*ಕಣ್ಣಲ್ಲಿ ನೀರಿದೆ, ಮನಸಲ್ಲಿ ನೋವಿದೆ, ಆದರೂ ಕೂಡ ನಿನ್ನ ಮೇಲೆ ನನಗೆ ನಂಬಿಕೆ ಜಾಸ್ತಿ ಇದೆ, ಎಷ್ಟೇ ಕಷ್ಟ ಕೊಟರು ಕೂಡ ಕೊನೆಗೂ ಕೈ ಹಿಡಿತಿಯ ಅಂತ ನನಗೆ ನಂಬಿಕೆ ಇದೆ, ಗುರು ರಾಯರೇ.*🚩🙏
ರಾಯರಿಗೆ ಸಂಪೂರ್ಣವಾಗಿ ಶರಣಾಗುವುದೇ ದೊಡ್ಡ ಸೇವೆ. ನಂತರ ಸ್ವಚ್ಛತೆ. ಮಡಿ ಅಲ್ಲ., ಸ್ವಚ್ಛತೆ ಮತ್ತು ಮಡಿಗೆ ವ್ಯತ್ಯಾಸವಿದೆ. ಕಾಟಾಚಾರದ ಮಡಿಗಿಂತ, ಸ್ವಚ್ಛತೆಗೆ ಗಮನ ಕೊಡಿ. ಸ್ವಚ್ಛ, ಶುದ್ದ ಮನಸ್ಸಿನಿಂದ ಗುರುಗಳಿಗೆ ಸಂಪೂರ್ಣ ಶರಣಾಗತನಾದ ನೀವು ಏನನ್ನು ಅರ್ಪಿಸಿದರೂ ರಾಯರು ಅನುಗ್ರಹ ತುರ್ತಾಗಿ.
Om sri guru raghavendraya namaha Om sri guru raghavendraya namaha Om sri guru raghavendraya namaha Om sri guru raghavendraya namaha Om sri guru raghavendraya namaha Om sri guru raghavendraya namaha
ರಾಯರ ಸೇವೆ ಹೇಗೆ ಮಾಡಬೇಕು ಅಂತಾ ಗೊತಿರ್ಲಿಲ್ಲ ಆದ್ರು ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏ಇನ್ನು ಹೆಚ್ಚಿನ ಮಾಹಿತಿ ಕೊಡಿ ಸರ್ ಶ್ರವಣ ಮಸಾದಲ್ಲಿ ರಾಯರು ಬೃಂದಾವನಾ ಆದ್ರು ಬಗ್ಗೆ ಮಾಹಿತಿ ಕೊಡಿ ಸರ್ ಈ ಶ್ರವಣ ಮಸಕ್ಕೆ ಹೋಗ್ಬೇಕು ಅದಿಕ್ಕೆ ಸರ್
Please Subscribe #Heggadde_Studio
Rayariddare ❤❤
*ಕಣ್ಣಲ್ಲಿ ನೀರಿದೆ, ಮನಸಲ್ಲಿ ನೋವಿದೆ, ಆದರೂ ಕೂಡ ನಿನ್ನ ಮೇಲೆ ನನಗೆ ನಂಬಿಕೆ ಜಾಸ್ತಿ ಇದೆ, ಎಷ್ಟೇ ಕಷ್ಟ ಕೊಟರು ಕೂಡ ಕೊನೆಗೂ ಕೈ ಹಿಡಿತಿಯ ಅಂತ ನನಗೆ ನಂಬಿಕೆ ಇದೆ, ಗುರು ರಾಯರೇ.*🚩🙏
ತುಂಬಾ ಒಳ್ಳೆಯ ಮಾಹಿತಿ ಕೊಟ್ರಿ ಗುರುಗಳೇ
ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ..🙏🙏
ಹೆಗ್ಗದ್ದೆ ವಿಡಿಯೋ ತುಂಬಾ ಜನಸಾಮಾನರಿಗೆ ತುಂಬಾ ಅನುಕೂಲವಾಗಿದೆ ಓಂ ಗುರುರಾಘವೇಂದ್ರಯಾ ನಮಃ
ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ❤
ಹೆಗ್ಗಡೆ. ಚಾನಲ್ಗೇ ಧನ್ಯವಾದಗಳು
ಈ ವಿಚಾರವನ್ನು ಕುರಿತು ಚೆನ್ನಾಗಿ ಹೇಳಿದ್ದೀರಿ ಭಟ್ಟರೇ ತುಂಬು ಹೃದಯದ ಧನ್ಯವಾದಗಳು ❤❤❤❤
ರಾಯರಿಗೆ ನಮಸ್ಕಾರ ನಮ್ಮ ಪಾಪಕಳಿಯಲಿ
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿರಿ 🙏🙏🙏🙏🙏🙏
ರಾಯರಿದ್ದಾರೆ 🙏👏
ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಧನ್ಯವಾದಗಳು 🙏🙏🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ತುಂಬಾ ಚೆನ್ನಾಗಿ ಹೇಳೆದಿರಿ ಧನ್ಯವಾದ ಸ್ವಾಮಿ
ಸರ್ ರಾಯರ ಸೇವೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಸಿ ಸರ್ ದಯವಿಟ್ಟು ದಯವಿಟ್ಟು ತಿಳಿಸಿ ಸರ್.🙏🙏🙏🙏🙏
Houdu acharyare innastu hechu mahiti tilisi
ರಾಯರಿಗೆ ಸಂಪೂರ್ಣವಾಗಿ ಶರಣಾಗುವುದೇ ದೊಡ್ಡ ಸೇವೆ. ನಂತರ ಸ್ವಚ್ಛತೆ. ಮಡಿ ಅಲ್ಲ., ಸ್ವಚ್ಛತೆ ಮತ್ತು ಮಡಿಗೆ ವ್ಯತ್ಯಾಸವಿದೆ. ಕಾಟಾಚಾರದ ಮಡಿಗಿಂತ, ಸ್ವಚ್ಛತೆಗೆ ಗಮನ ಕೊಡಿ. ಸ್ವಚ್ಛ, ಶುದ್ದ ಮನಸ್ಸಿನಿಂದ ಗುರುಗಳಿಗೆ ಸಂಪೂರ್ಣ ಶರಣಾಗತನಾದ ನೀವು ಏನನ್ನು ಅರ್ಪಿಸಿದರೂ ರಾಯರು ಅನುಗ್ರಹ ತುರ್ತಾಗಿ.
ಬೃಂದಾವನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಇದ್ದಾರೆಯೇ ಎಂದು ಯಾರಾದರೂ ನನಗೆ ಉತ್ತರಿಸಬಹುದೇ? Comment me
ZI'mYb@@rayarabhaktha
@@sahityalalita1087 j..
My k loop on oikm
Mkkkk
ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು ಗುರುಗಳೇ
ತುಂಬಾ ಚೆನ್ನಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಅರ್ಚಕರೇ
OM PUJAYA GURURAGAVENDRA NAMHA🌷🌷🌷⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘🌱🌱🌱🌱🌲🌹🌹🌹🌹🏵🏵🏵💮💮🌸🌷🌷⚘🌼🌻🌻🌻🌻🌱🌱🌱🌱🌱🌱🌱🌱🌱🌹🌹🌹🌹🌹🌹🌹🌹🌹🌹🏵🏵🏵🏵⚘⚘🌷🌼🌼🌼🌼🌼🌼🌷
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನಮಃ 🙏🏻🙏🏻🙏🏻🙏🏻🙏🏻
ಓಂ ಶ್ರೀ ರಾಘವೇಂದ್ರ ನಮಹ 🌹
Namage svalpanu mahithi erlilla sir thilisidakke thumba danvadagalu 🙏🙏🙏🙏🙏
Olle ಮಾಹಿತಿ ಗುರುಗಳೇ
ರಾಯರಿದ್ದರೇ 🙏🏻🙇🏻♂️
ಓಂ ಶ್ರೀ ಗುರುರಾಘ ವೇಂದ್ರ ನಮ್
Thank you so much 🙏🙏🙏🙏🙏
Danyavadagalu sir🙏🙏🙏🙏
👍 ಖಂಡಿತ ಹೇಳುತ್ತೇವೆ ಗುರುಗಳೇ
ನಿಮ್ಮ ವಿವರಣೆ ತುಂಬಾ ಚನ್ನಾಗಿ ದೇ 🙏🙏🙏
Super explanation
👌👍
Tq.very much ur kind information namaste 🙏 namaha 🙏 😊
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🌺🌺🌺🌺🌺🌺🌺🌿🌿🌿🌿🌿🌿🌿🙇🏻♀️
Tq guruji by listening to definitely will correct our mistakes
ಸತ್ಯ ಸತ್ಯ 100% ರಷ್ಟು ಸತ್ಯ ನಿಮ್ಮ ಮಾತುಗಳು
ಸೂರ್ಯ ಚಂದ್ರ ಇರೋವರೆಗೂ ರಾಯರು ಇರುತ್ತಾರೆ ❤❤
ತುಂಬಾ ಧನ್ಯವಾದಗಳು 🙏🏻🙏🏻ಉತ್ತಮ. ಮಾರ್ಗದರ್ಶನ
Pujjaya Raghavendraya Satya Dharma Ratayacha Bhajataam Kalpavrakshaya Namatam Kamadhenuve🙏
Amazing information
🙏ತುಂಬಾ ಮಹಿತಿ ಚೆನ್ನಾಗಿದೆ ಜೈ ಗುರದೇವ 🙏
Om sir guru Raghavendra namaha swamy Appajji love you 🌹🌷🌹🌷🌹🌷🙏🙏🙏
ಶ್ರೀ ಗುರು raghavendray namah
Om shree raaghavendra swaamiye namaha🙏🙏🙏🙏🙏🙏🙏🙏🙏
ಉತ್ತಮ ಮಾಹಿತಿ..ಹೆಗ್ಗದ್ದೆ ಸ್ಟುಡಿಯೋ
ತುಂಬಾ ಚೆನ್ನಾಗಿ ಹೇಳಿದ್ದಿರಿ🙏🙏🙏🙏 ನಿಮ್ಮ ಧ್ವನಿ ಚೆನ್ನಾಗಿ ಇದೆ 🙏🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
ಓಂ ಶ್ರೀ ಗುರು ರಾಘವೇಂದ್ರ ಯ ನಮೋ ಅತ್ಯಂತ ದಯಲುವೆ
ಧನ್ಯವಾದಗಳು ನಿಮಗೆ
ಶ್ರೀ ಗುರುರಾಘವೇಂದ್ರಾಯ ನಮಃ 🙏 ಅಪ್ಪಾಜಿ 🙏🤲
Sir allalli e instructions hakidare olledu alw
ಒಂದೆ ಮಾತು ರಾಯರು ❤
Tq very much for good information
Danyavadagalu gurugale olle mahiti
ಓಂ ಶ್ರೀ ರಾಘವೇಂದ್ರಾಯ ನಮ್ಹ 🙏🙏
ಶ್ರೀ ರಾಘವೇಂದ್ರ ಸ್ವಾಮಿ ನಮಹ
Thank. u. Swami Gururaya gururagaveendra namaha. Thilishiddakke namaskara
ಶ್ರೀ ಗುರು ರಾಘವೇಂದ್ರಾಯ ನಮ್ಹ 🙏🙏🙏
Good information. Nimage namaskara 🙏
Namaste guruji olle mahiti kottiddira dhanyavadagalu guruji🙏🙏🙏🙏🙏
Please make a playlist of the series & put the link in pinned Comment 🙏
ರಾಯರಿದ್ದಾರೆ 🙏🏻
Gurugale🙏🙏uruluseve harake hothiddare, adakke tappu kanike yenendu dayavittu tilisi... 🙏😔
Thande raghavendra❤🙏🌍💕
ರಾಯರೇ ನಮ್ಮ ಮನೆಯ ದಾರಿದೀಪ ❤❤❤
So well information
ಓಂ ಶ್ರೀ ಗುರು ರಾಘವೆಂದ್ರಾಯ ನಮಃ 🌹🙏
Guruve Sharanam ❤️🙏⛳
Jai jaghdish avreghe nanna namaskar
ರಾಯರೇ 🥰
Gurugale nimage aneka Dhanyadagalu ennu hechu rayara seve maduva mahitheyannu dayavittu thilisi kodi sri guru raghavendaya na mahal🙏🙏🙏🙏🙏🙏🙏🙏🙏
Guruve saranam
🌸🙏🌸
Sree Raghavendraya namaha.
Om ragavendrasway kapadappa
Really very informative vedio 🙏🧡
Poojyaya ragavendraya Satya dharma rathayacha bajatham kalpa vrikshaya namatham kamadenave 🙏
Nija swamy🙏🙏🙏🙏🙏
Shree Raghavendraya namah 🎉❤
Thanku very much sir
ಓಂ ಶ್ರೀ ಗುರು ರಾಘವೇಂದ್ರ ಯನಂ
Om sri guru raghavendraya namaha
Om sri guru raghavendraya namaha
Om sri guru raghavendraya namaha
Om sri guru raghavendraya namaha
Om sri guru raghavendraya namaha
Om sri guru raghavendraya namaha
Thank you for information.
ಕಲಿಯುಗದ ಕಾಮಧೇನು❤❤❤❤
Tumba dhanyavadagalu
Om shree Guru Raghavendraya Namaha 🙏
Rayaru idare🙏💐❤
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ bhajatham ಕಲ್ಪವೃಕ್ಷಾಯ ನಮತಂ ಕಾಮಧೇನುವೆ 🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏
ಓಂ ಶ್ರೀ ರಾಘವೇಂದ್ರಾಯ ನಮಃ
🙏💐🌿🤲🏻Om Sri Guru Ragavandraya Namaha 💐 🙏 🤲🏾 🌿
Om shree raghavendra namaha
Neevu heliddi correct nanu matadalli ondondu hejjegu namaskara maduthidde nane tappeno anta tilididde bereyavsranna nodi.
Nice information, but please thumbnail correct madi, it's not ಬಿದ್ದು ಹೊರಳಾಡಿ, it's ಅಂಗ ಪ್ರದಕ್ಷಿಣೆ
ರಾಯರನ್ನು ಪೂಜಿಸಲು ನನಗೆ ತುಂಬಾ ಆಸೆ, ಆದರೆ ರಾಯರ ಪೂಜೆ ವಿಧಾನಗಳು , ಆಚರಣೆಗಳು ಕೇಳಿದರೆ ಭಯವಾಗುತ್ತದೆ
ಶ್ರೀ ರಾಘವೇಂದ್ರಾಯ ನಮಃ 🙏🙏🌹🌹
ನನ್ ಅಪ್ಪ ರಾಘವೇಂದ್ರ 🙏🙏🙏🙏
Om sri guru Ragavendraya namaha 🙏🙏🙏
Rayara bagge innastu mahiti kodi sir
Sir please raayara seve bagge innu hechagi thilisi heggade studio
Thapughalanu,maduthidtha,nivuthili,kutidthu,thumba,olayadthaayithu,ghurughala,abinanadthanaghalu🙏🙏🙏🙏🙏🙏🙏🙏🙏🙏
Tqqq eegina janresean ge nevu ondu bettha hidkondu nelbekagutte. sir. nijavaglu antha janru😁😃😀🌞👈🏾
ರಾಯರ ಸೇವೆ ಹೇಗೆ ಮಾಡಬೇಕು ಅಂತಾ ಗೊತಿರ್ಲಿಲ್ಲ ಆದ್ರು ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏ಇನ್ನು ಹೆಚ್ಚಿನ ಮಾಹಿತಿ ಕೊಡಿ ಸರ್ ಶ್ರವಣ ಮಸಾದಲ್ಲಿ ರಾಯರು ಬೃಂದಾವನಾ ಆದ್ರು ಬಗ್ಗೆ ಮಾಹಿತಿ ಕೊಡಿ ಸರ್ ಈ ಶ್ರವಣ ಮಸಕ್ಕೆ ಹೋಗ್ಬೇಕು ಅದಿಕ್ಕೆ ಸರ್
🙏🏻🙏🏻🙏🏻🙏🏻🙏🏻🌺🌺
Sir e acharyaryara beti Madodu hegi tilisi pls
ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌸💐🌻🌹🌺🪷
Om poojyaya raghavendraya satyadharma ratayacha bhajatam kalpa vrikshaya namatam kamadhenave 🪔🪔🙇♀️🙇♀️🕉❤🙏🌿🧡🌼🍎🥥🌸🌺 om sri guru raghavendraya namaha Jai Sri Hari vitthal ruk mai Jai sri jagannath bhalabhadra subhadra Radhe radhe... Jai sri radheshyam.... Hare krsna🪔🪔💜💓💛❤🍎🌺💕🌼🙏🥰🕉🙇♀️❣️Hare rama hare krsna❤️❤️❤️Om mahadevai cha vidmahe vishnu patni cha dheemahi tanno lakshmi prachodayat om ugram veeram mahavishnum jwalantam sarvatomukham narasimham bheeshanam bhadram mrityor mrityum namamyaham om anjaneyaya vidmahe vayuputraya dheemahi tanno hanuma prachodayat Har har mahadev🙇♀️🙇♀️🙇♀️om tryambakam yajamahe sugandim pushtivardhanan urvarukamiv bandanan mrityormukshiya mamrutaat ya devi sarvabhuteshu matru rupena sansthita namastasyai namastasyai namastasyai namo namaha om vakratundaya vidmahe eka dantaya dheemahi tanno danti prachodayat lakshmiramana padmavati priya bhaktavatsala govinda govinda om namo bhagavathe vasudevaya please forgive n bless my family mother rajamma father manjappa brother dileep grandparents ramamma thimmanna uncle Suresh me deepika fiance pradeepraju atte jayalakshmi with health prosper longlife protection success courage victory strength akhanda saubhaagya prabhu please destroy our enemies mahakal harsiddhi mrityunjay gadhkalika gajanan kartikey nandi somnnandi siyaram anjanimaata anjaneya swamy radhe radhe❤💚💛🧡🤍🕉🌿🌿🌿💙💜🪔🪔🙏🥥🍐🍐🌽🌺🤎🍏🙇♀️🙇♀️🙇♀️🍏🍎🌼🌸
Tjilisikottoddake danyavagalu gurugale