ಮೋದಿ ಮತ್ತೊಮ್ಮೆ ಏಕೆ? ಹತ್ತು ವರ್ಷದ ಸಾಧನೆಗಳೇನು? ವಿಶ್ವನಾಥ ಭಟ್ । ರಾಧಾಕೃಷ್ಣ ಹೊಳ್ಳ

Поделиться
HTML-код
  • Опубликовано: 20 янв 2025

Комментарии • 318

  • @KRISHNA-hg4wt
    @KRISHNA-hg4wt 8 месяцев назад +14

    ಸಾಮಾನ್ಯರ ಸಂಶಯ ನಿವಾರಣೆಗೆ ಕಡ್ಡಾಯವಾಗಿ ನೊಡಲೇಬೇಕಾದ ಸಂದರ್ಶನ, ಧನ್ಯವಾದಗಳು ಸರ್.

  • @kemparajgowda2131
    @kemparajgowda2131 5 месяцев назад +2

    ವಾಸ್ತವಿಕವಾಗಿ ನಿಮ್ಮ ಮಾತುಗಳು ಅರ್ಥಪೂರ್ಣ

  • @shashikalajoshi1713
    @shashikalajoshi1713 8 месяцев назад +8

    ಅದ್ಭುತವಾದ ಚರ್ಚೆ...ಪ್ರತಿ ನಾಗರಿಕನೂ ಕೇಳಿ ತಿಳಿದುಕೊಳ್ಳುವ ಅವಶ್ಯಕತೆ....Great of Vishwanath Bhatt...

  • @ramachandrasharma1956
    @ramachandrasharma1956 8 месяцев назад +17

    ಈ ವಿಡಿಯೋ 15 ದಿನ ಮುಂಚಿತವಾಗಿ ಬಂದಿದ್ದರೆ ಜನತೆಗೆ ಮತಾಚೆಲಾವಣೆ ಬಗ್ಗೆ ನಿರ್ಧಾರ ಮಾಡಲು ಹೆಚ್ಚು ಅನುಕೂಲ ಆಗುತ್ತಿತ್ತೇನೋ ಎಂದು ಅನಿಸುತ್ತೆ. ಉತ್ತಮ ಮಾಹಿತಿಗಾಗಿ ಧನ್ಯವಾದಗಳು. 🙏

  • @venkatakrishnabhat651
    @venkatakrishnabhat651 8 месяцев назад +1

    ನಮ್ಮಂತಹ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಿವರಣೆ ಕೊಟ್ಟಿದ್ದೀರಿ. ಧನ್ಯವಾದಗಳು.

  • @gopalkrishnakashyapitiswon4876
    @gopalkrishnakashyapitiswon4876 8 месяцев назад +9

    ಈ ಸಂವಾದ ಮತ್ತು ಲೆಕ್ಕಾಚಾರಗಳನ್ನು ಮಾಧ್ಯಮದ ಮುಖಾಂತರ ಟಿ ವಿ ಗಳಲ್ಲಿ ಯಾಕೆ ಪ್ರಚಾರ ಮಾಡುವುದಿಲ್ಲ , ಅದನ್ನು ಮಾಡಿದರೆ ನಮ್ಮದೇಶ ಇನ್ನೂ ಮುಂದುವರೆಯುತ್ತದೆ ❤❤

  • @vasumathir2428
    @vasumathir2428 5 месяцев назад +2

    ಇಷ್ಟೊಂದು ಲೆಕ್ಕಾಚಾರ ಅಂದ್ರೆ ಡಾಟಾ ಸಮರ್ಪಕವಾಗಿ ಕೊಟ್ಟು ಸಾಮಾನ್ಯರಿಗೂ ಅರ್ಥವಾಗುವಂತೆ, ಸಾವಧಾನವಾಗಿ, ವಿಶದವಾಗಿ ತಿಳಿಸಿದರೂ ಜನರಿಗೇಕೆ ತಿಳಿಯುವುದಿಲ್ಲವೋ ಅರ್ಥವಾಗುತ್ತಿಲ್ಲ. ನಿಮ್ಮ ಙ್ಞಾನಕ್ಕೆ ನಮ್ಮ ಅಭಿನಂದನೆಗಳು, ಅಭಿವಂದನೆಗಳು.🙏💪

  • @RamakrishnaRamakrishna-ni6ei
    @RamakrishnaRamakrishna-ni6ei 8 месяцев назад +2

    ಬಹಳ ಅದ್ಭುತವಾದ ವಿಷಯವನ್ನು ತಿಳಿಸಿದ್ದೀರಿ ಸರ್ ನಿಮಗೆ ಧನ್ಯವಾದಗಳು

  • @satishh.s664
    @satishh.s664 9 месяцев назад +41

    ನಿಮ್ಮ ವಿವರಣೆ ಅದ್ಬುತ , ಸತ್ಯ ಆದರೆ ಕೆಲವು ಪರಮ ಮೂರ್ಖರ ಪ್ರತಿಕ್ರಿಯೆ ನೋಡಿದರೆ ಕೈಲಾಗದವ ಮೈ ಪರಚಿಕೊಂಡಂತೆ ಭಾಸವಾಗುತ್ತಿದೆ.
    ಅಲ್ಲದೆ ಬಳಸಿದ ಭಾಷೆ ನೋಡಿದರೆ ಅವರ ಸಂಸ್ಕೃತಿ ಸಂಸ್ಕಾರ ಸೂಚಿಸುತ್ತದೆ.

    • @RaghuNath-jg3bx
      @RaghuNath-jg3bx 8 месяцев назад

      They are not in 0wn minded thinking

  • @kemparajgowda2131
    @kemparajgowda2131 5 месяцев назад +2

    ಮೋದಿ ಬಗ್ಗೆ ಮಾತನಾಡುವವರೆಗೆ ಟೀಕೆ ಮಾಡುವವರಿಗೆ ಅರ್ಥ ಮಾಡಿಸಿದ್ದೀರಿ ಸರ್ ನಿಮಗೆ ಧನ್ಯವಾದಗಳು

  • @Sonu-j6h
    @Sonu-j6h 4 месяца назад +2

    Jai Ram Jai Ram Jai Jai sir

  • @mallikarjunhulamani7435
    @mallikarjunhulamani7435 9 месяцев назад +11

    ಅದ್ಬುತ ವಿಷಯಸಂಗ್ರಹ ವ್ಯಕ್ತಿಗಳು 🙏🙏🚩

  • @chandragupta4171
    @chandragupta4171 7 месяцев назад +1

    ನಮ್ಮ ದೇಶ ಏನಾದರೂ ಆರ್ಥಿಕವಾಗಿ ದಿವಾಳಿ ಆದರೆ ಅದಕ್ಕೆ ಪ್ರಜಾಪ್ರಭುತ್ವವೇ ಕಾರಣ

  • @mckendadmathmckendadamath3200
    @mckendadmathmckendadamath3200 9 месяцев назад +53

    ಈ ಸಂವಾದವನ್ನ ಪ್ರಿಯಾಕ್ ಖರ್ಗೆ ನೋಡಬೇಕು. ಆಮೇಲೆ ಏನು ಹೇಳುತ್ತಾರೆ. ಸಂವಾದ ಕಾರ್ಯಕ್ರಮಕ್ಕೆ ಹಾಗೂ ವಿಶ್ವನಾಥ್ ಭಟ್ ರವರಿಗೆ ಕೋಟಿ ಕೋಟಿ ನಮನಗಳು 👏

  • @anantharama9559
    @anantharama9559 9 месяцев назад +16

    ಜೈ ಮೋದೀಜಿ.ಮೋದಿ ಮತ್ತೊಮ್ಮೆ.ಜೈ ಹಿಂದ್

  • @shivanandaiahmh6799
    @shivanandaiahmh6799 8 месяцев назад +3

    ದೊಡ್ಡ ನಮಸ್ಕಾರ ಸರ್ ನಿಮ್ಮಂತವರು ಭಾರತದ ತುಂಬಾ ಏರಬೇಕು ಅನಿಸುತ್ತದೆ ❤

  • @kumarkumar-oo4rx
    @kumarkumar-oo4rx 5 месяцев назад +1

    ಸರ್ ಸನ್ಮಾನ್ಯ ಮೋದಿಜೀ ಅವರ ನಾಯಕತ್ವದ ಬಗೆಗೆ ನಮ್ಮೆಲ್ಲರಿಗೂ ಗೌರವ ಇದೆ❤ನಾವು ನಿವೃತ್ತ ಬ್ಯಾಂಕರ್ಸ್ ಗಳು ನಾವು ಈಗಾಗಲೇ ಭಾರತದ ಹೆಮ್ಮೆಯ ಹಿರಿಯ ನಾಗರಿಕರು ❤❤ corona ಎಂಬ ಕಠಿಣ ಕಾಲದಲ್ಲೂ ಹೆದರದೆ ಬದುಕಿ ಬಂದಿದ್ದೇವೆ ❤❤❤ 1993-94 ರ ಅವಧಿಯಲ್ಲಿ ಆದ ಪಿಂಚಣಿ ಜಾರಿ ,ಪ್ರತಿ ಐದು ವರ್ಷಗಳಿಗೆ ಒಮ್ಮೆ ಪಿಂಚಣಿ ಪರಿಷ್ಕರಣೆ ನಿಬಂಧನೆಗೆ ಒಳಪಟ್ಟು .ತದನಂತರ ಮೊಸಗಾರಿಕೆಯಿಂದ ಪರಿಷ್ಕರಣೆ ನಿಭಂದನ ತೆಗೆದದ್ದು ಕೇಂದ್ರದ IBA ಎಂಬ ಸಂಸ್ಥೆ😂 .ಕಳೆದ ಮೂರು ದಶಕದಿಂದ ಬ್ಯಾಂಕ್ ಪಿಂಚಣಿದಾರರ ಬೇಡಿಕೆಗೆ ಅನುಗುಣವಾಗಿ ಪಿಂಚಣಿ ಪರಿಷ್ಕರಣೆಗೆ ತಾವು ಕೇಂದ್ರಕ್ಕೆ ಆಗ್ರಹಿಸಿ ಸರ್ ❤❤❤❤ ನ್ಯಾಯಾಲಯ ಮದ್ಯೆ ಪ್ರವೇಶಿಸುವ ಮುನ್ನ ಮೋದಿಜಿ ಸರ್ಕಾರ ಈ ವಿಚಾರದಲ್ಲಿ ಶೀಘ್ರ ಮುಂದಾಗಲಿ ❤❤❤❤❤

  • @rudreshahs5793
    @rudreshahs5793 9 месяцев назад +29

    ಭಾರತ ಬಲಿಷ್ಟವಾಗಬೇಕಾದರೆ, ಮೊದಲು ಮೊದಿ ಪ್ರಧಾನಿಯಾಗಬೇಕು. ವಿರೋದ ಮಾಡುವ ಕಾಂಗಿ+ ಹುಡಿ+ ಪುಡಿ ಪಕ್ಷಗಳು ಕಣ್ತೆರೆಯಬೇಕು, ಸತ್ಯ ತಿಳಿಯಬೇಕು😂🎉

  • @prabhakargatty7750
    @prabhakargatty7750 9 месяцев назад +24

    ವಿರೋದ ಪಕ್ಷ ದವರು ಈ ವಿಚಾರ ದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು

    • @vittalnaik1871
      @vittalnaik1871 9 месяцев назад +1

      ಸುಳ್ಳು ಅಂಥ ಬಿಂಬಿಸುತಾರೆ 😢

    • @Sudshaan78
      @Sudshaan78 8 месяцев назад

      Thilidukondre avrige enu kelsa. Maneyalle kulkobeku. Ella thilkondiddare. Avru gella ekadre..... Sullu namma maneya devaru. Avanne anusarisabeku

  • @Str-Consultant
    @Str-Consultant 9 месяцев назад +48

    😂ಗೊಡ್ಡು ಸಲಾಂ ಹಾಕದೇ ನಮ್ಮ ಹಣ ನಮಗೆ ಬರುವಂತೆ ಮಾಡಿದ ಮೋದಿಯವರಿಗೆ ನಮ್ಮೆಲ್ಲರ ಮತ ಇರಲಿ.
    ಈ ಭಾರಿ........ 400 ಮೀರಿ....🙏🙏🙏🙏🙏🙏🙏👌🎉🎉🎉🎉🎉🎉🎉🎉

  • @UNKNOWN_FACTS.130
    @UNKNOWN_FACTS.130 8 месяцев назад +12

    ಜೈ ಮೋದಿ ಜಿ ❤,👌🙏💐🚩✌️💪💯

  • @knrg1936
    @knrg1936 9 месяцев назад +15

    ಸೂಪರ್ ಸರ್ 🎉 ನಿಮ್ಮ ಮಾತು 100% ನಿಜ .👍👏👌

  • @kalams6029
    @kalams6029 9 месяцев назад +20

    ಕೆಲವು ಸಲ ಕೆಲವರು ಕೂತ್ಕೊಂಡ್ ಡಿಸ್ಕಶನ್ ಮಾಡಬೇಕಾದರೆ ಜಗಳ ಆಡುತ್ತಾರೆ ಅಲ್ಲ ಅದಕ್ಕಿಂತ ಈ ಪ್ರೋಗ್ರಾಮ್ ಚೆನ್ನಾಗಿದೆ ಇದನ್ನು ಹಾಕಿ ಸರ್ ಸರ್

  • @rajucrajuc8861
    @rajucrajuc8861 9 месяцев назад +17

    ಅದ್ಬುತ, ಕಾಂಗ್ರೆಸ್ ನಾಯಕರೇ, ಕಾರ್ಯಕರ್ತರೇ, ಮತದಾರರೇ, ಏನೇನೊ ಮಾತಾಡುವ ನೀವು, ನಿಮ್ಮ ಎಲ್ಲಾ ಪ್ರೆಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ

  • @user-fc7xn1wz7h
    @user-fc7xn1wz7h 9 месяцев назад +27

    Jai shree ram Jai modi ji Jai BJP Jai annamalai Jai tejasvi Surya please vote for bjp please peoples don't miss this opportunity Jai modi ji Jai BJP

  • @manjunathr980
    @manjunathr980 9 месяцев назад +13

    ವಿಶ್ವನಾಥ್, ಅವರು, ಭಾರತ ದೇಶದ ಉತ್ತಮ ‌ಆರ್ಥಿಕ,ತಜ್ಮ , ಸಾಮಾನ್ಯ ಜನರಿಗೂ ತಲುಪಿದೆ ❤❤

  • @pushpavs8416
    @pushpavs8416 9 месяцев назад +24

    ಇಂತಹ ವಿಷಯಗಳು ಏಕೆ news ಚಾನೆಲ್ಗಳಲ್ಲಿ ಚರ್ಚೆ ಮಾಡುವುದಿಲ್ಲ, ಬಿಜೆಪಿ ಪಕ್ಷದವರು ಚುನಾವಣಾ ಭಾಷಣ ಮಾಡುವಾಗ ಇಂತಹ ವಿಷಯಗಳ ಬಗ್ಗೆ ಮಾತನಾಡಬೇಕು. ಒಳ್ಳೆಯ ಅದ್ಬುತ ವಿಶ್ಲೇಷಣೆ 🙏🏻👌🏻💐

  • @chandanshwehtachinnu4921
    @chandanshwehtachinnu4921 9 месяцев назад +25

    ನೀವು ತಿಳಿದುಕೊಂಡ ವಿಚಾರ ಕಾಂಗ್ರೆಸ್ ಪಕ್ಷದ ಯಾವ ವ್ಯಕ್ತಿಗಳು ತಿಳಿದು ಕೊಳ್ಳುವ ಯ್ಯೋಗ್ಯತೆ ಇಲ್ಲ

    • @meenakshikodapala1121
      @meenakshikodapala1121 8 месяцев назад

      Congress sullu heli janasamanyara moolaka adhikara kithukollukke prayathna maduthidhare.

  • @TheFebruary10
    @TheFebruary10 9 месяцев назад +6

    Good information

  • @radhagopinath4234
    @radhagopinath4234 8 месяцев назад +3

    ಇಂತಹ ಸತ್ಯ ವಾದ ವಿಚಾರವನ್ನು ಮತದಾರರಿಗೆ ತಿಳಿಸಿದ ಕೆ ನಮಸ್ಕಾರ ಗಲು

  • @ramegowda4262
    @ramegowda4262 2 месяца назад +1

    ಹೌದು ಈ ಭಾರತದಲ್ಲಿ ಮುಸ್ಲಿಂ ಕಾಂಗ್ರೆಸ್ ಪಕ್ಷ ಇರುವತನಕ ತೊಡುಕೇ ಹೊರತು ಸುಲಭವಾಗಿ ಯಾವುದೇ ರೀತಿಯ ಪ್ರಯೋಜನವಾಗಲಾರದು ಆದ್ದರಿಂದ ಭಾರತೀಯರು ಸದ್ಯಕ್ಕಾದರೂ ಈ ಕಾಂಗ್ರೆಸ್ ಪಕ್ಷವನ್ನು ಬದಿಯಲ್ಲಿಟ್ಟು ಬಿಜೆಪಿ ಸರ್ಕಾರ ಪೂರ್ಣ ಅಧಿಕಾರಕ್ಕೆ ತರಲು ಉದ್ದೇಶಿಸಿದರೆ ಈ ಭಾರತವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ವಾಗಲು ಅಡ್ಡಿ ಇಲ್ಲ ಜೈ ಭಾರತ್ ಜೈ ಮೋದಿಜಿ.

  • @venkatramadvocate7928
    @venkatramadvocate7928 8 месяцев назад +7

    ಪ್ರತಿಯೊಬ್ಬರು ಈ ಸಂವಾದವನ್ನು ಕೇಳಿ ತಿಳ್ಕೊಬೇಕು.

  • @narashimmurthinarashimmurt4141
    @narashimmurthinarashimmurt4141 9 месяцев назад +9

    Hemme paduvantaha maahiti. Than you Sur. Yuvakaru thilidukolla beku.

  • @PrahalladsettyGCa
    @PrahalladsettyGCa 9 месяцев назад +8

    Excellent explanation 🙏🏻🙏🏻🙏🏻

  • @varadarajaluar2883
    @varadarajaluar2883 9 месяцев назад +32

    ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಸಂವಾದ ವಾಹಿನಿಗೆ ನಮಸ್ತೆ. ಒಳ್ಳೆಯ ಪ್ರಶ್ನೆಗಳು ಮತ್ತು ಸರಿಯಾದ ಉತ್ತರಗಳು. ಪ್ರತಿಯೊಬ್ಬ ಭಾರತೀಯನು ನೋಡಲೇಬೇಕು. ನಿಜವಾಗಿಯೂ ನಾವು ಅದೃಷ್ಟವಂತರು ನಮಗೆ ಒಳ್ಳೆಯ ಪ್ರಧಾನಿ ನರೇಂದ್ರ ಮೋದಿ ಸಿಕ್ಕಿದ್ದಾರೆ ಸರ್.ಪ್ರತಿಯೊಬ್ಬ ಭಾರತೀಯನೂ ಯೋಚಿಸಿ ಮತ್ತು ನಮ್ಮ ಮಕ್ಕಳ ಭವಿಷ್ಯದ ಉದ್ದೇಶಕ್ಕಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.

  • @Sonu-j6h
    @Sonu-j6h 4 месяца назад +1

    Excellent PM sir for India sir

  • @nagarajdundagi5906
    @nagarajdundagi5906 9 месяцев назад +5

    ❤Dhanyvad sir 🙏🌹🌺

  • @sicmsports2865
    @sicmsports2865 8 месяцев назад +1

    Nice information sir...🎉

  • @ShobhaM-z7k
    @ShobhaM-z7k 9 месяцев назад +8

    Very good analyisis👌👌🤝

  • @basavarajraju1554
    @basavarajraju1554 9 месяцев назад +6

    super sir 👌👌

  • @tgirishgiri4053
    @tgirishgiri4053 9 месяцев назад +3

    Thank sir

  • @somaShaker-dr6lo
    @somaShaker-dr6lo 9 месяцев назад +16

    Nextp.m.modiji.b.j.p.jai

  • @ManjunathaK-f8c
    @ManjunathaK-f8c 9 месяцев назад +8

    👌👌 economists Mr Bhat

  • @sreedharramachandra2143
    @sreedharramachandra2143 9 месяцев назад +4

    ಧನ್ಯವಾದಗಳು ಸ್ವಾಮಿ
    ವಿಚಾರಾತ್ಮಕ ಸಂವಾದ

  • @ramayyashetty3109
    @ramayyashetty3109 9 месяцев назад +13

    ಉತ್ತಮ ಸಂವಾದ, ದೇಶ ಚಿಂತಕರಿಗೆ......👏👏👏

  • @ravindrarao2860
    @ravindrarao2860 9 месяцев назад +6

    superb ...

  • @manun5959
    @manun5959 9 месяцев назад +7

    Reality sir ❤
    But some peoples not understand these❤

  • @dattobaraomurlidhara7660
    @dattobaraomurlidhara7660 9 месяцев назад +3

    SuperSamvaada

  • @shantharajut90
    @shantharajut90 9 месяцев назад +13

    Jai Barth matha ki jai

  • @nagarajratnaji5891
    @nagarajratnaji5891 7 месяцев назад

    ಧನ್ಯವಾದಗಳು ಸರ್

  • @Sonu-j6h
    @Sonu-j6h 4 месяца назад +1

    Hatrick PM for India sir

  • @narasimhamurthynarasimhamu8308
    @narasimhamurthynarasimhamu8308 9 месяцев назад +8

    ಧನ್ಯವಾದಗಳು.

  • @RaviM-ot3ot
    @RaviM-ot3ot 9 месяцев назад +17

    ಧನ್ಯವಾದಗಳು ಮೋದಿಜಿ ❤❤❤❤

  • @RangapaGowdadn-vf2ec
    @RangapaGowdadn-vf2ec 9 месяцев назад +5

    Good speech thankq sir❤

  • @jayadevappahr5468
    @jayadevappahr5468 9 месяцев назад +3

    ಉತ್ತಮವಾದ ವಿಷಯವನ್ನು ತಿಳಿಸಿರುವಿರಿ

  • @swamyswamy7628
    @swamyswamy7628 9 месяцев назад +4

    Super sir

  • @manjunathbk600
    @manjunathbk600 9 месяцев назад +11

    ❤❤❤❤❤❤❤❤❤
    ಭಟ್ಟರ ಮಾತು ಕಥೆ ಟಿವಿ ಚಾನೆಲ್ ಗಳು ಸಾದರ ಪಡಿಸಬೇಕು ...
    ಅದ್ಭುತ ವಾದ ವಿಶ್ಲೇಷಣೆ ಸಮೃದ್ಧಿಯ ಮಾತು ಕಥೆ...
    ಇಂತಹ ಅದೆಷ್ಟೋ ವಿಶೇಷತೆಗಳಿವೆ ಒಟ್ಟಾರೆ ಭಟ್ಟರಂತೆ ವಿಷಯ ತಿಳಿದವರು ಹಂಚಿದರೆ ವಿರೋಧಿಗಳು ಸಹ ಮೋದಿ ಸಾಧನೆ ಒಪ್ಪುತ್ತಾರೆ ಮೋದಿಯನ್ನು...
    ಮೋದಿ ಮತ್ತೊಮ್ಮೆ ಏಕೆ ಬೇಕು ???
    ಮತ್ತೊಮ್ಮೆ ಮೋದಿ ..
    ಧನ್ಯವಾದಗಳು ಸರ್
    💯% ಪ್ರತಿ ಅಕ್ಷರ ಸಹ ಸತ್ಯವಾದ ಮಾತು ಕಥೆ...
    ❤❤❤❤❤❤❤❤

    • @yashodharaputture2611
      @yashodharaputture2611 8 месяцев назад

      Modi j avarannu teekisuva vykthigalu e vishaya vannu 10 sala Keli nimma yogyate enendu dayamadi arithukolli.

  • @gajananpandit4911
    @gajananpandit4911 9 месяцев назад +5

    Nice information thanks

  • @narasimhareddygn383
    @narasimhareddygn383 9 месяцев назад +3

    Very good information.

  • @mahanteshbairi2292
    @mahanteshbairi2292 9 месяцев назад +2

    Jai Hindustan

  • @rekhac1616
    @rekhac1616 9 месяцев назад +18

    ಧನ್ಯವಾದಗಳು ಸರ್ 🙏 ಜೈ ಹಿಂದ್ 🙏 ಜೈ ಮೋದಿ ಜಿ 🙏

  • @stashasn8894
    @stashasn8894 9 месяцев назад +2

    An eye-opening information sir 🎉

  • @mohangn8520
    @mohangn8520 8 месяцев назад +1

    ಸರ್ ನಿಮಗೊಂದು ಸಲಾಂ 🙏

  • @shriganeshanrityashale4145
    @shriganeshanrityashale4145 9 месяцев назад +1

    ಜೈ ಮೋದಿಜಿ 🙏🏼😊

  • @knrg1936
    @knrg1936 9 месяцев назад +2

    We should spread your words to each and every citizen of this country.

  • @reddappasm7897
    @reddappasm7897 9 месяцев назад +23

    Next 5 years modiji confirme,jai modiji p M 👌

  • @ramachandraraokenchappa2206
    @ramachandraraokenchappa2206 8 месяцев назад +1

    Super Modiji

  • @shreedevibiradar2080
    @shreedevibiradar2080 9 месяцев назад +8

    Jamodij Sar

  • @bhalolliveerappa
    @bhalolliveerappa 9 месяцев назад +2

    Jai Modiji jaijairadakrishna sir danyawadhalu

  • @RD1717
    @RD1717 8 месяцев назад +4

    ಸರ್, ಇ ವಿಡಿಯೋ ವನ್ನು ಎಲ್ಲಾ ಭಾಷೆಗಳಲ್ಲಿ ಪ್ರಸಾರ ಮಾಡಬೇಕು, ದೇಶವನ್ನು ಉಳಿಸಿ. 🌹

  • @vijaycp2083
    @vijaycp2083 9 месяцев назад +1

    Superb sir

  • @ManjunathManjunath-hp7mf
    @ManjunathManjunath-hp7mf 8 месяцев назад +2

    Jai Modiji 400+🙏🌹❤️👍💯🌆

  • @kiranms7007
    @kiranms7007 9 месяцев назад +1

    Excellent presentation sir

  • @shivaramabhatbajithotty7914
    @shivaramabhatbajithotty7914 8 месяцев назад

    Supar Charce veri Good

  • @kumarnaik7768
    @kumarnaik7768 8 месяцев назад

    Thanks sir ji ❤

  • @rajeswariraman1448
    @rajeswariraman1448 9 месяцев назад +51

    ಮೋದಿಜಿ ವಿರೋಧಿಗಳೇ ಇದನ್ನು ಸರಿಯಾಗಿ ಓದಿ

  • @Sonu-j6h
    @Sonu-j6h 4 месяца назад

    Excellent super news sir

  • @narayanappas5792
    @narayanappas5792 9 месяцев назад +14

    ಜೈ ಮೋದಿಜಿ

  • @sanjaymore7004
    @sanjaymore7004 8 месяцев назад

    Excellent analysis.... 🙏💐

  • @dhanalakshmidssrinivasa8169
    @dhanalakshmidssrinivasa8169 9 месяцев назад +5

    devamanava vishwamanava jai modiji

  • @manjunathg6538
    @manjunathg6538 9 месяцев назад +4

    Modi

  • @PadmarajuJain
    @PadmarajuJain 9 месяцев назад +1

    Modi ji ki jai

  • @grsravi72
    @grsravi72 9 месяцев назад +20

    ಜೈ ಭಾರತ ಜೈ ಮೋದಿ ಜೈ i ಬಿಜೆಪಿ

    • @kalavathinagaraj8499
      @kalavathinagaraj8499 9 месяцев назад +1

      This video to be transmitted to Every BJP Contesters to coney to common man to make them to understand remarkable work done by Modiji to protect our Nation from all crisis

  • @manoharatr5411
    @manoharatr5411 8 месяцев назад +1

    ಬರಡು ಭೂಮಿಯನ್ನು ಸತತ ಪ್ರಯತ್ನದಿಂದ ಪಲವತ್ತಾದ ಭೂಮಿಯನ್ನಾಗಿಸಿದ ಹದಿಮೂರು ಪ್ರಧಾನಮಂತ್ರಿಯರ ಸತ್ಪ್ರಯತ್ನದಿಂದ ಇವತ್ತು ನಮ್ದೇ ಎಲ್ಲಾ ಅನ್ನೋ ನಿಮ್ಗೆಲ್ಲ ಅರಿವುಗಿಲ್ವೇ??
    2023-2024 ನೇ ಸಾಲಿನ ಅಂತರರಾಷ್ಟ್ರೀಯ ವರದಿಗಳಲ್ಲಿರುವುದು ಸುಳ್ಳೆ???? ಉತ್ತರಿಸಿ

  • @m.karthikpillai446
    @m.karthikpillai446 9 месяцев назад +15

    Pls save democacy save india vote for modi🎉🎉🎉

  • @suresh.bkarabasannanavar589
    @suresh.bkarabasannanavar589 9 месяцев назад +2

    Ji moudiji

  • @ManjunathaK-f8c
    @ManjunathaK-f8c 8 месяцев назад

    Very very 👌👌 xplanation Mr Bhatt

  • @avvannamajjagi390
    @avvannamajjagi390 8 месяцев назад

    Solar sir

  • @goudaVanageri
    @goudaVanageri 9 месяцев назад +2

    🎉jai namo

  • @badrisham13shamrao57
    @badrisham13shamrao57 8 месяцев назад

    Excellent excellent excellent excellent excellent information information

  • @shanthaps6782
    @shanthaps6782 8 месяцев назад

    JAI MODI JI.

  • @somashekarsb2183
    @somashekarsb2183 8 месяцев назад

    👌👌👍

  • @baskarcv9362
    @baskarcv9362 5 месяцев назад

    Modi Obaa mahatma🇮🇳💐🌺🌷

  • @govindraykamat4811
    @govindraykamat4811 9 месяцев назад +9

    Jai Modiji Jai BJP.🙏🙏🙏

  • @ManiMani-mo8iu
    @ManiMani-mo8iu 9 месяцев назад +3

    ವಿಶವ ನಾಥ ಭಟ್ ಸಾರ್ ಗೇ ನಮಹ ಗಳು ಮತೇ ಮತೇ ಬನಿ ಸಾರ್

  • @krishnahegde2832
    @krishnahegde2832 2 месяца назад

    👍👍🙏🙏

  • @manognam8779
    @manognam8779 8 месяцев назад

    Supper sir❤

  • @NagarajuYn-x8l
    @NagarajuYn-x8l 8 месяцев назад

    Supar sir

  • @NagarajuYn-x8l
    @NagarajuYn-x8l 9 месяцев назад +7

    Supar sir jai modiji

  • @chinnakrishnah4499
    @chinnakrishnah4499 8 месяцев назад

    Good information sir,tq