ನಮ್ಮ CM Siddaramaiah, ಅವರ ಕೈ ಕೆಳಗೆ ಕೆಲಸ ಮಾಡ್ತಿವಿ; ಡಿಕೆ ಶಿವಕುಮಾರ್‌ | Vijay Karnataka

Поделиться
HTML-код
  • Опубликовано: 9 окт 2024
  • ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ. ಯಾವುದೇ ಲಾಭಿ ಮತ್ತು ಘೋಷಣೆಯೂ ಇಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಕೆಳಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು. ತಾವು ಮುಖ್ಯಮಂತ್ರಿ ಆಗುವ ಅವಕಾಶ ಇದೇನಾ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ಇದ್ದಾರಲ್ಲರೀ ಎಂದರು. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಶೀಘ್ರದಲ್ಲೇ ಪಕ್ಷದಿಂದ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.
    #siddaramaiah #dkshivakumar #cmpost
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 30

  • @abt8688
    @abt8688 День назад +15

    ಗೊತ್ತಾಗಿದೆ ನಿಂಗೆ ಮತ್ತು ನಿನ್ನ ತಮ್ಮನಿಗೆ ಟಗರು ಪವರ್ 😂

  • @ManjuNathG-kl5nb
    @ManjuNathG-kl5nb День назад +6

    ❤❤ Jai siddaramaiha ❤❤
    ❤❤ Jai siddaramaiha ❤❤
    ❤❤ Jai siddaramaiha ❤❤
    ❤❤ Jai siddaramaiha ❤❤

  • @harishs.nnnunu2613
    @harishs.nnnunu2613 День назад +5

    180ml....dkc

  • @irshadahemad3555
    @irshadahemad3555 День назад +3

    Nam super hero D K Shivkumar ji karnataka Sarkar DCM &
    President KPCC 🙏

  • @harishs.nnnunu2613
    @harishs.nnnunu2613 День назад +4

    90ml...dkc

  • @ramachandrayb3718
    @ramachandrayb3718 День назад +6

    SIDDU
    GRATEST...CM...OF...KARNATAKA 🙏

  • @aswamyb49
    @aswamyb49 День назад +4

    ಜೈ ಸಿದ್ದರಾಮಯ್ಯ ಜೈ

  • @RamachandrappaCn-fc7ld
    @RamachandrappaCn-fc7ld День назад

    ಜೈ,ಡಿ.ಕೆ. ಶಿ.ಕಾಂಗ್ರೆಸ್ ಒಗ್ಗಟ್ಟು 👌

  • @shimogaabhi1428
    @shimogaabhi1428 День назад

    ಟಗರು ಶಕ್ತಿ ಏನು ಅಂಥ ಗೊತ್ತಾಯ್ತ

  • @mallikarjunpujari2597
    @mallikarjunpujari2597 День назад

    Jay siddaramaiah 💐💐

  • @shanmukhaangadi2516
    @shanmukhaangadi2516 День назад

    ಸಮೀದಲ್ಲಿ ಸರಕಾರ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು.

  • @padmanabhakh4342
    @padmanabhakh4342 День назад

    ಕಟಕಟ್ ಕೆಲಸ ಮಾಡಿಲ್ವಾ ಸರ್ ಗ್ಯಾರೆಂಟಿ ಏನಾತು ಸರ್

  • @rajarajahulli1764
    @rajarajahulli1764 День назад +1

    Dkboss

  • @shanthkumar4275
    @shanthkumar4275 День назад

    EVM

  • @gretregods
    @gretregods День назад +1

    It is proudly to say that we are having best CM/ Siddramaia 👍 God bless him and give him strength to face his problem and rule the people with love and Care.

  • @chandrashekars.svotaforcon8706
    @chandrashekars.svotaforcon8706 День назад +1

    D k s very hanesta persona

  • @ArunkumarKumar-fe2yc
    @ArunkumarKumar-fe2yc День назад +1

    Ninu mukhyamantri yagalla bidu

  • @user-vinod9
    @user-vinod9 День назад

    Evm karana

  • @ShettyNandraj-ps9iy
    @ShettyNandraj-ps9iy 21 час назад

    SIDDU
    GRATEST...CM...OF...KARNATAKA 🙏