ಮಂಜುನಾಥ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ಸಾಧನ ಅಖಾಡೆಮಿ ಶಿಖಾರಿಪುರ you tube channel ನಮಗೆ ಸಿಕ್ಕಿರೋ ಒಂದು ಲಕ್ಕಿ ಚಾನೆಲ್ ಅಂತ ಹೇಳೋಕೆ ಖುಷಿ ಪಡ್ತೀನಿ ನಿಮ್ಮ ಪ್ರತಿಯೊಂದು ವಿಡಿಯೋನು ನಮ್ ಜೀವನಕ್ಕೆ ತುಂಬಾ ಹೆಲ್ಪ್ ಆಗಿದೆ thnkyou ಸರ್ ಹಾಗೆ ನನ್ನದೊಂದು ರಿಕ್ವೆಸ್ಟ್ ಉಪ್ಪಿ ಸರ್ ಪ್ರಜಾಕಿಯ ಅಂತ ಜನರಿಗೋಸ್ಕರ ಒಂದು ಪಾರ್ಟಿ ಮಾಡಿದ್ದಾರೆ ದಯವಿಟ್ಟು ಪ್ರಜಾಕಿಯಾದ ಬಗ್ಗೆ ಒಂದೆರಡು ಮಾತಾಡಿ ಪ್ಲೀಸ್ ಸರ್
ಮಂಜುನಾಥ್ ಸರ್ ಪಾಠ ಕೇಳುವ ಭಾಗ್ಯ ನನಗೆ 2010 ರಲ್ಲೇ.. ಅಂದು ಇಷ್ಟ್ಟೊಂದು ಪಾಪುಲರ್ ಆಗಿರ್ಲಿಲ್ಲ ನಮ್ಮ ಶಾಲೆಯ ಶಿಕ್ಷಕರರಾಗಿದ್ರು, ಮಾರುತಿ 800 ಗಾಡಿ maybe .. ಒಂದು ದಿನ ಬಂದು ಸೋಶಿಯಲ್ ಪಾಠ ಮಾಡಿದ್ರು... ಅದನ್ನ ನಾನಿಂದು ಮರೆತಿಲ್ಲ.. ಅದೆಷ್ಟು ಜನರ ಬಳಿ ಆಗಲೇ ಹೇಳಿದ್ದೆ.. ಅವರ ತಾಕತ್ತು ನಂಗೆ ಅಂದೇ ಗೊತ್ತಿತ್ತು 🙏
Sir kindly give the list of books for group c [English] specially because all other channels provide only Kannada books do help for English medium too as notification are made .
ಈ ವಿಡಿಯೋನಾ ಮೊದ್ಲೆ ನೋಡಬೇಕಿತ್ತು ಸರ್... ಸಾಕಷ್ಟು ಸಮಯನಾ ಹಾಳ್ ಮಾಡಿದೀವಿ ... ಸಿಗುವಷ್ಟು ಸಮಯನಾ ಉಪಯೋಗವನ್ನ ಮಾಡಿಕೊಳ್ಳುತ್ತೇವೆ.... ತುಂಬಾ ಧನ್ಯವಾದಗಳು ಸರ್......🙏🙏🙏🙏🙏
.
❤😮 congratulations olledagli😊
ಮಂಜುನಾಥ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ಸಾಧನ ಅಖಾಡೆಮಿ ಶಿಖಾರಿಪುರ you tube channel
ನಮಗೆ ಸಿಕ್ಕಿರೋ ಒಂದು ಲಕ್ಕಿ ಚಾನೆಲ್ ಅಂತ ಹೇಳೋಕೆ ಖುಷಿ ಪಡ್ತೀನಿ
ನಿಮ್ಮ ಪ್ರತಿಯೊಂದು ವಿಡಿಯೋನು ನಮ್ ಜೀವನಕ್ಕೆ ತುಂಬಾ ಹೆಲ್ಪ್ ಆಗಿದೆ thnkyou ಸರ್
ಹಾಗೆ ನನ್ನದೊಂದು ರಿಕ್ವೆಸ್ಟ್ ಉಪ್ಪಿ ಸರ್ ಪ್ರಜಾಕಿಯ ಅಂತ ಜನರಿಗೋಸ್ಕರ ಒಂದು ಪಾರ್ಟಿ ಮಾಡಿದ್ದಾರೆ ದಯವಿಟ್ಟು
ಪ್ರಜಾಕಿಯಾದ ಬಗ್ಗೆ ಒಂದೆರಡು ಮಾತಾಡಿ ಪ್ಲೀಸ್ ಸರ್
*ಮೌನಂ ಸವ೯ಂತ್ರ ಸಾಧನಂ....
*ಮಾತು ಬೆಳ್ಳಿ ಮೌನ ಬಂಗಾರ....
*ತಲೆ ಬಗ್ಗಿಸಿ ನೋಡು ತಲೆ ಎತ್ತುವಂತೆ ಮಾಡುತ್ತೇನೆ.... ಪುಸ್ತಕ 🙏ಜೈ ಕರ್ನಾಟಕ ಜೈ ಭಾರತ್
ನಿಮ್ಮ ಮಾತು ಕೇಳಿದರೆ ನಮ್ಮ ಜೀವನ ಯಶಸ್ವಿ ಗ್ಯಾರಂಟಿ ಸರ್
ಉದ್ದಾರಗಲ್ಲ ಅಂತ ಹೇಳ್ಬೇಡಿ ಸರ್
ನಿಮ್ಮ ಎಲ್ಲಾ ವೀಡಿಯೋಗಳನ್ನ ನಾನು ನೋಡಿದಿನಿ ಈ ವೀಡಿಯೋ ಅ ವೀಡಿಯೋಗಳ ಸಾಲಿನಲ್ಲಿ ಬರಲ್ಲ ಇದೊಂತರಹ ಶಕ್ತಿ.... 👏❤
ಸರ್ ನಿಮ್ಮ ಮಾತು ಕೇಳಿದರೆ . ನಮ್ಮ ಜೀವನ ಬದಲಾವಣೆ ಯಾಗುತ್ತದೆ .❤🙏
ಸಾರ್ ನೀವು ಆಡುವ ಮಾತುಗಳು ಹವಳದ ಮುತ್ತುಗಳಂತಿವೆ. ಆ ಮಾತುಗಳಿಂದ ಭವಿಷ್ಯದ ಬಾಗಿಲು ತೆರೆದಂತಾಗುತಿದೆ.
ಸತ್ಯ
ತಮ್ಮ ಮಾತುಗಳಲ್ಲಿ ಸತ್ಯವಿದೆ ಸರ್.
ಇವುಗಳನ್ನು ನಾವು ಅನುಸರಿಸಬೇಕು ಸರ್
ಧನ್ಯವಾದಗಳು ಸರ್.
Sir ನಮಲ್ಲಿಯೀರುವ ಶಕಿಯನ್ನು ಹೇಚುಸುತಿದಿರ ತುಂಬಾ ಧನ್ಯವಾದಗಳು
Super sr beautiful class sr nan makklige nim motivation class man muttuto gottagtila
Sr nim mattu keltudre varsha purti kelbekabistide sr great sr super ar
Yes 👍 thank u so much dear sir 🙏❤️💐👍
Super sir nimma mathu 100 percent correct sir
🙏sir ತುಂಬಾ ಅರ್ಥ ಪೂರ್ಣವಾದ ಮಾತುಗಳಿಂದ ,ಮಕ್ಕಳ ಮನಸ್ಸು ತಿದ್ದಿ, ಅವರ ಜ್ಞಾನ ಪುಸ್ತಕದ ಕಡೆಗೆ ನಿಮ್ಮ ನಡೆ ಧನ್ಯವಾದಗಳು 🙏sir
Super sir nivu 🙏
ನಿಜವಾಗ್ಲೂ ಸತ್ಯವಾದ ಮಾತು ಬ್ರೋ ❤❤
ಸರ್ ವಿದ್ಯಾರ್ಥಿಗಳು ಒಂದು ಕಲ್ಲು ಇದಂತೆ ಆ ಕಲ್ಲನ್ನು ಕೆತ್ತಿಕೆತ್ತಿ ಒಂದು ಶಿಲೆ ಮಾಡುವ ಶಿಲ್ಪಿ ಸರ್ ನೀವು
ತುಂಬಾ ಥ್ಯಾಂಕ್ಸ್ ♥️♥️♥️
ಸರ್ ನಿಮ್ಮ್ ಒಂದು ಮಾತ್ತು ನನಗೆ ಸಹಾಯ ಆಗಿತ್ತು ರೀ ಗುರೂಜಿ
You are the true inspiration sir❤
Yes sir ur speech is very true sir 🙏
Your speach is strong.
ಧನ್ಯವಾದಗಳು ಸರ್. 🙏🙏🙏
Thank you for the valuable speech sir
Thank you sir. 🤝very great speech, effective speech. 🤝😄
Sir you are genius
Tq u so much sir 💐💐
Yes Right sir 👍👍👍👍👍👍👍👍
Meaning ful lessons sir 🙏
Yes sir ur true motivater sir
100% correct👌
ಮಂಜುನಾಥ್ ಸರ್ ಪಾಠ ಕೇಳುವ ಭಾಗ್ಯ ನನಗೆ 2010 ರಲ್ಲೇ.. ಅಂದು ಇಷ್ಟ್ಟೊಂದು ಪಾಪುಲರ್ ಆಗಿರ್ಲಿಲ್ಲ ನಮ್ಮ ಶಾಲೆಯ ಶಿಕ್ಷಕರರಾಗಿದ್ರು, ಮಾರುತಿ 800 ಗಾಡಿ maybe .. ಒಂದು ದಿನ ಬಂದು ಸೋಶಿಯಲ್ ಪಾಠ ಮಾಡಿದ್ರು... ಅದನ್ನ ನಾನಿಂದು ಮರೆತಿಲ್ಲ.. ಅದೆಷ್ಟು ಜನರ ಬಳಿ ಆಗಲೇ ಹೇಳಿದ್ದೆ.. ಅವರ ತಾಕತ್ತು ನಂಗೆ ಅಂದೇ ಗೊತ್ತಿತ್ತು 🙏
ಎಲ್ಲಿಯ ಮಂಜುನಾಥ್ ಸರ್? ಉಜಿರೆ ದಿ
Good morning sir💐thank you sir❤🙏🙏
Sir Nim video's super.....😊
It's very valuable information in my life sir
❤❤Thank you so much sir ❤❤
Thank you for suggesting about Power of silence ❤️🤝
Thanks sir Nimma Maathu super sri
Superrrrrrrrrrrrrrrrrr Sir,Nim Speech
Jai super utthamavaada maathu mahithi sandesa Naguvina Namaskara Dannavaada. KKR Saamarajya
Super sir 🙏🙏
Sar 5gatege nanu yavagalu kaita erutini tq so much for good ವಿಡಿಯೋ
Nanu aste
Am
Kaita means?
I'm allso wait for video
@@carthic120 waiting
Love from Raichur ❤❤
Super dear friend 😊💞 🙌I'm Raichur
👌 ಸರ್ 🙏
Good information sir 🙏
Every one has power but Every one can't see their power😇😍
Dhanyavada sir and action plan kodtvi andidri kodi sir
Yes
Loved and thinked about every word bro the real fact about uk people in Bangalore
Tqu tqu sir 🙏🙏
Golden lines
Thank you sir
Tqsm sir
Super
ಸಾಧನೆಯ ಮೆಟ್ಟಿಲು ನಿಮ್ಮ ಮಾತು
Simple living high thinking 💪
Sir odiladarela fast calasge bartare and odoru Matra yake baral sir avaru maid hegirute anodu gotila adra adara bage imparmestin ತಿಳಿಸಿ sir
Sir ur great
ಸಾರ್ ನೀವು ಹೇಳುವುದು ಕೇಳೋಕೆ ಅಷ್ಟೇ ಚೆಂದ. ಆಚರಣೆಗೆ ತರುವುದು ಕಷ್ಟ.
ಶಿಕ್ಷಣದ ಕ್ರಾಂತಿಕಾರಿ....
Continue part ಅಪ್ಲೋಡ್ madi sir
👌
I am your fan sir
Supper sir
sir thank you sir
Supper sir nema mathu
Super ❤
Super Brother
Valuable video sir
Thanks sir
Superb sir my i hubli city karnataka
Sir ur are amazing...
nice sirr...🙏
Tq siry
ok .Sir
Sir I missed ur guest lecture 😶.... it was scheduled in our agriculture campus only 😐... since from 2 years I'm fallowing ur vedios
🙏🙏🥰...
🙏🙏sir
🙏🙏🙏
Nija sir
Spr sir🎉❤
Power of silence book
Sir nanu Facebookalu illa Instagram alu illa sadhyakae present alu ashtu friends illa
Nice sir
Nice.tok.u.manju
Correct
Very nice❤❤❤sir
North peoples are very strong
👍👍
💖
ನಾನು ನಿಮ್ಮ ಅಭಿಮಾನಿ ಸರ್..
Hi Sir
True sir talk less work more
👍
Sir kindly give the list of books for group c [English] specially because all other channels provide only Kannada books do help for English medium too as notification are made .
Yes it helpful too
🙏🙏🙏🙏🙏🙏
Sir sumne silence edre mind nange negative sayuva tanka tagondu hoytu sir adrinda horagade bandu enadru madbeku anta aase aadre aagtilla
I m a ಬಗ್ಗೆ ತಿಳಿಸಿ 🙏🙏
ಸರ್ ನಿಮ್ಮ ಮಾತಿನಿಂದ ನನ್ನಲ್ಲಿ ಏನೋ ಬದಲಾವಣೆ ಕಂಡಿತು
Sir I prepare competitive exam I study 5to10th text books ,but change syallbus which year text book best please reply
♥️🙏