ಈ ರೀತಿಯಾದ ಉಪ್ಪಿಟ್ಟು ನೀವು ಎಂದು ಮಾಡಿರುವುದಿಲ್ಲ 100% ಗ್ಯಾರಂಟಿ I 100% you never did this upittu to before

Поделиться
HTML-код
  • Опубликовано: 17 окт 2024
  • #bhagyatvrecipes #bhagyatv #bhagyatvkannada #cooking #recipe #food
    ನುಚ್ಚುಚ್ಚಿಯಿಂದ ಈ ರೀತಿಯಾಗಿ ಒಮ್ಮೆ ಉಪ್ಪಿಟ್ಟನ್ನು ಮಾಡಿ ನೋಡಿ I How to make broken rice upittu
    mysunpure.in/
    ಅಕ್ಕಿ ನುಚ್ಚಿನ ಉಪ್ಪಿಟ್ಟು ಮಾಡಲು ಬೇಕಾದ ಪದಾರ್ಥಗಳು
    ನುಚ್ಚಕ್ಕಿ ನುಚ್ಚು 1 ಕಪ್
    ಈರುಳ್ಳಿ 2
    ಟೊಮೊಟೊ ಹಣ್ಣು 1
    ಎಣ್ಣೆ 4 ಟೇಬಲ್ ಸ್ಪೂನ್
    ತುಪ್ಪ 1 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಜೀರಿಗೆ ಸ್ವಲ್ಪ
    ಕಡ್ಲೆಬೇಳೆ 1 ಟೇಬಲ್ ಸ್ಪೂನ್
    ಉದ್ದಿನ ಬೇಳೆ 1 ಟೇಬಲ್ ಸ್ಪೂನ್
    ಹಸಿ ಶುಂಠಿ ಅರ್ಧ ಇಂಚು
    ಹಸಿಮೆಣಸಿನಕಾಯಿ 5 ರಿಂದ 6
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ನಿಂಬೆಹಣ್ಣಿನ ರಸ 1 ಟೀ ಸ್ಪೂನ್
    ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 15

  • @Education-f9s
    @Education-f9s 4 месяца назад +1

    Since 8 year i am peparing ike this its very nice recipie.

  • @karunakarapoojary2066
    @karunakarapoojary2066 4 месяца назад +1

    ಸೂಪರ್

  • @JayashreeM-h5w
    @JayashreeM-h5w 4 месяца назад +1

    Akki uppittu edkee avrekayi haki madidre superb tindi yav tindinu meersalla.❤❤❤

    • @BhagyaTv
      @BhagyaTv  4 месяца назад

      ok Thank You 🙏 next time

  • @KemparamaiahT
    @KemparamaiahT 4 месяца назад +1

    Naija hagu shudda riuchiyada thindi super from tumkur

  • @bhagyalakshmi1786
    @bhagyalakshmi1786 4 месяца назад

    ❤ your recipes are simple & so nice. I like your recipes.
    Please try to give HULI NUCHHU. 👌👌👌👌👌👌

  • @prakashbabu2944
    @prakashbabu2944 4 месяца назад

    Good Tasty

  • @deekshithadsouza8896
    @deekshithadsouza8896 Месяц назад

    What about rice wash?

  • @shobhakumar3518
    @shobhakumar3518 4 месяца назад

    No need to wash rice ?

  • @pushpavs8416
    @pushpavs8416 4 месяца назад +1

    👌🏻♥️🙏🏻

    • @BhagyaTv
      @BhagyaTv  4 месяца назад

      Thank You 🙏

  • @chandushatti7833
    @chandushatti7833 4 месяца назад

    my old recipie edu...

  • @vijayashetty6730
    @vijayashetty6730 4 месяца назад

    Chanaghi,aythunodalu