ಜ . 12| ಇನಿದನಿ ಹಬ್ಬ| ಕುಂದಾಪುರ

Поделиться
HTML-код
  • Опубликовано: 8 фев 2025
  • ಕಳೆದ 12 ವರ್ಷಗಳಿಂದ ಹಳೆಯ ಕನ್ನಡ ಚಿತ್ರ ಗೀತೆಗಳ ಇಂಪನ್ನು ಪಸರಿಸಿ ಕೇಳುಗರ ಕರ್ಣಾನಂದಕ್ಕೆ ಕಾರಣವಾಗಿದೆ ಇನಿದನಿ ಕಾರ್ಯಕ್ರಮ . ಜನವರಿ 12 ರಂದು ಸಂಜೆ 6.00ಕ್ಕೆ ಬೋರ್ಡ್ ಹೈ ಸ್ಕೂಲ್ ವಠಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಲಾಕ್ಷೇತ್ರ - ಕುಂದಾಪುರ ಟ್ರಸ್ಟ್ ನ ಪ್ರಮುಖರಾದ ಬಿ. ಕಿಶೋರ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
    ನಾಡಿನ ಹೆಸರಾಂತ ಗಾಯಕರು, ಸಂಗೀತ ವಾದ್ಯ ನುಡಿಸುವವರು ವಿವಿಧ ರಾಜ್ಯಗಳಿಂದ ಆಗಮಿಸಲಿದ್ದಾರೆ , ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಟ್ರಸ್ಟ್ ನ ಪ್ರಮುಖರಾದ ಸನತ್ ರೈ, ಕೆ.ಆರ್ . ನಾಯಕ್ ಹಾಗೂ ರಾಜೇಶ್ ಕಾವೇರಿ ಉಪಸ್ಥಿತರಿದ್ದರು .

Комментарии •