(Store 3 Months)ಕೆಂಪು ಮೆಣಸಿನಕಾಯಿ ಚಟ್ನಿ|ಕೆಂಪು ಖಾರಾ|ಕೆಂಪು ಚಟ್ನಿ|Fresh Red Chilli Chutney|Kempu Chutney
HTML-код
- Опубликовано: 26 ноя 2024
- kempu menasina kayi chutney|
ಕೆಂಪು ಮೆಣಸಿನಕಾಯಿ ಚಟ್ನಿ|ಕೆಂಪು ಖಾರಾ|ಕೆಂಪು ಚಟ್ನಿ|Fresh Red Chilli Chutney|Kempu Chutney
Kempu Chutney|North Karnataka Style fresh red chilli chutney recipe in Kannada|Kempu Chutney recipe in Kannada|ಹಣ್ಣಮೆಣಸಿನ ಕಾಯಿ ಚಟ್ನಿ
Paakashringar brings to you traditional North Karnataka style Kempu Chutney ( Red chili chutney) made using fresh red chillies. This can be stored in a glass jar for up to 1-2 months at room temperature, 3-4 months in the fridge. Goes well with jowar roti, chapati, dosa, Idli, paratha and rice.
ಇನ್ನಷ್ಟು ಬೇರೆ ಬೇರೆ ತರಹದ ಚಟ್ನಿ
ರೆಸಿಪಿಗಳು 👇
• Chutney recipes
About us :
Hello Everyone This is Geeta from Uttara Karnataka, currently living in Manipal.
Enjoy healthy, tasty and easy vegetarian recipes in Kannada. We are sharing traditional recipes with modern twists by still retaining the nutritional values.
You can get North Karnataka recipes, North Indian recipes, Homemade dips and Chutneys, Breakfast Recipes, Food Varieties of different regions of the state and many more delicacies with healthy TWIST!
We also have easy and quick recipes for BACHELORS, BEGINNERS and WORKING WOMEN.
If you like this video then don't forget to give it a big Thumbs up also Subscribe to my channel if you haven't already, press the bell 🔔 icon.
Thank you so much 🙏🏻
Please follow us on our other social media portals mentioned below👇
Paakashringar Facebook page: / paakashringar
Paakashringar Instagram Page: www.instagram....
For Business Enquiries:
infopshringar@gmail.com
Popular videos from our channel :👇
ಶಾವಿಗೆ ಪಾಯಸ ಎಷ್ಟು ಹೊತ್ತು ಇಟ್ಟರೂ ಕೂಡಾ ಗಟ್ಟಿ ಆಗಲ್ಲಾ👇
• (With 3Tips)ಶಾವಿಗೆ ಪಾಯ...
ಚಕ್ಕುಲಿ ಹಿಟ್ಟು , ಪಾರಂಪರಿಕ ಪದ್ದತಿ👇
• ಚಕ್ಕಲಿ ಹಿಟ್ಟು(store fo...
ಕರದಂಟು ರೆಸಿಪಿ, ಉತ್ತರ ಕರ್ನಾಟಕದ ಸ್ಪೆಶಲ್👇
• ಕರದಂಟು(Tips&tricks) ಉತ...
ಜೋಳದ ವಡಿ ,ಉತ್ತರ ಕರ್ನಾಟಕದ ಸ್ಪೆಶಲ್👇
• ಉತ್ತರಕರ್ನಾಟಕದ ಸ್ಪೆಷಲ್...
ಬೆಲ್ಲದ ಕೊಬ್ಬರಿ ಮಿಠಾಯಿ👇
• ಬೆಲ್ಲದ ಕೊಬ್ಬರಿ ಮಿಠಾಯಿ|...
ಜೋಳದ ಹಿಟ್ಟಿನ ಧಿಡೀರ್ ಪಡ್ಡು 👇
• Jolada Hittina Paddu| ...
ಸಾಟಿ ಹಚ್ಚಿದ ಪದರ ಕಚಿ೯ಕಾಯಿ👇
• ಸಾಟಿ ಹಚ್ಚಿ ಮಾಡಿದ ಉತ್ತರ...
ಮನೆಯಲ್ಲಿ ಕಡ್ಲೆಹಿಟ್ಟು ತಯಾರಿಸಿ ಈ ತರಾ ಬೇಸಿನ್ ಲಾಡು ಮಾಡಿ ನೋಡಿ👇
• ಮನೆಯಲ್ಲಿ ಕಡ್ಲಿಹಿಟ್ಟನ್ನ...
ಸಾಬುದಾಣಿ ವಡಾ, ಉತ್ತರ ಕರ್ನಾಟಕದ ಸ್ಪೆಶಲ್👇
• (With 5Tips)ಹೀಗೆ ಸಾಬುದ...
ದೇವಸ್ಥಾನ ಶೈಲಿಯ ಪೂಳಿಯೊಗರೆ 👇
• Temple style Puliyogar...
ಸಾಬುದಾಣಿ ಚೂಡಾ ರೆಸಿಪಿ👇
• Sabudana Chivda|Quick&...
ಕಚ್ಚಾ ಅವಲಕ್ಕಿ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಕಚ್ಚಾ ಅವಲಕ್ಕಿ| Kachha ...
ನಮ್ಮ ಹಳ್ಳಿ ಕಡೆ ಮಾಡುವ ಶೇಂಗಾ ಹೋಳಿಗೆ ರೆಸಿಪಿ👇
• ನಮ್ಮ ಹಳ್ಳಿ ಕಡೆ ಮಾಡುವ ಸ...
ಕಲ್ಲಲ್ಲಿ ಕುಟ್ಟಿದ ಉತ್ತರ ಕರ್ನಾಟಕದ ಸ್ಪೆಶಲ್ 3 ಚಟ್ನಿ ರೆಸಿಪಿಗಳು👇
• ಕಲ್ಲಲ್ಲಿ ಕುಟ್ಟಿದ ಉತ್ತರ...
ಬೆಲ್ಲದ ಹೆಸರಬ್ಯಾಳಿ ಉಂಡಿ ರೆಸಿಪಿ👇
• ಬೆಲ್ಲದ ಹೆಸರಬ್ಯಾಳಿ ಉಂಡಿ...
ಗೋಕಾಕ ಲಡಕಿ ಉಂಡಿ ರೆಸಿಪಿ👇
• ಗೋಕಾಕ ಲಡಕಿ ಉಂಡಿ|ಉತ್ತರ ...
ಮಸಾಲಿ ಖಾರಾ ಉತ್ತರ ಕರ್ನಾಟಕದ ಸ್ಪೆಶಲ್👇
• ಮಸಾಲಿಖಾರ|ಕಡಿಮೆ ಪ್ರಮಾಣದ...
ಸುಸಲಾ/ ಮಂಡಕ್ಕಿ ಒಗ್ಗರಣೆ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಸುಸಲಾ ಮಾಡುವಾಗ ಈ ತಪ್ಪುಗ...
ಹೋಳ ಬದನೆಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಹೋಳ ಬದನೆಕಾಯಿ ಪಲ್ಯ| ಉತ್...
ಹಸಿಮೆಣಸಿನಕಾಯಿ ಉಪ್ಪಿನಕಾಯಿ ಉತ್ತರ ಕರ್ನಾಟಕದ ಸ್ಪೆಶಲ್👇
• ಉತ್ತರ ಕರ್ನಾಟಕದ ಹಸಿಮೆಣಸ...
ಬೆಳ್ಳುಳ್ಳಿ ಮಂಡಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್👇
• ಬೆಳ್ಳುಳ್ಳಿ ಖಾರಾ ಮಂಡಕ್ಕ...
ಚವಳಿಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಚವಳಿಕಾಯಿ ಪಲ್ಯ|North Ka...
ಬೆಳ್ಳುಳ್ಳಿ ಖಾರಾ ಸೇವ್ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಬಳ್ಳೊಳ್ಳಿ ಖಾರಾ ಸೇವ್|Be...
ತುಪ್ಪದ ಅವಲಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್ 👇
• ತುಪ್ಪದ ಅವಲಕ್ಕಿ|Hubli-D...
ಕಟ್ಟಿನ ಸಾರು/ಒಬ್ಬಟ್ಟು ಸಾರು ಉತ್ತರ ಕರ್ನಾಟಕದ ಸ್ಪೆಶಲ್👇
• Obbattu Saaru|ಈ ಸಲಾ ಹಬ...
ಎಣ್ಣಿ ಚಪಾತಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿ👇
• ಎಣ್ಣಿಚಪಾತಿ Soft & Laye...
ಇನ್ನೊಂದು ತರಹದ ಉತ್ತರ ಕರ್ನಾಟಕದ ಸ್ಪೆಶಲ್ ಮಸಾಲಿ ಖಾರಾ👇
• Masale Khara recipe No...
ನಿಂಬೆ ಹಣ್ಣಿನ ಸಿಹಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
• ನಿಂಬೆ ಹಣ್ಣಿನ ಸಿಹಿ ಚಟ್ನ...
ಸಾಟಿ ಹಚ್ಚಿದ ಪದರ ಕಚಿ೯ಕಾಯಿ ,ಉತ್ತರ ಕರ್ನಾಟಕದ ಸ್ಪೆಶಲ್👇
• ಸಾಟಿ ಹಚ್ಚಿದ ಪದರ ಕಚಿ೯ಕಾ...
ಪುಂಡಿ ಪಲ್ಯ ಸಾಂಪ್ರದಾಯಿಕ ಪದ್ಧತಿ , ಉತ್ತರ ಕರ್ನಾಟಕದ ಸ್ಪೆಶಲ್👇
• Pundi Palya(Authentic ...
ಖಾನಾವಳಿ ಸ್ಟೈಲ್ ಶೇಂಗಾ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
• (Tips & tricks)ಉತ್ತರ ಕ...
ಜೋಳದ ಹಿಟ್ಟಿನ ಧಿಡೀರ್ ದೋಸೆ👇
• ಜೋಳದ ಹಿಟ್ಟಿನ ದಿಢೀರ್ ದೋ...
ಜೋಳದ ನುಚ್ಚು ,ಉತ್ತರ ಕರ್ನಾಟಕದ ಸ್ಪೆಶಲ್👇
• 4 ಜೋಳದ ನುಚ್ಚಿನ ರೆಸಿಪಿಗ...
ಬೆಲ್ಲದ ರವಾ ಉಂಡೆ ರೆಸಿಪಿ👇
• ಬೆಲ್ಲದ ರವಾ ಉಂಡೆ(ಕೇವಲ 1...
ಬೆಟಿಗೇರಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
• ಬೆಟಗೇರಿ ಚಟ್ನಿ|UttaraKa...
ಖಾರದ ಬುತ್ತಿ, ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್ 👇
• ಖಾರದಬುತ್ತಿ|ಉತ್ತರ ಕರ್ನಾ...
ಬಟಾಟೆ ಚೂಡ್ವಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಬಟಾಟಿ ಚುಡ್ವಾ| Upvas Sn...
ಉಳ್ಳಾಗಡ್ಡಿ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಉಳ್ಳಾಗಡ್ಡಿ ಖಾರಾ|ಉತ್ತರ ...
ಮದುವೆ ಮನೆ ಸ್ಟೈಲ್ ಬೀನ್ಸ್ ಪಲ್ಯ 👇
• ಬೀನ್ಸ್ ಪಲ್ಯ|South Karn...
ಪುಟಾಣಿ ಕರದಂಟು ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• Putani Kardantu|ಪುಟಾಣಿ...
ಶೇಂಗಾ ಹಸಿ ಸಾರು ರೆಸಿಪಿ , ಉತ್ತರ ಕರ್ನಾಟಕದ ಸ್ಪೆಶಲ್👇
• ಶೇಂಗಾ ಹಸಿ ಸಾರು/ತಂಬುಳಿ/...
ಕುದಿಸಿದ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಕುದಿಸಿದ ಖಾರಾ|ಉತ್ತರ ಕರ್...
#easyrecipe
#ಕೆಂಪುಚಟ್ನಿ
#Kempu
#chutney
#Freshredchillichutney
#easy
#freshredchilligarlicchutney
#uttarakarnatakarecipes
#karnataka
#chutneyforidli
#chutneyforrice
#chutneyfordosa
#sidedishforchapati
#northkarnatakafood
#kannadacookingchannel
#paakashringarrecipes
#indianspicyfood
ಹುಣಸೆಹಣ್ಣಿನ ಬದಲು ಲಿಂಬೆಹಣ್ಣಿನ ರಸ ಹಾಕಿದ್ರೂ ಬಹಳ ಚೆನ್ನಾಗಿರುತ್ತದೆ
ಅದು ರಂಜಕ ಇದು ಚಟ್ನಿ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಅಕ್ಕಾ ನಿವು ಹೇಳಿದ ಹಾಗೆ ಹಣ್ಣು ಮೆಣಸಿನ ಕಾಯಿ ಚಟ್ನಿ ಮಾಡಿದ್ದೆ ತುಂಬಾ ಚೆನ್ನಾಗಿ ಬಂದಿದೆ ರೆಸಿಪಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು❤😋👌
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ಸೂಪರ್ 😘😘.. ನಾನು try ಮಾಡಿದೆ 🤩...... 👌🏼👌🏼👌🏼👌🏼👌🏼👌🏼
Thank you 🙏🏻
ಚೆನ್ನಾಗಿದೆ ಚೆಟ್ನಿ🎉
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Eshtondu Bella hakiri chatni sihi aagtada alri aadra bhala chanda maadi torsiri hannu menasinkai ranjak super 👌👌😋😋
ನೀವು ತಗೊಂಡಿದ್ದ ಮೆಣಸಿನಕಾಯಿ ಎಷ್ಟು ಖಾರಾ ಇರುತ್ತೆ ಅನ್ನೋದು ನೋಡಿಕೊಂಡು ಉಪ್ಪು ಬೆಲ್ಲ ಹಾಕಿ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
I tried this Akka.. came really well ❤ Thank you
Thank you so much for your lovely feedback 🙏🏻
Ivattu madide ri. Bhaal tasty aagethri 👌👌. Thank you 🙏
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Mam nanu try madutthene chutny colourful aagi red chennagiddu kharwagide tasty yagide yummy yagide 😅😅😂😂❤💞💞👍👍💕💕💖💖❤❤😋😋🤣🤣😂😂
Thank you so much 🙏🏻
Supet mam ❤❤❤dilishyas❤❤❤
Thank you 🙏
nice and tasty chutney 👍🏼
Thank you so much
ತುಂಬಾ ಚೆನ್ನಾಗಿ ಇದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Really nice.
Thank you so much 🙏🏻
Mouth watering, chatni 😋😋😋😋😋😋😋😋ma'm super 👌👌👌👌👌👌👌👌👌
Thank you so much Varsha 🙏🏻
சூப்பர்
Nice chatni ri..
Thank you 🙏🏻
ತುಂಬಾ ಚೆನ್ನಾಗಿದೆ ಚಟ್ನಿ👌👍
Thank you 🙏🏻
@@PaakaShringar😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊⁰
@@PaakaShringart
Rubbuvagq ಸ್ವಲ್ಪ ಕೊತ್ತಂಬರಿ ಹಾಕಿದರೆ ruchi innu ಹೆಚ್ಚಾಗುತ್ತದೆ
ಕೊತ್ತಂಬರಿ ಸೊಪ್ಪು ಹಾಕಿದ್ರೆ ಚಟ್ನಿ ಬೇಗನೆ ಹಾಳಾಗುತ್ತೆ.
V nice chatny.❤
Thank you 🙏🏻
Super.Nice.Must etc
Thank you so much 🙏🏻
Super
Thank you
Nice chatnee 👌👌👌
Thank you 🙏🏻
Abba nimmurina kaara masth ederi🎉
Thanks for watching 🙏🏻
E chutani he menthya Kalu hakbahudu la
👌👌
👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻ತುಂಬಾ ಚನ್ನಾಗಿ ತಿಳಿಸಿರಿ ಅಕ್ಕಾರ
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
Akka naanu try madthini 😋😋👌
Thank you 🙏🏻
😋👌👍
Swalpa ginger hakabahuda?
ಅವಶ್ಯಕತೆ ಇಲ್ಲ.
Bengalurinallu hannu menasinakai sigutte
Nanu egatane gadiyalli kondukonde
Try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Can we mix both red and green chillies?
No
@@PaakaShringar ok thank you!
Chatny Super
Thank you 🙏🏻
V nice recipe. Thx
Thanks for watching 🙏🏻
Are these spicy red chillies?
Medium spicy.
Thanks for watching 🙏🏻
Garlic skip madbahudha
ಮಾಡಬಹುದು ಆದ್ರೆ taste ಸ್ವಲ್ಪ ಬೇರೆ ಆಗುತ್ತೆ.
Thanks for watching:)
Super
Thank you 🙏🏻
Geeta very teast kemp kara👌👌👌👌👌👌👌🙏🙏🙏🙏
Thank you so much 🙏🏻
Super akka
Thank you 🙏🏻
Kiske sath kha sakte hai
Jowar roti, chapati, paratha,Idli, dosa and rice.
Thanks for watching 🙏🏻
Benglore kade intha menasinkai sigudilri .
Nav bhal Miss madkotevi intha chatni athava ranjaka...😢
ಇಲ್ಲಿ ಕೂಡಾ ಸಿಗೋಲ್ಲ, ನಾನು ಊರಿಂದ ತಂದ್ದಿದ್ದೆ.
Thanks for watching 🙏🏻
@@PaakaShringar houdri..
You get these chillies in Namdhari stores all across bangalore.
@@CLG100 oh is it will try ...
Salt yavudu
himalayan pink salt
ನಾವು ಇದನ್ನು ಒಣಮೆಣಸಿನಕಾಯಿ ಜೊತೆನೂ ಮಾಡಬಹುದಾ?
ಹೌದು, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ👇
Thank you .
ruclips.net/video/ozhREAYrhis/видео.htmlsi=RRRJVMJJRycnJKY6
ನಾವು ಬೆಲ್ಲ ಹಾಕಲು ಬಯಸದಿದ್ದರೆ?
ಬೇಡಾ ಅಂದ್ರೆ skip ಮಾಡಿ
Kadai link kodi ❤
Bergner Tri-Ply Stainless Steel Kadhai with Stainless Steel lid amzn.to/3NYmv4G
Thanks for watching 🙏🏻
Mixy ginta kallali kuttidre chenna
ಕಲ್ಲಲ್ಲಿ ಕುಟ್ಟಿದ ರೆಸಿಪಿ ಮೊದಲೇ share ಮಾಡಿದ್ದಿನಿ. ಮಿಕ್ಸಿಯಲ್ಲಿ ಮಾಡಿ ತೋರಿಸಿ ಅಂತ ಕೇಳಿದ್ರು.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Chutney playlist ಒಂದು ಸಲಾ ಚೆಕ್ ಮಾಡಿ.
👌👌👌👌😋😋♥️♥️😘😘
ನಮಗೆ ಬೆಲ್ಲ ಬೇಕಾಗುವದಿಲ್ಲ 😢
Taste balance madoke swalpa adru hakidre ಚೆನ್ನಾಗಿರುತ್ತೆ
ಹುಣಿಸೆ ಹಣ್ಣ್ ಹಾಕಿ ಮತ್ಯಾಕೆ ನಿಂಬೆಹಣಣ್ಣಿನ ರಸ ಏಕೆ ಹಾಕಿದಿರಿ
ಹುಳಿ ಕಮ್ಮಿ ಆಗಿತ್ತು,ಮತ್ತೆ ಹುಣಿಸೆ ಹಣ್ಣು ಹಾಕೋಕೆ ಬರೋಲ್ಲ ಅಲ್ಲಾ ಅದಕ್ಕೆ ನಿಂಬೆರಸ ಹಾಕಿದೆ.
Thanks for watching 🙏🏻
Super akka
Thank you 🙏🏻
Super
Thank you :)