ಕುರಿ ಮೇಕೆ ಹಸು ಸಾಕಾಣಿಕೆಯಲ್ಲಿ ತೊಡಗಿರುವವರು ಈ ರೀತಿಯಾಗಿ ಮೇವುಗಳನ್ನು ಬೆಳೆದುಕೊಂಡರೆ ಫೀಡ್ ನಲ್ಲಿ ಉಳಿತಾಯ ಮಾಡಬಹುದ

Поделиться
HTML-код
  • Опубликовано: 2 июн 2023
  • ಕುರಿ ಮೇಕೆ ಹಸು ಸಾಕಾಣಿಕೆಯಲ್ಲಿ ತೊಡಗಿರುವವರು ಈ ರೀತಿಯಾಗಿ ಮೇವುಗಳನ್ನು ಬೆಳೆದುಕೊಂಡರೆ ಫೀಡ್ ನಲ್ಲಿ ಉಳಿತಾಯ ಮಾಡಬಹುದು
    ರೈತ:ಕೃಷ್ಣ
    ಸ್ಥಳ: ಯಡಮಾರನಹಳ್ಳಿ ಕನಕಪುರ ತಾಲೂಕು
    ರಾಮನಗರ ಜಿಲ್ಲೆ
    ☎️:99804-53666[ ಟಿಶ್ಯೂ ಕಲ್ಚರ್ ಟೀಕ್ ಗಿಡಗಳು ಇವರ ಬಳಿ ಸಿಗುತ್ತದೆ]
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    ...

Комментарии • 100

  • @siddarajusiddaraju7767
    @siddarajusiddaraju7767 Год назад +8

    ನಿಮ್ಮ ಹೂವಿನಂತ ಹೃದಯಕ್ಕೆ ನನ್ನ ನಮನಗಳು. ಮುಂದಿನ ದಿನಗಳಲ್ಲಿ ನಿಮ್ಮನ್ನು ಬೇಟಿ ಮಾಡಿ ಬರುತ್ತೇನೆ. ನಾನೊಬ್ಬ ಬಡ ಕುಟುಂಬದ ರೈತ.

    • @ningrajuraju5271
      @ningrajuraju5271 Год назад +3

      ಸರ್ ನಿಮ್ ಕಮೆಂಟ್ ನಂಗ್ ತಂಬಾ ಇಷ್ಟ ಆಯ್ತು ❤

    • @murs77
      @murs77 7 месяцев назад

      Sir nanagu saha nim comment ista aythu 🙏🙏🙏

  • @sreedhara8988
    @sreedhara8988 Год назад +11

    ದೇವ್ರು ಗುರು ನೀನು 🙏

  • @veerappajibv3716
    @veerappajibv3716 Год назад +4

    Mudi kuri hootuhakutheve enda mathu keli kushiyayithu sir god bless you. Happy journey.

  • @yogibm2144
    @yogibm2144 Год назад +4

    Hats of to your strong moral ethics about animal's 💐🙏🙏👌👌👌👍👍👍

  • @dilipk9414
    @dilipk9414 Год назад +5

    ಒಳ್ಳೆ ಮನುಷ್ಯ ಪಾಪ

  • @user-yu4ds7ml6f
    @user-yu4ds7ml6f 2 месяца назад

    Nimmaliro mugdathe nimma mathina mulaka tilisibitri sir,,,nimma manasu bahala suddathe ede realy tq u sir

  • @madaiahhp8003
    @madaiahhp8003 Год назад +3

    ಗುರು ನಿಮ್ಮ ಕನ್ನಡ ಮಾತು ಸಂಭಾಷಣೆ ಕೇಳುವುದಕ್ಕೆ ತುಂಬಾ ಸೊಗಸಾಗಿದೆ ನ್ಯಾಚುರಲ್ ಆಗಿ ಓಪನ್ ಹಾರ್ಟ್ ಆಗಿ ಮಾತಾಡ್ತಿರ ನಿಮ್ಮ ಅಡ್ರೆಸ್ ಫೋನ್ ನಂಬರ್ ಲೋಕೇಷನ್ ದಯವಿಟ್ಟು ತಿಳ್ಸಿ ನಿಮ್ಮ ಕೇಳ್ತಾ ಇದ್ರೆ ಕೇಳ್ತಾನೇ ಇರಬೇಕು ಅನ್ಸುತ್ತೆ 🙏🙏🙏

  • @gopalashetty3592
    @gopalashetty3592 Год назад +4

    Great former I like his ethics.

  • @guruprasadpoojary2901
    @guruprasadpoojary2901 Год назад +3

    Super information

  • @venkateshbabu1232
    @venkateshbabu1232 Год назад +10

    I made little research after comments asked about where abouts of thos plant.
    It is called as Tree spinach ...very high nutrient and fibre content plant..very good for humans but cooking is mandatory for 20 min... similar to Casava.....
    If sheep / Goats eats it raw...they definitely know what they're doing....
    Hope this helps

  • @mohammadashraf6868
    @mohammadashraf6868 Год назад +10

    ಚಯಾ ಗಿಡಕ್ಕೆ ಇಂಗ್ಲೀಷಲ್ಲಿ ಏನು ಹೇಳುತ್ತಾರೆ

  • @Sudarshan-jl8sh
    @Sudarshan-jl8sh 7 месяцев назад +6

    ಚಾಯಾ ಗಿಡ ಬೇಕಾಗಿತ್ತು ಮೋಬೈಲ್ ನಂ ಕೊಡಿ ಸರ್.

  • @user-yu4ds7ml6f
    @user-yu4ds7ml6f 2 месяца назад

    GURU NIMMA MAATHINA SHAILI NANAGE TUMBA ESTAVAYITU SIR

  • @bhageshkumar9521
    @bhageshkumar9521 Год назад +22

    ಚಾಯ ಗಿಡ ನಮಗೆ ಬೇಕು ನಮ್ಮ ಮೇಕೆ ಇದಾವೆ sir please reply ಮಾಡಿ

    • @charancharan608
      @charancharan608 Год назад +1

      Ameson nali siguthe sir

    • @bhageshkumar9521
      @bhageshkumar9521 Год назад

      Sir ಚಾಯ tree search ಮಾಡಿದ್ರೆ ಸಿಗುತ sir

    • @bhageshkumar9521
      @bhageshkumar9521 Год назад

      www.youtube.com/@user-cl3kx4dd6k

    • @mohammadashraf6868
      @mohammadashraf6868 Год назад

      ಚಾಯ ಗಿಡ ಅಂತ ಅಮೆಜಾನ್ ನಲ್ಲಿ ಸರ್ಚ್ ಮಾಡಿದರೆ ಅದರಲ್ಲಿ ಬರುವುದಿಲ್ಲ ದಯವಿಟ್ಟು ಚಾಯ ಗಿಡದ ಇಂಗ್ಲಿಷ್ ಹೆಸರು ಏನು ಅಂತ ಹೇಳಿ ಸರ್

    • @ChandruChandru-vm3bp
      @ChandruChandru-vm3bp Год назад

      Nomber Kodi sir

  • @manjubk3670
    @manjubk3670 Год назад +5

    ಅಣ್ಣ ನಿಮ್ಮದು ಯಾವ ಊರು ಆ ಗಿಡ ಎಲ್ಲಿ ಸಿಗುತ್ತೆ ಇಲ್ಲ ಅಂದರೆ ನಿಮ್ಮ ಫೋನ್ ನಂಬರ್ ಕೊಡಿ

  • @fellthastatus2792
    @fellthastatus2792 9 месяцев назад +3

    How to get this plant or tree
    🎄🎄

  • @afflysamy
    @afflysamy Год назад

    ❤Nice Person with a Compassionate heart. May God bless you ❤

  • @madaiahhp8003
    @madaiahhp8003 Год назад +2

    ಸರ್ ಎಷ್ಟು ಜಾಗದಲ್ಲಿ ಮಾಡಬಹುದು ದಯವಿಟ್ಟು ತಿಳಿಸಿ ಸೇಮ್ ಬಂಡೂರ್ ಕುರಿ ಸಾಕಾಣಿಕೆಗೆ 🙏

  • @shamanthkishore7337
    @shamanthkishore7337 Год назад +6

    ಸರ್ ನಾವು ಉಳುಮೆ ಮಾಡದಿದ್ದಲ್ಲಿ ಮಲ್ಚಿಂಗ್ ಮಾಡಿದ ಜಾಗದಲ್ಲಿ ಹುತ್ತ ಬೆಳೆದಿದೆ.... ಸಾವಯವ ಕ್ರಮದಲ್ಲಿ ನಿಯಂತ್ರಿಸುವ ವಿಧಾನ ತಿಳಿಸಿ.

    • @maheshbabu-rd8vp
      @maheshbabu-rd8vp 7 месяцев назад +1

      ಅದರ ತುಂಬಾ ನೀರು ಬಿಡಿ ಕ್ರಮೇಣ ಪೂರ್ತಿಯಾಗಿ ಸರಿ ಆಗುತ್ತದೆ

  • @VarshaAP-ko9ry
    @VarshaAP-ko9ry 2 месяца назад

    Sir yalli sigutte sir e gida plz

  • @vishvabanjarakalasahityika9944
    @vishvabanjarakalasahityika9944 7 месяцев назад +1

    ಸರ್ ನಮಗೂ ಬೇಕು ದಯವಿಟ್ಟು ಕೊಡಿ ನೀವು ಅದರ ಬೆಲೆ ತಗೆದುಕೊಳ್ಳಿ

  • @RaviPatil-su4iz
    @RaviPatil-su4iz Месяц назад

    ಸರ್ ಛಾಯಾ ಗಿಡ ದ ಬೀಜ ಎಲ್ಲಿ ಸಿಗುತ್ತೆ ನಮಗೇ bekittri

  • @RajkumarMoolbharti
    @RajkumarMoolbharti 2 месяца назад

    E gida yali siguthade sir

  • @ParasappaAsangi
    @ParasappaAsangi 2 месяца назад +1

    ಛಾಯಾ ಗಿಡ ಬೆಕಾಗಿದೆ ಸರ್ ನಂಬರ್ ಕೊಡಿ

  • @sureshjalihala4854
    @sureshjalihala4854 9 месяцев назад

    CHAYA TREE MANGALORE SHIGUTHEYA HELI SIR

  • @ManjuManju-hx4iz
    @ManjuManju-hx4iz 5 месяцев назад +1

    Sir nemma form hattera odu chaya kadde 25 rupaye tagontera kademe made raitaregage please sir

    • @saanu79
      @saanu79 5 месяцев назад +1

      ಸರ್ ಎಲ್ಲಿ ಅಡ್ರೆಸ್ ಕೊಡಿ

  • @manjusoraba
    @manjusoraba Год назад +1

    Elli sigute e gida

  • @user-qp2xd9tq8q
    @user-qp2xd9tq8q 6 месяцев назад

    chaya plants

  • @GANGADHARNAYAK-nk7bv
    @GANGADHARNAYAK-nk7bv 2 месяца назад

    Gidabekidesir

  • @babureddyh
    @babureddyh 10 месяцев назад

    The botanical name of this plant is "Cnidoscolus aconitifolius".

  • @santosha1645
    @santosha1645 6 месяцев назад

    ಬೂರುಗದ ಗಿಡವೇ ಸರ್ ಇದು.

  • @Chandrav1991
    @Chandrav1991 Месяц назад

    Chayagida beku plz.contact no. Kodi sir

  • @murs77
    @murs77 7 месяцев назад

    Description nalli address hagu contact number ide...👍

  • @pavanbn6076
    @pavanbn6076 Год назад +2

    Bro chaya gida bekku .
    Namdu tumkur (D)

  • @user-ip4io6oi1w
    @user-ip4io6oi1w 8 месяцев назад +1

    ಸರ್ ಚಾಯ ಬಿಡಬೇಕು ಪ್ಲೀಸ್ ನಂಬರ್ ಕೊಡಿ ಸರ್

  • @sindhusindhu7877
    @sindhusindhu7877 Год назад

    Nim hur yavdhu sir

  • @kannadajyothi
    @kannadajyothi Год назад

    🙏🙏🙏

  • @jagadishkukkaralli1205
    @jagadishkukkaralli1205 Год назад

    🙏👌♥️🌹👍

  • @sridharateju2200
    @sridharateju2200 Год назад +1

    Adres please

  • @palakshayyahiremath2282
    @palakshayyahiremath2282 Год назад

    Idevu sir

  • @madaiahhp8003
    @madaiahhp8003 Год назад

    ಕೆಲವರು ಐಟೆಕ್ ಶೆಡ್ ಅಂತಾರೆ ನೀವು ಸಿಂಪಲ್ ಆಗಿ ಮಾಡ್ತಾ ಇದ್ದೀರಾ ನಿಮ್ಮ ಊರು ವಿಳಾಸ ಫೋನ್ ನಂಬರ್ ದಯವಿಟ್ಟು ತಿಳಿಸಿ 🙏

  • @yogeshr-bq2fo
    @yogeshr-bq2fo 8 месяцев назад +1

    Estella mathadtiya yavuru antha helilla

    • @murs77
      @murs77 7 месяцев назад

      Description nalli address hagu contact number ide..

    • @ramyagowda2550
      @ramyagowda2550 5 месяцев назад +1

      Modlu description box nodi helappa. Address idya ilva anta

  • @manjusoraba
    @manjusoraba Год назад

    Chaya gida beku brother

  • @user-cc1lc9vk3r
    @user-cc1lc9vk3r Месяц назад

    Sar.nombar.koudi

  • @munivenkategowdamunivenkat778
    @munivenkategowdamunivenkat778 Год назад +1

    Nima number kodhu sir

  • @VarshaSandeep-ff8dx
    @VarshaSandeep-ff8dx 2 месяца назад

    Sir nomber kodi namgu beku

  • @balajinayaka4013
    @balajinayaka4013 9 месяцев назад

    ಅಣ್ಣಾ ನಂಗೆ ಆ ಕಡ್ಡಿ ಬೇಕು ದಯವಿಟ್ಟು ನನಗೆ ನಿಮ್ಮ ಫೋನ್ ನಂಬರ್ ತಿಳಿಸಿ

  • @jagadeeshjaggu6790
    @jagadeeshjaggu6790 Год назад +1

    Sir nimma number kodi sir

  • @inspirationalriseyoursoul3560
    @inspirationalriseyoursoul3560 Год назад +5

    ಬಿಜೆಪಿ ನಾಯಕರು ಮತ್ತು ಅದಕ್ಕೆ ವೋಟ್ ಹಾಕೋರು ತರ ಬೀಜ ಇಲ್ಲಾ ಅನ್ಸುತ್ತೆ....😂

    • @sureshhidaduggi6051
      @sureshhidaduggi6051 Год назад +6

      ಇಟಲಿ ಬೀಜ ಮಿಶ್ರ.ತಳಿ.ತುಂಬಾ ಚೆನ್ನಾಗಿದೆ ನೀವು ಅದನ್ನೇ. ಉಪಯೋಗಿಸಿ....

    • @inspirationalriseyoursoul3560
      @inspirationalriseyoursoul3560 Год назад +1

      @@sureshhidaduggi6051 ಯಲಾ ಸಗಣಿ ಹುಳ

  • @kathaloka2249
    @kathaloka2249 2 месяца назад

    Sir nim no kodi

  • @rajeshahe4920
    @rajeshahe4920 9 месяцев назад

    ಸರ್ ಛಾಯಾ ಗಿಡ ಬೇಕು ಎಲ್ಲಿ ಸಿಗುತ್ತೆ ಸರ್

    • @rajeshahe4920
      @rajeshahe4920 9 месяцев назад

      ನಿಮ್ ಮೊಬೈಲ್ ನಂಬರ್ ಕೊಡಿ ಸರ್

    • @rajeshahe4920
      @rajeshahe4920 9 месяцев назад

      ಸರ್ ನಾವು ಮಳವಳ್ಳಿ ಅತ್ರ ಕಿರುಗಾ ವಲು ನಮ್ಮದು ನಿಮ್ ಊರಿಗೆ ಬಾ ಅಂದ್ರೆ ಬರ್ತೀವಿ

  • @kavithapragathi2156
    @kavithapragathi2156 Год назад

    ಯಾವ ಊರು ಅಣ್ಣ ಇದು

    • @hjkumarhanasoge2662
      @hjkumarhanasoge2662 Год назад

      Sir,Can you give ಚಾಯ ಗಿಡದ ಕಡ್ಡಿಗಳು.ಹಣ ಕೊಡಲು ನಾನು ಸಿದ್ದ..

  • @ChandruChandru-vm3bp
    @ChandruChandru-vm3bp Год назад

    Nomber kalsi

  • @Lohith-lg9ky
    @Lohith-lg9ky 14 дней назад

    Phone nambar kodi

  • @parameshak4820
    @parameshak4820 Год назад

    Nim nomber kalisi sir

  • @manjegowdaam2783
    @manjegowdaam2783 Год назад +1

    ದಯವಿಟ್ಟು ನಿಮ್ಮ ನಂಬರ್ ಕೊಡಿ ಸರ್

    • @yoganandagmyogagowda8270
      @yoganandagmyogagowda8270 Год назад

      ನಂಬರ್ ಅಲ್ಲಿದೆ ನೋಡ್ರಿ ಅವ್ರ್ ಡಿಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ಹಾಕಿದ್ದಾರೆ ನೋಡಿ

    • @manjegowdaam2783
      @manjegowdaam2783 Год назад +1

      Thank you

  • @ashokashi7480
    @ashokashi7480 Год назад

    ಫೋನ್ ನಂಬರ್ ಹಾಕಿ ಸರ್

    • @MrOwnerOf7Cr-HN
      @MrOwnerOf7Cr-HN Год назад +1

      ಪೆಂಗ ಮೇನ್ ಸ್ಕ್ರೀನ್ ಲಿ ಹಾಕಿದಾರೆ ನೋಡ್ಕೋ 😀

  • @sharanappakuri222
    @sharanappakuri222 Год назад

    Nim number kodi sir...

  • @RangegowdaBp-fp1uy
    @RangegowdaBp-fp1uy 2 месяца назад

    ChayamanasaKrishnppamobyilnombre

  • @anandkumarx3352
    @anandkumarx3352 Год назад

    Phone number kodi

  • @vinodgunji1995
    @vinodgunji1995 9 месяцев назад

    Contact number kodi sar

  • @gangagangraju5058
    @gangagangraju5058 Год назад +1

    Phone number coding

  • @sangappadivati9881
    @sangappadivati9881 5 месяцев назад

    Sir kadi namagu kodi nema pho no kodi