#ಜನ್ಸಾಲೆ

Поделиться
HTML-код
  • Опубликовано: 17 ноя 2024

Комментарии • 26

  • @mahabaleshwarbhat6836
    @mahabaleshwarbhat6836 2 года назад +6

    ದಿವಂಗತ ಶ್ರೀ ಕಾಳಿಂಗ ನಾವುಡರು ಇರುವಾಗ 20km ದೂರ ಕಾಲು ನಡಿಗೆಯಲ್ಲಿ ಹೋಗಿ ಅವರ ಗಾಯನ ಕೇಳಿ ಸಂತೋಷಪಟ್ಟಿದ್ದೆವು.
    ಈ ಮೇಲಿನ ಹಾಡಿನ ಕಂಠ ಪುನಃ ಕಾಳಿಂಗ ನಾವುಡರ ಧ್ವನಿ ಕೇಳಿದಂತೇ ಆಯಿತು.

  • @rajath_upp
    @rajath_upp 2 года назад +7

    ನಾವಡ ರ ಹಾಗೆ ಅಲ್ಲ, ನಾವುಡರೇ ❤️💛❤️💛🙏🏻🙏🙏🏻🙏

    • @keerthanhb906
      @keerthanhb906 Год назад

      ನಿಂಗೆ ವರ್ಷ ಎಷ್ಟು ಮಾರಾಯ..ನಾವಡರ ಕಾಣೋದು ಬಿಡು ಟೇಪ್ ರೆಕಾರ್ಡರ್ ಕ್ಯಾಸೆಟಲ್ಲಿ ಅವರ ಪದ್ಯ ಆದರೂ ಕೇಳಿದ್ದೀಯಾ ನೀನು? ಆ ಕಾಲದ ಸಾಮಾನ್ಯ ಮೈಕಲ್ಲೆ ನಾವಡರ ಪದ್ಯ ಇಡಿ ಮನೆ ಮೊಳಗುತ್ತಿತ್ತು..ಅವರ ಸ್ವರದ ಆ ಫಿಟ್ನೆಸ್ ಬಗ್ಗೆ ನಿನಗೆ ಏನ್ ಅನುಭವ ಇದೆ ಅಂತ ಅವರನ್ನ ಬೇರೆ ಅವರ ಜೊತೆ ಕಂಪೇರ್ ಮಾಡ್ತೀಯಾ?

    • @sitaramanayak6183
      @sitaramanayak6183 Год назад

    • @srujanshetty573
      @srujanshetty573 9 месяцев назад

      Dont compare with legend

  • @sudhanvakt
    @sudhanvakt 3 года назад +6

    ಜನ್ಸಾಲೆಯವರು ನಾವಡರ ಶೈಲಿಯಲ್ಲಿ ಬಹಳ ಸೊಗಸಾಗಿ ಹಾಡಿದ್ದಾರೆ..

  • @gunapalshetty3128
    @gunapalshetty3128 2 года назад +2

    ಆಚಾರ್ಯರು ದಿನ ಕುಲೆಸ ಒಳ್ಳೆ ಹಾಡಿದ್ದಾರೆ ಆದರೆ ಕಾಳಿಂಗ ರ ಸ್ವರ ಭಯಂಕರ

  • @keerthanhb906
    @keerthanhb906 3 года назад +10

    ಈ ಪದ್ಯ ಪ್ರಸಾದ ಕುಮಾರ್ ಮೊಗೆಬೆಟ್ಟು ಅವರು ಕೂಡ ಇದೆ ನಾವಡರ ಶೈಲಿಯಲ್ಲಿ ಬಹಳ ಚಂದ ಹಾಡಿದ್ದರು..

  • @srujanshetty573
    @srujanshetty573 2 года назад +2

    ಆಚಾರ್ರು 🔥🔥🔥🔥

  • @ramapoojari7715
    @ramapoojari7715 3 года назад +3

    Super ......Super.......Super........

  • @lakshmanashetty3621
    @lakshmanashetty3621 2 года назад +1

    ನಾವು ದ್ವನಿ (ಯಾರದೇ ಬಾಯಲ್ಲಿ) ಕೇಳಿದರೂ ಒಂದು ರೀತಿಯ ಸಂಕಟ ಹೊಟ್ಟೆಯಲ್ಲಿ.

  • @hhanamanth2096
    @hhanamanth2096 2 года назад +4

    Naudara saile aste, naudara swara,alla,naudarelli,evarelli adu kancina kanta summame yake holike

  • @vasanthavasant8605
    @vasanthavasant8605 2 года назад +1

    ಸೂಪರ್

  • @dayanandpujari8414
    @dayanandpujari8414 3 года назад +2

    Super, super, 🔥🔥🔥,🏀🏀

  • @lakshmanlucky1468
    @lakshmanlucky1468 3 года назад +3

    ❤ jansale

  • @PramodRaiK
    @PramodRaiK 3 года назад +1

    👌👌👌👌👌👌👌👌👌👌👌👌

  • @sadashivaacharya9445
    @sadashivaacharya9445 2 года назад

    👌👌👌

  • @raghavendraramappa3481
    @raghavendraramappa3481 3 года назад +2

    Very much similar 👌

  • @sridurga3780
    @sridurga3780 3 года назад +1

    🙏🙏🙏👌👌👌

  • @surekhadevadiga5082
    @surekhadevadiga5082 3 года назад +2

    Super Raghanna

  • @ashoknairyashokkn8054
    @ashoknairyashokkn8054 2 года назад +1

    ennu prayatna mad beku

  • @madhusudanaalewoor
    @madhusudanaalewoor  3 года назад +3

    ಈ ಗಾನವೈಭವದ ಎಲ್ಲಾ ಪದ್ಯಗಳು
    .
    ruclips.net/video/7uZES_OLJRM-/видео.htmlಎರು ಪದ್ಯಗಳು.
    ruclips.net/video/j4nSRnq5U14-/видео.htmlಮಂಗಳ ಪದ್ಯ.
    ruclips.net/video/rg_AuZocoDA-/видео.htmlಶಾಂತ ರಸ ಪದ್ಯ.
    ruclips.net/video/kjsyu3Dn6m4-/видео.htmlಪೀಠಿಕೆ ಪದ್ಯಗಳು.
    ruclips.net/video/BsCPAUSb-nI-/видео.htmlಗಣೇಶ ಸ್ತುತಿ ಪದ್ಯಗಳು.
    ruclips.net/video/wXj2R7WSSzc-/видео.htmlಆದಿದೇವರದೇವ-ಅಮೃತಾ ಕೌಶಿಕ್ ರಾವ್.
    ruclips.net/video/TGyBbne4Fyo-/видео.htmlತೃಣಯಸಖ ಮಧುಸೂದನ-ಅಮೃತಾ ಕೌಶಿಕ್ ರಾವ್.
    ruclips.net/video/DXk6SiQeFsw-/видео.htmlಕುಸುಮಗಂಧಿ ಮದಿರಾಕ್ಷಿ-ಅಮೃತಾ ಕೌಶಿಕ್ ರಾವ್.
    ruclips.net/video/Kr_ydlOWVw0-/видео.htmlಕನ್ನಡಿಕಟ್ಟೆ-ನ್ಯಾಯವೆ ತಮ್ಮನ ಸತಿಯ
    ruclips.net/video/btNae0ubRt8-/видео.htmlವಾನರರದಿಪನೆ ಕೇಳೆನ್ನ #ರವಿಚಂದ್ರಕನ್ನಡಿಕಟ್ಟೆ
    ruclips.net/video/lRPeibo5jSw-/видео.htmlಅಂಬುಜಮುಖಿ ನಿನ್ನಂದಕೆ-ರವಿಚಂದ್ರ ಕನ್ನಡಿಕಟ್ಟೆ
    ruclips.net/video/4pwdfxTpBMM-/видео.htmlಮಾಣಿಕ್ಯವೀಣಾಮುಪಲಾಲಯಂತಿ-ಜನ್ಸಾಲೆ ರಾಘವೇಂದ್ರ ಅಚಾರ್ಯ
    ruclips.net/video/6EfZFaTHa-o-/видео.htmlರವಿಚಂದ್ರ ಕನ್ನಡಿಕಟ್ಟೆ-ಏನು ಸಾರತಿ ಈ ಸರಳು-ಕರ್ಣ ಪರ್ವದಿಂದ
    ruclips.net/video/HV3FPr6Is-4-/видео.htmlಜನ್ಸಾಲೆ ರಾಘವೇಂದ್ರ ಅಚಾರ್ಯರಿಂದ ದಿ.ಕಾಳಿಂಗ ನಾವಡರ ಶೈಲಿಯ ಪದ್ಯ-ಇನಕುಲೇಶ

  • @maheshdevadiga166
    @maheshdevadiga166 3 года назад +1

    super Raghanna