ಪಲ್ಸ್ ಮ್ಯಾಜಿಕ್ ಇದರ ಸಿಂಪರಣೆಯಿಂದ ತೊಗರಿ ಬೆಳೆಯಲ್ಲಿ 20% ಅಧಿಕ ಇಳುವರಿ | Pulse Magic High Yield In Redgram

Поделиться
HTML-код
  • Опубликовано: 5 янв 2025

Комментарии • 79

  • @Basawaraj_jamage
    @Basawaraj_jamage Год назад +5

    ಹೂ ಉದರಬೇಕಾ ? ಹಾಗಾದರೆ ಪಲ್ಸ್ ಮ್ಯಾಜಿಕ್ ಉಪಯೋಗ ಮಾಡಿ.ರೈತರೇ ಗಮನವಿಟ್ಟು ಕೇಳಿ ಯಾವುದೇ ಕಾರಣಕ್ಕೂ ಇದನ್ನು ಉಪಯೋಗ ಮಾಡಬೇಡಿ.ಏಕೆಂದರೆ ನಾನು ಉಪಯೋಗಿಸಿದಾಗ ಬಹುತೇಕ ಹೂ ಉದುರಿ ಬೀಳುತ್ತಿವೆ.ಅದರಂತೆ ಇದನ್ನು ಉಪಯೋಗಿಸದೆ ಇರುವ ಜಮೀನಲ್ಲಿ ಹೆಚ್ಚು ಹೂ ಇವೆ.ವತ್ಯಾಸ ಗಮನಿಸಿದಾಗ ಎಂದೆಂದಿಗೂ ಪಲ್ಸ್ ಮ್ಯಾಜಿಕ್ ಉಪಯೋಗ ಮಾಡಬೇಡಿ

  • @Kbboraiah-ef2rp
    @Kbboraiah-ef2rp 3 месяца назад +1

    ರಂಗು ಸರ್ ಹಾಗೂ ರಾಜು ತೆಗ್ಗಳ್ಳಿ ಸರ್ ತುಂಬಾ ತುಂಬಾ ಧನ್ಯವಾದಗಳು ತೊಗರಿ ಬೆಳೆಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ

  • @mallikarjunamallik8545
    @mallikarjunamallik8545 2 года назад +1

    ಅಣ್ಣ ತುಂಬಾ ಧನ್ಯವಾದಗಳು

  • @LaxmanLaxman-fq6on
    @LaxmanLaxman-fq6on 2 года назад +2

    ರಂಗಣ್ಣ.ತುಂಬಾ.ಅಬ್ಧುತವದ.ಮಾಹಿತಿ

  • @sangappaa8740
    @sangappaa8740 2 года назад +1

    ಸೂಪರ್ ಸರ್ 👍👍🤗🎉

  • @HarishGamingCarrom
    @HarishGamingCarrom 2 года назад +2

    Thank you so much sir 😊

  • @NinganaGowda-nj4qv
    @NinganaGowda-nj4qv 4 месяца назад +1

    Sir iam requesting you please give suggestion about red soil means masabu to growth ?

  • @taiyabkasab275
    @taiyabkasab275 2 года назад +1

    Super 👌♥️♥️👌👌

  • @swamyswamy7929
    @swamyswamy7929 2 года назад +1

    Super sir 🌹

  • @amareshm9124
    @amareshm9124 2 года назад +1

    ಧನ್ಯವಾದಗಳು ಸರ್ ಈ ನಿಮ್ಮ ಮಾಹಿತಿಗಾಗಿ. ಸರ್ ನಿಮ್ಮ ಭಾಗದಲ್ಲಿ ಸೊಯಾಬೀನ್ ಕಾಳು ನ 1ಕ್ವಿಂಟಾಲ್ ಬೆಲೆ ಎಷ್ಟು ತಿಳಿಸಿ ಸರ್ ಮತ್ತು ಟಕಿ೯ ದೇಶದ ಸಜ್ಜೆ ಕಟಾವು ಆಯಿತಾ ಮತ್ತು ಆಗಿದ್ದರೆ ಎಕರೆಗೆ ಎಷ್ಟು ಇಳುವರಿ ಬಂತು ತಿಳಿಸಿ ಸರ್ ಧನ್ಯವಾದಗಳು

    • @Rangukasturi
      @Rangukasturi  2 года назад

      ಸರ್ ನಮ್ಮ ಕಡೆ ಸೋಯಾ ಮಾರುಕಟ್ಟೆ ಇಲ್ಲ ಕಲಬುರ್ಗಿ ವಿಚಾರಿಸಿ ಟರ್ಕಿ ಸಜ್ಜೆ ಬಗ್ಗೆ ವಿಡಿಯೋ ದಲ್ಲಿ ಇರುವ no ಗೆ ಕರೆ ಮಾಡಿ ವಿಚಾರಿಸಿ

    • @anilsaradgi3543
      @anilsaradgi3543 2 месяца назад +1

      soybin 4,000

  • @rajeshhonawad1422
    @rajeshhonawad1422 2 года назад +1

    Super sir

  • @umeshamumi2518
    @umeshamumi2518 2 года назад +1

    ಸಾರ್ ಸಾವಯವ ಪದ್ಧತಿಯಲ್ಲಿ ಜೋಳದ ಬೆಳೆಯ ಬಗ್ಗೆ ಒಂದು ಸಂಪೂರ್ಣ ವಿಡಿಯೋ ಮಾಡಿ

    • @umeshamumi2518
      @umeshamumi2518 2 года назад +1

      ದಯವಿಟ್ಟು ಮಾಡಿ ಸಾರ್ ಇದು ನನ್ನ ಮನವಿ

  • @payalb8081
    @payalb8081 2 года назад +1

    univercity li parcel vyavaste ideya? naavu kalburgi inda doora idivi... ivar bio-fertilizers result positive ide.

    • @Rangukasturi
      @Rangukasturi  2 года назад

      ವಿಡಿಯೋ ಪೂರ್ತಿ ನೋಡಿ no ಸಿಗುತ್ತೆ

  • @rameshkatageri3056
    @rameshkatageri3056 3 месяца назад +1

    Sir please nange 6acre ge beku just 92 days aytu just flowers start agtide nange kodtira please🙏

    • @Rangukasturi
      @Rangukasturi  3 месяца назад

      ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ

  • @goutamwadnalli9342
    @goutamwadnalli9342 2 месяца назад +1

    Yadagiri ದಗ ಸಿಗುತ್ತಾ ಅಣ್ಣ ..

    • @Rangukasturi
      @Rangukasturi  2 месяца назад

      ಬಿಗುಡಿ ಯಲ್ಲಿ ವಿಚಾರಿಸಿ

  • @udaybadami881
    @udaybadami881 Год назад +1

    Where the Bsmr736 tur seeds avaible and present cost per kg

    • @Rangukasturi
      @Rangukasturi  Год назад

      For more details plz contact your nearest krushi vignana kendr

  • @umeshshirol9913
    @umeshshirol9913 Год назад +1

    Sir menasina kayi belege spray madabahuda

    • @Rangukasturi
      @Rangukasturi  Год назад

      ಇಲ್ಲ ಸರ್

    • @umeshshirol9913
      @umeshshirol9913 Год назад

      Ok sir🙏❤️

    • @umeshshirol9913
      @umeshshirol9913 Год назад +1

      Sir ಅದರೆ ಕೃಷಿ ವಿಜ್ಞಾನ ಕೇಂದ್ರದವರು ಮೆಣಸಿನ ಬೆಳೆಗೂ ಸಿಂಪಡಿಸಬಹುದು ಅಂತ ಹೇಳಿದರು sir adakke ಕೇಳಿದೆ sir

    • @Rangukasturi
      @Rangukasturi  Год назад

      ಸರ್ ವಿಜ್ಞಾನಿಗಳು ಹೇಳಿದರೆ ಬಳಸಿ

  • @tirumalareddy9294
    @tirumalareddy9294 2 месяца назад +1

    Sir yalli sigutte edhu doses yastu

    • @Rangukasturi
      @Rangukasturi  2 месяца назад

      ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ

  • @AdithyaReddy-wm8ro
    @AdithyaReddy-wm8ro 3 месяца назад +1

    Sir 500 liters tank ge dose yest hakbeku

    • @Rangukasturi
      @Rangukasturi  3 месяца назад

      ಒಂದು ಪ್ಯಾಕೆಟ್ ಒಂದು ಎಕರೆಗೆ ಕೊಡಬೇಕು

  • @hemappakh3621
    @hemappakh3621 Год назад +1

    ಬೇರೆ ಯಾವ ಕ್ರಾಪ್ ನಲ್ಲಿ use ಮಾಡಬಹುದು sir

  • @madhusudhan431
    @madhusudhan431 Год назад +1

    Ser idu arganic atva chemical

  • @SureshKumar-si1bb
    @SureshKumar-si1bb 2 года назад +1

    ತಮೋಟಗೆ ಉಪಯೋಗವಾಗುತ್ತ,,? ಸರ್

  • @hasirusiru
    @hasirusiru Год назад +1

    ಸರ್ ಅವರೇ ಕಾಯಿ ಗೂ ಉಪಯೋಗ ಮಾಡಬಹುದಾ

  • @Irfankhazi1990-xq3yc
    @Irfankhazi1990-xq3yc Год назад +1

    ಪಪ್ಪಾಯಿ ಹೊಲಕ ಒಡೆಯ ಭುದಾಹ

  • @ganeshgangapur1563
    @ganeshgangapur1563 2 года назад +1

    sir ತೊಗರಿ ಗೊಡ್ಡು ಗಿಡಕ್ಕೆ ಏನು ಮಾಡಬೇಕು 12 ಇದೆ

    • @Rangukasturi
      @Rangukasturi  2 года назад

      ಅದರ ಬಗ್ಗೆ ವಿಡಿಯೋ ಇದೆ ನೋಡಬೇಕು ಸರ್

  • @Mrgundavlog
    @Mrgundavlog 2 года назад +1

    ಸರ್ ಸೇವಂತಿಗೆ ಹೂವಿನ ಬಗ್ಗೆ ವಿಡಿಯೋ maadi sir

  • @greatindia8870
    @greatindia8870 Год назад +1

    ಅಲಸಂದಿ ಬೆಳೆಗೆ ಉಪಯೋಗಿಸಬಹುದಾ ಸರ್.

  • @siddubannimath5040
    @siddubannimath5040 2 года назад

    Waterlogging togari loss agayad sir.
    Too much loss this year

  • @Farmernagu7
    @Farmernagu7 10 месяцев назад +1

    ಮಣ್ಣು ಪರೀಕ್ಷೆ ಯಲ್ಲಿ ಮಾಡಿಸಬೇಕು

    • @Rangukasturi
      @Rangukasturi  10 месяцев назад

      ಕೃಷಿ ವಿಜ್ಞಾನ ಕೇಂದ್ರದಲ್ಲಿ

    • @Farmernagu7
      @Farmernagu7 10 месяцев назад +1

      Gulbarga adress heli

    • @Rangukasturi
      @Rangukasturi  10 месяцев назад

      ನಿಮ್ಮ ಊರು ಯಾವುದು ನೀವು ಎನು ವಿದ್ಯಾಬ್ಯಾಸ ಮಾಡಿದ್ದೀರಿ ಹೇಳಿ ಸರ್

    • @Farmernagu7
      @Farmernagu7 10 месяцев назад

      10th donnur TQ KALGI district GULBARGA

    • @Rangukasturi
      @Rangukasturi  10 месяцев назад

      @votechnologiespvtltdbanglo9759 ಸರ್ ಕೃಷಿ vignana kendra kalaburgi ಅಂತ google ನಲ್ಲಿ root ಹಾಕಿ ಆಳಂದ ಚೆಕ್ ಪೋಸ್ಟ್ ಹತ್ತಿರ ಇದೆ

  • @prabhugoudgudurharwal.kall5531
    @prabhugoudgudurharwal.kall5531 2 года назад +1

    ಎಲ್ಲಿ ಸಿಗುತ್ತೇ ಸರ್..

    • @Rangukasturi
      @Rangukasturi  2 года назад

      ವಿಡಿಯೋ ಪೂರ್ತಿ ನೋಡಿದರೆ ಗೊತ್ತಾಗುತ್ತೆ ಸರ್

  • @VijayaRaddy
    @VijayaRaddy 4 месяца назад +1

    Vijaypur siguta

    • @Rangukasturi
      @Rangukasturi  4 месяца назад

      ಹಿಟ್ನಳ್ಳಿ ಫಾರಂ

  • @saidappanatikar9536
    @saidappanatikar9536 2 года назад +4

    ದಯವಿಟ್ಟು ರೈತ ಬಾಂಧವರು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5 ಗಂಟೆ ಒಳಗಾಗಿ ಕರೆ ಮಾಡಬೇಕಾಗಿ ವಿನಂತಿ

  • @basavarajbadigera457
    @basavarajbadigera457 2 года назад +1

    ಗೊಡ್ಡು ತೊಗರಿಗೆ vidio ಲಿಂಕ್ kalasi please sir

    • @Rangukasturi
      @Rangukasturi  2 года назад

      ಒಮ್ಮೆ ನನ್ನ ಚ್ಯಾನಲ್ ಗೆ ಬಂದು ನೋಡಿ

  • @GuruHanuval
    @GuruHanuval 2 месяца назад +1

    Sir nimma number sigbodha

    • @Rangukasturi
      @Rangukasturi  2 месяца назад

      ಸರ್ ದಯವಿಟ್ಟು ನನ್ನ instagram page ನಲ್ಲಿ ಸಂಪರ್ಕಿಸಿ

  • @pavankb5341
    @pavankb5341 2 года назад +2

    Sir number send madi