#ಗದಾಯುದ್ಧ

Поделиться
HTML-код
  • Опубликовано: 25 авг 2024
  • ಭಾಗವತರು - ಪುತ್ತಿಗೆ ರಘುರಾಮ ಹೊಳ್ಳ
    ಕೌರವ - ಮಲ್ಪೆ ವಾಸುದೇವ ಸಾಮಗ
    ಭೀಮ - ಜಬ್ಬಾರ್
    ಮತ್ತು ವಿಶ್ವನಾಥ ಶೆಟ್ಟಿ, ಶಂಭು ಶರ್ಮ ಮತ್ತಿತರರು
    ಸಂಗ್ರಹ - ಗಣೇಶ ಭಟ್ ಚಂದಾವರ

Комментарии • 44

  • @lakshmanashetty3621
    @lakshmanashetty3621 4 года назад +12

    ಇಂತಹ ಅರ್ಥ ಧಾರಿಗಳ ಮಾತನ್ನು ಕೇಳುವ ಸೌಭಾಗ್ಯ ನಮ್ಮದು.

    • @yogishyogish8652
      @yogishyogish8652 Год назад

      ನಿಜ 🙏🙏ನಾವು ನಿಜ್ವಾಗ್ಲೂ ಭಾಗ್ಯವಂತರು 😊😊😊ಹೊಳ್ಳರ ಹಾಡು ಸೂಪರ್ ಆಗಿದೆ 👌👌👍... ಪೌರಾಣಿಕ ಪ್ರಸಂಗದ ಹಾಡುಗಳಿಗೆ ಅದರದ್ದೇ ಆದ ಹಾಡುವ ಕ್ರಮ ಇದೆ 🙏ಅದನ್ನು ಹೊಳ್ಳರು ಸಂಪೂರ್ಣ ಬಲ್ಲರು 🙏🙏🙏ಒಬ್ಬೊಬ್ಬರ ಹಾಡಿನಲ್ಲಿ ಒಂದೊಂದು ವೈಶಿಷ್ಟ ಇದೆ 🙏ನಾವುಡರ ಹಾಡಿನ ರುಚಿ ಬೇರೇನೇ 🙏🙏🙏ಏನಿದ್ದರೂ ಇಂತಹ ಹಾಡುಗಳನ್ನು ಹಾಗೂ ಇಂತಹ ಅರ್ಥಧಾರಿಗಳ ಅರ್ಥವನ್ನು ಕೇಳುವ ಭಾಗ್ಯ 😊😊😊ಇನ್ನು ಮುಂದಿನ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ನೋಡಲು ಸಾಧ್ಯ ಇದೆಯಾ ಎಂಬುದು ಯಕ್ಷಪ್ರಶ್ನೆ 🙏🙏ಕಲಾಮಾತೆ ತನ್ನ ಒಡಲಿಂದ ಮುಂದೆಯೂ ಅಪಾರ ಕಲಾರತ್ನಗಳನ್ನು ಸೃಷ್ಟಿಸಿ ಯಕ್ಷರಂಗವನ್ನು ಬೆಳಗಿಸಲಿ ಎಂಬುದು ನನ್ನ ಹಾರೈಕೆ 🙏🙏🙏ವಿಡಿಯೋ ಹಂಚಿಕೊಂಡ ಸಹೃದಯರಿಗೆ ಧನ್ಯವಾದಗಳು 👏👏👏👏👏👏

  • @dheerajpoojary9014
    @dheerajpoojary9014 4 года назад +7

    ಅದ್ಭುತ ಸಂಗ್ರಹ...👌👌💖💖👏👏👏
    ಹೊಳ್ಳರ ಪದ್ಯ ಅದ್ಭುತ , ಪಾಮರನಿಗೂ ಅರ್ಥವಾಗುವಷ್ಟು ಸ್ಪಷ್ಟ ಮತ್ತು ಸರಳವಾಗಿ ಹಾಡಿದ್ದಾರೆ..💞💞👌👏👏
    ಸಾಮಗರ ಕೌರವ ಮತ್ತು ಜಬ್ಬಾರ್ ಸಮೊ ಅವರ ಭೀಮ ಅಧ್ಭುತ..👏👏💟💖
    ಅಮೋಘವಾದ ಜ್ಞಾನಭಂಡಾರದ ಅನಾವರಣವಾಗಿದೆ..👏👏👍❤🙏🙏🙏

  • @ganeshkshetty3941
    @ganeshkshetty3941 4 года назад +7

    ಗದಾಯುದ್ಧ ಪ್ರಸಂಗ ನಾವಡರ ಭಾಗವತಿಕೆಯಲ್ಲಿ ಕೇಳಲು ಬಹಳ ಚಂದ

    • @krkirana
      @krkirana 4 года назад +4

      ಸಾಮಗರು, ಜಬ್ಬಾರ್ ಅವರ ಅದ್ಬುತ ಅರ್ಥ ವಿಸ್ತರಣೆ, ಹೊಳ್ಳರ ಸುಮಧುರ ಭಾಗವತಿಕೆ ಆಹಾ.. ಈ ಪ್ರಸಂಗ ಈ ಹಿಂದೆ ಹಲವಾರು ಬಾರಿ ಕೇಳಿದ್ದರೂ ನಮ್ಮ ಪಾಲಿಗೆ ಇವತ್ತು ವಿನೂತನವಾಗಿ ಮೂಡಿ ಬಂದಿದೆ. ಇನ್ನೂ ಬಹಳ ದಿನಗಳ ಕಾಲ ನೆನಪಿನಲ್ಲಿ ಉಳಿವಂತೆ ಪ್ರಸ್ತುತ ಪಡಿಸಿದ್ದಾರೆ. ಸಂಯಮಂ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು, ಹಂಚಿಕೊಂಡ ಉಪ್ಪೂರು ದಿನೇಶರಿಗೆ ವಂದನೆಗಳು.

  • @yathirajsalian3119
    @yathirajsalian3119 4 года назад +2

    ಹೊಳ್ಳರ ಪದ್ಯ ಅದ್ಭುತ....👌👌👌👌👌👌👌👌👌👌👌👌👌

  • @manjunathsasvehalli4522
    @manjunathsasvehalli4522 4 года назад +7

    No words to explain my happiness.... vow... Samaga sir (Duryodhana) and holla sir are superb.... so.bheema too.... janmaat davana aaythu... thanks

  • @santhoshkumarbhat9599
    @santhoshkumarbhat9599 4 года назад +3

    Adbhuta sangraha.... Thanq so much

  • @jayaprakashshetty7498
    @jayaprakashshetty7498 3 года назад +2

    Samaga and jabbar super

  • @jagadhishacharya7924
    @jagadhishacharya7924 4 года назад +2

    Super super bagavathike super super su

  • @shripadabhat2412
    @shripadabhat2412 4 года назад +2

    ಧನ್ಯವಾದಗಳು 🙏
    ಈ ತಾಳಮದ್ದಳೆ ಮನೋಹರವಾಗಿದೆ. ಹಿಮ್ಮೇಳ ಚಂದವಾಗಿದೆ. ರಾಮ ಜೋಯಿಸರ ಜಬ್ಬಾರರ ಜೋಡಿ ಸೂಪರ್
    ವಾಸುದೇವ ಸಾಮಗರು ಕೌರವನ ಪಾತ್ರವನ್ನು ನಿರ್ವಹಿಸಿ ಹೊಸ ಹೊಸ ವಿಚಾರಗಳನ್ನು ತಿಳಿಸಿದ್ದಾರೆ.
    ಇದನ್ನು ಕೇಳುವ ಅವಕಾಶ ಒದಗಿಸಿಕೊಟ್ಟ ಮಧುಸೂದನರಿಗೂ ಎಲ್ಲಾ ಕಲಾವಿದರಿಗೂ ಆಯೋಜಕರಿಗೂ ಅನಂತಾನಂತ ಧನ್ಯವಾದಗಳು 🙏

    • @shripadabhat2412
      @shripadabhat2412 4 года назад

      ದಿನೇಶ್ ಉಪ್ಪೂರರಿಗೂ ಧನ್ಯವಾದಗಳು 🙏🙏

  • @sadashivabhat2548
    @sadashivabhat2548 4 года назад +2

    ಬಹಳ ಸೋಗಸಾದ ತಾಳ ಮದ್ದಳೆ👌

  • @pramathhegde7448
    @pramathhegde7448 4 года назад +2

    Nebburara Padya idre tumba olledu

  • @sadanandanayak9158
    @sadanandanayak9158 4 года назад +5

    Both jabbar Sumo and Vasudev damage are very pleasant to listen.

  • @ishwarbeeranaikbeeranaik6452
    @ishwarbeeranaikbeeranaik6452 3 года назад +1

    Super

  • @shivaramprabhu8562
    @shivaramprabhu8562 Год назад +1

    🙏🚩

  • @sadashivabhat2548
    @sadashivabhat2548 4 года назад +4

    ಬಹಳ ಸೋಗಸಾದ ಮಾತುಗಾರಿಕೆ
    ಬಾಗವತರಹತ್ತಿರ ಸಾಮಗರು ಎನೋಹೇಳಿದರಲ್ಲಾ

    • @Keshava_Karanth
      @Keshava_Karanth 3 года назад

      ಇದೆ ಸಂಯೋಜನೆಯ ಅತಿಕಾಯ ಮೋಕ್ಷ ತಾಳಮದ್ದಾಳೆಯಲ್ಲಿಲ್ಲಿ ಸಹ ಅರ್ಥಗಾರಿಕೆ ಅದ್ಭುತವಾಗಿದೆ👌

  • @kjshetty9404
    @kjshetty9404 3 года назад +1

    Superb!!

  • @lingaiahg9652
    @lingaiahg9652 4 года назад +1

    Super sir 😀😀

  • @shivaramakodmad4507
    @shivaramakodmad4507 4 года назад +3

    Who is sanjaya. Super arthagarike

  • @gghegde3224
    @gghegde3224 4 года назад +1

    At 2hr 5 min Rama jois as behugara - eñjoy

  • @praveenkumarrai3270
    @praveenkumarrai3270 4 года назад +4

    Jubber sumo always great

  • @Keshava_Karanth
    @Keshava_Karanth 4 года назад +2

    Nanage gothu e talamadale navagiri yalli adadu dayavitu ele Aada athikaya moksha full upload madi please

  • @Keshava_Karanth
    @Keshava_Karanth 3 года назад +1

    Upload atikaya of navagiri

  • @surishetty39
    @surishetty39 3 года назад +1

    Sanjaya artha dariys name

  • @pramathhegde7448
    @pramathhegde7448 4 года назад +3

    Jubbar somo is a musleem ;But his knowledge. Is. Very big

  • @prakashhande7971
    @prakashhande7971 4 года назад +2

    when did this happen? which year?

  • @rameshhegde4855
    @rameshhegde4855 Год назад

    ಸುಮೋ ಅವ್ರು ಒಂದು ಆಂಗ್ಲ ಶಬ್ದದ ಉಚ್ಚಾರ ಮಾಡಿದ್ರ ಅಂತ?

  • @ganeshkumarbams
    @ganeshkumarbams 3 года назад

    sanjaya yaru - ಗೊತ್ತಾಗಲಿಲ್ಲ.

  • @dattatreyavhegde
    @dattatreyavhegde 4 года назад +2

    Soopar kaaryakrama

  • @LifeLessonInspirational-lo9xs
    @LifeLessonInspirational-lo9xs 4 года назад +2

    Super

  • @yuvarajajain9246
    @yuvarajajain9246 4 года назад +1

    Super

  • @dec251978
    @dec251978 4 года назад +1

    Super

  • @rajeshas9390
    @rajeshas9390 4 года назад +2

    Super