ಹೈಕೋರ್ಟ್ ಆದೇಶ ಪಾಲನೆ ಮಾಡಲು ವಿದ್ಯಾರ್ಥಿಗಳಿಗೆ ಮೌಲ್ವಿ ಸೂಚನೆ - Hijab Controversy In Raichur

Поделиться
HTML-код
  • Опубликовано: 2 авг 2024
  • #HijabRow #Raichur #SuvarnaNews
    ಹೈಕೋರ್ಟ್ ಆದೇಶ ಪಾಲನೆ ಮಾಡಲು ವಿದ್ಯಾರ್ಥಿಗಳಿಗೆ ಮೌಲ್ವಿ ಸೂಚನೆ - Hijab Controversy In Raichur
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Комментарии • 780

  • @basavarajab3905
    @basavarajab3905 2 года назад +469

    ಯಾವುದೇ ಸಮಾಜಕ್ಕೆ ಆಗಲೇ ಇಂತಹ ಧರ್ಮ ಗುರುಗಳು ಬೇಕು ಇವರು ನಿಜವಾದ ದೇಶಭಕ್ತರು

    • @mernkanthri3941
      @mernkanthri3941 2 года назад +6

      First we should not vote for communal politicians. They divide us for just vote. Only poor innocence mother loses her child.

    • @ayshufaaru285
      @ayshufaaru285 2 года назад +3

      Crrct bro

    • @anupaman399
      @anupaman399 2 года назад +2

      🙏🏻🙏🏻 jai Shri Ram 🚩🚩

    • @mallareddy2393
      @mallareddy2393 2 года назад

      Super sir nivu nivu nijavada alla

    • @killersmart4037
      @killersmart4037 2 года назад

      Auni ge yan gottu aur manege makhlu yelveno 😅 nav protest madtive court ge oppalla government bjp shame y

  • @ashokmande7712
    @ashokmande7712 2 года назад +184

    ಒಳ್ಳೆಯ ಸಂದೇಶ ಮೌಲಿ ಸಾಹೇಬ್ರೆ ತುಂಬಾ ತುಂಬಾ ಧನ್ಯವಾದಗಳು ಭಾರದಲ್ಲಿ ಮೌಲಿಗಳಿದ್ದರೆ ಇಂಥವರು
    ಇರಬೇಕು.

    • @rn_wtf
      @rn_wtf 2 года назад +3

      ಕೋರ್ಟ್ ಆದೇಶ ಬಂದಿದ್ರಿಂದ ಇವ್ರೆಲ್ಲಾ ಇವಾಗ ಉಲ್ಟಾ ಹೊಡಿತ ಅವ್ರೆ 🤣🤣

    • @vinugouda9868
      @vinugouda9868 2 года назад

      🙏

    • @shilpar6454
      @shilpar6454 2 года назад

      @@rn_wtf may be bro😅

    • @williamalva8184
      @williamalva8184 2 года назад

      ,

    • @karnankarnan5857
      @karnankarnan5857 2 года назад

      ಮಹಾವೀರ , ಗೌತಮ ಬುದ್ಧ , ಏಸು ರಂಥಹ ವರಿಗೇ ಜ್ಞಾನೋದಯ ಮಾಡಿದಂಥಹ ಮಹಾನ್ ಭೂಮಿ ನಮ್ಮ ಹೆಮ್ಮೆಯ ಭಾರತ. ಇಂತಹ ದೇಶಕ್ಕೆ ಮುಸ್ಲಿಂ ಮೌಲ್ವಿಗಳು ಏತಕ್ಕೆ ಬೇಕು. ? ಕೂಡಲೇ ದೇಶ ಬಿಟ್ಟು ತೊಲಗಲಿ

  • @PramodKumar-xt5vq
    @PramodKumar-xt5vq 2 года назад +37

    ನಿಮ್ಮ ಮಾತಿಗೆ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ ನಿಮಗೆ ಅನಂತ ಅನಂತ ಧನ್ಯವಾದಗಳು ಗುರುಗಳೇ 🙏

  • @googleization
    @googleization 2 года назад +197

    ನಮ್ ರಾಯಚೂರು. ಮೌಲ್ವಿ ಗಳೆ ನಿಮಗೂ ಧನ್ಯವಾದಗಳು. ಇಂತಹ ಮಾತುಗಳು ನಮ್ಮನ್ನು ಜೊತೆಗೂಡಿ ಸುತ್ತವೆ. ಜೈ ಹಿಂದ್.

    • @ayshufaaru285
      @ayshufaaru285 2 года назад +4

      Muslimaru yaavatthu himse sahisalla ..shanthi & sahane namma main weapon

    • @vikramchandra6272
      @vikramchandra6272 2 года назад +5

      @@ayshufaaru285 Abba really bro shanti samhite andre muslims ha .. en helthiya guru

    • @ayshufaaru285
      @ayshufaaru285 2 года назад

      @@vikramchandra6272 strike time nalli schl cllg ge kallu esedhaddhu nammavaralla.

    • @mravkumarm6541
      @mravkumarm6541 2 года назад +1

      ಕೋಟಿ ಕೋಟಿ ನಮಸ್ಕಾರ ಗುರೂಜಿ 🙏🙏🙏🙏

  • @user-ro5vz2sr4d
    @user-ro5vz2sr4d 2 года назад +84

    ಈ ಕಾಮೆಂಟ್ ಸೆಕ್ಷನ್ ನಲ್ಲಿ ಮೌಲ್ವಿಗಳ ಮಾತನ್ನು ಬೆಂಬಲಿಸತಿರೋದು ಬರೀ ಹಿಂದುಗಳು ಮಾತ್ರಾ ದಯವಿಟ್ಟು ಗಮನಿಸಿ.🙏

    • @kavithanarayan2247
      @kavithanarayan2247 2 года назад +4

      Correct

    • @annyrd9178
      @annyrd9178 2 года назад +4

      Yes true correct

    • @rahulr91
      @rahulr91 2 года назад +5

      Yes correct bro, almost hindugale comment madi thanks heltidare, idanna avr community avru opkondre e issue irta irlila,

    • @rohitrv9395
      @rohitrv9395 2 года назад +4

      @@rahulr91 ide namm hindugala weakness

    • @ayshufaaru285
      @ayshufaaru285 2 года назад +3

      U r wrong bro .prathi real muslim ivara maathanna accept maadthare.islamannu preethisuva yaaroo himse sahisalla..bt idhanna swalpa athirekakke kondu hogiddhu not only muslim stdnts..kela kesari stdntsgaladdhu thappidhe

  • @sachin9391
    @sachin9391 2 года назад +65

    Good job mouli sir please support all students

  • @adeshcheelad
    @adeshcheelad 2 года назад +97

    ಯಾವುದೇ ಸಮಾಜಕ್ಕೆ ಆಗಲೇ ಇಂತಹ ಧರ್ಮ ಗುರುಗಳು ಬೇಕು...

  • @mahamadinthiyaj5911
    @mahamadinthiyaj5911 2 года назад +71

    👌👌👌👌👌ಒಳ್ಳೆಯ ಮಾತು

  • @bachelorboys..7989
    @bachelorboys..7989 2 года назад +27

    ಎಲ್ಲಾ ಧರ್ಮಗಳಲ್ಲಿ ನಿಮ್ಮಂತಹ ಧರ್ಮಗುರುಗಳು ಇರಬೇಕು 🙏🙏👌

  • @rohininarayan3877
    @rohininarayan3877 2 года назад +77

    ಒಳ್ಳೆ ಉಪದೇಶ ಮಾಡಿದ್ದಾರೆ ಮೌಲ್ವಿಗಳು. ಎಲ್ಲರೂ ಪಾಲಿಸಬೇಕು

  • @karibasaiahkm3743
    @karibasaiahkm3743 2 года назад +33

    ಸಮಯೋಚಿತ ಸಲಹೆಗೆ ಧನ್ಯವಾದಗಳು ಮತ್ತು ನಿಜವಾದ ಧರ್ಮದ ಗುರುಗಳೇ ನಿಮಗೆ ಅಭಿನಂದನೆಗಳು 🙏🙏🙏🙏🙏

  • @vinayak449
    @vinayak449 2 года назад +27

    Never heard any moulvi talking this much patriotism. Great sir. Olledagali nimage..nimmantavara avashyakate ide

  • @gangakk1616
    @gangakk1616 2 года назад +36

    ನಿಮ್ಮ ಮಾತು ನಿಜ ನಿಮ್ಮಂತವರು ಭಾರತಕ್ಕೆ ಬೇಕಾಗಿದ್ದಾರೆ ಜೈ ಭಾರತ ಮಾತೆ

  • @darlingsanthu5377
    @darlingsanthu5377 2 года назад +15

    ನಿಮ್ಮ ಮಾತು ಕೇಳಿ ಖುಷಿ ಅಯ್ತು ಸರ್, ಈ ರೀತಿ ಇದುವರೆಗೂ ಒಬ್ಬರು ಹೇಳಿರಲಿಲ್ಲ, ಕೋರ್ಟ್ ನಿಂದ ಆದೇಶ ಬಂದಮೇಲೆ ಅದರಂತೆ ನಡಿಯೋಣ, ಮೊದಲಿಗೆ ನಿಮ್ಮ ಅಭ್ಯಾಸ ದ ಗಮನ ಕೊಡಿ ಅಂತ ಹೇಳಿದ್ದು ತುಂಬಾ ಒಳ್ಳೆ ಮಾತು 🙏🙏🙏🙏🙏💐💐💐💐💐💐 ಧನ್ಯವಾದಗಳು ಸರ್

    • @sidraikemp9786
      @sidraikemp9786 2 года назад +2

      Very good sir

    • @darlingsanthu5377
      @darlingsanthu5377 2 года назад +1

      @@sidraikemp9786 tq sir modlu aa maklu nu education inda vanchitharu aagbardu

  • @arunkumar-ni1dl
    @arunkumar-ni1dl 2 года назад +18

    Great matured words by a true indian muslim😍

  • @dbossdboss5706
    @dbossdboss5706 2 года назад +69

    ಒಳ್ಳೆಯ ಮಾತುಗಳು.ಸರ್...ಎಲ್ಲರು ನಿಮ್ಮ ತರಹ ಯೋಚನೆ ಮಾಡಿದ್ರೆ...ಈ ಸಮಸ್ಯೆ ಮುಗಿಯುತ್ತೆ

  • @ereshamirjapur8254
    @ereshamirjapur8254 2 года назад +55

    ಸೂಪರ್ ಬಾಯಿ ಅದ್ಭುತ ಮಾತುಗಳು ನಿಮ್ಮ ಅಂತ ಧರ್ಮ ಗುರುಗಳು ಬೇಕು ನಮ್ಮ ಪೀಳಿಗೆಗೆ ಅದ್ಭುತ

  • @haverihanagalvmj4072
    @haverihanagalvmj4072 2 года назад +106

    Jai hind jai karnataka mathe 🙏🚩🚩🚩🚩🇮🇳🇮🇳🇮🇳

  • @preethikaprabhu9800
    @preethikaprabhu9800 2 года назад +37

    He is real Indian . I am proud of you. Please at least now obey the court order
    It's matter of education.

  • @ganapatihegde7355
    @ganapatihegde7355 2 года назад +22

    ನಿಜ....ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಗೌರವ ಕೊಡಲೇ ಬೇಕು.

  • @umareddy9014
    @umareddy9014 2 года назад +36

    Valuable speech 🙏

  • @knf2488
    @knf2488 2 года назад +32

    ಜೈ ಕರ್ನಾಟಕ 🙏🙏🙏🙏ಹಿಂದೂ ಮುಸ್ಲಿಂ ಕ್ರೈಸ್ತ ❤❤❤❤

    • @gyaanyeww5197
      @gyaanyeww5197 2 года назад +1

      Ex Muslim videos nodbeku ..hindu muslim ondu anno hucchu bitbidtira ..hecchu islamic books odidawnu ivattu islam bittu beroranna islam ninda hora barokke prerepista ex Muslim channel madkondawre

  • @rajeshsawanth9010
    @rajeshsawanth9010 2 года назад +22

    Sir grat word's 🙏🙏

  • @mohantiptur6671
    @mohantiptur6671 2 года назад +11

    ❤️ ನಿಮ್ಮಂತಹ ಜನರು ಬೇಕು ಈ ನಾಡಿಗೆ 👌🙏

  • @shashidharyk4715
    @shashidharyk4715 2 года назад +32

    ನಿಜವಾದ ಭಾರತೀಯ ಕನ್ನಡಗನ ಮಾತುಗಳು ಇವು ಎಲ್ಲಕಿಂತ ದೇಶ ದೊಡ್ಡದು, ಶಿಕ್ಷಣ ಮಾನವನ ಒಂದು ಪ್ರಮುಖ ಭಾಗ ಅನ್ನೋ ಭಾವನೆ ಇತರರಿಗೆ ಯಾಕ್ ಬರ್ತಿಲ್ಲ 🤔🤦‍♂️

  • @ravichandrapb3168
    @ravichandrapb3168 2 года назад +14

    ಇಂತಹ ಮೌಲ್ವಿಗಳ ಅವಶ್ಯಕತೆ ಇದೆ ನಮ್ಮ ದೇಶಕ್ಕೆ

    • @pauldalmeda5910
      @pauldalmeda5910 2 года назад

      Shimoga tara,I mean Harsha tara agadirali Janab ! Urkondirbodu,Enadaragali care madi pa

  • @sushanth5439
    @sushanth5439 2 года назад +26

    Yes court decision is ultimate ,if any one wants to be in india !!! Must respect Indian constitution !! Indian rules!!!

  • @chinnusavitha2210
    @chinnusavitha2210 2 года назад +24

    👌what a honest and honourable person you are !proud of you sir👍real indian muslim❤️

    • @mdjaveed1218
      @mdjaveed1218 2 года назад +1

      Before he is not Real indian muslim🤔

  • @shamiloveswomya4060
    @shamiloveswomya4060 2 года назад +46

    Sir your greet nijavaada muslim

  • @noushinsuneel4775
    @noushinsuneel4775 2 года назад +13

    Proud of you Maulana ❤️

  • @nageshkumarn7287
    @nageshkumarn7287 2 года назад +10

    Super brother

  • @raghukanth5253
    @raghukanth5253 2 года назад +7

    Let him come to nation news channel and spread peace message every where..its very rare to find like this persons..Hat's of to him on behalf of RAICHURIANS..🙏🙏

  • @veereshsipraygodentireworl7032
    @veereshsipraygodentireworl7032 2 года назад +5

    🙏🙏ಧನ್ಯವಾದಗಳು ಗುರೂಜಿ ನೀಮಗೆ

  • @vaishalijogi1741
    @vaishalijogi1741 2 года назад +8

    He is a really right Indian citizen proud to say

  • @AbdulRaheem-kz2xj
    @AbdulRaheem-kz2xj 2 года назад +2

    Mashallah very nice explanation.

  • @appu6482
    @appu6482 2 года назад +4

    👏👏👏👏 chennagi helidri Sir ❤❤

  • @manjunathabm8756
    @manjunathabm8756 2 года назад +18

    We really salute you sir we Indians need such guruji to make bright future and we all are indians

    • @rohitrv9395
      @rohitrv9395 2 года назад +1

      😂😂😂 why he came out soo late think before commenting 😂

    • @manjunathabm8756
      @manjunathabm8756 2 года назад

      @@rohitrv9395 we should think before commenting bro

    • @rohitrv9395
      @rohitrv9395 2 года назад

      @@manjunathabm8756 they start something which is anti social when they come to know that it is back firing they will come out like this.

    • @shaikhnadeem8358
      @shaikhnadeem8358 2 года назад

      @@rohitrv9395 I agree with u
      Where he was till now

  • @MRKING-tn7xt
    @MRKING-tn7xt 2 года назад +27

    Thank you Anna ....we want to solve problems by both side of community 🙏🙏 vande MATHARAM

  • @jayalakshmibhk4035
    @jayalakshmibhk4035 2 года назад +3

    ಒಂದಾಗಿ ಭಾರತದ ಪ್ರಜೆಗಳು, ಮೊದಲು ಭಾರತೀಯರಾಗಿ,ಭಾರತದ ಸಂವಿಧಾನವನ್ನು ಗೌರವಿಸುವುದು ನಮ್ಮ ಮೊದಲ ಆದ್ಯತೆ ಈ ದೇಶದ ಪ್ರಜೆಯಾಗಿ, ರಾಜ್ಯದ ಸಂವಿಧಾನವನ್ನು ಗೌರವಿಸಿವ ನಿರ್ಧಾರ ಆರೋಗ್ಯವಾಗಿದ ಸಮಾಜಕ್ಕ ದಾರಿ

  • @durgaanilkumar4032
    @durgaanilkumar4032 2 года назад +6

    Sir, you are the great 🙏

  • @pavannadgir66686
    @pavannadgir66686 2 года назад +9

    He's talking right 👍

  • @PramodKumar-xt5vq
    @PramodKumar-xt5vq 2 года назад +8

    ಮುಸ್ಲಿಂ ಸಮುದಾಯದ ನಮ್ಮ ಸಹೋದರ ಸಹೋದರಿಯಲ್ಲಿ ಮನವಿ ದಯವಿಟ್ಟು ನಾವೆಲ್ಲರೂ ಸಂತೋಷದಿಂದ ಜೀವನ ನಡೆಸೋಣ 🙏

  • @HKRj296
    @HKRj296 2 года назад +2

    ಮೌಲಿಗಳೆ ನಿಮ್ಮ ಮಾತಿಗೆ ಹೃದಯ ಪೂರ್ವಕ ಧನ್ಯವಾದಗಳು 🙏💐

  • @iamdruva
    @iamdruva 2 года назад +4

    Repect ..His words created respect towarsds Muslim..love you sir

  • @sayyedkhan.3952
    @sayyedkhan.3952 2 года назад +4

    Thank you so much sir. ....you made me clear

  • @vijayurs.mvijayurs6011
    @vijayurs.mvijayurs6011 2 года назад

    ನಿಮ್ಮಂತ ಧರ್ಮ ಗುರುಗಳು ಎಲ್ಲ ಧರ್ಮದಲ್ಲು ಇರಬೇಕು ಧನ್ಯವಾದಗಳು ಗುರುಗಳೇ ನಿಮಗೇ

  • @fakeereshb2024
    @fakeereshb2024 2 года назад +3

    🙏🙏🕉️🕉️ಧನ್ಯವಾದಗಳು🕉️🕉️ 🙏🙏

  • @mruthyunjayanara8880
    @mruthyunjayanara8880 2 года назад +11

    🇮🇳🇮🇳 ಸರಿಯಾಗಿ ಹೇಳಿದ್ದೀರಿ .

  • @user-rg3ky1ev2q
    @user-rg3ky1ev2q 2 года назад +6

    Good job 👍

  • @svnayakbadiger2802
    @svnayakbadiger2802 2 года назад +13

    ಸುಪರ್ 🙏🏻🙏🏻

  • @shivuyadav4714
    @shivuyadav4714 2 года назад +3

    ಒಳ್ಳೆ ಉಪದೇಶ ಸಮಾಜಕ್ಕೇ

  • @ramakrishnak598
    @ramakrishnak598 2 года назад +5

    Respect your words sir....

  • @laxmanachari10
    @laxmanachari10 2 года назад +4

    ಇಂತ ಮೌಲ್ವಿಗೆ ಯಾರಾದ್ರೂ ಸಲಾಂ ಹಾಕೇ ಹಾಕ್ತಾರೆ , ನಂದು ಒಂದು ಸಲಾಂ ಗುರೂಜಿ🙏

  • @007Shivabhaigaming
    @007Shivabhaigaming 2 года назад +1

    ತುಂಬಾ ಒಳ್ಳೆಯ ಯೋಚನೆ ಈ ತರ ಮೌಲಿ ಸಾಹೇಬರು ಇದ್ರೆ ನಮ್ಮ ನಿಮ್ಮಲ್ಲಿ ಒಳ್ಳೆಯ ಸಂಭಂದ ಉಟ್ಟುತ್ತೆ 🚩🥰🥰🥰

  • @supermaga2478
    @supermaga2478 2 года назад +3

    ಇವರಿಗೆ ಕೊಡ್ರಿ 5 ಲಕ್ಷ 🙏

    • @ashokmande7712
      @ashokmande7712 2 года назад

      ಇವರಿಗೆ ಐದು ಲಕ್ಷ ರೂಪಾಯಿ
      ಕೊಡೊದಿಲ್ಲಾ ಧರ್ಮಾಂದರು ಇವರಿಗೆ ಜೀವ ಬೆದರಿಕೆ ಹಾಕಬಹುದು ಹೆದರಬೇಡಿ ಇಡೀ
      ಕರ್ನಾಟಕ ನಿಮ್ಮೊಂದಿಗೆ. ಇದೆ

  • @meresaibaba2981
    @meresaibaba2981 2 года назад +4

    Thanks you sir for your kind speech 💐💐💐💐💐💐💐💐💐💐💐💐

  • @natureloversms7614
    @natureloversms7614 2 года назад +4

    Good speach..sir

  • @srikanthshadakshari5147
    @srikanthshadakshari5147 2 года назад +1

    ನಾವು ನಿಮ್ಮಂತಹ ಸತ್ಯವಂತ ದರ್ಮೀಯರಿಗೆ ನಮ್ಮ ವಂದನೆಗಳು..

  • @sureshkulkarni4411
    @sureshkulkarni4411 2 года назад +4

    Good speech sir

  • @chandrappapadesur2308
    @chandrappapadesur2308 2 года назад +6

    Best mouli in Islam religiin. Every mouli should learn from him. Hatts up sir.

    • @ayshufaaru285
      @ayshufaaru285 2 года назад

      Hijab vishayavagi yaavdhe moulvi komuvaadha helike kottilla..himse maadi strike maadi ndhu helilla..almost mediagalalli janara manasanna odeyuva kelasa maadiddhu kela komuvaadhigalu.adhu yaarendhu idee dheshakke gotthu

  • @bskiccha7607
    @bskiccha7607 2 года назад +4

    Super SIR 🙏

  • @kannadadakali1539
    @kannadadakali1539 2 года назад +3

    Raichur always be the secular district

  • @Ravi-xh4zj
    @Ravi-xh4zj 2 года назад +1

    ಎಲ್ಲೊ ನಿಮ್ಮಂತರು ಒಬ್ರು ಇಬ್ರು ಇದಿರ ನಿಮ್ಮ ಸಮಾಜದಲ್ಲಿ ತುಂಬಾ ಧನ್ಯವಾದಗಳು 🙏🙏🙏

  • @sangamesh1831
    @sangamesh1831 2 года назад +1

    ಒಬ್ಬರು ನಿಜವಾದ ಧರ್ಮ ಗುರುಗಳು ಇವರು 🙏🙏

  • @thereignsrcr9761
    @thereignsrcr9761 2 года назад +6

    I am from raichur. Trust me this sity momins are fully mind gamers be aware from them

  • @yallu_m_07
    @yallu_m_07 2 года назад +2

    Yes sir thank you for your respectable words

  • @Mp12387
    @Mp12387 2 года назад +9

    ವಾಹ್... ಸೂಪರ್ ಮೌಲ್ವಿಜಿ... ನಿಮ್ಮಂತಹ ತಿಳುವಳಿಕೆಯ ಧರ್ಮ ಗುರುಗಳು ಮುಸ್ಲಿಂ ಸಮುದಾಯಕ್ಕೆ ಅತ್ಯವಶ್ಯಕವಾಗಿ ಬೇಕು... ನಿಮಗೆ ನನ್ನದೊಂದು ದೊಡ್ಡ ಸಲಾಂ🙏🙏🙏🙏

    • @jokhimcrasta6510
      @jokhimcrasta6510 2 года назад +1

      👍 it's true

    • @unknown-lx7fd
      @unknown-lx7fd 2 года назад +1

      Yes bro nija adre tiluvalike Ella darmagaligu barbeku.kelovondu rajkarnigalu matte e darmada parti padakaru bayige Banda hage matanadi Ellara manassilla dveshada bija bitta iddare ivrindane samassya dinadinda Dina hechchagta ide

    • @Mp12387
      @Mp12387 2 года назад

      @@unknown-lx7fd ಹೌದು ನೀವು ಹೇಳಿದ್ದು ಸರಿಯಾಗಿಯೇ ಇದೆ... ರೀ ಈಗಿನ ಮನುಷ್ಯ ಬದುಕುವುದ ಅಬ್ಬಬ್ಬಾ ಅಂದ್ರೂ 70-80 ವರ್ಷ. ಈ ಜೀವಿತಾವಧಿಯಲ್ಲಿ ನಾವುಗಳು ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸ ಮತ್ತು ಎಲ್ಲರಿಗೂ ಒಳ್ಳೆಯದನ್ನು ಬಯಸಿದರೆ ಸಾಕು ನಾವು ಎಲ್ಲಾ ದೇವರಿಗೇ ಪ್ರೀತಿಗೆ ಕಾರಣರಾಗ್ತಿವಿ... ನಾಳೆ ನಾವುಗಳು ಸತ್ತ ಮೇಲೆ ಯಾವ ಹಿಜಾಬು ಬುರ್ಖಾ ಕೇಸರಿ ಶಾಲು ಅಷ್ಟೇ ಏಕೆ ಒಂದು ತುಂಡು ಬಟ್ಟೆ ಕೂಡಾ ನಮ್ಮ ಹೆಣದ ಮೇಲೆ ಬಿಡುವುದಿಲ್ಲ... ನಮ್ಮ ಜೊತೆಗೆ ಬರುವುದು ಒಳ್ಳೆಯದು ಕೆಟ್ಟದ್ದು ಮಾತ್ರ. 4ಜನಕ ನಮಗೆ ಒಳ್ಳೆಯದು ಮಾಡಲಿಕ್ಕ ಆಗದಿದ್ರೂ ಪರವಾಗಿಲ್ಲ ಆದರೆ ಕೆಟ್ಟದ್ದು ಮಾತ್ರ ಬಯಸುವುದು ಬೇಡ. ಸರ್ವೇ ಜನಃ ಸುಖಿನೋ ಬವಂತು🙏🙏🙏🙏

    • @unknown-lx7fd
      @unknown-lx7fd 2 года назад

      Nija bro adre idanna Navu neevu aste heltivi.ella tildiro kelavu vikrut manasugalige tavu helode Veda vakya agirutte avranna sari madodikke agolla bidi.

    • @Mp12387
      @Mp12387 2 года назад

      @@unknown-lx7fd ಹೌದು ರೀ ಅಣ್ಣಾ ನಮಸ್ಕಾರ🙏🙏🙏🙏

  • @indian9139
    @indian9139 2 года назад +11

    Hats off to you sir these kind of people should be there in India. how clearly he explained every muslim should learn from him

  • @narayanabhandary3797
    @narayanabhandary3797 2 года назад +4

    Some sensible people are also there 🙂🙏🏼

  • @hariachari1506
    @hariachari1506 2 года назад +2

    Mr Mouli 👌👌👌👌👌👌👌👌super I wish your guts that you spoke in public and advised to your community to follow the rules of the Honourable high court orders
    hope the brothers and others of your community will do the same
    Regards
    Inshallah

  • @veerappadevaruv7469
    @veerappadevaruv7469 2 года назад +2

    Well Guidelines given by GURUJI NAMASTE

  • @selvaraju7989
    @selvaraju7989 2 года назад +1

    Thank you sir

  • @chethankumar9659
    @chethankumar9659 2 года назад +2

    ನೀವೇ ನಿಜವಾದ ಭಾರತೀಯ ❤❤

  • @pachhi1254
    @pachhi1254 2 года назад

    Good sir....ನಾವು ನಿಮ್ಮನ್ನು ಗೌರಸ್ತೀವಿ ಸರ್

  • @oficial_yk
    @oficial_yk 2 года назад +3

    Your right chacha ❤️♥️

  • @anilnayak5987
    @anilnayak5987 2 года назад +2

    Resspec & salute for you sir

  • @harikrishnasharma3020
    @harikrishnasharma3020 2 года назад +3

    Finally someone is talking sense🙏🙏👏

  • @basavarajmaragur1891
    @basavarajmaragur1891 2 года назад

    Tq

  • @gcbasavaraj7064
    @gcbasavaraj7064 2 года назад

    ತುಂಬಾ ಒಳ್ಳೆ ಮಾತು ಇದನ್ನ ತಿಳಿದುಕೊಳ್ಳಿ ಮಕ್ಕಳಿಗೆ ಒಳ್ಳೆ ಭವಿಷ್ಯ ಇದೆ ಯಾರೋ ಹೇಳೋದು ಕೇಳಿ ನಿಮ್ಮ ವಿದ್ಯಭ್ಯಾಸ ಹಾಳು ಮಾಡಿಕೊಳ್ಳಬೇಡಿ ಜೈ ಭಾರತ್ ಒಂದೇಮಾತರಂ

  • @bheerappamadhu6561
    @bheerappamadhu6561 2 года назад +2

    Super speech sir 🔥🔥🔥

  • @chandrashekararao
    @chandrashekararao 2 года назад +3

    We salute sir. We want such people's. You are great

  • @abhicreation9777
    @abhicreation9777 2 года назад +1

    Good job 👏 sir.. Valuable speech

  • @rameshchawhan8468
    @rameshchawhan8468 2 года назад +3

    Well said 👏👏👏

  • @anandas6802
    @anandas6802 2 года назад +1

    ಸೂಪರ್ ಸರ್ 🙏🙏🙏🙏🙏

  • @jennimithran2502
    @jennimithran2502 2 года назад +4

    Super speech bro. i love bro...👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏

  • @bskiccha7607
    @bskiccha7607 2 года назад +2

    🙏🙏🙏

  • @devakibangera8375
    @devakibangera8375 2 года назад +2

    ಓಳ್ಳೆ ಮಾತುಗಳು 👋👋👋👌👌🙏🙏🙏

  • @chandrumoon
    @chandrumoon 2 года назад

    ಇಂಥ ಧರ್ಮ ಗುರುಗಳು ಪಡೆದ ನಾವು ಕನ್ನಡಿಗರು ಧನ್ಯ

  • @sidraikemp9786
    @sidraikemp9786 2 года назад +3

    God bless you sir love you

  • @crackedup77
    @crackedup77 2 года назад +2

    This is what our country needs.. Thank u sir 🙏🙏🙏

  • @bhrateshdevannavar3440
    @bhrateshdevannavar3440 2 года назад

    I Like your opinion thanks for you

  • @minimini892
    @minimini892 2 года назад

    ಸೂಪರ್ ಸರ್ ನಿಮ್ಮ ಮಾರ್ಗಧ್ರಶನ ಈತರಿಗೂ ಸೀ ಗಲಿ

  • @shwethanaikshwetha102
    @shwethanaikshwetha102 2 года назад

    Thumba kushi aithu nimma mathannu Keli nanu dubai alli nanna parents ondige iddene nanage e vivadada bagge Keli videosgalannu noduttidde Adare e video thumba ishta aithu thank u gurugale 🙏🏻

  • @basavrajg9403
    @basavrajg9403 2 года назад +2

    God msg sir

  • @manjunatha5216
    @manjunatha5216 2 года назад +1

    ವಂದನೆಗಳು ಒಳ್ಳೆ ಸಂದೇಶ ಮೌಲಿ ಸಾಹೇಬ್ರೆ 👌

  • @kvbhaskar6899
    @kvbhaskar6899 2 года назад +1

    Sir 🙏

  • @krishnadodmani3642
    @krishnadodmani3642 2 года назад

    Werry Good ದೇಶ ಪ್ರೆಮ ಹೀಗಿರಬೆಕು
    ಎಲ್ಲರು ಒಂದೆ ಜೈ ಹಿಂದ್

  • @satishtgi
    @satishtgi 2 года назад +2

    Excellent 👍

  • @harshiyakhanum4510
    @harshiyakhanum4510 2 года назад +2

    Well said❤️

  • @mamatharaj6690
    @mamatharaj6690 2 года назад +1

    Hats off Sir 👏