SRI BASAVA TV - ಶ್ರೀ ಬಸವ ಟಿ ವಿ - PRAVACHANA - ಪ್ರವಚನ -ಪೂಜ್ಯಶ್ರೀ ನಿಜಗುಣ ಪ್ರಭುಗಳು

Поделиться
HTML-код
  • Опубликовано: 12 янв 2025

Комментарии • 365

  • @yoganandswamy7703
    @yoganandswamy7703 4 месяца назад +112

    ಸತ್ಯವಾದ ಮಾತುಗಳನ್ನೇ ಆಡುತ್ತಿದ್ದಾರೆ. ನಾನು ಒಬ್ಬ ಬ್ರಾಹ್ಮಣ ಮೊದಲು ಇವರ ಮಾತುಗಳನ್ನು ಕೇಳಿದರೆ ನನಗೆ ತುಂಬಾ ಕೋಪ ಬರುತ್ತಿತ್ತು ಇವರನ್ನು ಚೆನ್ನಾಗಿ ಬೈಯುತ್ತಿದ್ದೆ ಆದರೆ ಇವರ ಮಾತಿನ ಸತ್ಯ ಪ್ರತ್ಯಕ್ಷವಾಗಿ ನನಗೆ ಅರಿವಾಗುತ್ತಿದೆ.

    • @M.R.sủbahmnya.M.R.Balasubrahma
      @M.R.sủbahmnya.M.R.Balasubrahma 3 месяца назад

      ಕಳ್ಳಸ್ವಾಮಿ ಮಾತು ಕೇಳಿ ಮರುಳಾಗಬೇಡ. ಇವನು ಕಳ್ಳಸ್ವಾಮಿ ಅನ್ನೋದು ಮರೀಬೇಡ. ಇವನು ಏನೂ ಸಾಧನೇ ಮಾಡಿಲ್ಲಾ. ಬರೀ ಅವರಿವರನ್ನು ಜರಿಯುವದರಲ್ಲಿಯೇ ಟೈಂಪಾಸ್ ಮಾಡೋನು ಕಾವಿಬಟ್ಟೆ ಕೇಡು.

    • @ARYA-74
      @ARYA-74 2 месяца назад

      ಇವರು ಬ್ರಾಹ್ಮಣ ಕುಲದಲ್ಲಿ ಜನಸಿದವರು... 🙏ನೀವು ತಿಳ್ಕೊಂಡಿದ್ದು ಬೇರೆ ಜಾತಿಯಲ್ಲಿ ಹುಟ್ಟಿರಬೇಕು ಅಂತಾ....

    • @doddabasappabadiger9322
      @doddabasappabadiger9322 2 месяца назад +3

      ಹುಟ್ಟಿನಿಂದ ಯಾರು ಬ್ರಹ್ಮಣಾ ಆಗೋದಿಲ್ಲ ಅನ್ನೋದು ಗೊತ್ತಿಲ್ದೆ ಇರೋರು ಈಗೆ ಹೇಳೋದು 😂

    • @doddabasappabadiger9322
      @doddabasappabadiger9322 2 месяца назад +4

      ಸೂರ್ಯದೇವ ಅಂತ ಪೂಜೆ ಮಾಡೋದು ಮುಂಜಾನೆ ಸೂರ್ಯನಮಸ್ಕಾರ ಮಾಡೋದು ಸಂಜೆ ಸಂಧ್ಯಾವಂದನೆ ಮಾಡೋದು ಇದೆ ಧರ್ಮ ಸೂರ್ಯನ ಬಗ್ಗೆ ಗೊತ್ತಿಲ್ಲ ಅಂತೀರೋ ಇಟಾಗ ಹೋಗಿ ಹೇಳು 9 ಗೃಹ ಅದಾವ ಅಂತ ಮೊದಲು ಹೇಳಿದ್ದು ನಾವು ಕೋನರ್ಕ್ ಸೂರ್ಯ ದೇವಾಲಯಕ್ಕೆ ಭೇಟಿ ಕೊಡು ಅಂತ ಹೇಳು ಬಸವಣ್ಣ ಯಾವತ್ತೂ ಅದು ಮಾಡ್ಬೇಡಿ ಇದು ಮಾಡ್ಬೇಡಿ ಅಂದಿಲ್ಲ ಅವ್ರು ಜಾತಿ ವಿರುದ್ಧ ಹೊರಡುವಾಗ ಹೇಳಿದ್ದು ನಿನ್ನ ತೆಲಿಯಲ್ಲಿ ಇರೋದು ನೀನು ಮಾಡೋದು ಅದಕ್ಕೆ ಅವ್ರು ಹೇಳಿದ್ದು ರಾಮಕೃಷ್ಣ ಪರಮಹಂಸರ ಬುಕ್ ಓದು ಅವ್ರು ಸಹ ವಿಗ್ರಹ ಪೂಜೆ ಮಾಡ್ತಿದ್ರು ಅದ್ನ ಪ್ರಶ್ನೆ ಮಾಡಿದ್ದು ಸ್ವಾಮಿ ವಿವೇಕಾನಂದರು ಅದಕ್ಕೆ ಅವರು ಕೊಟ್ಟ ಉತ್ತರ ಕೇಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಕೇಳು

    • @sandeepad2633
      @sandeepad2633 2 месяца назад +3

      Thank you brother bless you ❤

  • @sandeepad2633
    @sandeepad2633 2 месяца назад +7

    ಸತ್ಯ ಗುರುಗಳೇ
    ನನ್ನ ಕಣ್ಣು ಗಳ ತೆರೆಸಿದಿರಿ ❤

  • @lailahaillallha2040
    @lailahaillallha2040 Месяц назад +6

    Love you Sir!❤

  • @anjaneya.kkothadoddi746
    @anjaneya.kkothadoddi746 Месяц назад +7

    ಗುರೂಜಿ ನಿಮ್ಮ ಮಾತುಗಳು 👌✍

  • @realtvkannada8910
    @realtvkannada8910 Месяц назад +7

    ಗುರುಗಳೇ ಕೆಲವರು ಮಾನವೀಯತೆಯ ಮೌಲ್ಯಗಳು ಗೊತಿಲ್ಲದ ವಾಸ್ತವ ಸ್ಥಿತಿ ಗತಿಗಳು ಗೊತ್ತಿಲ್ಲದ ಕೆಲವು ಮೂಡರು ಮೌಡ್ಯರು ನಿಮ್ಮ ಮಾತಿನ ಬಗ್ಗೆ ಕೆಟ್ಟದಾಗಿ ಕಾಮೇಟ್ಸ್ ಮಾಡುತ್ತಾರೆ ನೀವು ಆರಾಮಾಗಿ ನಿಮ್ಮ ಪ್ರವಚನ ಮುಂದುವರೆಸಿ 🙏🏻🙏🏻🙏🏻🙏🏻🙏🏻

    • @dranilkumarbhat3
      @dranilkumarbhat3 Месяц назад

      @@realtvkannada8910 avanannu neevella protsaahisodhrindhane , pakisthanada hindhugalu ,malappuram hindhugalu satthaaddhu , hindhugal hennumakkalannu rape maadi gandasarannu kondhu malappura. Li ega musalmanara attaahaasa jaasthi aagidhe ,

  • @khasimas3880
    @khasimas3880 2 месяца назад +11

    ನಿಜವಾದ ಮಾತು ಸ್ವಾಮೀಜಿ.

  • @vidyadharkamble5236
    @vidyadharkamble5236 2 месяца назад +5

    Super🙏🙏🙏🙏🙏🙏 GURUGALE

  • @SVBashetti
    @SVBashetti 4 месяца назад +61

    ನಿಮ್ಮ ಕಠೋರ ಹಾಗೂ ಸತ್ಯದ ನುಡಿಗಳು ಸಾಮಾನ್ಯರಿಗೆ ಅರ್ಥ ಆಗುವುದು ಕಷ್ಟ. ಆದರೂ ನಗ್ನ ಸತ್ಯದ ಪರಿಚಯ ಮಾಡಿಸಿದ್ದೀರಿ.ವಂದನೆಗಳು.

  • @nagarajm5044
    @nagarajm5044 4 месяца назад +37

    ಮೂದರಿಗೆ ,ಅರಿವಾಗುವುದಿಲ್ಲ.ನಿಮ್ಮ ಪ್ರವಚನವನ್ನು ಮುಂದುವರಿಸಿ ಗುರುಗಳೇ.

    • @narasimha2050
      @narasimha2050 3 месяца назад

      @@nagarajm5044 ನೀನು ಮೂಢ ಅಲ್ಲ ಮೂದ 😉

  • @thedifuser
    @thedifuser 4 месяца назад +25

    ನಿಮಗೆ ಬಸವಣ್ಣ ಇನ್ನೂ ಜ್ಞಾನ ಕೊಡಲಿ ನೂರು ವರ್ಷ ಬದುಕಿ

  • @BargavaNayak
    @BargavaNayak 22 дня назад +5

    ನಿಜವಾದ್ ಜ್ಞಾನಿ ಸೂಪರ್ ಗುರುಗಳೇ ❤❤❤❤🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @srinivasact9746
    @srinivasact9746 4 месяца назад +20

    ಸತ್ಯವಾದ ಮಾತು ಗುರುಗಳೇ

  • @CHANDANSG-hd4kl
    @CHANDANSG-hd4kl 4 месяца назад +11

    Jai Buddha basava bhimrao...sharanu nimma satyadha pravachanakke❤🙏

  • @haneef8183
    @haneef8183 4 месяца назад +30

    ನಿಮ್ಮ ಜ್ಞಾನ ಎಲ್ಲರಿಗೂ ಅರ್ಥ ಆಗಲ್ಲ🌸🙏 ಗುರುಗಳೇ

  • @nagavenikumar376
    @nagavenikumar376 4 месяца назад +13

    ಸತ್ಯವಾದ ಮಾತುಗಳು

  • @ravincr8555
    @ravincr8555 4 месяца назад +26

    ಸಮಾಜ ಸುಧಾರಕರು ನೀವು ಗುರುಗಳೇ❤🎉

  • @AnnoyedIsoscelesTriangle-eu3ml
    @AnnoyedIsoscelesTriangle-eu3ml 17 дней назад +2

    Super sir ❤❤❤❤❤❤

  • @mahadevaswamyh.p8916
    @mahadevaswamyh.p8916 Месяц назад +4

    Gurugale nimma pravchana kele namma athmakke santhosha sigthu gurugale nanu yava gudi galege ogalla gurugale maneyaliye koothu om nama shivaya anno japa madtheeni gurugale

  • @vittalkolkar7628
    @vittalkolkar7628 4 месяца назад +14

    Great speech❤

  • @rajeshreewagoji7197
    @rajeshreewagoji7197 4 месяца назад +23

    ಓಂ. ನಮಃ. ಶಿವಾಯ. ಗುರುಗಳೇ

  • @syedsuhail1477
    @syedsuhail1477 2 месяца назад +3

    ಗುರುಗಳೇ 🥰

  • @mbellad9218
    @mbellad9218 8 дней назад

    ನಿಮ್ಮ ವಾಸ್ತವಿಕ ನುಡಿಗೆ ನನ್ನದೊಂದು ನಮನ

  • @anilamane6764
    @anilamane6764 2 месяца назад +1

    Indeed truth most underrated spiritual personality.

  • @ramangauda6386
    @ramangauda6386 4 месяца назад +16

    ಓಂ ನಮಃ ಶಿವಾಯ 📍🥀🌺🌼🙏

  • @ShamdasKade
    @ShamdasKade 3 месяца назад +2

    ನೀವು ಸತ್ಯವಾದ. ಮಾತು ಹೇಳಿದಿರಿ.ನಿಮಗೆ ಧನ್ಯವಾದಗಳು. ಗುರುಗಳೆ

  • @ramappakhot9064
    @ramappakhot9064 4 месяца назад +17

    Om namah shivay ❤

    • @SriBasavaTv
      @SriBasavaTv  4 месяца назад +2

      ಶರಣು ಶರಣಾರ್ಥಿಗಳು

  • @channabasappachannuchannab7584
    @channabasappachannuchannab7584 4 месяца назад +10

    ಸಮಾಜ ಸುಧಾರಕರು ಗುರುಗಳೇ ಜೈ ಭೀಮ್

  • @prakashgirisagar9137
    @prakashgirisagar9137 2 месяца назад +2

    Ayogya

  • @rajubernad7633
    @rajubernad7633 Месяц назад +2

    🙏💐👏

  • @Ramyakn1
    @Ramyakn1 2 месяца назад +5

    ಸತ್ಯವಾದ ಮಾತು ಹೇಳುತಿರ ಯಾವಾಗ್ಲೂ ಗುರುಗಳೇ

  • @natarajdodmani324
    @natarajdodmani324 2 месяца назад +1

    ಜೈ ಸ್ವಾಮೀಜಿ

  • @vijaybhaskar912
    @vijaybhaskar912 4 месяца назад +7

    ನಮಃ ಶಿವಾಯ ಓಂ

  • @parthasarathyparthasarathy3041
    @parthasarathyparthasarathy3041 2 месяца назад +1

    Nijagunaswajigalu sathyasreegalu pranaamigalu

  • @shivashankarv5418
    @shivashankarv5418 4 месяца назад +9

    ಸ್ವಾಮಿ ನಾವು ಎಲ್ಲಾ ಕಡೆ ತಿರುಗುತ್ತೇವೆ ನಿಮ್ಮಂತವರ ಹತ್ತಿರ ಮಾತ್ರ ತಿರುಗಿ ಅಲ್ಲ ಸ್ವಾಮಿ ನಿಮಗೆ ಅರಿವಿಲ್ಲ ಅಂತ ನಮಗೆ ಯಾವಾಗ ಹೋಗುತ್ತೆ ಸ್ವಾಮಿ ಅದಕ್ಕೆ ಗುಡಿ ಗೋಪುರಗಳು ನಿನ್ನ ದೋಚಿಕೊಂಡು ಹೊರಟು ಹೋದರು ಅವರು ನಿಮ್ಮಂತ ಸ್ವಾಮೀಜಿಗಳಿಂದ ಜೈ ಶ್ರೀ ರಾಮ್

  • @bheemarayabadiyal7785
    @bheemarayabadiyal7785 2 месяца назад +3

    ನಿಮ್ಮ ಪ್ರವಚನ ಬಹಳ ಚೆನ್ನಾಗಿತ್ತು ಗುರುಗಳೇ ದೇವಸ್ಥಾನದಲ್ಲಿ ಗಂಟೆಯನ್ನು ಯಾಕೆ ಇಡುತ್ತಾರೆ ದಯವಿಟ್ಟು ತಿಳಿಸಿ

  • @chintu2771
    @chintu2771 4 месяца назад +2

    Guruji ennu muda nambike hogilla🙏🏻🙏🏻💐💐

  • @ShambhuGowda-ng8so
    @ShambhuGowda-ng8so 4 месяца назад +6

    Super 👌👌👌👍

  • @RebelstarNavneet2015
    @RebelstarNavneet2015 4 месяца назад +45

    ಗುರು ಗುಡಿ ಯಲ್ಲಿ ನಮಸ್ಕಾರ್ ಪ್ರಾಥಮಿಕ ಅದ್ಯಾತ್ಮಿಕ ಹಂತ. ಇಷ್ಟು ನಿನಗೆ.. ಹೇಗೆ ಅರ್ಥ ಅದೀತು.

    • @Sikhari973
      @Sikhari973 4 месяца назад +11

      Evanoba Pakka pungi dasa, ehottina jagattalli hyge jivan madbeku ennode problem, ennu e burude 12th century bhashana kelta kuntre enu sigalla, bari dwesh sigutte

    • @Krishna-SS108
      @Krishna-SS108 4 месяца назад

      ಲೋಕದ ಡೊಂಕನ್ನು ತಿದ್ದುವ ಮೊದಲು ನಿನ್ನ ಡೊಂಕನ್ನು ತಿದ್ದಿಕೋ, ಮತ್ತೊಬ್ಬರ ಅಂಡನ್ನು ತೊಳೆಯುವ ಮೊದಲು ನಿನ್ನ ಮುಖವನ್ನು ಕಳೆದುಕೋ.
      ನುಡಿದರೆ ಮುತ್ತಿನ ಹಾರದಂತಿರಬೇಕು, ನೀ ನುಡಿದರೆ ಕತ್ತೆಯು ಕಿರುಚಿದಂತಿದೆ.

    • @Krishna-SS108
      @Krishna-SS108 4 месяца назад +6

      ನುಡಿದರೆ ಮುತ್ತಿನ ಹಾರದಂತಿರಬೇಕು, ನೀ ನುಡಿದರೆ ಕತ್ತೆಯು ಕಿರುಚಿದಂತಿದೆ.

    • @Abhishek-ii3ri
      @Abhishek-ii3ri 4 месяца назад +1

      Kallina murti pooje 😂 mudhanambikeya modalane hanta😆😆

    • @Abhishek-ii3ri
      @Abhishek-ii3ri 4 месяца назад

      ​@@Sikhari973private part puje madudre bhakti hecchagutta? 🤣🤣

  • @palanethrab.r8864
    @palanethrab.r8864 4 месяца назад +4

    Good talking good thinking

  • @Anandkumaarpaul
    @Anandkumaarpaul 4 месяца назад +3

    Yes he is a knowledge person

  • @dilipsalutagi2694
    @dilipsalutagi2694 3 месяца назад +2

    Good

  • @veereshaveeresha8114
    @veereshaveeresha8114 4 месяца назад +4

    ಬಸವ ಓಂ ನಮಃ ಶಿವಾಯ

  • @dranilkumarbhat3
    @dranilkumarbhat3 15 дней назад +2

    Haagaadare neenu helodhu thalege thumbkobeka magne?

  • @MurugeshMuruga-x2m
    @MurugeshMuruga-x2m 4 месяца назад +9

    Bhrmanda shusrti kartha nerakhra parmathma linga dava nomo namah Sri guru sangna basvna sharnu sharnarthi galu 🙏🔯🙏💐

  • @durgappadanammanavar7889
    @durgappadanammanavar7889 4 месяца назад +3

    Om basavvanna

  • @KhaisarPasha-qm2qj
    @KhaisarPasha-qm2qj 2 месяца назад +2

    idu sad guru gala maatu nimath guru galu beku satya wachna madtir🎉🎉🎉🎉🎉

  • @zabiulla4613
    @zabiulla4613 4 месяца назад +3

    Nim Speach tumba good 👍

    • @ShyamThejas
      @ShyamThejas 4 месяца назад

      Saabi Thulla Spotted...!!!
      😂🤣😂🤣😂🤣

  • @hndevaraju4615
    @hndevaraju4615 4 месяца назад +26

    ಗುರುಗಳೆ ನೀವು ಎಷ್ಟೇ ಕಂಠಶೋಷಣೆ ಮಾಡಿಕೊಂಡರೂ ಈ ಮೂರ್ಖರಿಗೆ ಅರ್ಥವಾಗುವುದಿಲ್ಲ

    • @malikms992
      @malikms992 3 месяца назад +2

      ನಿಜ ಬ್ರೋ

    • @Suneel07-yt
      @Suneel07-yt 2 месяца назад

      Educated person comment ❤

    • @vvsyandalwood5367
      @vvsyandalwood5367 2 месяца назад

      ಋಣಾತ್ಮಕ ಭಾವನೆ ನಿಮ್ಮಲ್ಲಿಯೇ ಇದೆ ಮೊದಲ ದನ್ನು ತೆಗೆದು ಹಾಕಿ

  • @investment5929
    @investment5929 Месяц назад +1

    ಪ್ರಪಂಚದಲ್ಲಿ ಒಳ್ಳೆದು ಇರುತ್ತದೆ ಕೆಟ್ಟದು ಇರುತ್ತದೆ ಅವರವರ ನಂಬಿಕೆಗೆ ಬಿಟ್ಟ ವಿಚಾರ

  • @sudhakaraswamy5553
    @sudhakaraswamy5553 4 месяца назад +6

    Pujya.sadu.gurugaligesripadakesaranrthigalu

  • @jalappadm3359
    @jalappadm3359 3 месяца назад +1

    ತುಂಬಿದ ಜ್ಞಾನ

  • @sangameshdevanal1560
    @sangameshdevanal1560 4 месяца назад +18

    ಭೂತದ ಬಾಯಿಯಲ್ಲಿ ಭಗವದ್ಗೀತೆ ...

    • @reddeppalr1622
      @reddeppalr1622 4 месяца назад +5

      ನೀನು ಅಯೋಗ್ಯ

    • @rameshasangi9585
      @rameshasangi9585 4 месяца назад

      Nindu yadu bai urag mujane hogi bandidu tilak​@@reddeppalr1622

    • @ashokhombardi3467
      @ashokhombardi3467 4 месяца назад

      Jihadi minded & Cong paid drama fool swamiji

    • @basavarajsiddannavar3034
      @basavarajsiddannavar3034 3 месяца назад

      🙏🙏🙏🙏🙏🌹🌹

    • @Truthmayreveal
      @Truthmayreveal 2 месяца назад +1

      Bhagavathgeethe ya ondu saal helilvo mangya, ivrigu gothu geethe paathe Ella bogale shastra antha

  • @ranganathr-0018
    @ranganathr-0018 3 месяца назад +2

    Jai Hindu 🕉

  • @ravichandram4178
    @ravichandram4178 Месяц назад +1

    Jai Sri Ram Ji Jai shree ram har Mahadev om namah shivay shivay namah

  • @sureshnaidu3603
    @sureshnaidu3603 4 месяца назад +2

    Super super super super super

  • @VishnuBhat-v8f
    @VishnuBhat-v8f 3 месяца назад +1

    Sathyawe Dewaru Sathyamewa Jayathe Sathyawe aarogya Asathyawe anarogya

  • @sawkoorhanifsha7066
    @sawkoorhanifsha7066 4 месяца назад +1

    Satya matu gurugale 1000 namaste

  • @FutureTheKing
    @FutureTheKing 3 месяца назад

    ಅರಿವು ಗುರುವೇ... ಈ ಅರಿವು ಜ್ನಾನವು ನಿಮ್ಮಿಂದ ಸಿಡಿಯುತ್ತಿದೆ ಸ್ವಾಮೀಜಿ. ನಿಮಗೆ ಅನಂತ ವಂದನೆಗಳು

  • @VarunRai-vz4bb
    @VarunRai-vz4bb Месяц назад +1

    Nanna moudya hogalu modala karana nija gunananda swamiji..🙏🏾

  • @harshahv8434
    @harshahv8434 4 месяца назад +3

    Sharanu buddy 🙏

  • @ashrafashu4704
    @ashrafashu4704 3 месяца назад +7

    ಚಡ್ಡಿಗಳಿಗೆ ಇವರ ಮಾತು ತಡಕೊಳ್ಳೋಕೆ ಆಗಲ್ಲ 😂ಉರಿಯುತ್ತೆ ಅಯ್ಯೋ 🤣🤣🤣🤣🤣.
    ಶಗಣಿ ಭಕ್ತರಿಗೆ ಇದೆಲ್ಲ ಆಗಲ್ಲ ಗೊತ್ತು. ಆದರೆ ಇದು ಸತ್ಯ

  • @bathegowdasuper3830
    @bathegowdasuper3830 3 месяца назад +3

    ನೀವು ಹೇಳುವ ಪ್ರವಚನದ ವಾಸ್ತವ ಸತ್ಯ

  • @sureshlalakisureshlalaki7395
    @sureshlalakisureshlalaki7395 4 месяца назад +16

    Handi nanamag swami

    • @mallikarjuna210
      @mallikarjuna210 4 месяца назад +1

      Yake swamy e swamy enana tappu madiddara? Dayavittu tilisi , nanu fkrst keluttiruvudu evara pravachana

    • @doddabasappabadiger9322
      @doddabasappabadiger9322 2 месяца назад

      ​@@mallikarjuna210ಎಲ್ಲಾ ಮೂಡ ನಂಬಿಕೆಗಳು ಎನ್ನುವುದಾದರೆ ಕೇಸರಿ ಖಾವಿ ಯಾಕ್ ಅಕ್ಬೇಕು ಕೊರಳಲ್ಲಿ ರುದ್ರಾಕ್ಷಿ ಯಾಕ್ ಹಾಕೋಬೇಕು ಇನ್ನೊಂದು ಮಾತು ಹಣೆಗೆ ಇದೂ ಕುಂಕುಮದಿಂದ ಹಿಡಿದು ಕಾಲಿಗೆ ಹಾಕಿ ಕಾಲುಂಗುರ ಹಾಕೂವರ್ಗು ವಿಜ್ಞಾನಾನ ಹೊಂದಿರೋ ಧರ್ಮ ಇದು ಇಲ್ಲಿ ಯಾವುದೂ ಸುಳ್ಳು ಇಲ್ಲ ಅನ್ನೋದು ಗೊತ್ತಿಲ್ದೆ ಮಾತಾಡ್ತಾ ಇರೋದು ಅಲ್ವಾ 😂😂😂

  • @rameshnaikjattappanaik1079
    @rameshnaikjattappanaik1079 4 месяца назад +4

    ಆಧ್ಯಾತ್ಮಿಕ ಗುರು ಎಲ್ಲಿದ್ದಾರೆ,,,,,? ಯಾರಿದ್ದಾರೆ,,,,,,?

  • @harshigowda9778
    @harshigowda9778 4 месяца назад +3

    Jai hindu

  • @sanjeevhbl
    @sanjeevhbl 4 месяца назад +11

    ಇವರ ದಿನಚರಿಗಳಲ್ಲಿ ಧ್ಯಾನ ತಪಸ್ಸು ಅನ್ನೋದೇ ಇಲ್ಲ ಅನ್ಸುತ್ತೆ ಕಾರಣ ಅದರ ಬಗ್ಗೆ ಒಂದು ಮಾತು ಆಡುವುದಿಲ್ಲ.

  • @dhananjayaramachandra3318
    @dhananjayaramachandra3318 4 месяца назад +9

    ನಿಮ್ಮ ಭಾಷಣ ಕೇಳದೆಯಿದ್ದರೆ... ದೇಶ ಸೇವೆ ಮಾಡಿದಂತೆ, ಧರ್ಮ ರಕ್ಷಣೆ ಮಾಡಿದಂತೆ.

    • @reddeppalr1622
      @reddeppalr1622 4 месяца назад +1

      ನೀನು ಯಾಕೆ ಕೇಳಬೇಕು...? ಕಿವಿಯಲ್ಲಿ ಹತ್ತಿ ತುರುಕೋ

    • @VarunRai-vz4bb
      @VarunRai-vz4bb Месяц назад

      Brain wash 😂agiddi mooda ninu..

  • @NandanMiranda
    @NandanMiranda 4 месяца назад +6

    The Real world king of king jesus chirst only

    • @Abhizennyoutube
      @Abhizennyoutube 4 месяца назад

      Le ede beda andre ide matte matte madtiyallo....bhakta

    • @ANANDGADDI1
      @ANANDGADDI1 4 месяца назад

      ನಿಮ್ಮ ಜೀಸಸ್ ಕ್ರಿಸ್ತ್ ನ ಗುರು ಯಾರು ಅಂತ ತಿಳ್ಕ ಮೊದ್ಲು.. ಗುರುಗಳು ಇಲ್ದೆ ಯಾರು ಗುರು ಆಗಲ್ಲ.. 12 ವರ್ಷ ಇಂಡಿಯಕ್ಕೆ ಬಂದು ವಿದ್ಯೆ ಕಲ್ತಿದ್ದು.. ಭಾರತದ ಗುರುಗಳ ಕೈಯಲ್ಲಿ..

    • @chandrashekharp4887
      @chandrashekharp4887 4 месяца назад

      Nonsense

  • @rudreshkumbar4226
    @rudreshkumbar4226 3 месяца назад +3

    ನೀನು ಎಳಿದ್ದೆ ಸರಿನ ನೀನು ದೊಡ್ಡ ಜ್ಞಾನ ವಂತ

  • @abdullathifabdullathif6699
    @abdullathifabdullathif6699 4 месяца назад +4

    Gurugale janagalu Chutyagalu thaleyalli sagani thumbidhe

  • @virupaxideshpande7714
    @virupaxideshpande7714 4 месяца назад +10

    ನೀನು ಎನು ಹೇಳುತ್ತಿಯೆಂದು ನಿನಗೆ ಮಾತ್ರ ತಿಳಿದಿರಲು ಸಾಕು.

  • @unknownkumar5223
    @unknownkumar5223 3 месяца назад +10

    Naxal ಸ್ವಾಮಿ
    ಜಿಹಾದೀ ಸ್ವಾಮಿ

    • @ayaankushubu2823
      @ayaankushubu2823 3 месяца назад +3

      Anda baktara matu ede

    • @ayaankushubu2823
      @ayaankushubu2823 2 месяца назад

      @@unknownkumar5223 ninna manege bandidra ninu jihadi aagu anta??

    • @anandagc1636
      @anandagc1636 2 месяца назад

      ಸಗಣಿ ಭಕ್ತ

  • @GangadhariahSG
    @GangadhariahSG 3 месяца назад

    You are exactly right but people do not understand.this is the tragedy that people suffer

  • @bommannabommanna2545
    @bommannabommanna2545 4 месяца назад +2

    🌹🌹🙏🙏🌹🌹

  • @raghup4445
    @raghup4445 4 месяца назад +1

    👌👌👌

  • @nanaiahsb2852
    @nanaiahsb2852 3 месяца назад

    ಆ ದೇವರಲ್ಲಿ ನನ್ನದೊಂದು ಪ್ರಾರ್ಥನೆ 👏🏽
    ನಿಮ್ಮ ಯಾವುದಾದ್ರೂ ಸಿ ಡಿ ಬರದಿದ್ರೆ
    ಸಾಕು 👏🏽👏🏽👏🏽👏🏽

  • @ramudodamani7696
    @ramudodamani7696 4 месяца назад +1

    🙏🙏🙏🙏🙏

  • @AkashMk-fk6sx
    @AkashMk-fk6sx 3 месяца назад

    ❤❤❤

  • @abdulrahimsiddiqui7242
    @abdulrahimsiddiqui7242 Месяц назад +1

    guruji nimma bhodne bhalla valle dari tourustave

  • @maheboobhussainmaniyar8557
    @maheboobhussainmaniyar8557 2 месяца назад

    supper gurugale

  • @SayadgouseUddan
    @SayadgouseUddan 3 месяца назад

    ❤❤👌👌🙏🙏

  • @AnandaAnand-jo3rk
    @AnandaAnand-jo3rk 4 месяца назад +1

    🙏🙏🙏🌹

  • @anandkamble8334
    @anandkamble8334 20 дней назад

    Idu satya noorakku nooru satya swamijiyavare adare i stya innu bahalastu janrige artha aagutilla adare innu jativad madutare nimma pravachana mudduvarisi jai bheem jai hind🙏🙏

  • @gajananbadi9393
    @gajananbadi9393 4 месяца назад +2

    🌹🙏

  • @RaviKalasad-q3y
    @RaviKalasad-q3y 4 месяца назад +3

    Sabara kade hogu

  • @ShivaprasadTs-mq7ub
    @ShivaprasadTs-mq7ub 3 месяца назад

    Super. Samee. N! G. Ns

  • @sanjeevarai2494
    @sanjeevarai2494 4 месяца назад +4

    🎉

  • @mallareddyreddy3587
    @mallareddyreddy3587 4 месяца назад

    🙏

  • @basappaBasappa-z1b
    @basappaBasappa-z1b 4 месяца назад +1

    Sharanu sharanarthy buddy's

  • @MohanGujjar-w3g
    @MohanGujjar-w3g Месяц назад

    🎉🎉🎉🙏🙏🙏🙏🙏

  • @chikknaykanhallikrishnappa243
    @chikknaykanhallikrishnappa243 3 месяца назад +2

    ಅಯ್ಯೋ ಮುಠ್ಠಾಳ ಹೋಗಿ ಗಾಂಜಾ ಹೊಡಿ.

  • @sureshottraders2732
    @sureshottraders2732 2 месяца назад +1

    ತೋಕೊಂದ್ ಬಾ ಸ್ವಾಮಿ ಬೋಳಿಕೆ

  • @rajendrajesus7441
    @rajendrajesus7441 4 месяца назад +1

    By the grace of God kindly provide darshan address phone i need some guidance, jai gurudev Datta Jai shree ram ji ki jai shree Mata

  • @RameshNaganeshwar
    @RameshNaganeshwar 4 месяца назад +5

    Ninna guru yaro helu

    • @reddeppalr1622
      @reddeppalr1622 4 месяца назад

      ನಿನ್ನಪ್ಪನು ಕೇಳು

  • @srinivasvenkatesh9139
    @srinivasvenkatesh9139 3 месяца назад +1

    ಆಸೆ iladidare mukti yage sir

  • @prakashnayak5545
    @prakashnayak5545 4 месяца назад +6

    Brahmana dwesha ve nimma bandavala. Basavanna navaru dwesha vannu bodhane madilla. Nimma karkasha vada kiruchata yavude upayoga illa

  • @mahamadpendhari3575
    @mahamadpendhari3575 4 месяца назад

    Nij helode nijagunanand swamiji

  • @PrakashKulkarni-cb6tk
    @PrakashKulkarni-cb6tk 3 месяца назад +1

    Dhusta chatagalu bidabeku dj havhi ganapathi jatreyalli devar apaman madutare adu hegye door vagabeku helli ??

  • @munirajutn374
    @munirajutn374 4 месяца назад +3

    ಕಾವಿ ಬಿಚ್ಚೋಕೋ ಸ್ವಾಮಿ

  • @maheshmayi3740
    @maheshmayi3740 4 месяца назад +7

    ನೀನು ನಮ್ಮ ಪುಣ್ಯ ಭೂಮಿ ಹಿಂದೂ ದೇಶದಲ್ಲಿ ಹುಟ್ಟಬಾರದಿತ್ತು