ಅನುಸೂಯ ರವರಿಗೆ ತುಂಬು ಹೃದಯದ ನಮಸ್ಕಾರಗಳು, ನಿಮ್ಮ ಅಭಿಪ್ರಾಯಗಳ ಪಕ್ವತೆ ಮನ ಮುಟ್ಟುವಂತಿದೆ. ಎರಡು ಧೀಮಂತ ವ್ಯಕ್ತಿಗಳ ಸಂಗಮ ನಿಮ್ಮದು. ಕರ್ನಾಟಕದ ಭವ್ಯ ಭವಿಷ್ಯಕ್ಕಾಗಿ ಈ ದೈವ ನಿಯಮ ಎಂದು ಭರವಸೆ ಉಂಟಾಗುತ್ತಿದೆ. ❤
Great thinkig as well as very appropriate words shows her maturity. Her answer was very positive, polite and strait. Hope she will be a good advisor for Dr. Manjunath.
ಒಂದೇ ಒಂದು ಪದವೂ ಬೇರೆಯವರ ಬಗ್ಗೆ ಅವಹೇಳನ ಮಾಡದೆ, ತಮ್ಮ ನಿಲುವನ್ನು ಎಸ್ಟು ಚೆನ್ನಾಗಿ ವಿವರಿಸಿದ್ದೀರಿ..... ಇಂಥಾ ಕುಟುಂಬಗಳು ರಾಜಕೀಯಕ್ಕೆ ಬೇಕು. ಆಗ ರಾಜಕೀಯದ ಸಂಸ್ಕಾರ ಬದಲಾಗಬಹುದು.... ❤
Madam Aa Nimma Ella Vishyagalu Ella Janrigu Manamuttuvante Tilisiddira . Madam. Nimgu Nim Kutumbakku Innu Mundeyu Devara Ashirvadavirali Embudagi Nanna Prarthane. T Q So Much. God Bless you
Namaste madam Dr should win we will make him to win. He should become health minister. He has to serve each corner of the india . God gives him the opportunity. Madam everything goes well.
Salute Anusuya Madam. Gandanige takka hendati. Gowdru anthaha aliyanna magalige huduki marriage madiddare. Hat's off. I have seen many times her in Manjunath Dharmagiri temple in Banashankari. She has been chanting Shiva sthotra infront of Shiva.
🙏🌹👌..Madam srimathi Anusuya manjunath you have given very good advice to the comon people about garlending may God showers blessings and have a great victory in the coming election to. Dr.Majunath.🙏🌹🙏
ಅತ್ಯುತ್ತಮ ಪದಗಳು ತುಂಬಾ ತುಂಬಾ ಹೃದಯವಂತ ಮಾತುಗಳು ದೇವರು ನಿಮ್ಮನ್ನು ಸದಾ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ
ಅತ್ಯುತ್ತಮವಾದ ಅಲೋಚನ ವಿಚಾರಧಾರೆಗಳು. ಮತ್ತು ಅವರು ಜನಸಾಮಾನ್ಯರಿಗೆ ಹಂಚಿಕೊಂಡಿರುವ ಪರಿಸರ ಪ್ರಜ್ಞೆ ಮತ್ತು ಸಲಹೆಗೆ ಬಹಳವಾಗಿ ಮೆಚ್ಚುಗೆ.
ತುಂಬಾ ತೂಕದ ಮಾತು ಮೇಡಂ ಅವರದು ಜೀವನದಲ್ಲಿ ಪಡೆದ ಅನುಭವ ಅವರ ಆದರ್ಶ್ ಮಾದರಿ ನಮಗೆ 🙏🏻🙏🏻🙏🏻🙏🏻
ಪತಿ ಹೃದಯವಂತ.
ಪತ್ನಿ ಗುಣವಂತೆ.
ಇಬ್ಬರಿಗೂ ಭಗವಂತನ ಪರಮಕೃಪೆಯಿರಲಿ.
ಇಷ್ಟು ದಿನ ಎಲ್ಲಿ ಎಲೆಮರೆಕಾಯಿಯಾಗಿದ್ದರು ಇವರು. ಎಷ್ಟು ಸ್ಪಷ್ಟ ಮತ್ತು ಸೌಜನ್ಯತೆಯ ಪ್ರಭುತ್ವವಾದ ಮಾತು.❤
🙏🙏👏
Yes, very simple Amma
@@DHRUVAKUMARRaju1!well rip I 8
😊 jibi@@DHRUVAKUMARRaju
ದೊಡ್ಡ ಗೌಡ್ರ ಮಗಳ ❤
Madam ,very very good response .
ಇಬ್ಬರಿಗೂ ವಿದ್ಯೆಯ ಜೊತೆಗೆ ವಿನಯವೂ ಇದೆ . ಮಾತುಗಳನ್ನ ಕೇಳಿ ತುಂಬಾ ಸಂತೋಷವಾಯಿತು . ಒಳ್ಳೆಯದಾಗಲಿ.🙏
ಇಂತವರು ನಾಲ್ಕು ಜನ ದೇಶಸೇವೆಗೆ ಬಂದರೆ ದೇಶದ ಮೌಲ್ಯ ಹೆಚ್ಚಾಗಬಹುದು❤
It's very true...
Muttinantha Mattu Amma ❤🎉
Good response 👍 salute to you madam 👏🙏
Dr Manjunatha sir 💯 win
Jai bjp
ಮುತ್ತಿನಂತ ಮಾತುಗಳು, ಕೇಳಲು ಸುಮಧುರ...❤
DKS ನೋಟು Dr CN Manjunath ಗೆ Vote🗳️
Super ❤🎉
Jai DKS ♥️♥️
ಹೊಗೆನೆ 🤣🤣@@ganigowdaedits302
❤❤🫀🫀
Super super
God is great god bless you and your family
ಹೃದಯವಂತನ.... ಹೃದಯವಂತೆ.... Extraordinary speech madam
ತುಂಬಾ ಚೆನ್ನಾಗಿ... ಜವಾಬ್ದಾರಿಯುತವಾಗಿ ಮಾತಾಡಿದ್ದೀರಿ ಮೇಡಂ 🙏🏻🙏🏻
Bhavani Revanna should learn from her
💯👍 havalu kali bindige
ಅನುಸೂಯ ರವರಿಗೆ ತುಂಬು ಹೃದಯದ ನಮಸ್ಕಾರಗಳು, ನಿಮ್ಮ ಅಭಿಪ್ರಾಯಗಳ ಪಕ್ವತೆ ಮನ ಮುಟ್ಟುವಂತಿದೆ. ಎರಡು ಧೀಮಂತ ವ್ಯಕ್ತಿಗಳ ಸಂಗಮ ನಿಮ್ಮದು. ಕರ್ನಾಟಕದ ಭವ್ಯ ಭವಿಷ್ಯಕ್ಕಾಗಿ ಈ ದೈವ ನಿಯಮ ಎಂದು ಭರವಸೆ ಉಂಟಾಗುತ್ತಿದೆ. ❤
Great thinkig as well as very appropriate words shows her maturity. Her answer was very positive, polite and strait. Hope she will be a good advisor for Dr. Manjunath.
She is very very intelligent and well spoken … humble too … all the best to CNM sir 🙏🏽
She is PhD in nutrition
Crystal clear... Speech
ಅಬ್ಬಾ ಅದ್ಭುತ ನಿಮ್ಮ ಮಾತು 🙏🙏 ನಿಮ್ಮ ಬೆಂಬಲ ಸರ್ ಗೆ ಇಷ್ಟೊಂದು ಇರುವಾಗ ಆ ಹೃದಯವಂತ ವೈದ್ಯರಿಗೆ ಸೋಲು ಎಂಬ ಮಾತೇ ಇಲ್ಲ... ಜಯವಾಗಲಿ 🫶🫶✌️
ಹೃದಯವಂತ ಗೆಲ್ಲೊದು ಶತ ಖಚ್ಚಿತ
🙏🌹🙏❤👍🏼❤ಭಗವಂತನ ಕೃಪೆ ಸದಾ ನಿಮ್ಮ ಇರಲಿ ತಾಯಿ
Super medam
Namaste Madam what you said is correct.
It is TRUE Madum Every great man behind there is a woman
Mam also well educated 🎉
ದೊಡ್ಡಮನೆ ದೊಡ್ಡ ಗುಣ
ಬುದ್ದಿವಂತೆ ನಿಮ್ಮ ಕುಟುಂಬ ಆದರ್ಶಪ್ರಾಯವಾದುದು
Oleya gandanige oleya hendti ❤
ಒಂದೇ ಒಂದು ಪದವೂ ಬೇರೆಯವರ ಬಗ್ಗೆ ಅವಹೇಳನ ಮಾಡದೆ, ತಮ್ಮ ನಿಲುವನ್ನು ಎಸ್ಟು ಚೆನ್ನಾಗಿ ವಿವರಿಸಿದ್ದೀರಿ..... ಇಂಥಾ ಕುಟುಂಬಗಳು ರಾಜಕೀಯಕ್ಕೆ ಬೇಕು. ಆಗ ರಾಜಕೀಯದ ಸಂಸ್ಕಾರ ಬದಲಾಗಬಹುದು.... ❤
Hats.of Madem ur genious 🙏
Madam, you are great, generous and well spoken, you are very simple and humble.
God bless you and your family.
Dr C N MANJUNATH
ಬಡವರ ಆರೋಗ್ಯ ಕಾಯುವ ದೇವರು
Madam Aa Nimma Ella Vishyagalu Ella Janrigu Manamuttuvante Tilisiddira . Madam. Nimgu Nim Kutumbakku Innu Mundeyu Devara Ashirvadavirali Embudagi Nanna Prarthane. T Q So Much. God Bless you
How nicely she is speaking I am very much impressed her
God bless u
Dr, manjunaath alredy winner ma. Dont worry about that. 🙏💐💐💐💐👌👌👌👍👍👍👏👏👏🕉️🕉️🕉️🕉️🕉️
Hats off you amma ❤
She is really strong lady...
Great lady with broad minded.Jai Dr CN Manjunath.
ವೆರಿವೆಲ್ಲಸ್ಪೀಚ್
ಅಮ್ಮ ನಿಮ್ಮ ಬಗ್ಗೆ ತುಂಬ ಗೌರವ ಮೂಡ್ತಿದೆ. ಪತಿಗೆ ತಕ್ಕ ಪತ್ನಿ!
ದೇವರು ಕಂಡಿತಾ ಒಳ್ಳೆಯದು ಮಾಡುತ್ತಾರೆ ಮೇಡಂ ಎಲ್ಲ ಒಳ್ಳೆಯದಾಗಲಿ🎉
God bless
All the best God bless you Mamdam very nice video ❤👌🌹💐👋👋👋👋👋🙏🙏
ಮೇಡಂ ಅವರ ಮಾತುಗಳನ್ನು ಕೇಳಿ ಸಂತೋಷವಾಯಿತು. ಎಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತಾರೆ! ಡಾ. ಅವರು ಗೆಲ್ಲಲಿ ಅಂತ ನಮ್ಮ ಬಯಕೆ.
Dr ಮಂಜುನಾಥ್ ಸರ್ ಗೆ ಪೂರ್ಣ ದೈವ ಬಲ ಇದೆ 🙏🥰
ದೊಡ್ಡ ವ ರ ಗು ಣ್ಣ ಇ ದೆ 🙏🙏🙏🌹🌹🌹 ದೇ ವ ರು ಓ ಳೆ ಯ ದು ಮಾ ಡ ಲಿ ಆ ಮ್ಮ
👏👏👏🙏
ಪ್ರಬುದ್ಧವಾದ ಮಾತುಗಳು..... ದೇವರು ಒಳಿತನ್ನುಂಟು ಮಾಡಲಿ
❤❤❤❤
❤❤ ಹೃದಯವಂತ 🫀🫀
DR MANJUNATH SIR 💯 WIN 🚩🇮🇳👑 MADAM UR INTERVIEW 👌
ಹೌದು ಮೇಡಂ ನಮ್ಮ ಅಪ್ಪ ನ ಉಳಿಸಿ ಕೊಟ್ಟಿದ್ದಾರೆ. ಅವರು ಗೆದ್ದೇ ಗೆಲ್ಲುತ್ತಾರೆ. All the best ಮಂಜುನಾಥ್ sir
Nice
🙏🏻
She's done PhD. I don't remember which subject. Maybe environment related... I forgot.
ಅಬ್ಬಾ....! ಸರಳ ಮಾತು ಸಾಕಷ್ಟು ಜ್ಞಾನ ಅಡ್ಬಿದ್ದೆ ತಾಯಿ🙏
SO WELL SOFT & APPROPRIATE NICELY SPOKEN APPROPRIATE ALL THE BEST & VERY BEST RESULTS PREVAIL ON U & THE PARTY 🙏🙏🙏🙏🙏💐💐💐🌹🪷🌺🌼🌞🕉️
🙏🙏🙏🙏🙏
Amma Navu nimma jothe edivi... Namma vote manjunath sir ge amma...
Good words from you may your tribe increase many fold
Namaste madam
Dr should win we will make him to win.
He should become health minister.
He has to serve each corner of the india .
God gives him the opportunity.
Madam everything goes well.
Olleya kelasa madidavaranna jana hrudhayadalli ittu meresthare annuvudakke idondhu udhaharane. Manjunath sirge olleyadhagli.
Dr Manjunath BJP'S candidate will win and Central Government health minister of India ❤😂❤🎉
Nice talk
Well said mam 👌
👌👌
let us give one oppurtunity for Dr.Ji to serve the public once again
God bless your family.
Very nice talking.
Good
Gandanige thakka hendathi, all the best to c n manjunath 🙏🏻
Great
Salute Anusuya Madam. Gandanige takka hendati. Gowdru anthaha aliyanna magalige huduki marriage madiddare. Hat's off. I have seen many times her in Manjunath Dharmagiri temple in Banashankari. She has been chanting Shiva sthotra infront of Shiva.
Well said mother
Amma anasuya nimma mathu Akshara sha nija
NIVU nimma yajamaanara nimma makkala Kutumba really hats off
Adre obba ex pm agi Thirga Rajakeeyadalli istu kithapathi madi bjp jothe hondaanike Madkolo avashyakathe Hdd Hdk ge bekagirlilla ansathe
Nimage olledagli as a heart specialist Dr CNM
Bagge namage yavaglu hemme gourava ide adre JDS leaders gala kithapathi durbuddi durase yargu ista agalla amma 🙏🏾
Dhanyavadagalu madam❤
Please vote for Manjunathsir 🙏
ನಿಮ್ಮ ಸೌಮ್ಯ ಸ್ವಭಾವ ಮಾತು ನಿಜಕ್ಕೂ ಗೆಲಿವಿಗೆ ಸೋಪಾನ 💐
Very good discussion write ansare
Dr Manjunath is a great man and a Doctor who served the poor and society.
Highly matured talk mam
ನನ್ನ ತಾಯೆಯ ಭಾವ ಸ್ವರೂಪ ನಿಮ್ಮಲಿ ಕಂಡೆ, ನಾನು ನಿಮ್ಮನ್ನ ಅಮ್ಮ ಅಂದರೆ ನಿಮಗೆ ಭಾವ ಲೋಪ ಆಗುವುದಿಲ್ಲವೇ, ನನ್ನ ಅಮ್ಮನ ನೋಡುವ ಆಗಿದೆ, ಅಮ್ಮ
🙏🌹👌..Madam srimathi Anusuya manjunath you have given very good advice to the comon people about garlending may God showers blessings and have a great victory in the coming election to. Dr.Majunath.🙏🌹🙏
💚💚💚
Medam. Tumba badava rajakeeya ketta vishaya. Aadaru Dr sir awari. Estu jevadana.dr hundred farsent guaranty Vinning ji dr ji modige🎉🎉🎉
ಉತ್ತಮ ಕನ್ನಡ ಮೇಡಂ ನವರದ್ದು. ಆದ್ರೆ ಆಂಕರ್ ರವರದ್ದು 'ಚುನಾವನೆ '
🙏
Good hearted person 🌹
ಮೇಡಂ ಆರೋಗ್ಯ ಇಲಾಖೆಯಲ್ಲಿ ಬೆಳವಣಿಗೆ ಯಲ್ಲಿ ಒಂದು ದೊಡ್ಡ ಬದಲಾವಣೆ ಆಗುತ್ತೆ.❤
Smt. Anasuya great , yr personal behavior appreciated thank you madam.🎉
Jai BJP.
Jai ಡಾಕ್ಟರ್ ಮಂಜುನಾಥ್.
ಭಲೇ ಅನಸೂಯಾಕ್ಕ
👍🙏🙏
❤
Jayavagali. Manjunarha. Sir
ಡಾ. ಮಂಜುನಾಥ್ ಅವರು ತಮ್ಮ
ಸಂದರ್ಶನ ದಲ್ಲಿ ಹೆಣ್ಣು ಮಕ್ಕಳ ರಕ್ಷಣೆ
ಗೆ ಆದ್ಯತೆ ಎಂದಿರುವುದು ಬಹಳ
ಸಂತೋಷ
Wah great mam hats off.
❤🎉🙏