Scientific Sheep Farming in Stall Feeding ಕೂಡು ಪದ್ದತಿಯಲ್ಲಿ ವೈಜ್ಞಾನಿಕ ಕುರಿ ಸಾಕಾಣಿಕೆ.

Поделиться
HTML-код
  • Опубликовано: 10 сен 2024
  • ಕೂಡು ಪದ್ದತಿಯಲ್ಲಿ ವೈಜ್ಞಾನಿಕ ಕುರಿ ಸಾಕಾಣಿಕೆ
    ಕಡಿಮೆ ಖರ್ಚಲ್ಲಿ ಅಧಿಕ ಇಳುವರಿ ಹೇಗೆ ?
    ಕಡಿಮೆ ಖರ್ಚಿನಲ್ಲಿಅಧಿಕ ಇಳುವರಿ ಪಡೆದು ಲಾಭದಾಯಕವಾಗಿ ಮಾಡಲು ಕೆಲವೊಂದು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕಾಗುತ್ತೆ.
    ಇಂದಿನ ಸಂಚಿಕೆಯಲ್ಲಿ ತಳಿಗಳ ಆಯ್ಕೆ, ಆಹಾರ ಕ್ರಮ, ವ್ಯಾಕ್ಸಿನ್, ಮಾರಾಟ ಸೇರಿದಂತೆ ಇನ್ನೂ ಅನೇಕ ಮಹತ್ವದ ವಿಷಯಗಳ ಸಂಪೂರ್ಣ ಮಾಹಿತಿ ಇದೆ.
    ಎಂದಿನಂತೆ ಈ ಸಂಚಿಕಯನ್ನು ವಿಕ್ಷಿಸಿ ಇಷ್ಟವಾದ್ರೆ ನಿಮ್ಮ ಅನಿಸಿಕೆಗಳನ್ನು comment ಮಾಡಿ, like ಮತ್ತು share ಮಾಡಿ.
    ಧನ್ಯವಾದಗಳು...
    ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಸಂಚಿಕೆ ನೋಡಿ
    1. Beed selection
    • ಕುರಿ ಸಾಕಾಣಿಕೆಗೆ ಪಂಚಸೂತ...
    2. Sheep's digestive system
    • ಕುರಿ ಸಾಕಾಣಿಕೆಗೆ ಪಂಚ ಸೂ...
    3. Feed Formulation
    • Sheep Feeding formulat...
    4. Vaccination
    • Vaccine Schedule for S...
    5. Marketing
    • Sheep Marketing Part-8...

Комментарии • 94

  • @Indianyogi39
    @Indianyogi39 4 месяца назад +4

    Dr ಸಾಹೇಬ್ರೇ, ನಿಮ್ಮ ಈ ವಿಡಿಯೋ 👌,
    Very informative & I have watched many RUclips channels, I satisfied with the domain knowledge ❤.

    • @BSF2018
      @BSF2018  4 месяца назад +2

      ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಧನ್ಯವಾದಗಳು..ಇಂತಹ ಮೆಚ್ಚುಗೆ ಮಾತುಗಳೆ ನಮಗೆ ಮುಂದಿನ episode ಮಾಡೊಕೆ inspiration.

    • @sheshadriyn8871
      @sheshadriyn8871 4 месяца назад +2

      ಧನ್ಯವಾದಗಳು ನಿಮ್ಮ ಮಾಹಿತಿಗಳಿಗೆ ಬ್ರದರ್ 🙏 🙏 🪴 👍

    • @BSF2018
      @BSF2018  4 месяца назад +1

      @@sheshadriyn8871 you are welcome brother..

  • @murs77
    @murs77 4 месяца назад +2

    Thanks for answering all the comments... India needs a farmers like you... kindly keep helping our farmers with honest results and with New fruitfull ideas... 🙏🙏🙏🙏
    Surely I will visit your farm..

    • @BSF2018
      @BSF2018  4 месяца назад +1

      Thank you so much for watching and sharing your opinion.
      I would like to make episodes based on the experimental results obtained in our farm. Something I make videos after studying lot of research articles and discussing with vet. doctors, scientists and farmers.

  • @goutham6055
    @goutham6055 4 месяца назад +4

    Thanks for the detailed information sir

    • @BSF2018
      @BSF2018  4 месяца назад

      Thanks for the feedback and appreciation.

  • @VINODKUMAR-rg1gt
    @VINODKUMAR-rg1gt 4 месяца назад +4

    👍

  • @jkvinayshankar
    @jkvinayshankar 4 месяца назад +3

    Super sir, Please make a list of common diseases like fever, pneumonia etc...And tell the medicines sir..

    • @BSF2018
      @BSF2018  4 месяца назад

      ನೀಮ್ಮ ಸಲಗೆ ಸರಿಯಾಗಿದೆ.. ಈಗಾಗಲೆ ಕೆಲವೊಂದು ರೋಗಗಳಿಗೆ ಉದಾ: ನರರೋಗಗಳಿಗೆ ಕಾರಣ, ಚಿಕಿಸ್ಥೆ ಮತ್ತು ತಡೆಗಟ್ಟುವ ಕ್ರಮಗಳನ್ನ ತಿಳಿಸಿಕೊಟ್ಟಿದ್ದೆ..ಮುಂಬರುವ ದಿನಗಳಲ್ಲಿ ಇತರೆ ರೋಗಗಳ ಬಗ್ಗೆ episode ಮಾಡ್ತಿನಿ..

    • @jkvinayshankar
      @jkvinayshankar 4 месяца назад +1

      @@BSF2018 ನಿಮ್ಮ channel 50k subscribers ಮೇಲೆ cross agathe next one year alli ಯಾಕಂದ್ರೆ quality content ide.

    • @BSF2018
      @BSF2018  4 месяца назад

      @@jkvinayshankar ನಾನು professional RUclips's ಅಲ್ಲ..Subscriber ಜಾಸ್ತಿಯಾದ್ರೆ ಬಹಳ ಜನಗಳಿಗೆ ಮೆಸೆಜ್ ತಲುಪುತ್ತೆ..Subscriber ಆಗಿ ಅಂತ ನಾನು ಎಲ್ಲೂ request ಮಾಡಿಲ್ಲ, Subscriber ಜಾಸ್ತಿಯಾಗೊದಕ್ಕಿಂತ ಜಾಸ್ತಿ ಜನಕ್ಕೆ ತಲುಪಬೇಕು ಅನ್ನೊದು ನಮ್ಮ ಉದ್ದೆಶ ಅಷ್ಟೇ.. ಈ episode ನ mobile phone ಲ್ಲಿ collar mic ಇಲ್ಲದೆ ಮಾಡಿ Raw footage ನ ಜೊಡಿಸಿ ಹಾಕಿದ್ದೆನೆ.. content ಚನ್ನಾಗಿರೊದಕ್ಕೆ ಬಹಳ ಜನ ನೊಡ್ತಿದಾರೆ..

  • @syedmansoorshahab2864
    @syedmansoorshahab2864 4 месяца назад +2

    Good information Vijay sir

    • @BSF2018
      @BSF2018  4 месяца назад

      Thanks for watching the episode..

  • @deepakam9115
    @deepakam9115 4 месяца назад +2

    Super sir

    • @BSF2018
      @BSF2018  4 месяца назад

      Thank you..

  • @basavarajakarikatti4056
    @basavarajakarikatti4056 4 месяца назад +2

    Super information bro
    Pregent ಆಗಿರೋ ನಾರಿ ಸುವರ್ಣ ಕುರಿ ಎಸ್ಟ್ ರೇಟ್ ಗೆ ಕೊಡತಿದ್ದಿರ ಬ್ರೋ

    • @BSF2018
      @BSF2018  4 месяца назад

      ನಾರಿ ಸುವರ್ಣದಲ್ಲಿ ಬೇರೆ ಬೇರೆ category ಇದಾವೆ brother.. F1, F2 and F3, ತೂಕ, ಬಣ್ಣ, ಕೂದಲು ಉದುರೊ pattern ಮುಂತಾದ ಗುಣಗಳ ಮೇಲೆ ಬೆಲೆ ನಿರ್ಧಾರವಾಗುತ್ತೆ.. 25 -35 ಸಾವಿರದವರೆಗೆ ಆಗುತ್ತೆ..

  • @anilmaradiranga3961
    @anilmaradiranga3961 4 месяца назад +4

    Iam ಅನಿಲ್ ತುಮಕೂರು

    • @BSF2018
      @BSF2018  4 месяца назад

      Hi, Anil..Thanks for watching..

  • @anilmaradiranga3961
    @anilmaradiranga3961 4 месяца назад +3

    Hai viji anna

  • @girishGowda-uk3in
    @girishGowda-uk3in 4 месяца назад +2

    Sir i will visit your form

    • @BSF2018
      @BSF2018  4 месяца назад

      You are most welcome brother..

    • @girishGowda-uk3in
      @girishGowda-uk3in 4 месяца назад

      Sir adress please

    • @BSF2018
      @BSF2018  4 месяца назад

      @@girishGowda-uk3in ತಿಡಿಗೋಳ , ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆ. Contact 8886272881. Email: bsftdl@gmail.com

  • @Abhifamily29
    @Abhifamily29 3 месяца назад +2

    Bro nimma atra kuri eddva

    • @BSF2018
      @BSF2018  3 месяца назад

      ಹೌದು ಸರ್ ..ನಮ್ಮದು ಫಾರ್ಮ್ ಇದೆ (ಬಸವಶ್ರೀ ಶೀಪ್ ಫಾರ್ಮ್).ನಮ್ಮಲ್ಲಿ ಬಂದಿರೋ ರಿಸಲ್ಟ್ ಗಳ ಆಧಾರದ ಮೇಲೆ ನಾನು ವಿಡಿಯೋ ಮಾಡ್ತೀನಿ ..

    • @Abhifamily29
      @Abhifamily29 3 месяца назад +1

      Bro nimma adars kalesi Matti nimma number send madi

    • @BSF2018
      @BSF2018  3 месяца назад +1

      @@Abhifamily29 sir, ನಮ್ಮ‌ address ಬಸವ ಶ್ರೀ ಶೀಪ್ ಫಾರ್ಮ ತಿಡಿಗೋಳ. ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆ.. PIN:584128. Contract: 9986272881 email: bsftdl@gmail.com

    • @Abhifamily29
      @Abhifamily29 3 месяца назад

      Nare suvann prize aistu sir

    • @BSF2018
      @BSF2018  3 месяца назад

      @@Abhifamily29 sir ನಾರಿ ಸುವರ್ಣ ಕುರಿಗಳ ಬೆಲೆ 20-30 ಸಾವಿರ ಆಗುತ್ತೆ. ಯಾವ ಕುರಿ ತಗೋಳ್ತಿರಾ ಅನ್ನೊದರ ಮೇಲೆ ಬೆಲೆ ನಿರ್ಧಾರವಾಗುತ್ತೆ. ಯಾಕೆ ಕೆಲವೊಂದಕ್ಕೆ 20 ಮತ್ತು ಕೆಲವೊಂದಕ್ಕೆ 30 ಅನ್ನೊದನ್ನ comment box ಲ್ಲಿ ಹೇಳೊದು ಕಷ್ಟ. ನಿಮ್ಮ number ಕಳಿಸಿ ನಾನೆ phoneಲ್ಲಿ detail ಆಗಿ ಹೆಳ್ತಿನಿ..

  • @manju.d.hubballim.d.h3049
    @manju.d.hubballim.d.h3049 4 месяца назад +2

    Sound baratill sir

    • @BSF2018
      @BSF2018  4 месяца назад +2

      Sir, mobile phone ಲ್ಲಿ collar mic ಇಲ್ಲದೆ video record ಮಾಡಿರೊದು..sound clarity ಅಷ್ಟೊಂದು ಚಮ್ಮಾಗಿಲ್ಲ..ಸ್ವಲ್ಪ‌ adjust ಮಾಡಿಕೊಂಡು ಕೇಳಿ...

    • @murs77
      @murs77 4 месяца назад

      ​@@BSF2018👍

  • @bnsreenivasubnsreenivasu8684
    @bnsreenivasubnsreenivasu8684 Месяц назад +1

    Very fine information sir. kurigalige mevu haki video madiddare disturbens kammi irthitthu sir nanu sheep form start madho planide nimma salahe. direction beku sir phone madi barthini sir

    • @BSF2018
      @BSF2018  Месяц назад

      @@bnsreenivasubnsreenivasu8684 ಹೌದು ಸರ್..ನಿಮ್ಮ ಸಲಹೆ ಸರಿಯಾಗಿದೆ.. ಮುಂದೆ ವಿಡಿಯೊ‌ಮಾಡುವಾಗ ಈ ಅಂಶ ಗಮನದಲ್ಲಿ‌ ಇಟ್ಟುಕೊಳ್ತೆನೆ..ಕಾಲರ್‌ ಮೈಕ್ ಇದ್ರೆ background sound ಕಡಿಮೆಯಾಗುತಿತ್ತೆನೊ..ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್..

    • @BSF2018
      @BSF2018  Месяц назад

      @@bnsreenivasubnsreenivasu8684 ಸರ್.. ನನ್ನ number +13147288650 ಇದು US. Number ಇದಕ್ಕೆ ನೀವು WhatsAp call ಮಾಡಬಹದು..Indian number 9986272881, ಇದಕ್ಕೆ normal call ಮಾಡಬಹುದು..ನಿಮ್ಮ ನಂಬರ್ share ಮಾಡಿ ನಾನೆ call ಮಾಡ್ತಿನಿ..

  • @nikilgowda4555
    @nikilgowda4555 4 месяца назад +2

    Anna nan ondhu male endha 10 natti etkondu start madidhini ok na dorper f2 edhe 7 month ge 63kg edhe

    • @BSF2018
      @BSF2018  4 месяца назад

      7 ತಿಂಗಳಿಗೆ 63 ಇದೆ ಅಂದ್ರೆ ಒಳ್ಳೆ weight..full blood Dorper ಲೆಕ್ಕದಲ್ಲಿ ತೂಕ ಇದೆ..ಅದಕ್ಕೆ ತಕ್ಕದಾದ ಒಳ್ಳೆ ತೂಕ ಇರೊ ಹೆಣ್ ಲುರಿ ಹಾಕಿ..ಹುಟ್ಟೊರಿಗಳ ತೂಕ ತಂದೆ ಮತ್ತು ತಾಯಿಗಳ ಮೇಲೆ ಅವಲಂಬಿತವಾಗಿರುತ್ತೆ..

    • @nikilgowda4555
      @nikilgowda4555 4 месяца назад +2

      @BSF2018
      Thank you sir nannu nimindha inspire agi madidhini namdhu reshme matte berre kade jolla beledu haktha edhini

    • @nikilgowda4555
      @nikilgowda4555 4 месяца назад

      @@BSF2018
      Sir nivu estu matte yav breed endha start madidri

    • @BSF2018
      @BSF2018  4 месяца назад

      @@nikilgowda4555 feed ಯಾವ ರೀತಿ formulate ಮಾಡಬೇಕು ಅಂತ ಎರಡು episode ಮಾಡಿದಿನಿ..ಅವುಗಳನ್ನ ನೋಡಿ ಉಪಯೋಗ ಆಗುತ್ತೆ..

    • @nikilgowda4555
      @nikilgowda4555 4 месяца назад

      Ok sir

  • @Sudharithkrishi6361
    @Sudharithkrishi6361 4 месяца назад +2

    ಯಾವ ಜಿಲ್ಲೆ ,ಊರು ಯಾವದು ನಿಮ್ಮ ಏಲಾ ವಿಡಿಯೋ ನೋಡಿದೆ tiching best

    • @BSF2018
      @BSF2018  4 месяца назад +1

      ಎಲ್ಲಾ ವಿಡಿಯೊ ನೋಡಿ ಪ್ರೊತ್ಸಾಹಿಸಿದ್ದಕ್ಕೆ ಧನ್ಯವಾದಗಳು..ನಮ್ಮ ಊರು ತಿಡಿಗೋಳ, ರಾಯಚೂರು ಜಿಲ್ಲೆಯ, ಸಿಂಧನೂರು ತಾಲುಕು.

    • @BSF2018
      @BSF2018  4 месяца назад +1

      ನಿಮ್ಮತವರ ಮೆಚ್ಚುಗೆ ಮಾತುಗಳೆ ನಮಗೆ ಇನ್ನೊಂದಿಷ್ಟು ಸಂಚಿಕೆ ಮಾಡಲು ಉತ್ತೆಜನ ಕೊಡುತ್ತೆ..ನಿಮ್ಮ ಅಭಿಮಾನ ಹೀಗೆ ಮುಂದುವರೆಯಲಿ..

    • @Sudharithkrishi6361
      @Sudharithkrishi6361 4 месяца назад +1

      Thank you

  • @chaithrahn658
    @chaithrahn658 4 месяца назад +1

    Sir namge 2 pregnent kuri beku sakodakke, rate eshtu

    • @BSF2018
      @BSF2018  4 месяца назад

      ಸರ್, ನಿಮಗೆ ಯಾವರೀತಿಯ ಕುರಿಗಳು‌ಬೇಕು ಅನ್ನೊದನ್ನ ಹೆಳಿದರೆ ರೆಟ್ ಹೇಳೊದಕ್ಕೆ ಅನುಕೂಲ ಆಗುತ್ತೆ...ಒಂದೊಂದು ತರದ ಕುರಿಗೆ ಒಂದೊಂದು ರೇಟ್ ಇರುತ್ತೆ..

    • @chaithrahn658
      @chaithrahn658 4 месяца назад +1

      Darpar pregnant kuri beku ,sir nimdu address, matte ee kuri rate eshtu

    • @BSF2018
      @BSF2018  4 месяца назад

      ನಮ್ಮ ವಿಳಾಸ: ವಿಜಯಮಹಾಂತೇಶ ಬಜೇಗೌಡರ್, ತಿಡಿಗೋಳ ಗ್ರಾಮ, ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆ.
      Mobile: 9986272881 or +13147288650 (WhatsAp call or message ಮಾತ್ರ).

  • @shivarajraj6927
    @shivarajraj6927 4 месяца назад +1

    Sir marigalu sigthava

    • @BSF2018
      @BSF2018  4 месяца назад +1

      Sir, ಸಧ್ಯಕ್ಕೆ ಎಲ್ಲಾ book ಆಗುದಾವೆ..3-4 ತಿಂಗಳ ಬಳಿಕ ಸಿಗುತ್ತವೆ...ಆಮೇಲೆ ನಿಮಗೆ ಯಾವತರದ ಮರಿಗಳು ಬೇಕು ಅನ್ನೊದನ್ನ ಹೇಳಿದರೆ ಅನುಕೂಲ ಆಗುತ್ತೆ..

  • @_Halli_huduga
    @_Halli_huduga 2 месяца назад

    Bro nimdu Sindhanur aaa

    • @BSF2018
      @BSF2018  2 месяца назад

      ಹೌದು brother..

  • @murs77
    @murs77 4 месяца назад +2

    Sir one request
    Nimma prathiyondu video starting nalli Farm address hagu contact number display madi plz..,🙏🙏🙏

    • @BSF2018
      @BSF2018  4 месяца назад +1

      ಖಂಡಿತವಾಗಿ ಮಾಡ್ತಿನಿ...

  • @manjunathhosamani6698
    @manjunathhosamani6698 2 месяца назад

    ಡಾರ್ಪರ ಎನ ರೆಠ

    • @BSF2018
      @BSF2018  2 месяца назад

      @@manjunathhosamani6698 ಸರ್, ಬೆಲೆ generation ಮೇಲೆ ಅವಲಂಬಿತವಾಗಿರುತ್ತೆ
      .ಮತ್ತೆ ಗಂಡು ಮರಿ ಹೆಣ್ಣುಮರಿಗಿಂತ ಕಡಿಮೆ‌ ಬೆಲೆಯಲ್ಲಿ ಸಿಗುತ್ತವೆ. ನಿಮಗೆ ಯಾವರತದ ಮರಿ ಬೇಕು, ಸರ್?

  • @sugurukhasimsaheb8792
    @sugurukhasimsaheb8792 13 дней назад

    Contract number sir

    • @BSF2018
      @BSF2018  13 дней назад

      @@sugurukhasimsaheb8792 9986272881 regular call. +13147288650 only whatsAp call or messages

  • @GuruKiran-u5d
    @GuruKiran-u5d Месяц назад

    Number send sir

    • @BSF2018
      @BSF2018  Месяц назад

      @@GuruKiran-u5dಸರ್ ನನ್ನ number 9986272881. ನಿಮ್ಮ number ?

  • @mahadevguggari3355
    @mahadevguggari3355 4 месяца назад +2

    Sir phone number plz kodi sir

    • @BSF2018
      @BSF2018  4 месяца назад

      9986272881 regular call.
      +13147288650 only whatsAp call or messages.

  • @kubergouda6046
    @kubergouda6046 4 месяца назад +2

    Sir Nimma Number send medi sir And Address please iam kuberagouda bellary

    • @BSF2018
      @BSF2018  4 месяца назад

      ನುಮ್ಮ ನಂಬರ್ ಕಳಿಸಿ ನಾನೆ ಪೊನ್ ಮಾಡ್ತನಿ..+13147288650 ಇದಕ್ಕೆ whatsAp call ಮಾಡಿ..ನಮ್ಮ ವಿಳಾಸ ತಿಡಿಗೋಳ , ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆ..ಬಳ್ಳಾರಿಯಿಂದ 90 km

    • @BSF2018
      @BSF2018  4 месяца назад

      ಇಲ್ಲಾಂದ್ರೆ 9986272881 ಈ ನಂಬರ್ ಗೆ call ಮಾಡಿ..

  • @hvenkatareddymaski1232
    @hvenkatareddymaski1232 4 месяца назад +1

    Super sir

    • @BSF2018
      @BSF2018  4 месяца назад

      Thank you ಅಣ್ಣ...