ಸಬ್ಸಿಡಿ ಸಿಗುತ್ತೆ ಅಂತ ಸಾಲ ಮಾಡಬೇಡ್ರಿ, ಮಾರ್ಕೆಟ್ ಐತ ಇಲ್ಲ ಅಂತ ನೋಡ್ರಿ!! part - 2
HTML-код
- Опубликовано: 12 сен 2024
- ನಾನ್ ನಿಮಗ 500 ರೊಟ್ಟಿ ಕೊಡ್ತೀನ್ರೀ. ಮೊದ್ಲು ಅದನ್ನ ಮಾರಿ ನೋಡ್ರಿ.ಖರ್ಚು ಆಗುತ್ತಾ ಅನ್ನೋ ಭರವಸೆ ಬಂದ ಮೇಲೆ ರೊಟ್ಟಿ ಮಿಷನ್ ಹಾಕ್ರಿ ಅಂತ ಅಗದಿ ಸರಳವಾದ ಮಾತಿನಲ್ಲಿ ಮಹದೇವಪ್ಪನವರು ಮಾರುಕಟ್ಟೆಯ ಸೀಕ್ರೆಟ್ ಹೇಳಿಬಿಟ್ಟರು. ಹೌದು, ನಿಜ ಅಲ್ವಾ ಗೆಳೆಯರೇ ಯಾವುದೇ ದೊಡ್ಡ ಕಂಪನಿಗಳು ಹುಟ್ಟಿದ್ದು ಹೀಗೆ.ಸರ್ಕಾರದ ಯೋಜನೆಗಳನ್ನು ಪಡೆಯುವಾಗಲೂ ಹಾಗೂ ಬ್ಯಾಂಕಿನಲ್ಲಿ ಸಾಲಕ್ಕೆ ಹೋದಾಗಲೂ ಮೊದಲು ಬರುವ ಪ್ರಶ್ನೆ ಇದೆ.ಹಾಗಾಗಿ ಸಣ್ಣ ಸಣ್ಣ ವ್ಯವಹಾರ ಮಾಡುವವರು ಸಣ್ಣದಾಗಿ ಶುರು ಮಾಡಿ ದೊಡ್ಡದಾಗಿ ಬೆಳೆಸಿರಿ ಎಂಬುದೇ ಈ ಕಥೆಯ ಸಾರಾಂಶ.ಆತ್ಮವಿಶ್ವಾಸದಿಂದ ಮುನ್ನುಗ್ಗಿ ಗೆಲವು ನಿಮ್ಮದಾಗಲಿ...
I will give you 500 roti. In simple terms, Mahadevappa told the secret of the market. Yes, it's true friends, this is how big companies are born. There is a question that comes first when getting government projects and when going for a loan in the bank. So the summary of this story is that small business owners should start small and grow big. Go ahead with confidence and success will be yours...
address:Mahadevappa Pakkirappa parvathi, Harobalawadi, Dharwad Jilla,dharwad taluk
ph no:9901016031(Mahadevappa Parvathi)
map:
CANARA BANK (formerly Syndicate Bank)
maps.app.goo.g...
rotti#joladarotti#sengahchatanni#agasichatani#harobalawadi#dharawad#chillipowdar#masalapowd
Shavige #Vermicelli #Vermicellibusiness #Deshmukfamily #Happala#Appalam #Appalambusiness #Business #Womemenpowerment
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಉತ್ತಮ ಸಮಾಜ ಮುಖಿ ಕಾಯಕವನ್ನು ಬೆಂಬಲಿಸುವ ಕಾರ್ಯಕ್ರಮಗಳನ್ನು ನಮ್ಮ ಬದುಕಿನ ಬುತ್ತಿ ನನಗೆ ತುಂಬಾ ಇಷ್ಟವಾಯಿತು.. ಧನ್ಯವಾದಗಳು ಸರ್
ನಿಜ
Good job by parvati sir.Maintain the quality.Quality product & quality service is important.
ಉತ್ತಮ ವಿಡಿಯೋ ನಮ್ಮ ದಾವಣಗೆರೆ ಭಾಗದ ಯಾವದಾದರೂ ರೊಟ್ಟಿ ಸಾಧಕರ ವಿಡಿಯೋ ಮಾಡಿ 💐
ಸಮಾಜಮುಖಿ , ಪ್ರೇರಣೆ ತುಂಬುವ ಕೆಲಸಕ್ಕೆ ಧನ್ಯವಾದಗಳು.
🙏👏👏👏👏💯 bahal dannyvadgalu Kai kesradarye Bai mosur Mehant se kamiyabi
Sir make video on paper tea cup manufacturing business
Super suggestion sir 👌
Please mention rotti price and their items in description
Good sir ನಿಮ್ ಮಾಹಿತಿ ಸೂಪರ್ sir
Supper nice Sir👌👍👌👍❤❤❤
Sir nanu kuda rotti businesses start madbeku,nandu degree mugidide nange own business madbeku,adke loan beku yavatara loan claim madbeku dayavittu help madi plzz ...
Nimma rply ge wait madta edini sir....
Boiler farm shed construction madalu lone sigutte sir
ಸೂಪರ್ ಸರ್
Tq sr
ನಮಸ್ಕಾರ ಸರ್ ನಾವು ರೊಟ್ಟಿ ವ್ಯಾಪಾರ ಮಾಡ್ತಾ ಇದೇವೆ ಅದರೆ ನಮ್ಮಲ್ಲಿ ಜೋಳ ಸೀಗತೈಲ್ಲ್ಲ ಪಾರ್ವತಿ ಮೇಡಂನ ಮೋಬಲ್ ನೋ ಸಿಗಬಹುದು please reply madi sir
ವಿಡಿಯೋದ ಡಿಸ್ಕ್ರಿಪ್ಶನ್ ನಲ್ಲಿ ಅವರ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ
Sir ನಂಗೂ ಇಂಟರೆಸ್ಟ್ ede please help ಮಾಡ್ತೀರಾ sir ರೊಟ್ಟಿ ಸೆಲ್ ಮಾಡೋಕೆ
🙏🙏🙏
ಸೂಪರ ಮಾಮಾರ
Sir e tara videos maduvaga nivu avrige hege contact madtira adra bagge video madi
👌👌👏👏🤝🤝🙏🙏
Nannu e question thumba sala kelidini avaru heltilla nannu ede thara video s madbeku anta kelide
Yaradru jeevan dali munde barbeku andre andre yaru support madlla
' 😊
ಗೋವಿನಜೋಳ ಏನ್ ಮಾಡ್ತೀರಾ
ದಯಮಾಡಿ ಎಲ್ಲಾ ಕಾಯಗ್ಯ
Mahadevappa parvati avara number send madi please
ಸೂಪರ್ ಸರ್ 👍👍👍👍👍🤗
ಎಸ್ಟು ರೊಟ್ಟಿ ತಗೊಂಡು ಬಂದೆ 😂😂😂