ಈ ವೀಡಿಯೋ ತುಂಬಾ ಚನ್ನಾಗಿ ಇದೆ ನನ್ನಮೇಲೆ ನಾನು ಮಾಡದೆ ಇರುವ ತಪ್ಪುಗಳನ್ನು ಒರೆಸುತ್ತಾರೆ ಅವರು ,ಅವರನ್ನ ನೋಡುತ್ತಾರೆ ಇವರನ್ನ ನೋಡುತ್ತಾರೆ ಎಂದು ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ
ತಾವೂ ಹೇಳಿದ ಪ್ರತಿಯೊಂದು ಮಾತು ಕೂಡ ಸತ್ಯ ವಿದೆ ಅಣ್ಣ ಇಂತಹ ವೀಡಿಯೋ ಗಳನ್ನೂ ಮತ್ತೆ ನಮ್ಮ ಯೂ ಟುಬ್ ಚಾನೆಲ್ ಗೆ ಕಳುಹಿಸಿ ....... ಮತ್ತೆ ಮತ್ತೆ ಇಂತಹ ವೀಡಿಯೋ ಗಳನ್ನ ಕೆಳಿಸ್ ಬೇಕೂ ಅನ್ನಿಸ್ತಿದೆ....🙏❤️🥰🥰
Bro nijvaglu nan e video na nan free iddaga Ella nodthini.. thanks for inspiration.. word's.. thumba upyoga agthuntu nan jasthi mathadthini.. antha ansodu.. ivaga Adna artha madkotha idini..
ಸರ್ ನಮ್ಮ ಜನರ ಕೆಲವರಿಗೂ ಸೋಶಿಯಲ್ ರೆಸ್ಪಾನ್ಸಿಬಲ್ ಏನ್ ಅನ್ನೋದು ಗೊತ್ತಿಲ್ಲ ಇದರ ಪರವಾಗಿ ಒಂದು ವಿಡಿಯೋ ಮಾಡಬೇಕು ಅಂತ ನನ್ನ ಒಂದು ಅನಿಸಿಕೆ TQ u sir ಜೈ ಹಿಂದ್ ಜೈ ಕರ್ನಾಟಕ 🙏🙏🙏
ಅನ್ನ್ಯಾಯ ದ ಪ್ರಪಂಚ ಸರ್ ಇಲ್ಲಿ ನೀವು ಹೇಳಿರೋ ಮಾತು ಸೂಪರ್ ಆಗಿದೆ ಆದ್ರೆ ಜನ ತಿಳ್ಕೊಳಲ್ಲ
ತಾವು ಹೇಳಿದ ಪ್ರತಿಯೊಂದು ಮಾತಿನಲ್ಲಿ ಸತ್ಯವಿದೆ ಅಣ್ಣಯ್ಯ ಧನ್ಯವಾದಗಳು 🙏🙏
👌👌👌🌹
Good suggesstions
Good masg
Yes
ಗುರೂಜಿ ನೀವು ಹೇಳಿದ್ದು 100%ಸತ್ಯ, 🙏 ಒಳ್ಳೆಯ ಮಾರ್ಗದರ್ಶನ ನೀಡಿದ್ದಕ್ಕೆ ಧನ್ಯವಾದಗಳು, 🙏
ನಮ್ಮ ಹತ್ತಿರ ಹಣ ಕೇಳಿ ನಾವು ಕೊಟ್ಟಾಗ ..ನಮಗೆ ತುಂಬಾ ಮರ್ಯಾದೆ ...ಅದೇ ಹಣ ವಾಪಸ್ ಕೇಳ್ದಾಗ ...ಹಣನೂ ಸಿಗಲ್ಲ ...ಸಂಬಂಧವನ್ನು ಕಾಲ್ಕೋತೀರ ಮಾರ್ಯದೇನೂ ಇಲ್ಲ ...
ಹಣ ಇದ್ರೆ ಎಲ್ಲರೂ ನೆಂಟರೆ
ಈ ವೀಡಿಯೋ ತುಂಬಾ ಚನ್ನಾಗಿ ಇದೆ ನನ್ನಮೇಲೆ ನಾನು ಮಾಡದೆ ಇರುವ ತಪ್ಪುಗಳನ್ನು ಒರೆಸುತ್ತಾರೆ ಅವರು ,ಅವರನ್ನ ನೋಡುತ್ತಾರೆ ಇವರನ್ನ ನೋಡುತ್ತಾರೆ ಎಂದು ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ
ಎನಗಿಂತ ಕಿರಿಯರಿಲ್ಲ ನಿಮ್ಮೆಲ್ಲರಿಗಿಂತ ಹಿರಿಯರಿಲ್ಲ..🤝🤝
Suuuuupppppppperrrrrbbbbb agee helidera ...nemma matu kelida pratiyobbarigu romanchan agutte ast arta purna vagide hats off
No matter what, be yourself 😍
ruclips.net/video/HbXFh3ExiWk/видео.html
Nijja
Wow... It's amazing😍😍.. Dear.. Good to watch such a content..... Love you and happy dewali bro
Wish you happy dipavali🙌❤️
Anna nanu nim yalla videos nodthaerthini.....niv helo ond ond mathu nu njia anna ....all video's are too helpful for us.... thank you Anna 😊👏🏻🤝🤝
💯
Thunbha ista ayithu nimma video. May god bless you with lots of good health , happiness and prosperity.
ಮಾತಿಗೆ ತುಂಬಾ ಬೆಲೆ ಇದೆ ಅಂತ ಇವಾಗ ಗೊತ್ತು ಆಯ್ತು ❤️
ಕೊನೆಯದಾಗಿ ಚಿಕ್ಕದಾಗಿ ಚೊಕ್ಕದಾಗಿ ಹೇಳಲಿಲ್ಲ..
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು..
Wish you happy dipavali!
ಅದ್ಭುತ ಸಂದೇಶಗಳು 😍😍
ತಾವೂ ಹೇಳಿದ ಪ್ರತಿಯೊಂದು ಮಾತು ಕೂಡ ಸತ್ಯ ವಿದೆ ಅಣ್ಣ ಇಂತಹ ವೀಡಿಯೋ ಗಳನ್ನೂ ಮತ್ತೆ ನಮ್ಮ ಯೂ ಟುಬ್ ಚಾನೆಲ್ ಗೆ ಕಳುಹಿಸಿ ....... ಮತ್ತೆ ಮತ್ತೆ ಇಂತಹ ವೀಡಿಯೋ ಗಳನ್ನ ಕೆಳಿಸ್ ಬೇಕೂ ಅನ್ನಿಸ್ತಿದೆ....🙏❤️🥰🥰
ನಿಮ್ಮ ವಾಯ್ಸ್ ಕೇಳಿದ್ರೇನೇ ನನಿಗೆ ಸಂತೋಷ
ನಿಮ್ಮ ಲಿರಿಕ್ಸ್ ಇನ್ನು ಅದ್ಬುತ ಜೀವನದ ಸಂದೇಶಗಳು.🙏nanu ನಿಮ್ಮನ್ನ meet ಮಾಡಬೇಕು that is my dream.
Thank you for your compliments 🙏
ruclips.net/video/HbXFh3ExiWk/видео.html
Good job,Discussion on common problems faced by many people. Keep rocking. God bless you.
ನೀವು ಅವಶ್ಯಕತೆಗಿಂತ ಜಾಸ್ತಿ ಮಾತಾಡುತ್ತೀರಾ ? ಈ ವಿವರಣೆ ಬಹಳ ಅದ್ಭುತವಾಗಿ ಬಂದಿದೆ ! ಶಬ್ದವೇ ಬ್ರಹ್ಮ ! ವಂದನೆಗಳು .
❤️❤️❤️❤️❤️❤️❤️❤️❤️ ಅರ್ಥ ಪೂರ್ಣವಾದ ಮಾತು.. 👌👌👌
ಒಳ್ಳೆಯ ಸಲಹೆ ನೀಡಿದ್ದೀರಿ ಧನ್ಯವಾದ
Excellent and Very Helpful Suggestions. Thank You Very Much. (V.M.Sridhara)
ವಾವ್ ಸೂಪರ್...!!!
ಸಾವಿರದ ಶರಣು...
He savirada 1
💯 tubha chanagi helidiri brother thank you sir
✨✨ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು 💐💐
Wish you happy dipavali 🙌❤️
BRO NIV HEELID CORRECTOR YELLA NANGE EDE AADRU JANA NANNUNNA REJECT MAADTHARE......
Thank you for ur video basavraj bro
I am glad you liked it!
ಹಣ ಖರ್ಚು ಮಾಡಿ ಎಲ್ಲಾ ನಮ್ಮ ಮಾತು ಕೇಳುತ್ತಾರೆ
Useful tips. Thanks.
Your video are Very helpful and inspiration brother
I am glad you liked it!
Chitra bidskondu Athyamulya maatugalanna helo shaili I like it 👍👍👏
Thavu helidaprathivishayavu thunbha arthapurnavagide thank u sir
Thanks for giving us these kind of information.
100% true.Thank u sir for this invaluable knowledge...
Very best information about Respect
Sir he video dalli dante nana lifeli yagide sir nivu elidantte follow madtini thank you sir
"ಮಾತೇ ಮುತ್ತು ಮಾತೇ ಮೃತೂ"..
ಮಾತೆ ಮುತ್ತು ಮಾತೆ ಮೃತ್ಯು
ನೀವು ಹೇಳಿದ್ದು ಸತ್ಯ ನಾವು ಏನಾದರೂ ಜೀವನದಲ್ಲಿ ಮಾಡಲೇಬೇಕು ಹತ್ತನೇ ತರಗತಿ ಯಾಗಿದ್ದರು ಇಂಗ್ಲೀಷ್ ಓದಲು ಬರದಿದ್ದರೆ ಸುಲಭವಾಗಿ ಕಲಿಯುವುದು ಹೇಗೆ ಹೇಳಿಕೊಡಿ ಧನ್ಯವಾದಗಳು
Bro love bittu gurikade ogodu hege bro pls pls video madi bro
It is true sir Every point is true.Nice inform.Namaste sir.
Sprb sir very clear sir ...ur word 💯 true sir
Wonderful maathu galu heliiddira super bro thanks you ❤❤❤❤
Bro nijvaglu nan e video na nan free iddaga Ella nodthini.. thanks for inspiration.. word's.. thumba upyoga agthuntu nan jasthi mathadthini.. antha ansodu.. ivaga Adna artha madkotha idini..
100/. Correct sariyaagi heliddira
All your statements are right. 👍
ತುಂಬ ವಿವರವಾಗಿ ವಿವರಿಸಿದ್ದೀರ.ಹೌದು ನಿಮ್ಮ ಮಾತು ನಿಜವಾಗಲು ಸತ್ಯ👍
ಡೈರಿ ಬರೆಯುವುದು ಹೇಗೆ.. ಒಂದು ವಿಡಿಯೋ ಮಾಡಿ
Your speach is 100 persent correct 🙏🙏🙏❤️
ruclips.net/video/HbXFh3ExiWk/видео.html
ಮಹತ್ವಪೂರ್ಣ ಅಭಿಪ್ರಾಯಗಳು..
Nimma mathu tumba satya..tq sir
Nimma ondu matugalinda nanna manassihe nemmadi sikkide anna❤👌thanks anna
ದೀಪಾವಳಿ ದಿನದ0ದು ಅದ್ಬುತ video
Excellent speech sir ,,we are motivated your speech
ದೀಪಾವಳಿ ಹಬ್ಬದ ಹಾರ್ದಿಕ್ ಶುಭಾಷಯಗಳು🪔🧨🎇
ನಿಮಗೂ ಸಹ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು🙌
Amazing Video, thanks for this
Voice n anchoring style is good... Keep it up sir
Super 😘
Thanks sir useful information
Wow very nice .valuable sentence.
Nice Anna Thank you for this motivation vedio for us
Tq sir nija niv heliddu
Thank you anna 🙏 ella matugalu satya
Super nice danyavada
Eethra expireice nangu agedhe,nanna mistake na arivagedhe tq sir😊😊😊😊😊
Very helpful video sir you are right
Thank you so much 🙏💐
💯
ಗುರುಗಳೇ ದಯವಿಟ್ಟು ಕ್ರಿಶ್ಚಿಯನ್ ರೋನಾಲ್ಡೋ ಬಗ್ಗೆ ಒಂದು ವಿಡಿಯೋ ಮಾಡಿ ಅವರ ಜೀವನ ನಮಗೆ ಖಂಡಿತ ಸ್ಪೂರ್ತಿಯಾಗುತ್ತದೆ ಕ್ರಿಶ್ಚಿಯನ್ ರೋನಾಲ್ಡೋ ಫುಟ್ಬಾಲ್ ಪ್ಲೇಯರ್
ಅಣ್ಣಾ ಅದು ಕ್ರಿಶ್ಚಿಯನ್ ಅಲ್ಲ ಪಾ ಕ್ರಿಷ್ಟಿಯನೋ
ಹೌದು ಬ್ರೋ ವಂದು ವಿಡಿಯೋ ಮಾಡಿ
ಜನರಲ್ಲಿ ಸೋಕ್ಕು ಹೆಚ್ಚಾಗಿದೆ
Wolrd best RUclips channel.... Really. Hadsop sir
Thanks for your share information thanks a lot love you brother
Super sir thank u so much❤
Nice information thank you so much sir 🙏
ಸರ್ ನಮ್ಮ ಜನರ ಕೆಲವರಿಗೂ ಸೋಶಿಯಲ್ ರೆಸ್ಪಾನ್ಸಿಬಲ್ ಏನ್ ಅನ್ನೋದು ಗೊತ್ತಿಲ್ಲ ಇದರ ಪರವಾಗಿ ಒಂದು ವಿಡಿಯೋ ಮಾಡಬೇಕು ಅಂತ ನನ್ನ ಒಂದು ಅನಿಸಿಕೆ TQ u sir ಜೈ ಹಿಂದ್ ಜೈ ಕರ್ನಾಟಕ 🙏🙏🙏
1st like
Hii
ಅಕ್ಷರ ದುಂಡಾಗಿ ಬರೆಯುವಂತೆ ಮಾಡಲು ಏನು ಮಾಡಬೇಕು ಅನ್ನೋದನ್ನ video ಮಾಡು ಅಣ್ಣ
Thanks for your concept
Thank you nice for motivation, we need your mobile to take one suggestion
ಸತ್ಯವಾದ ಮಾತು ಅಣ್ಣಾ
Bro u know how to attract a people in ur speach👍👍
Super video ❤️😘 massage ☺️
Neevu Helida Ellaa Vishayagaloo Satya , Samshayave illa Brother . Nimage Bahala Dhanyavaadagalu .
Sir nurvousnees hege kadime madkoludhu?....😐☹️🤕
ನಮಸ್ಕಾರ ಧನ್ಯವಾದಗಳು
Super bro great very nice line good job 👏👏♥♥👍👍
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏💐💐💐❤️🎉
ನಿಮಗೂ ಸಹ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
Superbb guru carrect ede
Thanks for giving amazing information bro your every videos are also amazing
super stroy and drawing i am your fan
Real adviser as a human being with intelligence, he has observe & rctify his mistakes.
Tq u for giving the good solution to changing the my life
Super sir 🙏
ಶುಭವಾಗಲಿ ತಮಗೆ
Very useful hints.
👌👌👌👌 video sir tq🙏🙏🙏
Super sir thumba channagide
Sir
Your voice is meludious. Xllent style of presentation. Congratulations🎉🎉🎉
Nija anna ni nija atiya I love you Anna ❤️❤️👍🙏❤️🌹
🙌❤️
Sir swalpa jana hegiddhare andre avare aa maatanna heli naanu hange andilla antha vaada aane baashe idthare how to deal with those people
Nivu heliruva maatu 100 kke 100 satya.nanu kuda inta janarannu nodiddini,antavaru nanagu kuda like agolla...
ಧನ್ಯವಾದಗಳು ಸರ್
ಸೂಪರ್ 😘
tumba olleya vichara tanks sir
Nija sir thavu thilsodu correct agide