ಬ್ರಹ್ಮನೊಬ್ಬನೆ ಪರಬ್ರಹ್ಮನೊಬ್ಬನೇ ಬ್ರಹ್ಮನೊಬ್ಬನೇ ಪರ ಬ್ರಹ್ಮನೊಬ್ಬನೇ- ೨ ತಂದನಾನಾನಾಹಿ ತಂದಾನಾನಾಪುರೆ-೨ ತಂದನಾನಾನಾ ಭಳ ತಂದನಾನಾ ಭಳ ತಂದನಾನಾ.. ಬ್ರಹ್ಮನೊಬ್ಬನೇ ಪರ ಬ್ರಹ್ಮನೊಬ್ಬನೇ ಪರ ಬ್ರಹ್ಮನೊಬ್ಬನೇ ಪರ ಬ್ರಹ್ಮನೊಬ್ಬನೇ ಪರ ಬ್ರಹ್ಮನೊಬ್ಬನೇ ಮೇಲು ಕೀಳು ಏನಿಲ್ಲ ಅವನೆದುರು ನಿಂತಾಗ ಸರ್ವರೊಳು ನೆಲೆಸಿಹನು ಅಂತರಾತ್ಮ -೨ ಸರ್ವಾಂತರಾತ್ಮ ಲೋಕದ ಜೀವಿಗಳ ಸೃಷ್ಟಿಸಿದವ ಅವನೇ ಅವನೇ ಶ್ರೀಹರಿ ಅಂತರಾತ್ಮ-೨ ಸರ್ವಾಂತರಾತ್ಮ ತಂದನಾನಾಹಿ ತಂದನಾನಾ ನ ಭಳ ನಾಡಿನ ರಾಜನಿಗೂ ಒಲಿವ ನಿದ್ದೆಯೂ ಒಂದೇ ಸೇವಕಗೂ ಒಲಿವ ಆ ನಿದ್ರೆಯು ಒಂದೇ-೨ ಜ್ಞಾನದಲಿ ಬ್ರಾಹ್ಮಣರು ಜೀವಿಪ ಭುವಿ ಒಂದೇ ವೃತ್ತಿಯಲಿ ಚಾಂಡಾಲರು ಜೀವಿಪ ಭುವಿಯೊಂದೇ-೨ ಸರ್ವಜೀವರಾಶಿಗಳೂsss ಜೀವಿಪ ಭುವಿಯೊಂದೇsss ತಂದನಾನಾಹಿ ತಂದನಾನಾ ನ ಭಳ ತಂದನಾನಾ ಹಸ್ತಿಗೆ ಬೆಳಕಾನಿವ ರವಿಕಿರಣವೂ ಒಂದೇ ಶ್ವಾನಕ್ಕೂ ಬೆಳಕನೀವ ರವಿಕಿರಣವೂ ಒಂದೇ-೨ ಸದ್ಗುಣ ದುರ್ಗುಣಾದಿಗಳ ಫಲಗಳನೀವ -೨ ವೆಂಕಟರಮಣನ ಆ ನಾಮವೂ ಒಂದೇ ವೆಂಕಟರಮಣನಾsss ಆ ನಾಮವೂ ಒಂದೇss ತಂದನಾನಾಹಿ ತಂದನಾನಾ ನ ಭಳ
ನಿನ್ನೆ ನಮ್ಮೂರಿಗೆ ಬಂದು "ಭಜನಾ ಸೌರಭ -2024 "ಪ್ರಶಸ್ತಿಯನ್ನು ಸ್ವೀಕರಿಸಿದ ನಿಮ್ಮ ಭಜನಾ ತಂಡಕ್ಕೆ ಅಭಿನಂದನೆಗಳು. ಇದರೊಂದಿಗೆ ನಿಮ್ಮ ತಂಡವು ನಡೆಸಿಕೊಟ್ಟ ಭಜನಾ ಕಾರ್ಯಕ್ರಮ ನಮಗೆಲ್ಲರಿಗೂ ತುಂಬಾ ಖುಷಿ ಕೊಟ್ಟಿದೆ. ಸಮಯದ ಅಭಾವದಿಂದ ಹೆಚ್ಚಿನ ಭಜನೆ ಕೇಳುವ ಅವಕಾಶ ಸಿಗಲಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಮುಂದೆಯೂ ಇನ್ನಷ್ಟು ಸಂಗೀತ ಕಲಾ ಸೇವೆ ನಿಮ್ಮಿಂದ ಆಗಲಿ. ಶುಭ ಹಾರೈಕೆ ಗಳೊಂದಿಗೆ ಅಭಿನಂದನೆಗಳು🎉🎉
ಬ್ರಹ್ಮನೊಬ್ಬನೆ ಪರಬ್ರಹ್ಮನೊಬ್ಬನೇ
ಬ್ರಹ್ಮನೊಬ್ಬನೇ ಪರ ಬ್ರಹ್ಮನೊಬ್ಬನೇ- ೨
ತಂದನಾನಾನಾಹಿ ತಂದಾನಾನಾಪುರೆ-೨
ತಂದನಾನಾನಾ ಭಳ ತಂದನಾನಾ
ಭಳ ತಂದನಾನಾ..
ಬ್ರಹ್ಮನೊಬ್ಬನೇ ಪರ ಬ್ರಹ್ಮನೊಬ್ಬನೇ ಪರ
ಬ್ರಹ್ಮನೊಬ್ಬನೇ ಪರ ಬ್ರಹ್ಮನೊಬ್ಬನೇ
ಪರ ಬ್ರಹ್ಮನೊಬ್ಬನೇ
ಮೇಲು ಕೀಳು ಏನಿಲ್ಲ ಅವನೆದುರು ನಿಂತಾಗ
ಸರ್ವರೊಳು ನೆಲೆಸಿಹನು ಅಂತರಾತ್ಮ -೨
ಸರ್ವಾಂತರಾತ್ಮ
ಲೋಕದ ಜೀವಿಗಳ ಸೃಷ್ಟಿಸಿದವ ಅವನೇ
ಅವನೇ ಶ್ರೀಹರಿ ಅಂತರಾತ್ಮ-೨
ಸರ್ವಾಂತರಾತ್ಮ
ತಂದನಾನಾಹಿ ತಂದನಾನಾ ನ ಭಳ
ನಾಡಿನ ರಾಜನಿಗೂ ಒಲಿವ ನಿದ್ದೆಯೂ ಒಂದೇ
ಸೇವಕಗೂ ಒಲಿವ ಆ ನಿದ್ರೆಯು ಒಂದೇ-೨
ಜ್ಞಾನದಲಿ ಬ್ರಾಹ್ಮಣರು ಜೀವಿಪ ಭುವಿ ಒಂದೇ
ವೃತ್ತಿಯಲಿ ಚಾಂಡಾಲರು ಜೀವಿಪ ಭುವಿಯೊಂದೇ-೨
ಸರ್ವಜೀವರಾಶಿಗಳೂsss
ಜೀವಿಪ ಭುವಿಯೊಂದೇsss
ತಂದನಾನಾಹಿ ತಂದನಾನಾ ನ ಭಳ ತಂದನಾನಾ
ಹಸ್ತಿಗೆ ಬೆಳಕಾನಿವ ರವಿಕಿರಣವೂ ಒಂದೇ
ಶ್ವಾನಕ್ಕೂ ಬೆಳಕನೀವ ರವಿಕಿರಣವೂ ಒಂದೇ-೨
ಸದ್ಗುಣ ದುರ್ಗುಣಾದಿಗಳ ಫಲಗಳನೀವ -೨
ವೆಂಕಟರಮಣನ ಆ ನಾಮವೂ ಒಂದೇ
ವೆಂಕಟರಮಣನಾsss
ಆ ನಾಮವೂ ಒಂದೇss
ತಂದನಾನಾಹಿ ತಂದನಾನಾ ನ ಭಳ
K
Nice...🎉
ನಿನ್ನೆ ನಮ್ಮೂರಿಗೆ ಬಂದು "ಭಜನಾ ಸೌರಭ -2024 "ಪ್ರಶಸ್ತಿಯನ್ನು ಸ್ವೀಕರಿಸಿದ ನಿಮ್ಮ ಭಜನಾ ತಂಡಕ್ಕೆ ಅಭಿನಂದನೆಗಳು. ಇದರೊಂದಿಗೆ ನಿಮ್ಮ ತಂಡವು ನಡೆಸಿಕೊಟ್ಟ ಭಜನಾ ಕಾರ್ಯಕ್ರಮ ನಮಗೆಲ್ಲರಿಗೂ ತುಂಬಾ ಖುಷಿ ಕೊಟ್ಟಿದೆ. ಸಮಯದ ಅಭಾವದಿಂದ ಹೆಚ್ಚಿನ ಭಜನೆ ಕೇಳುವ ಅವಕಾಶ ಸಿಗಲಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಮುಂದೆಯೂ ಇನ್ನಷ್ಟು ಸಂಗೀತ ಕಲಾ ಸೇವೆ ನಿಮ್ಮಿಂದ ಆಗಲಿ. ಶುಭ ಹಾರೈಕೆ ಗಳೊಂದಿಗೆ ಅಭಿನಂದನೆಗಳು🎉🎉
🙏ಶ್ರೀ ಕೃಷ್ಣಾರ್ಪನಮಸ್ತು🙏
ತುಂಬಾ ಚೆನ್ನಾಗಿದೆ ಭಜನೆ ❤️❤️
ಧನ್ಯವಾದಗಳು
ಧನ್ಯವಾದಗಳು
🙏🙏🙏ಸೂಪರ್
ಧನ್ಯವಾದಗಳು
Nice !👌
Thank you
Superb 👌 👌
Thank u
Waiting for ಲೆ ಲೆ ಲೆ ಲೆ ಲೆ ಲೆ ಲೇಗ 🙌
Will be published soon
🙏🙏👌👌
ಅದ್ಭುತವಾಗಿ ಮೂಡಿ ಬಂದಿದೆ ಸೂಪರ್ 🙏🙏🙏🙏🙏
ಧನ್ಯವಾದಗಳು
🙏porlathndye
ಸೊಲ್ಮೆಲು
Super
ಧನ್ಯವಾದಗಳು
❤❤❤❤❤🚩🚩🚩🙏🙏🙏
❤️❤️❤️🚩
❤❤❤❤❤❤❤❤❤❤❤❤
🙏🙏🚩🚩👍
Nanu nimma tanda vannu kudroli yalli nodide🙏🙏
ಧನ್ಯವಾದಗಳು
ಸೂಪರ್ ❤
ಧನ್ಯವಾದಗಳು
👌👌👌👏👏👏🚩🚩🚩
ಸೊಗಸಾದ ಗಾಯನ
ಧನ್ಯವಾದಗಳು
❤
Thank u
🙏🙏super
Thank u
Love for #Utsahibolma ❤🚩🙏
Thank u
🙏🙏🙏🙏🙏
Thank you
Om bhagavathei vasudevaya namaha 🌹🌹🙏
ಧನ್ಯವಾದಗಳು
Brahama okate..Para brahma okate..original Telugu Krithika
Nicely adopted kannada version
Thank you very much 🙏
Very superrrrrrrr ❤❤❤❤😍😍👌👌👌🚩🚩,,, lyrics anvaada maadidawrrige abhinandanegalu..
Thank u
❤❤👌👌
Thank u
Super 🙏🏻
Thank u
🚩❤👌👌👌
Thank u
⛳⛳⛳🙏🙏🙏
ಧನ್ಯವಾದಗಳು
🙏🙏🙏
Thank u
Bhaari porluda bajane🙏🙏🙏
Thank u
ಬಾರೆ ಸಖಿ ಭಜನೆ ತರನೇ... ಈ ಭಜನೆ ಕೂಡಾ ಅದ್ಭುತ.. ಎಷ್ಟು ಕೇಳಿದರು ಕಮ್ಮಿ ನೇ...
ಧನ್ಯವಾದಗಳು
Superb
⛳🙏
Thank u
ಸೊಗಸಾಗಿ ಹಾಡಿರುವಿರಿ..❤
Thank u
Super 🎉🎉
Thank u
😊
Nice. Keep it up deekshith & team. ❤
Thank u
Very nice keep it up
Thank you
Nice.singinge
❤❤❤
Thank you
Anna yestusaahasa vantha heli anna🙏🏻❤️
Sure
🙏🙏🙏👌
Thank u
👌👌
Thank u
Nice singing.........dever edde malpad🙏
ಧನ್ಯವಾದಗಳು
Lyrics is excellent brothers. Please name the person who rewrite the lyrics.
Thank you, Written by Utsahi team member, Krishnarpanamasthu
very nice singing 🎉
Pls sing 'Elu Narayanane Lakshmi Ramana'.
Sure
Anna kathale sadig avu padhya da lyrics send manpulle pls🙏❤
ಕತ್ತಲೆ ಸಾದಿಗ್ ಬೊಲ್ಪುದ ಜೀಟಿಗೆ
ಪತ್ತ್ದ್ ತೋಜಾಲ
||ಕತ್ತಲೆ||
ಬೇಸ್ಯದ ಬೇಂಗೆಗ್ ಪನಿ ಬರ್ಸಾದ್
ಮಂದೆನ್ ತನಿಪಾಲ
||ಬೇಸ್ಯದ||
||ಕತ್ತಲೆ||
ಬರೆಳುನ ಊರುಡೆ ಪರಿಪುನ
ನಿರ್ಮಲ ನೀರ್ದ ಸುದೆಯಾಳ
||ಬರೆಳುನ||
ಆಸರ್ ಬೇಸರ್ ಮಾಜಾದೇಪೊಳ
ಲೇಸ್ನೆ ಒದಗಾಲ ||ಆಸರ್||
ಲೇಸ್ನೆ ಒದಗಾಲ....
||ಕತ್ತಲೆ||
ಪಯನೊದ ಪಾಂಬುಗು ಕೈಸಾಂಗಾದ್
ಕೈಕೊನು ನಡಪಾಲ ||ಪಯನೊದ||
ಪಾಪದ ಅಭಯ ಉಪ್ಪಡ್
ಭಕ್ತೆರೆ ನೆತ್ತಿಡ್ ಯಾಪೋಲ||ಪಾಪದ||
ನೆತ್ತಿಡ್ ಯಾಪೋಲ....
ಶಬ್ದೊಲೆ ನಡುಟು ಓಂಕಾರಾದ್
ಶಾಂತಿನ್ ಒದಗಾಲ||ಶಬ್ದೊಲೆ||
ಧರ್ಮೊದ ಮರೊಟ್
ಪುಣ್ಯದ ಪರ್ನ್ದ್ ನ್ ನಿತ್ಯೊಲ ಒದಗಾಲ
||ಧರ್ಮೊದ||
ನಿತ್ಯೊಲ ಒದಗಾಲ....
||ಕತ್ತಲೆ||
ಆಪಿನ ಪೋಪಿನ ತಪ್ಪುಲ ಒಪ್ಪುಲ
ಅರ್ಪಿತ ಸನ್ನಿಧಿಗ್ ||ಆಪಿನ||
ತೂಪಿನ ಮಾಯೊದ ದ್ರಿಷ್ಠಿಗ್
ಸರ್ವಲ ಗೋಚರೊಡಿತ್ತಿನವು||ತೂಪಿನ||
ಗೋಚರೊಡಿತ್ತಿನವು....
||ಕತ್ತಲೆ||
ANNA ONJI MAGALA PADA PANLE
Sure
❤
🙏🙏🙏
ಧನ್ಯವಾದಗಳು
❤