ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಇಲ್ಲಾ ಅಂದರೆ 500ಕೋಟಿ ಜನಸಂಖ್ಯೆ ಹೋಗುತಿತ್ತು 👌100% ಮಕ್ಕಳ ಹುಟ್ಟಿಸುವ ಪಾಕಟರಿ ಆಗುತಿತ್ತು ಇಷ್ಟು ರೋಡ್ ರೋಡ್ ಬ್ರೇಕ್ ಗಳು ಇದರು 145 ಕೋಟಿ ಆಗಿದೆ ಈವಾಗ ಇಲ್ಲಾ ಅಂದರೆ ಗತಿ ಎನು ಮಾರಾಯ???
@shivashankarshivashankar729 ಇನ್ನು 50 ವರ್ಷ ಆದ್ಮೇಲೆ ಈ ರೂಲ್ಸ್ ಮತ್ತೆ ಜಾರಿ ಆಗೆ ಆಗುತ್ತೆ.ಆದ್ರೆ ಅದನ್ನ ನೋಡೋಕೆ ನೀನು ಇರಲ್ಲ ಅಷ್ಟೇ.ಯಾಕಂದ್ರೆ ಆಗ ನಮ್ಮ ದೇಶದ ಜನಸಂಖ್ಯೆ 300 ಕೋಟಿ ಆಗಿರುತ್ತೆ
Very interesting Dear Prasaad jee. ನೀವು ಸತ್ಯಗಳನ್ನು ಪ್ರಸ್ತುತಪಡಿಸುವ ರೀತಿ, ನಿರೂಪಣೆ ಶಾಂತವಾಗಿದೆ ಮತ್ತು ಕುತೂಹಲಕಾರಿ ದೇಹ ಭಾಷೆ ತುಂಬಿದೆ. ಇತರ ಚಾನೆಲ್ ಸುದ್ದಿ ಓದುಗರ ನಿರೂಪಕರು ಇದರಿಂದ ತಿಳಿದುಕೊಳ್ಳುವುದು ಬಹಳಷ್ಟಿದೆ.....
I had heard of this story from my father. I thought it's a blown up story. Surprised. India is not for beginners. Pls do video on feroz Gandhi. That will clear lots of things
Hello please don't insult a national programme..... even today people not accepting vasectomy. Don't make fun of it in other countries 50% or more is vasectomy. As a media person you should support this national programme
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಈ ತರ ಮ್ಯಾಟರ್ ಗೊತ್ತೆ ಇರಲಿಲ್ಲ 😂
Thank you masth maaga 💥
ನೀವು ಹೇಳಿದ್ದು ನಿಜ ಅಣ್ಣ ಈ ಆಪರೇಷನ್ ಮಾಡಿ ನಮ್ಮ ತಾತನವರಿಗೆ ಇನ್ಫೆಕ್ಷನ್ ಆಗಿ ಪ್ರಾಣವೇ ಹೋಯ್ತು😢😢😢
Jay Sanjay EEgaluierabekithu
ಈ ವಿಷಯವನ್ನು ಆ ಸಮಯದಲ್ಲಿ ನಾನೂ ಕೇಳಿದ್ದೆ.
ಈಗ ವಿವರವಾದ ಹೆಚ್ಚಿನ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.
ಸಂಜಯ್ ಗಾಂಧಿ ಅವರು ತಮ್ಮ ನರವನ್ನು ಕಟ್ ಮಾಡಿಸಿಕೊಂಡಿದಾರ ಮೊದಲು ಅದನ್ನು ತಿಳಿಸಿ 😂
😂
Super bro 😅😅😅😅
Sanjay Gandhi 💪👌👍
ಅವರು ಸತ್ತು ಹೋಗಿ ಸುಮಾರು 40ವರ್ಷದ ಮೇಲೆ ಆಗಿದೆ
😂😂😂
ಅಮರ್ ಅಣ್ಣ ಮನೆಗೆ ಬನ್ನಿ ಹಬ್ಬಕ್ಕೆ
Ha bartare
Kaasu kodu barabahudu😂
ಬರ್ತಾರೆ ತಡಿಯಣ್ಣಾ.@@shivukumarmugali7582
ಅಣ್ಣಾ ನಮ್ಮನೇಗೂ ಬಾ ಅಣ್ಣಾ
😂😂😂
ಸಂಜಯ್ ಗಾಂಧಿ ಕಟ್ ಮಾಡ್ಸ್ಕೊಂಡಿದ್ದಾರಾ........😅
ಇದ್ಯಾವುದೂ ಗುರು ಸೈಕ್ ಸ್ಟೋರಿ😂😂😂. ಆದ್ರೂ ಬೇಜಾರು ಪಾಪ ನಮ್ಮ ಜನರು ಆವಾಗ ಕಷ್ಟ ಪಟ್ಟಿದ್ದಾರೆ ಈ ಸರ್ಕಾರದ ರುಲ್ಸ್ಗಳಿಗೆ
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್ ❤
ಹಿಂದಿ ಮತ್ತು ಮುಸ್ಲಿಮರ ಜಾಸ್ತಿ ಕಟ್ ಮಾಡಬೇಕಿತ್ತು
.....
ನಿನ್ಗ್ ಬೇರೆಯವರ ವಿಷಯ ಯಾಕೆ ನಿನಗೆ ಅಷ್ಟು ಬಯಕೆ ಇದ್ದರೆ ನಿನ್ನದೇ ಕಟ್ ಮಾಡು
ಸೆಗಣಿ ಸಂಘಿಗಳಿಗೆ ಮುಸ್ಲಿಮರ ತುಣ್ಣೆ ಅಂದ್ರೆ ಪಂಚಪ್ರಾಣ😂
Not Hindi bihari 😂
GREAT VISION,
GREAT LEADER,
GREAT DICTATOR,
GREAT POLITICIAN
GREAT. ONE AND ONLY TRUE LEADER FROM CONGRESS N GANDY FAMILY.❤️❤️🔥🔥
Huchsooole Magane...😂😂
Nim ajjand cut madidre Chanag irodu, nin anta moorkha huttha irlilla..😂
ಹೌದು ಸರ್ ಇದು ನಿಜ ನಾವು ಚಿಕ್ಕವರು ಇದ್ದಾಗ ಊರಲ್ಲಿ ಏನಾದ್ರು ಗಾಡಿ ಬಂದ್ರೆ ಹೇದುರತ್ತಾ ಇದ್ರೂ ಇನ್ನೂ ಜನ
ಅಮರ್ ಸರ್ ದೀಪಾವಳಿ ಹಬ್ಬದ ಶುಭಾಶಯಗಳು ನಿಮಗೆ ಮತ್ತು ನಿಮ್ಮ ಚಾನಲ್ ವೀಕ್ಷಕ್ ರಿಗೆ 🎉🎉🎉🎉
ಅಮರ Sir 🎉 ದೀಪಾವಳಿಯ ಹಾರ್ದಿಕ ಶುಭಾಶಯಗಳು . ನಿಮ್ಮಗೂ ನಿಮ್ಮ ತಂಡಕ್ಕೂ , ದೀಪಾವಳಿ ಪ್ರಯುಕ್ತ screen ಮೇಲೆ ದೀಪವನ್ನು ಬೆಳಗಿಸಿ 🚩🎉🙏🚩🙏
ಅಮರ್ ಸರ್ ನಿಮ್ಮ ವಿಚಾರಶೀಲ ವಿಡಿಯೋಗಳಿಗೆ ಧನ್ಯವಾದಗಳು ಸರ್....
This is very important for India in present situation 😢
ರೂಲ್ಸ್ ಸರಿಯಾಗೇ ಇತ್ತು ಅನ್ಸುತ್ತೆ🤔
ಇಲ್ಲಾ ಅಂದರೆ 500ಕೋಟಿ ಜನಸಂಖ್ಯೆ ಹೋಗುತಿತ್ತು 👌100% ಮಕ್ಕಳ ಹುಟ್ಟಿಸುವ ಪಾಕಟರಿ ಆಗುತಿತ್ತು ಇಷ್ಟು ರೋಡ್ ರೋಡ್ ಬ್ರೇಕ್ ಗಳು ಇದರು 145 ಕೋಟಿ ಆಗಿದೆ ಈವಾಗ ಇಲ್ಲಾ ಅಂದರೆ ಗತಿ ಎನು ಮಾರಾಯ???
ಆವಾಗ ನಿಮ್ಮ ತಾತ ಅವರ ಕೈಗೆ ಸಿಕ್ಕಿದ್ರೆ ನೀನು ಇರ್ತರಿಲಿಲ್ಲ. 😂😂
Bro nim ajja du cut madabeku agithu ninu huttatha erthilla
@shivashankarshivashankar729 ಇನ್ನು 50 ವರ್ಷ ಆದ್ಮೇಲೆ ಈ ರೂಲ್ಸ್ ಮತ್ತೆ ಜಾರಿ ಆಗೆ ಆಗುತ್ತೆ.ಆದ್ರೆ ಅದನ್ನ ನೋಡೋಕೆ ನೀನು ಇರಲ್ಲ ಅಷ್ಟೇ.ಯಾಕಂದ್ರೆ ಆಗ ನಮ್ಮ ದೇಶದ ಜನಸಂಖ್ಯೆ 300 ಕೋಟಿ ಆಗಿರುತ್ತೆ
@@shivashankarshivashankar729 sari irutthitthu, eegenu ellaru sukhadind iddara???
Kelvaraadru sukhadind iruthidru.😢😢
Very interesting Dear Prasaad jee. ನೀವು ಸತ್ಯಗಳನ್ನು ಪ್ರಸ್ತುತಪಡಿಸುವ ರೀತಿ, ನಿರೂಪಣೆ ಶಾಂತವಾಗಿದೆ ಮತ್ತು ಕುತೂಹಲಕಾರಿ ದೇಹ ಭಾಷೆ ತುಂಬಿದೆ. ಇತರ ಚಾನೆಲ್ ಸುದ್ದಿ ಓದುಗರ ನಿರೂಪಕರು ಇದರಿಂದ ತಿಳಿದುಕೊಳ್ಳುವುದು ಬಹಳಷ್ಟಿದೆ.....
I had heard of this story from my father. I thought it's a blown up story. Surprised. India is not for beginners. Pls do video on feroz Gandhi. That will clear lots of things
ಸೂಪರ್ ಬ್ರೋ ದೀಪಾವಳಿ ಹಬ್ಬದ ಶುಭಾಶಯಗಳು ❤❤
Yes ನನ್ನ ಅಪ್ಪನಿಗೂ ಇಂತಹ annyaya ಆಗಿದೆ
Nee hag huttide
ಎಲ್ಲೂ ಹೇಳ್ಕೋಬೇಡಿ ಬ್ರೋ ಹಾಗಿದ್ರೆ ನೀವು ಹೇಗ್ ಹುಟ್ಟಿದ್ರಿ ಅಂತ ಪ್ರಶ್ನೆ ಮಾಡುತ್ತಾರೆ
Super masth maga
ಅಂತೂ ಇಂತೂ ನಿದ್ದೆಯಿಂದ ಎಚ್ಚೆತ್ತ ಅಮರ್ ಪ್ರಸಾದ್ 😂😅
ಸರ್ ನಿಮ್ಮ ಎಲ್ಲಾ ವೀಡಿಯೋ ಗಳು ತುಂಬಾ ಅದ್ಭುತ ವಾಗಿದೆ.
And congressians are telling modi is dictator 😂😂
Most valuable series of your channel BHARATA DARSHANA
Fact atleast 40 crore population down agide aa time nara cut madidikke
ರಾಜೀವ್ ಗಾಂಧಿ ಗಿಂತ ಸಂಜಯ್ 100% Best person 👍.
Super Sanjay Ghandhi idia is great.......avaru erbekaagittu20 years prime minister aagirabekaagittu.....
ಕ್ಷಮಿಸಿ ಯಾಕೋ ಬಿಬಿಎಂಪಿ ಶ್ವಾನದಳ ನೆನೆಪಾಯ್ತು😂😂😂
ನನ್ನಗೂ ಇನ್ನು ನೆನಪು ಇದೆ.. ನಮ್ಮ ತಾತ ನಿಗೂ ಅವರ ಸ್ನೇಹಿತರಿಗೂ. ನರ ಕಟ್ಟು ಮಾಡಿಸಿದ್ರಂತೆ ಅಂತ ನಮ್ಮ ತಾತ ಹೇಳುತಿದರು.. 150 rs ಗೋಸ್ಕರ 😢
ಹಿಂದೂ ಜನಗಳು ನಿಯಂತ್ರಿಸುವ ಸಲುವಾಗಿ.ಮುಸ್ಲಿಮರಿಗೆ ಇಲ್ಲವೇ ಇಲ್ಲ
ಸರ್ ಆ ಟೈಮಲ್ಲಿ ನಮ್ಮ ಫಾದರ್ ಎಲ್ಲಿ ಬಚ್ಚಿಟ್ಟುಕೊಂಡಿರು ಗೊತ್ತಿಲ್ಲ ಇವಾಗ ನಾ ಹುಟ್ಟಿದ್ದೇವೆ😂😂
ಹಿಟ್ಲರ್ ನಅವ್ವ ಹಿಟ್ಲರ್ ನ ಅಣ್ಣ ಯಾರಿಗೇನೂ ಕಮ್ಮಿಯಿಲ್ಲ 😂😂
Good innuirbekithu bradars goskara...
Thanku sir ನರ cut program bagge helidakke🙏🙏🙏
ಸಂಜಯ್ ಗಾಂಧಿ 👌👌👌👌👌👌
Best idea evaglu eddane madbeku
Otherwise Indian population would have reached 200cr
💯💯💯
Howdy... nim brothersdu yake bitro...
May be nimmajjandu cut madidre ee tgara mathadakke neene irthirlilla..
Sanjay Gandhi knew the impact of the over population. The problem is with Indian communal civil code.
One leadership series video of Shankarnag sir 🙏🙏
Two child policy implement maadidre saaku eega😢😢.
Great leader sanjay ghandi
❤ U so much
Sanjay Gandhi sir,
🪷🪷🪷🪷🪷🪷🪷🪷🪷
ಎಸ್ ಇದು ನಮ್ಮ ತಂದೆ ಬಾಯಲ್ಲಿ ಕೇಳಿದೆ
Though i was a child during that period. But in the village the same.
❤ U so much Sanjay Gandhi sir
💐💐💐💐💐💐💐💐💐
Good information
Well information sir please tell shar market details & shar market information invest ment all details ln program
amar aanna nima sachik yaad mast maga nange bahal mechege
with happy dipavali
ಮನುಸ್ಮೃತಿಯ ಬಗ್ಗೆ ಒಂದು ವಸ್ತುನಿಷ್ಠವಾದ ವಿಡಿಯೋ ಮಾಡಿ ನೋಡುವ..
Last line..... Is true😢😊
ಹ್ಯಾಪಿ ದೀಪಾವಳಿ ಸರ್
Adru kuda eglu yen kammi agidhe world Alli top alli edhe Indian population Sanjay Gandhi operation cut madilla andre imagine our population 😮😮😮
Super guru e Sanjay Gandhi
His idia was good but the way of implement was wrong.
Aavaag sari iralilla, but eeg sari ide annisthide.😢😢
@@Yourfreind123 yes sir
Hello please don't insult a national programme..... even today people not accepting vasectomy. Don't make fun of it in other countries 50% or more is vasectomy. As a media person you should support this national programme
100% ❤❤
@@Bharat-i8q3ein which generation are you into? It's a good message for our nation. And you are first person to say this. Wake up. Jai Karnataka
Hogu... neenu madusko... feshakke intha drohigalu matthe barodu kammi aagutthe..
Heldange ee mathanna 4 beevi 24 bacche ittavrige heli artha madistheeya...? Bari bogale.
ಒಂದನೇ, ಎರಡನೇ ಮಹಾಯುದ್ಧ ಸಾವು ಮೀರಿಸುತ್ತೆ ಈ ಘಟನೆ😂😂😂
Ega erabekittu Sanjay Gandhi saabru sankhya kadime aagutittu
ಅವನೂ ಸಹ ಸಾಬನೇ ಆಗಿದ್ದ
ಭಾರತದಲ್ಲಿ ಸೆಗಣಿ ಸಂಘಿಗಳ ಸಂಖ್ಯೆ ಮಿತಿಮೀರಿದೆ..ಎಲ್ಲರದ್ದೂ ನರ ಕಟ್ ಮಾಡಿಸ್ಬೇಕು😮
Avnu sabru virodhandi age nillisiddu.
Yes
Super 👌 sar 🎉
Who is following 2 child policy? My neighbour had 10 children and her last child was born when her first daughter already got married and had 3 kids.
Sanjay Gandhi real hero of india
Nimm ajjand cut madbek agittu nin huttane erlill😂😂
ನಮ್ಮ ತಾತನವರು ಈ ಘಟನೆಯ ಸಂತ್ರಸ್ತ 😂😂😂😂😂
💐wish you happy dipavali amar sir
ನರ ಕಟ್ ಮಾಡೋದು😂😂😂😂 ಅಂದ್ರೆ ಇದೇನಾ
❤❤
ಸಂಜಯ್ ಫಿರೋಜ್ ಗ್ಯಾಂಡಿ..
Hi sir
Make video on space exploration rocket plz 🙏
😂Congress 😡is Serious Problem For India's Growth
Cut madebidteeni narana anta eddeltaare!! 😂😢😮😅😊🎉 Sooper indimaga
ಅಮರಣ್ಣ ನುಸ್ಬಂದಿ ಮಾಡೋವ್ರು ಬಂದ್ರು ಒಡನಾ😂
😊
Yes I have witnessed tihis. Even 18 YO have alos been victims.
Yes 💯
Prostrate Cancer ♋ due to Nasbandi 😢😢😢😢😢
😂 nim chanal news nodidre Nagu barute sir😂
😂 ಅಮರ್ ಅಣ್ಣ ಇನ್ನೊಂದು ವಿಶೇಷ ಏನಂದ್ರೆ ಈ ಎಪಿಸೋಡ್ ನೋಡುವಾಗ... ಜಾಹೀರಾತು ಯಾವುದು ಬರುತ್ತಿದೆ ಅಂದ್ರೆ........ ಈ ಸುಕದ ಮುಂದೆ ಯಾವ ಸುಕನು ಇಲ್ಲ ಅಂತ ಬರ್ತಿದೆ ಅಣ್ಣ ...😅
90kids maduvey agtaella dont worry
Only some people
ನಮ್ಮ ಊರಲ್ಲಿ 4 ತಾತರಿಗೆ ನರ ಕಟ್ಟು ಮಾಡಿದರೆ
Nija nanu kelidini namurali ajjandiru helidare😅😅 avga hegittu antaa
ಮಕ್ಕಳು ಮಾಡ್ಕಬೇಕು ಸುಮ್ನಿರಲ್ಲ ಅಂದ್ರೆ ಇನ್ನೇನ್ ಮನೆ ಮಕ್ಕಳು ಏನ್ ಮಾಡಕ್ ಆಗುತ್ತೆ
Eega aagbeku idu essential
💯💯💯💯💯
😱😱😱😱😱nijana
If it was not done on that day, now the Indian population has reached 250 crores 😢.
E deshake evne kim jang hun ansute...but e rules channage ede ansute
😂😂😂 1:25
Saithan congress🩴🩴🩴
OMG 😂 i couldn't able to stop laughing with this video.. en Karma khanda guru.. ega e tara agne ega kotre first avrige katmadbithare.. OMG😂😂😂😂😅😅😅
Sir please tell us about LFL earning app
😮
Sajaya Gandhi nasabandhi madiddhu sariyagide aa kaaladalli utakku gathi iralilla
I think This channel is solded to some political party 😅
Modiyavarigu aagida yena
Pm.agabekagithu....
Hi
Santhan haran bari hindugalige matra madidu Congress
Nazbandi
First avnde nara cut madosobekithu
ಆನಂದೂರು ಮಕ್ಕಳು ಹುಟ್ಟಬೇಕು
Crt .....madidre agtittu 😂
Sanjay Gandi ega iddidre channagirittu