Neer Dosa|Neer Dosa Kannada|Neer Dose Kannada|ನೀರ್ ದೋಸೆ|ನೀರ್ ದೋಸೆ ಮಾಡುವ ವಿಧಾನ|UttaraKarnataka Recipe

Поделиться
HTML-код
  • Опубликовано: 8 янв 2025

Комментарии •

  • @rahulrahul4065
    @rahulrahul4065 11 месяцев назад +1

    Nice cooking sister well done 🥰good rasipy and thank you sis super expiration😍😋

  • @rathnaprasad8680
    @rathnaprasad8680 2 года назад

    ತುಂಬಾ ಚೆನ್ನಾಗಿ ಇದೆ ನೀರ್ ದೋಸೆ ಧನ್ಯವಾದಗಳು ಶುಭ ರಾತ್ರಿ ❤️

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @NagaratnaM-s3s
    @NagaratnaM-s3s 3 месяца назад

    New thumba channagiri nirdharan Di Rani mahila videos🎉❤

  • @lalitaradder6073
    @lalitaradder6073 2 года назад

    Super ri nima recipe exaplen 👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @vidyaghorpade8425
    @vidyaghorpade8425 2 года назад

    Thank You Akka Neer Dose Tumba Chennagi bantu😍

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏

  • @shailajoshi703
    @shailajoshi703 3 года назад +1

    ನಾನು ಸ್ವತಹ ಉತ್ತರಕರ್ನಾಟಕದವಳಾಗಿರುವದರಿಂದ ನಿಮ್ಮ ಬಗ್ಗೆ ಬಹಳ ಅಭಿಮಾನ ಇದೆ ನಿಮ್ಮ ಎಲ್ಲ ವಿಡಿಯೋ ನೋಡಿದ್ದೆನೆ. ನನ್ನ ಪ್ರಕಾರ ನೀವು ಇನ್ನೂ ಹೆಚ್ಚಿನ ಉತ್ತರಕರ್ನಾಟಕದ ರೆಸಿಪಿ ತೋರಿಸಬೇಕು ಎಂಬುದು ನನ್ನ ವಿನಂತಿ ಬೇರೆ ಎನೂ ಇಲ್ಲ.

    • @UttarakarnatakaRecipes
      @UttarakarnatakaRecipes  3 года назад +4

      ಸರಿ ಅಕ್ಕಾ ನಿಮ್ಮ ಮಾರ್ಗದರ್ಶನ ಇರಲಿ. ಧನ್ಯವಾದಗಳು🙏🙏🙏🙏

  • @sumajavali1763
    @sumajavali1763 3 года назад +1

    Super akka neer dose nodidre bayalli neer bartha ide😋😋

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @amithl3253
    @amithl3253 3 года назад

    Tumba chennagi agide akka thank you...

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @punitanbagaliningappabagal3533
    @punitanbagaliningappabagal3533 2 года назад

    Madam evattu madidwi ri super agittu ri thanks ri🙏

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vidyavathi4638
    @vidyavathi4638 3 года назад

    Super👌. ಮತ್ತೆ ಬಹಳ ಚನ್ನಾಗಿ ದೋಸೆ ಹಾಕಿದಿರಿ.

  • @jayas2626
    @jayas2626 3 года назад

    Sushma bng. Neerdosa tips hs helped me. Thnks.Triveni mam.

  • @hanamanthkolli8562
    @hanamanthkolli8562 3 года назад +2

    Super sisters nice mangalore special

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @dineshbantwal1363
    @dineshbantwal1363 3 года назад

    Spr nir dhasa namakade Mangalore ole femas dhosa spr mhem

    • @UttarakarnatakaRecipes
      @UttarakarnatakaRecipes  3 года назад +1

      ಹೌದು ಸರ್ ಅದಕ್ಕೆ ನಿಮ್ಮ ಊರಿನವರ ಸಹಾಯದಿಂದ ಮಾಡಿದ್ದು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ ಧನ್ಯವಾದಗಳು 🙏🙏🙏🙏🙏

  • @pratibhatb8247
    @pratibhatb8247 3 года назад

    Super akka .... ಕೊಬ್ಬರಿ ತುರಿ ಹಾಕಿ ಮಾಡತೀನಿ ಅಕ್ಕಾ ನಾನು...super akka thank you so much sharing

    • @UttarakarnatakaRecipes
      @UttarakarnatakaRecipes  3 года назад

      ಸೂಪರ್ ಅಕ್ಕಾ ನಾನು ಮಂಗಳೂರಿನವರ ಮಾರ್ಗದರ್ಶನದಲ್ಲಿ ಮಾಡಿದ್ದೇನೆ ಅಕ್ಕಾ. ಧನ್ಯವಾದಗಳು🙏🙏🙏🙏

  • @tanmayshreyash3011
    @tanmayshreyash3011 3 года назад

    Super namage nir dosa tumbha ista aadre nanage madokke barolla nimm recipe nodi try madativi thank you sister

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ಈಗ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಸೂಪರ್ ಆಗಿರುತ್ತೆ ಧನ್ಯವಾದಗಳು🙏🙏🙏🙏

    • @tanmayshreyash3011
      @tanmayshreyash3011 3 года назад

      Pakka sister

  • @bharamumpichchi3531
    @bharamumpichchi3531 3 года назад +4

    ನೀರ್ ದೋಸಾ ಸೂಪರ್ ಮೇಡಂ 💥👌🥞

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @basavarajkanavalli6566
    @basavarajkanavalli6566 2 года назад

    Superrr

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @pramesh4176
    @pramesh4176 29 дней назад

    Super 🌻

    • @UttarakarnatakaRecipes
      @UttarakarnatakaRecipes  26 дней назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @goudaskitchen8066
    @goudaskitchen8066 3 года назад +2

    Neer dosa super madam 🙏👌👌👌👌

    • @UttarakarnatakaRecipes
      @UttarakarnatakaRecipes  3 года назад +2

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @soumyasubrahmanyamadivaldu7204
    @soumyasubrahmanyamadivaldu7204 3 года назад

    Hi akka .nan evat nir dose maadide spr tnk u so much.
    Soumya madival (Dubai)

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ಅಷ್ಟೊಂದು ದೂರದ ದೇಶದಿಂದ ನನ್ನ ಚಾನೆಲ್ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಖುಷಿ ಆಯಿತು ಅಕ್ಕಾ ನೀರ್ ದೋಸೆ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏

  • @shahnazfarukhi6731
    @shahnazfarukhi6731 3 года назад +3

    Oh idu nammoora special dose👍❣️😘navu mangalore navru. Nanu swalpa tengina turi grind maduvaga haktene.

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ನಿಮ್ಮ ಅಭಿಪ್ರಾಯ ನನಗೆ ತುಂಬಾ ಮುಖ್ಯ. ಓಕೆ ಅದೊಂದು ಬಿಟ್ಟರೆ ಮಿಕ್ಕಂತೆ ಪರವಾಗಿಲ್ಲ ಅಂತ ಹೇಳೋ ರೆಸಿಪಿನಾ ಅಕ್ಕಾ????

    • @shahnazfarukhi6731
      @shahnazfarukhi6731 3 года назад +1

      Super ಗಿಂತಲೂ ooper ನೀವು ಮಾಡಿದ ನೀರ್ ದೋಸ❣️☺️

  • @vaniv4563
    @vaniv4563 3 года назад

    Mast aithri 😋😋😋👍👏👌

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಅಕ್ಕಾರಿ 🙏🙏🙏🙏🙏

  • @Pakashaastra
    @Pakashaastra 3 года назад

    #pakashaastra. Super nir dosa 👌👌👍

  • @basammarakkasagi5518
    @basammarakkasagi5518 3 года назад

    ಬಹಳ easy ಅದ super👌👌👌👌👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏

  • @girishsomnath9046
    @girishsomnath9046 3 года назад

    Super neer dosa my son like very much neer dosa mamatha girish davanagere

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಒಂದು ಬಾರಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏

  • @veeruk1611
    @veeruk1611 3 года назад

    ಸೂಪರ್ ರೆಸಿಪಿ ಕಂಡ್ರಿ

  • @ragavendraamma295
    @ragavendraamma295 2 года назад

    ನೀವು ಮಾಡೋ ಅಡುಗೆ ಸೂಪರ್ ಅಕ್ಕಾ 👌🏻👌🏻

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kirankumarlv1156
    @kirankumarlv1156 3 года назад

    Nimma yalla adigenu super... Akka.. Nanu try madtini super barutte.. 💐💐🙏🙏

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

    • @kirankumarlv1156
      @kirankumarlv1156 3 года назад

      Ok... 🙏🙏

  • @SupremeRepairs
    @SupremeRepairs 3 года назад

    ವಿಶೇಷವಾದ ವಿಭಿನ್ನವಾದ ಹೊಸ ಶೈಲಿಯ ಸ್ವಾದಿಷ್ಟಕರ ನೀರ್ ದೋಸೆ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು 🙏😍

    • @UttarakarnatakaRecipes
      @UttarakarnatakaRecipes  3 года назад +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @shinningstar5400
    @shinningstar5400 3 года назад

    Super madam, nanage e recipe bekagittu🙏🙏tumba thanks

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸುಜಾತ ಅಕ್ಕಾ 🙏🙏🙏🙏🙏 ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏

  • @shankarapoojary6566
    @shankarapoojary6566 3 года назад

    Wow
    ತುಂಬನೆ ಚೆನ್ನಾಗಿ ಮಾಡುತ್ತೀರಿ.
    ನಮ್ಮ ಕರಾವಳಿ ಸೈಡಲ್ಲಿ ಇದು ತುಂಬನೆ ಫೇಮಸ್ .

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ಹೌದು ಸರ್

    • @ramavijayendra9316
      @ramavijayendra9316 7 месяцев назад

      Very good madam ❤

  • @anvitaarali529
    @anvitaarali529 3 года назад

    Neer dosa super akka 😋😋 masta banditri

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @gireeshbenni6421
    @gireeshbenni6421 3 года назад

    Nice akka ivatte try madtivi

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು 🙏🙏🙏🙏try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ🙏🙏🙏🙏

  • @shambhus3381
    @shambhus3381 3 года назад

    Super akka nanu try madatini

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು 🙏🙏🙏🙏🙏try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ🙏🙏🙏🙏

  • @sakuntalakannan5915
    @sakuntalakannan5915 Год назад

    Yummy dosa.

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @manteshkaddni2956
    @manteshkaddni2956 3 года назад

    Nice neeru dosa medam

  • @tejgaming5369
    @tejgaming5369 Год назад

    its realy tasty & super

  • @Hanumesha.j.pujara
    @Hanumesha.j.pujara 3 года назад

    Super agi edave niru dose..ri treeveni

  • @minnuschannel4908
    @minnuschannel4908 Год назад

    👌ನಮ್ಮ side dosa

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @jayalakshmigoa2447
    @jayalakshmigoa2447 3 года назад

    Im try this dosa this so hmm😋

  • @rajashekaruppin2330
    @rajashekaruppin2330 Год назад

    Super madm very nice

  • @bhageerathis2861
    @bhageerathis2861 3 года назад

    Naavu kuda nira dose madidvi Akka super taste agittu Akka..

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @manteshkaddni2956
    @manteshkaddni2956 3 года назад

    Tq sm medam wish maadidiraa

  • @radhikaradhap1551
    @radhikaradhap1551 Год назад

    Super akka ❤

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @poojabijawad2717
    @poojabijawad2717 8 месяцев назад

    Super 👌 sister

    • @UttarakarnatakaRecipes
      @UttarakarnatakaRecipes  8 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @pallavilasure6258
    @pallavilasure6258 3 года назад +2

    Nand fav akka ❤️

    • @UttarakarnatakaRecipes
      @UttarakarnatakaRecipes  3 года назад +3

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @karthiknithin1946
    @karthiknithin1946 2 года назад

    Super mom Thank-you

  • @KGBhat
    @KGBhat 3 года назад +1

    ಕಾಯಿ ತುರಿ ಬೆಲ್ಲದ ಮಿಶ್ರಣ ನೀರ್ ದೋಸೆ ಜೊತೆ ತುಂಬಾ ಚೆನ್ನ... ಎಣ್ಣೆ ಮಾತ್ರ ಹಾಕಲ್ಲ ಹಿಟ್ಟಿಗೆ 👍👍

    • @UttarakarnatakaRecipes
      @UttarakarnatakaRecipes  3 года назад

      ಇರಬಹುದು ಸರ್ ನಿಮ್ಮ ಕಡೆ ಅಡುಗೆ ಬಗ್ಗೆ ನಾನು ಹೇಳಿದರೆ ತಪ್ಪಾಗುತ್ತೆ. ನಾನು ನಿಮ್ಮ ಊರಿನ ಕಡೆಯವರ ಮಾರ್ಗದರ್ಶನದಲ್ಲಿ ಮಾಡಿದ್ದು ಸರ್,🙏🙏🙏🙏

  • @RiyazAhmed-jz4os
    @RiyazAhmed-jz4os Месяц назад

    ❤❤❤

    • @UttarakarnatakaRecipes
      @UttarakarnatakaRecipes  Месяц назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @kishorsuvarna1494
    @kishorsuvarna1494 Год назад

    ನಮ್ಮ neerdose...

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @manjushrimanjushri872
    @manjushrimanjushri872 3 года назад

    Superrrrr👌🏻👌🏻👌🏻

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @amjathkhan9502
    @amjathkhan9502 2 года назад

    Medam super

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sharatl6960
    @sharatl6960 3 года назад

    Super akka 👌 tq.

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಸಿಸ್ಟರ್ 🙏🙏🙏🙏🙏

  • @Sathvik013
    @Sathvik013 3 года назад

    Neer dose sooper akka

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

    • @Sathvik013
      @Sathvik013 3 года назад

      @@UttarakarnatakaRecipes tqu

  • @GAMESTUDIOKARNATAKA
    @GAMESTUDIOKARNATAKA 3 года назад

    😍Super 😡😋😋😊😊

  • @shivkumarhc7275
    @shivkumarhc7275 3 года назад +1

    ಸೂಪರ್

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @nvvlogsinkannada1348
    @nvvlogsinkannada1348 3 года назад

    Super dose👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vidyamurdeshwar6081
    @vidyamurdeshwar6081 3 года назад +1

    Super

  • @SCHOLERKANNDASTUDYTIPS
    @SCHOLERKANNDASTUDYTIPS 3 года назад

    Super agide amma niradose😋

  • @shreyasdamle9738
    @shreyasdamle9738 3 года назад

    Nange neer dosa Andre sakkhat ishta Ree... Thanks for the recipe ☺️

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಸರ್🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್🙏🙏🙏

    • @shreyasdamle9738
      @shreyasdamle9738 3 года назад

      @@UttarakarnatakaRecipes ಖಂಡಿತ😄

  • @Yankiskitchen
    @Yankiskitchen 3 года назад

    Very nice recipe
    Yankiskitchen

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @subhasbisralli4108
    @subhasbisralli4108 3 года назад

    Super akka.

  • @shruthipb6836
    @shruthipb6836 3 года назад +2

    Coconut is main ingredient which adds taste

  • @geetanjalim1009
    @geetanjalim1009 3 года назад +1

    Very nice explanation. Thanks sister

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @VeereshVeeresh-me4jt
    @VeereshVeeresh-me4jt 3 года назад

    Super dosa sister

  • @shashikalalatur5091
    @shashikalalatur5091 3 года назад

    Super neerdosa sis ,👌👍🙏

  • @GharKaPaka
    @GharKaPaka 3 года назад

    Nice recipe 🤜♥️🤛

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @BasavarajTeli-x7t
    @BasavarajTeli-x7t 5 месяцев назад

    Super aunty

  • @jayanthirao9726
    @jayanthirao9726 3 года назад +1

    Nice recipe, I add grated coconut, soaked rice and salt to make the batter. Yenne haaki hittu maadodu hosa thara. Thank you for sharing this recipe

    • @UttarakarnatakaRecipes
      @UttarakarnatakaRecipes  3 года назад +1

      Mam actually this recipe is new recipe for me. What you are doing is actually correct method. I also taken the guidance of my neighbor who is basically from Mangalore. Thank you mam for your feedback and support 🙏🙏🙏

  • @bhageerathis2861
    @bhageerathis2861 3 года назад

    Nimma Ella adige video namage tumba eshta ri Akka... 😊😊
    Naavu bijapur side urinavaru Akka 🙏🙏

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ನನ್ನ ತವರುಮನೆ ಕೂಡ ಬಿಜಾಪುರ ಅಕ್ಕಾ ಯಜಮಾನರ ಉರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ಧನ್ಯವಾದಗಳು ಅಕ್ಕಾ🙏🙏🙏

  • @vydeepthi3377
    @vydeepthi3377 3 года назад +1

    Tasty

  • @shobhams6294
    @shobhams6294 3 года назад +1

    ತುಂಬಾ ಚೆನ್ನಾಗಿದೆ ನೀರು ದೋಸೆ I will try it thanks for the sharing superb
    👌👌🥰🥰

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏

  • @MyDayMyChoice
    @MyDayMyChoice 3 года назад +1

    Yummy looking tasty well presented thank you for sharing

  • @menakashimoga7712
    @menakashimoga7712 3 года назад

    Yellenne haakuvudu gothiralilla. Mangalore avaru bahutheka upayogisuvudu kobbari yenne
    Neeru dose chennagi bandide 👌

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ಅದಕ್ಕೆ ನಾನು ನನ್ನ ಪರಿಚಯ ಇರುವ ನನ್ನ ಮನೆ ಪಕ್ಕದ ಮಂಗಳೂರಿನವರ ಕಡೆಯಿಂದ ಮಾಡಿಸಿದ್ದೆ ಅಕ್ಕಾ ಸೂಪರ್ ಅಗಿತ್ತು ಅಕ್ಕಾ. ಧನ್ಯವಾದಗಳು🙏🙏🙏

    • @menakashimoga7712
      @menakashimoga7712 3 года назад

      ಇವತ್ತು ನೀವು ಹೇಳಿ ದ ರೀತಿ ನೀರ್ ದೋಸೆ ಮಾಡಿ ದೆ. ತುಂಬಾ ಚೆನ್ನಾಗಿ ಬಂತು. ನಾ ನು ಕೊಬ್ಬರಿ ಎಣ್ಣೆ ಹಾಕಿದೆ. ತಿಳಿಸಿ ಕೊಟ್ಟ ಇಬ್ಬರಿಗೂ ವಂದನೆಗಳು 👌🙏👏

  • @nalinam6877
    @nalinam6877 3 года назад

    Nice dose👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @pavipavi3766
    @pavipavi3766 2 года назад

    Tq 👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @savitrihebbal3665
    @savitrihebbal3665 3 года назад

    Tq akk nera dosa madudu helikotidakke

  • @vijuschannel921
    @vijuschannel921 2 года назад

    Very nice 👌 👍

  • @sharank4154
    @sharank4154 3 года назад

    Great

  • @zammerpatel2132
    @zammerpatel2132 3 года назад

    👌👌sis..

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @basavarajmuttagi3095
    @basavarajmuttagi3095 3 года назад

    Super recipe

  • @kumarhiremath5015
    @kumarhiremath5015 3 года назад

    Tq mam😋👌

  • @anubirwa9996
    @anubirwa9996 3 года назад

    Spr akka am frm mnglor

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಅಕ್ಕಾ 🙏🙏🙏🙏🙏ಸರಿಯಾಗಿ ಇದೇನಾ ಅಕ್ಕಾ????

    • @anubirwa9996
      @anubirwa9996 3 года назад

      @@UttarakarnatakaRecipes sari ageide akka nevu mado yella recipes nange thumba esta akka

  • @savitaj.r4887
    @savitaj.r4887 2 года назад

    fine tnk u

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shridharkulkarni5887
    @shridharkulkarni5887 3 года назад +1

    ಮೇಡಮ್ ಇದಕ್ಕೆ ರೇಷನ್ ಅಕ್ಕಿ ಸರಿ ಆಗಬಹುದಾ ರೆಸಿಪಿ ತುಂಬಾ ಸೂಪರ್

  • @chandanashankargc6391
    @chandanashankargc6391 3 года назад

    ಅಕ್ಕ super

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏

  • @anitakulkarni2908
    @anitakulkarni2908 3 года назад

    Suuuper recipi Sis👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Prashanth-HM-Naik
    @Prashanth-HM-Naik 3 года назад

    😋😋😋😋

    • @UttarakarnatakaRecipes
      @UttarakarnatakaRecipes  3 года назад

      🙏🙏🙏🙏🙏🙏ಸರ್

    • @Prashanth-HM-Naik
      @Prashanth-HM-Naik 3 года назад

      @@UttarakarnatakaRecipes kal dhek ke aaj banaya 😊ek no but chutney Namma style alli madivi ruclips.net/video/688n2l41JoM/видео.html

  • @sushilakitchenhouse161
    @sushilakitchenhouse161 3 года назад

    Super recipe Akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @renuskitchen7992
    @renuskitchen7992 3 года назад

    Nice 👌

  • @aparnahbillalli3962
    @aparnahbillalli3962 3 года назад +1

    👌👌

  • @vidyamh2745
    @vidyamh2745 3 года назад

    Nice recipe 😃👌

  • @vfamily1657
    @vfamily1657 3 года назад +6

    Nice we add coconut also little bit to grind.

  • @RAVIKUMAR-i5v3g
    @RAVIKUMAR-i5v3g Год назад

    Good

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @jayshrihiremath7123
    @jayshrihiremath7123 3 года назад

    Super 👌👌

  • @RajeshRajesh-js3ew
    @RajeshRajesh-js3ew 3 года назад +1

    Nice mem.. but coconut kooda hakbeku.. innu super agirutte...

    • @UttarakarnatakaRecipes
      @UttarakarnatakaRecipes  3 года назад

      ಆಗಲಿ ಸರ್ ತಪ್ಪಾಗಿದ್ದರೆ ಕ್ಷಮೆ ಇರಲಿ ಸರ್ ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ. ಧನ್ಯವಾದಗಳು ಸರ್🙏🙏🙏

    • @RajeshRajesh-js3ew
      @RajeshRajesh-js3ew 3 года назад

      @@UttarakarnatakaRecipes oo my god tappu antalla mem..nankade madodu helde.. don't mind

  • @venugopal-md9fe
    @venugopal-md9fe 3 года назад

    super 👌

  • @vishwakumbar7902
    @vishwakumbar7902 3 года назад

    So nice neer dose super sister and namma appa amma nanna anniversary ide nale videodalli wish madi please🙏🙏

    • @UttarakarnatakaRecipes
      @UttarakarnatakaRecipes  3 года назад

      ಅಪ್ಪ ಅಮ್ಮನದ್ದು ನಿಮ್ಮದು ಒಂದೇ ದಿನ ಮದುವೆ ಆಗಿದೆನಾ????

    • @vishwakumbar7902
      @vishwakumbar7902 3 года назад

      @@UttarakarnatakaRecipes no namma appa ammadu ashte

    • @UttarakarnatakaRecipes
      @UttarakarnatakaRecipes  3 года назад

      ನೀವು ಕಳಿಸಿದ ಸಂದೇಶ ನೋಡಿ ನನಗೆ ಬಾರಿ ಖುಷಿ ಆಯಿತು ನಿಮ್ಮ ಅಪ್ಪ ಅಮ್ಮ ಮದುವೆ ಆದ ದಿನವೇ ನೀವು ಮದುವೆ ಆಗಿದ್ದೀರಿ ಅಂತ ಯಾಕೆಂದರೆ ನಮ್ಮ ಮದುವೆ ದಿನಾಂಕ ಮತ್ತು ನಮ್ಮ ಅತ್ತೆ ಮಾವನವರ ಮದುವೆ ದಿನಾಂಕ ಒಂದೇ ಇದೆ ಅದಕ್ಕೆ ಕೇಳಿದೆ🙏🙏

    • @vishwakumbar7902
      @vishwakumbar7902 3 года назад

      @@UttarakarnatakaRecipes o houda ok tq for information

  • @HemaLatha-ju1yp
    @HemaLatha-ju1yp 3 года назад +2

    Hi sis super 👌👌

  • @NagarajNagaraj-ml5mr
    @NagarajNagaraj-ml5mr 3 года назад

    Super akk