Kariya - ಕರಿಯ | Kannada Full HD Movie | Darshan | Abhinayashree | Jogi Prem | Kariya Kannada Movie

Поделиться
HTML-код
  • Опубликовано: 1 фев 2025

Комментарии • 988

  • @Srikrishna14361
    @Srikrishna14361 2 года назад +934

    ಇಂಡಸ್ಟ್ರಿ ಹಿಟ್ ಕರಿಯನಿಗೆ 20 ವರ್ಷಗಳ ಸಂಭ್ರಮ 😎🔥
    ಯಾರು ಯಾರು ನೋಡ್ತಿದ್ದೀರಾ 2023 ರಲ್ಲಿ ಲೈಕ್ ಮಾಡಿ 😍

  • @jaganzd3nh8k
    @jaganzd3nh8k 10 месяцев назад +79

    ಸೂಪರ್ ಮೂವಿ ❤🌹2024 ಯಾರು ನೋಡತಾ ಇದ್ದೀರಾ D ಬಾಸ್ ಮೂವಿ

  • @shivucrush9801
    @shivucrush9801 2 года назад +156

    Lost claimox 😭❤️
    Love Story : 50%
    Rowdiesm :50%
    Love Emotions :100 %
    Wow What a Movie really Goosbumps

    • @pramod.1706
      @pramod.1706 4 месяца назад

      @@shivucrush9801 ನಾನು ಒಂಬತ್ತನೆ ತರಗತಿಯಲ್ಲಿ ಇದ್ದಾಗ ಈ ಸಿನಿಮಾ ಬಿಡುಗಡೆ ಆಗಿತ್ತು. 21 ವರ್ಷಗಳ ನಂತರ ಮೊದಲ ಬಾರಿ ನೋಡುತ್ತಿದ್ದೇನೆ. ಇಂಡಸ್ಟ್ರಿ ಹಿಟ್ ಅಂತ ಕೇಳಿ ಒಮ್ಮೆ ನೋಡಬೇಕು ಅನ್ನಿಸಿತು ಆದರೆ ನನಗೆ ಆ ರೀತಿ ಏನು ಅನ್ನಿಸಲಿಲ್ಲ (ಇದು ನನ್ನ ಅಭಿಪ್ರಾಯ)
      ಕಥೆ story 40/100,
      ಡೈರೆಕ್ಷನ್ 75/100,
      ಹಾಡುಗಳು & ಸಾಹಿತ್ಯ /BGM 200/100❤,
      ನಟನೆ / Acting ನಾಯಕ ನಾಯಕಿ 90/100
      ಉಳಿದವರು 60/100,
      ಛಾಯಾಗ್ರಹಣ 80/100,
      ಎಡಿಟ್ 70/100,
      ಚಿತ್ರಕಥೆ / screenplay 20/100,
      ಸಂಭಾಷಣೆ / Dialogue 30/100,
      ಕಾಸ್ಟ್ಯೂಮ್ 70/100,
      ಸಿನಿಮಾಟೋಗ್ರಫೀ 85/100,
      ಸಾಹಸ /Stunts 40/100.
      ಮೇಕಪ್ 65/100.
      ಸಂಪೂರ್ಣವಾಗಿ ಸಾಧಾರಣ/ average 60/100
      ಹಾಡುಗಳಿಂದ ಚಿತ್ರ ಗೆದ್ದಿದೆ. Over hyped movie..

  • @TVISHACOMPUTERS
    @TVISHACOMPUTERS Год назад +351

    2024 ರಲ್ಲಿ ಯಾರ್ ಯಾರ್ ನೋಡ್ತಿದೀರಾ ಲೈಕ್ ಮಾಡಿ

  • @bmu.d.yaragall2082
    @bmu.d.yaragall2082 2 года назад +350

    2023 ರಲ್ಲಿ ನೋಡುತ್ತಿರುವವರು ಲೈಕ್ ಮಾಡಿ
    ಜೈ ಡಿ ಬಾಸ್ 🙏🏻🔥

  • @DevappaD-wt9tx
    @DevappaD-wt9tx Год назад +664

    2024 watch all one liks❤

    • @ncvm-g5l
      @ncvm-g5l Месяц назад +2

      Jai d boss

  • @muttushambewad7095
    @muttushambewad7095 3 года назад +557

    2022 ರಲ್ಲಿ ನೋಡುತ್ತಿರುವವರು ಲೈಕ್ ಮಾಡಿ ಜೈ ಡಿ ಬಾಸ್

  • @maheshshetty4509
    @maheshshetty4509 2 года назад +54

    ನಾನು ಅಪ್ಪು ಸರ್ ಅಭಿಮಾನಿ. ದರ್ಶನ್ ಸರ್ ಕರಿಯಾ ಮೂವೀ ನನಗೆ All time ಫೇವರೇಟ್ ಸಿನಿಮಾ.

  • @therockgamer6952
    @therockgamer6952 Год назад +53

    Sandalwood sutanana ಕರಿಯ ಚಿತ್ರ 2023 ರಲ್ಲಿ ಯಾರ್ ಯಾರ್ ನೊಡ್ತಿದಿರ ಲೈಕ್ ಕೊಡ್ರಪ್ಪ ಜೈ ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ್ 🥰😍😍😍😍😍😍🐘🐘🔥🔥🥰🐘💯🤩😘💥😎🎊💛

  • @SharathKumar-ju9ly
    @SharathKumar-ju9ly 5 месяцев назад +78

    ಬಾಸ್ ಜೈಲಿಗೆ ಹೋದ್ಮೇಲೆ ಯಾರು ಫುಲ್ ಮೂವಿ ನೋಡಿದ್ರಿ ಲೈಕ್ ಮಾಡಿ ಇಂಡಸ್ಟ್ರಿಯಲ್ ಹಿಟ್ ಫಿಲಂ ❤

  • @Sd_Creation50
    @Sd_Creation50 2 года назад +60

    Boss ಇ ಫಿಲಂ ಎಸ್ಟ್ ನೋಡಿದ್ರ್ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ....5 time watch the movie.... Jai d boss 🥰 2023....🥳

  • @powerstar406
    @powerstar406 3 года назад +168

    ಆಗ ನಂಗೆ ಒಂದ್ 6 ವರ್ಷ ಅನ್ಸುತ್ತೆ..ಈ movie ನ theatre family ಜೊತೆ ಅಲ್ಲಿ ಗಾಂಧಿ class ಅಲ್ಲಿ ಕುತ್ಕೊಂಡು ನೋಡಿದ ನೆನ್ಪು.. ಅದಾದ್ಮೇಳೆ ಈವತ್ತು ನೋಡ್ತಿದಿನಿ 👌👌🔥 ಇಂಥ ಸಿನೆಮಾ ಗಳು ಈವಾಗ ಬರಲ್ವಲ್ಲ ಅನ್ನೋದೇ ಬೇಜಾರು

  • @All_iz_well_
    @All_iz_well_ Год назад +71

    2023 ರ ದಾಗ ಯಾರ್ಯಾರ ನೋಡಾತೀರಿ 🙋

  • @don..........3946
    @don..........3946 2 года назад +94

    2022 ನಲ್ಲಿ ನಮ್ d boss ಈ ಮೂವಿ ಖದರ್ ಕಡಿಮಿ ಆಗೇದೇ ನೋಡ್ತಿರೋ ನನ್ ಅಭಿಮಾನೀ ಮಿತ್ರರೇ.... well come

  • @rahul...s5269
    @rahul...s5269 5 месяцев назад +45

    ನಮ್ಮ ಹೈದ್ರಾಬಾದ್ ಕರ್ನಾಟಕ ಮಂದಿ ಲೈಕ್ ಮಾಡಿ... ❤️😍

    • @ShankaragoudaPatil..
      @ShankaragoudaPatil.. 4 месяца назад +2

      Kalyana karnataka

    • @SidduK-h9w
      @SidduK-h9w 4 месяца назад +2

      Kalaburagi🙌😍

    • @rahul...s5269
      @rahul...s5269 3 месяца назад +1

      @@SidduK-h9w ❤️💛 ನಮ್ಮ ಕಲಬುರ್ಗಿ ನಮ್ಮ ಹೆಮ್ಮೆ 💛❤️

  • @mallumanikya1345
    @mallumanikya1345 10 месяцев назад +27

    Bgm ಅಬ್ಬೋ ಕೇಳಿದ್ರೆ ಮೈ ಜುಮ್ ಅನ್ನುತ್ತೆ ❤❤

  • @naagusm4701
    @naagusm4701 Год назад +39

    ಮೂವಿ ಅನೌನ್ಸ್ ಆದ್ಮೇಲೆ ಯಾರ್ ಯಾರು ಬಂದಿದಿರಾ?
    ಲೈಕ್ ಹೊಡಿದು ಹೋಗ್ರಿ 😉🔥

  • @mroosnam4708
    @mroosnam4708 Год назад +18

    ಈ ಮೂವಿ ನಾನು ಪಿಯುಸಿ ಯಲ್ಲಿ ಇರುವಾಗ ಬಿಡುಗಡೆಯಾಗಿದ್ದು 20 ವರ್ಷ ಆಯ್ತು ಇವತ್ತು ನೋಡಿದರು ಫ್ರೆಷ್ ಫೀಲ್ ಕೊಡುತ್ತೆ ಮೂವಿ ಮಾತ್ರ ಸಕತ್ತಾಗಿದೆ❤❤❤❤🎉🎉🎉

  • @manjupingani1171
    @manjupingani1171 2 года назад +561

    ಏನ್ ಮೂವಿ ಗುರು ಇದು.. ಎಷ್ಟ್ ಸರಿ ನೋಡಿದ್ರೂ ಫ್ರೆಶ್ ಫೀಲೇ ಕೊಡತ್ತೆ 🔥🔥 ಡೈರೆಕ್ಷನ್ನೂ ಸಾಂಗ್ಸು 👌👌👌 ಡಿ ಬಾಸ್ ಆಕ್ಟಿಂಗ್ ಅಂತೂ 🔥🔥👌👌💛❤️💛❤️

  • @kenchakenchamkencha6148
    @kenchakenchamkencha6148 Год назад +6

    200 sarii nodidini guru e film innu matte matte nodtane irtini Boss movie love u boss ❤❤❤

  • @jagadambe
    @jagadambe 5 месяцев назад +26

    Who came after re-release of kariya in 2024 ❤️‍🔥

  • @shubamvideocreater1763
    @shubamvideocreater1763 3 года назад +57

    🚩ಕಲಾ ವೀರ
    ಕೊಹಿನೂರ್ ವಜ್ರ
    Boss of sandalwood
    ಚಾಲೆಂಜಿಂಗ್ 🌟 ಡಿ ಬಾಸ್🚩

  • @dbossofficialfan
    @dbossofficialfan 11 месяцев назад +12

    2024 ರಲ್ಲಿ ನೋಡುತ್ತಿರುವವರು ಲೈಕ್ ಮಾಡಿ ಜೈ ಡಿ ಬಾಸ್ 🙏🔥

  • @roopalokeshdboss4462
    @roopalokeshdboss4462 Год назад +112

    ಇನ್ನು ಸಾವಿರಾರು ಫ್ಯಾನ್ ಇಂಡಿಯಾ ಮೂವಿ ಬಂದ್ರು ನೂ ಈ ಕರಿಯ ರೆಕಾರ್ಡ್ ಟಚ್ ಮಾಡೋಕೆ ಆಗಲ್ಲ 🔥🔥

    • @yashwantyash5261
      @yashwantyash5261 Год назад +4

      🙄😁😄😃😀🤣😂😅😜🤭

    • @RANGE1737
      @RANGE1737 Год назад

      ಹೌದು

    • @svkirikdolly3389
      @svkirikdolly3389 4 месяца назад

      ಒಂದು ಮೂವಿ ಮಾತ್ರ ಟಚ್ ಮಾಡುತ್ತೆ ಬ್ರೋ ಅದು ಉಗ್ರಂ🔥🔥🔥🔥

  • @amarkarnal1986
    @amarkarnal1986 Год назад +21

    ವರ್ಷಕ್ಕೆ ಎರ್ಡ್ ಸಲ ನೋಡಾತಾನೆ ಇರ್ತೀನಿ 😴 ಈ move ಅಂತ move ಯಾವ್ದು ನೋಡಿಲ್ಲ sir 😭 ಇವಾಗ್ ನಂಗೆ 30age love story ಮಾತ್ರ same ನಂದೇ 👌😭

  • @BheemuNelogi-r6c
    @BheemuNelogi-r6c 4 месяца назад +7

    E ಸಿನಿಮಾ ಸುಪರ್,100 ವರ್ಷ ಕಳೆದರೂ ಈ ಸಿನಿಮಾ ಕದರ್ ಕಮ್ಮೀ ಆಗಲ್ಲ, ಬ್ಯೂಟಿಫುಲ್, ನಟನೆ ನಿರ್ದೇಶನ ಟೋಟಲ್ ಸಿನಿಮಾ ಸುಪರ್,

  • @MdumarMdumar-wn9th
    @MdumarMdumar-wn9th Год назад +6

    DBOSS 🙌🙌 2024 nalli yaar yaru e movie nodtaidirira like madi this comment 🥰

  • @dhanrajbhavikatti2941
    @dhanrajbhavikatti2941 Год назад +22

    ನಮ್ಮ ಬಾಸ್ ಈ ಮೂವಿ ಲಾಸ್ಟ ಸೀನ್ ಎಷ್ಟು ಸಲ ನೋಡೀನಿ ಗೊತ್ತಿಲ್ಲ ಪುನಃ ಪುನಃ ನೋಡ್ಬೇಕು ಅನಿಸುತ್ತೆ ಇದು acting ಅಂದ್ರೆ Love you boss forever ❤️❤️❤️❤️❤️❤️❤️❤️❤️❤️❤️ ಜೈ ಡಿ ಬಾಸ್ 🤘🤘🤘🤘🤘🤘🤘💪💪💪💪💪💪💪

  • @santoshsanthoshkumara.n8159
    @santoshsanthoshkumara.n8159 Год назад +6

    ಸುಮಾರು 50ಸಲ ನೋಡಿದಾಗಲು new movi ಅನ್ನಿಸುತ್ತೆ.. 👌👌👌👌

  • @naveenkumarnaveen4941
    @naveenkumarnaveen4941 11 месяцев назад +5

    Superr movie🔥🔥🔥ಗುರುಕಿರಣ್ ಮ್ಯೂಸಿಕ್ ಮಸ್ತ್

  • @sunil.h.m7981
    @sunil.h.m7981 4 месяца назад +6

    Theatre li Ivath Nodkond Bande Guru.
    All Time My Favorite Movie❤💙

  • @Talkies12345
    @Talkies12345 Год назад +23

    Ee thara love, mass, romantic, songs film na matte nodakke agalla ❤ only 90's kidz special

  • @BossOfSandalwood8055
    @BossOfSandalwood8055 Год назад +11

    Industry Hit Kariya 🥵😈

  • @mcmadhumcmadhu2374
    @mcmadhumcmadhu2374 Год назад +13

    ಕರಿಯ 2 ಮಾಡುದ್ರೆ ಸೂಪರ್ ಆಗಿ ಇರುತ್ತೆ

  • @manjunathaadavimanjunathaa3698
    @manjunathaadavimanjunathaa3698 3 года назад +58

    ೨೦೨೧ ರಲ್ಲಿ ಕರಿಯ ಮೂವೀ ನೋಡುತಿರುವವರು ಲೈಕ್ ಮಾಡಿ 👍

  • @AAdam247
    @AAdam247 Год назад +9

    Once upon a time this movie has separate Fan base and still it was not get down 🙌🍿ee movie nodtha idre D BOSS crazee bere Tara iruthe guru 🥲D BOSS fans like here 🙌😅

  • @ambistudio3905
    @ambistudio3905 3 года назад +58

    ಮೈಕೊ ನಾಗರಾಜ್ ಅವರ ಸಂದರ್ಶನ ನೋಡಿ ಬಂದವರು ಯಾರಿದಿರಾ👍

  • @sarthakshetty9902
    @sarthakshetty9902 2 года назад +140

    En entry scene guru nkn 🥵 Om entry scene bittre idhe KFI ALLI BEST ENTRY SCENE 🔥

  • @Foolcool731
    @Foolcool731 4 месяца назад +5

    Nam Boss❤😢 jail oda mele yar nodtidra like Madi😢please

  • @siddanagoudapatil3967
    @siddanagoudapatil3967 Год назад +6

    ❤ love Andre e movie nodi ❤🐘namma 🔥D BOSSS🔥 love you BOSSS ❤

  • @Raj-f4n1h
    @Raj-f4n1h 11 месяцев назад +5

    2024 nali nodidevi ❤ super movie. D boss king

  • @ashwiniashu5201
    @ashwiniashu5201 3 месяца назад +3

    ನಾನು ಯಾವುದೇ ಸಮಯದಲ್ಲೂ ಕೂಡ ನೋಡಬೇಕೆಂನ್ನಿಸುವ ಚಿತ್ರ ♥️ಕರಿಯ ♥️

  • @ashokakvkunkanadu2913
    @ashokakvkunkanadu2913 Год назад +24

    ಈ ಥರಾ Music Bollywood ನಲ್ಲೂ ಬಂದಿಲ್ಲ

  • @ShivaTheLord369
    @ShivaTheLord369 3 года назад +146

    20:40 Mass Bgm #Gurukiran 🔥🔥🔥
    25:03 to 26:04 love Bgm
    1:57:52 to 1:59:06 love Bgm 😍😍😍

  • @devrajnidhi8850
    @devrajnidhi8850 4 месяца назад +3

    Next level movie ... Such a raw character no one has match like Darshan ... Such a wonderful actor superb 🎉🎉🎉🎉

  • @hveereshadboss447
    @hveereshadboss447 3 года назад +34

    *ಆಲ್ ಟೈಮ್ ಇಂಡಸ್ಟ್ರಿ ಹಿಟ್ ಸಿನಿಮಾ ಕರಿಯ*
    *ಕರಿಯ ಚಿತ್ರದ ಎಲ್ಲಾ ಹಾಡು ಬ್ಲಾಕ್ಬಸ್ಟರ್ ಹಾಡುಗಳೆ*

  • @gopalkrishna1434
    @gopalkrishna1434 Год назад +8

    🔥🔥🔥❤️❤️❤️ ಬೆಂಗಳೂರು ರೌಡಿಗಳ ಬಗ್ಗೆ ತೆಗೆದಿರುವ ಈ ಸಿನಿಮಾ ಸೂಪರ್ ಗುರು

  • @Naresh_ethicktalks
    @Naresh_ethicktalks 3 месяца назад +3

    Ever green Very strong emotional love 💓 movie best direction..... Watching 23.10.2024.... mind blowing screen play songs and BGM like ಜೋಗಿ, no doubt ಈ movie ನೋಡಿ ತುಂಬಾ ಜನ big fans ಆಗಿರಬಹುದು... I am from andra border but Karnataka.

  • @paramanandgadanchi9187
    @paramanandgadanchi9187 Год назад +10

    ಅವಾಗ ನಾನು sslc..ಈ ಮೂವಿ 2003ರಲ್ಲಿ ರಿಲೀಸ್ ಆದ ಎರಡನೇ ದಿನನೇ ಥೇಟರ್ ನಲ್ಲಿ ನೋಡಿದ್ದೀನಿ ಈಗಲೂ ಹೊಸದರಂತಿದೆ.. 🔥👌

    • @shreeshail9750
      @shreeshail9750 Год назад +1

      Avagle aram idde ala anna neenu ,,, peaceful childhood

  • @rameshbyali7328
    @rameshbyali7328 3 месяца назад +3

    That is true love story'❤super movie bgm always super everything all song is super enu movie guru 👑🔥

  • @natarajriya5550
    @natarajriya5550 2 года назад +84

    Handsome Hero.... Superb Acting.... Superb Music.. Background Music 🎵 Superb Awesome ✨✨✨✨✨👌👌👌🌟

  • @sagarsagarbk5244
    @sagarsagarbk5244 Год назад +3

    Boss 💥💥💥 long irode nam boss idiyoke 🥵💥😻❤️❤️❤️❤️

  • @knf2488
    @knf2488 2 года назад +31

    Kariya.. Jogi.. Duniya.. Mungaru male what a days

  • @kumarat3537
    @kumarat3537 Год назад +23

    2003 ರಲ್ಲಿ ನಾನು 8 ನೆ ತರಗತಿ ಯಲ್ಲಿದ್ದಗ ಬಂದ ಸಿನೆಮಾ ....ಕೆಚಲೋ ಮಚಲೋ ಸಾಂಗ್ ಗೆ ಬೀರೂರಿನ ನಡು ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದ ಸಿನೆಮಾ.....ಇಂದು ದರ್ಶನ್ ಅವರು ಅಭಿನಯದಲ್ಲಿ ಮಾಗುವ ಸಮಯದಲ್ಲಿ ವಿನ ಕಾರಣಗಳಿಂದ ತಮ್ಮ ವೃತ್ತಿ ಜೀವನದ ಯಶಸ್ಸಿನ ತುತ್ತ ತುದಿಯಲ್ಲಿರಬೇಕಾದ ವ್ಯಕ್ತಿ ಇಂದು ವಿನಕಾರಣಗಳಿಂದ ತೆರೆಮರೆಗೆ ಸರಿಯುತ್ತಿರುವುದು ಬೇಸರದ ಸಂಗತಿ.....

  • @RaviAS-ox6mn
    @RaviAS-ox6mn 2 месяца назад +3

    My all time favourite movie ❤❤❤

  • @yogeshkmyogi3325
    @yogeshkmyogi3325 11 месяцев назад +24

    Kannada industries all time blackbuster movie anavru like mad

  • @moviemaster6128
    @moviemaster6128 2 года назад +48

    Inspiration for Nandakishore Pogaru climax with body builder fight,reaction of Nandakishore 51:43 😂

    • @Prajjjjj
      @Prajjjjj 2 года назад +5

      Ist dina hellidde guru🤦😂😂

  • @paigambarchandakannavar4104
    @paigambarchandakannavar4104 11 месяцев назад +3

    Jai D.BOSS❤❤❤❤❤❤

  • @teamerror08gaming76
    @teamerror08gaming76 Месяц назад +4

    Best intrvart
    Best one side
    Best Underworld movie

  • @dboss1394
    @dboss1394 Год назад +3

    En movie guru idu 😮 estu sari nodidru fresh feel kodutte ❤

  • @rsgaming7655
    @rsgaming7655 Год назад +2

    2024. ಲೈಕ್ ಮಾಡಿ ❤ jay d Boss...........

  • @prabhumadiwal4367
    @prabhumadiwal4367 3 года назад +24

    ಏನ್ film ಗುರು ಇದು super ಅದ್ರಲ್ಲೂ love feeling super ಪ್ರೇಮ್ ನೀವು ಅದ್ರಲ್ಲಿ ಯಾರ್ first i love you ಅಂತಾರೆ ಅಂತ ಕಾಯ್ತಾ ಇರ್ತೀವಿ ಆದ್ರೆ ಇಬ್ರುನು ಹೇಳಲ್ಲ

  • @tejuteju9392
    @tejuteju9392 Год назад +5

    2024 Again watched😊❤ -BOSS movie 💥

  • @msantosh7575
    @msantosh7575 Год назад +4

    ಭೂಗತ ಜಗತ್ತಿನ ಬಗ್ಗೆ ತಿಳಿದುಕೊಳಲು ಬಿ ಕೆ ಶಿವರಾಮ್ ಅವರ ಪೊಲೀಸ್ ಕಂಡ ಕಥೆಗಳು ಓದಿ.... Its a excellent book

  • @ManjunathaKN6744
    @ManjunathaKN6744 Год назад +4

    2024 ನಲ್ಲಿ ನೋಡುತ್ತಿರುವವರು ಲೈಕ್ ಮಾಡಿ ಪ್ಲೀಸ್

  • @kiransm07
    @kiransm07 Год назад +10

    2023 ಲಿ ನೋಡ್ತಾ ಇರೋರು ಲೈಕ್ ಮಾಡಿ

  • @NagendrappaS-p4m
    @NagendrappaS-p4m 5 месяцев назад +4

    Jai D boss 🙏 🙌 💪 😎 ✨ ❤❤❤❤❤❤❤❤❤

  • @ningarajuninga6041
    @ningarajuninga6041 Год назад +8

    Nanu Yash boss fan but d boss all movies my favourite ❤❤

  • @basavarajuchinnu5656
    @basavarajuchinnu5656 10 месяцев назад +2

    ❤❤ Jai D Boss ❤❤

  • @rathna6609
    @rathna6609 Год назад +6

    E movie Matte Relase adre 100 days pakka spr movie

  • @dacchubndacchu
    @dacchubndacchu 2 года назад +8

    👉🙏ಅಭಿಮಾನಿಗಳ ಆರಾಧ್ಯ ದೈವ ☺ನಮ್ ಬಾಸ್.. 𝔻 𝔹Ø𝕊𝕊🥰🙏🙏🙏😈 𝐣𝐚Ⓘ 𝔻 вøⓢⓢ🥰 👊♬🤙 ☺😊👿👿👿👿👿👿

  • @jeevankumar-q3v
    @jeevankumar-q3v 3 года назад +47

    ಏನ್ ಪ್ರಿಂಟ್ ಗುರು ಸೂಪರ್ ಆಗಿ ಇದು ಕರಿಯ ಮೂವಿ

  • @prakashakambali7778
    @prakashakambali7778 Год назад +5

    ಹೇಳೋಕೆ ಆಗಲ್ಲಾ ನನ್ನ 1st ಫೇವೋರೆಟ್ film👌🖤❤‍🔥💎😂🙏😈❤️❤️

  • @yashwantdkyashwantdk1046
    @yashwantdkyashwantdk1046 Год назад +3

    ಗುರು ನಾನು ಇದೆ 15 ಬಾರಿ ನೋಡಿದೀನಿ ಕರಿಯ ಮೂವಿ ನ ಆದ್ರೂ ಎಸ್ಟರ್ಡ್ನರಿ ಮೂವಿ ಮಾತ್ರ 😈👿👿💥💥🔥🔥 ಅದು ನಮ್ ಡಿ ಬಾಸ್ ಮಾತ್ರ ಸೂಪರ್ ಕಿಂಗ್ ❤❤ ಜೈ ಡಿ ಬಾಸ್ ಇದೆ ಮೂವಿ ನ ewgalu ತೆಟ್ರಲಿ ಬಿಟ್ಟರೆ ಸೂಪರ್ ಹೀಟ್ ಗುರು ಚಿಂದ್ದಿ ಮೂವಿ ಜೈ ಡಿ ಬಾಸ್

  • @gururaj4065
    @gururaj4065 2 года назад +57

    1:39:00 MY favret bgm❤️❤️💘😘

  • @manjubadiger729
    @manjubadiger729 2 года назад +9

    Hintha. Movie ಬಂದ್ರೆ Sandalwood level bere ಇರುತ್ತೆ dubbing ಮಾಡಿ halu madta ಇದ್ದಾರೆ....

  • @darlingchandu7996
    @darlingchandu7996 Год назад +9

    2023 ಅಲ್ಲಿ ನೋಡಿದವರು ಲೈಕ್ ಮಾಡಿ 🥰🥰

  • @praveenseema1487
    @praveenseema1487 2 года назад +21

    ನೋಡಿದ ತಕ್ಷಣ ಹೃದಯದ ಸೋಲೋ movie

  • @mahaboobkhann8471
    @mahaboobkhann8471 Месяц назад +1

    2025 ಯಾರು ನೋಡುತ ಇದೀರಾ ❤ ಡಿ ಬಾಸ್ ❤

  • @kalkidboss
    @kalkidboss 2 года назад +6

    One of the best👍💯 movie🎥🍿 lv u d boss👑 my fvrt movie🍿🎥 😍😍🔥🔥

  • @raviaihole6951
    @raviaihole6951 10 месяцев назад +1

    ದರ್ಶನ್ ಎಂಟ್ರಿ 🔥🔥🔥😎

  • @pakkadbossabhimani6277
    @pakkadbossabhimani6277 3 года назад +26

    Tq for hd print uploading 🔥❤️

  • @raingirl8083
    @raingirl8083 Год назад +27

    What a movie awesome 😍 in this movie that love story was really it's creating true feel in every heart ❤️ and also very very beautiful songs ❤️❤️ totally best movie ❤️❤️❤️

  • @jeevankumar-q3v
    @jeevankumar-q3v 4 месяца назад +1

    ನಾನು ಕರಿಯ ಸಿನಿಮಾ ನೋಡಿಕೊಂಡು ಡಿ ಬಾಸ್ ಅಭಿಮಾನಿ ಆದವನು ❤️😍😻🤩😊🙂😇🫰💛❤️🩷

  • @gowthampatelu1653
    @gowthampatelu1653 4 месяца назад +3

    Ultimate climax what an acting by DARSHAN

  • @Dhanushv-ep7cb
    @Dhanushv-ep7cb 2 месяца назад +2

    💯 ಸೂಪರ್ 💫✨💥💐👌💘

  • @husenappahuseni8207
    @husenappahuseni8207 Год назад +4

    Jai d boss nkn 🔥🔥guru movie heli keli nam boss movie ❤💥🔥

    • @aghoraop2144
      @aghoraop2144 Год назад

      Nan ekda nin boss😂😂😂 nan shata kkinta kadee

  • @dboss8372
    @dboss8372 Год назад +1

    ಯಾರು ಏನು ಮಾತಾಡ್ರಿದ್ರು ಪ್ರೇಮ್ ಸರ್ ಬಗ್ಗೆ ಈ ತರ ರಿಯಲ್ ರೌಡಿಸಂ ಮೂವಿ ಮಾಡೋಕೆ ಡಬಲ್ ಗುಂಡಿಗೆ ಬೇಕು.. D ಬಾಸ್ ಅವರಿಗೆ ಡಬಲ್ mileage ಕೊಟ್ಟ ಮೂವಿ ಇದು ❤️👍🙏

  • @umeshpujari2422
    @umeshpujari2422 5 месяцев назад +10

    After kariya re release.. Like

  • @SiddeshTs-z8p
    @SiddeshTs-z8p 2 месяца назад +2

    2024 dvg vasanth theatre experience next level 🎉🎉

  • @PARASHURAMGADDI-je2rd
    @PARASHURAMGADDI-je2rd 11 месяцев назад +4

    1:53:50 super bgm ❤

  • @jeevankumar-q3v
    @jeevankumar-q3v 4 месяца назад +1

    ಕರಿಯ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಬ್ಲಾಕ್ ಬಸ್ಟರ್ ❤️😍😻🫰🙂😇😊🩷💛❤️

  • @maniyashash1437
    @maniyashash1437 4 месяца назад +5

    2024 sep 7 mid night watch this movie ❤😢

  • @DarshanGowda.M
    @DarshanGowda.M 10 месяцев назад +2

    Re release adre mathe super blockbuster film

  • @Manjunathshetty-tn1no
    @Manjunathshetty-tn1no 2 года назад +9

    E movie saku guru Nam boss na jeeva kintha hechhagi eshta padoke jai d boss iam always big fan of u

  • @RajuUppaladinni-jr8fn
    @RajuUppaladinni-jr8fn 29 дней назад +1

    2025 ರಲ್ಲಿ ನೋಡುವರು like madi nanna favourite movie in my childhood 2007❤🎉❤

  • @vishwasrockz1758
    @vishwasrockz1758 3 месяца назад +6

    October 2024 attendance ❤️

  • @PARASHURAMGADDI-je2rd
    @PARASHURAMGADDI-je2rd 11 месяцев назад +5

    1:19:15 favourite love bgm ❤

  • @ಗುನ್ನಗಣೇಶ
    @ಗುನ್ನಗಣೇಶ 2 года назад +240

    One and the only Darshans movie I liked.

    • @princeabhilash874
      @princeabhilash874 Год назад +4

      Chingaaari

    • @Tejz_eatz
      @Tejz_eatz Год назад +2

      @@princeabhilash874 its dub movie from Hollywood movie called taken

    • @ruchithak1788
      @ruchithak1788 Год назад +2

      What about appu sir

    • @hiihello3762
      @hiihello3762 Год назад

      Sule magane put ur number

    • @Rain_bow_song
      @Rain_bow_song Год назад +2

      I didn't understand what happened in the end? Did he survived?

  • @SundarMalge
    @SundarMalge 2 месяца назад +2

    Life alli first time e movie nodi emotional ade