇಕು ಸಾರ್ ನಮ್ಮ ರಾಜ್ಯಕ್ಕೆ ಇಂದಿನ ಯುವಕರಿಗೆ ನೀವು ಸ್ಪೂರ್ತಿದಾಯಕರು 🙏
ಮೊದ್ಲು ಅಧಿಕಾರದಲ್ಲಿ ಇದಾಗ ಯಾಕೆ ಬಾಯಿ ಬಿಟ್ಟಿಲ್ಲ 😂😂
Eega Siddaramaiaha avarannu mechisokoskara ee reethi matadtaiddane.
ಅವಾಗ್ ಸಗುಣಿ ತಿನ್ನುತಿದ್ರ ಸರ್
ಸಮಯ ಸಾದಕ
ಸೂಪರ್ ಯತ್ನಾಳ್ 👌👌👌👌
ರಿಯಲಿ ಗ್ರೇಟ್ ಮ್ಯಾನ್ ಈಸ್ ದ ಕಿಂಗ್ ಆಫ್ ಯತ್ನಾಳ
ಸತ್ಯವಾದ ಮಾತು ಸರ್ 👌
ನಿಜವಾದ ಸಮಾಜ ಸೇವಕ ಎಂಎಲ್ಎ ಅಂದ್ರೆ ನೀವೇ ಸರ್
Your Rebal Star politician sir.. you should be the next CM Of Karnataka...
Super ಸತ್ಯ ಹೇಳುವುದಕ್ಕೆ ಮುಲಾಜೆ ಬೇಡ .
ಸೂಪರ್
ಜೈ ಯತ್ನಳ good
ಸೂಪರ್ ನಿಮ್ಮ ನೇರ ಸತ್ಯ ನುಡಿ ನಮಗೆ ಸಂತಸ ವಾಗಿದೆ
ಜೈ ಯತ್ನಾಳ್ ಹುಲಿ
BJP ಸೋಲ್ಸೋಕೆ ಯತ್ನಾಳ ಸಾಕು😂
Wait till mp elections. BSY is always king
Bjpna Yathnal elly solisuvudakke .
adu kanasina mathu. But Yathnal solabahudu aste. Yathnal sahebru eneno mathaduthare
@@veerappajibv3716 sistina paksha yalli huyaai tu?
Jai yatnal🎉🎉🎉
Yatnal sir is correct 👍
Very good Yatnal sir 🎉
Jai yatanala 💐💐💐💐💐💐💐💐💐💐💯💯💯🚩🚩🚩🚩
Point to be noted.
Jai yatnal boss💪🏻🔥🔥🔥💥
Responsible person of the state is doing aligation and every public knows misuse of funds occured during BJP resume, please hand over the case to CBI
Present govt should order CID or Lokayukta probe against Yeddi and health minister of that time
Why is he talking now he should have taken these issues to logical end by taking suitable actions. Why is he blackmailing BJP people now? He should work for people interest and not for his own interest.
ಪಕ್ಷಾತೀತವಾಗಿ ಯತ್ನಾಳ್ ಬೆಂಬಲಿಸಿ ನಮ್ಮ ರಾಜ್ಯ ಬಹಳ ಮುಂದುವರೆಯುತ್ತದೆ
Good 🤣👍
Super sir nivu 🎉🎉🎉,Jai Hindu huli Jai yatnal
#RESPECT SIR .
Though I am Muslim. First time in my life I have gained respect on a BJP man . 🙏
100% you are right 👍👍👍
ಜೈ
ಈ ವಿಷಯ ಯಾವತ್ತು ನಿಮಗೆ ಗೊತ್ತಿದ್ದು ಆವಾಗೆಲ್ಲ ಸುಮ್ಮನೆ ಹೀಗೆ ಬಾಯಿ ಬಡಿದುಕೊಳ್ಳುವುದು ಏಕೆ ಯಾವ ಸ್ಥಾನಗಳು ಅನ್ನುವ ಹೊಟ್ಟೆಕಿಚ್ಚಿನಿಂದ ಹೇಳುತ್ತಿರುವುದು ಸ್ಥಾನ ಅಂತ ಇಲ್ಲ ಸ್ವಲ್ಪ ಮಾನವ ಇದೆ ಹೀಗೆ ಬಾಯಿ ಬಡ್ಕೊಳ್ತಾ ಇದ್ರೆ ಅದು ಕೂಡ ಇರುವುದಿಲ್ಲ.. ಕಾಮೆಂಟ್ ಮಾಡುತ್ತಿರುವ ಪ್ರಜ್ಞಾವಂತ ಇದರ ಬಗ್ಗೆ ಸ್ವಲ್ಪ ಗಮನ ಕೊಡಿ. ಅವಾಗಿಂದ ಇಲ್ಲಿವರೆಗೆ ಯಾಕೆ ಸುಮ್ಮನೆ ಇದ್ದೀರಿ ಬಾಯಿಯಲ್ಲಿ ಬಾಳೆಹಣ್ಣು ಇಟ್ಟುಕೊಂಡಿದ್ದೀರಾ ಅಂತ.
Super Yatnal ji
Jai yatnan Saab real MLA fan of you
MLA dag ನಿಜವಾದ ಗಂಡಸ್ಸು ಅಂದ್ರೆ ನೀವೇ ಸರ್.. ಜೈ ಯತ್ನಾಳ್ ಜಿ
Excellent candidate for Karnataka CM
ನೇರ ದಿಟ್ಟ ನಿರಂತರ 🔥🔥
Jai yathnal
Good job 👍
ಸತ್ಯದ ಮಾತು ಸರ್ ನಿಮ್ದು 👍
ಸೂಪರ್ ಯತ್ನಾಳ ಕಿಂಗ್ ಮೇಕರ್ ಆಗ್ಬೇಕು ಸಿಎಂ ಆಗ್ಲೇ ಬೇಕು ಯತ್ನಾಳ
ಜೈ ಯತ್ನಾಳ ಜೈ ಹಿಂದೂ ಜೈ ಶ್ರೀ ರಾಮ
Super speech
ಸೂಪರ್ 👏👏👏👏👏
Great👍👍👍
Jai yatnal sir,you are honest M.L.A.
Very good sir
ಅವತ್ತು ಏನು ಮಾಡ್ತಿದ್ದೆ
The real hero for BJP.
King of BJP.
The real villain for BJP
Vote puller for congress😂😂😂
@@thafsvlog2457
Yes
ಸೂಪರ್ ಯತ್ನಲ್ ಸರ್ ನಿಮ್ಮ ಪಾರ್ಟಿ ಬೇರೆ ಪಾರ್ಟಿ ಅನ್ನದೆ ನಿಜ ರೂಪನ್ ಹೊರಗೆ ಹಾಕಿ ಜನರಿಗೆ ಗೊತ್ತ ಹಾಗಿಲಿ...
Super 😂
👏👏👏👏I totally agree with Yatnal. The health minister must arrest him for this!!
Yatnal Sir, I am moved by your statement.As you are honest you are committed to truth.best wishes
ಜೈ ಯತ್ನಾಳ್ ಜೀ...
paksha yaudadarenu intha nayaka beku jai yethal❤
ಒಂದೊಂದೆ ಸತ್ಯ ಹೊರಗೆ ಬರ್ತಾ ಇದೆ..
ಯತ್ನಾಳ್ super 👌👌👌
ಯತ್ನಾಳ್ ನೀವೂ ಇದ್ದಿರಲ್ಲಾ,ಆಗಲೇ ಯಾಕೆ ಈ ಮಾತು ಹೇಳಲಿಲ್ಲಾ.ನೀವು ವಿರೋಧ ಮಾಡಬಹುದಿತ್ತು.ಈಗ ಯಾಕೆ ಕಳೆದು ಹೋದ ಮಾತು.
🎉🎉🎉
Jai yatnaal ji🎉🎉🎉🎉🎉❤❤❤❤❤
Brp 🚩
Really appreciated
ಯತ್ನಾಳ 🔥.
Pakshateet political person......We need....its all true what sir said....we all people of Karnataka should respect u sir ❤
Nera ditta yatnal❤🎉
Super yatnal sir
Jai Yatnala huli 🐆
First time agreed with yatnal❤
ಶೋಭಕೃನಿಗೆ ಮಲಗಿದು,ಹೇಳಲೇಇಲೃ ...
👍👍👍
Sir next time nanu Bijapur ge bandu Mane katti voter I'd madasi nimage vote madatini❤❤😢
This is against the procedure n rules.. but great voice sir 🙏
Super yathnal sir
ನಿಜವಾಗಲೂ ರಿಯಲ್ ಸ್ಟಾರ್
ನಿಜವಾದ ಮಾತುಗಳು.ಆದರೆ ಇದುವರೆಗೆ ಬಾಯಿ ಏಕೆ ಮುಚ್ಚಿಕೊಂಡು ಕುಳಿತಿದ್ದರು.
ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ❤❤❤❤❤❤
ಸತ್ಯ ಮಾತು... ಸರ್.. ನಿಜವಾದ... ಮಿನಿಸ್ಟರ್...
Yethal bjp cm agabeku
Real Hero of Karnataka
Currect yatnalji sarhya helidri👍🌹👍
👍
Yatnal be ready to kickout from bjp
ಇಷ್ಟು ದಿನ ಯಾಕೆ ಸುಮ್ಮನಿದ್ರಿ
ಹೌದು ಹುಲಿ
V good
ಸತ್ಯಕೆ ಜಯವಾಗಲಿ ತಪಿತಸ್ತರಿಗೆ ಶಿಕೆಯಾಗಲಿ 🎉🎉🎉🎉ಯತ್ನಳ್ ಸರ್👌👌👌👍👍
Very super sar
GOOD LUCK FOR UR BRIET FUTURE.
❤❤❤❤❤❤
ಇಂತ ಕೆಲಸ ಮಾಡಿ ಸರ್
ನಿಜವಾದ ರಾಜಕಾರಣಿ sar
Super sir
ಯತ್ನಾಳ್ ರವರೇ ನಿಮ್ಮ ಮನಸ್ಥಿತಿ ಈಗ ಯಾವ ತರ ಇದೆ ಎಂದು ಎಲ್ಲರಿಗೂ ಗೊತ್ತಾಯಿತು. ನಿಮ್ಮಗೆ ಅಧಿಕಾರ ಸಿಗಲಿಲ್ಲ ಅಂತ ಬಾಯಿಗೆ ಬಂದಂತೆ ಮಾತಾಡುವುದು ಸರಿಯಾ. ಕೆಲವೊಮ್ಮೆ ನಮ್ಮ ಮಾತುಗಳೇ ನಮ್ಮನ್ನು ನಾಶ ಮಾಡುತ್ತದೆ. ಬೇರೆಯವರ ಮೇಲೆ ಸಂಶಯ ದ್ವೇಷ ಸಾಧಿಸುವುದರಿಂದ ನಮ್ಮ ವ್ಯಕ್ತಿತ್ವವೇ ನಾಶವಾಗುತ್ತದೆ.