ಅಧ೯ kg ಬಾಂದಿಟ್ಟು(with 5 Tips)ಉತ್ತರ ಕರ್ನಾಟಕದ ಹಳೆ ಕಾಲದ ರೆಸಿಪಿ|Spicy Fenugreek powder|North Karnataka

Поделиться
HTML-код
  • Опубликовано: 27 фев 2023
  • ಬಾನದ ಹಿಟ್ಟು/ಬಾಂದಿಟ್ಟು/ ಮೆಂತ್ಯೆ ಹಿಟ್ಟು ,/Baanada Hittu /Menthya Hittu /ಉತ್ತರ ಕರ್ನಾಟಕದ ಸ್ಪೆಶಲ್/Spicy Fenugreek power/North Karnataka special/ಹಳೆ ಕಾಲದ ರೆಸಿಪಿ/Traditional recipe
    ಮೆಂತ್ಯೆ ಹಿಟ್ಟು ಮಾಡುವ ವಿಧಾನ 👇
    • ಮೆಂತ್ಯೆ ಹಿಟ್ಟಿನ ಅವಲಕ್ಕ...
    ಮೆಂತ್ಯೆ ಹಿಟ್ಟಿನ ಹಸಿ ಸಾರು ರೆಸಿಪಿ👇
    • (Only 5 min) ಮೆಂತ್ಯೆ ಹ...
    Here's the list of ingredients and their measurements 👇
    ½ Cup Green gram
    ½ Cup Dry green peas
    ½ Cup Chana dal
    ½ Cup Urad dal
    ½ Cup yellow Moong dal
    ½ Cup Roasted Bengal gram
    ¼ Cup Coriander seeds
    6-8 dry Red chillies
    ½ inch Cinnamon
    3 Clove
    2 Cardamom
    1 tsp Fenugreek seeds
    ½ tsp pepper corn
    ½ tsp Ghee
    salt to taste
    ½ to 1 tsp Turmeric powder
    If you like this video then don't forget to give it a big Thumbs up also Subscribe to my channel if you haven't already.
    Thank you so much 🙏🏻
    Please follow us on our other social media portals mentioned below👇
    Paakashringar Facebook page: / paakashringar
    Paakashringar Instagram Page: paakashring...
    For Business Enquiries:
    infopshringar@gmail.com
    Popular videos from our channel :
    👇
    ಶಾವಿಗೆ ಪಾಯಸ ಎಷ್ಟು ಹೊತ್ತು ಇಟ್ಟರೂ ಕೂಡಾ ಗಟ್ಟಿ ಆಗಲ್ಲಾ👇
    • (With 3Tips)ಶಾವಿಗೆ ಪಾಯ...
    ಚಕ್ಕುಲಿ ಹಿಟ್ಟು , ಪಾರಂಪರಿಕ ಪದ್ದತಿ👇
    • ಚಕ್ಕಲಿ ಹಿಟ್ಟು(store fo...
    ಕರದಂಟು ರೆಸಿಪಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ಕರದಂಟು(Tips&tricks) ಉತ...
    ಜೋಳದ ವಡಿ ,ಉತ್ತರ ಕರ್ನಾಟಕದ ಸ್ಪೆಶಲ್👇
    • ಉತ್ತರಕರ್ನಾಟಕದ ಸ್ಪೆಷಲ್...
    ಬೆಲ್ಲದ ಕೊಬ್ಬರಿ ಮಿಠಾಯಿ👇
    • ಬೆಲ್ಲದ ಕೊಬ್ಬರಿ ಮಿಠಾಯಿ|...
    ಜೋಳದ ಹಿಟ್ಟಿನ ಧಿಡೀರ್ ಪಡ್ಡು 👇
    • Jolada Hittina Paddu| ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ👇
    • ಸಾಟಿ ಹಚ್ಚಿ ಮಾಡಿದ ಉತ್ತರ...
    ಮನೆಯಲ್ಲಿ ಕಡ್ಲೆಹಿಟ್ಟು ತಯಾರಿಸಿ ಈ ತರಾ ಬೇಸಿನ್ ಲಾಡು ಮಾಡಿ ನೋಡಿ👇
    • ಮನೆಯಲ್ಲಿ ಕಡ್ಲಿಹಿಟ್ಟನ್ನ...
    ಸಾಬುದಾಣಿ ವಡಾ, ಉತ್ತರ ಕರ್ನಾಟಕದ ಸ್ಪೆಶಲ್👇
    • (With 5Tips)ಹೀಗೆ ಸಾಬುದ...
    ದೇವಸ್ಥಾನ ಶೈಲಿಯ ಪೂಳಿಯೊಗರೆ 👇
    • Temple style Puliyogar...
    ಸಾಬುದಾಣಿ ಚೂಡಾ ರೆಸಿಪಿ👇
    • Sabudana Chivda|Quick&...
    ಕಚ್ಚಾ ಅವಲಕ್ಕಿ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಕಚ್ಚಾ ಅವಲಕ್ಕಿ| Kachha ...
    ನಮ್ಮ ಹಳ್ಳಿ ಕಡೆ ಮಾಡುವ ಶೇಂಗಾ ಹೋಳಿಗೆ ರೆಸಿಪಿ👇
    • ನಮ್ಮ ಹಳ್ಳಿ ಕಡೆ ಮಾಡುವ ಸ...
    ಕಲ್ಲಲ್ಲಿ ಕುಟ್ಟಿದ ಉತ್ತರ ಕರ್ನಾಟಕದ ಸ್ಪೆಶಲ್ 3 ಚಟ್ನಿ ರೆಸಿಪಿಗಳು👇
    • ಕಲ್ಲಲ್ಲಿ ಕುಟ್ಟಿದ ಉತ್ತರ...
    ಬೆಲ್ಲದ ಹೆಸರಬ್ಯಾಳಿ ಉಂಡಿ ರೆಸಿಪಿ👇
    • ಬೆಲ್ಲದ ಹೆಸರಬ್ಯಾಳಿ ಉಂಡಿ...
    ಗೋಕಾಕ ಲಡಕಿ ಉಂಡಿ ರೆಸಿಪಿ👇
    • ಗೋಕಾಕ ಲಡಕಿ ಉಂಡಿ|ಉತ್ತರ ...
    ಮಸಾಲಿ ಖಾರಾ ಉತ್ತರ ಕರ್ನಾಟಕದ ಸ್ಪೆಶಲ್👇
    • ಮಸಾಲಿಖಾರ|ಕಡಿಮೆ ಪ್ರಮಾಣದ...
    ಸುಸಲಾ/ ಮಂಡಕ್ಕಿ ಒಗ್ಗರಣೆ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಸುಸಲಾ ಮಾಡುವಾಗ ಈ ತಪ್ಪುಗ...
    ಹೋಳ ಬದನೆಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಹೋಳ ಬದನೆಕಾಯಿ ಪಲ್ಯ| ಉತ್...
    ಹಸಿಮೆಣಸಿನಕಾಯಿ ಉಪ್ಪಿನಕಾಯಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಉತ್ತರ ಕರ್ನಾಟಕದ ಹಸಿಮೆಣಸ...
    ಬೆಳ್ಳುಳ್ಳಿ ಮಂಡಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್👇
    • ಬೆಳ್ಳುಳ್ಳಿ ಖಾರಾ ಮಂಡಕ್ಕ...
    ಚವಳಿಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಚವಳಿಕಾಯಿ ಪಲ್ಯ|North Ka...
    ಬೆಳ್ಳುಳ್ಳಿ ಖಾರಾ ಸೇವ್ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಬಳ್ಳೊಳ್ಳಿ ಖಾರಾ ಸೇವ್|Be...
    ತುಪ್ಪದ ಅವಲಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್ 👇
    • ತುಪ್ಪದ ಅವಲಕ್ಕಿ|Hubli-D...
    ಕಟ್ಟಿನ ಸಾರು/ಒಬ್ಬಟ್ಟು ಸಾರು ಉತ್ತರ ಕರ್ನಾಟಕದ ಸ್ಪೆಶಲ್👇
    • Obbattu Saaru|ಈ ಸಲಾ ಹಬ...
    ಎಣ್ಣಿ ಚಪಾತಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿ👇
    • ಎಣ್ಣಿಚಪಾತಿ Soft & Laye...
    ಇನ್ನೊಂದು ತರಹದ ಉತ್ತರ ಕರ್ನಾಟಕದ ಸ್ಪೆಶಲ್ ಮಸಾಲಿ ಖಾರಾ👇
    • Masale Khara recipe No...
    ನಿಂಬೆ ಹಣ್ಣಿನ ಸಿಹಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ನಿಂಬೆ ಹಣ್ಣಿನ ಸಿಹಿ ಚಟ್ನ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ ,ಉತ್ತರ ಕರ್ನಾಟಕದ ಸ್ಪೆಶಲ್👇
    • ಸಾಟಿ ಹಚ್ಚಿದ ಪದರ ಕಚಿ೯ಕಾ...
    ಪುಂಡಿ ಪಲ್ಯ ಸಾಂಪ್ರದಾಯಿಕ ಪದ್ಧತಿ , ಉತ್ತರ ಕರ್ನಾಟಕದ ಸ್ಪೆಶಲ್👇
    • Pundi Palya(Authentic ...
    ಖಾನಾವಳಿ ಸ್ಟೈಲ್ ಶೇಂಗಾ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • (Tips & tricks)ಉತ್ತರ ಕ...
    ಜೋಳದ ಹಿಟ್ಟಿನ ಧಿಡೀರ್ ದೋಸೆ👇
    • ಜೋಳದ ಹಿಟ್ಟಿನ ದಿಢೀರ್ ದೋ...
    ಜೋಳದ ನುಚ್ಚು ,ಉತ್ತರ ಕರ್ನಾಟಕದ ಸ್ಪೆಶಲ್👇
    • 4 ಜೋಳದ ನುಚ್ಚಿನ ರೆಸಿಪಿಗ...
    ಬೆಲ್ಲದ ರವಾ ಉಂಡೆ ರೆಸಿಪಿ👇
    • ಬೆಲ್ಲದ ರವಾ ಉಂಡೆ(ಕೇವಲ 1...
    ಬೆಟಿಗೇರಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ಬೆಟಗೇರಿ ಚಟ್ನಿ|UttaraKa...
    ಖಾರದ ಬುತ್ತಿ, ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್ 👇
    • ಖಾರದಬುತ್ತಿ|ಉತ್ತರ ಕರ್ನಾ...
    ಬಟಾಟೆ ಚೂಡ್ವಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಬಟಾಟಿ ಚುಡ್ವಾ| Upvas Sn...
    ಉಳ್ಳಾಗಡ್ಡಿ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಉಳ್ಳಾಗಡ್ಡಿ ಖಾರಾ|ಉತ್ತರ ...
    ಮದುವೆ ಮನೆ ಸ್ಟೈಲ್ ಬೀನ್ಸ್ ಪಲ್ಯ 👇
    • ಬೀನ್ಸ್ ಪಲ್ಯ|South Karn...
    ಪುಟಾಣಿ ಕರದಂಟು ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • Putani Kardantu|ಪುಟಾಣಿ...
    ಶೇಂಗಾ ಹಸಿ ಸಾರು ರೆಸಿಪಿ , ಉತ್ತರ ಕರ್ನಾಟಕದ ಸ್ಪೆಶಲ್👇
    • ಶೇಂಗಾ ಹಸಿ ಸಾರು/ತಂಬುಳಿ/...
    ಕುದಿಸಿದ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಕುದಿಸಿದ ಖಾರಾ|ಉತ್ತರ ಕರ್...
    #Baanadahittu
    #Menthyahittu
    #SpicyFenugreekpowder
    #NorthKarnatakaspecial
    #Traditionalrecipe
    #UttaraKarnatakarecipes
    #paakashringarrecipes
    #chutneypudi
  • ХоббиХобби

Комментарии • 92

  • @varshabhaskar8044
    @varshabhaskar8044 Год назад +5

    ಸಾಂಪ್ರದಾಯಿಕ ಶೈಲಿಯಲ್ಲಿ, ತುಂಬಾ ಚೆನ್ನಾಗಿ ವಿವರಿಸಿದ್ದೀರಿ, ಮೇಡಂ, ಸೂಪರ್ 👌👌👌👌👌

  • @vijayashree9218
    @vijayashree9218 Год назад

    Wow chennagide madam thankyou lovely 😍 👌

    • @PaakaShringar
      @PaakaShringar  Год назад

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @saraswathibk6207
    @saraswathibk6207 Год назад

    Nivu thorisikoduva yella recipe galu super tq🙏🙏🙏

    • @PaakaShringar
      @PaakaShringar  Год назад

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @basammabasu1942
    @basammabasu1942 Год назад

    👌👌😋😋

  • @latavchoukimath8761
    @latavchoukimath8761 Год назад +1

    🙏🏻🙏🏻

  • @umadevis4678
    @umadevis4678 Год назад

    👌👌madam

  • @ashwinijamadade4661
    @ashwinijamadade4661 Год назад

    Thank you so much ma'am

    • @PaakaShringar
      @PaakaShringar  Год назад

      Most welcome 😊
      Keep watching and supporting 🙏🏻

  • @hemapatil4859
    @hemapatil4859 Год назад +2

    Very healthy, very nice

  • @shalinikinnal687
    @shalinikinnal687 Год назад

    Thankyou so much 🙏

  • @bramararenukappa9838
    @bramararenukappa9838 Год назад

    👌🏻🙏🏻

  • @GuruS-xo1mg
    @GuruS-xo1mg 10 месяцев назад

    This my ಫೆವರಿಟ್

  • @shobhakaranam5800
    @shobhakaranam5800 Год назад

    Super super

  • @sunandakori8496
    @sunandakori8496 Год назад +1

    ಮಸ್ತ್ ಬಾನದ ಹಿಟ್ಟು.... 😋👍👌

    • @PaakaShringar
      @PaakaShringar  Год назад

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @shravanss7813
    @shravanss7813 Год назад +1

    👍🤝

  • @shailajshettar6504
    @shailajshettar6504 Год назад

    ಬಿಸಿ ಅಣ್ಣ ಬಾನದ ಹಿಟ್ಟು ಉಪ್ಪಿನಕಾಯಿ ತುಪ್ಪ ಹಾ .ಹಾ ಅದರ ರುಚಿ ಸೂಪರ್👌👌

    • @PaakaShringar
      @PaakaShringar  Год назад

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @shivakumarholsambhre5074
    @shivakumarholsambhre5074 10 месяцев назад

  • @anuradhasakri4568
    @anuradhasakri4568 Год назад +1

    Very tasty and healthy food geeta madam

  • @lathashekar1880
    @lathashekar1880 3 месяца назад

    ವಾಹ್ ಸೂಪರ್ ಆಗಿದೆ ಮೇಡಮ್

  • @lakshmiaa1495
    @lakshmiaa1495 Год назад

    ತುಂಬಾ ಚೆನ್ನಾಗಿ ವಿವಾರಿಸಿದ್ದೀರಿ , very healthy .ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನಬೇಕೆನಿಸುತ್ತಿದೆ.

    • @PaakaShringar
      @PaakaShringar  Год назад

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @manjulasoppin2459
    @manjulasoppin2459 Год назад +1

    This Recipe of Uttara Karnataka is Super Healthy,very Tasty and Aromatic that's most liked and you explained it & presented very well. Applause, Geeta Dear.👏👏

    • @PaakaShringar
      @PaakaShringar  Год назад

      Thank you so much Manjula ji 🙏🏻 for your lovely feedback.

  • @shobhaswamy4230
    @shobhaswamy4230 5 месяцев назад

    Hello Geeta,mouth watering with rice,good taste

  • @siddhant2024
    @siddhant2024 Год назад

    Super akkavare, nimm prati recipes chwalo irrtaav rri..❤❤

    • @PaakaShringar
      @PaakaShringar  Год назад

      ಖುಷಿ ಆಯ್ತು
      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @shailajshettar6504
    @shailajshettar6504 Год назад

    Very nice 👍👌

  • @jyhi3290
    @jyhi3290 Год назад +1

    Health recipe mam

  • @pushpalatha.t.ntumbigere5198
    @pushpalatha.t.ntumbigere5198 Год назад

    Bahala varshagalind kaitaa edday thanq madam uttara Karnataka khaanavali Galally saakastu bhaare enjoy maadedday

    • @PaakaShringar
      @PaakaShringar  Год назад

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಮ್ಮ ಎಲ್ಲಾ ರೆಸಿಪಿಗಳನ್ನ ನೋಡಿ ಪ್ರೋತ್ಸಾಹಿಸಿ.

  • @Sangeetam875
    @Sangeetam875 3 месяца назад

    Nice

  • @padmapatil3579
    @padmapatil3579 Год назад

    Mast

  • @sahanas155
    @sahanas155 Год назад

    ದಿನಾಲೂ ಪ್ರೋಟಿನ್ ಹೊಟ್ಟೆಗೆ ಹಾಕೋ ಒಳ್ಳೆ ಐಡಿಯಾ ಆರೋಗ್ಯಕರ ಪುಡಿ ತಿಳಿಸಿದ್ದಕ್ಕೆ ಧನ್ಯವಾದಗಳು

    • @PaakaShringar
      @PaakaShringar  Год назад +1

      ಹೌದು, ನಮ್ಮ ಉತ್ತರ ಕರ್ನಾಟಕದ ರೆಸಿಪಿಗಳು ಹಾಗೇ healthy and tasty.
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @manjulag9407
    @manjulag9407 Год назад +2

    ಮೇಡಂ, ತುಂಬಾ ಇಷ್ಟ ಆಯ್ತು !
    ಇದನ್ನು ಬಳಸಿ ಮಾಡಬಹುದಾದ ಕೆಲವೊಂದು ಖಾದ್ಯಗಳನ್ನು ದಯವಿಟ್ಟು ಪರಿಚಯಿಸಿ 🙏

    • @PaakaShringar
      @PaakaShringar  Год назад +2

      ಖಂಡಿತಾ share ಮಾಡುವೆ.
      ಧನ್ಯವಾದಗಳು 🙏🏻

  • @anaghadeshpande3221
    @anaghadeshpande3221 8 месяцев назад

    ಈ ಬಾನದಿಟು ಬಹಳೇ ಇಷ್ಟ ಆಗಿದೆ ನಮಸ್ಕಾರ

    • @PaakaShringar
      @PaakaShringar  8 месяцев назад

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @bbjanmullanavar
    @bbjanmullanavar Год назад

    👌🏿👌🏿👌🏿👌🏿👌🏿👌🏿👌🏿🌹🌹🌹🙏🏾🙏🏾🙏🏾

  • @sharadakalyani6807
    @sharadakalyani6807 Год назад

    Hullikal yak hakillari

  • @ashabegum9919
    @ashabegum9919 Год назад

    video is nice but Can we mix jeera with it good for health & good fragrance ?

    • @PaakaShringar
      @PaakaShringar  Год назад

      Traditional recipe don't use jeera.
      Thanks for watching 🙏🏻

  • @gauridhavalikar1808
    @gauridhavalikar1808 Год назад

    🙏recipe is 😊👌

  • @rooparamanujam5018
    @rooparamanujam5018 Год назад

    What is bandittu? Is it protein powder? Any how we saw, very useful powder. We can eat with rice. Thanks madam

    • @Nd-jr6ow
      @Nd-jr6ow Год назад

      Not protein powder kind of chutney pudi

  • @poornimaasundi8528
    @poornimaasundi8528 10 месяцев назад

    Edkae hingu add madidrae taste chnnagi erutae

    • @PaakaShringar
      @PaakaShringar  10 месяцев назад

      👍 ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @sunitmudnur5298
    @sunitmudnur5298 Год назад

    Hello sis mango pickle recipe heli 1year baro tara heli kodi

    • @PaakaShringar
      @PaakaShringar  Год назад

      ಖಂಡಿತಾ share ಮಾಡುವೆ 👍

  • @moon.mp314
    @moon.mp314 8 месяцев назад

    AIdu naavu maduva methyada hittina tara. ide.

    • @PaakaShringar
      @PaakaShringar  8 месяцев назад

      ಸ್ವಲ್ಪ ವ್ಯತ್ಯಾಸ ಇದೆ.
      Thanks for watching 🙏🏻

  • @ajkulakrni7729
    @ajkulakrni7729 Год назад +1

    Naau edkka manty hittu antive. Namma Koppal kade 🙏

    • @PaakaShringar
      @PaakaShringar  Год назад

      ಮೆಂತ್ಯೆ ಹಿಟ್ಟಿನ ರೆಸಿಪಿನೇ ಬೇರೆ,ಬಾನದ ಹಿಟ್ಟಿನ ರೆಸಿಪಿ ಬೇರೆ.
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

    • @nimsuchi1
      @nimsuchi1 Год назад

      ​@@PaakaShringar ಮೆಂತೆಹಿಟ್ಟಿನ ರೆಸಿಪಿ ಕೂಡ ತೋರಿಸಿ ದಯವಿಟ್ಟು

    • @PaakaShringar
      @PaakaShringar  Год назад +1

      @@nimsuchi1 already share ಮಾಡಿದ್ದಿನಿ. Description box ಲ್ಲಿ link ಇದೆ ಚೆಕ್ ಮಾಡಿ.
      Thank you 🙏🏻

  • @RekhaRekha-sb7nc
    @RekhaRekha-sb7nc Год назад

    Mam edanna yava reethi use madabiku. Andre yava reethi thinnbiku

    • @PaakaShringar
      @PaakaShringar  Год назад

      ಚಟ್ನಿ ಪುಡಿ ಇದ್ದ ಹಾಗೆ . ನಮ್ಮ ಕಡೆ ಹೆಚ್ಚಾಗಿ ಬಿಸಿ ಬಿಸಿ ಅನ್ನದ ಮೇಲೆ ಬಾನದ ಹಿಟ್ಟು ಮತ್ತು ತುಪ್ಪ ಹಾಕಿಕೊಂಡು ತಿನ್ನತ್ತಾರೆ , ಈ ಪುಡಿನ ಬಳಸಿ 2,3 ತರಹದ ರೆಸಿಪಿ ಕೂಡಾ ಮಾಡ್ತಿವಿ, ಆದಷ್ಟು ಬೇಗ ಆ ರೆಸಿಪಿಗಳನ್ನು ಕೂಡಾ share ಮಾಡುವೆ.
      Thanks for watching 🙏🏻

  • @Shreyank.3560
    @Shreyank.3560 Год назад

    Yav uruu rii nimduu

  • @rajubeng2821
    @rajubeng2821 Год назад

    ಮೆಂತೆ ಹಿಟ್ ಹೇಗೆ ಮಾಡಬೇಕು ?

    • @PaakaShringar
      @PaakaShringar  Год назад

      ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ. Thank you 🙏🏻
      ruclips.net/video/fFVZSWcHLNw/видео.html

  • @vijaylaxmimethre3631
    @vijaylaxmimethre3631 2 месяца назад

    Bele name all wrong helutideraa

    • @PaakaShringar
      @PaakaShringar  2 месяца назад

      ವಿಡಿಯೋನ ಇನ್ನೊಂದು ಸಲಾ ಸರಿಯಾಗಿ ನೋಡ್ರಿ.

  • @indureddyreddy-zy5qb
    @indureddyreddy-zy5qb Год назад

    This method is too length. If you dont mind i know the easy method.only two ingredients and some spices.this gives you the same taste.

  • @dr.guruprasadsv1788
    @dr.guruprasadsv1788 Год назад

    Nice